Sri CHANDANASIRI PRODUCTIONS
Sri CHANDANASIRI PRODUCTIONS
  • Видео 133
  • Просмотров 35 014
EPSON L130 | ವೇಸ್ಟ್ ಇಂಕ್ ಪ್ಯಾಡ್ ರೀಸೆಟ್ ಮಾಡುವುದು ಹೇಗೆ? | ಪ್ರಿಂಟ್ ಪ್ರಪಂಚ | ತುಣುಕು-13
#epson #epsonprinter #inkjetprinters #printer #inkjet
Epson L130 Inkjet/Ink-Tank Printer - ಈ ಪ್ರಿಂಟರ್ ನ ವೇಸ್ಟ್ ಇಂಕ್ ಪ್ಯಾಡ್ ಏಕೆ ತುಂಬುತ್ತದೆ, ಅದನ್ನು ರೀಸೆಟ್ ಮಾಡುವುದು ಹೇಗೆ ಎಂಬುದನ್ನು ಈ ತುಣುಕಿನಿಂದ ತಿಳಿದುಕೊಳ್ಳುತ್ತೀರಿ...
-------------------------------~~~~~~~~~~~~~~~~~~~-------------------------------------------
Epson L130 Ink-Tank Inkjet Printer - Quick Specifications
Price: ~ Rs.9,000
Ink Bottles: Epson 664 (Original Ink Price - Black: ~Rs.400, Color: ~Rs.800)
Ink Capacity (Practical): 2,000 Pages (Text), 500 Pages (Images)
Costing: B/W Print ~ 20 Paisa, Color ~ 60 Paisa to Rs.2.50 per Page
Speed: 27ppm (Black Text - Standard mode), 15ppm (Color Text), 8ppm (Text Images), 4ppm (Color Images)
Duty Cycle...
Просмотров: 4

