- Видео 836
- Просмотров 85 508 393
Namma Aduge Nimma Ruchi
Индия
Добавлен 28 май 2019
ಹೆಲೋ ಸ್ನೇಹಿತರೆ, ನಮ್ಮಲ್ಲಿ ಟ್ರೆಡಿಷನಲ್ ಬ್ರೇಕ್ಫಾಸ್ಟ್ ರೆಸಿಪಿಗಳು, ಸಿಹಿ ತಿನಿಸುಗಳು, ದಿನನಿತ್ಯದ ಅಡುಗೆಗಳು ಮತ್ತು ದಿನಾ ಒಂದೇ ತರ ಮಾಡುವ ಬದಲು ಅದನ್ನೇ ಮನೆಯಲ್ಲಿ ಸುಲಭವಾಗಿ ಸಿಗುವ ಪದಾರ್ಥಗಳನ್ನು ಬಳಸಿ, ಸರಳವಾದ, ರುಚಿಯಾದ, ಹೊಸರುಚಿಯನ್ನು ಮಾಡುವುದು ನನ್ನ ಹವ್ಯಾಸ. ಹೀಗೆ ಮಾಡಿದಾಗ ರುಚಿಯಾಗಿ ಬಂದಿರುವ ಅಡುಗೆಗಳನ್ನು, ನಿಮ್ಮ ಜೊತೆ ಹಂಚಿಕೊಳ್ಳುವುದು ನಮ್ಮ ಉದ್ದೇಶ. ನಮ್ಮ ಚಾನೆಲ್ ಗೆ "Subscribe" ಮಾಡಿದ್ರೆ ನಾವು ಹಾಕುವ ಎಲ್ಲಾ ರೆಸಿಪಿಗಳು ನಿಮ್ಮ ಮೊಬೈಲ್ನಲ್ಲಿ ಬರುತ್ತವೆ. ಇಷ್ಟವಾದಲ್ಲಿ "Like", ನಿಮ್ಮ ಪ್ರೀತಿಪಾತ್ರರಿಗೆ 'Share' ಮಾಡಿ, "Comment" ಮಾಡುವುದರ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ........ ಇಂತಿ ಪ್ರೀತಿಯಿಂದ,
Namma Aduge nimma Ruchi
( ನಮ್ಮ ಅಡುಗೆ ಮನೆಯಿಂದ, ನಿಮಗೆ ಬೇಕಾದ ರುಚಿಯನ್ನು ಕೊಡಲು ಬಯಸುವವರು)
Namma Aduge nimma Ruchi
( ನಮ್ಮ ಅಡುಗೆ ಮನೆಯಿಂದ, ನಿಮಗೆ ಬೇಕಾದ ರುಚಿಯನ್ನು ಕೊಡಲು ಬಯಸುವವರು)
ದಿಡೀರ್ ಮೆಂತ್ಯ ಸೊಪ್ಪಿನ ದೋಸೆ | Dose Recipe In Kannada |How To Make Instant Dosa | Healthy Breakfast
ದಿಡೀರ್ ಮೆಂತ್ಯ ಸೊಪ್ಪಿನ ದೋಸೆ | Dose Recipe In Kannada |How To Make Instant Dosa | Healthy Breakfast.
.
.
.
#nammaadugenimmaruchi #dosa #dose #inkannada #breakfast #healthyrecipes #southindianbreakfast #instantdosa
facebook: Namma-Aduge-Nimma-Ruchi-2290210107893681/
.
.
.
