- Видео 316
- Просмотров 1 255 253
Dr. Gayithri Krushna T
Индия
Добавлен 26 дек 2014
ಕಾಡುಗೊಲ್ಲರ ಕಲೆ-ಜಾನಪದ ಸಂಸ್ಕೃತಿಯನ್ನು ಹಾಗೂ ಪರಂಪರೆಯನ್ನು ತಿಳಿಯಲು ನಮ್ಮ ಯೂಟ್ಯೂಬ್ ಚಾನೆಲ್ಗೆ SUBSCRIBE ಮಾಡಿ.
Call Mob- 9448456501
🙏 ಜೈ ಜುಂಜಪ್ಪ 🙏
Call Mob- 9448456501
🙏 ಜೈ ಜುಂಜಪ್ಪ 🙏
Видео
ಎತ್ತಪ್ಪನಿಗೆ ಒದಗಿದ ಮುನಿಶಾಪ ಮತ್ತು ಸ್ತ್ರೀ ಶಾಪ... ಸಂಚಿಕೆ - 2
Просмотров 2135 месяцев назад
ಎತ್ತಪ್ಪನಿಗೆ ಒದಗಿದ ಮುನಿಶಾಪ ಮತ್ತು ಸ್ತ್ರೀ ಶಾಪ... ಸಂಚಿಕೆ - 2
ಎತ್ತಪ್ಪನ ಜನನ. ಎತ್ತಪ್ಪ ಕೈಲಾಸದಿಂದ ಭೂಲೋಕಕ್ಕೆ ಬಂದದ್ದು.
Просмотров 5696 месяцев назад
ಕಾಡುಗೊಲ್ಲರ ಆರಾಧ್ಯ ದೈವ ಎತ್ತಪ್ಪನ ಜೀವನ ಚರಿತ್ರೆ
ಹೋಗಲೇನವ್ವ ನಿನ್ನ ಕರೆಯಲೇನೆ.... ಸೋಬಾನೆ ಪದಗಳು.
Просмотров 4786 месяцев назад
ಹೋಗಲೇನವ್ವ ನಿನ್ನ ಕರೆಯಲೇನೆ.... ಸೋಬಾನೆ ಪದಗಳು.
ಹಿರೇ ಹೆಗ್ಗಾಡಾಳ್ ಗ್ರಾಮದ ಮಹಿಳೆಯರು ಹಾಡಿದ ಸೋಬಾನೆ ಪದಗಳು.
Просмотров 5156 месяцев назад
ಹಿರೇ ಹೆಗ್ಗಾಡಾಳ್ ಗ್ರಾಮದ ಮಹಿಳೆಯರು ಹಾಡಿದ ಸೋಬಾನೆ ಪದಗಳು.
ಋತುಮತಿ ಶಾಸ್ತ್ರದ ಸೋಬಾನೆ ಪದಗಳು. ಹೀರೆ ಹೆಗ್ಗಡಾಳ್. ಕೂಡ್ಲಿಗಿ ತಾಲ್ಲೂಕ್.
Просмотров 3706 месяцев назад
ಋತುಮತಿ ಶಾಸ್ತ್ರದ ಸೋಬಾನೆ ಪದಗಳು. ಹೀರೆ ಹೆಗ್ಗಡಾಳ್. ಕೂಡ್ಲಿಗಿ ತಾಲ್ಲೂಕ್.
6ನೇ ತರಗತಿ ಕಾರ್ಣಿಕ್ ಪುಟ್ಟ ಹಾಡಿದ ಸೋಜುಗಾದ ಸೂಜು ಮಲ್ಲಿಗೆ.
Просмотров 70Год назад
6ನೇ ತರಗತಿ ಕಾರ್ಣಿಕ್ ಪುಟ್ಟ ಹಾಡಿದ ಸೋಜುಗಾದ ಸೂಜು ಮಲ್ಲಿಗೆ.