Видео

EPSON L130 | ಹೆಡ್ ಕ್ಲೀನಿಂಗ್ ಮಾಡುವುದು ಹೇಗೆ ಮತ್ತು ಏಕೆ ಮುಖ್ಯ? | ಪ್ರಿಂಟ್ ಪ್ರಪಂಚ | ತುಣುಕು-12
Просмотров 112 часа назад
#epson #epsonprinter #inkjetprinters #printer #inkjet Epson L130 Inkjet/Ink-Tank Printer - ಈ ಪ್ರಿಂಟರ್ ನ ಹೆಡ್ ಕ್ಲೀನಿಂಗ್ ಮಾಡುವುದು ಹೇಗೆ ಮತ್ತು ಏಕೆ ಎಂಬುದನ್ನು ಈ ತುಣುಕಿನಿಂದ ತಿಳಿದುಕೊಳ್ಳುತ್ತೀರಿ... Epson L130 Ink-Tank Inkjet Printer - Quick Specifications Price: ~ Rs.9,000 Ink Bottles: Epson 664 (Original Ink Price - Black: ~Rs.400, Color: ~Rs.800) Ink Capacity (Practical): 2,000 Pages (Text), 500 Pages ...
HP12A Toner Refilling | HP1020 Plus Maintenance | Laser Printer Working & Errors | Print Prapancha
Просмотров 249 часов назад
#laserprinter #laserprinting #refilltoner HP12A Toner used in HP 1020 Plus Laser Printer Refilling of a Laser Toner and complete maintenance of a Laser Printer Most Comprehensive Video ever!!! HP 1020 Plus Laser Printer - Quick Specifications: Price: Rs.16,000 Speed: 14ppm (Pages per minute) Duty Cycle: 5000 Pages per Month (maximum), 100 pages per day Input Paper Tray: 150 pages (75gsm) Paper ...
ಕಂಪ್ಯೂಟರ್ ಕಲಿ [UPDATES] | Offline Classes| ಆಯುಧ ಪೂಜೆ, ವಿಜಯದಶಮಿ & ದಸರಾ ಶುಭಾಶಯಗಳು
Просмотров 21День назад
ಶ್ರೀ ಚಂದನಸಿರಿ ಸಂಸ್ಥೆಯಿಂದ ಕನ್ನಡದಲ್ಲಿ ಆನ್ ಲೈನ್ ಕಂಪ್ಯೂಟರ್ ಬೇಸಿಕ್ಸ್ ಕ್ಲಾಸ್... Sri Chandanasiri Computer Education presents you "Computer Kali" a comprehensive Online Kannada Computer Classes - Series
ಆನ್ ಲೈನ್ ಸೇವೆಗಳು, ಸ್ಟುಡಿಯೋ, ಆಡಿಯೋ/ವಿಡಿಯೋ ಎಡಿಟಿಂಗ್ | ಡಿ.ಟಿ.ಪಿ. ದರ್ಶನ (ಕನ್ನಡ) | ತುಣುಕು-3
Просмотров 4414 дней назад
#dtp #dtpindia #desktoppublishing #computerservice #onlineservice ಡಿಟಿಪಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಯಾವ ಯಾವ ಸೇವೆಗಳು ಸಿಗುತ್ತವೆ? ಡಿಟಿಪಿ ಫೀಲ್ಡ್‌ನಲ್ಲಿ ಏನೆಲ್ಲಾ ಉದ್ಯೋಗಾವಕಾಶಗಳು ಇವೆ? ಮೂಲತಃ ಡಿಟಿಪಿ ಬಿಜ಼ಿನೆಸ್ ಎಂದರೇನು? ಈ ಸರಣಿಯಲ್ಲಿ ಭಾರತದ DTP ಜಗತ್ತಿನ ಸಂಪೂರ್ಣ ಒಳನೋಟ ನಿಮಗೆ ಸಿಗುತ್ತದೆ... DTP DARSHANA in Kannada & English to educate people of Karnataka & even throughout India giving idea on various small business opp...
ವಿದ್ಯಾರ್ಥಿಗಳ ನಿರುದ್ಯೋಗದ ನಿವಾರಣೆಗೆ ಕಂಪ್ಯೂಟರ್ ಆಧಾರಿತ ಬಿಸಿನೆಸ್ | ಡಿ.ಟಿ.ಪಿ. ದರ್ಶನ (ಕನ್ನಡ) | ತುಣುಕು-2
Просмотров 11921 день назад
#dtp #dtpindia #desktoppublishing #computerservice #onlineservice ಡಿಟಿಪಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಯಾವ ಯಾವ ಸೇವೆಗಳು ಸಿಗುತ್ತವೆ? ಡಿಟಿಪಿ ಫೀಲ್ಡ್‌ನಲ್ಲಿ ಏನೆಲ್ಲಾ ಉದ್ಯೋಗಾವಕಾಶಗಳು ಇವೆ? ಮೂಲತಃ ಡಿಟಿಪಿ ಬಿಜ಼ಿನೆಸ್ ಎಂದರೇನು? ಈ ಸರಣಿಯಲ್ಲಿ ಭಾರತದ DTP ಜಗತ್ತಿನ ಸಂಪೂರ್ಣ ಒಳನೋಟ ನಿಮಗೆ ಸಿಗುತ್ತದೆ... DTP DARSHANA in Kannada & English to educate people of Karnataka & even throughout India giving idea on various small business opp...
ಡಿ.ಟಿ.ಪಿ. ಯಲ್ಲಿರುವ ಮೂರು ಮುಖ್ಯ ಅಂಗಗಳು | ಡಿ.ಟಿ.ಪಿ. ದರ್ಶನ (ಕನ್ನಡ) | ತುಣುಕು-1
Просмотров 10521 день назад
#dtp #dtpindia #desktoppublishing #computerservice #onlineservice ಡಿಟಿಪಿ ಕ್ಷೇತ್ರದಲ್ಲಿ ಗ್ರಾಹಕರಿಗೆ ಯಾವ ಯಾವ ಸೇವೆಗಳು ಸಿಗುತ್ತವೆ? ಡಿಟಿಪಿ ಫೀಲ್ಡ್‌ನಲ್ಲಿ ಏನೆಲ್ಲಾ ಉದ್ಯೋಗಾವಕಾಶಗಳು ಇವೆ? ಮೂಲತಃ ಡಿಟಿಪಿ ಬಿಜ಼ಿನೆಸ್ ಎಂದರೇನು? ಈ ಸರಣಿಯಲ್ಲಿ ಭಾರತದ DTP ಜಗತ್ತಿನ ಸಂಪೂರ್ಣ ಒಳನೋಟ ನಿಮಗೆ ಸಿಗುತ್ತದೆ... DTP DARSHANA in Kannada & English to educate people of Karnataka & even throughout India giving idea on various small business opp...
CPU Box ಒಳಗೆ ಏನೇನಿವೆ? Upper Key Typing Practice | ಕಂಪ್ಯೂಟರ್ ಕಲಿ-5 | Computer Kali-5
Просмотров 7321 день назад
ಶ್ರೀ ಚಂದನಸಿರಿ ಸಂಸ್ಥೆಯಿಂದ ಕನ್ನಡದಲ್ಲಿ ಆನ್ ಲೈನ್ ಕಂಪ್ಯೂಟರ್ ಬೇಸಿಕ್ಸ್ ಕ್ಲಾಸ್... ಪಾಠ-5 : ಕಂಪ್ಯೂಟರ್ ನ CPU Box ಒಳಗೆ ಏನೆಲ್ಲಾ ಇವೆ? ಟೈಪಿಂಗ್ ನಲ್ಲಿ Upper Key ಗಳ Practice - ಈ ಸಂಚಿಕೆಯಿಂದ ಇವನ್ನು ತಿಳಿದುಕೊಳ್ಳುತ್ತೀರ... ಜೊತೆಗೆ "ಸಿನಿ ಕಸರತ್ತು" ಎಂಬ ಹೊಸ ಪ್ರಯೋಗ (ಆಟ ಜೊತೆಗೆ ಪಾಠ) Sri Chandanasiri Computer Education presents you "Computer Kali" a comprehensive Online Kannada Computer Classes - Series
CPU Box ಹೇಗಿರುತ್ತೆ? Theory & Practical Class ಗಳ ಮಹತ್ವ | ಕಂಪ್ಯೂಟರ್ ಕಲಿ-4 | Computer Kali-4
Просмотров 57Месяц назад
#typing #typingpractice #computerclasses ಶ್ರೀ ಚಂದನಸಿರಿ ಸಂಸ್ಥೆಯಿಂದ ಕನ್ನಡದಲ್ಲಿ ಆನ್ ಲೈನ್ ಕಂಪ್ಯೂಟರ್ ಬೇಸಿಕ್ಸ್ ಕ್ಲಾಸ್... ಪಾಠ-4 : ಕಂಪ್ಯೂಟರ್ ನ CPU Box ನ ಪರಿಚಯ... ಟೈಪಿಂಗ್ ನಲ್ಲಿ Home Key ಗಳ Practice - ಈ ಸಂಚಿಕೆಯಿಂದ ಇವನ್ನು ತಿಳಿದುಕೊಳ್ಳುತ್ತೀರ... ಜೊತೆಗೆ "ಸಿನಿ ಕಸರತ್ತು" ಎಂಬ ಹೊಸ ಪ್ರಯೋಗ (ಆಟ ಜೊತೆಗೆ ಪಾಠ) Sri Chandanasiri Computer Education presents you "Computer Kali" a comprehensive Online Kannada Computer Classes...
RRB NON-TECHNICAL | SSC CONSTABLE GD | NEW INDIA ASSURANCE | Udyoga Maale Bulletin - 14/09/2024
Просмотров 75Месяц назад
#kpsc #ssc #sscgd #railwayntpc #railwayparamedicalvacancy Udyoga Maale: A regular series about Government Job Updates in Kannada Online applications till Bulletin date (14/09/2024) Railway RRB Non-Technical Posts (Degree based) SSC Constable GD (SSLC based) New India Assurance - Administrative Officer (Degree/PG/MBA/MCom/CA) Railway Paramedical Jobs USE OUR WHATSAPP SERVICE TO APPLY GOVERNMENT ...
BMTC Student Pass | Police Verification | HSRP Number Plate Booking | ಸೇವಾಸಿಂಧು Services | UM: EB-27
Просмотров 74Месяц назад
#bmtc #bmtcbus #sevasindhu #policeverification ಬಿ.ಎಂ.ಟಿ.ಸಿ. ವಿದ್ಯಾರ್ಥಿ ಗಳಿಗೆ ಪಾಸ್, ಖಾಸಗಿ ನೌಕರರಿಗೆ ಪೊಲೀಸ್ ವೆರಿಫಿಕೇಷನ್, ಆರ್.ಟಿ.ಓ. ಹೊಸ ನಿಯಮದ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಬುಕಿಂಗ್ - ಇವುಗಳನ್ನು ಸೇವಾಸಿಂಧು ವೆಬ್ ಸೈಟ್ ಬಳಸಿ ಹಾಕಿಕೊಡುತ್ತೇವೆ... ನಮ್ಮ ಶಾಪ್ ಗೆ ಭೇಟಿ ಕೊಡಬಹುದು ಅಥವಾ ನಮ್ಮ ವಾಟ್ಸಪ್ಪ್ ಸೇವೆಯನ್ನೂ ಸಹ ಬಳಸಿಕೊಳ್ಳಬಹುದು... ಹೆಚ್ಚಿನ ವಿವರಕ್ಕೆ ಈ ತುಣುಕನ್ನು ನೋಡುವುದು... Udyoga Maale: A regular series about Government...
CPU/RAM ಕಾರ್ಯ ವೈಖರಿ ಹೇಗಿರುತ್ತದೆ? | ಕಂಪ್ಯೂಟರ್ ಕಲಿ | ಪಾಠ-3 | Computer Kali | Class-3
Просмотров 89Месяц назад
