Mind's Eye
Mind's Eye
  • Видео 806
  • Просмотров 3 122 579

Видео

ಸಂಜೀವ ಪೂಜಾರಿ ವಿರುದ್ದ ಕಿಡಿಕಾರಿದ ಪ್ರತಿಭಾ ಕುಳಾಯಿ.
Просмотров 2,4 тыс.12 часов назад
ಸಂಜೀವ ಪೂಜಾರಿ ವಿರುದ್ದ ಕಿಡಿಕಾರಿದ ಪ್ರತಿಭಾ ಕುಳಾಯಿ.
ಮನೆಯೊಳಗಿದ್ದ ಚಿರತೆ ಹಿಡಿಯಲು ತಯಾರಿ ಹೇಗಿತ್ತು ಗೊತ್ತಾ..?
Просмотров 1,5 тыс.12 часов назад
ಮನೆಯೊಳಗಿದ್ದ ಚಿರತೆ ಹಿಡಿಯಲು ತಯಾರಿ ಹೇಗಿತ್ತು ಗೊತ್ತಾ..?
ಚಿರತೆ ಮನೆಯ ಅಡುಗೆ ಕೊಣೆಯಲ್ಲಿ ಹೇಗೆ ಅವಿತು ಕುಳಿತಿದೆ ಗೊತ್ತಾ
Просмотров 1,3 тыс.12 часов назад
ಚಿರತೆ ಮನೆಯ ಅಡುಗೆ ಕೊಣೆಯಲ್ಲಿ ಹೇಗೆ ಅವಿತು ಕುಳಿತಿದೆ ಗೊತ್ತಾ
ಕುಣಿತ ಭಜನೆ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಕುಣಿಸಲಾಗುತ್ತಿದೆ. ಕಿಡಿಕಾರಿದ ಪ್ರತಿಭಾ ಕುಳಾಯಿ.
Просмотров 7 тыс.14 часов назад
ಕುಣಿತ ಭಜನೆ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಕುಣಿಸಲಾಗುತ್ತಿದೆ. ಕಿಡಿಕಾರಿದ ಪ್ರತಿಭಾ ಕುಳಾಯಿ.
ಅತ್ಯಂತ ಕಾರಣಿಕದ ಹಿರಿಯಜ್ಜ ದೈವದ ನೇಮ
Просмотров 55814 часов назад
ಅತ್ಯಂತ ಕಾರಣಿಕದ ಹಿರಿಯಜ್ಜ ದೈವದ ನೇಮ
ಪಟ್ಲ ಭಾಗವತರ ಶಿಷ್ಯ ಪ್ರಖ್ಯಾತ್ ಶೆಟ್ಟಿಯವರ ಪ್ರಖ್ಯಾತ ಹಾಡು..?
Просмотров 8717 часов назад
ಪಟ್ಲ ಭಾಗವತರ ಶಿಷ್ಯ ಪ್ರಖ್ಯಾತ್ ಶೆಟ್ಟಿಯವರ ಪ್ರಖ್ಯಾತ ಹಾಡು..?
ಶ್ರೀ ರಕ್ಷಾ ಹೆಗ್ಡೆಯ ಅದ್ಭುತ ಹಾಡುಗಾರಿಕೆ, ಈ ಹಾಡನ್ನು ಕೇಳಿದ್ದೀರಾ..?
Просмотров 16417 часов назад
ಶ್ರೀ ರಕ್ಷಾ ಹೆಗ್ಡೆಯ ಅದ್ಭುತ ಹಾಡುಗಾರಿಕೆ, ಈ ಹಾಡನ್ನು ಕೇಳಿದ್ದೀರಾ..?
ಯಜಮಾನರು ಮೇಳ ಬದಲಿಸಲು ಮುಂದಾಗ, ಸುಣ್ಣಂಬಳ ವಿಶ್ವರು ಯಜಮಾನರಿಗೆ ಏನಂದರು ಗೊತ್ತಾ..?
Просмотров 42117 часов назад
ಯಜಮಾನರು ಮೇಳ ಬದಲಿಸಲು ಮುಂದಾಗ, ಸುಣ್ಣಂಬಳ ವಿಶ್ವರು ಯಜಮಾನರಿಗೆ ಏನಂದರು ಗೊತ್ತಾ..?
ಶ್ರೀ ಕ್ಷೇತ್ರ ಕಟೀಲಿನ ಮೂಲ ಕುದುರು.
Просмотров 29117 часов назад
ಶ್ರೀ ಕ್ಷೇತ್ರ ಕಟೀಲಿನ ಮೂಲ ಕುದುರು.
ಕೊರಗಜ್ಜ ಕೋಲ, ಇಲ್ಲಿ ಎರಡನೇ ಬಾರಿಗೆ ಆಗುವ ನೇಮ ಎಲ್ಲಿ ಬಲ್ಲೀರಾ...?
Просмотров 13817 часов назад
ಕೊರಗಜ್ಜ ಕೋಲ, ಇಲ್ಲಿ ಎರಡನೇ ಬಾರಿಗೆ ಆಗುವ ನೇಮ ಎಲ್ಲಿ ಬಲ್ಲೀರಾ...?
ನೆಲ್ಲಿತೀರ್ಥ ಗುಹೆ ಒಳಗಿನ ತೀರ್ಥ ಸ್ಥಾನ ನೋಡಿದ್ದೀರಾ...?
Просмотров 59819 часов назад
ನೆಲ್ಲಿತೀರ್ಥ ಗುಹೆ ಒಳಗಿನ ತೀರ್ಥ ಸ್ಥಾನ ನೋಡಿದ್ದೀರಾ...?
ನೆಲ್ಲಿತೀರ್ಥ ಗುಹಾಪ್ರವೇಶ ಆರಂಭ.
Просмотров 1,9 тыс.19 часов назад
ನೆಲ್ಲಿತೀರ್ಥ ಗುಹಾಪ್ರವೇಶ ಆರಂಭ.
ಇದು ಪುನರೂರು ಪ್ರತಿಷ್ಟಾನದ ವತಿಯಿಂದ ಆಹಾರ ಜಾಗೃತಿ ಅಭಿಯಾನದ ಅಂಗವಾಗಿ ರೈತರಿಗೆ ಸನ್ಮಾನ ಕಾರ್ಯಕ್ರಮ
Просмотров 27019 часов назад
ಇದು ಪುನರೂರು ಪ್ರತಿಷ್ಟಾನದ ವತಿಯಿಂದ ಆಹಾರ ಜಾಗೃತಿ ಅಭಿಯಾನದ ಅಂಗವಾಗಿ ರೈತರಿಗೆ ಸನ್ಮಾನ ಕಾರ್ಯಕ್ರಮ
ಕಟೀಲು ದೇವಸ್ಥಾನದಲ್ಲಿ ಪಬ್ಲಿಕ್ ಟಿ.ವಿ ರಂಗಣ್ಣ.
