- Видео 24
- Просмотров 32 459
TAKATAK TRACTOR
Индия
Добавлен 3 сен 2020
Karnataka Kannada Kannadiga Indian 🇮🇳🇮🇳🇮🇳
There is no other language, baroda is the only language to speak, it is our Kannada language❤️🔥🔥
Belur is home to all our sculptures.
It is everyone's farmer's dream 🚜 to give a tractor
You can watch videos of tractors on this channel to watch all the videos subscribe like comment share the channel support me👍🙏

ಈ ಟ್ಯಾಕ್ಟರ್ ಮಹೀಂದ್ರಾ!!🚜💪 ಟ್ರಾಕ್ಟರ್ ನ ತಮ್ಮ ಅಂದರೇ ತಪ್ಪಿಲ್ಲ #tractor #gkvk #trakstar #mahindratractor
ಬೆಂಗಳೂರು ಜಿಕೆವಿಕೆ ಎಲ್ಲಿ ನಡೆದ ಕೃಷಿ ಮೇಳ ಕಾರ್ಯಕ್ರಮದಲ್ಲಿ ಮಾರಾಟ ಮಳಿಗೆಯಾಗಿ ಬಂದಿದ್ದ TRAKSTAR ಕಂಪನಿಯ ಟ್ರ್ಯಾಕ್ಟರ್ ಸ್ಟಾಲ್ಗೆ ಭೇಟಿ ನೀಡಿದ್ದು ಈ ಟ್ರಾಕ್ಟರ್ ಮಹಿಂದ್ರ ಕಂಪನಿಯ 60% ಶೇರನ್ನು ಹೊಂದಿದ್ದು ಗುಜರಾತ್ GROWMAX ಕಂಪನಿಯ 40% ಶೇರನ್ನು ಹೊಂದಿರುತ್ತದೆ.
ಈ ಟ್ರಾಕ್ಟರ್ ಮಳಿಗೆಯು ಡಾಬಸ್ ಪೇಟೆಯಲ್ಲಿರುವ ಉನ್ನತಿ ಅಗ್ರಿಮಾರ್ಟ್ ರವರ ಮಳಿಗೆಯಾಗಿದ್ದು ಶ್ರೀನಿವಾಸ್ ರವರನ್ನು ಭೇಟಿ ಮಾಡಿರುತ್ತೇನೆ. ಇವರದ್ದು ಸಹ ಉನ್ನತಿ ಅಗ್ರಿಮಾರ್ಟ್ ಯುಟ್ಯೂಬ್ ಚಾನೆಲ್ ಇರುತ್ತದೆ.
ನೀವು ಯಾವುದೇ ಒಂದು ಮಿನಿ ಟ್ರ್ಯಾಕ್ಟರ್ ಕೊಳ್ಳಲು ಭೇಟಿ ನೀಡಿದರೆ ಕನಿಷ್ಠ 6:30 ರಿಂದ 7 ಲಕ್ಷ ಬಂಡವಾಳ ಹೂಡಿಕೆ ಮಾಡಬೇಕಾದರೆ ಆದರೆ ನಾನು ಈ ಟ್ರಾಕ್ಟರ್ ಎಲ್ಲಾ ರೈತರಿಗೆ ಕೈಗೆ ತಟ್ಟುವ ದರದಲ್ಲಿ ದೊರೆಯುತ್ತದೆ TRAKSTAR 531ಟ್ರಾಕ್ಟರ್ 5.40 ಲಕ್ಷ ರೂ ದೊರೆಯುತ್ತದೆ
ಇಷ್ಟು ಕಡಿಮೆ ಬೆಲೆಗೆ ಯಾವ ಟ್ರ್ಯಾಕ್ಟರ್ ಕಂಪನಿಯು ಟ್ಯಾಕ್ಟರ್ ಬರೆಯುವುದಿಲ್ಲ ಎಂದು ನನ್ನ ಅನಿಸಿಕೆ...