#nammaadugenimmaruchi #dosa #dose #inkannada #breakfast #healthyrecipes #southindianbreakfast #instantdosa
facebook: Namma-Aduge-Nimma-Ruchi-2290210107893681/
Просмотров: 895
Видео
ಅವಲಕ್ಕಿ ಕಡಬು ಮತ್ತು ಅಕ್ಕಿ ಕಡುಬು ಮಾಡುವ ಸರಿಯಾದ ವಿಧಾನ | Avalakki Kadubu & Rice Kadubu Recipes| Breakfast
Просмотров 2,9 тыс.9 часов назад
ಅವಲಕ್ಕಿ ಕಡಬು ಮತ್ತು ಅಕ್ಕಿ ಕಡುಬು ಮಾಡುವ ಸರಿಯಾದ ವಿಧಾನ | Avalakki Kadubu & Rice Kadubu Recipes| Breakfast. . . . #breakfast #nammaadugenimmaruchi #Kadubu #healthybreakfast #steamed #cooking #healthyrecipes #recipes . facebook: Namma-Aduge-Nimma-Ruchi-2290210107893681/
ಇಡ್ಲಿ,ದೋಸೆ, ಶ್ಯಾವಿಗೆ ಊಟದ ಜೊತೆ ಅಣಬೆ ಸಾಂಬಾರ್ | How To Make Mushroom Sambar Recipe | Anabe Sambar
Просмотров 79214 часов назад
ಇಡ್ಲಿ ದೋಸೆ ಶಾವಿಗೆ ಊಟದ ಜೊತೆ ಅಣಬೆ ಸಾಂಬಾರ್ | How To Make Mushroom Sambar Recipe | Anabe Sambar . . . facebook: Namma-Aduge-Nimma-Ruchi-2290210107893681/ . #nammaadugenimmaruchi #food #cooking #sambar #mashroom #anabe #curry #gravy #sidedish #saru
ಪರ್ಫೆಕ್ಟ್ ತೆಳ್ಳಗೆ ಮೃದು ನೀರ್ ದೋಸೆ ಮತ್ತು ನೀರ್ ಚಟ್ನಿ | How To Make Neer Dose with Chutney Recipe
Просмотров 4,3 тыс.День назад
ಪರ್ಫೆಕ್ಟ್ ತೆಳ್ಳಗೆ ಮೃದು ನೀರ್ ದೋಸೆ ಮತ್ತು ನೀರ್ ಚಟ್ನಿ | How To Make Neer Dose with Chutney Recipe . . . facebook: Namma-Aduge-Nimma-Ruchi-2290210107893681/. . #food #nammaadugenimmaruchi #cooking #recipes #dose #neerdose #breakfast #chutney #neerdosa
ಆರೋಗ್ಯಕರ ಒತ್ತು ಶಾವಿಗೆ ಟೊಮೆಟೊ ಬಾತ್ ಒಂದ್ಸಲ ತಿಂದ್ರೆ ಜೀವನಪರ್ಯಂತ ರುಚಿ ಮರೆಯೋದಿಲ್ಲ|Ottu Shavige Tomato Bath
Просмотров 1,3 тыс.День назад
ಆರೋಗ್ಯಕರ ಒತ್ತು ಶಾವಿಗೆ ಟೊಮೆಟೊ ಬಾತ್ ಒಂದ್ಸಲ ತಿಂದ್ರೆ ಜೀವನಪರ್ಯಂತ ರುಚಿ ಮರೆಯೋದಿಲ್ಲ| Ottu Shavige Tomato Bath. . facebook: Namma-Aduge-Nimma-Ruchi-2290210107893681/. . #nammaadugenimmaruchi #food #indianfood #cooking #recipe #kitchen #breakfast #akkishavige #shavige #tomatobath #tomatorice #healthybreakfast #healthy
ದಿಡೀರ್ ಅಕ್ಕಿ ಹಿಟ್ಟು ಸಾದಾ ದೋಸೆ (10 ನಿಮಿಷದಲ್ಲಿ) | How To Make Rice Dosa Recipe|Instant Breakfast
Просмотров 10 тыс.14 дней назад
ದಿಡೀರ್ ಅಕ್ಕಿ ಹಿಟ್ಟು ಸಾದಾ ದೋಸೆ (10 ನಿಮಿಷದಲ್ಲಿ) | How To Make Rice Dosa Recipe| Instant Breakfast. . facebook: Namma-Aduge-Nimma-Ruchi-2290210107893681/. . . #nammaadugenimmaruchi #cooking #indianfood #food #recipe #kitchen #breakfast #dosa #ricedosa #healthybreakfast #instant
ಆರೋಗ್ಯ ವರ್ಧಕ ಕ್ಯಾರೆಟ್ ಖೀರ್ | How To Make Carrot Kheer Recipe | Sweet | in 10 minutes
