Chandrika Girish
Chandrika Girish
  • Видео 212
  • Просмотров 1 458 445
Bideno ninnanghri sreenivasa / ಬಿಡೆನೋ ನಿನ್ನಂಘ್ರಿ ಶ್ರೀನಿವಾಸ / ಶ್ರೀ ಪ್ರಸನ್ನ ವೆಂಕಟದಾಸರ ಕೃತಿ.
ಹರೇ ಶ್ರೀನಿವಾಸ🙏
ಸರ್ವರಿಗೂ ಶರನ್ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು 🙏
ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
ಪ್ರಸನ್ನ ವೆಂಕಟ ಅಂಕಿತ
ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ಎನ್ನ
ದುಡಿಸಿ ಕೊಳ್ಳೆಲೋ ಶ್ರೀನಿವಾಸ ನಿನ್ನ
ನುಡಿಯೇ ಜಿತಲ್ಲೊ ಶ್ರೀನಿವಾಸ ನನ್ನ
ನಡೆತಪ್ಪು ಕಾಯೋ ಶ್ರೀನಿವಾಸ ||ಪ||
ಬಡಿಯೋ ಬೆನ್ನಲಿ ಶ್ರೀನಿವಾಸ ಎ
ನ್ನೊಡಲ ಹೊಯ್ಯದಿರೊ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ. ||೧||
ಪಂಜು ಪಿಡಿವೆನೋ ಶ್ರೀನಿವಾಸ ನಿ
ನ್ನೆಂಜಲ ಬಳದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೇ ಶ್ರೀನಿವಾಸ. |೨||
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿನಲಿವೆನೋ ಶ್ರೀನಿವಾಸ ನೆನ್ನ
ರತ್ನದ ಹಾವಿಗೆ ಶ್ರೀನಿವಾಸ ನಾ
ಹೊತ್ತು ಕುಣಿವೆನೋ ಶ್ರೀನಿವಾಸ. ||೩||
ಹೇಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ಎನ್ನ
ಪಾಲಿಸೊ ಬಿಡದೇ ಶ್ರೀನಿವಾಸ. ||೪||
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕು...
Просмотров: 1 027