#typing #typingpractice #computerclasses ಶ್ರೀ ಚಂದನಸಿರಿ ಸಂಸ್ಥೆಯಿಂದ ಕನ್ನಡದಲ್ಲಿ ಆನ್ ಲೈನ್ ಕಂಪ್ಯೂಟರ್ ಬೇಸಿಕ್ಸ್ ಕ್ಲಾಸ್... ಪಾಠ-3 : ಕಂಪ್ಯೂಟರ್ ನ ಒಳಗಿನ CPU & RAM ಗಳ ಪರಿಚಯ ... ಟೈಪಿಂಗ್ ನಲ್ಲಿ Home Key ಗಳ ಮಹತ್ವ - ಈ ಸಂಚಿಕೆಯಿಂದ ಇವನ್ನು ತಿಳಿದುಕೊಳ್ಳುತ್ತೀರ... Sri Chandanasiri Computer Education presents you "Computer Kali" a comprehensive Online Kannada Computer Classes - Series
Keyboard/Mouse ಬಳಸುವುದು ಹೇಗೆ? | ಕಂಪ್ಯೂಟರ್ ಕಲಿ | ಪಾಠ-2 | Computer Kali | Class-2
Просмотров 64Месяц назад
#typing #typingpractice #computerclasses ಶ್ರೀ ಚಂದನಸಿರಿ ಸಂಸ್ಥೆಯಿಂದ ಕನ್ನಡದಲ್ಲಿ ಆನ್ ಲೈನ್ ಕಂಪ್ಯೂಟರ್ ಬೇಸಿಕ್ಸ್ ಕ್ಲಾಸ್... ಪಾಠ-2 : ಕಂಪ್ಯೂಟರ್ ಅನ್ನು ಪ್ರಾಯೋಗಿಕವಾಗಿ ಕಲಿಯಲು ಸರ್ವ ರೀತಿಯ ತಯಾರಿ... ಕಂಪ್ಯೂಟರ್ ನ ಭಾಗಗಳ ಪರಿಚಯ... ಕೀಬೋರ್ಡ್ ಹಾಗೂ ಮೌಸ್ ಅನ್ನು ಬಳಸುವ ವಿಧಾನ - ಈ ಸಂಚಿಕೆಯಿಂದ ಇವನ್ನು ತಿಳಿದುಕೊಳ್ಳುತ್ತೀರ... Sri Chandanasiri Computer Education presents you "Computer Kali" a comprehensive Online Kannada Computer Class...
CET CHOICE ENTRY | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-26 | Udyoga Maale: EB-26
Просмотров 78Месяц назад
#KarnatakaTET #CTET #KSET #CET #NEET #JEE ಸಿ.ಇ.ಟಿ. ಆಯ್ಕೆ ಪ್ರಕ್ರಿಯೆಯು ಯಾವ ರೀತಿ ಇರುತ್ತದೆ? ಈ ತುಣುಕುಗಳಲ್ಲಿ ನೀವು ಅವುಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗುತ್ತೀರಿ... ಇದು ಈ ಮಾಲಿಕೆಯ ಕಡೆ ತುಣುಕಾಗಿದೆ! ನಿಮಗೆ ಒಳ್ಳೆಯ ಅದೃಷ್ಟ ಒಲಿಯಲಿ... Udyoga Maale: A regular series about Government Job Updates in Kannada Chandanasiri Internet Centre over 15 Years of Experience in Aided Internet Service Located in Magadi Main...
HP12A TONER Refilling | HP 1020Plus Printer Maintenance | Trailer | ಪ್ರಿಂಟ್ ಪ್ರಪಂಚ | PRINT PRAPANCHA
Просмотров 43Месяц назад
Trailer of upcoming Mega Episode on HP12A Laser Toner Refilling and other Maintenance Tips related to HP 1020 Plus / Canon LBP 2900B Laser Printer... ಪ್ರಿಂಟ್ ಪ್ರಪಂಚ (ಕನ್ನಡ ಮತ್ತು ಇಂಗ್ಲಿಷ್) ಪ್ರಿಂಟರ್‌ಗಳು, ಪ್ರಿಂಟರ್‌ ಪ್ರಕಾರಗಳು, ನಿರ್ವಹಣೆ, ರಿಫಿಲ್ಲಿಂಗ್ ಇವುಗಳ ಕುರಿತ ಸರಳ ರೀತಿಯ ವಿವರಣೆ ಮತ್ತು ಮಾಹಿತಿ Print Prapancha - A Video Series (in Kannada & English) helping you understand all about Printers, Types of Pr...
ಕಂಪ್ಯೂಟರ್ ಕಲಿಯಲು Typing ಯಾಕೆ ಅಷ್ಟು ಮುಖ್ಯ? | ಕಂಪ್ಯೂಟರ್ ಕಲಿ | ಪಾಠ-1ಎ | Computer Kali | Class-1A
Просмотров 79Месяц назад
ಕಂಪ್ಯೂಟರ್ ಕಲಿಯಲು Typing ಯಾಕೆ ಅಷ್ಟು ಮುಖ್ಯ? | ಕಂಪ್ಯೂಟರ್ ಕಲಿ | ಪಾಠ-1ಎ | Computer Kali | Class-1A
Online Service Jobs, Audio/Video Editing | Extended Computer Service | DTP DARSHANA (English) | EB-3
Просмотров 102 месяца назад
Online Service Jobs, Audio/Video Editing | Extended Computer Service | DTP DARSHANA (English) | EB-3
Students shouldn't remain unemployed | Computer Service Business | DTP DARSHANA (English) | EB-2
Просмотров 152 месяца назад
Students shouldn't remain unemployed | Computer Service Business | DTP DARSHANA (English) | EB-2
Three Essential Components in DTP which you should know | DTP DARSHANA (English) | Essential Bit-1
Просмотров 172 месяца назад
Three Essential Components in DTP which you should know | DTP DARSHANA (English) | Essential Bit-1
ಮಾ ತುಝೇ ಸಲಾಂ ಎಂದವರೆಲ್ಲಾ ಭಾರತೀಯರಲ್ಲ... | INDEPENDENCE WEEK | Churukk EB-8
Просмотров 132 месяца назад
ಮಾ ತುಝೇ ಸಲಾಂ ಎಂದವರೆಲ್ಲಾ ಭಾರತೀಯರಲ್ಲ... | INDEPENDENCE WEEK | Churukk EB-8
ಸಹಾಯಹಸ್ತ ಅಲ್ಲ ಕಪಿಮುಷ್ಠಿ - ಜಾಗತೀಕರಣದ ಭರಾಟೆ | INDEPENDENCE WEEK | Churukk EB-7
Просмотров 172 месяца назад
ಸಹಾಯಹಸ್ತ ಅಲ್ಲ ಕಪಿಮುಷ್ಠಿ - ಜಾಗತೀಕರಣದ ಭರಾಟೆ | INDEPENDENCE WEEK | Churukk EB-7
ಜನ ಹಳ್ಳಿಗಳಿಂದ ನಗರಕ್ಕೆ ಬರಲು ಕಾರಣವೇನು? | INDEPENDENCE WEEK | Churukk EB-6
Просмотров 452 месяца назад
ಜನ ಹಳ್ಳಿಗಳಿಂದ ನಗರಕ್ಕೆ ಬರಲು ಕಾರಣವೇನು? | INDEPENDENCE WEEK | Churukk EB-6
ಕಂಪ್ಯೂಟರ್ ಕಲಿಯಲು ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ? | ಕಂಪ್ಯೂಟರ್ ಕಲಿ | ಪಾಠ-1 | Computer Kali | Class-1
Просмотров 1812 месяца назад
ಕಂಪ್ಯೂಟರ್ ಕಲಿಯಲು ಆಸಕ್ತಿ ಬೆಳೆಸಿಕೊಳ್ಳುವುದು ಹೇಗೆ? | ಕಂಪ್ಯೂಟರ್ ಕಲಿ | ಪಾಠ-1 | Computer Kali | Class-1
ಕಂಪ್ಯೂಟರ್ ಕಲಿ | COMPUTER KALI | Kannada Online Computer Classes | LAUNCH PROMO
Просмотров 1132 месяца назад
ಕಂಪ್ಯೂಟರ್ ಕಲಿ | COMPUTER KALI | Kannada Online Computer Classes | LAUNCH PROMO
CET MOCK & REAL ALLOTMENT | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-25 | Udyoga Maale: EB-25
Просмотров 592 месяца назад
CET MOCK & REAL ALLOTMENT | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-25 | Udyoga Maale: EB-25
EPSON L130 | ಹೆಡ್ ಕ್ಲೀನಿಂಗ್ | ವೇಸ್ಟ್ ಇಂಕ್ ಪ್ಯಾಡ್ ಅಲರ್ಟ್/ಬದಲಾವಣೆ | ದೀರ್ಘ ಬಾಳಿಕೆಗೆ ನಿತ್ಯ-ಕಾರ್ಯಕ್ರಮಗಳು
Просмотров 2873 месяца назад
EPSON L130 | ಹೆಡ್ ಕ್ಲೀನಿಂಗ್ | ವೇಸ್ಟ್ ಇಂಕ್ ಪ್ಯಾಡ್ ಅಲರ್ಟ್/ಬದಲಾವಣೆ | ದೀರ್ಘ ಬಾಳಿಕೆಗೆ ನಿತ್ಯ-ಕಾರ್ಯಕ್ರಮಗಳು
INDIAN POST GDS | SSC MTS/HAWALDAR | CGL | SEVASINDHU BMTC PASS | Udyoga Maale Bulletin - 18/07/2024
Просмотров 843 месяца назад
INDIAN POST GDS | SSC MTS/HAWALDAR | CGL | SEVASINDHU BMTC PASS | Udyoga Maale Bulletin - 18/07/2024
EPSON L130 | Head Cleaning | Waste Ink Pad Change & Reset | Maintenance Routine | Print Prapancha
Просмотров 1953 месяца назад
EPSON L130 | Head Cleaning | Waste Ink Pad Change & Reset | Maintenance Routine | Print Prapancha
OPTION ENTRY | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-24 | Udyoga Maale: EB-24
Просмотров 823 месяца назад
OPTION ENTRY | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-24 | Udyoga Maale: EB-24
ಡಾಕ್ಯುಮೆಂಟ್ ವೆರಿಫಿಕೇಷನ್ | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-23 | Udyoga Maale: EB-23
Просмотров 604 месяца назад
ಡಾಕ್ಯುಮೆಂಟ್ ವೆರಿಫಿಕೇಷನ್ | ಸಿ.ಇ.ಟಿ. ಆಯ್ಕೆ ಪ್ರಕ್ರಿಯೆ | ಉ.ಮಾ: ತುಣುಕು-23 | Udyoga Maale: EB-23