Просмотров 18 тыс.14 дней назад
ಆರೋಗ್ಯ ವರ್ಧಕ ಕ್ಯಾರೆಟ್ ಖೀರ್ | How To Make Carrot Kheer Recipe | Sweet | in 10 minutes. . facebook: Namma-Aduge-Nimma-Ruchi-2290210107893681/ . #nammaadugenimmaruchi #cooking #food #recipe #kitchen #kheer #carrot #sweet #milk #recipein10minutes
ದಿಡೀರ್ ಅಕ್ಕಿ ಶ್ಯಾವಿಗೆ ಮತ್ತು ಕಾಯಿ ಹಾಲು (ಹತ್ತೇ ನಿಮಿಷದಲ್ಲಿ) ಮಾಡುವ ವಿಧಾನ |Instant Akki Shavige Kayi Halu
Просмотров 37 тыс.14 дней назад
ದಿಡೀರ್ ಅಕ್ಕಿ ಶ್ಯಾವಿಗೆ ಮತ್ತು ಕಾಯಿ ಹಾಲು (ಹತ್ತೇ ನಿಮಿಷದಲ್ಲಿ) ಮಾಡುವ ವಿಧಾನ |Instant Akki Shavige Kayi Halu. . . .facebook: Namma-Aduge-Nimma-Ruchi-2290210107893681/ . #nammaadugenimmaruchi #cooking #indianfood #food #southindianrecipe #ottushavige #akkishavige #instant #breakfast #healthybreakfast #traditionalbreakfast
ಬೆಂಡೆಕಾಯಿ ಸಾಸಿವೆ ಸಾರು ಹೀಗೆ ಮಾಡಿದ್ದೀರಾ? ಅಬ್ಬಾ ಎಂಥಾ ರುಚಿ! |How To Make Lady Finger Sambar Recipe
Просмотров 1,4 тыс.21 день назад
ಬೆಂಡೆಕಾಯಿ ಸಾಸಿವೆ ಸಾರು ಹೀಗೆ ಮಾಡಿದ್ದೀರಾ? ಅಬ್ಬಾ ಎಂಥಾ ರುಚಿ! |How To Make Lady Finger Sambar Recipe . . . facebook: Namma-Aduge-Nimma-Ruchi-2290210107893681/ . #nammaadugenimmaruchi #food #cooking #recipe #kitchen #BendekayiSasive #Bendekayi #okra #bhindi #ladyfinger #curry #sambar #saru #vegetablesambar
ಮದ್ದೂರ್ ವಡೆ ಮಾಡುವ ಸರಿಯಾದ ಅಳತೆ ಮತ್ತು ವಿಧಾನ | How to Make Maddur Vada Recipe
Просмотров 3,1 тыс.21 день назад
facebook: Namma-Aduge-Nimma-Ruchi-2290210107893681/ ಮದ್ದೂರ್ ವಡೆ ಮಾಡುವ ಸರಿಯಾದ ಅಳತೆ ಮತ್ತು ವಿಧಾನ | How to Make Maddur Vada Recipe #food #nammaadugenimmaruchi #kannadarecipes #recipeinkannada #maddurvade #maddurvada #vaderecipe . . . . . Namma Aduge Nimma Ruchi, recipes, kannada recipes, maddur vade, maddur vade recipe, maddur vade recipes, Maddur vade in kannada, maddur vade recipe in...
ಅಕ್ಕಿ ಪೂರಿ ಬಾಯಲ್ಲಿಟ್ಟರೆ ಕರಗುತ್ತೆ|How to Make Rice Poori Recipe|Akki Poori #breakfast #kannadarecipes
Просмотров 106 тыс.28 дней назад
facebook: Namma-Aduge-Nimma-Ruchi-2290210107893681/ ಅಕ್ಕಿ ಪೂರಿ ಬಾಯಲ್ಲಿಟ್ಟರೆ ಕರಗುತ್ತೆ | How to Make Rice Poori Recipe | Akki Poori #breakfast #breakfastideas #breakfastrecipes #kannadarecipes #cooking #poori #poorialoo #indianfood . . . . . Namma Aduge Nimma Ruchi, poori, poori recipes, poori recipe, poori recipes in Kannada, poori recipe in Kannada, poori in Kannada, tasty poori re...
