- Видео 430
- Просмотров 3 206 646
ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)
Индия
Добавлен 29 июн 2014
ಶ್ರೀ ಕಟೀಲು ಸಿತ್ಲ ಭಾಸ್ಕರ ರಾಯರು ಈ ಸಂಸ್ಥೆಯ ಅಧ್ಯಕ್ಷರು. ಶ್ರೀಮತಿ ಜಯಂತಿ ಭಾಸ್ಕರ ರಾವ್ ಈ ಸಂಸ್ಥೆಯ ಖಜಾಂಚಿಯಾಗಿರುತ್ತಾರೆ. ನಾನು ಈ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದೇನೆ. PAN Card, Bank Account ಎಲ್ಲವನ್ನೂ ಈ ಸಂಸ್ಥೆ ಹೊಂದಿದೆ. ಇನ್ನು ಕೆಲವು ಸಮಯಗಳಲ್ಲಿ 80G ಕೂಡ ಲಭ್ಯವಾಗಲಿದೆ. ಈ ಸಂಸ್ಥೆಯ ಮುಖ್ಯ ಮತ್ತು ಮೂಲ ಉದ್ದೇಶ ದಾಖಲೀಕರಣ. ಭವಿಷ್ಯದ ನಮ್ಮ ಮುಂದಿನ ಪೀಳಿಗೆಗಾಗಿ ಯಥಾವತ್ತಾದ, ಸತ್ಯದ ಇತಿಹಾಸದ ದಾಖಲೀಕರಣ. ಇಷ್ಟು ಮಾತ್ರವಲ್ಲದೇ ಕಲೆಗೆ ಸಂಬಂಧಿಸಿದಂತೆ ಯಥಾವತ್ತನ್ನು ಸಾಧ್ಯವಾದಷ್ಟು ದಾಖಲಿಸಿಡುವುದೇ ಆಗಿದೆ. ಇವುಗಳಲ್ಲದೇ ಕಾಲಾನುಕೂಲವಾದಲ್ಲಿ ಇತರ ಕೆಲ ಯೋಜನೆಗಳೂ ಇವೆ.
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which RUclips is located, and will accept service of process from the claimant if any.

ಬದುಕಿನ ಕಥೆ-ಬದುಕಿಗೆ ಕಥೆ : ೨೧ (ಯೋಗಕ್ಷೇಮಂ ವಹಾಮ್ಯಹಂ-ಸ್ವಾಮಿ ವಿವೇಕಾನಂದರ ಬದುಕಿನ ಕಥೆ)
ಬದುಕಿನ ಕಥೆ-ಬದುಕಿಗೆ ಕಥೆ : ೨೧
(ಯೋಗಕ್ಷೇಮಂ ವಹಾಮ್ಯಹಂ-ಸ್ವಾಮಿ ವಿವೇಕಾನಂದರ ಬದುಕಿನ ಕಥೆ)
(ಯೋಗಕ್ಷೇಮಂ ವಹಾಮ್ಯಹಂ-ಸ್ವಾಮಿ ವಿವೇಕಾನಂದರ ಬದುಕಿನ ಕಥೆ)
Просмотров: 16
Видео
ಬದುಕಿನ ಕಥೆ-ಬದುಕಿಗೆ ಕಥೆ : ೨೦ (ಪರಹಿತಾರ್ಥ ಚಿಂತನೆ : ಜಪಾನ್ ದೇಶದ ಕಥೆ)
Просмотров 644 часа назад
ಬದುಕಿನ ಕಥೆ-ಬದುಕಿಗೆ ಕಥೆ : ೨೦ ಪರಹಿತಾರ್ಥ ಚಿಂತನೆ : ಜಪಾನ್ ದೇಶದ ಕಥೆ
ಬದುಕಿನ ಕಥೆ-ಬದುಕಿಗೆ ಕಥೆ : ೧೯ (ಸಹಬಾಳ್ವೆ)
Просмотров 7316 часов назад
ಬದುಕಿನ ಕಥೆ-ಬದುಕಿಗೆ ಕಥೆ : ೧೯ ಸಹಬಾಳ್ವೆ
ಬದುಕಿನ ಕಥೆ-ಬದುಕಿಗೆ ಕಥೆ : ೧೮ (ಅತಿ ಒಳ್ಳೆಯತನ ಒಳ್ಳೆಯದಲ್ಲ)
Просмотров 4119 часов назад
