- Видео 76
- Просмотров 40 710
Shree puttaraja krupa sagara
Добавлен 14 июл 2018
ಬಸವರಾಜ ಜೆ ಭಂಟನೂರ ಕೆಂಭಾವಿ
ದೂರದರ್ಶನ ಚಂದನದಲ್ಲಿ ಹಾಡಿದ ಶ್ರೀ ಅಲ್ಲಮ ಪ್ರಭುದೇವರ ವಚನ ಸಂಗೀತ ಮತ್ತು ಗಾಯನ ಶ್ರೀ ಬಸವ ರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಮತ್ತು ರಾಜ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರು ಸಂಗೀತ ಶಿಕ್ಷಕರು ಕೆಂಭಾವಿ ತಾ,ಸುರಪುರ ಜೆ,ಯಾದಗಿರಿ ಮೊ9535035153 ತಬಲಾದಲ್ಲಿ ಶ್ರೀ ಜಡೇಶ ದೇಸಾಯಿ ಕಲ್ಲೂರ ಅಂತರಾಷ್ಟ್ರೀಯ ಕಲಾವಿದರು ಕಲಬುರಗಿ ಕೀಬೋರ್ಡ್, ಕುಂಬ್ಳೆ ಸರ್ ಬೆಂಗಳೂರು ,ಕೊಳಲು,ಶ್ರೀ ಶಿವಲಿಂಗಪ್ಪ ರಾಜಾಪೂರ, ಪ್ಯಾಡದಲ್ಲಿ,ರಾಜೇಶ ಪಡಿಯಾರ್
Просмотров: 312
Видео
ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಕೆಂಭಾವಿ
Просмотров 28814 дней назад
ದೂರದರ್ಶನ ಚಂದನದಲ್ಲಿ ಹಾಡಿದ ವಚನ ರಾಗಸಂಯೋಜನೆ ಮತ್ತು ಗಾಯನ,ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಸಂಗೀತ ಶಿಕ್ಷಕರು ಮತ್ತು ರಾಜ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಮಾಜಿ ಸದಸ್ಯರು ಸುಗಮ ಸಂಗೀತ ಎ ಗ್ರೇಡ್ ಪಡೆದವರು ,ತಬಲಾ,ಶ್ರೀ ಜಡೇಶ ದೇಸಾಯಿ ಕಲ್ಲೂರ ಅಂತಾರಾಷ್ಟ್ರೀಯ ಕಲಾವಿದರು ಕಲಬುರಗಿ, ಕೀಬೋರ್ಡ್, ಶ್ರೀ ಕಾಂಬ್ಳೇ ಸರ್ ಬಾನ್ಸೂರಿ,ಶ್ರೀ ಶಿವಲಿಂಗ ಪ್ಪ ರಾಜಾಪೂರ ಬೆಂಗಳೂರು ರಿದಂಪ್ಯಾಡ್,ರಾಜೇಶ ಪಡಿಯಾರ್
ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಕೆಂಭಾವಿ
Просмотров 65314 дней назад
ದೂರದರ್ಶನ ಚಂದನದಲ್ಲಿ ಶ್ರೀ ಎಡಯೂರು ಸುದ್ದಲಿಂಗೇಶ್ವರರವಚನ ರಗಸಂಯೋಜನೆ ಮತ್ತು ಗಾಯನ ಬಸವರಾಜ ಜೆ ಭಂಟನೂರ ಸಂಗೀತ ಶಿಕ್ಷಕರು ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರು ಕೆಂಭಾವಿ ,ತಾ,ಸುರಪುರ ,ಜಿ,ಯಾದಗಿರಿ ತಬಲಾದಲ್ಲಿ ,ಎ ಗ್ರೇಡ್ ಕಲಾವಿದರಾದ,ಶ್ರೀ ಜಡೇಶ ದೇಸಾಯಿ ಕಲ್ಲೂರ ಕಲಬುರ್ಗಿ,ಕೀಬೋರ್ಡ್, ಕಾಂಬ್ಳೆಸರ್ ಬೆಂಗಳೂರು ಪ್ಯಾಡ್ ,ಶ್ರೀ ರಾಜೇಶ ಪಡಿಯಾರ ತಾನ್ ಪುರ ಖ್ಯಾತ ಗಾಯಕರು ಅನೇಕ ಧ್ವನಿಸುರುಳಿಗಳಿಗೆ ಧ್ವನಿಯಾದವರು ಶ್ರೀ ವೆಂಕಟೇಶ ಆಲ್ ಕೋಡ್ ಬೆಂಗಳೂರು ಗದಗ,