ಅಡುಗೆ ಮನೆಯಲ್ಲಿ ಇದೆ ಗ್ಯಾಸ್ಟ್ರಿಕ್ ಇಂದ ಬರುವ ಮೈಕೈ ನೋವು ಹೊಟ್ಟೆ ನೋವು ಎದೆ ಉರಿ ಅಜೀರ್ಣಕ್ಕೆ ಮನೆ ಮದ್ದು| Kashaya
Просмотров 3,9 тыс.Месяц назад
ಅಡುಗೆ ಮನೆಯಲ್ಲಿ ಇದೆ ಗ್ಯಾಸ್ಟ್ರಿಕ್ ಇಂದ ಬರುವ ಮೈಕೈ ನೋವು ಹೊಟ್ಟೆ ನೋವು ಎದೆ ಉರಿ ಅಜೀರ್ಣಕ್ಕೆ ಮನೆ ಮದ್ದು| Kashaya. . . . #nammaadugenimmaruchi #food #cooking #indianrecipe #Kashaya #healthy #jeerigeKashaya #howtomake #recipe #coriander #cuminseeds #gastric . facebook: Namma-Aduge-Nimma-Ruchi-2290210107893681/
ಉಜ್ಜೋದು ತಿಕ್ಕೋದು ಬೇಡ 1 ನಿಮಿಷದಲ್ಲಿ ಖರ್ಚಿಲ್ಲದೆ ಜಿಡ್ಡು ಇದ್ದ ಪಾತ್ರೆ ಎಣ್ಣೆ ಬಾಟ್ಲಿ ಕ್ಲೀನ್ ಮಾಡಿ | Tips
Просмотров 1,3 тыс.Месяц назад
ಉಜ್ಜೋದು ತಿಕ್ಕೋದು ಬೇಡ 1 ನಿಮಿಷದಲ್ಲಿ ಖರ್ಚಿಲ್ಲದೆ ಜಿಡ್ಡು ಇದ್ದ ಪಾತ್ರೆ ಎಣ್ಣೆ ಬಾಟ್ಲಿ ಕ್ಲೀನ್ ಮಾಡಿ | Tips . . . . . cooking tips Cleaning tips #nammaadugenimmaruchi #cooking #tips #tricks #cleaning #cleaningtips .facebook: Namma-Aduge-Nimma-Ruchi-2290210107893681/
10 ನಿಮಿಷದಲ್ಲಿ ಮೊಟ್ಟೆ ಸಾರು, ಹೊಸ ರುಚಿ ಬಾಯಿ ಚಪ್ಪರಿಸಿ ತಿಂತಾರೆ | Tasty Egg Sambar Recipe In Kannada
Просмотров 1,4 тыс.Месяц назад
10 ನಿಮಿಷದಲ್ಲಿ ಮೊಟ್ಟೆ ಸಾರು, ಹೊಸ ರುಚಿ ಬಾಯಿ ಚಪ್ಪರಿಸಿ ತಿಂತಾರೆ | Tasty Egg Sambar Recipe In Kannada
ಬಹಳ ಬೇಗ ಆಗುವ ತರಕಾರಿ ಸಾಂಬಾರ್ | Vegetable Sambar Recipe In Kannada | Cooker sambar
Просмотров 2,3 тыс.Месяц назад
ಬಹಳ ಬೇಗ ಆಗುವ ತರಕಾರಿ ಸಾಂಬಾರ್ | Vegetable Sambar Recipe In Kannada | Cooker sambar
ಅಕ್ಕಿ ರೊಟ್ಟಿಗೆ ಮಶ್ರೂಮ್ ಸಾರು ಮಾಡುವ ವಿಧಾನ |Mashroom curry recipe in kannada | Side dish Recipe
Просмотров 1,3 тыс.Месяц назад
ಅಕ್ಕಿ ರೊಟ್ಟಿಗೆ ಮಶ್ರೂಮ್ ಸಾರು ಮಾಡುವ ವಿಧಾನ |Mashroom curry recipe in kannada | Side dish Recipe
ಬದನೆಕಾಯಿ ಇಷ್ಟ ಇರುವವರು ಇದನ್ನು ತುಂಬಾ ಇಷ್ಟಪಟ್ಟು ತಿಂತಾರೆ | Badane Chithranna Breakfast Recipe In Kannada
