NTA fashions kannada
NTA fashions kannada
  • Видео 385
  • Просмотров 9 891 732
ನನ್ನ ಸೀಕ್ರೆಟ್ ಬ್ಲೌಸ್ ಕಟ್ಟಿಂಗ್ ಮೆಥಡ್ ನಿಮಗಾಗಿ//my success lining blouse cutting tips for beginners..
ನನ್ನ ಸೀಕ್ರೆಟ್ ಬ್ಲೌಸ್ ಕಟ್ಟಿಂಗ್ ಮೆಥಡ್ ನಿಮಗಾಗಿ//my success lining blouse cutting tips for beginners..
#@Ntafashionskannada70
#liningblousecuttinginkannada
#blousecuttingtipsforbeginnees
#liningblousestitching
#tailoringvideosinkannada
#Ntafashionskannada
Просмотров: 5 239

Видео

ಬಾಕ್ಸ್ ನೆಕ್ ಗೆ ತ್ರೆಡ್ ಫೈಪಿಂಗ್ ಕೊಟ್ಟು ಫುಲ್ ಬ್ಲೌಸ್ ಸ್ಟಿಚಿಂಗ್/squere neck blouse stitching thread pipin
Просмотров 1,1 тыс.2 часа назад
ಬಾಕ್ಸ್ ನೆಕ್ ಗೆ ತ್ರೆಡ್ ಫೈಪಿಂಗ್ ಕೊಟ್ಟು ಫುಲ್ ಬ್ಲೌಸ್ ಸ್ಟಿಚಿಂಗ್/squere neck blouse stitching with thread piping.. #@Ntafashionskannada70 #blousestitchinginkannada #squereneckblousestitching #squereneckthreadpipinginkannada #threadpipingforblouse #blousecuttinginkannada #liningblousestitchinginkannada #Ntafashionskannada youtu.be/mY1Z7SxS8ವ್ಸ್ ruclips.net/video/A-l-06Ig49k/видео.html
ಬ್ಯಾಕ್ ಓಪನ್ ಡೀಪ್ ನೆಕ್ ಬ್ಲೌಸ್ ಕಟ್ಟಿಂಗ್ ಹಿಸಬರಿಗೆ//back open lining blouse cutting back ucks blouse..
Просмотров 1,3 тыс.7 часов назад
ಬ್ಯಾಕ್ ಓಪನ್ ಡೀಪ್ ನೆಕ್ ಬ್ಲೌಸ್ ಕಟ್ಟಿಂಗ್ ಹಿಸಬರಿಗೆ//back open lining blouse cutting back hooks blouse.. @Ntafashionskannada70 #blousecuttinginkannada #backopenblousecuttinginkannada #backuksblousecutting #backopenblousecuttingforbeginners #blousestitchinginkannada #Ntafashionskannada
32 ಸೈಜ್ ಲೈನಿಂಗ್ ಬ್ಲೌಸ್ ಕಟ್ಟಿಂಗ್ ಬಿಗಿನ್ನರ್ಸ್ ಗೆ // small size lining blouse cutting for beginners..
Просмотров 2,2 тыс.12 часов назад