ಬದುಕಿನ ಕಥೆ-ಬದುಕಿಗೆ ಕಥೆ : ೧೮ ಅತಿ ಒಳ್ಳೆಯತನ ಒಳ್ಳೆಯದಲ್ಲ
ಬದುಕಿನ ಕಥೆ-ಬದುಕಿಗೆ ಕಥೆ : ೧೭ (ಭಗವಂತ ನೀಡಿದ ಫಲ)
Просмотров 9619 часов назад
ಬದುಕಿನ ಕಥೆ-ಬದುಕಿಗೆ ಕಥೆ : ೧೭ ಭಗವಂತ ನೀಡಿದ ಫಲ
ಬದುಕಿನ ಕಥೆ-ಬದುಕಿಗೆ ಕಥೆ : ೧೬ (ಮಾಯಾ ಕನ್ನಡಿ)
Просмотров 81День назад
ಬದುಕಿನ ಕಥೆ-ಬದುಕಿಗೆ ಕಥೆ : ೧೬ ಮಾಯಾ ಕನ್ನಡಿ
ಬದುಕಿನ ಕಥೆ-ಬದುಕಿಗೆ ಕಥೆ : ೧೫ (ಮುಚುಕುಂದನ ಕಥೆ)
Просмотров 65День назад
ಬದುಕಿನ ಕಥೆ-ಬದುಕಿಗೆ ಕಥೆ : ೧೫ ಮುಚುಕುಂದನ ಕಥೆ
ಬದುಕಿನ ಕಥೆ-ಬದುಕಿಗೆ ಕಥೆ ೧೪ (ಖ್ಯಾತ ಚಲನಚಿತ್ರ ನಟಿ ವಿದ್ಯಾಬಾಲನ್ ಅವರು ಹೇಳಿದ ಒಂದು ಕಥೆ)
Просмотров 128День назад
ಬದುಕಿನ ಕಥೆ-ಬದುಕಿಗೆ ಕಥೆ ೧೪ (ಖ್ಯಾತ ಚಲನಚಿತ್ರ ನಟಿ ವಿದ್ಯಾಬಾಲನ್ ಅವರು ಹೇಳಿದ ಒಂದು ಕಥೆ
ಬದುಕಿನ ಕಥೆ-ಬದುಕಿಗೆ : ಕಥೆ ೧೩ : ಸಾಮ್ರಾಟ್ ನಹುಷೇಂದ್ರ
Просмотров 42День назад
ಬದುಕಿನ ಕಥೆ-ಬದುಕಿಗೆ : ಕಥೆ ೧೩ ಸಾಮ್ರಾಟ್ ನಹುಷೇಂದ್ರ
ಬದುಕಿನ ಕಥೆ-ಬದುಕಿಗೆ ಕಥೆ : ೧೨ (ನೃಗರಾಜ ಓತಿಕ್ಯಾತನಾದುದು)
Просмотров 7014 дней назад
ಬದುಕಿನ ಕಥೆ-ಬದುಕಿಗೆ ಕಥೆ : ೧೨ ನೃಗರಾಜ ಓತಿಕ್ಯಾತನಾದುದು
ನಮ್ಮ ನಿಮ್ಮ ನಡುವಿನ ಸಾಂಸ್ಕೃತಿಕ ತಾರೆ ಡಾ. ವಿಜಯಾ (A cultural star among us Dr. Vijaya
Просмотров 15614 дней назад
ಕಥೆಗಾರ್ತಿ, ನಾಟಕಗಾರ್ತಿ, ಪತ್ರಕರ್ತೆ, ಪ್ರಕಾಶಕಿ, ಅಂಕಣಗಾರ್ತಿ, ಹೋರಾಟಗಾರ್ತಿ, ಮಹಿಳಾ ಬೊಂಬೆಯಾಟ ತಂಡದ ಸ್ಥಾಪಕಿ ಮತ್ತು ಸದಸ್ಯೆ, ಕೆಲವು ಮಹಾ ಸಂಪುಟಗಳ ಸಹ-ಸಂಪಾದಕಿ, ಪತ್ರಿಕಾರಂಗ, ರಂಗಭೂಮಿ, ಮತ್ತು ಚಲನಚಿತ್ರರಂಗಕ್ಕೆ ಅದ್ವಿತೀಯ ಕಾಣ್ಕೆ ನೀಡಿದ ನಮ್ಮ ನಿಮ್ಮ ನಡುವಿನ ಸಾಂಸ್ಕೃತಿಕ ತಾರೆ ಡಾ. ವಿಜಯಾ (ಇಳಾ ವಿಜಯಾ, ವಿಜಯಮ್ಮ) ಡಾ. ವಿಜಯಾರವರ ಸಾಮಾನ್ಯ ಅಭಿಮಾನಿಯಾದ ನನ್ನ ಅಭಿನಂದನೆಗಳನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ. ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ....
