Harivu Books
Harivu Books
  • Видео 206
  • Просмотров 49 648
ಪೂರ್ಣಿಮಾ ಹೆಗ್ಗಡೆ ಅವರೊಂದಿಗೆ ಮಾತುಕತೆ | ಹರಟೆ@ಹರಿವು 24ನೇ ಸಂಚಿಕೆ | ಹರಿವು ಬುಕ್ಸ್‌
#PoornimaHeggade #HarateatHarivu #harivubooks #harivupublications
ನಿಮ್ಮ ಓದಿಗೆ ಪೂರ್ಣಿಮಾ ಹೆಗ್ಗಡೆಯವರು ಸಲಹೆ ನೀಡಿದ ಪುಸ್ತಕಗಳು:
ಮಲೆಗಳಲ್ಲಿ ಮದುಮಗಳು : harivubooks.com/products/malegalalli-madumagalu
ದ್ಯಾವನೂರು ಹಾಗೂ ಒಡಲಾಳ : harivubooks.com/products/dyavanuru-haagu-odalaala
ಬೆಳ್ಳಂದೂರಿನ ನರಭಕ್ಷಕ : harivubooks.com/products/bellamdurina-narabhakshaka
ಅವರವರ ಭಾವಕ್ಕೆ : harivubooks.com/products/avaravara-bhaavakke-prakash-sawanna
ಹರಿವು ಬುಕ್ಸ್‌ನಲ್ಲಿ ಪುಸ್ತಕಗಳನ್ನು ಖರೀದಿಸಲು ಭೇಟಿ ನೀಡಿ: harivubooks.com/
Follow us: Facebook: HarivuBooks
Twitter: HarivuBooks
Instagram: harivubooks
00:00 ಸ್ವಾಗತ
00:40 ಪರಿಚಯ
03:30 ಪುಸ್ತಕ ಓದಿ ಅಭಿಪ್ರಾಯ ಹೇಳಬೇಕು ಅನಿಸಿದ್ದು ಏಕೆ
05:35 ನಿಮ್ಮ ಇಷ್ಟದ ಪುಸ್ತಕ ಪ್ರಕಾರ
07:40...
Просмотров: 2 598