32 ಸೈಜ್ ಲೈನಿಂಗ್ ಬ್ಲೌಸ್ ಕಟ್ಟಿಂಗ್ ಬಿಗಿನ್ನರ್ಸ್ ಗೆ // small size lining blouse cutting for beginners..in kannada #@Ntafashionskannada70 #liningblousecuttinginkannada #smallsizeblousecuttingtips #32sizeblousecuttinginkannada #blousecuttingforbeginners #blousestitchinginkannada #Ntafashionskannada
ಅಳತೆ ಬ್ಲೌಸ್ ತರ ಸೇಮ್ ಫಿಟ್ಟಿಂಗ್ ಬರ್ಬೇಕಾದ್ರೆ ಈತರ ಕಟ್ ಮಾಡಿ/perfect blouse cutting in measurement blouse
Просмотров 6 тыс.16 часов назад
ಅಳತೆ ಬ್ಲೌಸ್ ತರ ಸೇಮ್ ಫಿಟ್ಟಿಂಗ್ ಬರ್ಬೇಕಾದ್ರೆ ಈತರ ಕಟ್ ಮಾಡಿ/perfect blouse cutting in measurement blouse.. #@Ntafashionskannada70 #blousecuttinginkannada #measurementblousecutting #liningblousecuttingforbeginners #blousecuttingwithmeasurementblouse #blousestitchinginkannada #Ntafashionskannada
ಸ್ಲೀವ್ಸ್ ಕಟ್ಟಿಂಗ್ ಅಲ್ಲಿ ಯಾವ ಸೈಜ್ ಗೆ ಯಾವೆಲ್ಲಾ ಟಿಪ್ಸ್ ಫಾಲೋ ಮಾಡಬೇಕು ನೋಡಿ // blouse hands cutting tips
Просмотров 10 тыс.19 часов назад
ಸ್ಲೀವ್ಸ್ ಕಟ್ಟಿಂಗ್ ಅಲ್ಲಿ ಯಾವ ಸೈಜ್ ಗೆ ಯಾವೆಲ್ಲಾ ಟಿಪ್ಸ್ ಫಾಲೋ ಮಾಡಬೇಕು ನೋಡಿ // blouse hands cutting tips.. #@Ntafashionskannada70 #blousehandscuttingtipsinkannada #sleevescuttinginkannada #blousesleevescuttingforbeginners #blousecuttingandstitchinginkannada #Ntafashionskannada
ಲೈನಿಂಗ್ ಬ್ಲೌಸ್ ಸ್ಟಿಚಿಂಗ್ ತುಂಬಾ ಸರಳ ವಿಧಾನದಲ್ಲಿ // lining blouse stitching easy method for beginners
Просмотров 5 тыс.21 час назад
ಲೈನಿಂಗ್ ಬ್ಲೌಸ್ ಸ್ಟಿಚಿಂಗ್ ತುಂಬಾ ಸರಳ ವಿಧಾನದಲ್ಲಿ // lining blouse stitching easy method for beginners.. #@Ntafashionskannada70 #liningblousestitchinginkannada #easyblousestitchingforbeginners #blousestitchingtipsinkannada #blousecuttinginkannada #Ntafashionskannada
ಹೊಸಬರಿಗೆ ಈಜಿ ಮೆಥಡ್ ಲೈನಿಂಗ್ ಬ್ಲೌಸ್ ಕಟ್ಟಿಂಗ್//very easy method lining blouse cutting for beginners..