ಬಸವರಾಜ ಜೆ ಭಂಟನೂರ ಶ್ರೀ ಢವಳಗಿಯ ಮಡಿವಾಳೇಶ್ವರರ ಭಕ್ತಿಗೀತೆ
Просмотров 41721 день назад
ಶ್ರೀ ಢವಳಗಿ ಮಡಿವಾಳೇಶ್ವರರ ಭಕ್ತಿಗೀತೆ ರಚನೆ,ಶ್ರೀ ಬಸವಪ್ರಭುದೇವರು ತಾಳಿಕೋಟಿ ಸಂಗೀತ, ಸಂಯೋಜನೆ ಶ್ರೀ ವೆಂಕಟೇಶ ಆಲಕೋಡ್ ಗದಗ,ಬೆಂಗಳೂರು ರಾಗ,ಸಂಯೋಜನೆ ಶ್ರೀ ಬಸವರಾಜ ಜೆ ಭಂಟನೂರ ಮತ್ತು ರಾಜ್ಯ ಕರ್ನಾಟಕ, ಸಂಗೀತ ಮತ್ತು ನೃತ್ಯ ಅಕಾಡೆಮಿಯ ಮಾಜಿ ಸದಸ್ಯರು ಹಾಗೂ ಸಂಗೀತ ಶಿಕ್ಷಕರು ಕೆಂಭಾವಿ ,ತಾ ಸುರಪುರ ಜಿ,ಯಾದಗಿರಿ ಮೊ9535035153
ಬಸವರಾಜ ಜೆ ಭಂಟನೂರ ಸಂಗೀತ ಶಿಕ್ಷಕರು ಕೆಂಭಾವಿ
Просмотров 1,4 тыс.28 дней назад
ದಿನಾಂಕ06/12/2024 ರಂದು ಸುರಪುರದ ಶ್ರೀ ಸೂಗೂರೇಶ್ವರ ದೇವಸ್ಥಾನದಲ್ಲಿ ನಡೆದ ಸಂಗೀತ ಕಾರ್ಯ ಕ್ರಮದಲ್ಲಿ ,ಶ್ರೀ ಬಸವರಾಜ ಜೆ ಭಂಟನೂರ ಕೆಂಭಾವಿ ಇವರು ಹಾಡಿದ ,ರಾಗ ಮಾರುಬಿಹಾಗ ,ವಿಲಂಬಿತ್ ಏಕ್ತಾಲ ,ತಬಲಾಸಥಿ,ಶ್ರೀ ಈಶ್ವರ ಬಡಿಗೇರ್ ಹಾಗೂ ಹಾರ್ಮೋನಿಯಂ ಸಾಥಿ ಶ್ರೀ ದೀಪಕ್ ಸಿಂಗ್ ಹಜೇರಿ ,ತಾಳಿಕೋಟಿ ,ಹಾಡೀದ,ರಾಗ
ಬಸವರಾಜ ಜೆ ಭಂಟನೂರ ,ರಚನೆ ಬಸವಪ್ರಭು ದೇವರು ತಾಳಿಕೋಟಿ
Просмотров 82Месяц назад
ಢವಳಗಿಯಶ್ರೀ ಮಡಿವಾಳೇಶ್ವರ ಭಕ್ತಿ ಗೀತೆ ,ಸಂಗೀತ, ಶ್ರೀ ವೆಂಕಟೇಶ ಆಲಕೋಡ್ ,ಗಾಯನ ಮತ್ತು ರಾಗ,ಸಂಯೋಜನೆ ಶ್ರೀ ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಮತ್ತು ರಾಜ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರು ಮಾಜಿ ಹಾಗೂ ಸಂಗೀತ ಶಿಕ್ಷಕರು ಕೆಂಭಾವಿ ,ತಾ ಸುರಪುರ, ಜೀ,ಯಾದಗಿರಿ ,
ರಾಗ ,ಬೃಂದಾವನಿಸಾರಂಗ ವಿ ಏಕ್ತಾಲ ವಿಜಯಪುರ
Просмотров 532Месяц назад