Просмотров: 2 546
Видео
ಬೆಂಗಳೂರು ಕೃಷಿ ಮೇಳ ಜಿಕೆವಿಕೆ 2024 ನವೆಂಬರ್ 14ರಿಂದ 17ರ ವರೆಗೆ ಇದು ರೈತನ ಹಬ್ಬ ನೋಡ ಬನ್ನಿ ಹೇಗಿದೆ #gkvk #2024
Просмотров 1 тыс.21 день назад
ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳಕ್ಕೆ ಭೇಟಿ ಕೊಟ್ಟಿದ್ದು ಈ ಕೃಷಿ ಮೇಳದಲ್ಲಿ ಏನೇನು ವಿಶೇಷ ಇದೆ ಎಂದು ತಿಳಿಸುವುದಾದರೆ ಈ ಕೃಷಿ ಮೇಳವು ಬೆಂಗಳೂರು ಜಿಕೆವಿಕೆ ಕಾಲೇಜಿನ ಬಳಿ ಕೃಷಿ ಮೇಳ 2024 ನಡೆಯುತ್ತಿದ್ದು ಕೃಷಿ ಮೇಳದ ವಿಶೇಷತೆಗಳು ಏನಂದರೆ ಯಂತ್ರೋಪಕರಣಗಳ ಮೇಳ ಪುಷ್ಪ ಮೇಳ ಆಹಾರಮೇಳ ಕೃಷಿ ಮೇಳದಲ್ಲಿ ಎಲ್ಲಾ ಕಂಪನಿಯ ಟ್ರ್ಯಾಕ್ಟರ್ ಗಳು ಕಳೆ ತೆಗೆಯುವ ಯಂತ್ರಗಳು ಔಷದ ಸಿಂಪಡಿಸುವ ಯಂತ್ರಗಳು ನೇಗಿಲು ರೋಟವೇಟರು ಹೈನುಗಾರಿಕೆ ಬಗ್ಗೆ ಮಾಹಿತಿ ಮೀನುಗಾರಿಕೆ ಕೋಳಿ ಸಾಕಣೆ ಬಗ್ಗೆ ಮಾಹಿತಿ ಉತ...
TRAKSTAR 531 ರೋಟವೇಟರ್ ನಲ್ಲಿ ಕೆಲಸ ಭೂಮಿ ಎಷ್ಟು ಅಚ್ಚುಕಟ್ಟಾಗಿದೆ ನೋಡಿ #trakstar #531 #tractor #rotavetor
Просмотров 1,7 тыс.Месяц назад
#tractor #kannada #karnataka #tractor #automobile #takataktractor #farming #2024 #trakstar #mahindra #tractorboss #tractorreview #tractormodified #kannadiga #trakstartractor #takataktractor #trakstar531 #trakstar531vsmahindra275 #trakstar531tractorpriceinindia #trakstar531smart #trakstartractor531dlx #trakstartractor531 #mahindratrakstar545 #trakstar531and #trakstar531tractor #trakstarreviewink...
ಸೋನಾಲಿಕಾ ಟ್ರ್ಯಾಕ್ಟರ್ ಗೆ ಶುಂಠಿ ಫುಲ್ ಡಬಲ್ ಲೋಡ್ ಮಾಡಿದರೆ #sonalika #tractor #4wheeldrive #newmodel #42hp
Просмотров 438Месяц назад
#tractor #kannada #karnataka #tractor #automobile #takataktractor #farming #2024 #trakstar #mahindra #tractorboss #tractorreview #tractormodified #kannadiga #trakstartractor #takataktractor #trakstar531 #trakstar531vsmahindra275 #trakstar531tractorpriceinindia #trakstar531smart #trakstartractor531dlx #trakstartractor531 #mahindratrakstar545 #trakstar531and #trakstar531tractor #trakstarreviewink...
TRAKSTAR 531 ಟ್ರಾಕ್ಟರ್ ಅಡಿಕೆ ತೋಟದಲ್ಲಿ ಕೆಲಸ 8*9 ದಯದಲ್ಲಿ ತಿರುಗುತ್ತಾ #trakstar531 #tractor #minitractor
Просмотров 2,9 тыс.Месяц назад
#tractor #kannada #karnataka #tractor #automobile #takataktractor #farming #2024 #trakstar #mahindra #tractorboss #tractorreview #tractormodified #kannadiga #trakstartractor #takataktractor #trakstar531 #trakstar531vsmahindra275 #trakstar531tractorpriceinindia #trakstar531smart #trakstartractor531dlx #trakstartractor531 #mahindratrakstar545 #trakstar531and #trakstar531tractor #trakstarreviewink...
