- Видео 112
- Просмотров 690 355
Social Vaani Kannada
Добавлен 4 янв 2023
Yoga Teachers since 2016
📹 Full time Video creators
🌱 We simplify History | Ayurveda & Culture for you 🇮🇳
📹 Full time Video creators
🌱 We simplify History | Ayurveda & Culture for you 🇮🇳
Видео
ಕರ್ನಾಟಕದ ಈ ಜಾಗದಲ್ಲಿ ಒಂದು Secret ಇದೆ 🤫
Просмотров 1,6 тыс.8 месяцев назад
ಕರ್ನಾಟಕದ ಈ ಜಾಗದಲ್ಲಿ ಒಂದು Secret ಇದೆ 🤫
ಹಲ್ಲು ಉಜ್ಜುವ ಜೊತೆ ಈ ಅಭ್ಯಾಸನೂ ಬೆಳೆಸ್ಕೊಳ್ಳಿ
Просмотров 5 тыс.10 месяцев назад
ಹಲ್ಲು ಉಜ್ಜುವ ಜೊತೆ ಈ ಅಭ್ಯಾಸನೂ ಬೆಳೆಸ್ಕೊಳ್ಳಿ
ಈ ದೇಸಿ ಡ್ರಿಂಕ್ ಸುಡು ಬಿಸಿಲಿನಿಂದ ನಿಮ್ಮನ್ನ ರಕ್ಷಿಸುತ್ತೆ
Просмотров 79110 месяцев назад
ಈ ದೇಸಿ ಡ್ರಿಂಕ್ ಸುಡು ಬಿಸಿಲಿನಿಂದ ನಿಮ್ಮನ್ನ ರಕ್ಷಿಸುತ್ತೆ
ವಶಿಷ್ಠ ಮುನಿಗಳು ರಾಮನ ಹೆಸರನ್ನ ಹೇಗೆ ರಚಿಸಿದ್ರು ಅಂತ ಗೊತ್ತಾ?
Просмотров 2,9 тыс.11 месяцев назад
ವಶಿಷ್ಠ ಮುನಿಗಳು ರಾಮನ ಹೆಸರನ್ನ ಹೇಗೆ ರಚಿಸಿದ್ರು ಅಂತ ಗೊತ್ತಾ?
ಸೌರವ್ಯೂಹದಲ್ಲಿನ ಈ ವಿಶೇಷ ಬದಲಾವಣೆಯಿಂದ ಅಪಾರ ಪ್ರಯೋಜನಗಳನ್ನು ಪಡೆಯಿರಿ
Просмотров 1,4 тыс.Год назад
ಸೌರವ್ಯೂಹದಲ್ಲಿನ ಈ ವಿಶೇಷ ಬದಲಾವಣೆಯಿಂದ ಅಪಾರ ಪ್ರಯೋಜನಗಳನ್ನು ಪಡೆಯಿರಿ
ಶಿವನ ಕುಟುಂಬದಿಂದ ನಾವು ಕಲಿಯಬಹುದಾದ ಸಂಗತಿ
Просмотров 1,8 тыс.Год назад
ಶಿವನ ಕುಟುಂಬದಿಂದ ನಾವು ಕಲಿಯಬಹುದಾದ ಸಂಗತಿ
ಆಸ್ಪತ್ರೆಗಳು ಇದನ್ನ ನಿಮಗೆ ಯಾವತ್ತೂ ಹೇಳಲ್ಲ
Просмотров 19 тыс.Год назад
ಆಸ್ಪತ್ರೆಗಳು ಇದನ್ನ ನಿಮಗೆ ಯಾವತ್ತೂ ಹೇಳಲ್ಲ
ನವರಾತ್ರಿಯ ವಿಶೇಷ : Day 2 ದೇವಿ ಬ್ರಹ್ಮಚಾರಿಣಿಯನ್ನು
Просмотров 452Год назад
ನವರಾತ್ರಿಯ ವಿಶೇಷ : Day 2 ದೇವಿ ಬ್ರಹ್ಮಚಾರಿಣಿಯನ್ನು
ಸತ್ತವರ ಆಚರಣೆಗಳು ನಿಮಗೆ ಹೇಗೆ ಸಹಾಯ ಮಾಡುತ್ತವೆ | ಪಿತೃ ಪಕ್ಷ
Просмотров 3,4 тыс.Год назад
ಸತ್ತವರ ಆಚರಣೆಗಳು ನಿಮಗೆ ಹೇಗೆ ಸಹಾಯ ಮಾಡುತ್ತವೆ | ಪಿತೃ ಪಕ್ಷ
ಈ ದೇವರು ನಿಮ್ಮ ಸಹಾಯಕ್ಕೆ ಬರ್ತಾನೆ #ganeshchaturthi #kannada
Просмотров 3,1 тыс.Год назад
