@all. In1kannada
@all. In1kannada
  • Видео 521
  • Просмотров 85 214

Видео

Highlight 3:30 - 8:30 from @all. In1kannada is live
Просмотров 227 часов назад
Highlight 3:30 - 8:30 from @all. In1kannada is live
ಎರಡು ಪದಾರ್ಥ ಸಾಕು ಮಲ್ಲಿಗೆ ಇಡ್ಲಿ. ಸಪೋರ್ಟ್ ಮಾಡಿ 🙏
Просмотров 1689 часов назад
ಎರಡು ಪದಾರ್ಥ ಸಾಕು ಮಲ್ಲಿಗೆ ಇಡ್ಲಿ. ಸಪೋರ್ಟ್ ಮಾಡಿ 🙏
ಯಾರಿಗೆ ಇಷ್ಟು ಲಾಭ. ಇಷ್ಟು ಉಳಿತಾಯ 👍🙏🌹❤️@All.In1kannada
Просмотров 20714 часов назад
ಯಾರಿಗೆ ಇಷ್ಟು ಲಾಭ. ಇಷ್ಟು ಉಳಿತಾಯ 👍🙏🌹❤️@All.In1kannada
ಇದು ನನ್ನ ಪುಟ್ಟ ಕಂಪನಿ ಕಾಯಕವೇ ಕೈಲಾಸ 🙏❤️🌹
Просмотров 31419 часов назад
ಇದು ನನ್ನ ಪುಟ್ಟ ಕಂಪನಿ ಕಾಯಕವೇ ಕೈಲಾಸ 🙏❤️🌹
Highlight 1:10 - 6:10 from @all. In1kannada is live
Просмотров 34День назад
Highlight 1:10 - 6:10 from @all. In1kannada is live
ಇದನ್ನ ಬಿಸಾಕಬೇಡಿ ಕಸದಿಂದ ರಸ 👍@All.In1kannada
Просмотров 201День назад
ಇದನ್ನ ಬಿಸಾಕಬೇಡಿ ಕಸದಿಂದ ರಸ 👍@All.In1kannada
veg green palav. try one time ❤️👍🥰
Просмотров 53День назад
veg green palav. try one time ❤️👍🥰
ರಾಣಿಗೆ ಆಪರೇಷನ್ ಯಾಕೆ ಮಾಡಿಸಿದ್ವಿ ನೋಡಿ 🙏@All.In1kannada 🌹
Просмотров 9814 дней назад
ರಾಣಿಗೆ ಆಪರೇಷನ್ ಯಾಕೆ ಮಾಡಿಸಿದ್ವಿ ನೋಡಿ 🙏@All.In1kannada 🌹
@All.In1kannada. subscribe.. and support my chanel 🙏❤️tips
Просмотров 8214 дней назад
@All.In1kannada. subscribe.. and support my chanel 🙏❤️tips
ಅಷ್ಟ ಮಂಗಳ ಕಷ್ಟ ಪರಿಹಾರ. ಜೋಡಿ ಮುನೇಶ್ವರ ಒಮ್ಮೆ ಭೇಟಿ ಕೊಡಿ 🙏❤️🌹
Просмотров 18414 дней назад
ಅಷ್ಟ ಮಂಗಳ ಕಷ್ಟ ಪರಿಹಾರ. ಜೋಡಿ ಮುನೇಶ್ವರ ಒಮ್ಮೆ ಭೇಟಿ ಕೊಡಿ 🙏❤️🌹