Видео

'ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ' ಪುಸ್ತಕದ ಮೂರನೇ ಮುದ್ರಣದ ಬಿಡುಗಡೆ | ಹರಿವು ಬುಕ್ಸ್‌
Просмотров 15814 дней назад
ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಪುಸ್ತಕದ ಮೂರನೇ ಮುದ್ರಣದ ಲೋಕಾರ್ಪಣೆ ಸಮಾರಂಭದಲ್ಲಿ ಎಚ್‌.ವಿ ನಾಗರಾಜರಾವ್‌ ಅವರ ಮಾತು. ಡಾ.ಟಿ.ಆರ್.ಅನಂತರಾಮು ಅವರ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಪುಸ್ತದ ಮೂರನೇ ಮುದ್ರಣದ ಪ್ರತಿಯನ್ನು ಕೊಳ್ಳಲು ಭೇಟಿ ನೀಡಿ: harivubooks.com/products/karnatakadalli-smartha-brahmanaru-nele-hinnele ದಿನಾಂಕ: 14/07/2024 ಸಮಯ: ಬೆಳಿಗ್ಗೆ 10 ಗಂಟೆ ಲೋಕಾರ್ಪಣೆ ಡಾ. ಎಚ್.ವಿ. ನಾಗರಾಜ ರಾವ್‌, ಹಿ...
'ಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆ' ಪುಸ್ತಕದ ಮೂರನೇ ಮುದ್ರಣದ ಬಿಡುಗಡೆ | ಹರಿವು ಬುಕ್ಸ್‌
Просмотров 64521 день назад
ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಪುಸ್ತಕದ ಮೂರನೇ ಮುದ್ರಣದ ಲೋಕಾರ್ಪಣೆ ಸಮಾರಂಭ ಡಾ.ಟಿ.ಆರ್.ಅನಂತರಾಮು ಅವರ ʻಕರ್ನಾಟಕದಲ್ಲಿ ಸ್ಮಾರ್ತ ಬ್ರಾಹ್ಮಣರು: ನೆಲೆ-ಹಿನ್ನೆಲೆʼ ಪುಸ್ತದ ಮೂರನೇ ಮುದ್ರಣದ ಪ್ರತಿಯನ್ನು ಕೊಳ್ಳಲು ಭೇಟಿ ನೀಡಿ: harivubooks.com/products/karnatakadalli-smartha-brahmanaru-nele-hinnele ದಿನಾಂಕ: 14/07/2024 ಸಮಯ: ಬೆಳಿಗ್ಗೆ 10 ಗಂಟೆ ಲೋಕಾರ್ಪಣೆ ಡಾ. ಎಚ್.ವಿ. ನಾಗರಾಜ ರಾವ್‌, ಹಿರಿಯ ಸಂಸ್ಕೃತ ವಿದ್ವಾಂಸರು, ಮೈಸೂರು. ಅಧ್...
ಭಗೀರಥ ಅವರೊಂದಿಗೆ ಮಾತುಕತೆ | ಹರಟೆ@ಹರಿವು 23ನೇ ಸಂಚಿಕೆ | ಹರಿವು ಬುಕ್ಸ್‌
Просмотров 264Месяц назад
#Bhageeratha #HarateatHarivu #harivubooks #Harivupublications ಭಗೀರಥ ಅವರು ಬರೆದಿರುವ ಅಮೀಬಾ ಪುಸ್ತಕವನ್ನು ಕೊಳ್ಳಲು ಕೆಳಗಿನ ಕೊಂಡಿಯನ್ನು ಒತ್ತಿ: harivubooks.com/products/ameeba-novel-bhageerata-kannada-book ಹರಿವು ಬುಕ್ಸ್‌ನಲ್ಲಿ ಪುಸ್ತಕಗಳನ್ನು ಖರೀದಿಸಲು ಭೇಟಿ ನೀಡಿ: harivubooks.com/ Follow us: Facebook: HarivuBooks Twitter: HarivuBooks Instagram: harivubooks
ಸ್ಫೂರ್ತಿ ಅವರೊಂದಿಗೆ ಮಾತುಕತೆ | ಹರಟೆ@ಹರಿವು 22ನೇ ಸಂಚಿಕೆ | ಹರಿವು ಬುಕ್ಸ್‌
Просмотров 993Месяц назад