ಈ ದೇವರು ನಿಮ್ಮ ಸಹಾಯಕ್ಕೆ ಬರ್ತಾನೆ #ganeshchaturthi #kannada
ಹಿಮಾಲಯದಲ್ಲಿ Meditation | A spiritual trek in Kashmir Great Lakes
Просмотров 827Год назад
ಹಿಮಾಲಯದಲ್ಲಿ Meditation | A spiritual trek in Kashmir Great Lakes
ಜಪಾನ್ ದೇಶದಿಂದ ಒಂದು ಪಾಠ #health #food #yoga
Просмотров 1,1 тыс.Год назад
ಜಪಾನ್ ದೇಶದಿಂದ ಒಂದು ಪಾಠ #health #food #yoga
ನೀವು ಒಳ್ಳೆಯ ಮತ್ತು ತಿಳಿದುಕೊಳ್ಳುವ content ಗಳನ್ನೇ ಕೊಡ್ತೀರಿ ಆದ್ರೆ ಸಂಪೂರ್ಣ ಕನ್ನಡದಲ್ಲಿ ವಿಡಿಯೋ ಮಾಡಿದರೆ ಚನ್ನಾಗಿ ಇರುತ್ತೆ 🙏
Shivoham andre naane shivanu endu artha aa sthithige barabekadre ahankara,nanu ennuva pogaru,ella bittaga shivanu namma olage kaanuthane
ಅದು ನಿರ್ವಾಣ ಶತಕಂ ಅಲ್ಲ. ಶತಕಂ ಅಂದರೆ ನೂರು. ಇದರಲ್ಲಿ ಇರುವುದು ಆರು ಶ್ಲೋಕಗಳು ಮಾತ್ರ. ಇದರ ಹೆಸರು " ನಿರ್ವಾಣ ಷಟ್ಕಂ" . ಆತ್ಮ ಷಟ್ಕಂ ಎಂಬ ಹೆಸರೂ ಇದೆ.
Good video medam continue 👍
ಓಂ ಓಂ ಓಂ ... ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವೇ ನ ಚ ಘ್ರಾಣನೇತ್ರೇ । ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 1 ॥ ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ ನ ಚ ಪ್ರಾಣ ಸಂಜ್ಞೋ ನ ವೈಪಂಚವಾಯುಃ ನ ವಾ ಸಪ್ತಧಾತುರ್ನ ವಾ ಪಂಚಕೋಶಾಃ । ನವಾಕ್ಪಾಣಿ ಪಾದೌ ನ ಚೋಪಸ್ಥ ಪಾಯೂ ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 2 ॥ ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ ನ ಮೇ ದ್ವೇಷರಾಗೌ ನ ಮೇ ಲೋಭಮೋಹೋ ಮದೋ ನೈವ ಮೇ ನೈವ ಮಾತ್ಸರ್ಯಭಾವಃ । ನ ಧರ್ಮೋ ನ ಚಾರ್ಧೋ ನ ಕಾಮೋ ನ ಮೋಕ್ಷಃ ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 3 ॥ ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಃ । ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ ಚಿದಾನಂದ ರೂಪಃ ಶಿವೋಽಹಂ ಶಿವೋಽಹಮ್ ॥ 4 ॥ ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ ನ ಮೃತ್ಯುರ್ನ ಶಂಕಾ ನ ಮೇ ಜಾತಿ ಭೇದಃ ಪಿತಾ ನೈವ ಮೇ ನೈವ ಮಾತಾ ನ ಜನ್ಮಃ । ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ ಚಿದಾನಂದರೂಪಃ ಶಿವೋಽಹಂ ಶಿವೋಽಹಮ್ ॥ 5 ॥ ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ ವಿಭೂತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ । ನ ಚಾಸಂಗತಂ ನೈವ ಮುಕ್ತಿರ್ನ ಮೇಯಃ [ನ ವಾ ಬಂಧನಂ ನೈವ ಮುಕ್ತಿರ್ನ ಬಂಧಃ] ಚಿದಾನಂದರೂಪಃ ಶಿವೋಽಹಂ ಶಿವೋಽಹಮ್ ॥ 6 ॥ ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ, ಶಿವೋಽಹಂ ಶಿವೋಽಹಂ
🙏
Pls stop backround music or reduce sound
Recipe
Please repeat the mantra
🙏🙏🙏
2:38 kattu kate, Dayavittu Shankaracharya ra bagge illa sallada prachara madbedi
ಮಂತ್ರ ಎಲ್ರಿ ಸ್ವಾಮಿ 😢
ಕನ್ನಡದಲ್ಲಿ ಮಂತ್ರ ಹಾಕಿ
ಅಧ್ಯಯನ( study) ಕಂಪನ( vibration) ಪರೀಕ್ಷೆ (test) ಇದು ಎಲ್ಲಾನು ಕನ್ನಡದಲ್ಲಿ ಹೇಳಿದರೆ ಇನ್ನೂ ಚೆನ್ನಾಗಿರುತ್ತೆ.
ನಮಸ್ಕಾರ ಮೊದಲು ನಿಮಗೆ ನಾನು ಇಗ ವಿಷಯಕ್ಕೆ ಬರುತ್ತಿನಿ ಅಲ್ಲಾ ನಿವು ನ ವಿಡಿಯೊ ಮಾಡಿರು ಉದ್ದೇಶವೇನು ಮಂತ್ರದ ಬಗ್ಗೆ ಅದನ್ನು ಬಿಟ್ಟು ಏನೇನು ಹೇಳುತ್ತಿರಾ ಯಾಕೆ you tube ನವರು ದುಡ್ಡು ಕೊಡುತ್ತಾರೆ. ಹೆಚ್ಚು ನೋಡುಗರು ಈ ವಿಡಿಯೋ ನೋಡಿದರೆ ಅಂತಾನ ಅಲ್ಲಾರಿ ಸಂಪಾದನೆ ಮಾಡುವ ಹಣಕ್ಕೆ ಸಲ್ಪ್ಪ ನಿಯತ್ತು ಇರಬೇಕು ಎಂದು ನನಗೆ ಅನಿಸುತ್ತದೆ ತಪ್ಪಾಗಿ ಬಾವಿಸದಿರಿ
What is the meaning of shivoam {looks like I am Shiva} if it’s right I am not shiva right❤
Mam gayatri mantra mind hagu soul mele prabava belute bage video madi
Hi I saw Mysore traditional hair oil manufacturing in ur channel but I don't remember hair oil name can u tell me it would be great full namaskarm
Ayooooo u r kanadathiiii????
Yes
Thank
Correct ❤
ಜ್ಞಾನವೇ ಸ್ವರ್ಗ ಅಜ್ಞಾನವೇ ನರಕ.
ಮಂತ್ರ ಹೇಳತೀವಿ ಅಂತ ಬಿಲ್ಡಪ್ ಕೋಟು ಬೇರೆ ಕಥೆ ಚೆನ್ನಾಗಿ ಹೇಳತೀರ ಅದಕ್ಕೆ ಇದನ್ನ ಭಾರತ ಅನೋದು...