ಟ್ರ್ಯಾಕ್ಟರ್ ಗೆ ಸ್ಟಿಕ್ಕರಿಂಗ್ ಮಾಡಿಸಿದೆ ಹೇಗೆ ಕಾಣುತ್ತಿದೆ ನೋಡಿ #trakstar531 #tractor #stickering #531
Просмотров 2,6 тыс.Месяц назад
#tractor #kannada #karnataka #tractor #automobile #tractorguru #farming #2024 #trakstar #mahindra #tractorboss #tractorreview #tractormodified #kannadiga #trakstartractor #takataktractor #trakstar531 #trakstar531vsmahindra275 #trakstar531tractorpriceinindia #trakstar531smart #trakstartractor531dlx #trakstartractor531 #mahindratrakstar545 #trakstar531and #trakstar531tractor #trakstarreviewinkann...
ನನ್ನ ಟ್ರಾಕ್ಟರ್ ಗೆ ಹೋಸದಾಗಿ ಸೈಡ್ ಕಂಬಿ ಫಿಟ್ಟಿಂಗ್ ಮಾಡಿಸಿದೆ #trakstar531 #trakstar #tractor #weldingworks
Просмотров 2,1 тыс.Месяц назад
#beluru #hassan #chikkamagaluru #arehally #kannada #karnataka #tractor #automobile #tractorguru #farming #2024 #trakstar #mahindra #tractorboss #tractorreview #tractormodified #kannadiga #tractorgurukannada #trakstar531 #trakstar531vsmahindra275 #trakstar531tractorpriceinindia #trakstar531smart #trakstartractor531dlx #trakstartractor531 #mahindratrakstar545 #trakstar531and...
TRAKSTAR 531 ಇದು ದೊಡ್ಡ ಟ್ಯಾಕ್ಟರ್ ಗೆ ಚಾಲೆಂಜ್ ಮಾಡುತ್ತೆ #tractorstuck #tractorcartoon #tractorstatus
Просмотров 1,2 тыс.Месяц назад
ಮಹೀಂದ್ರ ಕಂಪನಿಯ ಮಿನಿ ಟ್ಯಾಕ್ಟರ್ ಈ ಬಳಕೆದಾರರು ಇಟ್ಕೊಂಡಿರೋ ಬಂದ್ಬಿಟ್ಟು ಮೈ ಕೋಡನಹಳ್ಳಿ ಬೇಲೂರು ತಾಲೂಕು ಟ್ರ್ಯಾಕ್ಟರ್ ಇದನ್ನ ದೊಡ್ಡ ಹತ್ರನೇ ಬಡಿಸುತ್ತಿದ್ದಾರೆ #tractorvideo #tractorstunt #tractorstatus #tractorstuck #tractorcartoon #tractorgame #tractorlovers #mahindratractor #swarajtractor #sonalikatractor #tractorjcb #gadiwala #gadi Instagram #takataktractor
ಹಿಂದೂಸ್ತಾನ್ ಟ್ರಾಕ್ಟರ್ 60 ಎಚ್ ಪಿ 100 ಆನೆ 🐘 ಬಲ #hindustantractor #mahindratractor #swarajtractor #boss
Просмотров 1,4 тыс.Месяц назад
ಹಿಂದೂಸ್ತಾನ್ ಟ್ರಾಕ್ಟರ್ 60 ಎಚ್ ಪಿ 100 ಆನೆ 🐘 ಬಲ #hindustantractor #mahindratractor #swarajtractor #boss