Просмотров 7 тыс.19 часов назад
ಕಟೀಲು ದೇವಸ್ಥಾನದಲ್ಲಿ ಪಬ್ಲಿಕ್ ಟಿ.ವಿ ರಂಗಣ್ಣ.
ಹಂತ ಹಂತವಾಗಿ ಬೆಳೆದು ಬಂದ ಯೋಗ ಸಾಧಕಿ ಮೇಘಶ್ರೀ ಕೊಡೆತ್ತೂರು.
Просмотров 62919 часов назад
ಹಂತ ಹಂತವಾಗಿ ಬೆಳೆದು ಬಂದ ಯೋಗ ಸಾಧಕಿ ಮೇಘಶ್ರೀ ಕೊಡೆತ್ತೂರು.
ಕಟೀಲ್ದ ಅಪ್ಪೆ ಭ್ರಾಮರಿನ ಸ್ತುತಿ ಪದ್ಯ, ಚಿಂತನಾ ಹೆಗ್ಡೆ ಮಾಳಗೋಡು.
Просмотров 1,9 тыс.21 час назад
ಕಟೀಲ್ದ ಅಪ್ಪೆ ಭ್ರಾಮರಿನ ಸ್ತುತಿ ಪದ್ಯ, ಚಿಂತನಾ ಹೆಗ್ಡೆ ಮಾಳಗೋಡು.
ಕಿನ್ನಿಗೋಳಿಯಲ್ಲಿ ಬೈಕ್ ಮೇಲೆ ಬಿದ್ದ ಮರ.
Просмотров 1,3 тыс.21 час назад
ಕಿನ್ನಿಗೋಳಿಯಲ್ಲಿ ಬೈಕ್ ಮೇಲೆ ಬಿದ್ದ ಮರ.
ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಕಟೀಲು ಮೇಳಕ್ಕೆ ಹೇಗೆ ಸೇರ್ಪಡೆಯಾದರು ಗೊತ್ತಾ...?
Просмотров 554День назад
ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಕಟೀಲು ಮೇಳಕ್ಕೆ ಹೇಗೆ ಸೇರ್ಪಡೆಯಾದರು ಗೊತ್ತಾ...?
ಸೈಂಟ್ ಮೇರಿಸ್ ಭಿನ್ನಸಾಮರ್ಥ್ಯದ ಮಕ್ಕಳಿಂದ ದೀಪ ತಯಾರಿಕೆ. ನಿಮ್ಮ ಪ್ರೋತ್ಸಾಹ ಇರಲಿ..
Просмотров 1 тыс.День назад
ಸೈಂಟ್ ಮೇರಿಸ್ ಭಿನ್ನಸಾಮರ್ಥ್ಯದ ಮಕ್ಕಳಿಂದ ದೀಪ ತಯಾರಿಕೆ. ನಿಮ್ಮ ಪ್ರೋತ್ಸಾಹ ಇರಲಿ..
ಕಟೀಲು ದೇವಳದಲ್ಲಿ ಎರಡು ದಿನದಲ್ಲಿ 2000 ಕ್ಕಿಂತ ಹೆಚ್ಚು ವಾಹನ ಪೂಜೆ.
Просмотров 851День назад
ಕಟೀಲು ದೇವಳದಲ್ಲಿ ಎರಡು ದಿನದಲ್ಲಿ 2000 ಕ್ಕಿಂತ ಹೆಚ್ಚು ವಾಹನ ಪೂಜೆ.
ಕಿನ್ನಿಗೋಳಿ ಶಾರದೆಯ ಮೆರವಣಿಗೆ ಆರಂಭ
Просмотров 1,3 тыс.День назад
ಕಿನ್ನಿಗೋಳಿ ಶಾರದೆಯ ಮೆರವಣಿಗೆ ಆರಂಭ
ಕಿನ್ನಿಗೋಳಿ ಶಾರದೆ ಮಂಟಪದಿಂದ ಟ್ರಕ್ಕ್ ಗೆ ಬರುವ ಸಂದರ್ಭ.
Просмотров 2,6 тыс.День назад
ಕಿನ್ನಿಗೋಳಿ ಶಾರದೆ ಮಂಟಪದಿಂದ ಟ್ರಕ್ಕ್ ಗೆ ಬರುವ ಸಂದರ್ಭ.
ಕಿನ್ನಿಗೋಳಿ ಶಾರದೆಗ್ ರಂಗಪೂಜೆ.
Просмотров 431День назад
ಕಿನ್ನಿಗೋಳಿ ಶಾರದೆಗ್ ರಂಗಪೂಜೆ.
ಕಟೀಲಿನ ಮಹಾರಂಗಪೂಜೆಗೆ ನೂರೆಂಟು ವಾದ್ಯಗಳು.
Просмотров 1,5 тыс.День назад
ಕಟೀಲಿನ ಮಹಾರಂಗಪೂಜೆಗೆ ನೂರೆಂಟು ವಾದ್ಯಗಳು.
ಕಿನ್ನಿಗೋಳಿ ಶಾರದೆಗೆ ಸಾಂಪ್ರದಾಯಿಕ ಪೂಜೆ. ಕತ್ತಲೆಯಲ್ಲಿ ದೀಪಾರಾಧನೆ, ಇದು ವಿಶೇಷತೆ.
Просмотров 1,5 тыс.День назад
ಕಿನ್ನಿಗೋಳಿ ಶಾರದೆಗೆ ಸಾಂಪ್ರದಾಯಿಕ ಪೂಜೆ. ಕತ್ತಲೆಯಲ್ಲಿ ದೀಪಾರಾಧನೆ, ಇದು ವಿಶೇಷತೆ.
Aigiri Nandini ಸ್ಯಾಕ್ಸ್ ಪೋನ್ ಹೇಗೆ ರಂಜಿಸುತ್ತೆ ಗೊತ್ತಾ ?
Просмотров 137День назад
Aigiri Nandini ಸ್ಯಾಕ್ಸ್ ಪೋನ್ ಹೇಗೆ ರಂಜಿಸುತ್ತೆ ಗೊತ್ತಾ ?
ಒಂದು ಅತ್ಯುತ್ತಮ ಸ್ಯಾಕ್ಸೊಪೋನ್, ಕಿನ್ನಿಗೋಳಿ ಶಾರದೆ ಮಡಿಲಲ್ಲಿ.
Просмотров 870День назад
ಒಂದು ಅತ್ಯುತ್ತಮ ಸ್ಯಾಕ್ಸೊಪೋನ್, ಕಿನ್ನಿಗೋಳಿ ಶಾರದೆ ಮಡಿಲಲ್ಲಿ.
ಕಟೀಲು ದೇವಸ್ಥಾನದಲ್ಲಿ ರಿಪಬ್ಲಿಕ್ ಕನ್ನಡ ಟಿ.ವಿಯ ಜಯಪ್ರಕಾಶ್ ಶೆಟ್ಟಿ.
Просмотров 2,7 тыс.День назад
ಕಟೀಲು ದೇವಸ್ಥಾನದಲ್ಲಿ ರಿಪಬ್ಲಿಕ್ ಕನ್ನಡ ಟಿ.ವಿಯ ಜಯಪ್ರಕಾಶ್ ಶೆಟ್ಟಿ.