Просмотров 7 тыс.День назад
ಹೊಸಬರಿಗೆ ಈಜಿ ಮೆಥಡ್ ಲೈನಿಂಗ್ ಬ್ಲೌಸ್ ಕಟ್ಟಿಂಗ್//very easy method lining blouse cutting for beginners.. #@Ntafashionskannada70 #liningblousecuttinginkannada #blousecuttingtipsforbehinners #blousestitchinginkannada #tailoringtipsinkannada #Ntafashionskannada
ಸೀರೆಗೆ ಫಾಲ್ ಹಾಕುವ ಸುಲಭ ವಿಧಾನ ಕನ್ನಡದಲ್ಲಿ /easy method saree fall stitching for beginners in kannada..
Просмотров 4,6 тыс.День назад
ಸೀರೆಗೆ ಫಾಲ್ ಹಾಕುವ ಸುಲಭ ವಿಧಾನ ಕನ್ನಡದಲ್ಲಿ /easy method saree fall stitching for beginners in kannada..#@Ntafashionskannada70 #sareefallstitchinginkannada #sareefallstitchingforbeginners #howtostitchingsareefall #blousecuttingandstitchinginkannada #sareefallstitchingkannadadalli #Ntafashionskannada
ಚೆಸ್ಟ್ ಭಾಗ ಟೈಟ್ ಆಗತಿದಿಯಾ/ ಕ್ರಾಸ್ ಬೆಲ್ಟ್ ಈ ತರ ಕಟ್ ಮಾಡಿ ಬ್ಲೌಸ್ ಕಟ್ಟಿಂಗ್ tips // lining blouse cutting
Просмотров 7 тыс.14 дней назад
ಚೆಸ್ಟ್ ಭಾಗ ಟೈಟ್ ಆಗತಿದಿಯಾ/ ಕ್ರಾಸ್ ಬೆಲ್ಟ್ ಈ ತರ ಕಟ್ ಮಾಡಿ ಬ್ಲೌಸ್ ಕಟ್ಟಿಂಗ್ tips // lining blouse cutting.. #@Ntafashionskannaada70 #liningblousecuttinginkannada #blousecuttingtipsforbeginners #blousestitchinginkannada #Ntafashionskannada
ಇನ್ವಿಸಬಲ್ ತ್ರೆಡ್ ಫೈಪಿಂಗ್ ಸ್ಟೆಪ್ ಬೈ ಸ್ಟೆಪ್ ತುಂಬಾ ಸಿಂಪಲ್ ಆಗಿ/ಬಿಗಿನೆರ್ಸ್ ಗಾಗಿ/ invisble thread piping.
Просмотров 3,2 тыс.14 дней назад
ಇನ್ವಿಸಬಲ್ ತ್ರೆಡ್ ಫೈಪಿಂಗ್ ಸ್ಟೆಪ್ ಬೈ ಸ್ಟೆಪ್ ತುಂಬಾ ಸಿಂಪಲ್ ಆಗಿ/ಬಿಗಿನೆರ್ಸ್ ಗಾಗಿ/ invisble thread piping for blouse.. #@Ntafashionskannada70 #invisblethreadpipinginkannada #threadpipingforliningblouse #invisblethreadpipingforbeginners #blousethreadpiping #blousecuttingandstitchinginkannada #sawingtips&tricks #Ntafashionskannada
