Department of Stamps and Registration, Karnataka
Department of Stamps and Registration, Karnataka
  • Видео 66
  • Просмотров 853 073

Видео

ಇ-ಖಾತಾ ಹೇಗೆ ಕಾರ್ಯನಿರ್ವಹಿಸುತ್ತದೆ?
Просмотров 4 тыс.21 день назад
ಇ-ಖಾತಾ ಹೇಗೆ ಕಾರ್ಯನಿರ್ವಹಿಸುತ್ತದೆ? | How does e-Katha work in Kaveri ?
ಇ-ಆಸ್ತಿ ಖಾತಾ ಕಡ್ಡಾಯ_ ಸದನದಲ್ಲಿ ಮಾನ್ಯ ಸಚಿವರಿಂದ ಮಹತ್ವದ ಮಾಹಿತಿ.
Просмотров 79 тыс.21 день назад
ಸ್ವತ್ತುಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಶ್ರೀ ಕೃಷ್ಣಭೈರೆಗೌಡ, ಮಾನ್ಯ ಕಂದಾಯ ಸಚಿವರಿಂದ ಮಹತ್ವದ ಮಾಹಿತಿ.
"ಬಗರ್‌ ಹುಕುಂ" ನೋಂದಣಿಯಲ್ಲಿ ಗಮನಿಸಬೇಕಾದ ಅಂಶಗಳು | Regarding BAGAR HUKUM
Просмотров 4,5 тыс.Месяц назад
"ಬಗರ್‌ ಹುಕುಂ" ನೋಂದಣಿಯಲ್ಲಿ ಗಮನಿಸಬೇಕಾದ ಅಂಶಗಳು | Regarding BAGAR HUKUM
ಉಪ ಗುತ್ತಿಗೆ ನೋಂದಣಿ ಸಂಬಂಧಿತ | Related to SUB-LEASE Registration
Просмотров 1,4 тыс.Месяц назад
ಉಪ ಗುತ್ತಿಗೆ ನೋಂದಣಿ ಸಂಬಂಧಿತ | Related to SUB-LEASE Registration
ಹಕ್ಕು ಒತ್ತೆ ಪತ್ರ ನೋಂದಣಿ ಕುರಿತು | Related to DTD Registration
Просмотров 2,1 тыс.Месяц назад
ಹಕ್ಕು ಒತ್ತೆ ಪತ್ರ ನೋಂದಣಿ ಕುರಿತು | Related to DTD Registration
ಪರಿತ್ಯಾಜನ ಪತ್ರ ನೋಂದಣಿ ಸಂಬಂಧಿತ | Regarding Relinquishment Deed
Просмотров 2,2 тыс.Месяц назад
ಪರಿತ್ಯಾಜನ ಪತ್ರ ನೋಂದಣಿ ಸಂಬಂಧಿತ | Regarding Relinquishment Deed
First Agreement for Sale of Flat/Site | ಹೊಸ ನಿವೇಶನ / ವಸತಿ ಕಟ್ಟಡ ಖರೀದಿ ಒಪ್ಪಂದ ನೋಂದಣಿ ಕುರಿತು
Просмотров 2,3 тыс.Месяц назад
First Agreement for Sale of Flat/Site | ಹೊಸ ನಿವೇಶನ / ವಸತಿ ಕಟ್ಟಡ ಖರೀದಿ ಒಪ್ಪಂದ ನೋಂದಣಿ ಕುರಿತು
ಕಾವೇರಿ 2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶದ ಸಂಯೋಜನೆ
Просмотров 8 тыс.4 месяца назад
ಕಾವೇರಿ 2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶದ ಸಂಯೋಜನೆ
ತಿಕೋಟಾ ಉಪ ನೋಂದಣಿ ಕಚೇರಿಯ ಕಾರ್ಯವ್ಯಾಪ್ತಿ
Просмотров 2,7 тыс.4 месяца назад
ತಿಕೋಟಾ ಉಪ ನೋಂದಣಿ ಕಚೇರಿಯ ಕಾರ್ಯವ್ಯಾಪ್ತಿ
Anywhere Registration: Introduction | ಎನಿವೇರ್‌ ರಿಜಿಸ್ಟ್ರೇಷನ್‌: ಪರಿಚಯ
Просмотров 6 тыс.5 месяцев назад
Anywhere Registration: Introduction | ಎನಿವೇರ್‌ ರಿಜಿಸ್ಟ್ರೇಷನ್‌: ಪರಿಚಯ