Комментарии

  • @bhaskarbhaskar6082
    @bhaskarbhaskar6082 10 часов назад

    ಪ್ರತಿಭಾ ಕುಲಾಯಿರವರೇ ನಿಮಗೆ ಕಾಂಗ್ರೆಸ್ ಕಾರ್ಯಕರ್ತನಾದ ನನ್ನದೊಂದು ವಿನಂತಿ. ನಾನು ಮೂಡಬಿದ್ರೆಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಪಕ್ಷಕ್ಕಾಗಿ ಹಲವಾರು ವರ್ಷದಿಂದ ದುಡಿಯುತ್ತಿದ್ದೇನೆ. ನಾನು ಕೂಡ ನಮ್ಮ ಮೂಡಬಿದ್ರೆಯ ಕೋಟೆ ಬಾಗಿಲಿನಲ್ಲಿ ಶ್ರೀ ಮಹಮ್ಮಾಯಿ ಸೇವಾ ಭಜನಾ ಮಂಡಳಿ ಎಂಬ ಭಜನಾ ತಂಡದಲ್ಲಿ ಸುಮಾರು 50 ವಿದ್ಯಾರ್ಥಿಗಳಿಗೆ ಜವಾಬ್ದಾರಿಯುತನಾಗಿ ಕೆಲಸ ಮಾಡುತ್ತಿದ್ದೇನೆ. ನೀವು ಹೇಳಿರುವ ಹೇಳಿಕೆ ನನಗೂ ಬೇಸರ ತಂದಿದೆ. ರಾಜಕೀಯವನ್ನು ದೂರವಿಟ್ಟು ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆ ಮಾತಾಡಿದರೆ ನಿಮ್ಮ ಮಾತನ್ನು ಒಪ್ಪಿಕೊಳ್ಳುತ್ತಿದ್ದೆ . ನೀವು ಹೇಳಿಕೆ ನೀಡಿದ ಮಾತ್ರಕ್ಕೆ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ನೀವು ಇನ್ನು ಮುಂದೆ ಹೇಳಿಕೆ ಕೊಡುವಾಗ ಎಲ್ಲಾ ಪಕ್ಷದವರು ಭಜನಾ ಕ್ಷೇತ್ರದಲ್ಲಿ ಇದ್ದರೆಂದು ತಿಳಿದು ಮಾತಾಡಿ.

  • @jayashree6865
    @jayashree6865 10 часов назад

    DJ ಹಾಕಿ ಹೆಣ್ಣು ಮಕ್ಕಳು ರೋಡ್ ನಲ್ಲಿ ಕುಣಿಯೋದು ಕಣ್ಣಿಗೆ ಕಾಣಿಸೋದಿಲ್ಲ ಇವ್ರಿಗೆ

  • @sowmyaacharya2767
    @sowmyaacharya2767 13 часов назад

    ಮೊದಲು ನಿಮಗೆ ಸಂಸ್ಕೃತಿ ಬಗ್ಗೆ ಗೊತ್ತಿದ್ದೆಯ ವಿಮರ್ಶೆ ಮಾಡಿಕೊಳ್ಳಿ 🚩

  • @lovebirdscreations3860
    @lovebirdscreations3860 14 часов назад

    ಒಬ್ಬನದು ಮುಗಿಯಿತು ಇನ್ನೊಬ್ಬಳದು ಶುರುವಾಯಿತು ಏನ್ರೋ ನಿಮ್ ಗೋಳು... ಈ ಅಕ್ಕ ಹೆಣ್ಣುಮಕ್ಕಳ ಬಗ್ಗೆ ಬಹಳಷ್ಟು ಕಾಳಜಿ ಇರುವ ಹಾಗಿದೆ.. ಮುಂದೆ ಕುಣಿತ ಭಜನೆಗೆ ಬರುವ ಹೆಣ್ಣುಮಕ್ಕಳು ದಯವಿಟ್ಟು ಈ ಕುಳಾಯಿ ಅಕ್ಕನಿಂದ ಸರ್ಟಿಫಿಕೇಟ್ ತಗೊಂಡು ಬನ್ನಿ ಆಯ್ತ...🙄🙄🙄 ಒಲ್ತ್ ಮಾತ ಬರ್ಪನ ಮಾರೆ... ಮಂಡೆ ಪೆಟ್ಟುಲು🙄 ಅಂದ ಹಾಗೇ ಹೆಣ್ಣುಮಕ್ಕಳನ್ನ ಲವ್ ಜಿಹಾದ್ ಮಾಡಿ ಕೊಂದು ಪ್ರಿಜ್ ನಲ್ಲಿ ಇಡುವಾಗ ಈ ಅಕ್ಕ ನಿಗೆ ಮಾತಾನಾಡಲು ನಾಲಗೆ ಬಿದ್ದೊಗಿರಬೇಕು🙄