#Spoorthi #HarateatHarivu #Harivubooks #Harivupublications ನಿಮ್ಮ ಓದಿಗೆ ಸ್ಫೂರ್ತಿಯವರು ಸಲಹೆ ನೀಡಿದ ಪುಸ್ತಕಗಳು: ಮಲೆಗಳಲ್ಲಿ ಮದುಮಗಳು : harivubooks.com/products/malegalalli-madumagalu ಕಾನೂರು ಹೆಗ್ಗಡಿತಿ : harivubooks.com/products/kaanooru-heggaditi ಪ್ಯೂಪಾ : harivubooks.com/products/pyupa-collection-of-poems-shashi-tarikere-kannada-book ಗೃಹಭಂಗ : harivubooks.com/products/grahabhanga ಬೆಟ್ಟದ ಜೀವ : harivubooks....
ಶ್ರೀಮಯಿ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 26Месяц назад
ಮಕ್ಕಳಿಗೆ ಒಂದು ಒಳ್ಳೆಯ ವೇದಿಕೆಯನ್ನು ನೀಡುವ ಉದ್ದೇಶದಿಂದಾಗಿ ಹರಿವು ಬುಕ್ಸ್‌ ‘ಚಿಲಿಪಿಲಿ ಗೂಡು’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮಕ್ಕಳಲ್ಲಿ ಸ್ಟೇಜ್‌ ಫಿಯರ್‍ ಹೋಗಬೇಕು, ಅವರು ಧೈರ್ಯದಿಂದ ನಾಲ್ಕು ಜನರ ಮುಂದೆ ನಿಂತು ಮಾತನಾಡುವಂತಾಗಬೇಕು ಎನ್ನುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ಈ ಕಾರ್ಯಕ್ರಮದಲ್ಲಿ ಸುಮಾರು 5 ರಿಂದ 12 ವರ್ಷ ವಯೋಮಿತಿಯ ಮಕ್ಕಳು ಭಾಗವಹಿಸಿ ಕತೆ ಹೇಳಬಹುದು, ಪುಸ್ತಕವನ್ನು ನೋಡಿ ಕತೆಯನ್ನು ಓದಬಹುದು ಅಥವಾ ಅವರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು....
ಆನ್ಯ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 5Месяц назад
ಮಕ್ಕಳಿಗೆ ಒಂದು ಒಳ್ಳೆಯ ವೇದಿಕೆಯನ್ನು ನೀಡುವ ಉದ್ದೇಶದಿಂದಾಗಿ ಹರಿವು ಬುಕ್ಸ್‌ ‘ಚಿಲಿಪಿಲಿ ಗೂಡು’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮಕ್ಕಳಲ್ಲಿ ಸ್ಟೇಜ್‌ ಫಿಯರ್‍ ಹೋಗಬೇಕು, ಅವರು ಧೈರ್ಯದಿಂದ ನಾಲ್ಕು ಜನರ ಮುಂದೆ ನಿಂತು ಮಾತನಾಡುವಂತಾಗಬೇಕು ಎನ್ನುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ಈ ಕಾರ್ಯಕ್ರಮದಲ್ಲಿ ಸುಮಾರು 5 ರಿಂದ 12 ವರ್ಷ ವಯೋಮಿತಿಯ ಮಕ್ಕಳು ಭಾಗವಹಿಸಿ ಕತೆ ಹೇಳಬಹುದು, ಪುಸ್ತಕವನ್ನು ನೋಡಿ ಕತೆಯನ್ನು ಓದಬಹುದು ಅಥವಾ ಅವರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು....
ಇಶಾಂತ್‌ ಶರ್ಮಾ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 1Месяц назад
ಮಕ್ಕಳಿಗೆ ಒಂದು ಒಳ್ಳೆಯ ವೇದಿಕೆಯನ್ನು ನೀಡುವ ಉದ್ದೇಶದಿಂದಾಗಿ ಹರಿವು ಬುಕ್ಸ್‌ ‘ಚಿಲಿಪಿಲಿ ಗೂಡು’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮಕ್ಕಳಲ್ಲಿ ಸ್ಟೇಜ್‌ ಫಿಯರ್‍ ಹೋಗಬೇಕು, ಅವರು ಧೈರ್ಯದಿಂದ ನಾಲ್ಕು ಜನರ ಮುಂದೆ ನಿಂತು ಮಾತನಾಡುವಂತಾಗಬೇಕು ಎನ್ನುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ. ಈ ಕಾರ್ಯಕ್ರಮದಲ್ಲಿ ಸುಮಾರು 5 ರಿಂದ 12 ವರ್ಷ ವಯೋಮಿತಿಯ ಮಕ್ಕಳು ಭಾಗವಹಿಸಿ ಕತೆ ಹೇಳಬಹುದು, ಪುಸ್ತಕವನ್ನು ನೋಡಿ ಕತೆಯನ್ನು ಓದಬಹುದು ಅಥವಾ ಅವರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು....