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. 🙏🌹❤️👍
Просмотров 12514 дней назад
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. 🙏🌹❤️👍
ತುಂಬಾ ರುಚಿ ತರಕಾರಿ ಬೇಳೆ ಸಾಂಬಾರ್ ಮಾಡಿ 🙏😋
Просмотров 7714 дней назад
ತುಂಬಾ ರುಚಿ ತರಕಾರಿ ಬೇಳೆ ಸಾಂಬಾರ್ ಮಾಡಿ 🙏😋
ನಮ್. ಚಿಂಟು wash room ನಲ್ಲೆ ಸುಸು ಮಾಡೋದು 🙏
Просмотров 5921 день назад
ನಮ್. ಚಿಂಟು wash room ನಲ್ಲೆ ಸುಸು ಮಾಡೋದು 🙏
ಬಿಪಿ. ಶುಗರ್. ಗೆ ಇದುವೇ ರಾಮ ಬಾಣ. ಮನೆ ಮದ್ದು. ಆರೋಗ್ಯಕ್ಕೆ. 🙏subscribe 🙏
Просмотров 12921 день назад
ಬಿಪಿ. ಶುಗರ್. ಗೆ ಇದುವೇ ರಾಮ ಬಾಣ. ಮನೆ ಮದ್ದು. ಆರೋಗ್ಯಕ್ಕೆ. 🙏subscribe 🙏
Highlight 0:00 - 3:24 from @all. In1kannada is live!
Просмотров 4221 день назад
Highlight 0:00 - 3:24 from @all. In1kannada is live!
@All.In1kannada.. ಇದನ್ನು ಬಳಸುವ ರೀತಿ ಇದೆ. ನೋಡಿ 🤔🙏
Просмотров 127Месяц назад
@All.In1kannada.. ಇದನ್ನು ಬಳಸುವ ರೀತಿ ಇದೆ. ನೋಡಿ 🤔🙏
ಯಾರು ಬೇಜಾರು ಮಾಡ್ಕೋಬೇಡಿ 🙏ಪಾಲಕ್ ಸೊಪ್ಪು ಸಾಂಬಾರ್. ನಮ್ಮ ಸರಳ ಜೀವನ @All.In1kannada
Просмотров 151Месяц назад
ಯಾರು ಬೇಜಾರು ಮಾಡ್ಕೋಬೇಡಿ 🙏ಪಾಲಕ್ ಸೊಪ್ಪು ಸಾಂಬಾರ್. ನಮ್ಮ ಸರಳ ಜೀವನ @All.In1kannada
. ಈಜಾದು ನಿಮ್ಗೆ ಗೊತ್ತ? ಈ tips ನಿಮ್ಗೆ ತಿಳಿದಿರಲಿ. @All.In1kannada. subscribe 🙏support
Просмотров 189Месяц назад
. ಈಜಾದು ನಿಮ್ಗೆ ಗೊತ್ತ? ಈ tips ನಿಮ್ಗೆ ತಿಳಿದಿರಲಿ. @All.In1kannada. subscribe 🙏support
ಅನ್ನ ಮಾಡುವ ಮೊದಲು. ಈಟಿಪ್ಸ್ ಫಾಲೋ ಮಾಡಿ 🙏. subscribe 🙏
Просмотров 114Месяц назад
ಅನ್ನ ಮಾಡುವ ಮೊದಲು. ಈಟಿಪ್ಸ್ ಫಾಲೋ ಮಾಡಿ 🙏. subscribe 🙏
ಬಿಡುವಿನ ವೇಳೆಯಲ್ಲಿ. ಬಾದಾಮಿ ಪಾಯಸ. sunday. special. 🙏👍❤️
Просмотров 110Месяц назад