ಈಜಿ ಮೆಥಡಲ್ಲಿ ಕೇವಲ 30:ನಿಮಿಷದಲ್ಲಿ ಬ್ಲೌಸ್ ಸ್ಟಿಚಿಂಗ್// simple&easy method blouse stitching for beginners
Просмотров 2,5 тыс.14 дней назад
ಈಜಿ ಮೆಥಡಲ್ಲಿ ಕೇವಲ 30:ನಿಮಿಷದಲ್ಲಿ ಬ್ಲೌಸ್ ಸ್ಟಿಚಿಂಗ್// simple&easy method blouse stitching for beginners.. #@Ntafashionskannada70 #blousestitchinginkannada #easymethodblousestitching #blousestitchingforbeginners #plainblousestitchinginkannada #blousecuttingandstitching #Ntafashionskannada
ಬ್ಲೌಸ್ ಕಟ್ಟಿಂಗ್ ಬರದೇ ಬೇಜಾರ್ ಹಾಗ್ತಿದೀಯ ಕೇವಲ ಅರ್ಧ ಗಂಟೆಯಲ್ಲಿ ಕಟ್ಟಿಂಗ್ ಕಲಿತುಕೊಳ್ಳಿ// blouse cutting..
Просмотров 6 тыс.14 дней назад
ಬ್ಲೌಸ್ ಕಟ್ಟಿಂಗ್ ಬರದೇ ಬೇಜಾರ್ ಹಾಗ್ತಿದೀಯ ಕೇವಲ ಅರ್ಧ ಗಂಟೆಯಲ್ಲಿ ಕಟ್ಟಿಂಗ್ ಕಲಿತುಕೊಳ್ಳಿ// blouse cutting.. #@Ntafashionskannada70 #blousecuttingforbeginners #blousecuttinginkannada #plainblousecuttingforbeginners #blousestitchinginkannada #Ntafashionskannada
60 ವರ್ಷ ಮೇಲ್ಪಟ್ಟ ದೊಡ್ಡ ವಯಸ್ಸಿನವರಿಗೆ ಬ್ಲೌಸ್ ಕಟ್ಟಿಂಗ್ ಟಿಪ್ಸ್ / 60 years old womens blouse cutting tips
Просмотров 7 тыс.14 дней назад
60 ವರ್ಷ ಮೇಲ್ಪಟ್ಟ ದೊಡ್ಡ ವಯಸ್ಸಿನವರಿಗೆ ಬ್ಲೌಸ್ ಕಟ್ಟಿಂಗ್ ಟಿಪ್ಸ್ / 60 years old womens blouse cutting tips
ಪ್ರಿನ್ಸೆಸ್ ಕಟ್ ಬ್ಲೌಸ್ ಸ್ಟಿಚಿಂಗ್/princes cut blouse stitching with invisble thread piping inkannada..
Просмотров 1,1 тыс.21 день назад
ಪ್ರಿನ್ಸೆಸ್ ಕಟ್ ಬ್ಲೌಸ್ ಸ್ಟಿಚಿಂಗ್/princes cut blouse stitching with invisble thread piping inkannada..
ಸ್ಲೀವ್ಸ್ ಕಟ್ಟಿಂಗ್ ಈ ಟಿಪ್ಸ್ ಫಾಲೋ ಮಾಡಿ ಪರ್ಫೆಕ್ಟ್ ಫಿಟ್ಟಿಂಗ್ ಬರುತ್ತೆ // perfect blouse sleeves cutting.
Просмотров 2,7 тыс.21 день назад
ಸ್ಲೀವ್ಸ್ ಕಟ್ಟಿಂಗ್ ಈ ಟಿಪ್ಸ್ ಫಾಲೋ ಮಾಡಿ ಪರ್ಫೆಕ್ಟ್ ಫಿಟ್ಟಿಂಗ್ ಬರುತ್ತೆ // perfect blouse sleeves cutting.
36 ಸೈಜ್ ಪ್ರಿನ್ಸೆಸ್ ಕಟ್ ಬ್ಲೌಸ್ ಕಟ್ಟಿಂಗ್ // princess cut blouse cutting for beginners in kannada...
