- Видео 624
- Просмотров 44 126
Kannada kathaloka /ಕನ್ನಡ ಕಥಾಲೋಕ
Добавлен 2 дек 2016
ಓದುವ ಅಭ್ಯಾಸ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಕನ್ನಡದ ಕಾದಂಬರಿಗಳು ಅಥವಾ ಕಥೆಗಳನ್ನು ಆಡಿಯೋ ರೂಪದಲ್ಲಿ ತರುವ ಉದ್ದೇಶದಿಂದ ಈ ಯೌಟ್ಯೂಬ್ ಚಾನೆಲ್ ಅನ್ನು ಪ್ರಾರಂಭ ಮಾಡಿದ್ದೇವೆ.
ಗೆಜ್ಜೆಪೂಜೆ ಭಾಗ -2.
ಎಂ. ಕೆ. ಇಂದಿರಾ ಅವರ ಗೆಜ್ಜೆಪೂಜೆ ಕಾದಂಬರಿಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ. ಇದು 2ನೇ ಭಾಗ.
#audiobook #audiostoryinkannada #audiostory #beststoryinkannada #love #ಎಂ ಕೆ ಇಂದಿರಾ #kannada #kannadakathegalukannadakathe #kannadaaudiostory
#audiobook #audiostoryinkannada #audiostory #beststoryinkannada #love #ಎಂ ಕೆ ಇಂದಿರಾ #kannada #kannadakathegalukannadakathe #kannadaaudiostory
Просмотров: 0
Видео
ಗೆಜ್ಜೆಪೂಜೆ ಭಾಗ -1.
Просмотров 712 часа назад
ಎಂ. ಕೆ. ಇಂದಿರಾ ಅವರ ಗೆಜ್ಜೆಪೂಜೆ ಕಾದಂಬರಿಯನ್ನು ಆಡಿಯೋ ರೂಪದಲ್ಲಿ ಪ್ರಯತ್ನ ವನ್ನು ಮಾಡಿದ್ದೇನೆ. ಇದು ಮೊದಲ ಭಾಗ. #audiobook #audiostoryinkannada #audiostory #kannada #kannadakathegalukannadakathe #kannadaaudiostory #beststorykannada #beststoryinkannada #ಎಂಕೆಇಂದಿರಾ #love
ಮಾಧವಿ ಕೊನೆಯ ಭಾಗ
Просмотров 434 часа назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯ ಕೊನೆಯ ಭಾಗ. ಇದನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ. #audiobook #audiostoryinkannada #audiostory #beststoryinkannada #mythologystoriesinkannada #mythology #mythologicalstory #pocketfmkannada #pocketfm #kannada #kannadaaudiostory #kannadakathegalukannadakathe
ಮಾಧವಿ ಭಾಗ 26.
Просмотров 187 часов назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಆಡಿಯೊ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ. ಇದು ಮುಂದುವರೆದ ಭಾಗ 26. #audiobook #audiostoryinkannada #audiostory #beststoryinkannada #mythologystoriesinkannada #pocketfm #pocketfmkannada #mythology #mythologicalstory #kannada #kannadakathegalukannadakathe #beststorykannada
ಮಾಧವಿ ಭಾಗ -25.
Просмотров 169 часов назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ. ಇದು ಮುಂದುವರೆದ ಭಾಗ 25. #audiobook #audiostoryinkannada #audiostoryinkannada #beststoryinkannada #beststorykannada #mythologystoriesinkannada #mythology #mythologicalstory #kannada #kannadakathegalukannadakathe #kannadaaudiostory #pocketfmkannada #pocketfm
ಮಾಧವಿ ಭಾಗ -24.
Просмотров 2012 часов назад
ಅನುಪಮಾ ನಿರಂಜನ ಅವರ ಮಾಧವಿ ಕಾದಂಬರಿ ಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನ ವನ್ನು ಮಾಡಿದ್ದೇನೆ. ಇದು ಮುಂದುವರೆದ ಭಾಗ -24. #audiobook #audiostory #audiostoryinkannada #mythologystoriesinkannada #mythology #mythologicalstory #kannada #kannadaaudiostory #kannadakathegalukannadakathe #pocketfm #pocketfmkannada #beststoryinkannada #beststorykannada
ಮಾಧವಿ ಭಾಗ -23.