ಬಿಡುವಿನ ವೇಳೆಯಲ್ಲಿ. ಬಾದಾಮಿ ಪಾಯಸ. sunday. special. 🙏👍❤️
ಯಾರಿಗೆಲ್ಲ ಇಷ್ಟ. ಈ ಟಿಪ್ಸ್.. ಯಾಕೆ ಮಾಡಬೇಕು.🤔. subscribe my chanel ❤️🙏
Просмотров 140Месяц назад
ಯಾರಿಗೆಲ್ಲ ಇಷ್ಟ. ಈ ಟಿಪ್ಸ್.. ಯಾಕೆ ಮಾಡಬೇಕು.🤔. subscribe my chanel ❤️🙏
10 December 2024
Просмотров 142Месяц назад
10 December 2024
🙏ಈಟಿಪ್ಸ್ ಯಾರಿಗೆಲ್ಲ ಇಷ್ಟ ಏನುಮಾಡಬಹುದು ಹೀಗೆ ಮಾಡಿ 🙏👍
Просмотров 1612 месяца назад
🙏ಈಟಿಪ್ಸ್ ಯಾರಿಗೆಲ್ಲ ಇಷ್ಟ ಏನುಮಾಡಬಹುದು ಹೀಗೆ ಮಾಡಿ 🙏👍
ಕಡಿಮೆ ಖರ್ಚು ಎಷ್ಟು ದಿನವಾದರೂ ರುಚಿ ಕೆಡೋಲ್ಲ. support @All.In1kannada
Просмотров 1222 месяца назад
ಕಡಿಮೆ ಖರ್ಚು ಎಷ್ಟು ದಿನವಾದರೂ ರುಚಿ ಕೆಡೋಲ್ಲ. support @All.In1kannada
😭ಇವಾಗ್ಲೂ ಹೀಗೆ ಹಾದ್ರೆ ಎಷ್ಟು ಕಷ್ಟ. @all. in1kannada. 🙏
Просмотров 1002 месяца назад
😭ಇವಾಗ್ಲೂ ಹೀಗೆ ಹಾದ್ರೆ ಎಷ್ಟು ಕಷ್ಟ. @all. in1kannada. 🙏
😭ಏನು ಮಾಡ್ಲಿ ನಾನು ಕೊನೆಗೆ ಈತರ ಮಾಡಿದೆ 🤔🙏@All.In1kannada ಲೈಕ್ ಮಾಡಿ. subcribe 🙏
Просмотров 1182 месяца назад
😭ಏನು ಮಾಡ್ಲಿ ನಾನು ಕೊನೆಗೆ ಈತರ ಮಾಡಿದೆ 🤔🙏@All.In1kannada ಲೈಕ್ ಮಾಡಿ. subcribe 🙏
🤔coconut mini volg. 🙏@All.In1kannada. subscribe 🙏
Просмотров 892 месяца назад
🤔coconut mini volg. 🙏@All.In1kannada. subscribe 🙏
😻🤔ಇವನು ಯಾವಾಗ್ಲೂ ಇಲ್ಲೇ ಕುತ್ಕೋತಾನೆ @All.In1kannada. subscribe. support 🙏
Просмотров 522 месяца назад
😻🤔ಇವನು ಯಾವಾಗ್ಲೂ ಇಲ್ಲೇ ಕುತ್ಕೋತಾನೆ @All.In1kannada. subscribe. support 🙏
ಈಗೆ ಮಾಡಿದ್ರೆ ಎಷ್ಟು ರುಚಿ ಇರುತ್ತೆ. ಹೀಗೆ ಮಾಡಿ 🤔😋👈ಪ್ಲೀಸ್ subsbribe 🙏my chanel 👍@All.In1kannada
Просмотров 2032 месяца назад
ಈಗೆ ಮಾಡಿದ್ರೆ ಎಷ್ಟು ರುಚಿ ಇರುತ್ತೆ. ಹೀಗೆ ಮಾಡಿ 🤔😋👈ಪ್ಲೀಸ್ subsbribe 🙏my chanel 👍@All.In1kannada