Видео

Banda duritagala pariharisalu namma indiresha swamy shree venkateshanu / ಬಂದ ದುರಿತಗಳ ಪರಿಹರಿಸಲು
Просмотров 3,5 тыс.Месяц назад
ಹರೇ ಶ್ರೀನಿವಾಸ🙏 ಶ್ರೀ ಪ್ರಾಣೇಶ ದಾಸರ ಕೃತಿ ಪ್ರಾಣೇಶ ವಿಠ್ಠಲ ಅಂಕಿತ ಬಂದ ದುರಿತಗಳ ಪರಿಹರಿಸಲು ನಮ್ಮ ಇಂದಿರೇಶ ಸ್ವಾಮಿ ಶ್ರೀ ವೆಂಕಟೇಶನು||ಬಂದ|| ಬಂದನು ಬರದಿಂದ ಗರುಡವಾಹನನಾಗಿ||2|| ಬಂದ ಬಂದ ಭಕ್ತವ್ರಂದವ ನೋಡುತ ಬಂದ ಗೋವಿಂದ ,ಮುಕುಂದ ,ನಿತ್ಯಾನಂದ ಬಂದಾ||2|| ದುರುಳನಾದ ದುರ್ಯೋಧನ ಸಭೆಯೊಳು ತರುಣಿ ದ್ರೌಪದಿಯ ಸೀರೆಯ ಸೆಳೆಯಲು||ದುರುಳನಾದ|| ಪರಮ ಕರುಣದಿಂದ ತರುಣಿಗೆ ಅಕ್ಷಯವಿತ್ತು||2|| ದ್ವಾರಕಾದಿಪತಿ ಶ್ರೀಪತಿ ಒಲಿಯುತ ಬಂದ ಗೋವಿಂದ, ಮುಕುಂದ, ನಿತ್ಯಾನಂದ ಬಂದಾ||2|| ಅರಗಿನ...
yeke mamathe kottu danisuvi ranga/ ಏಕೆ ಮಮತೆ ಕೊಟ್ಟು ದಣಿಸುವಿ ರಂಗ / ಶ್ರೀ ಗೋಪಾಲ ದಾಸರು
Просмотров 806Месяц назад
ಶ್ರೀ ಗೋಪಾಲ ದಾಸರ ಕೃತಿ ಗೋಪಾಲ ವಿಠ್ಠಲ - ಅಂಕಿತ ಏಕೆ ಮಮತೆ ಕೊಟ್ಟು ದಣಿಸುವಿ ರಂಗ ನೀ ಕರುಣದಿ ಎನ್ನ ಪಾಲಿಸೊ ಕೃಷ್ಣ || ಪ. || ನಿನ್ನನು ಭಜಿಸಲು ಅನ್ಯ ವಿಷಯಗಳಿ- ಗೆನ್ನನೊಪ್ಪಿಸುವುದು ನೀತಿಯೆ ಮನ್ನಿಸಿ ದಯದಿ ನೀ ಎನ್ನ ಪಾಲಿಸದಿರೆ ನಿನ್ನ ನೇಮಕೆ ಪ್ರತಿಕೂಲವೆ ರಂಗ || ೧ || ತನುವು ತನ್ನದು ಅಲ್ಲ ತನು ಸ೦ಬ೦ಧಿಗಳಾರೊ ತನುವ್ಯಾರೊ ತಾನ್ಯಾರೊ ಅವರಿಗೆ ಧನ ಮೊದಲಾದ ವಿಷಯಗಳ ಅನುಭವ ಹಿ೦ದಿನ ಜನುಮದ೦ತಲ್ಲವೆ || ೨ || ಇ೦ದ್ರಿಯ೦ಗಳ ವಿಷಯದಿ೦ದ ಭೇದಿಸೆ ಗೋವಿ೦ದ ಎನ್ನ ವಶಕೆ ಬಾರವೊ ಇ೦ದಿರೆ ಅರ...
sarakka sarithalla beegara swaroopa tilitalla / ಸರಕ್ಕ ಸರಿತಲ್ಲ ಬೀಗರ ಸ್ವರೂಪ ತಿಳಿತಲ್ಲ /janapada geethe
Просмотров 740Месяц назад
ಹೈ ಸ್ಕೂಲ್ ದಿನಗಳಲ್ಲಿ ಹಾಡುತ್ತಿದ್ದ ಈ ಜಾನಪದ ಗೀತೆ ಜ್ಞಾಪಕ ಬಂತು. ಹಾಡಿದ್ದೀನಿ 😍
Shreemahalakshmiya alankarisi karedaru/ ಶ್ರೀಮಹಾಲಕ್ಷ್ಮಿಯ ಅಲಂಕರಿಸಿ ಕರೆದರು / ಶ್ರೀ ಪುರಂದರ ದಾಸರು
Просмотров 781Месяц назад
ಹರೇ ಶ್ರೀನಿವಾಸ🙏 ಶ್ರೀ ಪುರಂದರ ದಾಸರ ಕೃತಿ ಶ್ರೀ ಮಹಾಲಕ್ಷ್ಮಿಯ ಅಲಂಕರಿಸಿ ಕರೆದರು || ಕೇಶವ ನಿಮ್ಮ ನಾಮ ಮಾಂಗಲ್ಯಸೂತ್ರ ತಾಳಿ ನಾರಾಯಣ ನಿಮ್ಮ ನಾಮ ತಾಳಿ ಪದಕವು ಮಾಧವ ನಿಮ್ಮ ನಾಮ ಸುರಗೆ ಸಂಪಿಗೆ ಮೊಗ್ಗು ಗೋವಿಂದ ನಿಮ್ಮ ನಾಮ ಗೋಧಿಯ ಸರವು ||೧|| ವಿಷ್ಣುವೆ ನಿಮ್ಮ ನಾಮ ರತ್ನ ಕುಂಡಲಗಳು ಮಧುಸೂದನ ನಿಮ್ಮ ನಾಮ ಮಾಣಿಕ್ಯದ ಹರಳು ತ್ರಿವಿಕ್ರಮ ನಿಮ್ಮ ನಾಮ ವಂಕಿ ನಾಗಮುರುಗಿಯು ವಾಮನ ನಿಮ್ಮ ನಾಮ ಓಲೆ ಏಕಾವಳಿಯು ||೨|| ಶ್ರೀಧರ ನಿಮ್ಮ ನಾಮ ಒಳ್ಳೆ ಮುತ್ತಿನ ಹಾರ ಹೃಷಿಕೇಶ ನಿಮ್ಮ ನಾಮ ಕಡಗ ...
Sri Harikathamruthasara mangalacharane sandhi -1/ ಶ್ರೀ ಹರಿಕಥಾಮೃತಸಾರ/ಮಂಗಳಾಚರಣ ಸಂಧಿ/ Jagannatha dasaru
Просмотров 836Месяц назад
ಶ್ರೀ ಜಗನ್ನಾಥ ದಾಸರ ವಿರಚಿತ ಶ್ರೀ ಹರಿಕಥಾಮೃತಸಾರ ಮಂಗಳಾಚರಣ ಸಂಧಿ - 1 ಹರಿಕಥಾಮೃತಸಾರ ಗುರುಗಳ | ಕರುಣದಿಂದಾಪನಿತು ಪೇಳುವೆ | ಪರಮಭಗವದ್ಭಕ್ತರಿದನಾದರದಿ ಕೇಳುವುದು || ಶ್ರೀರಮಣಿಕರಕಮಲಪೂಜಿತ ಚಾರುಚರಣಸರೋಜ ಬ್ರಹ್ಮಸ ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ | ನೀರಜಭವಾಂಡೋದಯಸ್ಥಿತಿ ಕಾರಣನೆ ಕೈವಲ್ಯದಾಯಕ ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವಾ || ೧ || ಜಗದುದರನತಿ ವಿಮಲಗುಣರೂ ಪಗಳನಾಲೋಚನದಿ ಭಾರತ ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ | ಬಗೆಬಗೆಯ ನೂತನವ ಕಾಣುತ ಮಿ...
yenu karanadinda malagiruviyo/ ಏನು ಕಾರಣದಿಂದ ಮಲಗಿರುವಿಯೋ/ sri vijaya dasaru
Просмотров 6552 месяца назад
