ಸಂಪುಷ್ಟಿ sampushti (Sampushti)
ಸಂಪುಷ್ಟಿ sampushti (Sampushti)
  • Видео 16
  • Просмотров 687
ಹಾಗಲಕಾಯಿ ಮೊಸರು ತಂಬ್ಳಿ..
ತೆಂಗಿನ ಕಾಯಿ ಹಾಕದೇ ತಕ್ಷಣಕ್ಕೆ ಮಾಡಬಲ್ಲ ಹಾಗಲಕಾಯಿ ತಂಬ್ಳಿ ಇದು ಊಟಕ್ಕೂ ರುಚಿ...ಕುಡಿಯಲೂ ರುಚಿ... ಮಾಡಿ ನೋಡಿ....
Просмотров: 69

Видео

ದೇಹಕ್ಕೂ ದಾಹಕ್ಕೂ ತಂಪು ತಂಪು...😊
Просмотров 1619 часов назад
ದೇಹಕ್ಕೆ ತಂಪಾಗುವ ಪೌಷ್ಟಿಕ ಪಾನೀಯ ಮಾಡುವ ವಿಧಾನ ಈ ವೀಡಿಯೋದಲ್ಲಿದೆ.... ಎಲ್ಲರಿಗೂ ಇಷ್ಟವಾಗುವ ಇದನ್ನು ಮಾಡುವುದು ಬಹಳ ಸುಲಭ...
ಹೊಸ ವಿಧಾನದಲ್ಲಿ ಗೋಧಿ ಹುಡಿ ದೋಸೆ...???
Просмотров 1814 дней назад
ಮಲ್ಟಿ ಗ್ರೈನ್ ಹುಡಿ ಅಥವಾ ಗೋಧಿ ಹುಡಿ ದೋಸೆಯನ್ನು ಸುಲಭವಾಗಿ ರುಚಿಯಾಗಿ ಮಾಡಿ.....
ಬರೇ ಜೀರಿಗೆ ಮಸಾಲೆ ಗಸಿ....!!
Просмотров 4314 дней назад
ಒಂದೇ ಮಸಾಲೆ ಬಳಸಿ ರುಚಿಯಾದ ಸೈಡ್ ಡಿಶ್ ಮಾಡುವ ವಿಧಾನವನ್ನು ಈ ವೀಡಿಯೋದಲ್ಲಿ ವಿವರಿಸಲಾಗಿದೆ.... ಮಾಡುವುದೂ ಸುಲಭ, ವಿಶಿಷ್ಟ ಪರಿಮಳವನ್ನು ಹೊಂದಿರುವ ಈ ಗಸಿ ಮಾಡಿ ಸವಿಯಿರಿ...👍
ಸತ್ವಯುತ ಇಡ್ಲಿ+ಚಟ್ನಿ...!!!
Просмотров 15914 дней назад
ಸುಲಭವಾಗಿ ಸತ್ವಯುತ ಇಡ್ಲಿ ಮತ್ತು ಸತ್ವಭರಿತ ಚಟ್ನಿ ಯನ್ನು ಹೇಗೆ ಮಾಡಬಹುದು ಎಂಬುದನ್ನು ಶ್ರೀಮತಿ. ರಾಜೇಶ್ವರಿ ಮೇಡಂ ಈ ವೀಡಿಯೋದಲ್ಲಿ ವಿವರಿಸಿದ್ದಾರೆ...ನೀವೂ ಮಾಡಿ ನೋಡಿ..😊👍
ಹೀಗೊಂದು "ಉಪ್ಪಿನಕಾಯಿ"
Просмотров 1321 день назад
ಆರೋಗ್ಯಕರ ನೆಲ್ಲಿಕಾಯಿಯ ಜಟ್ ಪಟ್ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಈ ವೀಡಿಯೋದಲ್ಲಿದೆ..
"ಗಸಿ" ಕುದಿಸುವ ಸುಲಭ ವಿಧಾನ...
Просмотров 2821 день назад
ಯಾವುದೇ ದಪ್ಪ ಪದಾರ್ಥ, ಮಸಾಲೆ ಅನ್ನಗಳು, ಪಲ್ಯ ಇತ್ಯಾದಿ ಉಳಿದರೆ ಮತ್ತೆ ಕುದಿಸುವಾಗ ಸ್ವಲ್ಪ ತಿರುವಿ ಹಾಕುವುದು ತಡವಾದರೂ ತಳ ಹಿಡಿಯುತ್ತದೆ. ಹಾಗೆ ಆಗದಂತೆ ಮಾಡುವ ಸರಳ ವಿಧಾನದ ವಿವರಣೆ ಈ ವೀಡಿಯೋದಲ್ಲಿದೆ.....
ಸ್ಪ್ರಿಂಗ್ ಆನಿಯನ್ ( ಈರುಳ್ಳಿ ಚಿಗುರು) ಚಟ್ನಿ...!!!