  • @yogishyogish8652
    @yogishyogish8652 15 часов назад

    😢😢ರಂಗಸ್ಥಳದಲ್ಲಿ ನೀವು ಹಾರಿಸುತ್ತಿದ್ದ ಹಾಸ್ಯ ಚಟಾಕಿಗಳನ್ನು ಎಂದೆಂದಿಗೂ ಮರೆಯಲಾರೆವು ಜಯರಾಮ ಆಚಾರ್ಯ ಅವರೇ 😢😢😢ಇನ್ನೊಮ್ಮೆ ಹುಟ್ಟಿಬನ್ನಿ 🙏🙏ಇನ್ನು ಮುಂದಿನ ಪೀಳಿಗೆಗೆ ಹಾಸ್ಯದ ಹೊನಲನ್ನು ಉಣಬಡಿಸಲು ತುಳುನಾಡ ಮಣ್ಣಲ್ಲೇ ಹುಟ್ಟಿಬನ್ನಿ 🙏🙏ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ 😭😭😭😭😭😭😭🙏🙏

  • @pushpar2477
    @pushpar2477 16 часов назад

    Heluhudanu artha madikoli rajakiya beda

  • @HarshithaRaj-v5q
    @HarshithaRaj-v5q 17 часов назад

  • @yogishyogish8652
    @yogishyogish8652 17 часов назад

    ಭಜನೆ ನಮ್ಮ ಸಂಸ್ಕೃತಿ ಮೇಡಂ 🙏🙏ನೀವು ತಿಳ್ಕೊಂಡುದು ಏನೋ ತಪ್ಪು ಇರಬಹುದು ಮೇಡಂ 🤣🤣ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂದವನ್ನು ಹೆಚ್ಚಿಸೋದೇ ಇಂತಹ ಕುಣಿತ ಭಜನೆ ಅಥವಾ ಕುಳಿತು ಹಾಡುವ ಭಜನೆ 🙏🙏🙏ಲೋಕ ಡೊಂಕು ಇದೆ ಎಂದು ಭ್ರಮಿಸಿ ತಿದ್ದಲು ಹೋಗಬೇಡಿ ಮೇಡಂ 🙏🙏ಸುಮ್ನೆ ಜೇನುಗೂಡು ಗೆ ಕಲ್ಲು ಹೊಡೆಯುವ ಕೆಲಸ ಮಾಡಬೇಡಿ ಪ್ಲೀಸ್ 🙏🙏🙏

  • @sugandhishettigar9309
    @sugandhishettigar9309 17 часов назад

    Correct medam

  • @damodaradamodara2365
    @damodaradamodara2365 19 часов назад

    Nimmaddu ede aaythu jaathi jaathi melvarga kelavarga nevi estu varasha aadalitha maadidralla yake sari madlilla

  • @harishnekar4608
    @harishnekar4608 23 часа назад

    ನನ್ನ ಅನಿಸಿಕೆ ಪ್ರಕಾರ ಭಜನೆಯನ್ನು ದೇವಸ್ಥಾನ. ಮಂದಿರ.ಹಾಗೂ ಮನೆಗಳಲ್ಲಿ ಭಕ್ತಿಯಿಂದ ಹೇಳುವುದೇ ಭಜನೆ 🙏🙏 ಇನ್ನು ಕೆಲವು ಕಡೆ ಭಜನೆ ಸ್ಪರ್ಧೆ ಮಾಡ್ತಾರೆ. ಇದು ತಪ್ಪು. ಭಜನೆಯಲ್ಲಿ ಸ್ಪರ್ಧೆ ಅನ್ನೋದು ಇಲ್ಲ. ಭಜನೆ ಭಕ್ತಿಯಿಂದ ಹೇಳುವಂತದು. 🙏🙏ಭಕ್ತಿಯಿಂದ ಹೇಳಿದರೆ ಮಾತ್ರ ಸಾಹಿತ್ಯಕ್ಕೆ ಜೀವ ಬರುತ್ತದೆ🙏🙏

  • @love_music35917
    @love_music35917 23 часа назад

    E ponjovu namma hindu ponnu lu muslim notugu podu dala problem anda manipuji 😂

  • @ganeshnandilanandilaganesh4585
    @ganeshnandilanandilaganesh4585 23 часа назад

    ನಮ್ಮ ಹಿಂದೂ ಹೆಣ್ಣುಮಕ್ಕಳು ಇಡಿ ವಿಶ್ವವೇ ನೋಡುವಂತಹ ಸಿನಿಮಾದಲ್ಲಿ ನಟಿಸಿ ಬಹುದಾ ಅಕ್ಕಾ ನಿಮ್ಮ ಹೋರಾಟ ಇದರ ಬಗ್ಗೆಯೂ ನಡೆಯಲಿ ಅಕ್ಕಾ

  • @honnappagowda1961
    @honnappagowda1961 23 часа назад

    Bikani dress haki beediyalli. Kuniyuvadannu neevu nodillava? Adakintha idu esto olledu, idannu neevu bogale biduvudannu bittu neevenu madiddiri?embudannu thilisi🙏