Просмотров 3714 часов назад
ಅನುಪಮಾ ನಿರಂಜನ ಅವರ ಮಾಧವಿ ಕಥೆಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರೆದ ಭಾಗ 23. #audiobook #audiostory #mythologystoriesinkannada #audiostoryinkannada #kannadaaudiostory #beststoryinkannada #beststorykannada #mythology #mythologicalstory #pocketfmkannada #pocketfm #kannadakathegalukannadakathe #kannada
ಮಾಧವಿ ಭಾಗ 22.
Просмотров 1714 часов назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 22. #audiobook #audiostory #mythologystoriesinkannada #audiostoryinkannada #kannadaaudiostory #beststoryinkannada #kannada #kannadakathegalukannadakathe #pocketfmkannada #pocketfm #beststorykannada #mythology #mythologicalstory
ಮಾಧವಿ ಭಾಗ -21.
Просмотров 3419 часов назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 21. #audiobook #audiostory #audiostoryinkannada #beststoryinkannada #beststorykannada #mythologystoriesinkannada #mythology #mythologicalstory #pocketfmkannada #pocketfm #kannada #kannadaaudiostory #kannadakathegalukannadakathe
ಮಾಧವಿ ಭಾಗ -20.
Просмотров 3921 час назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಅಡಿಯೋ ರೂಪದಲ್ಲಿ ತರುವಪ್ರಯತ್ನ ಮಾಡಿದ್ದೇನೆ. ಇದು ಮುಂದುವರಿದ ಭಾಗ 20. #audiobook #audiostory #mythologystoriesinkannada #audiostoryinkannada #kannadaaudiostory #beststoryinkannada #kannada #kannadakathegalukannadakathe #beststorykannada #mythology #mythologicalstory #mythologicalstory #pocketfm #pocketfm
ಮಾಧವಿ ಭಾಗ 19.
Просмотров 25День назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 19. #audiobook #audiostory #audiostoryinkannada #beststoryinkannada #beststorykannada #mythologystoriesinkannada #mythology #mythologicalstory #pocketfmkannada #pocketfm #kannada #kannadaaudiostory #kannadakathegalukannadakathe.
ಮಾಧವಿ ಭಾಗ -18.
Просмотров 26День назад
ಅನುಪಮಾ ನಿರಂಜನ ಅವರ ಮಾಧವಿ ಕೃತಿಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 18. #kannada #kannadaaudiostory #kannadakathegalukannadakathe #audiobook #audiostory #audiostoryinkannada #mythologystoriesinkannada #beststoryinkannada #beststorykannada #pocketfmkannada #pocketfm #mythology #mythologicalstory.
ಮಾಧವಿ ಭಾಗ -17.
Просмотров 31День назад
ಅನುಪಮಾ ನಿರಂಜನ ಅವರ ಮಾಧವಿ ಕತೆಯನ್ನು ಆಡಿಯೋ ರೂಪದಲ್ಲಿತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 17. #kannada #kannadaaudiostory #kannadakathegalukannadakathe #audiobook #audiostory #audiostoryinkannada #beststoryinkannada #beststorykannada #mythology #mythologicalstory #mythologystoriesinkannada #pocketfm #pocketfmkannada.
ಮಾಧವಿ ಭಾಗ 16.
Просмотров 27День назад
ಅನುಪಮಾ ನಿರಂಜನ ಅವರ ಮಾಧವಿ ಕಥೆಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 16. #audiobook #audiostory #audiostoryinkannada #beststoryinkannada #beststorykannada #kannada #kannadaaudiostory #kannadakathegalukannadakathe #pocketfmkannada #pocketfm #mythologystoriesinkannada #mythology #mythology #mythologicalstory
ಮಾಧವಿ ಭಾಗ -15.