ಹರೇ ಶ್ರೀನಿವಾಸ🙏 ಶ್ರೀ ವಿಜಯದಾಸರ ಕೃತಿ ವಿಜಯ ವಿಠ್ಠಲ ಅಂಕಿತ ಏನು ಕಾರಣದಿಂದ ಮಲಗಿರುವೆಯೋ | (ಪ) ಶ್ರೀನಾಥ ರಘುಕುಲೋದ್ಭವ ದರ್ಭಶಯನ || (ಅ.ಪ.) ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೋ ಸೇತುಗಟ್ಟುವುದು ಅಸಾಧ್ಯವೆಂದು ಮಲಗಿದೆಯೋ ಕೋತಿಗಳ ಕೈಲಿ ರಣವಾಗದೆಂದು ಮಲಗಿದೆಯೋ ಜ್ಯೋತಿರ್ಮಯ ರೂಪ ಹೇ ದರ್ಭಶಯನ || ೧|| ವನವಾಸ ತಿರುಗಲಾರೆ ಎಂದು ನೀ ಮಲಗಿದೆಯೋ ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೋ ದನುಜ ಬಲ್ಲಿದನೆಂಬೋ ವ್ಯಾಕುಲದಿ ಮಲಗಿದೆಯೋ ಹನುಮ ವಂದಿತ ಪಾದ ಶ್ರೀ ದರ್ಭಶಯನ || ೨|| ಅನಲಾಕ್...
Mantralayadolu Rajipanyare / ಮಂತ್ರಾಲಯದೊಳು ರಾಜಿಪನ್ಯಾರೇ / ಕಮಲೇಶ ಅಂಕಿತ
Просмотров 9842 месяца назад
ಹರೇ ಶ್ರೀನಿವಾಸ🙏 ನಿಮಗೆ ಮತ್ತು ಕುಟುಂಬದ ಸರ್ವರಿಗೂ ರಾಯರ ಮಧ್ಯಾರಾಧನೆಯ ಶುಭಾಕಾಂಕ್ಷೆಗಳು.. ಗುರುಗಳ ಕರುಣೆ ನಮಗೆಲ್ಲರಿಗೂ ಸ್ಥಿರವಾಗಿರಲಿ. ಗುರುಗಳ ಸ್ಮರಣೆಯನ್ನು ಅನುದಿನ, ಪ್ರತಿಕ್ಷಣ ಮಾಡುವ ಮನಸ್ಸನ್ನು ಶ್ರೀಹರಿಯು ನಮಗೆ ನೀಡಲಿ. ಸರ್ವೇ ಜನಾಃ ಸುಖಿನೋ ಭವಂತು 🙏 ಮಂತ್ರಾಲಯದೊಳು ರಾಜಿಪನಾರೇ ಸಂತರ ಒಡೆಯನ ನೋಡುವ ಬಾರೇ । ಇಂದ್ರ ನೀಲ ಮಣಿ ಕಾಂತಿಯಂತೆಸೆಯುವ ಬೃಂದಾವನ ಸನ್ ಮಂದಿರನಾರೇ ।। ಎಂದಿಗೂ ಕುಂದದ ಮಹಿಮ ಮುನೀಂದ್ರನು ವಂದಿತ ಶ್ರೀ ರಾಘವೇಂದ್ರ ಕಾಣಮ್ಮ। ಚಂದದಿ ಮಣಿಮಯ ಮಕುಟವ ಧ...
Sharunu sri guru raghavendrage/ ಶರಣು ಶ್ರೀ ಗುರು ರಾಘವೇಂದ್ರಗೆ / Sri gurujagannatha dasaru
Просмотров 2,5 тыс.2 месяца назад
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ|| ಕಲಿಯುಗದ ಕಾಮಧೇನು, ಕಲ್ಪವೃಕ್ಷ ನಮ್ಮ ರಾಯರು. ಅವರ 353 ನೇ ಆರಾಧನೆಯ ಶುಭ ಹಾರೈಕೆಗಳು. ನಮಗೆ ಶ್ರೀ ಹರಿಯನ್ನು ತೋರುವ ವಿಹಿತ ಜ್ಞಾನ, ಭಕ್ತಿಯನ್ನು ನೀಡಿ ಸಾಧನಾ ಪಥವನ್ನು ತೋರಲಿ ಎಂದು ಆಚರಿಸುವ ಈ ಆರಾಧನಾ ಮಹೋತ್ಸವ ಸಜ್ಜನ ಮಹೋತ್ಸವ!! ರಾಯರ ಹೃದಯವಾಸಿಯಾದ ಶ್ರೀ ರಾಮ ದೇವರು ನಿಮಗೆ ಸಂತತ ಅನುಗ್ರಹ ಮಾಡಲಿ 🙏 . ರಾಯರ ರಕ್ಷೆ ಸದಾ ನಿಮಗಿರಲಿ. ಶರಣು ಶ್ರೀ ಗುರು ರಾಘವೇಂದ್ರಗೆ ಶರಣು ಯತಿ ಕುಲ ತಿಲಕಗೆ ...
kori karevaru baa manege siridevi /ಕೋರಿ ಕರೆವರು ಬಾ ಮನೆಗೆ ಸಿರಿದೇವಿ ಶ್ರೀ ಮಹಾಲಕುಮಿಯೆ/
Просмотров 1,6 тыс.2 месяца назад
ಸರ್ವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಮುಂಗಡವಾಗಿ 🙏 ಮಾತೆ ಮಹಾಲಕ್ಷ್ಮಿ ನಮಗೆಲ್ಲರಿಗೂ ಜ್ಞಾನ, ಭಕ್ತಿ ಮತ್ತು ವೈರಾಗ್ಯ ವೆಂಬ ಸಂಪತ್ತನ್ನು ನೀಡಿ ಸಲಹಲಿ 🙏 ಶ್ರೀ ಪ್ರಸನ್ನ ವೆಂಕಟದಾಸರ ಕೃತಿ ಪ್ರಸನ್ನ ವೆಂಕಟ ಅಂಕಿತ ಕೋರಿ ಕರೆವರು ಬಾ ಮನೆಗೆ || PA || ಸಿರಿದೇವಿ ಶ್ರೀ ಮಹಾಲಕುಮಿಯೆ || A PA || ಸುರಪನಾಲಯ ತೊರೆದರೇನಂತೆ | ಹರಿಗನುಗಾಲವೂ ನಿನ್ನದೇ ಚಿಂತೆ || ಮರುಳು ಮಾಡಿ ಹರಿ ನಿನ್ಹಿಂದಿರುವಂತೆ | ವರಿಸಿ ವೈಕುಂಠ ತೊರೆದನಂತೆ || 1 || ತರಳೆಯರೆಲ್ಲಾ ಪರಮಹರುಷದಿ | ಹರಿವಾಣದಿ ...
Govinda nanna taayi tande govinda /ಗೋವಿಂದ ನನ್ನ ತಾಯಿ ತಂದೆ ಗೋವಿಂದ / ಶ್ರೀ ಪ್ರಸನ್ನ ವೆಂಕಟದಾಸರ ಕೃತಿ
Просмотров 9172 месяца назад
ಶ್ರೀ ಪ್ರಸನ್ನ ವೆಂಕಟದಾಸರ ಕೃತಿ ಗೋವಿಂದ ಗೋವಿಂದ ಗೋವಿಂದ ನನ್ನ ತಾಯಿ ತಂದೆ ಗೋವಿಂದ ಪ. ತಿರುಗಿ ಭವದಲಿ ಗೋವಿಂದ ವೃಥಾ ಮರುಗಿ ಬಳಲಿದೆನೊ ಗೋವಿಂದ ಕರಗಿ ತಾಪದಿ ಗೋವಿಂದ ಸಿಡಿ ಲೆರಗಿಸಿಕೊಂಡೆನೊ ಗೋವಿಂದ 1 ಎಚ್ಚರ ಹಾರಿತು ಗೋವಿಂದ ನಾ ಮೆಚ್ಚಿದೆ ವಿಷಯಕೆ ಗೋವಿಂದ ಹುಚ್ಚು ಮಾಡಿತು ಮನ ಗೋವಿಂದ ನಿ ನ್ನುಚ್ಚರಣಡಗಿತು ಗೋವಿಂದ 2 ಆಸೆಯ ಬಿಡಿಸೈ ಗೋವಿಂದ ನಿನ್ನ ದಾಸರೊಳಿರಿಸೈ ಗೋವಿಂದ ಪ್ರಸನ್ನವೆಂಕಟ ಗೋವಿಂದ ಭವ ಘಾಸಿಯ ತಪ್ಪಿಸು ಗೋವಿಂದ 3 ಹರೇ ಶ್ರೀನಿವಾಸ🙏