Комментарии

  • @GourishChougale
    @GourishChougale День назад

    Sir I want ur contact number....

    • @Chandanasiri
      @Chandanasiri День назад

      goo.gl/maps/q3DnbgmY9h7YiQLAA Check this google map, both address & contact number (whatsapp) are displayed

  • @GourishChougale
    @GourishChougale День назад

    Thanku so much sir...

  • @Chandanasiri
    @Chandanasiri День назад

    ಸದ್ಯದಲ್ಲೇ ಇದರ ಕನ್ನಡ ಅವತರಣಿಕೆಯನ್ನೂ ಸಹ ನಾವು ಬಿಡುಗಡೆ ಮಾಡಲಿದ್ದೇವೆ... ನಿರೀಕ್ಷಿಸಿ... Soon we shall be releasing even Kannada Version of this... Stay tuned...

    • @prasannakumar-m2c
      @prasannakumar-m2c День назад

      @@Chandanasiri please can you send your shop address n ph no

    • @Chandanasiri
      @Chandanasiri День назад

      @@prasannakumar-m2c Its there in the video description... You can whatsapp to our number and we will reply & guide you...

    • @prasannakumar-m2c
      @prasannakumar-m2c День назад

      @@Chandanasiri in which vedio ? I have seen some vedios but not able to find the address

    • @Chandanasiri
      @Chandanasiri День назад

      @@prasannakumar-m2c Expand Video Description under the video...

    • @Chandanasiri
      @Chandanasiri День назад

      goo.gl/maps/q3DnbgmY9h7YiQLAA

  • @prasannakumar-m2c
    @prasannakumar-m2c День назад

    Do you sell the laser printers ?

    • @Chandanasiri
      @Chandanasiri День назад

      Yes... Thanks for your query... Let us know your requirements...

  • @Chandanasiri
    @Chandanasiri 3 дня назад

    VILLAGE ADMINISTRATIVE OFFICER ADMIT CARD RELEASED. (EXAM ON 26TH OCTOBER 2024 - COMPULSORY KANNADA - 2ND BATCH, 27TH OCTOBER 2024 - MAIN EXAM) cetonline.karnataka.gov.in/hallticket_va/forms/hallticket.aspx

  • @Chandanasiri
    @Chandanasiri 6 дней назад

    NFL (NATIONAL FERTILIZERS LIMITED) Jobs based on various qualification released Notice: i.postimg.cc/RZR0Cfn1/nfl1.jpg Notification PDF: careers.nfl.co.in/uploads/advertisement/9/05-NFL2024-09.10.2024-non_executive_recruitment.pdf Application Link: careers.nfl.co.in/advinfo.php?advertisement=45c48cce2e2d7fbdea1afc51c7c6ad26