Комментарии

  • @CGsaralaputtagudu
    @CGsaralaputtagudu 19 минут назад

    ಇಷ್ಟದ ಸಾಂಬಾರ್ ಸಿಸ್ಟೆರ್ 👌👌

  • @Nethravlogskannada
    @Nethravlogskannada 31 минуту назад

    Sambar super

  • @AshaRani-ni5ne
    @AshaRani-ni5ne 57 минут назад

    ಮಸಕಾಯಿ ನನಗೂ ಇಷ್ಟಾ, ಚೆನ್ನಾಗಿ ಮಾಡಿದ್ದೀರ

  • @bhagyalakshmic688
    @bhagyalakshmic688 Час назад

    Super🎉🎉🎉❤

  • @Ramyavlogskannada
    @Ramyavlogskannada Час назад

    ಪಪ್ಪು ಸೂಪರ್ ಅಮ್ಮ kamditha try madthini 😊👌 5:57

  • @Pallavivlogs79
    @Pallavivlogs79 Час назад

    ಪಪ್ಪು ಅಂದ್ರೆ ನಂಗೆ ತುಂಬಾ ಇಷ್ಟ ಸೂಪರ್ ಆಗಿ ಮಾಡಿದಿರಾ ಟ್ರೈ ಮಾಡ್ತೀನಿ 5:57 449 done ✅

  • @Lakshmishayana
    @Lakshmishayana 13 часов назад

    Nice chanagi helikotidera ❤❤

  • @shantha40
    @shantha40 14 часов назад

    Super sister 🎉🎉🎉🎉

  • @shantha40
    @shantha40 14 часов назад

    So cute 🎉🎉🎉

  • @Preciouspoornima
    @Preciouspoornima День назад

    ಕೆಲಸದ ಜಾಗದಲ್ಲಿ ವಿಡಿಯೋ ಮಾಡಿದ್ದೀರಾ ಸೂಪರ್ ಬಿಡಿ ನೀವು. ಪೀಸ್ ವರ್ಕ್ ಅಲ್ಲಿ ಜಾಸ್ತಿ ಪೀಸ್ ಮಾಡಿದ್ರೆ ನಿಮಗೆ ಜಾಸ್ತಿ ಲೆಕ್ಕ ಬರುತ್ತೆ ಅಲ್ವಾ. ಎಲ್ಲಾ ನೋವಿದ್ರು ಕೆಲಸ ಮಾಡ್ತ ಇದೀರಾ. ಹ್ಯಾಟ್ಸ್ ಆಫ್ ನಿಮಗೆ. ವಿಡಿಯೋ ಫುಲ್ ನೋಡಿದ್ದೇನೆ ಪ. 😊.

  • @Rajamh-f8t
    @Rajamh-f8t День назад

    ಸೂಪರ್ 🎉🎉🎉🎉🎉👍🎁🍫

  • @chethankumar8853
    @chethankumar8853 День назад

    Gift done plz return me

  • @rajumhrajumh1316
    @rajumhrajumh1316 День назад

    ತುಂಬಾ ತುಂಬಾ ಧನ್ಯವಾದಗಳು ನಿಮಗೆ 🙏🌹🙏

  • @rajumhrajumh1316
    @rajumhrajumh1316 День назад

    ವಾವ್ ವಾವ್ ಸೂಪರ್ 😮😮😮😮😮👍🍫🎁

  • @komalasowjanya7064
    @komalasowjanya7064 День назад

    Wow super 😋👍

  • @Preciouspoornima
    @Preciouspoornima 2 дня назад

    ಇಡ್ಲಿ ನನಗೆ ದಿನ ಕೊಟ್ರು ತಿಂತೀನಿ. ನಾವು ರುಬ್ಬುಕೆ ಅನ್ನ ಹಾಕೋಲ್ಲ. ಅವಲಕ್ಕಿ ನೆನ್ಸಿ ಹಾಕ್ತೀನಿ. ಒಂದು ಸಲ ಟ್ರೈ ಮಾಡಿ. ಇಡ್ಲಿ ಸಾಫ್ಟ್ ಆಗಿ ಇದ್ರೆ ತುಂಬಾ ಟೇಸ್ಟಿ ಆಗಿ ಇರುತ್ತೆ. 😊.