ಈ ಸಣ್ಣ ರೈತನ ಮನೆ ಆಯುಧ ಪೂಜೆ ನೋಡಬನ್ನಿ #Aayuda #tractorpooje #car #bike #pooje #smallfarmer #videos
Просмотров 329Месяц назад
ಈ ಸಣ್ಣ ರೈತನ ಮನೆ ಆಯುಧ ಪೂಜೆ ನೋಡಬನ್ನಿ #Aayuda #tractorpooje #car #bike #pooje #smallfarmer #videos
ಈ ಸಣ್ಣ ರೈತನ ಯೂಟ್ಯೂಬ್ ಚಾನೆಲ್ ವಿಡಿಯೋಗಳನ್ನು ನೋಡಿ ನನ್ನನ್ನು ಬೆಂಬಲಿಸಬೇಕಾಗಿ ವಿನಂತಿ #trakstar531#tractor
Просмотров 6 тыс.Месяц назад
ಈ ಸಣ್ಣ ರೈತನ ಯೂಟ್ಯೂಬ್ ಚಾನೆಲ್ ವಿಡಿಯೋಗಳನ್ನು ನೋಡಿ ನನ್ನನ್ನು ಬೆಂಬಲಿಸಬೇಕಾಗಿ ವಿನಂತಿ #trakstar531#tractor
ನಾನೊಬ್ಬ ರೈತನ ಮಗ ಅಪ್ಪಾಜಿ ಗೆ OLA SCOOTY or Tractor ಯಾವುದನ್ನು ಕೊಡುಸ್ತೀನಿ? #raitha #tractor #ola
Просмотров 4,6 тыс.2 месяца назад
ನಾನೊಬ್ಬ ರೈತನ ಮಗ ಅಪ್ಪಾಜಿ ಗೆ OLA SCOOTY or Tractor ಯಾವುದನ್ನು ಕೊಡುಸ್ತೀನಿ? #raitha #tractor #ola
7*7 kat hagutha ❤
@@bharathmg0501 8 feet ನಲ್ಲಿ ಕಟ್ ಆಗುತ್ತೆ
545 estu anna raitu
ಯಾವ್ ಊರು ನಿಮ್ಮದು
TRAKSTAR 545 smart 42 HP 7lak TRAKSTAR 545 45hp 7.40 lak From Hassan Karnataka
Super veedio sir
Tq
Hello taka taka..modlu nenu price yelu yella product na...yaru tractor nodila antha thorsoke ogidiya..details Keli videos madodu kalyo modlu
ಗುರು ಟ್ರ್ಯಾಕ್ಟರ್ ಯಾರು ನೋಡಿಲ್ಲ ಅಂತ ಈ ವಿಡಿಯೋ ಮಾಡಿಲ್ಲ ಕೃಷಿ ಮೇಳದಲ್ಲಿ ಯಾವ ಯಾವ ರೀತಿ ಯಂತ್ರೋಪಕರಣ ಟ್ಯಾಕ್ಟರ್ ಬಂದಿದೆ ಅದರ ಬಗ್ಗೆ ವಿಡಿಯೋ ಮಾಡಿದ್ದೀನಿ ಕೆಲವೊಂದು ಬೆಲೆ ಇರುತ್ತೆ ಬೆಲೆಯನ್ನು ಸಹ ತಿಳಿಸಿದ್ದೇನೆ ನಿನಗೆ ಕೃಷಿ ಮೇಳದಲ್ಲಿ ಸಾವಿರಾರು ಜನ ಲಕ್ಷಾಂತರ ಜನ ಬಂದಿರುತ್ತಾರೆ ಅವರು ಎಲ್ಲರಿಗೂ ಡೀಟೇಲ್ಸ್ ಹೇಳ್ತಾ ಕೂತ್ಕೊಳೋ ಡೀಟೇಲ್ಸ್ ಫುಲ್ ಕೇಳ್ತಾ ಕೂತ್ಕೊಂಡ್ರೆ 1:00 ಗಂಟೆ ಆಗುತ್ತೆ ವಿಡಿಯೋ
@Takataktractor RUclips Chanel madidiya andhmele madbeku guru..sumne shoki ge alla video madodu..ondh hudgi video madi akidale ade show li .nodi kalthko
@omsai3920 ನಿನಗೆ ಅವಳದೇ ಚೆನ್ನಾಗಿದ್ರೆ ಅವಳದೇ ಹೋಗಿ ನೋಡು
@@Takataktractor modlu saryagi video mado..amele e ganchali mathgalu adu