Просмотров 2,1 тыс.21 день назад
36 ಸೈಜ್ ಪ್ರಿನ್ಸೆಸ್ ಕಟ್ ಬ್ಲೌಸ್ ಕಟ್ಟಿಂಗ್ // princess cut blouse cutting for beginners in kannada...
ಯಾವುದೇ ಸೈಜ್ ಆದ್ರೂ ಫ್ರಂಟ್ ಪಾರ್ಟ್ ಈ ತರ ಕಟ್ ಮಾಡಿ ಫಿಟ್ಟಿಂಗ್👌blouse front part cutting tips for beginners
Просмотров 4,5 тыс.21 день назад
ಯಾವುದೇ ಸೈಜ್ ಆದ್ರೂ ಫ್ರಂಟ್ ಪಾರ್ಟ್ ಈ ತರ ಕಟ್ ಮಾಡಿ ಫಿಟ್ಟಿಂಗ್👌blouse front part cutting tips for beginners
ಹೈ ನೆಕ್ ಬ್ಲೌಸ್ ಸ್ಟಿಚಿಂಗ್ ವಿವರವಾಗಿ ಹೊಸಬರಿಗೆ // high neck blouse stitching step by step for beginners
Просмотров 1,7 тыс.28 дней назад
ಹೈ ನೆಕ್ ಬ್ಲೌಸ್ ಸ್ಟಿಚಿಂಗ್ ವಿವರವಾಗಿ ಹೊಸಬರಿಗೆ // high neck blouse stitching step by step for beginners
ಹೊಸದಾಗಿ ಕಲಿಯೋರಿಗೆ ಹೈ ನೆಕ್ ಬ್ಲೌಸ್ ಕಟ್ಟಿಂಗ್ // latest high neck blouse design cutting & stitching..
Просмотров 4,6 тыс.28 дней назад
ಹೊಸದಾಗಿ ಕಲಿಯೋರಿಗೆ ಹೈ ನೆಕ್ ಬ್ಲೌಸ್ ಕಟ್ಟಿಂಗ್ // latest high neck blouse design cutting & stitching..
ಪಫ್ ಸ್ಲೀವ್ಸ್ ಡಿಸೈನ್ ಕಟ್ಟಿಂಗ್ & ಸ್ಟಿಚಿಂಗ್ / puff hands cutting & stitching / frill sleeves design...
Просмотров 7 тыс.28 дней назад
ಪಫ್ ಸ್ಲೀವ್ಸ್ ಡಿಸೈನ್ ಕಟ್ಟಿಂಗ್ & ಸ್ಟಿಚಿಂಗ್ / puff hands cutting & stitching / frill sleeves design...
ಬೊಟ್ಟಿಕ್ ಫಿನಿಶಿಂಗ್ ನಿಮಗೂ ಬರ್ಬೇಕಾದ್ರೆ ಈ ಮೆಥಡಲ್ಲಿ ಬ್ಲೌಸ್ ಕಟ್ ಮಾಡಿ/boutiqe style lining blouse cutting
Просмотров 8 тыс.Месяц назад
ಬೊಟ್ಟಿಕ್ ಫಿನಿಶಿಂಗ್ ನಿಮಗೂ ಬರ್ಬೇಕಾದ್ರೆ ಈ ಮೆಥಡಲ್ಲಿ ಬ್ಲೌಸ್ ಕಟ್ ಮಾಡಿ/boutiqe style lining blouse cutting
38 - ಸೈಜ್ ಫ್ರಂಟ್ & ಬ್ಯಾಕ್ V ನೆಕ್ ಬ್ಲೌಸ್ ಕಟ್ಟಿಂಗ್//front & back perfect v neck blouse cutting...
Просмотров 3 тыс.Месяц назад
38 - ಸೈಜ್ ಫ್ರಂಟ್ & ಬ್ಯಾಕ್ V ನೆಕ್ ಬ್ಲೌಸ್ ಕಟ್ಟಿಂಗ್//front & back perfect v neck blouse cutting...