  • @nisarga_cooking_channel
    @nisarga_cooking_channel 2 дня назад

    ನಮ್ಮ ಮನೇಲೂ ಮಲ್ಲಿಗೆ ಇಡ್ಲಿ ಅಕ್ಕ👌😋

  • @Muddukanasinahuduga
    @Muddukanasinahuduga 2 дня назад

    Nice shering 👍👌👌

  • @Muddukanasinahuduga
    @Muddukanasinahuduga 2 дня назад

    Nice shering 👍👌👌

  • @RukminiMelagiri
    @RukminiMelagiri 2 дня назад

    ಸರಿಯಾಗಿ ಕೇಳಿ ಲ❤🎉🎉

  • @RukminiMelagiri
    @RukminiMelagiri 2 дня назад

    👌👏👍❤🎉

  • @RukminiMelagiri
    @RukminiMelagiri 2 дня назад

    ❤❤🎉🎉🎉🎉🎉🎉

  • @RukminiMelagiri
    @RukminiMelagiri 2 дня назад

    ಸೂಪರ್❤🎉🎉🎉🎉🎉

  • @RukminiMelagiri
    @RukminiMelagiri 2 дня назад

    ಹೈ ಸಿಸ್ಟರ್ ಲೈಕ್ 16ಚನಾಗಿದೇ ಮಲಿೃಗೇ ಇಡ್ಲಿ ಸೂಪರ್ ❤❤🎉🎉

  • @TravelGuru-Kotenadu
    @TravelGuru-Kotenadu 2 дня назад

    Wow ಇಡ್ಲಿ ಸೂಪರ್ 👌🏻 🎉🎉

  • @TechWithBharath-ul2yl
    @TechWithBharath-ul2yl 2 дня назад

    ಸೂಪರ್ ವಿಡಿಯೋ ಅಕ್ಕ ಹಂಗೆ ಯೌಟ್ಯೂಬ್ ಬಗ್ಗೆ ಏನಾದ್ರು ಇನ್ಫಾರ್ಮಶನ್ ಬೇಕಿದ್ರೆ ನನ್ನ ವಿಡಿಯೋ ದಲ್ಲಿ ನಂಬರ್ ಇದೆ ತಗೊಂಡು ನನಗೆ ವಾಟ್ಸಪ್ಪ್ ಮಾಡಿ ಅಕ್ಕ 👍

  • @Adipayana
    @Adipayana 3 дня назад

    Super idli amma 6:30

  • @Lakshmishayana
    @Lakshmishayana 3 дня назад

    Wow super thumbha chanagide idlli colour

    • @All.In1kannada
      @All.In1kannada 3 дня назад

      ಥ್ಯಾಂಕ್ಸ್ ಮಾ 🙏❤️🌹

  • @CGsaralaputtagudu
    @CGsaralaputtagudu 3 дня назад

    ಹೌದು ಸಿಸ್ಟರ್ ಕೆಲಸಕ್ಕೆ ಹೋಗಿ ಬಂದು ಒಬ್ಬರೇ ಮನೆ ಕೆಲಸ ವಿಡಿಯೋ ಎಡಿಟಿಂಗ್ ಮಾಡ್ಕೊಂಡು ತುಂಬಾನೇ ಕಷ್ಟ ಸಿಸ್ಟರ್ ಆದ್ರೂ ಗ್ರೇಟ್ ನೀವು ಇಡ್ಲಿ ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್👌