@@omsai3920 ಲೋ ನಿಂದು ಏನ್ ಲಾಕ್ ಕ್ವಾಟ್ಲೆ ಶೋಕಿ ಮಾಡೋದು ನಂದು ದುಡ್ಡಲ್ಲಿ ನಾನು ಮಾಡ್ತೀನಿ ನನ್ನಿಷ್ಟ ನನಗೆ ಹೆಂಗ್ ಬೇಕು ಹಂಗ್ ಮಾಡ್ತೀನಿ ವಿಡಿಯೋ ನಿನಗೆ ಇಷ್ಟ ಇದ್ದರೆ ನೋಡು ಗಂಚಲಿ ಮಾತು ಬೇಡ ಅಂತ ಹೇಳೋಕೆ ನೀನು ಯಾವನು ಹೇಳಕ್ಕೆ ನಿನಗೆ ಇಷ್ಟ ಇಲ್ಲ ಅಂತ ನೀನು ವಿಡಿಯೋ ನೋಡ ಬಾ ಅಂತ ನಾನು ದಮ್ಮಯ್ಯ ಹಾಕಿದ್ದಾನೆ ನಿನಗೆ ನಿನ್ ಕೆಲಸ ನಿನ್ ನೋಡ್ಕೋ
ರಾಮನಗರ ಜಿಲ್ಲೆ ಶೋ ರೂಮ್ ಇದ್ಯಾ
@@PradeepKumar-el9qo +91 91645 53121 number ಗೆ contact ಮಾಡಿ
Ede
ವಿಡಿಯೋ ಅದ್ಭುತವಾಗಿತ್ತು ವಿವರಣೆ ಸಂಪೂರ್ಣವಾಗಿ ಕೊಟ್ಟಿದ್ದಾರೆ❤❤ ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ವಿಡಿಯೋವನ್ನು ಅಪ್ಲೋಡ್ ಮಾಡಿ🎉🎉
thank you ನಿಮ್ಮ ಸಹಕಾರ ಪ್ರೋತ್ಸಾಹ ಹೀಗೇ ಇರಲಿ 🙏
@Takataktractor Hmm💥💕
ನಮ್ಮ HONNATHI AGRI MART youtube channel ನಾ ನೋಡಿ ನೀವು tractor ಖರೀದಿ ಮಾಡಿದ್ದೀರಾ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್. ಹಾಗೆ ನೀವು ಕೂಡ youtube channel ನಾ ಮಾಡಿದ್ದೀರಾ ನಿಮ್ಮ channel ಗೆ ನನ್ನ ಪ್ರೋತ್ಸಾಹ ಸದಾ ಕಾಲ ಇರುತ್ತೆ ಧನ್ಯವಾದಗಳು
ಬತ್ತದಗದ್ದೆಗಳು rollihodiyoki ಬರುತ್ತಾ
ಕೆಸರು ಗದ್ದೆ ರೋಟವೇಟರ್ ಕೆಲಸ ಮಾಡೋಕೆ TRAKSTAR 536 4 wheel ಇದೇ
ಸೂಪರ್ ವಿಡಿಯೋ ಸಾರ್
Thank you sir🙏💐
Super 🔥🔥🔥🔥💯💯
Thank you bro
🙏
thank you
ಸಣ್ಣ ಗಾಡಿ ದೊಡ್ಡ ಗಾಡಿ ಯಾವುದು ಇಲ್ಲ ಇದ್ರ ಮುಂದೆ ಪವರ್ ಮೈಲೇಜ್ ಎಲ್ಲಾ ಸೂಪರ್ mr ಪರ್ಫೆಕ್ಟ್ ❤❤
ಹೌದು
Location Please 💫💫
@@Malenadu-Hindustan ಬೇಲೂರು ಅಂಬೇಡ್ಕರ್ ಸರ್ಕಲ್
ಪ್ರೈಸ್
@@deepuskdeepusk1958 5.70 lk x shoorm
Video super 🔥🔥🔥
thank you bro🙏💐
ಈ ಗಾಡಿ ಬಿಟ್ಟರೆ ಬೇರೆ ಯಾವ್ ಗಾಡಿ performens ಇಲ್ಲ ❤
super sir
Super video
tq
531 super ediya
ಸುಪರ್ ಇದೇ ಒಳ್ಳೆಯ ಟ್ರಾಕ್ಟರ್
Super 👍👍👍👍
Tq🙏
Super ❤❤❤❤
Thank you 👍
Super power tractor
tq
Trailor kuda chikkadu appaji nivu nodadre doddadu anta heltidira
ಇಲ್ಲ ಬ್ರೋ ಮಿನಿ ಟ್ಯಾಕ್ಟರ್ ಗೆ ಇದಕ್ಕಿಂತ ಚಿಕ್ಕ ಟ್ರೈಲರ್ ಬರುತ್ತೆ
Namma Hassan tractor showroom 😎
yes bro subscribe my RUclips channel
Super, ಟ್ರಕ್ಷ್ಟರ್ 531,
Thank you 💪
ಬ್ರೋ ನೀನು video ಗೋಸ್ಕರ ಮಾಡಿದಿಯೋ ಅಥವಾ ನಿಜವಾಗಿ ಮಾಡಿದಿಯೋ ಗೊತ್ತಿಲ್ಲ. ಆದ್ರೆ ಪ್ರತಿ ರೈತನ ಮಕ್ಕಳು ಮಾಡಬೇಕಾಗಿದ್ದು ಇದೆ . ರೈತರು ಬಯೋಸೋದು ಇದನ್ನೇ .ಜೈ ಕಿಸಾನ್