ಸುಮುಖ್ ಚಿವಟೆ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 11Месяц назад
ಸುಮುಖ್ ಚಿವಟೆ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
ಶ್ರೀದ್ಯುತ ವಿ.ಎಸ್ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 2Месяц назад
ಶ್ರೀದ್ಯುತ ವಿ.ಎಸ್ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
ದೀಪ್ತಿ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 7Месяц назад
ದೀಪ್ತಿ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
ಚಿನ್ಮಯಿ ಎನ್ ಭಾರದ್ವಾಜ್ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
Просмотров 8Месяц назад
ಚಿನ್ಮಯಿ ಎನ್ ಭಾರದ್ವಾಜ್ | ಚಿಲಿಪಿಲಿ ಗೂಡು - 4 | ಹರಿವು ಬುಕ್ಸ್‌
ಶಿವಕುಮಾರ ಮಾವಲಿ ಅವರೊಂದಿಗೆ ಮಾತುಕತೆ | ಹರಟೆ@ಹರಿವು 21ನೇ ಸಂಚಿಕೆ | ಭಾಗ 2 | ಹರಿವು ಬುಕ್ಸ್‌
Просмотров 306Месяц назад
ಶಿವಕುಮಾರ ಮಾವಲಿ ಅವರೊಂದಿಗೆ ಮಾತುಕತೆ | ಹರಟೆ@ಹರಿವು 21ನೇ ಸಂಚಿಕೆ | ಭಾಗ 2 | ಹರಿವು ಬುಕ್ಸ್‌
ಶಿವಕುಮಾರ ಮಾವಲಿ ಅವರೊಂದಿಗೆ ಮಾತುಕತೆ | ಹರಟೆ@ಹರಿವು 21ನೇ ಸಂಚಿಕೆ | ಭಾಗ 1 | ಹರಿವು ಬುಕ್ಸ್‌
Просмотров 1,1 тыс.2 месяца назад
ಶಿವಕುಮಾರ ಮಾವಲಿ ಅವರೊಂದಿಗೆ ಮಾತುಕತೆ | ಹರಟೆ@ಹರಿವು 21ನೇ ಸಂಚಿಕೆ | ಭಾಗ 1 | ಹರಿವು ಬುಕ್ಸ್‌
ಮೊಡಚಿಗಳು | ಸಂಗನಗೌಡ ಹಿರೇಗೌಡ ಅವರೊಂದಿಗೆ ಮಾತುಕತೆ | ಹರಟೆ@ಹರಿವು 20ನೇ ಸಂಚಿಕೆ | ಹರಿವು ಬುಕ್ಸ್‌
Просмотров 5392 месяца назад
ಮೊಡಚಿಗಳು | ಸಂಗನಗೌಡ ಹಿರೇಗೌಡ ಅವರೊಂದಿಗೆ ಮಾತುಕತೆ | ಹರಟೆ@ಹರಿವು 20ನೇ ಸಂಚಿಕೆ | ಹರಿವು ಬುಕ್ಸ್‌
ಊರು ಟೂರು | ಸಂಜೋತಾ ಪುರೋಹಿತ
Просмотров 9192 месяца назад
ಊರು ಟೂರು | ಸಂಜೋತಾ ಪುರೋಹಿತ
ಹರಟೆ@ಹರಿವು | 19 ನೇ ಸಂಚಿಕೆ |
Просмотров 4473 месяца назад
ಹರಟೆ@ಹರಿವು | 19 ನೇ ಸಂಚಿಕೆ |
ಪಿಸಿ ಹಾಗೂ ಪಿಎಸ್‌ಐ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಓದಲೇಬೇಕಾದ ಪುಸ್ತಕಗಳ ಪರಿಚಯ!
Просмотров 263 месяца назад
ಪಿಸಿ ಹಾಗೂ ಪಿಎಸ್‌ಐ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಓದಲೇಬೇಕಾದ ಪುಸ್ತಕಗಳ ಪರಿಚಯ!