Shree satyanarayana kathe/ ಶ್ರೀ ಸತ್ಯನಾರಾಯಣ ಕಥಾ ಮಹಾತ್ಮೆ /20 ಪದ್ಯಗಳಲ್ಲಿ 5 ಅಧ್ಯಾಯಗಳ ಸಾರಾಂಶ/ ಬೀ ಚಿದಂಬರ.
Просмотров 1,2 тыс.2 месяца назад
drive.google.com/file/d/1ieJ7MWhOQHhBvnAxBvSFntAZwMLefeYP/view?usp=drivesdk *ಶ್ರೀ ಸತ್ಯನಾರಾಯಣ ಮಹಾತ್ಮೆ ಕಥಾ *20 ಪದ್ಯಗಳಲ್ಲಿ 5 ಅಧ್ಯಾಯಗಳ ಕಥಾ ಸಾರಾಂಶ ಸತ್ಯನಾರಾಯಣ ಕಥಾ ಜಯ ಸತ್ಯನಾರಾಯಣ ಜಯ ಸತ್ಯಭಾಮೇಶ ಜಯ ಸತ್ಯ ಗಣಪತಿಯೆ ಜಯತು ಜಯತು ನೈಮಿಷಾರಣ್ಯದಲಿ ಶೌನಕಾದಿಗಳೊಮ್ಮೆ ಪ್ರೇಮದಿಂ ಸೂತರನು ಕೇಳಲಾಗ । ಭೂಮಿಯಲಿ ಬಳಲುತಿಹ ಕಲಿಯುಗದ ಜನಗಳಿಗೆ । ಕಾಮಿತವನೀವೊಂದು ವ್ರತವ ಪೇಳಿದರು ವ್ರತವಿಹುದು ಸತ್ಯನಾರಾಯಣನ ಪೂಜೆಯದು । ಸತತ ಕಷ್ಟವನೆಲ್ಲ ಪರಿಹರಿಸುವುದದು । ಕಂತುಪಿತ...
olide yatakamma lakumi vasudevage/ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ / gurugopala vittala ankita
Просмотров 4,2 тыс.2 месяца назад
ಶ್ರೀ ದಾಸಪ್ಪ ದಾಸರ ರಚನೆ ಗುರು ಗೋಪಾಲ ವಿಠ್ಠಲ ಅಂಕಿತ 🙏 ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ || ಪ || ಹಲವಂಗದವನ ಹವಣೆ ತಿಳಿದೂ ತಿಳಿದು ತಿಳಿಯದ್ಹಾಂಗೆ || ಅ ಪ || ಕಮಲಗಂಧಿ ಕೋಮಲಾಂಗಿ| ಸುಂದರಾಬ್ಜ ವದನೆ ನೀನು| ರಮಣ ಮತ್ಸ್ಯ ಕಠಿಣಕಾಯ| ಸೂಕರಾಸ್ಯನು| ರಮಣೀಯ ಸ್ವರೂಪಿ ನೀನು ಅಮಿತ ಘೋರ ರೂಪನವನು| ನಮಿಪರಿಷ್ಟದಾನಿ ನೀನು ದಾನವ ಬೇಡುವವನಿಗೆ || 1 || ಜಾಣೆ ರತ್ನಾಕರನ ಮಗಳು| ನೀನು ಶುದ್ಧ ಭೃಗುಜನವನು| ಆನಂದಾಬ್ಜ ಸದನೆ ನೀನು ವನವಾಸಿ ಅವನು| ಮಾನೆ ಪತಿವ್ರತೆಯು ನೀನು ನಾನಾಯೋಷಿತ್ಕಾಮಿ...
Yeke malahige hariye yenu ayasa / ಏಕೆ ಮಲಗಿಹೆ ಹರಿಯೇ ಏನು ಆಯಾಸ / ಶ್ರೀ ಗೋಪಾಲ ದಾಸರು
Просмотров 7983 месяца назад
ಶ್ರೀ ಗೋಪಾಲ ದಾಸರ ಕೃತಿ ಗೋಪಾಲ ವಿಠ್ಠಲ ಅಂಕಿತ ಏಕೆ ಮಲಗಿಹೆ ಹರಿಯೆ ಏಸು ಆಯಾಸ ಜೋಕೆಮಾಡುವ ಬಿರುದು ಸಾಕಾಯಿತೇನೊ ।।ಪ।। ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ ಅಮೃತಮಥನದಿ ಗಿರಿಯು ಅತಿಭಾರವಾಯ್ತೊ ರಮಣಿಯನು ತರುವಾಗ ರಣರಂಗ ಬಹಳಾಯ್ತೊ ಅಮರರಿಪುವನು ಸೀಳೆ ಕರ ಸೋತಿತೊ ।।೧।। ಆಕಾಶ ಭೇದಿಸಲು ಆ ಕಾಲು ಉಳುಕಿತೊ ಕಾಕುನೃಪರನು ಸೀಳಿ ಕರ ಸೋತಿತೊ ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ ಲೋಕಭಾರವ ಇಳುಹಿ ಸಾಕುಸಾಕಾಯ್ತೊ ।।೨।। ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ ಅಪವಿತ್ರನಡಗಿಸಲು ಅಧಿಕ ಶ್ರಮವ...
Ahudadarahudenni allavaadarallavenni / ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ / ಶ್ರೀ ಕನಕದಾಸರ ಕೃತಿ
Просмотров 1 тыс.3 месяца назад
Ahudadarahudenni allavaadarallavenni / ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ / ಶ್ರೀ ಕನಕದಾಸರ ಕೃತಿ
Shree shreesha gunadarpana stotram/ ಶ್ರೀ ಶ್ರೀಶ ಗುಣದರ್ಪಣ ಸ್ತೋತ್ರ / ಶ್ರೀ ವಾದಿರಾಜರ ವಿರಚಿತ
Просмотров 6683 месяца назад
Shree shreesha gunadarpana stotram/ ಶ್ರೀ ಶ್ರೀಶ ಗುಣದರ್ಪಣ ಸ್ತೋತ್ರ / ಶ್ರೀ ವಾದಿರಾಜರ ವಿರಚಿತ
Smarisi badukiro divya charana/ Vijayarayara kavacha/Vyasa vittala ankita / ಸ್ಮರಿಸಿ ಬದುಕಿರೋ ದಿವ್ಯ
Просмотров 8413 месяца назад
Smarisi badukiro divya charana/ Vijayarayara kavacha/Vyasa vittala ankita / ಸ್ಮರಿಸಿ ಬದುಕಿರೋ ದಿವ್ಯ
Narasimhana pada bhajaneya mado / ನರಸಿಂಹನ ಪಾದ ಭಜನೆಯ ಮಾಡೋ / ಶ್ರೀ ಪುರಂದರ ದಾಸರ ಕೃತಿ/ Purandara dasaru
Просмотров 1,5 тыс.3 месяца назад