  • @ShettyShodhan
    @ShettyShodhan 23 часа назад

    ಯಾರೋ ಒಬ್ಬ ಮಹಿಳೆ ಭಜನೆಯ ಬಗ್ಗೆ ಗೊತ್ತಿಲ್ಲದೆ ಮಾತಾಡಿರಬಹುದು ಅದಕ್ಕೆಲ್ಲ ತಲೆ ಕೆಡಿಸುತ್ತ ಹೋದರೆ ನಮ್ಮ ಸಂಸ್ಕೃತಿಯನ್ನು ನಾವೇ ಮಣ್ಣಿನ ಅಡಿಯಲ್ಲಿ ಹೂತಿಟ್ಟಾಗೆ ನಿಮ್ಮಂತವರಿಗೆ ಬಾರ್ ಪಬ್ ಇದೆಲ್ಲಾ ಕಣ್ಣಿಗೆ ಕಾಣುವುದಿಲ್ಲ *ಕೆಳ ಜಾತಿಯ ಹೆಣ್ಣು ಮಕ್ಕಳನ್ನು ದಾರಿ ಬೀದಿಯಲ್ಲಿ ಕುಣಿಸುವುದು ತಪ್ಪು ಹೇಳ್ತಿರಾ* ಅದೇ ನೀವು ಎಣಿಸಿದ ಪ್ರಕಾರ ಕೆಳ ಜಾತಿಯ ಹೆಣ್ಣು ಮಕ್ಕಳನ್ನು ಬಾರ್ ಪಬ್ ಅಂತ ಅರೆ ಬರೆ ಬಟ್ಟೆ ಧರಿಸಿ ನಶೆಯಲ್ಲಿ ಕುಣಿದಾಡಿ ರಾತ್ರಿ 2 ಗಂಟೆಗೆ ಮನೆಗೆ ಬಂದರೆ ಬಹುಶಃ ನಿಮಗೆ ಸಮಾಧಾನ ಇರಬಹುದೇನೋ ಶ್ರೀಮಂತರ ಮಕ್ಕಳು ಮಾಡುವ ಇಂತ ಕಚಡಾ ಕೆಲಸಕ್ಕಿಂತ ಬಡವರ ಮಕ್ಕಳು ಮಾಡುವ ಈ ಭಜನೆಯೇ ಎಷ್ಟೋ ಒಳ್ಳೆಯದು... ಅಮ್ಮಾ ತಾಯಿ ನಿಮ್ಮಂತವರಿಂದಲೇ ಸಂಸ್ಕೃತಿ ಹಾಳಾಗುವುದು ನಮ್ಮ ಊರಲ್ಲಿ ಕುಣಿತ ಭಜನೆ ಪ್ರಾರಂಭ ಆದ ಮೇಲೆ ಡಿ.ಜೆ ಯ ಪ್ರಭಾವ ಕೂಡಾ ಕಮ್ಮಿ ಆಗಿದೆ ಭಕ್ತರ ನಡೆಯು ಹೆಚ್ಚಿದೆ. ಮಾತೆಯರ ಸಂಖ್ಯೆಯೂ ಹೆಚ್ಚಾಗಿದೆ ಕಾರಣ ಕುಣಿತ ಭಜನೆಯಿಂದ . ನಿಮ್ಮಂತವರು ಯೋಚಿಸಿದ ಪ್ರಕಾರ ಡಿ.ಜೇ ಇಂದ ಅಲ್ಲ . ಹಿಂದೂ ಧರ್ಮದಲ್ಲಿ ಹುಟ್ಟಿ ಚಪ್ಪಲಿ ಹಾಕಿ ಕುಣಿತಾರಂತ ಹೇಳ್ತೀರಲ್ಲ 😂 ನಗಬೇಕು ನಿಮ್ಮ ಮಾತಿಗೆ. ನಿಮ್ಮ ಸಂಸ್ಕೃತಿಯಲ್ಲಿ ಇರಬಹುದು ನಮ್ಮಲ್ಲಿ ಇಲ್ಲ ಮೇಡಂ 😂 ಭಜನೆ ನಮ್ಮ ಹಿಂದೂ ಸಂಸ್ಕೃತಿ ನಾವು ನಮ್ಮ ಸಂಸ್ಕೃತಿಯನ್ನು ಮೇಲಕ್ಕೆತ್ತಿದರೆ ನಿಮ್ಮಂತವರು ಹುಟ್ಟಿ ಅದನ್ನು ಸರ್ವನಾಶ ಮಾಡಲು ಕಾಯ್ತಾ ಇದ್ದೀರಾ ಚೀ ನಿಮ್ಮ ಮಾತಿಗೆ . ಅಸಹ್ಯ ಆಗುತ್ತೆ ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂ ವಿರೋಧಿಯಾಗಿ ಮಾತಾಡ್ತಾ ಇದ್ದಿರಲ್ಲ . ಭಜನೆಯಲ್ಲಿ ಜಾತಿ ಧರ್ಮ ಮೇಲು ಕೀಳು ಅಂತ ನಿಮ್ಮಂತ ಅರ್ಧಂಬರ್ಧ ಗೊತ್ತಿರುವವರು ಸೃಷ್ಟಿ ಮಾಡಿದ್ದು... ಭಜನೆಯಲ್ಲಿ ಜಾತಿ ಧರ್ಮ ಮೇಲು ಕೀಳು ಇಲ್ಲ *ಒಂದೇ ಜಾತಿ ಒಂದೇ ಧರ್ಮ* ಹಿಂದೂ ಧರ್ಮ ಅಷ್ಟೇ. ರಾತ್ರಿ ಹೆಣ್ಣು ಮಕ್ಕಳನ್ನು ಹೊರಗೆ ಬಿಡುವುದು ತಪ್ಪು ಅಂತ ಹೇಳ್ತಿರಲ್ಲ ಮತ್ತೇನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿ ಕಟ್ಟಿ ಹಾಕಿ ಇಡಬೇಕಾ. ಅಲ್ಲ ಮೇಡಂ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಪಬ್ ಬಾರ್ ಅಂತ ಅರೆ ಬರೆ ಬಟ್ಟೆ ಧರಿಸಿ ಕುಣಿದಾಡಲು ಬಿಡ್ತಿರಲ್ಲ ಮೊದಲು ಅದನ್ನು ನಿಲ್ಲಿಸಿ ಮತ್ತೆ ಭಜನೆಯ ವಿಷಯಕ್ಕೆ ಬನ್ನಿ ಚಪ್ಪಲಿ ಹಾಕಿ ಕುಣಿತಾರೆ ಅಂತ ಹೇಳುವಾಗಲೇ ಅಂದು ಕೊಂಡೆ ಎಷ್ಟು ಸಂಸ್ಕ್ರತಿ ಬಗ್ಗೆ ತಿಳಿದು ಕೊಂಡಿದ್ದೀರಿ ಅಂತ 😂 ನೀವು ನಿಮ್ಮ ಮನೆಯ ಮಕ್ಕಳ ಬಗ್ಗೆ ಯೋಚಿಸಿ. ಭಜನೆ ಸನಾತನ ಹಿಂದೂ ಧರ್ಮದ ಪ್ರತೀಕ, ಕುಣಿತ ಭಜನೆಯ ಚಿಂತೆ ನಿಮಗೆ ಬೇಡ 🙏 ಭಜನೆಯಲ್ಲಿ ಜಾತಿ ಧರ್ಮ ಮೇಲು ಕೀಳು ಅಂತ ನಿಮ್ಮಂತವರು ಸೃಷ್ಟಿಸುವುದು ನಿಮಗೆ ಭಜನೆಯ ಬಗ್ಗೆ ನಂಬಿಕೆ ಇದ್ದರೆ ಪ್ರೋತ್ಸಾಹ ಮಾಡಿ ಅದು ಬಿಟ್ಟು ಸುಮ್ಮನೆ ಇಂತ ಕಸ ಬಾಷಣ ಮಾಡಿ ನಿಮ್ಮ ಹೆಸರನ್ನು ಹಾಳು ಮಾಡಿಕೊಳ್ಳಬೇಡಿ 🙏 *ರಾಮ ನಾಮವ ನುಡೀ ನುಡೀ* *ಕಾಮ ಕ್ರೋಧಗಳ ಬಿಡೀ ಬಿಡೀ* *ಸಜ್ಜನ ಸಂಗವ ಮಾಡೋ* *ಮಾಡೋ* *ದುರ್ಜನ ಸಂಗವ ಬಿಡೋ ಬಿಡೋ* 🙏ಯಾರೋ ಏನೋ ಹೇಳ್ತಾರಂತ ಅದಕ್ಕೆ ತಲೆ ಹಾಕಿ ಇಷ್ಟು ಉದ್ದ ಭಾಷಣ ಮಾಡಿ ಏನು ಪ್ರಯೋಜನ ಇಲ್ಲ , ದೇವರ ನಾಮ ನಿಲ್ಲೋದು ಇಲ್ಲ ನಿಲ್ಸೋದು ಇಲ್ಲ ,ನೀವು ಹೇಳಿದ ಪ್ರಕಾರ ಸಾದ್ಯವಾದರೆ ಮುಂದೊಂದು ದಿನ ಭಜನೆಯ ಸ್ಪರ್ಧೆಯನ್ನು ಏರ್ಪಡಿಸಿ ಅಲ್ಲಿ ಇದ್ದೇವೆ ನಾವು ನಿಮ್ಮ ಜೊತೆ🙏 🙏ಜೈ ಶ್ರೀ ರಾಮ್🙏✍🏻SP⛳