  • @WaiYan-ti4ln
    @WaiYan-ti4ln 7 дней назад

    ဆိုင်ကဘယ်မှာလဲ

    • @Chandanasiri
      @Chandanasiri 7 дней назад

      ကျွန်ုပ်တို့သည် အိန္ဒိယနိုင်ငံ၊ ဘန်ဂလိုတွင် နေထိုင်ပါသည်။

  • @WaiYan-ti4ln
    @WaiYan-ti4ln 7 дней назад

    ဈေးဘယ်လောက်လဲ

    • @Chandanasiri
      @Chandanasiri 7 дней назад

      INR 1.3 သိန်းရူပီး

  • @Chandanasiri
    @Chandanasiri 12 дней назад

    RRB DEGREE BASED JOBS DATE EXTENDED TILL: 21/10/2024 (FEES: 22/10/2024) www.rrbapply.gov.in/assets/forms/Corrigendum-3-CEN-05-2024.pdf RRB PU BASED JOBS DATE EXTENDED TILL: 27/10/2024 (FEES: 28/10/2024) www.rrbapply.gov.in/assets/forms/Corrigendum-2-CEN-06-2024.pdf

  • @Chandanasiri
    @Chandanasiri 18 дней назад

    NABARD OFFICE ATTENDANT JOBS RELEASED: Notice: i.postimg.cc/HLN36m40/nabard1.jpg Notification PDF: www.nabard.org/auth/writereaddata/CareerNotices/0210241136Advertisement%20-%20Group%20C%20-2024.pdf www.nabard.org/auth/writereaddata/CareerNotices/0310244445Corrigendum.pdf Application Link: ibpsonline.ibps.in/nabardsep24/

  • @Chandanasiri
    @Chandanasiri 19 дней назад

    RRB TECHNICIAN JOB CALLED ONCE AGAIN WITH NUMBER OF POSTS INCREASED... Notice: i.postimg.cc/xTM5gLBC/RAILWAY-Technician21.jpg Notification PDF: www.rrbapply.gov.in/assets/forms/CEN%2002-2024%20with%20Corrigendum%20&%20Addendum-2.pdf Application Link: www.rrbapply.gov.in/#/auth/landing

  • @Chandanasiri
    @Chandanasiri 19 дней назад

    KPSC NEW CIVIL ENGINEER JOB RELEASED: Notice: i.postimg.cc/LXt7PzHr/kpsc-civil-engineer1.jpg Notification PDF: kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Documents/202410031333590810_09e0788f-88d5-4c8d-9946-523b16298eb9_KPSC_Notification.pdf kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Documents/202410031343489981_6cdc7c54-6531-45de-93a3-94980e96b27e_KPSC_Notification.pdf Application Link: kpsconline.karnataka.gov.in/Login/Login

  • @Chandanasiri
    @Chandanasiri 28 дней назад

    RAILYWAY NON-TECHNICIAN JOBS: (PUC BASED) Notice: i.postimg.cc/y602m03n/RAILWAY-NONTECHNICAL-21.png Notification PDF: www.rrbapply.gov.in/assets/forms/CEN_06-2024_NTPC_UnderGraduate_a11y.pdf Application Link: www.rrbapply.gov.in/#/auth/landing RAILYWAY NON-TECHNICIAN JOBS: (DEGREE BASED) Notice: i.postimg.cc/R0VtswD0/RAILWAY-NONTECHNICAL1.jpg Notification PDF: www.rrbapply.gov.in/assets/forms/CEN_05-2024_NTPC_Graduate_a11y.pdf Application Link: www.rrbapply.gov.in/#/auth/landing

  • @Chandanasiri
    @Chandanasiri 29 дней назад

    ಕೆ.ಪಿ.ಎಸ್.ಸಿ. GROUP-B ಹುದ್ದೆಗೆ ಮತ್ತೆ ಅಪ್ಲೈ ಮಾಡುವ ಅವಕಾಶ ಕಲ್ಪಿಸಿದ್ದಾರೆ... ಎಪ್ರಿಲ್/ಮೇ 2024 ರಲ್ಲಿ ಅರ್ಜಿ ಸಲ್ಲಿಸಿದವರು (ಈ ಅಧಿಸೂಚನೆಯನ್ನು ಮೊದಲು ಕರೆದಾಗ), ಅವರು ಮತ್ತೆ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಆ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಮಾತ್ರ ಅಥವಾ ಅವರು ಶುಲ್ಕವನ್ನು ಪಾವತಿಸಲು ಅಥವಾ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಥವರು ಹಾಗು ಹೊಸ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು (ಹೊಸ ವಯೋಮಿತಿ ಸಡಿಲಿಕೆ + 3 ವರ್ಷಗಳು) Notice Pic: i.postimg.cc/W3Mf54kf/kpsc-group-b1.jpg Notification PDF: kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Documents/12_202404121740384861_dab6ed72-1601-4b09-91d1-016fdc40130b_KPSC_Notification.pdf kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Documents/14_202404121754061652_2044cc8f-e5b4-436f-af4a-3b34e371aade_KPSC_Notification.pdf Corrigendum: kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Corrigendum_Documents/12_202409201751464812_63ef274a-3904-4e5f-9138-ddbebd6af290_KPSC_Notification_Corrigendum.pdf kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Corrigendum_Documents/14_202409201752413440_3054100b-c803-4883-8a3a-44173e72481f_KPSC_Notification_Corrigendum.pdf Application Link: kpsconline.karnataka.gov.in/Login/Login

  • @Chandanasiri
    @Chandanasiri 29 дней назад

    ಕೆ.ಇ.ಎ. GTTC ಹುದ್ದೆಗೆ ಮತ್ತೆ ಅಪ್ಲೈ ಮಾಡುವ ಅವಕಾಶ ಕಲ್ಪಿಸಿದ್ದಾರೆ... ಎಪ್ರಿಲ್/ಮೇ 2024 ರಲ್ಲಿ ಅರ್ಜಿ ಸಲ್ಲಿಸಿದವರು (ಈ ಅಧಿಸೂಚನೆಯನ್ನು ಮೊದಲು ಕರೆದಾಗ), ಅವರು ಮತ್ತೆ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಆ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಮಾತ್ರ ಅಥವಾ ಅವರು ಶುಲ್ಕವನ್ನು ಪಾವತಿಸಲು ಅಥವಾ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಥವರು ಹಾಗು ಹೊಸ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು (ಹೊಸ ವಯೋಮಿತಿ ಸಡಿಲಿಕೆ + 3 ವರ್ಷಗಳು) Notice Pic: i.postimg.cc/yYdm861m/KEA-GTTC1.jpg Notification PDF: cetonline.karnataka.gov.in/keawebentry456/GBOREC2024/GTTC_Kkannada.pdf Corrigendum: cetonline.karnataka.gov.in/keawebentry456/GBOREC2024/GTTC_applkannada.pdf Application Link: cetonline.karnataka.gov.in/kearecruitment_gttc/forms/login.aspx

  • @Chandanasiri
    @Chandanasiri Месяц назад

    Thanks for 1K views on this.