  • @aashasingh8911
    @aashasingh8911 3 дня назад

    Nice sharing ❤

  • @Varshithavlogs14
    @Varshithavlogs14 4 дня назад

    ಚನ್ನಾಗಿ ಮಾಡಿದರ ಅಮ್ಮ ಇಡ್ಲಿ ನಾ 😋😋😋

    • @All.In1kannada
      @All.In1kannada 3 дня назад

      ಬಾಮ್ಮ ನಿನಗೂ ಕೊಡ್ತಿನಿ ❤️

  • @Varshithavlogs14
    @Varshithavlogs14 4 дня назад

    ಅಯ್ಯೋ ಕುತ್ಕೊಂಡು ತೀನೋ ಟೈಮ್ ನಲ್ಲಿ ಕೆಲಸ ಮಾಡ್ಕೊಂಡು ಜೀವನ ಮಾಡ್ತಿದೀರಾ ಬಿಡಿ ಗ್ರೇಟ್ 🙏🙏

  • @SeemaHubballi-i5w
    @SeemaHubballi-i5w 4 дня назад

    Super sister ಇಡ್ಲಿ

  • @Shashidhar-j5w
    @Shashidhar-j5w 4 дня назад

    ತುಂಬಾ ಚೆನ್ನಾಗಿದೆ 👌👌💕

  • @Nethravlogskannada
    @Nethravlogskannada 4 дня назад

    Super amma

    • @All.In1kannada
      @All.In1kannada 4 дня назад

      ಥ್ಯಾಂಕ್ಸ್ ಮಾ ❤️🌹👍🙏

  • @Kushi-vlogs5722
    @Kushi-vlogs5722 4 дня назад

    ತುಂಬಾ ಚೆನ್ನಾಗಿ ಮಾಡಿದ್ದೀರಾ ಅಮ್ಮ ಇಡ್ಲಿ ನಾನು ಕೂಡ ಇದೇ ರೀತಿ ಮಾಡುವುದು ಸೂಪರ್ ಅಮ್ಮ ನೀವು ಅಪ್ಪಾಜಿ ನೀವು ಇವತ್ತಿನ ಕಾಲದಲ್ಲೂ ಅಂದ್ರೆ ಈಗ ಏಜ್ ಆಗಿರುವಂತ ಟೈಮಲ್ಲೂ ಕೂಡ ನೀವು ದುಡಿಮೆ ಮಾಡಿ ಬದುಕ್ತಾ ಇದೀರಲ್ಲ ದೇವ್ರಾಣೆ ಕೈ ಎತ್ತಿ ಮುಗಿಬೇಕು ನಿಮಗೆ ನಾವೇ ದುಡಿದು ತಿನ್ನಬೇಕು ಅನ್ನೋ ಛಲ ನಿಮ್ಮಲ್ಲಿದೆ ತುಂಬಾನೇ ಖುಷಿಯಾಗುತ್ತೆ 🙏🙏🙏🙏👍👍

    • @All.In1kannada
      @All.In1kannada 4 дня назад

      Tq sm ಪುಟ್ಟ ನಿಮ್ಮ ಸಪೋರ್ಟ್ ನಮಗೆ ತುಂಬಾ ಮುಖ್ಯ 🙏😭

    • @Kushi-vlogs5722
      @Kushi-vlogs5722 4 дня назад

      @All.In1kannada 🫶🫶🥰

  • @Ramyavlogskannada
    @Ramyavlogskannada 4 дня назад

    ಅಮ್ಮ thumba chennagi ಇಡ್ಲಿ ಮಾಡಿದ್ದೀರಾ ಅಮ್ಮ ivagle ತಿನ್ನಬೇಕು ಅನ್ನುಸ್ತಿದೆ 😋howdu ಅಮ್ಮ ಇಡ್ಲಿ ಮಾಡೋದಕ್ಕೆ ಅನ್ನ ಅಕುದ್ರೆ thumba chennagi iruthe 😋🥰👌wow 9 ವರ್ಷ inda use madtha idira ಸೂಪರ್ ಅಮ್ಮ nivu old is gold ಅಲ್ವಾ ಅಮ್ಮ 🥰 6:31