Narasimhana pada bhajaneya mado / ನರಸಿಂಹನ ಪಾದ ಭಜನೆಯ ಮಾಡೋ / ಶ್ರೀ ಪುರಂದರ ದಾಸರ ಕೃತಿ/ Purandara dasaru
Jayadeva jayadeva jaya venkatesha / ಜಯದೇವ ಜಯದೇವ ಜಯ ವೆಂಕಟೇಶ / Kaakhandaki Sri krishnadasara kruti
Просмотров 1 тыс.4 месяца назад
Jayadeva jayadeva jaya venkatesha / ಜಯದೇವ ಜಯದೇವ ಜಯ ವೆಂಕಟೇಶ / Kaakhandaki Sri krishnadasara kruti
Kangalidyatako kaveri rangana nodada/ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ/ ಶ್ರೀಪಾದರಾಜರ ಕೃತಿ
Просмотров 6814 месяца назад
Kangalidyatako kaveri rangana nodada/ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ/ ಶ್ರೀಪಾದರಾಜರ ಕೃತಿ
Vijayarayara pada nijavagi nambalu / ವಿಜಯರಾಯರ ಪಾದ ನಿಜವಾಗಿ ನಂಬಲು/ಶ್ರೀ ಮೋಹನ ದಾಸರ ಕೃತಿ
Просмотров 3914 месяца назад
Vijayarayara pada nijavagi nambalu / ವಿಜಯರಾಯರ ಪಾದ ನಿಜವಾಗಿ ನಂಬಲು/ಶ್ರೀ ಮೋಹನ ದಾಸರ ಕೃತಿ
Jane nambide ispet rani / ಜಾಣೆ ನಂಬಿದೆ ಇಸ್ಪೇಟ್ ರಾಣಿ / ಶ್ರೀ ಶ್ಯಾಮಸುಂದರ ದಾಸರ ಕೃತಿ.
Просмотров 3,8 тыс.4 месяца назад
Jane nambide ispet rani / ಜಾಣೆ ನಂಬಿದೆ ಇಸ್ಪೇಟ್ ರಾಣಿ / ಶ್ರೀ ಶ್ಯಾಮಸುಂದರ ದಾಸರ ಕೃತಿ.
Shivane naa ninna sevakanayya / ಶಿವನೇ ನಾ ನಿನ್ನ ಸೇವಕನಯ್ಯಾ / shreedavittala ankita
Просмотров 1,3 тыс.4 месяца назад
Shivane naa ninna sevakanayya / ಶಿವನೇ ನಾ ನಿನ್ನ ಸೇವಕನಯ್ಯಾ / shreedavittala ankita
Ksheera sagaravemba tottila maadi jo jo/ ಕ್ಷೀರ ಸಾಗರವೆಂಬ ತೊಟ್ಟಿಲ ಮಾಡಿ ಜೋ ಜೋ / ಶ್ರೀ ಪುರಂದರ ದಾಸರು
Просмотров 5 тыс.4 месяца назад
Ksheera sagaravemba tottila maadi jo jo/ ಕ್ಷೀರ ಸಾಗರವೆಂಬ ತೊಟ್ಟಿಲ ಮಾಡಿ ಜೋ ಜೋ / ಶ್ರೀ ಪುರಂದರ ದಾಸರು
yenu olle hariye ninna stutisi keluvudu / ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು / ಶ್ರೀ ಕನಕದಾಸರು
Просмотров 2 тыс.4 месяца назад
yenu olle hariye ninna stutisi keluvudu / ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು / ಶ್ರೀ ಕನಕದಾಸರು
Yeshtu helali venkatagiriya /ಎಷ್ಟು ಹೇಳಲಿ ವೆಂಕಟಗಿರಿಯ/ Harapanahalli bheemavva a avara rachane
Просмотров 8415 месяцев назад
Yeshtu helali venkatagiriya /ಎಷ್ಟು ಹೇಳಲಿ ವೆಂಕಟಗಿರಿಯ/ Harapanahalli bheemavva a avara rachane
ಜೋ ಜೋ ಭಗವತಿ ನಾರಾಯಣಿಯೇ / jojo bhagavathi narayaniye / hennu maguvige tottila shastrada haadu.
Просмотров 1,6 тыс.5 месяцев назад
ಜೋ ಜೋ ಭಗವತಿ ನಾರಾಯಣಿಯೇ / jojo bhagavathi narayaniye / hennu maguvige tottila shastrada haadu.
Veeranna nodirai / ವೀರನ್ನ ನೋಡಿರೈ ನರಮೃಗಾಕಾರನ್ನ ಪಾಡಿರೈ / karpara narasimha
Просмотров 1 тыс.5 месяцев назад
Veeranna nodirai / ವೀರನ್ನ ನೋಡಿರೈ ನರಮೃಗಾಕಾರನ್ನ ಪಾಡಿರೈ / karpara narasimha
Shree venkatesha stavaraja/ ಶ್ರೀ ವೆಂಕಟೇಶ ಸ್ತವರಾಜ
Просмотров 11 тыс.5 месяцев назад
Shree venkatesha stavaraja/ ಶ್ರೀ ವೆಂಕಟೇಶ ಸ್ತವರಾಜ
Vamadeva virinch itanaya / ವಾಮದೇವ ವಿರಿಂಚಿ ತನಯ /
Просмотров 2765 месяцев назад
Vamadeva virinch itanaya / ವಾಮದೇವ ವಿರಿಂಚಿ ತನಯ /