ದಿನಾಂಕ 20/11/2024 ರಂದು ಡಾ ಪಂ ಪುಟ್ಟರಾಜ ಕವಿ ಗವಾಯಿಗಳ 14 ನೇ ಪುಣ್ಯಸ್ಮರಣೋತ್ಸವ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಸಂಗೀತ ಕಾರ್ಯ ಕ್ರಮದಲ್ಲಿ ಶ್ರೀ ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಸಂಗೀತ ಶಿಕ್ಷಕರು ಕೆಂಭಾವಿ ಇವರು ಹಾಡಿದ,ರಾಗ, ಬೃಂದಾವನಿಸಾರಂಗ ವಿ ಏಕ್ತಾಲ ತಬಲಾಸಾಥಿ,ಶ್ರೀ ಬಸವಂತ್ರಾಯ ಹೂಗಾರ ವಂದಲಿ ವಿಜಯಪುರ ,ಹಾರ್ಮೋನಿಯಂ ಸಾಥ್ ,ಶ್ರೀ ಪ್ರಭುಗುಡ್ಡದ ಗೊಳಸಂಗಿ
ಬಸವರಾಜ ಜೆ ಭಂಟನೂರ ಪುರಂದರದಾಸರ ಕೃತಿ
Просмотров 124Месяц назад
ಹುಣಸಗಿತಾಲೂಕಿ ಕೂಡಲಗಿ ಸುಕ್ಷೇತ್ರದಲ್ಲಿ ಶ್ರೀ ಶಾಂತಾನಂದ ಸರಸ್ವತಿ ಯತಿಗಳ ಜಾತ್ರಾಮಹೋತ್ಸವದಲ್ಲಿ ಹಾಡಿದ ಗೀತೆ ಸಂಗೀತ ಮತ್ತು ಗಾಯನ ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಮಾಜಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು ಹಾಗೂ ಸಂಗೀತ ಶಿಕ್ಷಕರು ಕೆಂಭಾವಿ ,ತಾ ಸುರಪುರ ಜಿ,ಯಾದಗಿರಿ ಮೊ9535035153 ತಬಲಾದಲ್ಲಿ ಯಮನೂರೇಶ ಹೆಗ್ಗಣದೊಡ್ಡಿ ದಿನಾ 11/11/2024 ರಂದು ಹಾಡಿದ್ದು
ಅಮ್ಮಾ ಅಮ್ಮಾ ಮಹಾ ಮಾತೆ ಮಾಣಿಕ್ಯಮ್ಮ ರಾಗ ಸಂಯೋಜನೆ ಸಂಗೀತ ಬಸವರಾಜ ಜೆ ಭಂಟನೂರ
Просмотров 290Месяц назад
ಕೂಡಲಗಿ ಕ್ಷೇತ್ರದ ಬಾಬಾಮಹಾರಾಜರ ಮಠದ ಮಾಹಾತಾಯಿ ಮಾಣಿಕ್ಯ ಮ್ಮ ನವರ ಗೀತೆ ರಚನೆ,ಮೃತ್ಯುಂಜಯ ಮಾಹಾರಾಜರು ಕೂಡಲಗಿ ಮಠ ರಾಗಸಂಯೋಜನೆ ಮಾಡಿಹಾಡಿದವರು ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಮತ್ತು ಮಾಜಿ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯರು ಸಂಗೀತ ಶಿಕ್ಷಕರು ಕೆಂಭಾವಿ ಮೊ,9535035153
ಇದುವೆ ಕೈಲಾಸ ನೋಡಿರಿ ಕೂಡಲಗಿ ಕ್ಷೇತ್ರ ಗಾಯನ ಸಂಗೀತ ಬಸವರಾಜ ಜೆ ಭಂಟನೂರ ಕೆಂಭಾವಿ
Просмотров 2742 месяца назад
ಹುಣಸಗಿ ತಾಲೂಕಿನ ಸುಕ್ಷೇತ್ರ ಕೂಡಲಗಿಯ ಶ್ರೀ ಶಾಂತಾನಂದ ಸರಸ್ವತಿ ಬಾಬಾ ಮಹಾರಾಜರ ಮಠದ ಕುರಿತು ಗೀತ ರಚನೆಯನ್ನು ಶ್ರೀ ಮೃತ್ಯುಂಜಯ ಮಹಾರಾಜರು ಕೂಡಲಗಿಮಠ ರಾಗ ಸಂಯೋಜನೆ ಮಾಡಿಹಾಡಿದವರು ಶ್ರೀ ಬಸವರಾಜ ಜೆ ಭಂಟನೂರ ಆಕಾಶವಾಣಿ ದೂರದರ್ಶನ ಕಲಾವಿದರು ಮಾಜಿ ರಾಜ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರು ಮತ್ತು ಸಂಗೀತ ಶಿಕ್ಷಕರು ಕೆಂಭಾವಿ ಮೊ,9535035153