Просмотров 2,6 тыс.Месяц назад
ಬದನೆಕಾಯಿ ಇಷ್ಟ ಇರುವವರು ಇದನ್ನು ತುಂಬಾ ಇಷ್ಟಪಟ್ಟು ತಿಂತಾರೆ | Badane Chithranna Breakfast Recipe In Kannada
1/2 ಸೋರೆಕಾಯಿ ಇದ್ರೆ 10 ನಿಮಿಷದಲ್ಲಿ ಈ ರೊಟ್ಟಿ ಮಾಡುವ ವಿಧಾನ | Healthy Breakfast Recipe In Kannada
Просмотров 3,1 тыс.Месяц назад
1/2 ಸೋರೆಕಾಯಿ ಇದ್ರೆ 10 ನಿಮಿಷದಲ್ಲಿ ಈ ರೊಟ್ಟಿ ಮಾಡುವ ವಿಧಾನ | Healthy Breakfast Recipe In Kannada
ಸುಲಭ ರೀತಿಯ 7 ವಿಧದ ಬೆಳಗಿನ ತಿಂಡಿ | 7 Days 7 Breakfast | Breakfast Recipe In Kannada | Healthy Recipes
Просмотров 10 тыс.Месяц назад
ಸುಲಭ ರೀತಿಯ 7 ವಿಧದ ಬೆಳಗಿನ ತಿಂಡಿ | 7 Days 7 Breakfast | Breakfast Recipe In Kannada | Healthy Recipes
ರವೆ ಇಡ್ಲಿ ಪರ್ಫೆಕ್ಟ್, ಸಿಂಪಲ್,ಸಾಫ್ಟ್ ಬೇಕು ತರಕಾರಿ,ಮಸಾಲೆ ಬೇಡ ಅಂದ್ರೆ ಟ್ರೈ ಮಾಡಿ | Rava Idli Recipe
Просмотров 3,6 тыс.Месяц назад
ರವೆ ಇಡ್ಲಿ ಪರ್ಫೆಕ್ಟ್, ಸಿಂಪಲ್,ಸಾಫ್ಟ್ ಬೇಕು ತರಕಾರಿ,ಮಸಾಲೆ ಬೇಡ ಅಂದ್ರೆ ಟ್ರೈ ಮಾಡಿ | Rava Idli Recipe
ಹೊಸ ರೀತಿಯ ಪಕೋಡ ಈ ರೀತಿ ಮಾಡಿಕೊಳ್ಳಿ ತುಂಬಾ ರುಚಿಯಾಗಿ ಬರುತ್ತೆ | Pakoda Recipe In Kannada
Просмотров 2,2 тыс.Месяц назад
ಹೊಸ ರೀತಿಯ ಪಕೋಡ ಈ ರೀತಿ ಮಾಡಿಕೊಳ್ಳಿ ತುಂಬಾ ರುಚಿಯಾಗಿ ಬರುತ್ತೆ | Pakoda Recipe In Kannada
ಬದನೇಕಾಯಿ ಉಪ್ಕರಿ ಪಲ್ಯ 10 ನಿಮಿಷದಲ್ಲಿ ರೆಡಿ | Brinjal Curry Recipe In Kannada | Badanekayi Recipe
Просмотров 2,5 тыс.Месяц назад
ಬದನೇಕಾಯಿ ಉಪ್ಕರಿ ಪಲ್ಯ 10 ನಿಮಿಷದಲ್ಲಿ ರೆಡಿ | Brinjal Curry Recipe In Kannada | Badanekayi Recipe
ಕುಕ್ಕರ್ ನಲ್ಲಿ ಅಕ್ಕಿ ಉಪ್ಪಿಟ್ಟು 15 ನಿಮಿಷದಲ್ಲಿ ಮಾಡುವ ವಿಧಾನ | Akki Uppittu Recipe In Kannada |Breakfast
Просмотров 14 тыс.2 месяца назад
ಕುಕ್ಕರ್ ನಲ್ಲಿ ಅಕ್ಕಿ ಉಪ್ಪಿಟ್ಟು 15 ನಿಮಿಷದಲ್ಲಿ ಮಾಡುವ ವಿಧಾನ | Akki Uppittu Recipe In Kannada |Breakfast
ಹೆಸರು ಕಾಳಿನ 3 ರೀತಿಯ ಸಿಂಪಲ್ ಸೈಡ್ ಡಿಶ್ ರೆಸಿಪಿಗಳು | Hesarukaalu Recipes | Curry recipes in Kannada