ಕಾವೇರಿ 2: ದಸ್ತಾವೇಜುಗಳ ನೋಂದಣಿ ಹಾಗೂ ಪ್ರಮಾಣ ಪತ್ರಗಳಿಗೆ ಅರ್ಜಿಸಲ್ಲಿಸಲು ಸ್ವಂತ ಲಾಗಿನ್‌ ಬಳಸಿ.
Просмотров 4,8 тыс.5 месяцев назад
ಕಾವೇರಿ 2: ದಸ್ತಾವೇಜುಗಳ ನೋಂದಣಿ ಹಾಗೂ ಪ್ರಮಾಣ ಪತ್ರಗಳಿಗೆ ಅರ್ಜಿಸಲ್ಲಿಸಲು ಸ್ವಂತ ಲಾಗಿನ್‌ ಬಳಸಿ.
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ್‌ ಧೃಡೀಕರಣ | Aadhaar Authentication for Document Registration
Просмотров 4,7 тыс.5 месяцев назад
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ್‌ ಧೃಡೀಕರಣ | Aadhaar Authentication for Document Registration
2004ರ ವರ್ಷದ ಹಿಂದಿನ ಋಣಬಾರ ಪ್ರಮಾಣಪತ್ರಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ
Просмотров 8 тыс.5 месяцев назад
2004ರ ವರ್ಷದ ಹಿಂದಿನ ಋಣಬಾರ ಪ್ರಮಾಣಪತ್ರಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ |Online Application for Encumbrance Certificates Prior 2004
2004ರ ಪೂರ್ವದ ದೃಢೀಕೃತ ದಾಖಲೆ(CC)ಗಳಿಗೆ ಅರ್ಜಿ ಸಲ್ಲಿಕೆ ವಿಧಾನ
Просмотров 6 тыс.5 месяцев назад
2004ರ ಪೂರ್ವದ ದೃಢೀಕೃತ ದಾಖಲೆ(CC)ಗಳಿಗೆ ಅರ್ಜಿ ಸಲ್ಲಿಕೆ ವಿಧಾನ | Online Application for Certified Copy Prior 2004
ನಿಮ್ಮ ಸ್ವತ್ತಿನ ಮೌಲ್ಯ ತಿಳಿಯಿರಿ | Know your Valuation
Просмотров 5 тыс.5 месяцев назад
ನಿಮ್ಮ ಸ್ವತ್ತಿನ ಮೌಲ್ಯ ತಿಳಿಯಿರಿ | Know your Valuation
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ ದೃಢೀಕರಣ | Aadhaar authentication on document registration
Просмотров 8 тыс.6 месяцев назад
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ ದೃಢೀಕರಣ | Aadhaar authentication on document registration
ವಿವಾಹ ನೋಂದಣಿಗೆ ಅನಿವಾಸಿ ಭಾರತೀಯರ ವಿಳಾಸ ನಮೂದು
Просмотров 6 тыс.6 месяцев назад
ವಿವಾಹ ನೋಂದಣಿಗೆ ಅನಿವಾಸಿ ಭಾರತೀಯರ ವಿಳಾಸ ನಮೂದು
GIS ಮೂಲಕ ಋಣಭಾರ ಪ್ರಮಾಣ ಪತ್ರಕ್ಕೆ (EC) ಅರ್ಜಿ ಸಲ್ಲಿಕೆ | Online application for EC through GIS
Просмотров 6 тыс.10 месяцев назад
GIS ಮೂಲಕ ಋಣಭಾರ ಪ್ರಮಾಣ ಪತ್ರಕ್ಕೆ (EC) ಅರ್ಜಿ ಸಲ್ಲಿಕೆ | Online application for EC through GIS
2004 ಪೂರ್ವ ಋಣಭಾರ ಪ್ರಮಾಣ ಪತ್ರಕ್ಕೆ ಆನ್ ಲೈನ್ ಅರ್ಜಿ
Просмотров 7 тыс.10 месяцев назад