ಕೂಡಲಗಿ ಪುರವಾಸ ಸಂಗೀತ, ಮತ್ತು ಗಾಯನ ಬಸವರಾಜ ಜೆ ಭಂಟನೂರ ಸಾಹಿತ್ಯ, ಶ್ರೀ ಮೃತ್ಯುಂಜಯ ಮಹಾರಾಜರು
Просмотров 3262 месяца назад
ಹುಣಸಗಿ ತಾಲೂಕಿನ ಬಾಬಾ ಮಹಾರಾಜ ಮಠದ ಪೂಜ್ಯ ಶ್ರೀ ಶಾಂತಾನಂದ ಯತಿಶ್ವರರ ಹಾಡು ರಚನೆ ಪೂಜ್ಯ ಶ್ರೀ ಮೃತ್ಯುಂಜಯ, ಮಾಹಾರಾಜರು ಬಾಬಾ ಮಹಾರಾಜ ಮಠ ಕೂಡಲಗಿ ಅವರು ಗಾಯನ ಮತ್ತು ಸಂಗೀತ, ಬಸವರಾಜ ಜೆ ಭಂಟನೂರ ಆಕಾಶವಾಣಿ, ದೂರದರ್ಶನ ಕಲಾವಿದರು ಸಂಗೀತ ಶಿಕ್ಷಕರು, ಹಾಗೂ ಮಾಜಿ ರಾಜ್ಯಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರು ಕೆಂಭಾವಿ ಮೊ 9535035153
ಯೋಗಿಬರತಾನೋ ಗುರು ಬಾಬಾ ಬರತಾನೋ
Просмотров 5082 месяца назад
ಸುರಪುರ ತಾಲೂಕಿನ ಮಾಹಾನ್ ಕ್ಷೇತ್ರ ಕೂಡಲಗಿಯ ಶ್ರೀ ಶಾಂತಾನಂದ ಸರಸ್ವತಿ ಯತಿಗಳಾರಾಧನಾಮಹೋತ್ಸವ ಮತ್ತು ಜಾತ್ರಾಮಹೋತ್ಸವದ ನಿಮಿತ್ಯ ಈ ಹಾಡು ,ರಚನೆ, ಶ್ರೀ ಮೃತ್ಯುಂಜಯ ಮಹಾರಾಜರು ಕೂಡಲಗಿಯ ಮಠ ಗಾಯನ, ಹಾಗೂ ರಾಗಸಂಯೋಜನೆ ,ಶ್ರೀ ಬಸವರಾಜ ಜೆ ಭಂಟನೂರ ಆಕಾಶವಾಣಿ, ದೂರದರ್ಶನ ಕಲಾವಿದರು, ಸಂಗೀತ ಶಿಕ್ಷಕರು ಕೆಂಭಾವಿ
ಭಾವಗೀತೆ ಕವಿ,ಚನ್ನವೀರ ಕಣವಿ ರಾಗ ಸಂಯೋಜನೆ ಮತ್ತು ಗಾಯನ ಬಸವರಾಜ ಜೆ ಭಂಟನೂರ ಕೆಂಭಾವಿ
Просмотров 3992 месяца назад
ದಿನಾಂಕ 09/10/2024 ರಂದು ನಡೆದ ವಿಶ್ವವಿಖ್ಯಾತ ಮೈಸೂರು ದಸರಾಉತ್ಸವದಲ್ಲಿ ಗಾನಭಾರತಿ ವೇದಿಕೆಯಲ್ಲಿ ಶ್ರೀ ಮತಿ ವಚನಶ್ರೀ ಯಾದಗಿರಿ ಇವರ ತಂಡದಲ್ಲಿ ಹಾಡಿದ ಭಾವಗೀತೆ ಬಾನಂಗಣದಲಿ ಕಂಕಣ ಕಟ್ಟಿದೆ ,ಕವಿ ಚನ್ನವೀರ ಕಣವಿ ಗಾಯನ ಮತ್ತು ಸಂಗೀತ ಸಂಯೋಜನೆ ಶ್ರೀ ಬಸವರಾಜ ಜೆ ಭಂಟನೂರ ಆಕಾಶವಾಣಿ ಮತ್ತು ದೂರದರ್ಶನ ಹಾಗೂ ಮಾಜಿ ರಾಜ್ಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು ಬೆಂಗಳೂರು ಸಂಗೀತ ಶಿಕ್ಷಕರ ಕೆಂಭಾವಿ ಸಹವಾದ್ಯಗಾರರು ಕೀಬೋರ್ಡ್ಶ ಶ್ರೀ, ರವಿಶಂಕರ್ ಮೈಸೂರು ,ತಬಲಾ,ಶ್ರೀ ಸುಜಿನೇಂದ್ರ...