Просмотров 3714 дней назад
ಅನುಪಮಾ ನಿರಂಜನ ಅವರ ಮಾಧವಿ ಕಥೆಯನ್ನು ಆಡಿಯೋ ರೂಪದಲ್ಲಿ ತರುವ ಪ್ರಯತ್ನವನ್ನು ಮಾಡಿದ್ದೇನೆ. ಇದು ಮುಂದುವರಿದ ಭಾಗ 15. #audiobook#audiostory #mythologystoriesinkannada #audiostoryinkannada #kannadaaudiostory #beststoryinkannada #beststorykannada #mythology #mythologicalstory #pocketfmkannada #pocketfm
ಚೆನ್ನಾಗಿತ್ತು ಅಕ್ಕಾ 🌹
ಧನ್ಯವಾದಗಳು ತಂಗಿ.
ಸೂಪರ್ ಚನ್ನಾಗಿ ಬಂತು ಅಕ್ಕ... ಕೊನೆಯ ಭಾಗ ಚನ್ನಾಗಿತು.... ಬೇಗ ಹೊಸ ಕಥೆಯೊಂದಿಗೆ ಬಾ.. 🙏🙏👏👏👌👌
ಧನ್ಯವಾದಗಳು ರಾಧಾ. ನಾಳೆ ಇಂದಲೇ ಬರ್ತೀನಿ.@@radhams5832
Nimma kannada padagala jodane thumbha chennagide mam
Thank you mam
Keep watching
ನಾಳೆ ಮತ್ತೊಂದು ಕಥೆ. ಕೇಳಿ, ಪ್ರೋತ್ಸಾಹಿಸಿ. ಧನ್ಯವಾದಗಳು
Super
Wow super explanation ma'am K m munshi depicted practical way of sari ktishna
Thanks a lot
ಧನ್ಯವಾದಗಳು🙏🏼
ತುಂಬಾ ಚೆನ್ನಾಗಿ ವಿವರಿಸಿದ್ದಿರಿ. 🙏🙏
@@Premkumar-vs8ww ಧನ್ಯವಾದಗಳು
Sakshi pramaana..
ಹೌದು. ಧನ್ಯವಾದಗಳು.
Nice song
ಹೌದು. ಹಾಡು ಚೆನ್ನಾಗಿದೆ. ನನಗೆ ಹಾಡಲಿಕ್ಕೆ ಆಗ್ತಿಲ್ಲಮ್ಮ
ಹೌದು. ತಪ್ಪಾಗಿದೆ. ಆಮೇಲೆ ಗಮನಿಸಿದೆ. ಅಷ್ಟು ಹೊತ್ತಿಗೆ ಅಪ್ಲೋಡ್ ಆಗಿಬಿಟ್ಟಿತ್ತು. ಸರಿ ಮಾಡೋದು ಗೊತ್ತಾಗದೆ ಸುಮ್ಮನಾದೆ.
ಅಕ್ಕಾ 🙏🏻. ಪ್ರಾರಂಭದಲ್ಲಿ, ಶತ್ರುವಾದ ದೃಪದ ಅಂದಿದೀರಿ, ದ್ರೋಣ ಅಲ್ವೇ.....
ಗಮನ ಇಟ್ಟು ಕೇಳಿದ್ದಕ್ಕೆ ಧನ್ಯವಾದಗಳು
🙏🏻,ಅಕ್ಕಾ ಕೆಲವು ಪದಗಳ ಪ್ರಯೋಗ ಹೀಗಿರಲಿ... ಆತಿಥೆಯ,, ಅಸಮಾಧಾನ,
ಧನ್ಯವಾದಗಳು
🙏🏻.
ತುಂಬ ಒಳ್ಳೆ ಪ್ರಯತ್ನ ಮಾಡಿದ್ದಿರಿ, ಅಮ್ಮ 🙏
@@Hemavarshabhavsar ಧನ್ಯವಾದಗಳು.