Комментарии

  • @SathishKumar-p4e
    @SathishKumar-p4e Час назад

    ❤❤🙏🙏🙏👌👌👌

  • @aratideshpande109
    @aratideshpande109 14 часов назад

    Lovely song with super singing mam....

  • @rajukumbhar1517
    @rajukumbhar1517 3 дня назад

    Supperb

  • @veenanatraj3849
    @veenanatraj3849 3 дня назад

    ಎಕ್ಸಲೆಂಟ್ medam🙏

  • @vaishnavij2399
    @vaishnavij2399 4 дня назад

    Super mam👌

    • @ChandrikaGirish
      @ChandrikaGirish 4 дня назад

      @@vaishnavij2399 hrutpoorvaka dhanyavadagalu 🙏😊

  • @sanjaysakri9
    @sanjaysakri9 5 дней назад

    🙏🏻🙏🏻🙏🏻🙏🏻🙏🏻nice kruti of vadirajru.... ❤️❤️❤️❤️❤️❤️❤️🙏🏻🙏🏻🙏🏻🙏🏻

  • @geetharamesh8930
    @geetharamesh8930 6 дней назад

    Super

    • @ChandrikaGirish
      @ChandrikaGirish 6 дней назад

      ಧನ್ಯವಾದಗಳು ಆಂಟಿ ❤️

  • @pratikshakulkarni2962
    @pratikshakulkarni2962 6 дней назад

    Super singing

  • @bhaskarkulkarni7571
    @bhaskarkulkarni7571 6 дней назад

    Super ji 🙏🙏

  • @krishnamurthyballur5594
    @krishnamurthyballur5594 7 дней назад

    Very melodious madam

  • @chandanam1546
    @chandanam1546 10 дней назад

    Veeeeeeeery impressive maam. Sung marvellously without instrument.Gratitude 🙏🙏👌💐💐🎉🎉👍