ಭಾವಗೀತೆ ಕವಿ,ಡಿ ಎಸ್ ಕರ್ಕಿಯವರದು ,ರಾಗ ಸಂಯೋಜನೆ ಮತ್ತು ಗಾಯನ, ಶ್ರೀ ಬಸವರಾಜ ಜೆ ಭಂಟನೂರ
Просмотров 4572 месяца назад
ದಿನಾಂಕ 09/10/2024 ರಂದು ವಿಶ್ವವಿಖ್ಯಾತಮೈಸೂರು ದಸರಾ ಉತ್ಸವದ ಅಂಗವಾಗಿ ಶ್ರೀ ಮತಿ ವಚನಶ್ರೀ ಬಿ ಪೂಜಾರಿ ,ಭಂಟನೂರ ಕೆಂಭಾವಿ ,ಸಾ,ಕೂಡಲಗಿ ,ತಾಲೂಕು,ಜೇವರ್ಗಿ ಜಿ,ಕಲಬುರಗಿ ಇವರ ತಂಡದಿಂದ ಮೈಸೂರಿನ ಗಾನಭಾರತಿ,ವೇದಿಕೆಯಲ್ಲಿ ಸುಗಮ ಸಂಗೀತ ಕಾರ್ಯ ಕ್ರಮದಲ್ಲಿ ಶ್ರೀ ಬಸವರಾಜ ಜೆ ಭಂಟನೂರ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು ಹಾಗೂ ಮಾಜಿಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯರು ,ಸಂಗೀತ ಶಿಕ್ಷಕರು ಕೆಂಭಾವಿ ಇವರು ರಾಗಸಂಯೋನೆ ಮಾಡಿಹಾಡಿದ,ಭಾವಗೀತೆ ,ಕವಿ ಡಿ ಎಸ್ ಕರ್ಕಿ,ಕೀಬೋರ್ಡ್, ...
ಭಾವಗೀತೆ
Просмотров 3692 месяца назад
ದಿನಾಂಕ 09/10/2024/ಮೈಸೂರು ದಸರಾ ಉತ್ಸವದಲ್ಲಿ ,ಗಾನಭಾರತಿ ವೇದಿಕೆಯಲ್ಲಿ, ಶ್ರೀ ಮತಿ ವಚನಶ್ರೀ ಬಿ ಪೂಜಾರಿ ಭಂಟನೂರ, ಕೆಂಭಾವಿ ಸಾ,ಕೂಡಲಗಿ ಇವರಿಂದ ಭಾವಗೀತೆ ಮತ್ತು ಜತೆ ವಾದ್ಯಗಾರರು ,ಶ್ರೀ ಬಸವರಾಜ ಜೆ ಪೂಜಾರಿ ಭಂಟನೂರ, ಆಕಾಶವಾಣಿ, ದೂರದರ್ಶನ ಕಲಾಸವಿದರು ಕೆಂಭಾವಿ ತಾ,ಸುರಪುರ, ಜಿ,ಯಾದಗಿರಿ ಕೀಬೋರ್ಡ್, ಶ್ರೀ ರವಿಶಂಕರ್ ಮೈಸೂರು, ತಬಲಾ,ಸುಜಿನೇಂದ್ರ ಮೈಸೂರು ಹಾಗೂ ಶ್ರೀ ಪರಶುರಾಮ ಜೆ ಪೂಜಾರಿ ಭಂಟನೂರ ಸಂಗೀತ ಶಿಕ್ಷಕರು ಬಸವನಗುಡಿ ಪ್ರೌಢಶಾಲೆ ಬೆಂಗಳೂರು
ಶ್ರೀ ಮತಿ ವಚನಶ್ರೀ ಬಿ ಪೂಜಾರಿ ಭಂಟನೂರ ಸಾ,ಕೂಡಲಗಿ ,ತಾ,ಜೇವರ್ಗಿ ಶ್ರೀ ಅಲ್ಲಮ ಪ್ರಭುದೇವರ ವಚನ ,
Просмотров 4612 месяца назад
ಶ್ರೀ ಮತಿ ವಚನಶ್ರೀ ಬಿ ಪೂಜಾರಿ ಭಂಟನೂರ ಸಾ,ಕೂಡಲಗಿ ,ತಾ,ಜೇವರ್ಗಿ ಶ್ರೀ ಅಲ್ಲಮ ಪ್ರಭುದೇವರ ವಚನ ,
ಬಸವೇಶ್ವರರ ವಚನ ರಾಗ ಮಾಲಕೌಂಸ್ ,ತ್ರಿತಾಲ,