ನಾನು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವಾಗ ಪ್ರತಿ ಬಾರಿ ಕೇಳುತ್ತೇನೆ🙏🙏 ನಾನು ನಿಮ್ಮ ಪ್ರಯತ್ನಗಳನ್ನು ಗೌರವಿಸುತ್ತೇನೆ ಅಜ್ಜಿ ಧನ್ಯವಾದ
ಧನ್ಯವಾದಗಳು ಮೊಮ್ಮಗ ನಿಗೆ or ಮೊಮ್ಮಗಳಿಗೆ.
Volume ilvalla madam.... 😭
Recording nalli volume tumba kadime ide....high madi
ಪ್ರಯತ್ನ ಮಾಡ್ತಾನೇ ಇದ್ದೀನಿ.
Akka 🙏🏻
ನಿಮಗೂ ಹೊಸವರ್ಷದ ಶುಭಾಶಯಗಳು 🌹
ಅಕ್ಕ 🙏. Recording nalli tumba disturbances ide. Volume kuda kadime. Adanna sarimadi... 🙏
ನಿಮ್ಮ ಅಭಿಪ್ರಾಯ ಕ್ಕೆ ಧನ್ಯವಾದಗಳು. ಪ್ರಯತ್ನ ಮಾಡ್ತೀನಿ. ನಮ್ಮ ಪಕ್ಕ ದ ಮನೆ ಬೀಳಿಸಿದ್ದು ಮತ್ತೆ ಕಟ್ಟತಿರುವುದು ನಡೀತಿರೋದರಿಂದ ತುಂಬಾ ಶಬ್ದ ಗಳು ಕೇಳಿಸ್ತಿದೆ. ನಾನು ಈಗ ರಾತ್ರಿ ರೆಕಾರ್ಡಿಂಗ್ ಮಾಡಿದ್ದೀನಿ. ಈಗ ಬರ್ತಿರೋದು ಮೊದಲೇ ರೆಕಾರ್ಡ್ ಮಾಡಿಟ್ಟಿದ್ದು. ತೊಂದರೆಗಳಿಗೆ ಕ್ಷಮೆ ಇರಲಿ. ಧನ್ಯವಾದಗಳು
ಸೂಪರ್.. ಚನ್ನಾಗಿ ಕಾಣುಸುತೀದೀಯ ಅಕ್ಕ 👌.. ಧನ್ಯವಾದಗಳು.. 🙏.. ನಿಮ್ಮಗೂ ಯುಗಾದಿ ಹಬ್ಬದ ಶುಭಾಶಯಗಳು... 💐
ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು✨❤️
ಧನ್ಯವಾದಗಳು
ಯುಗಾದಿ ಹಬ್ಬದ ಶುಭಾಶಯಗಳು ಅಮ್ಮ💐💐
ಧನ್ಯವಾದಗಳು
ಬಹಳ ಚೆನ್ನಾಗಿ ನಿರೂಪಣೆ ಮಾಡಿದ್ದೀರಿ. ಧನ್ಯವಾದಗಳು. 🙏
ವಂದನೆಗಳು
Mam, 🙏. ರೆಕಾರ್ಡಿಂಗ್ ಸರಿಯಾಗಿ ಆಗಿರಲ್ಲ. Disturbances jaasti iratte. Volume ಕೂಡ ಕಡಿಮೆ ಇರತ್ತೆ. ಅದನ್ನ ಸರಿಮಾಡಿ...... 🙏
ವಂದನೆಗಳು. ಆಯ್ತಮ್ಮಾ. ಜೋರಾಗಿ ಹೇಳಲು ಪ್ರಯತ್ನ ಮಾಡ್ತೀನಿ. ನಿಮ್ಮ ಅನಿಸಿಕೆ ಗೆ ಧನ್ಯವಾದಗಳು
Chennagi helta ideera.. Namaskaragalu
ಧನ್ಯವಾದಗಳು
ಸೂಪರ್ ಅಕ್ಕ.. ಮಹಾಭಾರತ ಕಥೆ ಹೇಳೀ ಈಗ ನಮ್ಮನು ಕೃಷ್ಣಾವತಾರದ ಸವಿ ಊಟ ಬಡಿಸಲು ಬಂದೀರುವೆ.. ಧನ್ಯವಾದಗಳು.. ತುಂಬಾ ಚನ್ನಾಗಿ ಬರುತಾ ಇದೆ.. Thanku so much 🙏🙏👌👌👏👏💐💐
ವಂದನೆಗಳು. ಎಲ್ಲ ನಿನಗೆ ಗೊತ್ತಿರೋದೇ.