2004 ಪೂರ್ವ ಋಣಭಾರ ಪ್ರಮಾಣ ಪತ್ರಕ್ಕೆ ಆನ್ ಲೈನ್ ಅರ್ಜಿ
ನೋಂದಣಿಗೆ ಸಂಬಂಧಿತ ಮಹತ್ವದ ಸೂಚನೆಗಳು
Просмотров 7 тыс.11 месяцев назад
ನೋಂದಣಿಗೆ ಸಂಬಂಧಿತ ಮಹತ್ವದ ಸೂಚನೆಗಳು
ಕಾವೇರಿ 2.0 ತಂತ್ರಾಂಶದಲ್ಲಿ ಅದಲು-ಬದಲು ದಸ್ತಾವೇಜು ನೋಂದಣಿ / Exchange Deed Registration in Kaveri 2.0
Просмотров 10 тыс.Год назад
ಕಾವೇರಿ 2.0 ತಂತ್ರಾಂಶದಲ್ಲಿ ಅದಲು-ಬದಲು ದಸ್ತಾವೇಜು ನೋಂದಣಿ / Exchange Deed Registration in Kaveri 2.0
ಕಾವೇರಿ 2.0 ತಂತ್ರಾಂಶದಲ್ಲಿ ಕನ್ನಡ ಭಾಷೆ ಬಳಕೆ
Просмотров 4,1 тыс.Год назад
ಕಾವೇರಿ 2.0 ತಂತ್ರಾಂಶದಲ್ಲಿ ಕನ್ನಡ ಭಾಷೆ ಬಳಕೆ
ಕಾವೇರಿ 2.0 ತಂತ್ರಾಂಶದಲ್ಲಿ ಪರಿತ್ಯಾಜನ ಪತ್ರ Relinquishment Deed ಮಾಹಿತಿ ಹಾಗೂ ನೋಂದಣಿ ವಿಧಾನ
Просмотров 9 тыс.Год назад
ಕಾವೇರಿ 2.0 ತಂತ್ರಾಂಶದಲ್ಲಿ ಪರಿತ್ಯಾಜನ ಪತ್ರ Relinquishment Deed ಮಾಹಿತಿ ಹಾಗೂ ನೋಂದಣಿ ವಿಧಾನ
ಕಾವೇರಿ ೨.0 ತಂತ್ರಂಶದಲ್ಲಿ RTGS / NEFT ಮೂಲಕ ಸೃಜಿಸಿದ ಚಲನ್(Challan)ಗಳನ್ನು Save ಮಾಡುವುದರ ಬಗ್ಗೆ .
Просмотров 4,8 тыс.Год назад
ಕಾವೇರಿ ೨.0 ತಂತ್ರಂಶದಲ್ಲಿ RTGS / NEFT ಮೂಲಕ ಸೃಜಿಸಿದ ಚಲನ್(Challan)ಗಳನ್ನು Save ಮಾಡುವುದರ ಬಗ್ಗೆ .
RTGS ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಭರಿಸುವ ವಿಧಾನ
Просмотров 8 тыс.Год назад
RTGS ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಭರಿಸುವ ವಿಧಾನ
ಆನ್‌ಲೈನ್‌ ಮೂಲಕ ದಾಸ್ತಾವೇಜು ಧೃಡೀಕೃತ ನಕಲು ಪಡೆಯುವ ವಿಧಾನ |How to Get Online CC
Просмотров 8 тыс.Год назад
ಆನ್‌ಲೈನ್‌ ಮೂಲಕ ದಾಸ್ತಾವೇಜು ಧೃಡೀಕೃತ ನಕಲು ಪಡೆಯುವ ವಿಧಾನ |How to Get Online CC
HOW TO BLOCK AADHAR BIOMETRIC IN YOUR PHONE | ಮೊಬೈಲ್‌ ಮೂಲಕ ಆಧಾರ್‌ ಬಯೋಮೆಟ್ರಿಕ್‌ ಬ್ಲಾಕ್‌ ಮಾಡುವ ಬಗ್ಗೆ
Просмотров 9 тыс.Год назад
HOW TO BLOCK AADHAR BIOMETRIC IN YOUR PHONE | ಮೊಬೈಲ್‌ ಮೂಲಕ ಆಧಾರ್‌ ಬಯೋಮೆಟ್ರಿಕ್‌ ಬ್ಲಾಕ್‌ ಮಾಡುವ ಬಗ್ಗೆ
ಆನ್ ಲೈನ್‌ ನಲ್ಲಿ ಋಣಭಾರ ಪ್ರಮಾನ ಪತ್ರ ಪಡೆಯುವ ವಿಧಾನ/ How to get Online EC
Просмотров 20 тыс.Год назад
ಆನ್ ಲೈನ್‌ ನಲ್ಲಿ ಋಣಭಾರ ಪ್ರಮಾನ ಪತ್ರ ಪಡೆಯುವ ವಿಧಾನ/ How to get Online EC
ಕಾವೇರಿ-2 ತಂತ್ರಾಂಶದ ಪರಿಚಯ / Introduction of Kaveri-2 Application
Просмотров 3,9 тыс.Год назад
ಕಾವೇರಿ-2 ತಂತ್ರಾಂಶದ ಪರಿಚಯ / Introduction of Kaveri-2 Application