Просмотров 2793 месяца назад
ಬಸವೇಶ್ವರರ ವಚನ ರಾಗ ಮಾಲಕೌಂಸ್ ,ತ್ರಿತಾಲ,
ಯೋಗದ ಕುರಿತು ಕವನ ರಚನೆ ಪ್ರೋ,ಶ್ರೀ ಚಂದ್ರಗೌಡ ಕುಲಕರ್ಣಿ ತಾಳಿಕೋಟಿ,
Просмотров 1143 месяца назад
ಯೋಗದ ಕುರಿತು ಕವನ ರಚನೆ ಪ್ರೋ,ಶ್ರೀ ಚಂದ್ರಗೌಡ ಕುಲಕರ್ಣಿ ತಾಳಿಕೋಟಿ,
ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ದಿನಾಂಕ 16/09/2024 ಗಣಪತಿಯ ಸನ್ನಿಧಾನದಲ್ಲಿ
Просмотров 2083 месяца назад
ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ದಿನಾಂಕ 16/09/2024 ಗಣಪತಿಯ ಸನ್ನಿಧಾನದಲ್ಲಿ
ದಿನಾಂಕ 16/09/2024 ರಂದು ಗದುಗಿನಲ್ಲಿ ಹಾಡದ,ರಾಗ,ದುರ್ಗಾ ದೃತ್ಏಕ್ತಾಲ ತರಾನ
Просмотров 2943 месяца назад
ದಿನಾಂಕ 16/09/2024 ರಂದು ಗದುಗಿನಲ್ಲಿ ಹಾಡದ,ರಾಗ,ದುರ್ಗಾ ದೃತ್ಏಕ್ತಾಲ ತರಾನ
ಬಂದದ್ದು ಪಾಡಾಯಿತು ತತ್ವಪದ ಬಸವರಾಜ ಜೆ ಭಂಟನೂರ
Просмотров 1,3 тыс.3 месяца назад
ಬಂದದ್ದು ಪಾಡಾಯಿತು ತತ್ವಪದ ಬಸವರಾಜ ಜೆ ಭಂಟನೂರ
ದಯಾಘನಾ ಕಮಲಾ ವರನಾ ಕುರುಕ್ಷೇತ್ರ ನಾಟಕದ ಗೀತೆ
Просмотров 3623 месяца назад
ದಯಾಘನಾ ಕಮಲಾ ವರನಾ ಕುರುಕ್ಷೇತ್ರ ನಾಟಕದ ಗೀತೆ
ಭೈರವಿ ರಾಗದಲ್ಲಿ ಬಸವೇಶ್ವರರ ವಚನ ಶ್ರೀ ಬಸವರಾಜ ಜೆ ಪೂಜಾರಿ ಭಂಟನೂರ
Просмотров 3054 месяца назад
ಭೈರವಿ ರಾಗದಲ್ಲಿ ಬಸವೇಶ್ವರರ ವಚನ ಶ್ರೀ ಬಸವರಾಜ ಜೆ ಪೂಜಾರಿ ಭಂಟನೂರ
ರಾಗ,ಮಧುಕೌಂಸ ಶ್ರೀ ಬಸವೇಶ್ವರರ ವಚನ ತಾಳ,ಪಂಜಾಬಿ ಶ್ರೀ ಬಸವರಾಜ ಜೆ ಭಂಟನೂರ
Просмотров 3494 месяца назад
ರಾಗ,ಮಧುಕೌಂಸ ಶ್ರೀ ಬಸವೇಶ್ವರರ ವಚನ ತಾಳ,ಪಂಜಾಬಿ ಶ್ರೀ ಬಸವರಾಜ ಜೆ ಭಂಟನೂರ
ಡಿ ದೇವರಾಜ ಅರಸರ ಜಯಂತಿ ಪ್ರಯುಕ್ತ ಸಂಗೀತ , ಅವರ ಗೀತೆಗಳು