@@rukminikrishnamurthy8370 ಏನು ಗೊತೀದರು ಕಥೆ ಕೇಳೋದು ತುಂಬಾ ಚನ್ನಾಗಿ ಇರುತ್ತೆ.. ಆ ಕೃಷ್ಣನ ಲೀಲೆ ಎಷ್ಟು ಕೇಳಿದರೂ ಇನ್ನು ಕೇಳೋಣ ಅನೀಸುತೆ... 🙏🙏
ಒಳ್ಳೆ ಪ್ರಯತ್ನ ಮೇಡಂ
ವಂದನೆಗಳು
ಕರ್ಣನಿಗೆ ವಾಂತಿಯ ಅನುಭವ ಕ್ಕೆ ಸುರೆ ಕಾರಣವಲ್ಲ . ತಾನು ಕುಂತಿಯ ಮಗ ಎಂಬ ವಿಷಯ ವನ್ನು ಯಾರಿಗಾದರೂ ಹೇಳಬೇಕು ಆದರೆ ಹೇಳುವಂತಿಲ್ಲ . ಇದು ಸಂಕೇತ . ನಾಯಿ ದುರ್ಯೋಧನನ ಪರ ಅವನಿಗಿದ್ದ ನಿಷ್ಠೆ ಗೆ ಸಂಕೇತ
ಹೌದು. ಅನಿಸುತ್ತೆ. ಪುಸ್ತಕ ದ ಲ್ಲಿ ಇರುವಂತೆ ಮಾತ್ರ ಹೇಳ್ತಿದೀನಿ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ಸುಳ್ಳುಗಳೆ ವಿಚಾರ ಪುರಾಣಗಳ ಮೂಲ
ಕಥಯನ್ನು ಎಷ್ಟು ಬೇಕಾದರು ತಿರುಚಿ.. ಸುಳ್ಳು ಗಳ ಸೇರಿಸಿ ಬರೆಯಬಹುದು
ಒಬ್ಬೊಬ್ಬರ ಅನಿಸಿಕೆ ಒಂದೊಂದು, ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು
ತುಂಬಾ ಚೆನ್ನಾಗಿ ಹೇಳುತ್ತಿರುವಿರಿ ಅಭಿನಂದನೆಗಳು ಪುಸ್ತಕ ಓದಿದಾಗಲೂ ಇಷ್ಟು ಚೆನ್ನಾಗಿ ಅರ್ಥ ವಾಗಿರಲಿಲ್ಲ .
ತುಂಬಾ ಧನ್ಯವಾದಗಳು.
ಚೆನ್ನಾಗಿದೆ
Good job 👍 all the best 👍
ಧನ್ಯವಾದಗಳು
ಅಲ್ಪ ಸ್ವಲ್ಪ್ ಗೊತ್ತಿತ್ತು ಇಷ್ಟು ವಿವರಗೊತ್ತಿರ್ಲಿಲ್ಲ 😮😮😮
ಥ್ಯಾಂಕ್ಸ್
very nice
ಥ್ಯಾಂಕ್ಸ್
Super ಅತ್ತೆ
ಥ್ಯಾಂಕ್ಸ್
ತಿಳಿದುಕೊಳ್ಳುವ ಅಂಶವೇ ಇದೆ ಕೂತುಹಲ ಕಾರಿಯಾಗಿದೆ 😮😮
ವಂದನೆಗಳು