    • @ChandrikaGirish
      @ChandrikaGirish 10 дней назад

      @@chandanam1546 thank you very much madam 🙏

  • @kumararaom4606
    @kumararaom4606 12 дней назад

    ಶ್ರೀನಿವಾಸನ ಹಾಡನ್ನು ಎಷ್ಟು, ಹೇಗೆ ಹಾಡಿದರು ಚೆನ್ನಾಗಿ ಇಂಪಾಗಿ ಇರುತ್ತದೆ. ಧನ್ಯವಾದಗಳು.

  • @sudhayv5583
    @sudhayv5583 12 дней назад

    ಚೆನ್ನಾಗಿದೆ ನಮ್ಮಮ್ಮ ಹೇಳುತ್ತಾ ಇದ್ದರು

  • @sriramani1304
    @sriramani1304 13 дней назад

    Hare Srinivasa

    • @ChandrikaGirish
      @ChandrikaGirish 13 дней назад

      @@sriramani1304 ಹರೇ ಶ್ರೀನಿವಾಸ🙏

  • @kshamakatwar5481
    @kshamakatwar5481 16 дней назад

    Excellent 👏👏🥰🥰

  • @srimathiadiga2776
    @srimathiadiga2776 18 дней назад

    ತುಂಬಾ ಚೆನ್ನಾಗಿ ಇಂಪಾಗಿ ಹಾಡುತ್ತೀರಾಚಂದ್ರಿಕಾ ರವರೆ

    • @ChandrikaGirish
      @ChandrikaGirish 18 дней назад

      ಹೃತ್ಪೂರ್ವಕ ಧನ್ಯವಾದಗಳು ಮೇಡಂ ❤️🙏

  • @UshaHs-j6r
    @UshaHs-j6r 20 дней назад

    Super

  • @narayanrao5375
    @narayanrao5375 24 дня назад

    J.Bellari. VERY NICE NEAT AND WELL PRESENTED...CONGRATS....

  • @shashirekhashashirekha8536
    @shashirekhashashirekha8536 25 дней назад

    ಸೂಪರ್ ಸಿಂಗಿಂಗ್ ಮೇಡಂ 👌👌👌🙏🥰

    • @ChandrikaGirish
      @ChandrikaGirish 25 дней назад

      ಧನ್ಯವಾದಗಳು ಮೇಡಂ ❤️🙏

  • @venkatsri100
    @venkatsri100 25 дней назад

    Excellent

  • @pradeepk5866
    @pradeepk5866 26 дней назад

    🙏🙏🙏

  • @PavanKumarDesai-z7d
    @PavanKumarDesai-z7d 26 дней назад

    Tumba channagide ❤

    • @ChandrikaGirish
      @ChandrikaGirish 26 дней назад

      ಹೃತ್ಪೂರ್ವಕ ಧನ್ಯವಾದಗಳು 🙏

  • @bhaskarkulkarni7571
    @bhaskarkulkarni7571 26 дней назад

    Super👌 ji 🙏

  • @aratideshpande109
    @aratideshpande109 27 дней назад

    Very nice mam thank you so much 🙏

    • @ChandrikaGirish
      @ChandrikaGirish 26 дней назад

      ಮೇಡಂ 🙏❤️ ಹೃತ್ಪೂರ್ವಕ ಧನ್ಯವಾದಗಳು

  • @latasingh3280
    @latasingh3280 27 дней назад

    ಸೊಗಸಾದ ಹಾಡು ಮೇಡಂ 🙏

    • @ChandrikaGirish
      @ChandrikaGirish 26 дней назад

      ಧನ್ಯವಾದಗಳು ಮೇಡಂ ❤️🙏

  • @anandsavanur8924
    @anandsavanur8924 27 дней назад

    Super

  • @mnkulkarni3634
    @mnkulkarni3634 27 дней назад

    ಸುಮಧುರವಾಗಿ ಹಾಡಿದ್ದೀರಿ ಮೇಡಂ. ಹರೇ ಶ್ರೀನಿವಾಸ. 🙏🙏

    • @ChandrikaGirish
      @ChandrikaGirish 27 дней назад

      ಹರೇ ಶ್ರೀನಿವಾಸ🙏. ಹೃತ್ಪೂರ್ವಕ ಧನ್ಯವಾದಗಳು 🙏

  • @kumararaom4606
    @kumararaom4606 Месяц назад

    ದಾಸರುಗಳನ್ನು ಚೆನ್ನಾಗಿ ಹಾಡುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಮತ್ತು ಅಭಿನಂದನೆಗಳು....