ನಾನು ವಿಡಿಯೋ ಗೋಸ್ಕರ ಮಾಡಿದ್ರೆ ಅಪ್ಪಾಜಿ ಹೆಸರಿನಲ್ಲಿ ಟ್ರಾಕ್ಟರ್ ರೀಡಿಸೈನ್ ಮಾಡ್ತಾ ಇರಲಿಲ್ಲ ಬ್ರೋ /ಆದ್ರೆ ಪ್ರತಿ ರೈತನ ಮಕ್ಕಳು ಮಾಡಬೇಕಾಗಿದ್ದು ಇದೆ . ರೈತರು ಬಯೋಸೋದು ಇದನ್ನೇ .ಜೈ ಕಿಸಾನ್ =ಸತ್ಯ
Superb Power idde Gadilli🔥🔥🔥🔥🔥
Thank you 💪
Super power 💪🔥🔥🔥
💪🎁
Bro bumper haksi super agi kanutte matte bumper hako video madi haki
Ok bro ಆದಷ್ಟು ಬೇಗ ಆ ಕ್ಷಣ ಹಾಗೆನ ವಿಡಿಯೋ ಮಾಡ್ತೀನಿ ನೋಡಿ ನೋಡ್ತಾ ಇರಿ
ಬಂಪರ್ ಸ್ವಲ್ಪ ಡಿಸೈನ್ ನಲ್ಲಿ ಹಾಕಿಸಿ ಗಾಡಿ ಮಾತ್ರ ಸೂಪರ್ ಆಗಿ ಕಾಣುತ್ತೆ
Ok bro thankyou ಯಾವ ಡಿಸೈನ್ ಹಾಕಿಸ್ಲಿ?
Anna Trakstar 531 aali 5 tyne cultivator operate maadi matte sensing bagge mahithi kodi please🙏
Ok ಆದಷ್ಟು ಬೇಗ ಮಾಡುತ್ತೆನೆ🙏
anna innu ide reethi videos upload maadi thumba chennagide ( especially Trakstar 531 bagge madi please)
Ok bro
Super video in SoNALIKA tractor
Tq
Super power & performance ❤❤
Thank you 🙏
Super
Nomber kodisir,
Thank you
Super
Thanks
😊😊😊 good luck
Thank you 🙏
ಜೈ ಜವಾನ್ ಜೈ ಕಿಸಾನ್ 🙏💪
🙏
Takatak tractor super trakstar 531
Thank you
Super power 🚜
Thank you
Power of trakstart❤️❤️❤️
Thank you
Super Takatak Tractor ❤❤ Well done ✌️✌️✌️✌️
Thank you 🙏
Neenu clutch sari tulibeku broo
Bro Experience addre Madthare ❤❤
Thank for your information
Super thakath💪👏
Dt worry bro god in your part❤😊
Thank you for your wish
Namaste sir, 🙏
536 back rim size
12 size
ಕಂಬಿ ರೆಡ್ಡಿ ಪೀಸಾ ಅಥವಾ ನೀವು ಮಾಡ್ಸಿದ್ದ
ನಾನೇ ಅಳತೆ ಕೊಟ್ಟು ಮಾಡ್ಸಿದ್ದು
Bro price estu ....enna 20 days nanu 531 gaddi madanna antha edinni plz helli
6 lak 21 thousand with rotawaiter and palrama negilu
❤❤❤ ನೀವು ಟ್ರಾಕ್ಟರ್ ಯೂಟ್ಯೂಬ್ ಚಾನೆಲ್ ನಲ್ಲಿ ರೈತರ ಅಚ್ಚುಮೆಚ್ಚಿನ ಟ್ರಾಕ್ಟರ್ ಗಳ ಬಗ್ಗೆ ವಿಡಿಯೋ ಮಾಡುತ್ತಿರುವುದು ತುಂಬಾ ಖುಷಿಕರ ಸಂಗತಿ ಹೀಗೆ ಮಾಡುತ್ತೀರಿ ನಮ್ಮ ಬೆಂಬಲ ನಿಮಗೆ ಸದಾ ಇದ್ದೇ ಇರುತ್ತದೆ ❤❤🧡💛💚💙💜🤎
super best tractor youtube channel
Amazing super videos
Thank you sir🙏