  • @derannaraib139
    @derannaraib139 День назад

    Correct statement.

  • @derannaraib139
    @derannaraib139 День назад

    ಮಾರ್ಗದಲಿ ಹೆಣ್ಣು ಮಕ್ಕಳು ಕುನಿಯುವುದು ಸರಿ ಕಾಣುವುದಿಲ್ಲ.

  • @krishnaithala1431
    @krishnaithala1431 День назад

    ನಿಕ್ಕ್ ಚೂರು ಮಾನಸಿಕನಾಂದ್...😅😅😅 ಹಲೋ....ಸರಿಯಾಗಿ ನಿಂಗೆ ಪುರ್ಸೊತ್ತು ಇದ್ರೆ ಎಲ್ಲಾ ಕುಣಿತ ಭಜನೆ ಆಗುವ ಸ್ಥಳಗಳಿಗೆ ಹೋಗಿ ಪರೀಕ್ಷಿಸು...ಏಷ್ಟು ಜನ ಹಿಂದುಳಿದವರು ಅಥವಾ ಎಷ್ಟು ಇತರೆಯವರು ಹೋಗ್ತಾರೆಂದು ನಿಂಗೆ ಆಗ್ತದಾ ಬಾ ಕುಣಿ...ಮಹಿಳಾ ಕುಣಿತ ಭಜನಾ ತಂಡಗಳಿವೆ..ಅದು ಬಿಟ್ಟು ಕೈಯಲ್ಲಾಗದವ ಮೈಯೆಲ್ಲಾ ಪರೆಚಿಕೊಂಡ ಅಂದ ಹಾಗೆ ನಿಂಗೆ ಮಾತಾಡ್ಲಿಕ್ಕೆ ಬೇರೆ ಯಾವ ವಿಷಯ ಸಿಗ್ಲಿಲ್ವಾ?? ಯಾವ ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಬನ್ನಿ ಎಂದು ಯಾರು ಹೇಳುದಿಲ್ಲ..ಮನೆಯಲ್ಲಿ ಒಪ್ಪಿಗೆ ಪಡೆದು ಸ್ವಇಚ್ಛೆಯಿಂದ ಖುಷಿಯಿಂದ ಮಕ್ಳು ಬರ್ತಾರೆ...ನಿನ್ನ ಇಂತಹ ಕಚಡಾ ಮಾತಿನಿಂದ ಒಳ್ಳೆಯ ಮನಸ್ಸಿರುವ ಮಕ್ಕಳ ಮನಸನ್ನು ಹಾಳು ಮಾಡಿ ಸಂಸ್ಕ್ರತಿಯನ್ನೂ ಹಾಳು ಮಾಡುವ ನೀಚ ಕೆಲಸ ಮಾಡ್ಬೇಡ...ಸಾಧ್ಯವಾದ್ರೆ ಬಂದು ಕುಣಿ ಇಲ್ಲಾ...ಗಟ್ಟಿ ಮಲ್ಕೊ...ನಿಮ್ಮಂತವರಿಂದಲೇ ಇಂತಹ ಹಿಂದೂ ಸಂಸ್ಕ್ರತಿ ಹಾಳಾಗುದು ಥೂ...😢😢😢