ಹರಟೆ @ಹರಿವು 18 ನೇ ಸಂಚಿಕೆ
Просмотров 834 месяца назад
ಹರಟೆ @ಹರಿವು 18 ನೇ ಸಂಚಿಕೆ
ಹರಟೆ @ಹರಿವು 17 ನೇ ಸಂಚಿಕೆ
Просмотров 355 месяцев назад
ಹರಟೆ @ಹರಿವು 17 ನೇ ಸಂಚಿಕೆ
ಹರಟೆ @ಹರಿವು 16 ನೇ ಸಂಚಿಕೆ
Просмотров 805 месяцев назад
ಹರಟೆ @ಹರಿವು 16 ನೇ ಸಂಚಿಕೆ
ಹರಟೆ @ಹರಿವು 15ನೇ ಸಂಚಿಕೆ
Просмотров 1955 месяцев назад
ಹರಟೆ @ಹರಿವು 15ನೇ ಸಂಚಿಕೆ
ಪುಸ್ತಕ ಬಿಡುಗಡೆ ಕಾರ್ಯಕ್ರಮ | ಅವಳ ಹೆಜ್ಜೆ ಗುರುತು | ಸೌಮ್ಯ ಕಾಶಿ | ಹರಿವು ಬುಕ್ಸ್
Просмотров 4695 месяцев назад
ಪುಸ್ತಕ ಬಿಡುಗಡೆ ಕಾರ್ಯಕ್ರಮ | ಅವಳ ಹೆಜ್ಜೆ ಗುರುತು | ಸೌಮ್ಯ ಕಾಶಿ | ಹರಿವು ಬುಕ್ಸ್
ಕಬ್ಬಿಗರ ಹಬ್ಬ 2024 ಸ್ಪರ್ಧೆಯ ವಿಜೇತರ ಘೋಷಣೆ ಕುರಿತು ಮಾತುಕತೆ | ಹರಟೆ @ಹರಿವು | ಹರಿವು ಬುಕ್ಸ್‌
Просмотров 885 месяцев назад
ಕಬ್ಬಿಗರ ಹಬ್ಬ 2024 ಸ್ಪರ್ಧೆಯ ವಿಜೇತರ ಘೋಷಣೆ ಕುರಿತು ಮಾತುಕತೆ | ಹರಟೆ @ಹರಿವು | ಹರಿವು ಬುಕ್ಸ್‌
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ರಾಮ್ ಪ್ರಸಾದ್
Просмотров 235 месяцев назад
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ರಾಮ್ ಪ್ರಸಾದ್
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಸಿಂಧೂ ಹರಿತಸ
Просмотров 1005 месяцев назад
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಸಿಂಧೂ ಹರಿತಸ
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಅಶ್ವಿನಿ ಮಂಜುನಾಥ್
Просмотров 3125 месяцев назад
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಅಶ್ವಿನಿ ಮಂಜುನಾಥ್
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಪೂರ್ಣಿಮಾ ಭಗವಾನ್
Просмотров 565 месяцев назад
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಪೂರ್ಣಿಮಾ ಭಗವಾನ್
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಮಮತಾ ಮೂರ್ತಿ
Просмотров 445 месяцев назад
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಮಮತಾ ಮೂರ್ತಿ
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಯಶಸ್ವಿನಿ ಶ್ರೀಧರಮೂರ್ತಿ
Просмотров 605 месяцев назад
ಕಬ್ಬಿಗರ ಹಬ್ಬ 2024 | ಹರಿವು ಬುಕ್ಸ್ | ಯಶಸ್ವಿನಿ ಶ್ರೀಧರಮೂರ್ತಿ