Просмотров 3,7 тыс.2 месяца назад
ಹೆಸರು ಕಾಳಿನ 3 ರೀತಿಯ ಸಿಂಪಲ್ ಸೈಡ್ ಡಿಶ್ ರೆಸಿಪಿಗಳು | Hesarukaalu Recipes | Curry recipes in Kannada
1 ಆಲೂಗಡ್ಡೆ ಇದ್ರೆ ಈ ರೊಟ್ಟಿ ಮಾಡಿ ನೋಡಿ | Rotti Recipe In Kannada | Healthy Breakfast Recipe | Akkirotti
Просмотров 4,8 тыс.2 месяца назад
1 ಆಲೂಗಡ್ಡೆ ಇದ್ರೆ ಈ ರೊಟ್ಟಿ ಮಾಡಿ ನೋಡಿ | Rotti Recipe In Kannada | Healthy Breakfast Recipe | Akkirotti
ಈ ದೀಪಾವಳಿಗೆ ಸುಲಭ ವಿಧಾನದ ಸಿಹಿ ತಿಂಡಿಗಳು | Deepavali Special Recipes in Kannada | Festival Recipes
Просмотров 2 тыс.2 месяца назад
ಈ ದೀಪಾವಳಿಗೆ ಸುಲಭ ವಿಧಾನದ ಸಿಹಿ ತಿಂಡಿಗಳು | Deepavali Special Recipes in Kannada | Festival Recipes
ಬಾಯಲ್ಲಿಟ್ಟರೆ ಹಾಗೇ ಕರಗುತ್ತೆ ಮೃದು ಮತ್ತು ರುಚಿಯಾದ ದೋಸೆ | Menthya Coconut Dose Recipe | Healthy Breakfast
Просмотров 9 тыс.2 месяца назад
ಬಾಯಲ್ಲಿಟ್ಟರೆ ಹಾಗೇ ಕರಗುತ್ತೆ ಮೃದು ಮತ್ತು ರುಚಿಯಾದ ದೋಸೆ | Menthya Coconut Dose Recipe | Healthy Breakfast
4 ಸುಲಭ ರೀತಿಯ ಬ್ರೇಕ್ ಫಾಸ್ಟ್ ಹಾಗೂ ಲಂಚ್ ಬಾಕ್ಸ್ ರೆಸಿಪಿಗಳು | 4 Lunch box / Breakfast Recipes
Просмотров 2,7 тыс.2 месяца назад
4 ಸುಲಭ ರೀತಿಯ ಬ್ರೇಕ್ ಫಾಸ್ಟ್ ಹಾಗೂ ಲಂಚ್ ಬಾಕ್ಸ್ ರೆಸಿಪಿಗಳು | 4 Lunch box / Breakfast Recipes
ಚಪಾತಿಗೆ, ಸಿಂಪಲ್ ಆದ್ರೂನೂ ಈ ಹೆಸರುಕಾಳಿನ ಪಲ್ಯ ಸಕ್ಕತ್ ರುಚಿ | GREEN GRAM CURRY RECIPE In Kannada | Palya
Просмотров 2,1 тыс.2 месяца назад
ಚಪಾತಿಗೆ, ಸಿಂಪಲ್ ಆದ್ರೂನೂ ಈ ಹೆಸರುಕಾಳಿನ ಪಲ್ಯ ಸಕ್ಕತ್ ರುಚಿ | GREEN GRAM CURRY RECIPE In Kannada | Palya
15 ನಿಮಿಷದಲ್ಲಿ ಬೇಳೆ ಹಾಕದೆ, ರುಚಿಕರ ಕೆಸುವಿನ ಗೆಡ್ಡೆ ಸಾಂಬಾರ್ | Kesuvina Gedde Sambar | Side dish Recipe
Просмотров 2,3 тыс.2 месяца назад
15 ನಿಮಿಷದಲ್ಲಿ ಬೇಳೆ ಹಾಕದೆ, ರುಚಿಕರ ಕೆಸುವಿನ ಗೆಡ್ಡೆ ಸಾಂಬಾರ್ | Kesuvina Gedde Sambar | Side dish Recipe