Ondu sala heli thorai nivu
ನೀವು ಮಂತ್ರದ ಹೆಸರನ್ನೇ ಸರಿಯಾಗಿ ಹೇಳದೆ - ನಿರ್ವಾಣ ಶಾತಕಮ್ - ಎಂದು ಹೇಳಿದಿರಿ - ನಿರ್ವಾಣ ಪಟ್ಕಮ್ ಎಂದು ಹೇಳಿ . ಕನ್ನಡ ಕಲಿತವರಿಗೂ ಸಂಸ್ಕೃತ ಪದ ಸರಿಯಾಗಿ ಹೇಳಬಹುದು ಮುಂದನ ಮಿಶ್ರ ಅಲ್ಲ ಮಂಡನ ಮಿಶ್ರ
ಉಳಿದ ವಿಷಯವನ್ನು ಕನ್ನಡದಲ್ಲಿ ಕೂಡ ಹಾಕಿ ಬರೀ ಇಂಗ್ಲೀಷ್ ಅಂದ್ರೇ ಹೇಗೆ... ಉಳಿಸಿ ಬೆಳೆಸೋರು ನಾವೇ
I a have a video about Maya. Yes, it's not only informative but also meditative.
Spastavagi bhashe uchharisthiddira❤
ಈ ಮಂತ್ರ ಸ್ಕ್ರೀನ್ ಮೇಲೆ ಹಾಕಿ ಅಥವಾ discraption ದಲ್ಲಿ ಹಾಕಿ ಪ್ಲೀಸ್ ಮೇಡಂ
Mam this is help full for students?
Sri gurubhyo namaha Om sri Guru adhi shankaracharyaa
ಮುಖ್ಯ ವಾದ ವಿಶಯವನ್ನೇ ಕಿಡ್ನಾಪ್ ಮಾಡಿದಿರಾ 🎉🎉🎉😂😂😂😂
ಶಂಕರಾಚಾರ್ಯರ ಬಗ್ಗೆ ಹೇಳಬೇಕಾದ್ದು ಬೇಕಾದಷ್ಟಿದೆ.... ಹಿಂದೂಧರ್ಮದ ಪುನಃ ಮೇಲೆತ್ತಿದ್ದೆ ಅವರು..... ಚೆನ್ನಾಗಿ ತಿಳಿದು ವಿಡಿಯೋ ಮಾಡಿ pls
ಒಳ್ಳೆ ವಿಡಿಯೋ..... ಆದರೆ ದಯವಿಟ್ಟು ವಿಷಯಗಳನ್ನ ಚೆನ್ನಾಗಿ ತಿಳಿದು ವಿಡಿಯೋ ಮಾಡಿ.... ಶಾಟ್ಕಮ್ ಅಲ್ಲ ಷಟ್ಕಮ್... ಮಂದನಮಿಶ್ರ ಅಲ್ಲ ಮಂಡನಮಿಶ್ರ.... ಹಾಗೆಯೇ ಅವರ ಹೆಂಡತಿ ಉಭಯಭಾರತಿ ಮಹಾಜ್ಞಾನಿ ಆಕೆಯನ್ನ ಅವಳು ಅಂತ ಸಂಭೋಧನೆ ಮಾಡಿದ್ದೀರಾ... ನಿಮ್ಮ ಪ್ರಚಾರಕ್ಕೆ ಹೇಗೇಗೋ ವಿಡಿಯೋ ಮಾಡಬೇಡಿ..... ಶಂಕರಾಚಾರ್ಯರ ಬಗ್ಗೆ ನಾನು ನೋಡಿದ ಕೆಟ್ಟ ವಿಡಿಯೋ ಅಷ್ಟೆ ಇದು
Vitthala
ಈ ಗೊಡ್ಡು ಮೌಢ್ಯಗಳನ್ನ ಹರಡೋನ್ನ ಮೊದಲು ನಿಲ್ಲಿಸಮ್ಮ
Deffincatiy i learn this mantras
Nice voice madam
Ayyo akka neev kannada davra 😮 Tumba kushi aytu
ruclips.net/video/5UgSsPjLaKA/видео.htmlsi=9cSl3fWcZ74VT4G7
Could you please tell How to join on WhatsApp group ?