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ನಮ್ಮ ಕೋಲಾಟ
Просмотров 326Год назад
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ನಮ್ಮ ಕೋಲಾಟ
ಆವಿನಾ ಗೊಲ್ಲ ಕಾಣೆ.... ಕಾಡುಗೊಲ್ಲರ ಪದಗಳು
Просмотров 1,3 тыс.Год назад
ಆವಿನಾ ಗೊಲ್ಲ ಕಾಣೆ.... ಕಾಡುಗೊಲ್ಲರ ಪದಗಳು
ಶಿವ ಚಿತ್ರಲಿಂಗೇಶ್ವರ ಕಥೆ ಬಗ್ಗೆ ಹೇಳಿ
🙏🙏🙏🙏🙏🙏🙏🙏🙏🙏🙏🙏
ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
ಜೈಹೋ ಜುಂಜಪ್ಪ
Ajjor ಗೊಲ್ಲರ ಮನೆ ಹೆಣ್ಣು ದೇವ್ರು ಯಾವ್ದು ಹೇಳಿ
ನಾನು ಯಾದವನಲ್ಲ... ಆದರೆ ಯಾದವರು ನಮ್ಮವರು, ಸನಾತನ ಸಂಸ್ಕೃತಿಯ ಅತೀ ದೊಡ್ಡ ಭಾಗ.ಅವರ ಬಗ್ಗೆ, ಅವರ ಸಂಸ್ಕೃತಿಯ ಬಗ್ಗೆ ನಂಗಂತೂ ಬಹಳ ಅಭಿಮಾನ, ಪ್ರೀತಿ ಇದೆ... ಹರೇ ಕೃಷ್ಣ 🚩🚩
Thank you so much
Bagundhi akka
Thank you Babu
Jai yadavas
ನಮ್ಮ ಗೊಲ್ಲರು ಅಂದ್ರೆ ಅಷ್ಟು ಶಿಸ್ತು
SUPER SUPER SUPER SUPER SUPER SPEECHING MADAM 👍👍👍💢💢💢🎉🎉🎉.
❤ nice madam
Super❤❤❤❤
🙏
Akka edu writing nali edthare kalsu please nanu 2nd PUC kannada project ge Bheku ................... please send me 😢
Mathe video is very super 👍👍
Send me your number
Yaavaa ooru
ಅಧ್ಭುತ.
🌹🙏🙏🙏🙏🙏🌹
👌
Super madam
💐💐🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻
Nim kate super Iam Yadav
Madam 🙏nange Nim Kate tumba esta aythu I am yadav
Thank you brother. Please share the video
ನಮ್ಮ ಮನೆತನದ ಹೆಸರು ಎತ್ತಿನ ಕಿಲಾರಿ ವಂಶಸ್ಥರು ನಾವು ಶ್ರೀ ಎತ್ತಪ್ಪ ಸ್ವಾಮಿಯ ದೇವರ ಎತ್ತುಗಳನ್ನು ಕಾಯುತ್ತಿದ್ದೇವೆ ನಮಗೆ ಶ್ರೀ ಎತ್ತಪ್ಪ ಸ್ವಾಮಿಯ ಎತ್ತಿನ ಕಿಲಾರಿ ಪಟ್ಟ ಅಲಂಕರಿಸಿದ್ದೇವೆ......🙏🙏
ತುಂಬಾ ಸಂತೋಷ ಬ್ರದರ್
ವಿಡಿಯೋ ಶೇರ್ ಮಾಡಿ
@@DrGayithriKrushnaT ಇನ್ನು ಶ್ರೀ ಎತ್ತಪ್ಪ ಸ್ವಾಮಿಯ ಕಥೆಯನ್ನು ಸಂಪೂರ್ಣವಾಗಿ ಹೇಳಿ ಮೇಡಂ... 🙏🙏🙏🙏🙏
@@mallesham9612 ಮುಂದಿನ ಸಂಚಿಕೆಯಲ್ಲಿ ಹೇಳುವೆ