ಬದುಕಿನ ಕಥೆ-ಬದುಕಿಗೆ ಕಥೆ : ೧೦ ಸ್ಥಿತಪ್ರಜ್ಞತೆ
Просмотров 12614 дней назад
ಬದುಕಿನ ಕಥೆ-ಬದುಕಿಗೆ ಕಥೆ : ೧೦ ಕಥೆ : ಸ್ಥಿತಪ್ರಜ್ಞತೆ
ಬದುಕಿನ ಕಥೆ-ಬದುಕಿಗೆ ಕಥೆ : ೯
Просмотров 13814 дней назад
ಬದುಕಿನ ಕಥೆ-ಬದುಕಿಗೆ ಕಥೆ : ೯ ಅತಿ ವಿನಯಂ ಧೂರ್ತ ಲಕ್ಷಣಂ
ಬದುಕಿನ ಕಥೆ-ಬದುಕಿಗೆ ಕಥೆ : ೮ (ಸಂಬಂಧಗಳ ಸೂಕ್ಷ್ಮತೆ)
Просмотров 8221 день назад
ಬದುಕಿನ ಕಥೆ-ಬದುಕಿಗೆ ಕಥೆ : ೮ ಸಂಬಂಧಗಳ ಸೂಕ್ಷ್ಮತೆ
ಬದುಕಿನ ಕಥೆ-ಬದುಕಿಗೆ ಕಥೆ - ೭ (ರುರು ಮತ್ತು ಪ್ರಮಧ್ವರೆಯ ಪ್ರೇಮ)
Просмотров 6521 день назад
ಬದುಕಿನ ಕಥೆ-ಬದುಕಿಗೆ ಕಥೆ - ೭ (ರುರು ಮತ್ತು ಪ್ರಮಧ್ವರೆಯ ಪ್ರೇಮ)
ಬದುಕಿನ ಕಥೆ-ಬದುಕಿಗೆ ಕಥೆ : ೬ (1949 ನೇ ಇಸವಿಯಲ್ಲಿ ಚಂದಮಾಮದಲ್ಲಿ ಪ್ರಕಟವಾದ ಕಥೆ)
Просмотров 8128 дней назад
ಬದುಕಿನ ಕಥೆ-ಬದುಕಿಗೆ ಕಥೆ : ೬ (1949 ನೇ ಇಸವಿಯಲ್ಲಿ ಚಂದಮಾಮದಲ್ಲಿ ಪ್ರಕಟವಾದ ಕಥೆ)
ಬದುಕಿನ ಕಥೆ-ಬದುಕಿಗೆ ಕಥೆ ೫ (1949 ರ ಚಂದಮಾಮದಲ್ಲಿ ಪ್ರಕಟಗೊಂಡ ಕಥೆ)
Просмотров 101Месяц назад
ಬದುಕಿನ ಕಥೆ-ಬದುಕಿಗೆ ಕಥೆ ೫ (1949 ರ ಚಂದಮಾಮದಲ್ಲಿ ಪ್ರಕಟಗೊಂಡ ಕಥೆ)
ಗುಂಡ ಅಥವಾ ಕಡುಬು ತಯಾರಿ (Preparation of Gunda OR Kotte Kadubu)
Просмотров 3793 месяца назад
ಗುಂಡ ಅಥವಾ ಕಡುಬು ತಯಾರಿ (Preparation of Gunda OR Kotte Kadubu)
ಕಾಟ್ ಪೀರೆ ಅಥವಾ ಕಾಡು ಹೀರೆ ಯಾನೆ ಸಿಹಿ ಹಾಗಲಕಾಯಿಯ ಪೋಡಿ
Просмотров 883 месяца назад
ಕಾಟ್ ಪೀರೆ ಅಥವಾ ಕಾಡು ಹೀರೆ ಯಾನೆ ಸಿಹಿ ಹಾಗಲಕಾಯಿಯ ಪೋಡಿ
ದಿ. ಪ್ರಸಾದ ಬಲಿಪ ಸಂದರ್ಶನದ ಸಾಕ್ಷ್ಯಚಿತ್ರ (A documentary interview of Late Prasad Balipa)
Просмотров 73911 месяцев назад
ದಿ. ಪ್ರಸಾದ ಬಲಿಪ ಸಂದರ್ಶನದ ಸಾಕ್ಷ್ಯಚಿತ್ರ (A documentary interview of Late Prasad Balipa)
APSARAKONDA FALLS (ಅಪ್ಸರಕೊಂಡ ಫಾಲ್ಸ್)
Просмотров 7711 месяцев назад
APSARAKONDA FALLS (ಅಪ್ಸರಕೊಂಡ ಫಾಲ್ಸ್)
APSARAKONDA VIEW POINT & BEACH (ಅಪ್ಸರಕೊಂಡ ವ್ಯೂ ಪಾಯಿಂಟ್ ಮತ್ತು ಅಪ್ಸರಕೊಂಡ ಬೀಚ್)
Просмотров 11811 месяцев назад
APSARAKONDA VIEW POINT & BEACH (ಅಪ್ಸರಕೊಂಡ ವ್ಯೂ ಪಾಯಿಂಟ್ ಮತ್ತು ಅಪ್ಸರಕೊಂಡ ಬೀಚ್)
ಉಪ್ಪು ಮುಂಚಿ (ಮೆಣಸು) ಮಟ್ಟು ಗುಳ್ಳ ದೋಸೆ Mattu Gulla Dosa (Salt & Pepper)
Просмотров 232Год назад
ಉಪ್ಪು ಮುಂಚಿ (ಮೆಣಸು) ಮಟ್ಟು ಗುಳ್ಳ ದೋಸೆ Mattu Gulla Dosa (Salt & Pepper)
Super gurugalige big salyut 🎉🎉🎉🎉
🎉🎉🎉🎉
🎉🎉🎉🎉
ಮಂಡೋದರಿ ಪಾತ್ರಧಾರಿ ಕುಂಬಳೆ ಶ್ರೀಧರ್ ರಾವ್ ಇರಬಹುದೆ?