ಬ್ಲೌಸ್ ಗೆ ಈಸಿಯಾಗಿ ಎಮ್ಮಿಂಗ್ ಪಟ್ಟಿ ಸ್ಟಿಚ್ ಮಾಡೋದು ಕಲಿಯಿರಿ // blouse neck emming patti stitching...
Просмотров 2 тыс.Месяц назад
ಬ್ಲೌಸ್ ಗೆ ಈಸಿಯಾಗಿ ಎಮ್ಮಿಂಗ್ ಪಟ್ಟಿ ಸ್ಟಿಚ್ ಮಾಡೋದು ಕಲಿಯಿರಿ // blouse neck emming patti stitching...
ಹೊಸದಾಗಿ ಟೈಲರಿಂಗ್ ಕಲಿಯೋರು ಮೊದಲು ಈ ಬ್ಲೌಸ್ ಕಟ್ಟಿಂಗ್ ಕಲಿತುಕೊಳ್ಳಿ//blouse cutting tips for beginners..
Просмотров 15 тыс.Месяц назад
ಹೊಸದಾಗಿ ಟೈಲರಿಂಗ್ ಕಲಿಯೋರು ಮೊದಲು ಈ ಬ್ಲೌಸ್ ಕಟ್ಟಿಂಗ್ ಕಲಿತುಕೊಳ್ಳಿ//blouse cutting tips for beginners..
ಈಜಿ ಮೆಥಡಲ್ಲಿ ಪ್ರಿನ್ಸೆಸ್ ಕಟ್ ಬ್ಲೌಸ್ ಕಟ್ಟಿಂಗ್ ಹೊಸಬರಿಗೆ //princess cut blouse cutting for beginners..
Просмотров 4,7 тыс.Месяц назад
ಈಜಿ ಮೆಥಡಲ್ಲಿ ಪ್ರಿನ್ಸೆಸ್ ಕಟ್ ಬ್ಲೌಸ್ ಕಟ್ಟಿಂಗ್ ಹೊಸಬರಿಗೆ //princess cut blouse cutting for beginners..
ಆರ್ಮೋಲ್ ಅಲ್ಲಿ ಒಂದು ರಿಂಕಲ್ ಬರದೇ ಸ್ಲೀವ್ಸ್ ಕಟ್ಟಿಂಗ್ /blouse hands cutting tips/perfect sleeves cutting
Просмотров 71 тыс.Месяц назад
ಆರ್ಮೋಲ್ ಅಲ್ಲಿ ಒಂದು ರಿಂಕಲ್ ಬರದೇ ಸ್ಲೀವ್ಸ್ ಕಟ್ಟಿಂಗ್ /blouse hands cutting tips/perfect sleeves cutting
ಬೊಟ್ಟಿಕ್ ಸ್ಟೈಲ್ ಡಿಸೈನರ್ ಬೋಟ್ ನೆಕ್ ಬ್ಲೌಸ್ ಕಟ್ಟಿಂಗ್/boutique style designer boat neck blouse cutting..
Просмотров 3,5 тыс.Месяц назад
ಬೊಟ್ಟಿಕ್ ಸ್ಟೈಲ್ ಡಿಸೈನರ್ ಬೋಟ್ ನೆಕ್ ಬ್ಲೌಸ್ ಕಟ್ಟಿಂಗ್/boutique style designer boat neck blouse cutting..
40 ಎದೆ ಸುತ್ತಳತೆಯ ಲೈನಿಂಗ್ ಬ್ಲೌಸ್ ಕಟ್ಟಿಂಗ್ ಹೊಸಬರಿಗೆ // perfect lining blouse cutting in kannada..
Просмотров 5 тыс.Месяц назад
40 ಎದೆ ಸುತ್ತಳತೆಯ ಲೈನಿಂಗ್ ಬ್ಲೌಸ್ ಕಟ್ಟಿಂಗ್ ಹೊಸಬರಿಗೆ // perfect lining blouse cutting in kannada..
ಬೊಟ್ಟಿಕ್ ಅಲ್ಲಿ ಮಾಸ್ಟರ್ಸ್ ಕಟ್ ಮಾಡೋ ಸೀಕ್ರೆಟ್ ಬ್ಲೌಸ್ ಕಟ್ಟಿಂಗ್ ಟಿಪ್ಸ್//boutique style blouse cutting...
Просмотров 46 тыс.Месяц назад
ಬೊಟ್ಟಿಕ್ ಅಲ್ಲಿ ಮಾಸ್ಟರ್ಸ್ ಕಟ್ ಮಾಡೋ ಸೀಕ್ರೆಟ್ ಬ್ಲೌಸ್ ಕಟ್ಟಿಂಗ್ ಟಿಪ್ಸ್//boutique style blouse cutting...