Просмотров 8Месяц назад
ಈರುಳ್ಳಿ ಚಿಗುರಿನ ರುಚಿಕರ, ಆರೋಗ್ಯಕರ ಚಟ್ನಿ ಮಾಡುವುದು ಬಹಳ ಸುಲಭ... ಮಾಡಿ..ರುಚಿ ನೋಡಿ...👍
ಸೌತೆ -ಕಾಯಿ ಬರ್ಫಿ...!!!
Просмотров 56Месяц назад
ಎಳೇ ಸೌತೆ ಕಾಯಿ ಮತ್ತು ತೆಂಗಿನ ತುರಿ ಸೇರಿಸಿ ಮಾಡುವ ರುಚಿಕರವಾದ ಬರ್ಫಿ ಮಾಡುವ ವಿಧಾನವನ್ನು ಈ ವೀಡಿಯೋದಲ್ಲಿ ಶ್ರೀಮತಿ. ರಾಜೇಶ್ವರಿಯವರು ವಿವರಿಸಿದ್ದಾರೆ.
ಎಷ್ಟು ರುಚಿ...!!! ಮಾಡಿ ನೋಡಿ...
Просмотров 102Месяц назад
ಹುರುಳಿ ಆರೋಗ್ಯಕ್ಕೆ ಹಿತಕರ. ಅದರ ಸಾರು ಎಷ್ಟು ರುಚಿ...ಸವಿದವರಿಗೇ ಗೊತ್ತು.. ಮಾಡುವುದು ತುಂಬಾ ಸುಲಭ.. ನೋಡಿ... ಮಾಡಿ...
"ಹಸಿ"...ಹಸಿಯಲ್ಲ...ಬಿಸಿಯೂ ಅಲ್ಲ..
Просмотров 33Месяц назад
ಪೌಷ್ಟಿಕಾಂಶಗಳ ಆಗರವಾದ ನೆಲ ಬಸಳೆ ಯ ಒಂದು ರೆಸಿಪಿ.. ಬೇಸಿಗೆಯಲ್ಲಿ ಊಟಕ್ಕೆ ಅತ್ಯುತ್ತಮ ತಂಪು ಪದಾರ್ಥ.
ಈ "ಅವಲಕ್ಕಿ"ಗೆ ತೆಂಗಿನಕಾಯಿಯೇ ಬೇಡ...!!!
Просмотров 17Месяц назад
ಒಗ್ಗರಣೆ ಅವಲಕ್ಕಿ ಎಲ್ಲರಿಗೂ ಇಷ್ಟ. ಮಾಡೋಣ ಅನ್ನಿಸಿದಾಗ..ಆದರೆ ತೆಂಗಿನ ಕಾಯಿ ಬೇಕಲ್ಲ... ಎನ್ನುವ ಯೋಚನೆ ಬರುತ್ತದಲ್ಲ... ಈ ವೀಡಿಯೋದಲ್ಲಿ ಮಾಡಿ ತೋರಿಸಿದ ಅವಲಕ್ಕಿ ಮಾಡಿ ನೋಡಿ ಎಷ್ಟು ರುಚಿಯಾಗಿರುತ್ತದೆ... ಕಾಮೆಂಟ್ ಮಾಡಿ..👍
ಏನಿದು "ಕಾಯಿರಸ"...!!!
Просмотров 55Месяц назад
ಬೆಂಡೆಕಾಯಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಈ ತರಕಾರಿಯ ವಿಶೇಷತೆ, ಪೌಷ್ಟಿಕಾಂಶಗಳ ವಿವರಣೆ ಜೊತೆಗೊಂದು ಒಳ್ಳೆಯ ಸಾಂಬಾರ್ ಮಾಡುವ ವಿಧಾನದ ವಿಡಿಯೋ ಇದು..
ಸಿರಿಧಾನ್ಯದ ಸಂಪೂರ್ಣ ಆಹಾರ...
Просмотров 78Месяц назад
ಸಿರಿಧಾನ್ಯ ಬಹಳಷ್ಟು ಪೋಷಕಾಂಶಗಳನ್ನು ಹೊಂದಿದೆ. ಹೆಸರು ಬೇಳೆಯ ಜೊತೆಗೆ ಒಂದು ಸಂಪೂರ್ಣ ಆಹಾರವನ್ನು ಬಹಳ ಸುಲಭವಾಗಿ ಮಾಡುವುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ....ನೀವೂ ಮಾಡಿನೋಡಿ...
ನೀರು ದೋಸೆ...ಸುಲಭ ವಿಧಾನ ಬೇಕಾ....
Просмотров 28Месяц назад
ತುಳುನಾಡಿನ ಸ್ಪೆಷಲ್ ನೀರು ದೋಸೆ ಮಾಡುವ ಸುಲಭ ವಿಧಾನವನ್ನು ಶ್ರೀಮತಿ ರಾಜೇಶ್ವರಿಯವರು ಈ ವೀಡಿಯೋದಲ್ಲಿ ವಿವರಿಸಿದ್ದಾರೆ...ನೀವೂ ಮಾಡಿ, ತಿಂದು ಖುಷಿಪಡಿ...
Easy, tasty sambar
Просмотров 12Месяц назад
Easy, tasty sambar