Комментарии

  • @santoshnatikar5480
    @santoshnatikar5480 9 дней назад

    ಈ ಕಾದಂಬರಿಯು ರಿಯಲ್ /ಕಲ್ಪನೆನಾ?

  • @manjukrmanju372
    @manjukrmanju372 11 дней назад

    ಪುಸ್ತಕದ ಬಗ್ಗೆ ಮಾಹಿತಿ ತಿಳಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಂ... 🙏💐

  • @kiranachari5003
    @kiranachari5003 11 дней назад

    Poornima maam 🎉 Insta to youtube 🔥....neevu shudda kannada balsodu keloke chanda....

  • @Xubair_ubi
    @Xubair_ubi 12 дней назад

    One of my all time favourite 😊 #maam #poornima @poornima.heggade

  • @chetanlokesh3154
    @chetanlokesh3154 12 дней назад

    ನಾವುಗಳು ಎಡಬಿಡಂಗಿಗಳು 😅😅🤭🤭😅👏👏👏👏

  • @Sudarshan_U
    @Sudarshan_U 13 дней назад

    I had primarily been reading English books until I discovered Hegde ma'am. Her influence led me to explore Kannada literature and now I'm thoroughly enjoying it. I also follow her on Instagram to stay connected with her insights. Keep up the excellent work and I wish her the best of luck in all her future endeavors. -Love from Belagavi.

  • @Alliswell-111
    @Alliswell-111 13 дней назад

    Iam also a follower in insta and subscriber in YT

  • @BindhushreeBindu-g6v
    @BindhushreeBindu-g6v 13 дней назад

    Pooo nin heg nodoke thumbha thumbha kushi aguthe 🥰🥰🌹🌹god bless you drr🌹💐💐💐💐🥰🥰🥰

  • @parapancha_quotes
    @parapancha_quotes 14 дней назад

    ಅದ್ಬುತ ವ್ಯಕ್ತಿತ್ವ 🙏

  • @umabyfewwyouafewbbquppal6753
    @umabyfewwyouafewbbquppal6753 14 дней назад

    Proud of you mam

  • @jamunaravishankar6911
    @jamunaravishankar6911 14 дней назад

    Happy to see you poorni akka ❤❤

  • @Mahanteshfh17
    @Mahanteshfh17 14 дней назад

    ನಾನು ಇವರ ಇನ್ಷ್ಟಾ ಪಾಲೋವರ ಬಹಳ ಚೆನ್ನಾಗಿ ಪುಸ್ತಕಗಳ ಪರಿಚಯ ಮಾಡಿ ಕೊಡುತ್ತಾರೆ.. 👌👌👌

  • @LaxmiMarkande-j8x
    @LaxmiMarkande-j8x 23 дня назад

    Sri guru devay namah 🌺🙏

  • @LaxmiMarkande-j8x
    @LaxmiMarkande-j8x 23 дня назад

    Jai hind 🌺 jai Karnataka 🌺🙏

  • @bio-tag7001
    @bio-tag7001 23 дня назад

    Must read book... Really goosebumps... Unstoppable force take uh to reading.... Headsoff

  • @bio-tag7001
    @bio-tag7001 23 дня назад

    One strech naa complete madidini... Devraane nidre bittu oodidini...naa oodida extraordinary novel li edu ondu... Must read book...

  • @bio-tag7001
    @bio-tag7001 23 дня назад

    Very true... Am the example

  • @roopa-jaanu
    @roopa-jaanu Месяц назад

    ಪುಸ್ತಕಗಳ ಸಿರಿ ಸಂಪತ್ತನ್ನು, ಬಹಳ ಸುಂದರವಾಗಿ ಹಿಡಿದಿಟ್ಟುಕೊಂಡಿರುವಿರಿ, ಸ್ಪೂರ್ತಿ ಅವರೇ..... ನಮ್ಮಂತಹ ಹೊಸ ಬರಹಗಾರರಿಗೆ ನೀವು ನೀಡುವ ಸಲಹೆಯ ಹಾಗೂ ಸಹಾಯ ನಿಜಕ್ಕೂ ಅಭಿನಂದನೀಯ... ನಿಮ್ಮೆರೆಡು ಪುಸ್ತಕಗಳಲ್ಲಿ ನನ್ನೆರೆಡು ಕವಿತೆಗಳಿವೆ ಎಂಬುದು ನನಗೆ ಸಂತಸದ ವಿಷಯ...