Комментарии

  • @leelvathil589
    @leelvathil589 2 часа назад

    ಚೂಡಿದಾರ್ 40ಸೈಜ್ ಕಟಿಂಗ್ ತೋರಿಸಿ ಸ್ಸಿಸ್ಟರ್

  • @gowriachar8445
    @gowriachar8445 4 часа назад

    Super

  • @vidyahs4913
    @vidyahs4913 4 часа назад

    Thanks a lot dear madam.....I keep watching your channel and learnt stitching....

  • @nalinanalina-x7d
    @nalinanalina-x7d 5 часов назад

    Ethara sleeves cutting madidmele yav problem barthila Thank u thank u mam❤

  • @roopiniumiroopini8885
    @roopiniumiroopini8885 5 часов назад

    Sleeve yav thara cut madkobeku antha istu artha agothara yaru helkottirlilla thumba thanks istu chennagi helkottidira ❤

  • @savithabai7048
    @savithabai7048 5 часов назад

    👌mam❤

  • @savithasatish2726
    @savithasatish2726 6 часов назад

    52,54 Armhole 22 waist 44 blouse cutting torisi mam

  • @savithasatish2726
    @savithasatish2726 6 часов назад

    52,54 armhole 22 waist 45 blouse cutting torisi mam

  • @ranjithamadhu4359
    @ranjithamadhu4359 6 часов назад

    Thumba chanagi helikottidira 👌

  • @RajammaAchar
    @RajammaAchar 7 часов назад

    Cutting video ಮಾಡಿ ಹಾಕಿದೀರ ನಿಮಗೂಸಹ ಧನ್ಯವಾದಗಳು ಮೇಡಂ❤

  • @shwethaparamesh7785
    @shwethaparamesh7785 8 часов назад

    Thanku so much mam❤❤❤❤❤❤❤❤❤

  • @KavanaHemanth-1234
    @KavanaHemanth-1234 8 часов назад

    Super mam thank you mam❤❤❤❤❤❤❤❤❤❤

  • @adilakshmilakshmi8604
    @adilakshmilakshmi8604 8 часов назад

    Hi mam 40size front normal back boatshape neck cutting and stiching video haki mam

  • @Hamsaveni-vo6iz
    @Hamsaveni-vo6iz 12 часов назад

    ನಿಮ್ಮ ಎಲ್ಲಾ ವೀಡಿಯೋಗಳು ಸೂಪರ್🎉

  • @akshathakumar8137
    @akshathakumar8137 12 часов назад

    Super ತುಂಬಾ ಚೆನ್ನಾಗಿ ಹೇಳಿಕೊಡ್ತೀರಾ....but ಒಂದು ವಿಷಯ ಮೇಡಂ...blouse na ಹೇಗೆ ಪ್ಲೋಡ ಮಾಡೋದು ಹೇಳಿ ಕೊಡಿ ಮೇಡಂ