  • @Chandanasiri
    @Chandanasiri Месяц назад

    Village Accountant (KEA) Kannada Exam Admit Card released. Link: (Exam on 29/09/2024) cetonline.karnataka.gov.in/hallticket_va/forms/HALLTICKET.aspx Some Instructions: cetonline.karnataka.gov.in/keawebentry456/PSIREC2024/dresscodevao02082024english.pdf cetonline.karnataka.gov.in/keawebentry456/vacrec24/bell_timings_vao_2109kannada.pdf We have no idea of what they are going to do with candidates who are applying now (19/09/2024 to 29/09/2024) after re-release...

  • @Chandanasiri
    @Chandanasiri Месяц назад

    ಕೆ.ಇ.ಎ. ವಿಲೇಜ್ ಅಕೌಂಟೆಂಟ್ ಹುದ್ದೆಗೆ ಮತ್ತೆ ಅಪ್ಲೈ ಮಾಡುವ ಅವಕಾಶ ಕಲ್ಪಿಸಿದ್ದಾರೆ... ಎಪ್ರಿಲ್/ಮೇ 2024 ರಲ್ಲಿ ಅರ್ಜಿ ಸಲ್ಲಿಸಿದವರು (ಈ ಅಧಿಸೂಚನೆಯನ್ನು ಮೊದಲು ಕರೆದಾಗ), ಅವರು ಮತ್ತೆ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಆ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಮಾತ್ರ ಅಥವಾ ಅವರು ಶುಲ್ಕವನ್ನು ಪಾವತಿಸಲು ಅಥವಾ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಥವರು ಹಾಗು ಹೊಸ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು (ಹೊಸ ವಯೋಮಿತಿ ಸಡಿಲಿಕೆ + 3 ವರ್ಷಗಳು) Notice Pic: i.postimg.cc/dtrqdrVw/KEA-VA1.jpg Notification PDF: cetonline.karnataka.gov.in/keawebentry456/vacrec24/gazette_notification_VAkannada.pdf District-Wise Post Details: cetonline.karnataka.gov.in/keawebentry456/vacrec24/VAO%20Roaster%20Pointkannada.pdf Corrigendum: cetonline.karnataka.gov.in/keawebentry456/vacrec24/notextention17092024kannada.pdf Application Link: karnemaka.kar.nic.in/phase2/

  • @Chandanasiri
    @Chandanasiri Месяц назад

    BMTC CONDUCTOR RESULTS released: 164.100.133.71/bmtc2024_score/FORMS/ELIGIBILITYLIST.ASPX

  • @Chandanasiri
    @Chandanasiri Месяц назад

    ಕೆ.ಇ.ಎ. GTTC ಹುದ್ದೆಗೆ ಮತ್ತೆ ಅಪ್ಲೈ ಮಾಡುವ ಅವಕಾಶ ಕಲ್ಪಿಸಿದ್ದಾರೆ... ಎಪ್ರಿಲ್/ಮೇ 2024 ರಲ್ಲಿ ಅರ್ಜಿ ಸಲ್ಲಿಸಿದವರು (ಈ ಅಧಿಸೂಚನೆಯನ್ನು ಮೊದಲು ಕರೆದಾಗ), ಅವರು ಮತ್ತೆ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಆ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಮಾತ್ರ ಅಥವಾ ಅವರು ಶುಲ್ಕವನ್ನು ಪಾವತಿಸಲು ಅಥವಾ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಥವರು ಹಾಗು ಹೊಸ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು (ಹೊಸ ವಯೋಮಿತಿ ಸಡಿಲಿಕೆ + 3 ವರ್ಷಗಳು) Notice Pic: i.postimg.cc/yYdm861m/KEA-GTTC1.jpg Notification PDF: cetonline.karnataka.gov.in/keawebentry456/GBOREC2024/GTTC_Kkannada.pdf Corrigendum: cetonline.karnataka.gov.in/keawebentry456/GBOREC2024/GTTC_applkannada.pdf Application Link: cetonline.karnataka.gov.in/kearecruitment_gttc/forms/login.aspx

  • @Chandanasiri
    @Chandanasiri Месяц назад

    ಕೆ.ಇ.ಎ. ವಿಲೇಜ್ ಅಕೌಂಟೆಂಟ್ ಹುದ್ದೆಗೆ ಮತ್ತೆ ಅಪ್ಲೈ ಮಾಡುವ ಅವಕಾಶ ಕಲ್ಪಿಸಿದ್ದಾರೆ... ಎಪ್ರಿಲ್/ಮೇ 2024 ರಲ್ಲಿ ಅರ್ಜಿ ಸಲ್ಲಿಸಿದವರು (ಈ ಅಧಿಸೂಚನೆಯನ್ನು ಮೊದಲು ಕರೆದಾಗ), ಅವರು ಮತ್ತೆ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಆ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಮಾತ್ರ ಅಥವಾ ಅವರು ಶುಲ್ಕವನ್ನು ಪಾವತಿಸಲು ಅಥವಾ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಥವರು ಹಾಗು ಹೊಸ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು (ಹೊಸ ವಯೋಮಿತಿ ಸಡಿಲಿಕೆ + 3 ವರ್ಷಗಳು) Notice Pic: i.postimg.cc/dtrqdrVw/KEA-VA1.jpg Notification PDF: cetonline.karnataka.gov.in/keawebentry456/vacrec24/gazette_notification_VAkannada.pdf District-Wise Post Details: cetonline.karnataka.gov.in/keawebentry456/vacrec24/VAO%20Roaster%20Pointkannada.pdf Corrigendum: cetonline.karnataka.gov.in/keawebentry456/vacrec24/notextention17092024kannada.pdf Application Link: karnemaka.kar.nic.in/phase2/

  • @sajucomputers4033
    @sajucomputers4033 Месяц назад

    Muje Leni h sir 3245 achi condition m milegi 4 trays k sath

    • @Chandanasiri
      @Chandanasiri Месяц назад

      Need to check... Where is your location?