  • @ishwarak2197
    @ishwarak2197 День назад

    ಕುಡಿದು ಕುಣಿಯುವವರು ಯಾರು

  • @Rockyshihtzu03
    @Rockyshihtzu03 День назад

    ಕುಣಿತ ಭಜನೆ ಮಾಡುವುದು ದೇವರ ಮೇಲೆ ಭಕ್ತಿಯಿಂದ , ಕುಶಿಯಿಂದ. ಕುಳಿತುಕೊಂಡು ಭಜನೆ ಮಾಡುವುದಕ್ಕಿಂತ, ನಿಂತು ,ಕುಣಿದು ಭಜನೆ ಮಾಡುವುದರಿಂದ ದೇವರಿಗೆ ತುಂಬಾ ಇಷ್ಟ. ಇನ್ನೊಂದು ಕುಣಿದು ಭಜನೆ ಮಾಡುವುದರಿಂದ ಇಡೀ ನಮ್ಮ ದೇಹ ಆಕ್ಟಿವ್ ಆಗಿ ಕೆಲಸ ಮಾಡುವುದರ ಜೊತೆಗೆ ಆರೋಗ್ಯದ ದೃಷ್ಟಿಯಲ್ಲೂ ಒಳ್ಳೆಯದು. ಅಲ್ಲದೆ ಯಾವ ಮಾತು ಯಾರಿಗೆ ಹೇಳಬೇಕ ಅವರಿಗೆ ಹೇಳಬೇಕು. ಇದು ಎಲ್ಲಾ ಭಕ್ತರಾದ ಕುಣಿತ ಭಜನೆಯ ಯುವತಿಯರು, ಮಹಿಳೆಯರಿಗೆ ಅನ್ವಯ ಆಗಬಾರದು. ಯಾರೋ ಹಣಕ್ಕಾಗಿ ರೋಡ್ ನಲ್ಲಿ ಯುವತಿಯರನ್ನು ಕುಣಿಸುತ್ತಾರೆ ಅಂದರೆ ...ಅವರಿಗೆ ಪರ್ಸನಲ್ ಆಗಿ ಹೇಳಿ. ಅಥವಾ ಯುವತಿಯರ ಮನೆಯವರಿಗೆ ತಿಳಿಸಿ. ಅದಕ್ಕೆ ಮನೆಯವರೇ ಜವಾಬ್ದಾರರು ಅಲ್ವಾ? ತಮ್ಮ ಮಕ್ಕಳನ್ನು ಕಲಿಸ್ಬೇಕಾ .. ಬೇಡ್ವಾ ಅಂತ ಅವರ ತಲೆಗೆ ಬರಬೇಕು. ಯಾರೇ ಆಗಲಿ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಅದರ ಬಗ್ಗೆ ಹೋರಾಟ ಮಾಡಲೇಬೇಕು. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ .

  • @ShrinivasN-xy1jo
    @ShrinivasN-xy1jo День назад

    Nyt ponulen elard kadapurna thappe...... akka undu sari... vishaya 😊

  • @ParvathiVasudev-hv6bx
    @ParvathiVasudev-hv6bx День назад

    ಸಂಜೀವ ಪೂಜಾರಿ ಮನೆಯ ಹೆಣ್ಣುಮಕ್ಕಳು ಸೇರಿ ಒಂದು ಲಕ್ಷ ಆಗಿರಬೇಕು..😂😂😂😂 ಎಲ್ಲರಿಗೂ ಕುಖ್ಯತರಾಗುವ ಹುಚ್ಚು.. ಏನೇನೋ ಹೇಳಿಕೆಗಳು.... ಇತ್ತೀಚೆಗೆ ಜಾಸ್ತಿ ಆಗ್ತಾ ಇದೆ.. ಎಲ್ಲಾ ಯು ಟ್ಯೂಬ್ ಮಹಿಮೆ

  • @RamakanthShetty
    @RamakanthShetty День назад

    Idu ondu rethiya huchu nai

  • @ramannagowdamramanna6823
    @ramannagowdamramanna6823 День назад

    He. Thrda. Hangsrnda. Namma. Samskrth ..halgirudu

  • @SmilingBabyOctopus-ec6zc
    @SmilingBabyOctopus-ec6zc День назад

    👍yes mandm

  • @prettypreethi5070
    @prettypreethi5070 День назад

    ನಿಜ ಮೇಡಂ

  • @MohanDas-w7f
    @MohanDas-w7f День назад

    E manganna katelegy badedana Backet Ranganna

  • @snehasthuthi8622
    @snehasthuthi8622 День назад

    ಕುಣಿತ ಭಜನೆಯಲ್ಲಿ ಜಾತಿ ಭೇದವಿಲ್ಲ.. ಜಾತಿ ಯಾಕೆ ತರ್ತಿರಿ. ಬದಲಿಗೆ ಎಷ್ಟು ಹೆಣ್ಣು ಮಕ್ಕಳು ನೀಟಾಗಿ ಒಂದೇ ತರಹದ ಸಂಸ್ಕಾರ ಇರುವ ವಸ್ತ್ರವನ್ನು ಧರಿಸಿ ಕುಣಿತಾರೆ ಹೊರತು,ತುಂಡು ಉಡುಗೆ ತೊಟ್ಟು ಕುಣಿತಾ ಇಲ್ಲವಲ್ಲ...! ಕುಣಿತಾ ಭಜನೆ ಪ್ರಾರಂಭವಾದ ಮೇಲೆ ಎದೆ ನಡುಗಿಸುವ ಡಿ.ಜೆ ನಿಂತು ಹೋಗಿದೆ. ದೇವರ ಹಾಡಿಗೆ ಕುಣಿಯುವುದನ್ನು ದೇವರು ಮೆಚ್ಚುತ್ತಾನೆ. ಜನರು ಮೆಚ್ಚುವ ಅಗತ್ಯವಿಲ್ಲ.. ! ಹೆಣ್ಣು ಮಕ್ಕಳು ಸಂಸ್ಕಾರಯುಕ್ತ ಉಡುಪು ಧರಿಸಿಕೊಂಡು ಧಾರ್ಮಿಕ ಕ್ಷೇತ್ರಗಳಿಗೆ ಹೋಗುವುದು ಹೆಚ್ಚಾಗಿದ್ದು ನಿಮಗೆ ಕಾಣಿಸದೆ ಹೋಯಿತೆ.. !

  • @chandrasekharshetty5611
    @chandrasekharshetty5611 День назад

    ನಿಜ ಹೇಳಿದರೆ ಎದ್ದು ಬಂದು ಒದೆಯುತ್ತಾರೆ.ನಿಮ್ಮ ಅನಿಸಿಕೆ ನಿಜ

  • @THEVILLAGETALENT
    @THEVILLAGETALENT День назад

    👍👍👍👌👌👌

  • @srikalaudupa3097
    @srikalaudupa3097 День назад

    ಈಗ ಮದುವೆ ಮನೆಯಲ್ಲಿ ರಾತ್ರಿಯ ಊಟ ಆದ ನಂತರ ದೊಡ್ಡಸ್ತಿಕೆಯ ಹೆಂಗಸರ ಕುಣಿತ ಇರುತ್ತೆ. ಮತ್ತೆ ಅದನ್ನ facebook ಮೂಲಕ ಪ್ರಸಾರ ಮಾಡುತ್ತಾರೆ. ಬುದ್ದಿ ಜೀವಿಗಳ ಸಂಘದ ಮಹಿಳೆಯರೂ ಸಂಘದ ಕಾರ್ಯಕ್ರಮ ಮುಗಿದ ನಂತರ ಎಲ್ಲ ಒಟ್ಟು ಸೇರಿ ಕೂಂಡು ಕುಣಿಯುತ್ತಾರೆ. ಈಗ ಕುಣಿಯುವಿಕೆಗೆ ವಯಸ್ಸಿನ ಬೇಧವಿಲ್ಲ.