@mallesham9612 ruclips.net/video/4rVKgjZ8rO0/видео.html ಎತ್ತಪ್ಪನ ಕಥೆಯ ಮುಂದುವರೆದ ಭಾಗ
❤ ನಮ್ಮ ಮನೆ ದೇವ ಯತಪ್ಪ ಸ್ವಾಮಿಗೆ ಕೋಟಿ ಕೋಟಿ ಪ್ರಣಾಮಗಳು ❤
ನಿಮ್ಮ ಊರಿನ ಗೆಳೆಯರೊಂದಿಗೆ ವಿಡಿಯೋ ಲಿಂಕ್ ಹಂಚಿಕೊಳ್ಳಿ
Super madam
Thank you
ಅಕ್ಕ ತುಂಬಾ ಅದ್ಭುತವಾಗಿದೆ ಯಥಪ್ಪನ್ನು ಬೆಟ್ಟದ ವಿಡಿಯೋ ಇದ್ರೆ ಇನ್ನ ಚೆನ್ನಾಗಿತ್ತು
@@surisuri3842 ruclips.net/video/PbEM_bwd2iU/видео.html ಎತ್ತಪ್ಪನ ಕಥೆ ಕೇಳಿ
Supper
ಶ್ರೀ ಎತ್ತಪ್ಪ ಸ್ವಾಮಿಯ ಚರಿತ್ರೆಯನ್ನು ಹೇಳಿ ಮೇಡಂ
ಖಂಡಿತ ಬ್ರದರ್
ruclips.net/video/PbEM_bwd2iU/видео.html ಎತ್ತಪ್ಪನ ಕಥೆ ಕೇಳಿ ನಿಮ್ಮ ಕೋರಿಕೆಯ ಮೇರೆಗೆ ವಿಡಿಯೋ ಮಾಡಿದ್ದೇನೆ. ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
@@DrGayithriKrushnaT TQ u so much medam 🙏
ಎತ್ತಪ್ಪನ ಫೋಟೋಸ್ ಇದ್ದರೆ ತಿಳಿಸಿ
ಅಮ್ಮ ಎತ್ತಪ್ಪನ ಕಥೆಯ ಬುಕ್ಸ್ ಇದೆಯಾ ದಯವಿಟ್ಟು ಇದ್ದರೆ ಹೆಸರನ್ನು ತಿಳಿಸಿ
ruclips.net/video/PbEM_bwd2iU/видео.html ಎತ್ತಪ್ಪನ ಕಥೆ
Shiva
Akka solpa wrong heltha edhiya
@@rajeshYadav..03 ಯಾವ್ದು ರಾಂಗ್ ತಿಳಿಸಿ ಸಹೋದರ. ತಪ್ಪಿದ್ದರೆ ತಿದ್ದಿಕೊಳ್ಳುವ...
Namusthe nimmayallaregu Makkalanu odina kadi gamana eralye
ಜುಂಜಪ್ಪ ಎಷ್ಟನೇ ಶತಮಾನದಲ್ಲಿ ಬದುಕಿದ್ದ ಹೇಳಿ ನೋಡೋಣ
ಖಚಿತವಾಗಿ ಹೇಳಲು ಬರುವುದಿಲ್ಲ. ಆದರೆ 17 ರಿಂದ 18ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಎಂದು ನಂಬಲಾಗಿದೆ.
mam phone number send
Thank you sir
❤❤
ಜುಂಜಪ್ಪ ಯಾವ ಗೊಲ್ಲ ಕುಲಕ್ಕೆ ಸೇರಿದರು ಕರಡಿ ಗೊಲ್ಲರ ಮಾರನಾರು ಗೊಲ್ಲರ ಇವೆರಡು ಗೊಲ್ಲ ಕುಲಗಳಲ್ಲಿ ಅವರ ಕುಲ ಯಾವುದು ತಿಳಿಸಿಕೊಡಿ
ಮುಂದಿನ ಪದಗಳು ಅಪ್ ಲೋಡ್ ಮಾಡಿ
Gollara shastra😊
🌹
Super
❤ ಸೂಪರ್
❤❤❤❤❤
Mohan Kumar.manchaldore
Mudina. Panagalu. Yavaga. Kallesotara
ಸಂಪ್ರದಾಯ ಹಾಗು ಪರಂಪರೆ.
ಇಂಥ ಪದಗಳು ಕೇಳಿದರೆ ಮನಸು ಹಗುರವಾಗಿ ಎದೆಯಲ್ಲಿ ಸಂತೋಷ ಕೊಡುತ್ತದೆ.ಮೇಡಂ ನಿಮಗೆ ಧನ್ಯವಾದಗಳು
🌹
Super🥰manju