  • @PraveenKumarG27
    @PraveenKumarG27 Месяц назад

    ಹಿರಿಯರೊಂದಿಗೆ ಹೊಸಬರ ಬರೆಹಗಳನ್ನೂ ಓದಲು ಹೇಳಿದ್ದಕ್ಕೆ, ಅದರಲ್ಲಿ ನನ್ನ ಎಡೆ ಕತೆಗಳನ್ನೂ ನೆನೆಸಿಕೊಂಡಿದ್ದಕ್ಕೆ ಸ್ಫೂರ್ತಿ ಅವರೇ ಮತ್ತು ರತೀಶ್‌ ಸರ್‌ ಅವ್ರೇ ನನ್ನಿ ನಿಮ್ಮಿಬ್ಬರಿಗೂ. ಕನ್ನಡದ ಕಟ್ಟುಗಳ(ಪುಸ್ತಕ) ಕೆಲಸ ಮಾಡುತ್ತಿರುವ ಹರಿವು ಬುಕ್ಸ್‌ ಶರಣು ನಿಮಗೆ. 18:44 ಮತ್ತು 29:35 ಗಳಲ್ಲಿ ಎಡೆ ಅನಿಸಿಕೆ.

  • @krishnaaa2745
    @krishnaaa2745 Месяц назад

    Spoorthi nivvu namma ge enededugu spoorthi Nimma Sahitya seve Sadaa Sagaalli endu Asishuva nimma abhimani Kishor gowda

  • @mallikarjunam4437
    @mallikarjunam4437 Месяц назад

    ಓದುಗರಿಗೂ ಒಂದು ವೇದಿಕೆ... 👍👌🙏 Proud of you Spoorthi avare.. ಓದಿ ಓದಿಸಿ... 😇🙌

  • @CHIRANTANA
    @CHIRANTANA Месяц назад

    ನಿಮ್ಮ ಓದು ಬರಿಯ ಓದಾಗಿರದೆ ಓದಿಸುವ ನಿಮ್ಮ ಓದು ಪ್ರೀತಿ ಇಷ್ಟವಾಯ್ತು..❤ ಎಲ್ಲರೂ ಓದುವಂತಾಗಲಿ🙌🏽🙌🏽😌

  • @bharathibv5182
    @bharathibv5182 Месяц назад

    ಸ್ಫೂರ್ತಿ ಅದೆಷ್ಟು ಓದಿದ್ದೀ ಮತ್ತು ಅದೆಷ್ಟು ನೆನಪಿಟ್ಟುಕೊಂಡಿದ್ದೀ! ಎಷ್ಟು ಚೆನ್ನಾಗಿ ಅದನ್ನೆಲ್ಲ ಹೇಳ್ತೀಯಲ್ಲ ಅದು ನಂಗೆ ತುಂಬ ಇಷ್ಟ. ಕವಿತೆಯನ್ನು ನೀನು ಪ್ರೀತಿಸೋ ಉತ್ಕಟತೆ ನಂಗೆ ಯಾವತ್ತೂ ಬೆರಗು. ನನ್ನ 'ಕಿಚನ್ ಕವಿತೆಗಳು' ಮತ್ತು 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ' ಪುಸ್ತಕಗಳ ಬಗ್ಗೆ ಆಡಿದ ಪ್ರೀತಿಯ ಮಾತುಗಳಿಗೆ ಖುಷಿಯಾಯ್ತು. ಥ್ಯಾಂಕ್ ಯೂ! ನಿನ್ನ ಓದಿನ ಹಸಿವು ಸದಾ ಹೀಗೇ ಇರಲಿ ❤❤

  • @user-ob8mr9zj1i
    @user-ob8mr9zj1i Месяц назад

    ನಿಮ್ಮ ಮಾತು ಕತೆ ಚೆನ್ನಾಗಿ ಮೂಡಿ ಬಂದಿದೆ ಆದರೆ ಸಮಯ ದೀರ್ಗವಾಯಿತು ಅದನ್ನು ಕಡಿಮೆ ಮಾಡಲು ಸಾದ್ಯವೇ ನೋಡಿ 😊

  • @udayakumarlecturer5929
    @udayakumarlecturer5929 Месяц назад

    Excellent talk, Really books will never disappear.