  • @nageshp3289
    @nageshp3289 День назад

    Bajane,madali....Adare,..Akkamahadeviya,tara,..yellavannu,samajakke kodali...Badavaradaru uddara agabahudalla...kunidu,bereyavarannu,manga,maduvudu,beda..

  • @b.sathishshetty3285
    @b.sathishshetty3285 День назад

    Good madam

  • @TuluvereGonchil
    @TuluvereGonchil День назад

    ಮುಲ್ಕಿಯ ಯಾರ ಮನೆಯಲ್ಲಿ?

  • @RaghuveeraV
    @RaghuveeraV День назад

    Your observation is right

  • @vasanthaAcharya-n4j
    @vasanthaAcharya-n4j День назад

    Alena adeg daye popar mare.......janakulen sari thudu .pole......

  • @ravipoojary4168
    @ravipoojary4168 День назад

    Evalige muslim basma biddide

  • @mmnaik4033
    @mmnaik4033 День назад

    ಶ್ರೀಮಂತರ ಹೆಣ್ಣುಮಕ್ಕಳು ಒಳ್ಳೆಯ ಶಾಲೆಗೆ ಹೋಗುತ್ತಾರೆ. ಪಾಪದ ವರ ಮಕ್ಕಳು ಎಲ್ಲ ಕಾರ್ಯ ಕ್ರಮ ಗಳಿಗೆ ಸಿಗುತ್ತಾರೆ

  • @vasanthaAcharya-n4j
    @vasanthaAcharya-n4j День назад

    Alena karma......aal yenchage.....

  • @lovebirdscreations3860
    @lovebirdscreations3860 День назад

    ಓ ಮಾತೆ ನಮ್ಮ ಊರಲ್ಲಿ ಭಜನೆ ಬಂದಮೇಲೆ ಗಣೇಶೋತ್ಸವದಲ್ಲಿ ಡಿ ಜೆ ಯ ಪ್ರಭಾವ ಕಡಿಮೆ ಆಗಿದೆ ದೇವಸ್ಥಾನಕ್ಕೆ ಭಕ್ತರ ನಡೆ ಜಾಸ್ತಿ ಆಗಿದೆ ನಮ್ಮ ಧರ್ಮದವರಾಗಿದ್ದು ಚಪ್ಪಲಿ ಹಾಕದೆ ಕುಣೀತಾರೆ ಹೇಳ್ತೀರಲ್ಲಾ....? ಚಪ್ಪಲಿ ಹಾಕಿ ಕುಣಿಯೋದು ನಿಮ್ಮ ಸಂಕೃತಿಯ...? ಹೆಣ್ಣು ಮಕ್ಕಳ ತಂದೆ ತಾಯಿಗೆ ಗಂಡನಿಗೆ ಸ್ವತಃ ಕುಣಿಯುವ ಭಜಕೀಗೆ ಇಲ್ಲದ ತೊಂಧರೆ ತಮಗಿದೆಯೇ.....?

  • @AmbarishKotian-vu5zl
    @AmbarishKotian-vu5zl День назад

    Enchina....pateruvar...prathibakka.

  • @rksvision7309
    @rksvision7309 День назад

    OH!! MOBILE IS ALLOWED INSIDE THE TEMPLE.

  • @abd1660
    @abd1660 День назад

    Full video padla

  • @nageshpadana8954
    @nageshpadana8954 День назад

    Sathyavada.mathu.heliddiri.namma.badathanada..henna.makkalannu..Blake.

  • @sunithakotian8564
    @sunithakotian8564 День назад

    Bhakti bhavadinda nodi dare ellavu sari

  • @raytputrtulrayhtputrtul8389
    @raytputrtulrayhtputrtul8389 День назад

    ಬಿಜೆಪಿ ಮುಖಂಡರು ಯಾರೂ ಕುಣಿತ ಮಾಡಿದ್ದೂ, ಇಲ್ಲಾ , ,,, ಕುಣಿಸಿ ಕುಣಿಸಿ ಮಂತ್ರಿ ಗಳಾದ್ರು,,, ಹಣ ಮಾಡಿ ಬಗ್ಲ್ಲೆ ಒಳಗೆ ಕುತು ಬಡವರನ್ನು ಬಡ ಹೆಣ್ಣು ಮಕ್ಕ ಳನ್ನು ಕುಣಿಸಿ ಮಾಜಾ ನೋಡಿ ಒಳಗೆ ವೊಳಗೆ ಮಾಜಾ ನೋಡುವ ವ್ರು ನ್ನ ಹೊರಗೆ ಕರೆಸಿ ಕುಣಿಸಿ

  • @Human-z9m
    @Human-z9m День назад

    True word 🙏

  • @RajeshJm-s4g
    @RajeshJm-s4g День назад

    Sariyad. Pandar. Medom

  • @Malnd
    @Malnd День назад

    Unnecessary Matter yella evluge yake..Evlige congress du yavudhella bagya idhe adhna janaglike muttisuva kelasa kottadhu...Komu kicchu atthislike alla

  • @rukmayagowdabranthodu6050
    @rukmayagowdabranthodu6050 День назад

    ಭಜನೆ ಮಾಡುವಾಗ ಅಲ್ಲಿ ಇಲ್ಲಿ ಎಂಬ ಸ್ಥಳದ ಬೇದ ಭಾವ ಇಲ್ಲ. ಭಜನೆ ಅಂದರೆ ದೇವರ ನಾಮ ಸ್ಮರಣೆ. ಇಂತಹ (ಮೊಸರಲ್ಲಿ ಕಲ್ಲು ಹುಡುಕುವ) ಅವಿವೇಕಿಗಳನ್ನು ಯಾಕೆ ಜಾಲ ತಾನಗಳಿಗೆ ಕರೆಯುತ್ತೀರಿ ? ದುತ್ತನೆ ಎದುರಾಗಿ ಸರಿಯಾಗಿ ಮಾತನಾಡಲೂ ಬಾರದೆ, ಅಕ್ಷೇಪಿಸುತ್ತಿರುವ ಯಾರಿಕೆ ?