ನಿರ್ವಾಣ ಶಟಕಮ್
ಏನೋ ಹೇಳ್ತೀನಿ ಅಂತ ಶುರುಮಾಡಿ ಬೇರೆ ಏನೇನೋ ಹೇಳ್ಬಿಟ್ರಿ. ಥ್ಯಾಂಕ್ಸ್
ನಿಮ್ಮ ಮಾತು ವರ್ಣನೆಗೆ ಮಾತ್ರ ಮಂತ್ರ ಸಿಧ್ಧಿಯ ಪ್ರಭಾವದಿಂದ ಒಂದೇ ಒಂದು ಮೈಯ ಕುದಲನ್ನು ಅಲ್ಲಡಿಸುವಂತೆ ಯಾರಾದರು ಮಾಡಿ ತೊರಿಸಲು ಸಾಧ್ಯವೇ ? ಸಮರ್ಥರಾಗಿದ್ದಾರೆ ? ಮಂತ್ರ ವ್ಯಕ್ತಿ ಗತ ಮನೊ ಭಾವನೆಗೆ ಸಂಬಂಧ ಪಟ್ಟಿದ್ದು ಪ್ರಾಚಾರಕ್ಕಾಗಿ ಅಲ್ಲ ವೇದದ ಸಾರ ಅತ್ಯಂತ ಶ್ರೇಷ್ಠರಾದ ಮೂವರಲ್ಲಿ ಶಂಕರಾಚಾರ್ಯರು ಮಧ್ವಾಚಾರ್ಯರು ರಾಮಾನುಜಾಚಾರ್ಯರು ಅವರು ತತ್ವ ಸಂಧೇಶ ವಿವರಿಸಿದ್ದರೂ ಒಬ್ಬರ ತತ್ವ ಇನ್ನೊಬ್ಬರು ಒಪ್ಪಲಿಲ್ಲ ಬದಲಾಗಿ ವ್ಯತಿರಿಕ್ತ ಸಂದೇಶ ಒಬ್ಬರು ಅಡ್ಡ ಮೂರು ನಾಮ ಒಬ್ಬರು ನೆಟ್ಟಗೆ ಒಂದೇ ನಾಮ ಮತ್ತೊಬ್ಬರು ಉದ್ದ ಮೂರು ನಾಮ ಹಾಕಿ ಅಸ್ತಿಕರಿಗೆ ಗೊಂದಲವೆ ಮುಂದಿಟ್ಟರು ವೇದ ಅತ್ಯಂತ ಶ್ರೇಷ್ಠವೇ ಅಗಿದ್ದರು ಇಂದಿಗೂ ಅರ್ಥವಾಗದ ಕಗ್ಗಂಟಾಗಿದೆ ಅಣ್ಣ ಬರೆದದ್ದು ಅಣ್ಣನೇ ಓದಬೇಕು ಮಹಾ ಋಷಿ ಬರೆದದ್ದು ಮಹಾ ಋಷಿಯೆ ಓದ ಬೇಕು ಅವರು ಓದಿ ಹೇಳಿದರ ಸಾಮಾನ್ಯರಿಗೆ ಅರ್ಥವಾಗಧದು
ಡೂಂಗಿ ಆಟಗಳು
Incantation is ok, but your purpose is something different. I salute to the Adi Shankaracharya whole heartedly.
Awru tamage tilididdanna namma olledakke helta iddare adanna kelsokollodu bittu clarity kelata iddiya you are negative person that's all friend be positive and think positive this is universe law
ಮಂತ್ರದಿಂದ ಮಾವಿನಕಾಯಿ ಉದ್ರಲ್ಲ, ಮಡಿ, ಮೈಲಿಗೆ,ಜಾತಿವಾದ,ಮೂಡನಂಬಿಕೆ ಬಿತ್ತುವ ಜನ ಮಾನವ ಕುಲಕ್ಕೆ ಶಾಪ
ಮಂತ್ರ ಎಲ್ಲೈತಿ😂