  • @girijakv2860
    @girijakv2860 Месяц назад

    ಪ್ರತಿಭಾವಂತ ಯುವ ಬರಹಗಾರ. ಅದ್ಭುತ ಮಾತುಗಾರ. 👌🏻👏🏻🙌🏻

  • @shettymanjunath7678
    @shettymanjunath7678 Месяц назад

    4:03

  • @shettymanjunath7678
    @shettymanjunath7678 Месяц назад

    ಅದ್ಭುತವಾದ ನಾ ಟ ಕ ಸರ್

  • @kumarshimoga113
    @kumarshimoga113 Месяц назад

    ಸೂಪರ್ ಸರ್ ನಿಮ್ಮ ಈ ಪಯಣ ಯಶಸ್ವಿಯಾಗಿ ಸಾಗಲೆಂದು ಹಾರೈಸುತ್ತೇನೆ🌹🙏🌹

  • @nagarajkc8063
    @nagarajkc8063 Месяц назад

    ❤❤

  • @meenahosamane9352
    @meenahosamane9352 2 месяца назад

    ಬರಹದಲ್ಲಿ ಪ್ರಬುದ್ಧತೆ ಮಾತಿನಲ್ಲಿ ಮನಮುಕ್ತತೆ ತಿಳಿ ಹಾಸ್ಯ.... ಕಥೆಗಳ ಲಘು ಪರಿಚಯ ಎಲ್ಲವೂ ಮೇಳ ಯಿಸಿ ಸಂದರ್ಶನ ಒಟ್ಟಾರೆ ಮಧುರವಾಗಿತ್ತು 🙏

  • @kingcreation9234
    @kingcreation9234 2 месяца назад

    Shivakumar sir was my professor. We used to wait for his classses as he used to always teach us Syallbus with real world entity and he was giving us real facts and clear view of the present society. In that time we were not aware of those things but now literally we are facing Wtever he has told .

  • @MeghaHadimani.-mx9mp
    @MeghaHadimani.-mx9mp 2 месяца назад

    The best teacher ever...

  • @Bhagyashree-l9e
    @Bhagyashree-l9e 2 месяца назад

    Congratulations sir 🙏

  • @raghavendradeshpande2565
    @raghavendradeshpande2565 2 месяца назад

    Congratulations 🎉🎉

  • @sanganagoudahiregouda3612
    @sanganagoudahiregouda3612 2 месяца назад

    ಧನ್ಯವಾದಗಳು ಸರ್ ❤️

  • @ikbcggjvzdh
    @ikbcggjvzdh 2 месяца назад

    Superb mam ❤

  • @Azzuzayyu
    @Azzuzayyu 2 месяца назад

    I know how to write and read Kannada, but I can't understand

  • @Azzuzayyu
    @Azzuzayyu 2 месяца назад

    Sir I'm interested in this book, does this book teach Kannada?

  • @manjum4151
    @manjum4151 2 месяца назад

    Supper madam

  • @mahesharaja
    @mahesharaja 3 месяца назад

    💛❤️

  • @jyothiprashanth361
    @jyothiprashanth361 3 месяца назад

    ಚೆನ್ನಾಗಿತ್ತು.

  • @jyothiprashanth361
    @jyothiprashanth361 3 месяца назад

    How come such great interview isn't reaching many viewers. Just loved this conversation.

  • @jyothiprashanth361
    @jyothiprashanth361 3 месяца назад

    One of my favourite Author.

  • @Bharath9449137560
    @Bharath9449137560 4 месяца назад

  • @shinjutab
    @shinjutab 4 месяца назад

    Pls contact me

  • @target7608
    @target7608 4 месяца назад

  • @AnkithaSolanki
    @AnkithaSolanki 5 месяцев назад

    Nice book.

  • @vishnu-ho3tn
    @vishnu-ho3tn 5 месяцев назад

    Hi

  • @Aishwarya_Rajesh
    @Aishwarya_Rajesh 5 месяцев назад

    ಕನ್ನಡದಲ್ಲಿ ವಿಭಿನ್ನವಾದ ಮತ್ತು ವಿರಳವಾದ ಕಾದಂಬರಿ ವಿಂಟರ್ಸ್ ಆಫ್ ಲಯನ್ ಗಾರ್ಟನ್. ಮುಂದಿನ ಭಾಗದ ನಿರೀಕ್ಷೆಯಿದೆ!