    • @All.In1kannada
      @All.In1kannada 3 дня назад

      ಥ್ಯಾಂಕ್ಸ್ ಪುಟ್ಟ ❤️🌹👍

  • @bhagyalakshmic688
    @bhagyalakshmic688 4 дня назад

    Super🎉🎉

  • @ChandrikaN-sc9ym
    @ChandrikaN-sc9ym 4 дня назад

    ❤❤❤❤👌😍

  • @VanishreeMalagi
    @VanishreeMalagi 4 дня назад

    ನಾವು ಇಡ್ಲಿಗೆ ಉದ್ದಿನ ಬೇಳೆ ಮತ್ತು ಇಡ್ಲಿ ರವ ಹಾಕುತ್ತಿವೆ ಸಿಸ್ಟರ್ ಅಕ್ಕಿ ಹಾಕುವುದನ್ನು ಗೊತ್ತಿಲ್ಲ ಫಸ್ಟ್ ಟೈಮ್ ನೋಡಿದೀನಿ ನಾನು ಈ ತರ ಟ್ರೈ ಮಾಡಿ ನೋಡ್ತೀನಿ🎉

    • @Ramyavlogskannada
      @Ramyavlogskannada 4 дня назад

      Ayo sis nivu ಅಕ್ಕಿ akde ಇಡ್ಲಿ ಮಾಡ್ತಿರಾ ಅಕ್ಕಿ ಅಕುದ್ರೆ ನೇ ಅಲ್ವಾ ಇಡ್ಲಿ chennagi barodu ಒಂದ ಸಲ ಈ rithi try madi ಸೂಪರಾಗಿರುತ್ತೆ 🥰👍

  • @Manjunathn-wn2oi
    @Manjunathn-wn2oi 4 дня назад

    ಸೂಪರ್ ಅಮ್ಮ 🥰👌

    • @All.In1kannada
      @All.In1kannada 4 дня назад

      ಥ್ಯಾಂಕ್ಸ್ ಮಂಜು ಪುಟ್ಟ 🙏🙌

  • @MosesMariyamma
    @MosesMariyamma 4 дня назад

    ಅರಾಮ್ ಇಲ್ಲಾ ಅಂದ್ರು ಕೂಡ ಕೆಲ್ಸ ಮಾಡ್ತಿದ್ದೀರಲ್ಲ ಅಕ್ಕ ಸೂಪರ್

  • @CGsaralaputtagudu
    @CGsaralaputtagudu 4 дня назад

    ಸಿಸ್ಟೆರ್ ನಿಮ್ಮ ಲೈವ್ ತುಂಬಾ ದಿನ ಬಂದಿದೀನಿ but ನನ್ನ ಕಾಮೆಂಟ್ ಶೋ ಆಗ್ತಿಲ್ಲ ಸಿಸ್ಟೆರ್ ಹೌದು ಸಿಸ್ಟೆರ್ ಈ ತರ ಮಾಡ್ಕೊಂಡ್ರೆ ಉಳಿತಾಯ ಆಗತ್ತೆ ಥ್ಯಾಂಕ್ಸ್ ಸಿಸ್ಟೆರ್

    • @All.In1kannada
      @All.In1kannada 4 дня назад

      Nemvideo ಪೂರ್ತಿ ನೋಡ್ತಿನಿ ನೀವು ಎಲ್ಲಾ ವಿಡಿಯೋ ನೋಡಿ 🙏🙏

  • @Srujanaswarnak83
    @Srujanaswarnak83 5 дней назад

    😂😂😂😂😂👌👌👌

  • @ಶ್ವೇತಮಲೆನಾಡುಅಡುಗೆಮನೆ

    ಸೂಪರ್ ಸಿಸ್ಟೆರ್ 🎉🎉🎉

  • @SeemaHubballi-i5w
    @SeemaHubballi-i5w 5 дней назад

    👌 sister ❤

  • @meeArpithavlogs
    @meeArpithavlogs 5 дней назад

    Nanigu barrla katoke nem vedio nodi try madteni thank you 😊

  • @Ramyavlogskannada
    @Ramyavlogskannada 6 дней назад

    ಸೂಪರ್ 🥰