Просмотров 3214 месяца назад
ಡಿ ದೇವರಾಜ ಅರಸರ ಜಯಂತಿ ಪ್ರಯುಕ್ತ ಸಂಗೀತ , ಅವರ ಗೀತೆಗಳು
ಮಹಾತ್ಮ ಗಾಂಧೀಜಿ ಯವರ ಹಾಡು ಹಾಡಿದವರು ಶ್ರೀ ಬಸವರಾಜ ಜೆ ಭಂಟನೂರ ರಚನೆ ಶ್ರೀ ಕೆ ,ಲಿಂಗಯ್ಯ ನವರು ತುರುವನೂರು
Просмотров 634 месяца назад
ಮಹಾತ್ಮ ಗಾಂಧೀಜಿ ಯವರ ಹಾಡು ಹಾಡಿದವರು ಶ್ರೀ ಬಸವರಾಜ ಜೆ ಭಂಟನೂರ ರಚನೆ ಶ್ರೀ ಕೆ ,ಲಿಂಗಯ್ಯ ನವರು ತುರುವನೂರು
🙏🙏
🙏🙏
Super anna❤
Super 👌
Superi sir
super sir.very very nice sir. thank you very much sir ❤
🙏🙏🙏🙏sir
🙏🙏🙏🙏
Super vachanashree akka
adbhutavagi haadiddiri sir🙏
🙏🙏🙏🙏ನಮಸ್ಕಾರ ಗುರುಗಳೇ ತುಂಬಾ ಚೆನ್ನಾಗಿ ಹಾಡಿದ್ದೀರ sir ನಾವು ಚೌಡೇಶ್ವರಿ ಭಜನಾ ಮಂಡಳಿ ನಗನೂರ
🙏🙏
🙏🏽🙏🏽🙏🏽🙏🏽🙏🏽🙏🏽
Anna super
ಸೂಪರ್ ರೀ ಸರ್
🙏🙏
Bantnoor.avrige.dhanyawadagalu.hagu.tabala.wadakarigu
Supper sir
Super 👌👌👌👌❤❤
🙏💐
Super sir 🌹🌹🙏
🙏🙏
ತುಂಬಾ ಚನ್ನಾಗಿ ಹಾಡಿದ್ದೀರಾ
🙏🙏
ಶ್ರೀ ಕೃಷ್ಣ ಶಾಂತ ಬಾಬಾ ಮಹಾರಾಜರ ಆಶೀರ್ವಾದ ನಿಮಗೆ ಸದಾ ಇರಲೆಂದು ಹಾರೈಸುವವು❤ ಧನ್ಯವಾದಗಳು
🙏🙏
ಸಾರ್. 👌👌👍🏻👍🏻ಹಾಡು ತುಂಬಾ ಚೆನ್ನಾಗಿ ರೆಕಾರ್ಡ್ ಆಗಿದೆ. ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ. ಅದಕ್ಕಾಗಿ ತಮಗೆ ಹೃತ್ಪೂರ್ವಕ ಧನ್ಯವಾದಗಳು sir🙏
❤🙏❤
🙏🙏🙏
Super. Sir
👌👌👍🏻🙏
🙏🙏
👌🙏👌
💐🙏🙏
ಸೂಪರ್ ಸಾರ್. ನಿಮ್ಮ ಈ ಮಧುರ ಕಂಠ ದ ಹಾಡಿಗೆ ಹೃತ್ಪೂರ್ವಕ ಧನ್ಯವಾದಗಳು ಸಾರ್ ❤
Wonderfull singing sir bhavageete🎉🎊💐🙏
ನಮ್ಮ ಊರಿನ ಗಾನಶ್ರೀ ಸೂಪರ್ ಮಾಮ್ ❤️👌
ಉತ್ತಮ ಸುಂದರ ಗಾಯನ ಸೊಗಸಾದ ಗಾಯನ 👌💐
🙏🙏
🎉
🙏
🙏🙏🙏
🎉🎉🎉🎉🎉
🙏🙏💐💐
🙏🙏
❤❤❤❤
❤❤super sir ❤❤
🙏
🙏🙏
🙏🙏🙏