Комментарии

  • @sreeramulug.464
    @sreeramulug.464 2 часа назад

    ಇವರೇ ದೊಡ್ಡ ಬ್ರೋಕರಗಳು 😂

  • @sridhar5332
    @sridhar5332 День назад

    Please make a video on civil court compromise decree registration for khata transfer and the process

  • @girishbhat06
    @girishbhat06 3 дня назад

    Super sir. This is must be done. This will avoid lot of frauds and this will avoid commissions.

  • @krishnadigitalworld1799
    @krishnadigitalworld1799 3 дня назад

    ಧಾರವಾಡ ಮಹಾನಗರ ಪಾಲಿಕೆಗೆ ಖಾತಾ ಬದಲಾವಣೆ ಜೊತೆಗೆ ಈ ಖಾತಾಬದಲಾವಣೆ ಮಾಡಿ ಕೊಡುವುದಿಲ್ಲ ಖಾತಾ ಬದಲಾವಣೆಗೆ 45 ದಿನಾ ಈ ಖಾತಾ ಬದಲಾವಣೆ 45 ದಿನಾ ಹೇಳ್ತಾರೆ ಇದು ಸರಿನಾ ಸರ್

  • @shashikala1154
    @shashikala1154 3 дня назад

    Life long Krishna byre Gowda name is great

  • @shashikala1154
    @shashikala1154 3 дня назад

    Number one work is Krishna byre Gowda but but other MLAs agar MLS is give me the support please

  • @GoravaraHonnuraswamy
    @GoravaraHonnuraswamy 4 дня назад

    🙏🙏🙏🙏🙏👍👍👍👍👍👍👍👍👍👍👍

  • @muthukumarl
    @muthukumarl 4 дня назад

    Where Bengaluru urban ?