👍
I tried it super 👌
Super 👌
Super 👌
🎉🎉
👌👌👍
Super ide mam.❤adre enneyalli sidiyodilva
Tasty preparation of neera dose with kalu gojju, many thanks mdm,we will also try surely.gf night 👍👍🙏🙏🙏🙏🙏
Nanu try madthini
ಸೂಪರ್ 🎉
Super
Mathu ladime madi thumba bejar madusthira
👌👍🥰😊
Supper thanks
Super akka❤
👌
Super akka akki kadubu. Nau. Yavagalu madutteve
Thanks for sharing it.
🎉🎉
Ultimate
Odu rotti
Supar
Nice medam super ❤
Delicious
Made this today. It tasted great! Thanks so much for the recipe 🥰
Thank you 😊
Perfect ನೀರು ದೋಸೆ ❤❤
Thank you 😊♥️
Can we use cloth and on that tap it
👍
Nanu EGA nemma recipy madede suapr agethu ful uta madlike ithu thumba thanks madam nemge
Nanu stow sari madi konde thank❤
Very good narration sooper❤❤❤
ಉತ್ತಮ ವಿವರಣೆ
I do like this only it comes well
ಸಕ್ಕರೆ ಬದಲು ಬೆಲ್ಲ ಸೇರಿಸಬಹುದಾ ಪ್ಲೀಸ್ ಹೇಳಿ ಮರೀಬೇಡಿ ದಯವಿಟ್ಟು ರಿಪ್ಲೈ ಮಾಡಿ
Bella hakabahuda
Nice cooking thanku madam
❤🎉
Super idea
Super idea
Super
Super poori madam.naanu tryaakatr madtini
very good receipe
Very nice
❤
Super
akki gee en en haaki nenakbeku mam?
ಅಕ್ಕ ಸೂಪ್ಪರ್ ಅನ್ನಿಸ್ತಾ ಇದೇ.. ನಾಳೆ ಇದೇ ಟಿಫನ್..😊😊😊😊
ನೀವು ರಾಗಿ ಮುದ್ದೆ ಮಾಡೋದು ವಿಡಿಯೋ ಮಾಡಿಲ್ಲ mam ವಿಡಿಯೋ ಮಾಡಿ and ನಿಮ್ಮ old ಅಕಿ ರೋಟಿ ವಿಡಿಯೋ ತುಂಬಾ esay ಆಗಿ ಇತ್ತು very nice mam ❤🎉
ನಿಮ್ಮ ವಿಡಿಯೋ ಯಲ್ಲ ತುಂಬಾ ಚನ್ನಾಗಿ ಇದಾವೆ and very esay mam tq 🙏❤🎉
Heliddanne matte, matte heli time waste madutteerama. 8 nimisha alla ,3,4 nishadalli helabahidu
ರಾತ್ರಿ ಮಿಕ್ಕಿದ ಅನ್ನದಲ್ಲಿ ಮಾಡುತ್ತಾರೆ ಅದು ಸೂಪರ್ ಆಗೇ ಇರುತ್ತೆ, ಹಾಸನ ದಲ್ಲಿ ರೋಟಿ ಮಷೀನ್ ಸಿಗುತ್ತೆ ತೆಳಗೆ ಬರುತ್ತೆ
Roti machine online nalli sigatta?