  • @Chandanasiri
    @Chandanasiri Месяц назад

    PLEASE SORT COMMENTS BY NEWEST. YOU WILL BE ABLE TO SEE ALL COMMENTS... (SOME COMMENTS ARE HIDDEN OTHERWISE) ಕೆ.ಪಿ.ಎಸ್.ಸಿ. ಪಿ.ಡಿ.ಓ. ಹುದ್ದೆಗೆ ಮತ್ತೆ ಅಪ್ಲೈ ಮಾಡುವ ಅವಕಾಶ ಕಲ್ಪಿಸಿದ್ದಾರೆ... ಎಪ್ರಿಲ್/ಮೇ 2024 ರಲ್ಲಿ ಅರ್ಜಿ ಸಲ್ಲಿಸಿದವರು (ಈ ಅಧಿಸೂಚನೆಯನ್ನು ಮೊದಲು ಕರೆದಾಗ), ಅವರು ಮತ್ತೆ ಇದಕ್ಕೆ ಅರ್ಜಿ ಸಲ್ಲಿಸುವಂತಿಲ್ಲ! ಆ ಸಮಯದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದವರು ಮಾತ್ರ ಅಥವಾ ಅವರು ಶುಲ್ಕವನ್ನು ಪಾವತಿಸಲು ಅಥವಾ ಅರ್ಜಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಥವರು ಹಾಗು ಹೊಸ ಅಭ್ಯರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು (ಹೊಸ ವಯೋಮಿತಿ ಸಡಿಲಿಕೆ + 3 ವರ್ಷಗಳು) Notice Pic: i.postimg.cc/2yRQzBXH/kpsc-pdo21.jpg Notification PDF: kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Documents/202404041257385728_9251c324-ffbd-41de-8aae-62a28fd115ce_KPSC_Notification.pdf kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Documents/202404041251399150_cc2ee8e8-c6e4-4332-a5fc-f5c717c9b75a_KPSC_Notification.pdf Corrigendum: kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Corrigendum_Documents/10_202409181706461405_c930816f-5213-45cb-903c-478c4a2a2bf0_KPSC_Notification_Corrigendum.pdf kpsconline.karnataka.gov.in/Common/File_Download_View?file_path=/Documents/KPSC_Documents/KPSC_Published_Notification_Corrigendum_Documents/9_202409181708405254_0e14d9cf-2f65-44f4-b939-c2f68f2a52f3_KPSC_Notification_Corrigendum.pdf Application Link: kpsconline.karnataka.gov.in/Login/Login

  • @Chandanasiri
    @Chandanasiri Месяц назад

    NEW INDIA ASSURANCE - ADMINISTRATIVE OFFICER JOBS Notice: i.postimg.cc/BvsL820g/NEW-INDIA-21.png Notification PDF: www.newindia.co.in/assets/docs/recruitment/RECRUITMENT%20OF%20ADMINISTRATIVE%20OFFICERS%202024/RECRUITMENT%20OF%20170%20ADMINISTRATIVE%20OFFICERS%20(GENERALISTS%20&%20SPECIALISTS)%20(SCALE-I)%202024.pdf Application Link: ibpsonline.ibps.in/niaclaug24/

  • @Chandanasiri
    @Chandanasiri Месяц назад

    RAILYWAY NON-TECHNICIAN JOBS: (DEGREE BASED) Notice: i.postimg.cc/R0VtswD0/RAILWAY-NONTECHNICAL1.jpg Notification PDF: www.rrbapply.gov.in/assets/forms/CEN_05-2024_NTPC_Graduate_a11y.pdf Application Link: www.rrbapply.gov.in/#/auth/landing

  • @Chandanasiri
    @Chandanasiri Месяц назад

    SSC CONSTABLE GD: Notice: i.postimg.cc/wjY3PD7p/ssc-constable1.jpg Notification PDF: ssc.gov.in/api/attachment/uploads/masterData/NoticeBoards/Notice_of_CTGD_2024_09_05.pdf Application Link: ssc.gov.in/

  • @Chandanasiri
    @Chandanasiri Месяц назад

    NEW INDIA ASSURANCE - ADMINISTRATIVE OFFICER JOBS Notice: i.postimg.cc/BvsL820g/NEW-INDIA-21.png Notification PDF: www.newindia.co.in/assets/docs/recruitment/RECRUITMENT%20OF%20ADMINISTRATIVE%20OFFICERS%202024/RECRUITMENT%20OF%20170%20ADMINISTRATIVE%20OFFICERS%20(GENERALISTS%20&%20SPECIALISTS)%20(SCALE-I)%202024.pdf Application Link: ibpsonline.ibps.in/niaclaug24/

  • @Chandanasiri
    @Chandanasiri Месяц назад

    RRB PARAMEDICAL 2024 JOBS RELEASED: i.postimg.cc/zvqcNGhN/RAILWAY-PARA1.jpg Application Link: www.rrbapply.gov.in/#/auth/landing Notification PDF: www.rrbapply.gov.in/assets/forms/Detailed_CEN_04-2024_Paramedical_English.pdf Qualification & Experience Details of each Post: Please refer page no. 18 & 19 Bangalore Circle Posts: Page no. 21 Syllabus: Page no. 27 & 28

  • @Chandanasiri
    @Chandanasiri Месяц назад

    HSRP BOOKING WILL BE DONE IN OUR CENTRE DOCUMENTS NEEDED: 1. VEHICLE NUMBER 2. CHASSIS NUMBER 3. ENGINE NUMBER (All these 3 are available in RC Card. You can send RC Card Image) 4. OWNER NAME 5. ADDRESS (If Name & Address as in RC Card, then no need to separately tell this) 6. PHONE NUMBER (FOR OTP) 7. EMAIL ID HSRP Booking charges depends on Vehicle Type & Model (Car, Bike, Scooter, etc) It ranges from Rs.400 to Rs.700 (for 4 wheelers - nearly Rs.1,000) Our Charges: Rs.100/- if you visit our shop (Applying through whatsapp: Rs.150)

  • @Chandanasiri
    @Chandanasiri Месяц назад

    POLICE VERIFICATION (FOR JOBS) WILL BE DONE AT US (SEVASINDHU): Note: This is not Government Job / Police Job. This is job verification certificate which private companies will ask for working in their company... DOCUMENTS NEEDED: 1) ID PROOF (AADHAR/PAN/DL, ETC) 2) ADDRESS PROOF (AADHAR/RENTAL AGREEMENT/ELECTRIC BILL, ETC) 3) PASSPORT SIZE PHOTO DEPARTMENT CHARGES: RS.450 OUR CHARGES: RS.100 (IF YOU VISIT OUR SHOP), RS.150 (WHATSAPP SERVICE)

  • @Chandanasiri
    @Chandanasiri Месяц назад

    BMTC SEVASINDHU DETAILS: i.postimg.cc/wx4zqFF0/BMTC-PASS-sevasindhu1.jpg

  • @Chandanasiri
    @Chandanasiri Месяц назад

    SEVASINDHU BMTC & KSRTC Principal Forms PDF: plum-mariele-3.tiiny.site pdfupload.io/docs/ffe73564

  • @Sankalp_Here
    @Sankalp_Here Месяц назад

    Super Sir Very well explained 🙏🙏

  • @Chandanasiri
    @Chandanasiri Месяц назад

    CET 2ND ROUND OPTION ENTRY ABOUT TO START. TIME TABLE: cetonline.karnataka.gov.in/keawebentry456/ugcet2024/cet2ndroundseat06092024kannada.pdf Also there will be no choice entry for 2nd round this time (as the CET process is delayed this year and there's no time as the admission of all students should be finished). So you need to carefully choose your options this time. Go through below link for more details: cetonline.karnataka.gov.in/keawebentry456/ugcet2024/procedure06092024kkannada.pdf And also keep an eye on all important dates...