  • @Pratikshamestha
    @Pratikshamestha 4 дня назад

    Nice

  • @Pratikshamestha
    @Pratikshamestha 4 дня назад

    Good information

  • @Pratikshamestha
    @Pratikshamestha 4 дня назад

    Good information sir

  • @Pratikshamestha
    @Pratikshamestha 4 дня назад

    Super 👍🏻

  • @Pratikshamestha
    @Pratikshamestha 4 дня назад

    Nice information sir

  • @Pratikshamestha
    @Pratikshamestha 4 дня назад

    Nice 👍🏻

  • @sajidalimulla3866
    @sajidalimulla3866 5 дней назад

    Sir gram panchayat gu gunte plot gu yenadru madi

  • @bheemadeelip2604
    @bheemadeelip2604 5 дней назад

    Good information sir

  • @bheemadeelip2604
    @bheemadeelip2604 5 дней назад

    Good information sir

  • @muddasarhongal6853
    @muddasarhongal6853 5 дней назад

    Nice information to public sir

  • @SathyaSathya-y4u7n
    @SathyaSathya-y4u7n 6 дней назад

    Veey very good information sir

  • @MrMblr
    @MrMblr 6 дней назад

    Great decision, i did it my two bbmp under property e-assthi

  • @dharmaraja5899
    @dharmaraja5899 6 дней назад

    Municipal and Gram panchayat department asking heavy amount

  • @annapurnag406
    @annapurnag406 6 дней назад

    ಇ ಆಸ್ತಿ ಮಾಡಿಸಲು ಹಲವಾರು ದಾಖಲುಗಳನ್ನು ಕೇಳುತ್ತಿದ್ದಾರೆ ಎಲ್ಲವನ್ನೂ ಕೊಟ್ಟರೂ ಮಾಡುತ್ತಿಲ್ಲ. ಕೆಲವರಿಗೆ 2-3 ದಿನಗಳಲ್ಲೇ ಮಾಡಿಕೊಡುತ್ತಿದ್ದಾರೆ . ಎಲ್ಲಾ ದಾಖಲೆಗಳು. ನೋಟರಿ ಯವರಿಂದ ಸಹಿ ಎಲ್ಲಸೇರಿ ಸುಮಾರು ಹಣ ಖರ್ಚು ಆಗುತ್ತೆ. ಬಡವರು ಏನು ಮಾಡುವುದು. ಇಲಾಖೆಯವರು ಇ ರೀತಿ ಮಾಡುತ್ತಿದ್ದಾರೆ

  • @syednisarpasha7451
    @syednisarpasha7451 6 дней назад

    ಉಪಯುಕ್ತ ಮಾಹಿತಿಯೊಂದಿಗೆ ಅರ್ಥ ಗರ್ಬಿತ ಒಳ್ಳೆಯ ಧ್ವನಿಯೊಂದಿಗೆ ಮಾಹಿತಿ ನೀಡಿದಿರಿ ಸಾರ್ ಧನ್ಯವಾದ.

  • @towheed7603
    @towheed7603 6 дней назад

    Sometime shows 404 Oops! Page not found

  • @towheed7603
    @towheed7603 6 дней назад

    Login stuck OTP is not sending.

  • @towheed7603
    @towheed7603 7 дней назад

    login stuck not sending otp. login problem

  • @mallikarjunaprasad3515
    @mallikarjunaprasad3515 7 дней назад

    Thank you sir. But what about poor peoples. Per Exmpale some body truly registrrd a property. So they were not having.. E,, katha yet,. Such persons how can it got, E. Katha? Can it be Possible or not.? What dose they do.? Please inform to sir....

  • @channaveeradevaru1960
    @channaveeradevaru1960 9 дней назад

    ಸಮ್ಮರಿ ರಿಪೋರ್ಟ್ ಈ ಮುಂಚೆ ಸರಿಯಾಗಿ ಬರುತ್ತಿತ್ತು ,. ಆದರೆ ಕೆಲವು ದಿನಗಳಿಂದ ಪ್ರಿಂಟ್ ಕೊಟ್ಟರೆ ಕೇವಲ ಒಂದು ಪುಟ್ಟ ಮಾತ್ರ ಪ್ರಿಂಟ್ ಬರುತಿದೆ, ಎಲ್ಲಾ ಪುಟ್ಟಗಳು ಪ್ರಿಂಟ್ ಬರುವ ಹಾಗೆ ಮಾಡಿ, ನೋಂದಣಿಗೆ ಹಾಜರು ಪಡಿಸುವ ಮೊದಲು ಸುಮ್ಮರಿ ಪ್ರಿಂಟ್ ಬಂದರೆ ಒಳ್ಳೆಯದು

  • @shyamshyam-dj2rh
    @shyamshyam-dj2rh 9 дней назад

    Thank you for information sir

  • @shyamshyam-dj2rh
    @shyamshyam-dj2rh 9 дней назад

    Good information sir

  • @gurushantsangolagi4028
    @gurushantsangolagi4028 9 дней назад

    ಉಪಯುಕ್ತ ಮಾಹಿತಿ...