  • @RajammaAchar
    @RajammaAchar 14 часов назад

    Hi madam stitching video ತೋರಿಸಿದೀರ ಧನ್ಯವಾದಗಳು ಮೇಡಂ ನಮಗೆ ಇಷ್ಟ ಆಗಿದ😊❤

  • @VaralakshmiVaralakshmi-r7f
    @VaralakshmiVaralakshmi-r7f 15 часов назад

    Maam measurement chart bardi thoriskodi please

  • @AshaBhat-fc5tk
    @AshaBhat-fc5tk 16 часов назад

    ❤nice medam

  • @gowrimkngh1594
    @gowrimkngh1594 День назад

    Yasto video nodidhe artha agirlila.. Tq mam😊

  • @roopapraveengowda210
    @roopapraveengowda210 День назад

    Shoulder alli 1/2 inch extra thagond cut madudralla a blouse video haki pls

  • @roopapraveengowda210
    @roopapraveengowda210 День назад

    Akka pls comments ge reply madi

  • @veenakumari4257
    @veenakumari4257 День назад

    👌

  • @ShivarajeGowda-k5h
    @ShivarajeGowda-k5h День назад

    ನಿಮ್ಮ ವಿಡಿಯೋ ನಮಗೆ ಇಷ್ಟ ಆಯ್ತು 😮🙏ಥ್ಯಾಂಕ್ ಯು

  • @syedameherunnisa3983
    @syedameherunnisa3983 День назад

    Tucks alla samall cut antho haely

  • @RathnaRathnaa-h4l
    @RathnaRathnaa-h4l День назад

    👌👌👌💓💓💓💓💐💐

  • @gireshkumarkphutane2085
    @gireshkumarkphutane2085 День назад

    🙏🙏🙏🙏🙏🙏🙏🙏🙏

  • @ShashiKala-fe3gr
    @ShashiKala-fe3gr День назад

    Madam Back. Open. Stiching. Torisi. Pl

  • @PushpaMD-sw5fv
    @PushpaMD-sw5fv День назад

    Yes mam stitching video beku pls

  • @sathyasheela4657
    @sathyasheela4657 2 дня назад

    Idara stiching video haki

  • @stitchingwithreena
    @stitchingwithreena 2 дня назад

    Very useful video

  • @shivajiraogaikwad7254
    @shivajiraogaikwad7254 2 дня назад

    Nimma vivarane channagide madam

  • @shylajabhat7309
    @shylajabhat7309 2 дня назад

    Thumba chennagi helkodthira mam neevu

  • @KusumaJaisi
    @KusumaJaisi 2 дня назад

    Stitching video all so

  • @RathnaRathnaa-h4l
    @RathnaRathnaa-h4l 3 дня назад

    💐👏👏👏

  • @mamatanaik4356
    @mamatanaik4356 3 дня назад

    Plz mam.. Open slive cutting torsi

  • @shamabegum860
    @shamabegum860 3 дня назад

    Neevu Tumba chennagi artha aaguvante heli koduttira ma,am thank you so much for your beautiful videos 😊

  • @PREETHIK-pc4sz
    @PREETHIK-pc4sz 3 дня назад

    Please medam e blouse stiching thorsi

  • @ChowdaReddy-m6x
    @ChowdaReddy-m6x 3 дня назад

    ಹಾಯ್ ಅಕ್ಕ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು 🥰🌤️

  • @thriveni6951
    @thriveni6951 3 дня назад

    Yes mam stitching video beku pls

  • @Chaya-k5r
    @Chaya-k5r 3 дня назад

    Shoulder munde baroke karana enu akka

  • @RajammaAchar
    @RajammaAchar 3 дня назад

    First like 👍 First comment ಈ blouse stitching ತೋರಿಸಿ ಮೇಡಂ back open blouse cutting ತೋರಿಸಿದೀರ ಧನ್ಯವಾದಗಳು ಮೇಡಂ❤

  • @roopapraveengowda210
    @roopapraveengowda210 3 дня назад

    Akka shoulderalli 1/2inch extra thagondre blouse stitching maduvaga shoulder joint variation baralva pls e blouse stitching video haki pls pls pls I am waiting ........

  • @Jayaprasha
    @Jayaprasha 3 дня назад

    48 chest ge sholder ಎಷ್ಟು ತೆಗೋಬೇಕು hormol deep yestu thegobeku ತಿಳಿಸಿ

  • @sahanasgowda1208
    @sahanasgowda1208 3 дня назад

    Thank you mam tumba chenag bandide sleeves nanu kooda try madide ❤

  • @anithaks5874
    @anithaks5874 4 дня назад

    ಮೇಡಂ ಅಪ್ಪರ್ ಚೆಸ್ಟ್ ಟು 38 ಮಿಡಲ್ ಎಷ್ಟು 40 ವೇಸ್ಟ್ 35 ಫ್ರಂಟ್ ಡೀಪು 7:30 ಭುಜದ ಹಗಲ 161/2 ಈ ಅಳತೆಯ ಫ್ರಂಟ್ ಡೀಪು ಬ್ಯಾಕ್ ಬೋಟ್ ನೆಕ್ 4 ಡಾಟ್ಸ್ ಮತ್ತೆ ಕ್ರಾಸ್ ಪಟ್ಟಿ ಈ ಬ್ಲೌಸ್ ಕಟಿಂಗ್ ತೋರ್ಸಿ ಮೇಡಂ ಪ್ಲೀಸ್ ಮೇಡಂ ಪ್ಲೀಸ್ ತೋರಿಸಿ ಮೇಡಂ ಕಸ್ಟಮರ್ ಬ್ಲೌಸ್ ಸ್ಟಿಚಿಂಗ್ ಮಾಡಲು ಕೊಟ್ಟಿದ್ದಾರೆ ಗೊತ್ತಾಗ್ತಾ ಇಲ್ಲ ಮೇಡಂ ಪ್ಲೀಸ್ ತೋರಿಸಿ ಪ್ಲೀಸ್ ತೋರಿಸಿ

  • @rekhah.j1278
    @rekhah.j1278 4 дня назад

    Madam please 36. Blouse m

  • @ravimanju2008
    @ravimanju2008 4 дня назад

    On line class stat made madam I am manjula