👍
Beautiful speech
👌👌👌👌👌👌👌👌👌
Nice
Nice story
ಒಳ್ಳೆಯ ವಿಚಾರಗಳುಂತಿಳಿಸುತ್ತೀದಿರಿ. ತುಂಬಾ ಧನ್ಯವಾದಗಳು🎉
Super
👍
ದೇವಿಮಹಾತ್ಮೆ ಅಂದರೆ ಮಹಿಷನ ವದೆ ತನಕ ಮಾತ್ರ ಪಾತ್ರ ನೋಡಿ ಹೋಗುವವರು ಹೆಚ್ಚು, ಅಂತಹ ಕಾಲದಲ್ಲಿ ರಾಜ ಬಣ್ಣ ಶು0ಭ ನಿಶು0ಭ, ಚಂಡ ಮುಂಡ, ರಕ್ತಬೀಜ ಇಂತಹ ಒಳ್ಳೆಯ ಪಾತ್ರವನ್ನು ಹಿಂದೆ ನೋಡುವಂತೆ ಮಾಡಿದ್ದು ಪಟ್ಲ ಭಾಗವತರ ಆಕರ್ಷಣೆಯ ಪದ್ಯದಿಂದ ಯುವ ಜನ ಆಕರ್ಷಣೆಯ ಭಾಗವತಿಗೆ ಅಮೋಘ
Good story
👌👌
Nice
Nice
👍 nice
ಓಂ ಶಾಂತಿ ಲೀಲಾವತಿ ಅಮ್ಮ 🙏
Supper sir
❤manoharana
👌🙏
Yava vesha endu tilisidare olledu ittu
ಸಂಗೀತ ಶೈಲಿಯಲ್ಲಿ ಯಕ್ಷಗಾನದ ಚೌಕಟ್ಟನ್ನು ಮೀರದ ಲಯ ಶುದ್ದಿಯ ನಾವು ಗೌರವಿಸುವ ಭಾಗವತರು 👏👏👏👏👏👏
❤
Super Rakta bija
🙏💐Miss u sir 🙏
🎉🎉GOOD🎉🎉D.J.R.Shetty 🎉🎉
🎉
Legendary actor in yaksagana d manohar sir
Mathina malla
WOW!
👌👌👌
Nice
Evergreen song by Garthikere Raghanna.. most repeated song i listen by Raghanna's songs is Oodibidu nee panchajanyava......... 3.00 min to 8.00 min. 🙏🙏
🎉🎉GOOD Jaya Rama Shetty.D.
❤🎉🎉D Jaya Rama Shetty.🎉🎉
👌
super👌🙏
Amma nimma hege mareyali nanu
ಇತ್ತೀಚಿಗೆ ಈ ಮಹಿಷನ ಕೋಡಿ ಗಿಂತ ಸಣ್ಣ ಮಹಿಷಾಸುರ ಕಾಣುತ್ತಿದ್ದೇವೆ... ಮಾಲಿನಿ ಮಹಿಷಗಿಂತ ದೈತ್ಯದೇಹ 😭😭😭😭😭😭😭😭😢😢😢😢😢😢
Iheteehasha*putagalu*sjankhi*ammanayaru
ಗ್ರೇಟ್ ammanayru
Nice
ಸೂಪರ್ 👌🏻👌🏻 ಸಬ್ಬಣಕೋಡಿ ಗುರುಗಳ ಕೌರವ... ಆಹಾ.. ಶುದ್ಧ ತೆಂಕು ನಾಟ್ಯ, ರಂಗವನ್ನು ಪೂರ್ತಿ ಉಪಯೋಗಿಸುವ ಕ್ರಮ, ಅದ್ಭುತವಾದ ಕಿರೀಟ ವೇಷ 🙏🏻🙏🏻
Nice
Cachina kantadha govindha bhat❤❤
Nice
Nice
Super Chanda Munda