  • @ramachandraguptha7160
    @ramachandraguptha7160 9 дней назад

    ಸಮ್ಮರಿ ರಿಪೋರ್ಟ್ ಈ ಹಿಂದೆ ಅಪ್ಲಿಕೇಷನ್ ಸಬ್ಮಿಟ್ ಮಾಡುವ ಮುಂಚೆ ಬಂದಂತೆ ಮಾಡಿದರೆ ಅನುಕೂಲವಾಗುತ್ತದೆ

  • @vaseelmv3574
    @vaseelmv3574 9 дней назад

    Good 👍

  • @HarishS-l3g
    @HarishS-l3g 9 дней назад

    login agthilla not generate otp

  • @moulalirock9271
    @moulalirock9271 11 дней назад

    Sir Namma site ge Town paln and DC conversion aglilla anta Grama panchayat alli E-swattu kodthilla next enu madbeku please 🙏 heli

  • @emmar2272
    @emmar2272 12 дней назад

    ಮಂಗಳೂರಿನಲ್ಲಿ ಈ ಖಾತೆ ಹಗಲು ಕನಸು.ದಿನೇಶ್ ಗುಂಡೂರಾವ್ ಯೂಝ್ಲೆಸ್.

  • @nagendracn8302
    @nagendracn8302 13 дней назад

    Please give me information for ec about the BDA site, person stay in Bangalore city

  • @draavidans2307
    @draavidans2307 13 дней назад

    ಈ ಸಿಸ್ಟಂ ನ ಚಂದ್ರ ಬಾಬು ನಾಯ್ಡು 20 ವರ್ಷ ಹಿಂದೆನೆ ತಂದ್ರು ಈ ವ್ಯವಸ್ಥೆ ತರುವುದಕ್ಕೆ ಕೃಷ್ಣ ಭೈರೇಗೌಡ ಬರಬೇಕಾಯ್ತು

  • @gopik5441
    @gopik5441 14 дней назад

    Use aguthe but file move madodakke amount keltaree 10000 ondhu ekhate

  • @gopik5441
    @gopik5441 14 дней назад

    Kaveri, ekhate scam 5000 rs

  • @Sogierao
    @Sogierao 14 дней назад

    'FUTURE' alla saar. Adu 'FEATURE'. Yellinda tandu eintha WASTE videos madtharo!

  • @Sogierao
    @Sogierao 14 дней назад

    Waste of time. Misleading video. NEVER PAY UNTIL YOU SEE DETAILS UPON SEARCHING. ELSE YOU LOSE MONEY FOR NOTHING.

  • @rajathslr
    @rajathslr 14 дней назад

    ee oor bevarsigalige ond website madak baralla, yen yenu work agtilla, ivrige lancha beku anta yen yeno rules tandu

  • @rakeshkumar.s8353
    @rakeshkumar.s8353 14 дней назад

    Respected sir should fix a bribe price for village and city limits. Lot of confusion on how much is the under table fees

  • @SimranC-zp4cz
    @SimranC-zp4cz 15 дней назад

    Mam edannu buyar and sellar ebbardu signichar tegedukondu madbeka mam .

  • @krishnappav3660
    @krishnappav3660 17 дней назад

    E ಖಾತ ಮಾಡಿಸಲು ರೂ 6000 ಲಂಚ ಕೊಡಬೇಕಾಗುತೆ

    • @marketleader6357
      @marketleader6357 16 дней назад

      pay 6k bribe and take e khatha if they are giving e khatha.

  • @anandbc2510
    @anandbc2510 17 дней назад

    ಆಯ್ತು ಸಚಿವರೇ ಗ್ರಾಮ ಪಂಚಾಯಿತಿ ವ್ಯಾಪ್ತಿನಲ್ಲಿ ಖಾತೆ ತಗೊಳ್ಳೋದುಕ್ ಬರೋರು ಪ್ರತಿಯೊಬ್ಬರೂ ಇದ್ದಾರೆ ಕೊಡೋ ವ್ಯವಸ್ಥೆಯನ್ನು ಮಾಡೋ ಕೆಲಸ ತಮ್ಮ ಜವಾಬ್ದಾರಿ ಅಲ್ವೇ ಹೌದೇ

  • @mahanteshpatil3408
    @mahanteshpatil3408 17 дней назад

    Waste govt

  • @worldoflochansimha
    @worldoflochansimha 17 дней назад

    Sur upload maduvaga non agriculture value torustila

  • @Rajesh123-p2j
    @Rajesh123-p2j 17 дней назад

    ಧನ್ಯವಾದಗಳು