    • @ChandrikaGirish
      @ChandrikaGirish 29 дней назад

      ಶುಭ ಹಾರೈಕೆಗಳು ಸರ್. ಹೃತ್ಪೂರ್ವಕ ಧನ್ಯವಾದಗಳು 🙏

  • @jayateerthajoshi3639
    @jayateerthajoshi3639 Месяц назад

    Very nice!!! My favorite song 🎵 ❤

  • @kopparamshrilalitha3326
    @kopparamshrilalitha3326 Месяц назад

    👌👌👌🙏🙏🙏💐💐💐

    • @ChandrikaGirish
      @ChandrikaGirish Месяц назад

      🙏🙏🙏 ಧನ್ಯವಾದಗಳು

  • @kopparamshrilalitha3326
    @kopparamshrilalitha3326 Месяц назад

    👌👌👌🙏🙏🙏💐💐💐

  • @shashirekhashashirekha8536
    @shashirekhashashirekha8536 Месяц назад

    ಸೂಪರ್ 👌👌👌🌹🥰

  • @sunitha3963
    @sunitha3963 Месяц назад

    Beautiful melodious rendition 🎉🎉🎉🎉🎉🎉😊😊😊😊

  • @kshamakatwar5481
    @kshamakatwar5481 Месяц назад

    ಸೂಪರ್ 👏👏💕💕 ಹರೇ ಶ್ರೀನಿವಾಸ

    • @ChandrikaGirish
      @ChandrikaGirish Месяц назад

      ಧನ್ಯವಾದಗಳು ಕ್ಷಮಾಜಿ ❤️🙏. ಹರೇ ಶ್ರೀನಿವಾಸ🙏

  • @yadunandanads9337
    @yadunandanads9337 Месяц назад

    Sooper singing madam 👌👌👏👏🌹🌹

  • @latasingh3280
    @latasingh3280 Месяц назад

    ನಿಮ್ಮ ಸೊಗಸಾದ ಹಾಡು ಕೇಳುತ್ತಾ ಕಣ್ಣು ಮುಚ್ಚಿ ಕುಳಿತರೆ ಗೋವಿಂದ ಮುಕುಂದ ಮುಂದೆ ಬಂದ ಅನುಭವ 😊 ಅದ್ಭುತ ಮೇಡಂ 🙏

    • @ChandrikaGirish
      @ChandrikaGirish Месяц назад

      @@latasingh3280 madam ❤️🙏 ಪ್ರೀತಿಯ ಧನ್ಯವಾದಗಳು

    • @aratideshpande109
      @aratideshpande109 Месяц назад

      Super mam.....sung beautifully....

    • @bhagyashreekm6389
      @bhagyashreekm6389 Месяц назад

      ಹೌದು ನನಗೂ ಆನುಭವ ಆಗಿದೆ

    • @ChandrikaGirish
      @ChandrikaGirish Месяц назад

      @@aratideshpande109 dhanyavadagalu madam ❤️🙏

    • @ChandrikaGirish
      @ChandrikaGirish Месяц назад

      @@bhagyashreekm6389 ಮೇಡಂ ಶ್ರೀಕೃಷ್ಣಾರ್ಪಣಮಸ್ತು 🙏.. ಹೃತ್ಪೂರ್ವಕ ಧನ್ಯವಾದಗಳು.

  • @nagaveninagendranath9731
    @nagaveninagendranath9731 Месяц назад

    👌🏼👌🏼 ಆಗಿದೆ. ನೀವು ಅಷ್ಟೇ ❤❤❤

    • @ChandrikaGirish
      @ChandrikaGirish Месяц назад

      @@nagaveninagendranath9731 dhanyavadagalu Nagaveniji ❤️🙏

  • @kshilpakulkarni26
    @kshilpakulkarni26 Месяц назад

    Super..mam cholo hadu hadiri

  • @bhagyashreekm6389
    @bhagyashreekm6389 Месяц назад

    Super Akka 🙏🙏

    • @ChandrikaGirish
      @ChandrikaGirish Месяц назад

      Hrutpoorvaka dhanyavadagalu sahodari ❤️🙏

  • @sugunendiran
    @sugunendiran Месяц назад

    Well Sung, Smt Chandrika Girish. 🎉🎉🎉

  • @SurendrasMendan
    @SurendrasMendan Месяц назад

    ಸೂಪರ್ ಮೇಡಮ್

  • @SurendrasMendan
    @SurendrasMendan Месяц назад

    ಸೂಪರ್

  • @vidyaguruprasad1003
    @vidyaguruprasad1003 Месяц назад

    Tumba chennagi hadidri 🙏🙏🙏

  • @SureshK-et7bh
    @SureshK-et7bh Месяц назад

    Exelent

  • @malatib628
    @malatib628 Месяц назад

    Superb Chandrika ji

  • @shashirekhashashirekha8536
    @shashirekhashashirekha8536 Месяц назад

    ಸೂಪರ್ ಸಿಂಗಿಂಗ್ ಮೇಡಂ 👌👌👌🥰🌹

    • @ChandrikaGirish
      @ChandrikaGirish Месяц назад

      ಹೃತ್ಪೂರ್ವಕ ಧನ್ಯವಾದಗಳು ಮೇಡಂ 🙏

  • @latasingh3280
    @latasingh3280 Месяц назад

    ಕರುಣಸಾಗರನ ಕರುಣೆ ಒಂದೇ ಸಾಕು. ಸೊಗಸಾದ ಹಾಡು ಮೇಡಂ 🙏

    • @ChandrikaGirish
      @ChandrikaGirish Месяц назад

      ಹೃತ್ಪೂರ್ವಕ ಧನ್ಯವಾದಗಳು ಮೇಡಂ ❤️🙏

  • @aratideshpande109
    @aratideshpande109 Месяц назад

    Super.... super.... super mam........❤it

    • @ChandrikaGirish
      @ChandrikaGirish Месяц назад

      ಹೃತ್ಪೂರ್ವಕ ಧನ್ಯವಾದಗಳು ಮೇಡಂ

  • @deshpandevidya7689
    @deshpandevidya7689 Месяц назад

    Super 🎉

  • @geetharamesh8930
    @geetharamesh8930 Месяц назад

    Superb