  • @Chandanasiri
    @Chandanasiri Месяц назад

    SSC Constable GD released. Last Date: 14/10/2024 i.postimg.cc/Bb2YQB3R/ssc-constable1.jpg ssc.gov.in/api/attachment/uploads/masterData/NoticeBoards/Notice_of_CTGD_2024_09_05.pdf

  • @lakshminarayanan9100
    @lakshminarayanan9100 Месяц назад

    Excellent teaching sir❤👍🏻🤝🙏🫂

    • @Chandanasiri
      @Chandanasiri Месяц назад

      Long way to go... We will keep doing our work sincerely and see that maximum people are benefited with that...

  • @Chandanasiri
    @Chandanasiri Месяц назад

    CHOICE ENTRY LINK RELEASED: keaonline.karnataka.gov.in/ugcet_neet_chc_chln_adm_std_2024/main/index.php TIMETABLE: cetonline.karnataka.gov.in/keawebentry456/ugcet2024/ugcetugneet_k_30082024kannada.pdf

  • @Chandanasiri
    @Chandanasiri Месяц назад

    Thanks for 6K Views on this....! One of the most important video in PRINT PRAPANCHA Series... Refilling of HP12A Toner & HP 1020 Printer Maintenance Video is now released... (English Version) ruclips.net/video/cVKzkjswv90/видео.html ಸದ್ಯದಲ್ಲೇ ಇದರ ಕನ್ನಡ ಅವತರಣಿಕೆಯನ್ನೂ ಸಹ ನಾವು ಬಿಡುಗಡೆ ಮಾಡಲಿದ್ದೇವೆ... ನಿರೀಕ್ಷಿಸಿ... Soon we shall be releasing even Kannada Version of this... Stay tuned...

  • @Chandanasiri
    @Chandanasiri Месяц назад

    FIRST ROUND REAL ALLOTMENT RESULTS ANNOUNCED TODAY (30/08/2024) keaonline.karnataka.gov.in/ugcet_result_2024/main/results.php

  • @Chandanasiri
    @Chandanasiri Месяц назад

    FIRST ROUND REAL ALLOTMENT RESULTS ANNOUNCED TODAY (30/08/2024) keaonline.karnataka.gov.in/ugcet_result_2024/main/results.php

  • @Chandanasiri
    @Chandanasiri Месяц назад

    BMTC (NON-HK) ADMIT CARD RELEASED. EXAM ON 01/09/2024. cetonline.karnataka.gov.in/examcenter_2024/forms/hallticket.aspx

  • @Chandanasiri
    @Chandanasiri Месяц назад

    cetonline.karnataka.gov.in/keawebentry456/ugcet2024/Mock_25082024kannada.pdf K-CET Option Entry (those who have not yet made at all) can make option entry till tomorrow 27/08/2024, 11am. Still you will be considered for FIRST ROUND only, and no candidates can hold your seat based on MERIT. We will update once REAL ALLOTMENT or if there is still more MOCK ALLOTMENTS...

  • @dddd2974
    @dddd2974 Месяц назад

    Good job sir Keep going

  • @Chandanasiri
    @Chandanasiri Месяц назад

    CET 2ND MOCK ALLOTMENT RESULT RELEASED on 25/08/2024 keaonline.karnataka.gov.in/ugmock_result_2024_r2/main/results.php

  • @Chandanasiri
    @Chandanasiri Месяц назад

    Important FAQs about Mock & Real Allotment (provided by KEA) cetonline.karnataka.gov.in/keawebentry456/ugcet2024/20240825182642kannada.pdf

  • @shivasandya6659
    @shivasandya6659 Месяц назад

    Photo studio ge yav printer use hagutte sir

    • @Chandanasiri
      @Chandanasiri Месяц назад

      If you are starting new studio (less customers) then you can start with Epson L130 printer (we have covered it in episode 2 & 3). If you are printing more than 100 photo sheets in a day already then you can go for higher end (Epson L8180 - A3, with 6 colors, color depth, high quality and many options). You can check the below video: ruclips.net/video/M7t4io9Pz7A/видео.html But my suggestion is start with Epson L130 - brand new printer will definitely give good glossy prints (A4 Size) for 1-2 years, don't use it for normal A4 (Text) prints, b/w text prints, use it only for glossy printing (studio purpose), then it will give more life. If you want to print text also then buy a separate laser printer (like HP1020 or canon lbp 2900), use L130 for only glossy color print, this will extend its life... Run your business with L130 for like 1 year, then looking at the response you can upgrade to a higher end (L8180 is around Rs.40 to 50 thousand, whereas L130 comes for 7.5 to 8.5 thousand). Even in future you can keep both L130 & L8180 (L130 for normal less quantity quick glossy prints, L8180 for high quality & bulk printing - album making...)

    • @Chandanasiri
      @Chandanasiri Месяц назад

      ಮೊದಲು ನೀವು ಸಣ್ಣ ಪ್ರಮಾಣದ ಪ್ರಿಂಟರ್ ಅನ್ನು ಉಪಯೋಗಿಸುವುದನ್ನು ಅರ್ಥ ಮಾಡಿಕೊಳ್ಳಲಿ ಎಂಬುದು ನಮ್ಮ ಸಲಹೆ. ಆದ್ದರಿಂದ L130 ಯಿಂದ ಶುರು ಮಾಡಲು ನಾವು ನಿಮಗೆ ಸಲಹೆ ನೀಡುತ್ತೇವೆ... ಮೊದಲೇ ದೊಡ್ಡ ಪ್ರಮಾಣದ ಬಂಡವಾಳ ಹೂಡುವುದು ಬೇಡ.

    • @Chandanasiri
      @Chandanasiri Месяц назад

      Epson L8050 is also another mid-range studio quality printer (around 20 to 25 thousand rupees). We can print even PVC cards (it has PVC Card slots) for ID card printing... Also CD printing option also available (CD Sticker printing) ruclips.net/video/B46jV7M0sbs/видео.html

  • @Chandanasiri
    @Chandanasiri 2 месяца назад

    IBPS CLERICAL 2024 ADMIT CARD RELEASED: ibpsonline.ibps.in/crpcl14jun24/oecla_aug24/login.php?appid=ac9263d7033cf7165ed099ee0b101e7f

  • @Chandanasiri
    @Chandanasiri 2 месяца назад

    APEX BANK ASSISTANT 2024 ADMIT CARD RELEASED. EXAM DATE: 01/09/2024 www.emsecure.in/ApexBankApplication/Login/Index/

  • @Chandanasiri
    @Chandanasiri 2 месяца назад

    UG NEET COUNCELING (OPTION ENTRY) STARTED FROM 20/08/2024... cetonline.karnataka.gov.in/keawebentry456/ugneet24/20240820211611E.pdf cetonline.karnataka.gov.in/keawebentry456/ugneet24/ayushseatsentry2108english.pdf Link: keaonline.karnataka.gov.in/ugcet_opt_entry_2024/main/index.php College/Course Codes: smallpdf.com/file#s=91378bf1-93a3-4044-9072-6b9303ceee00

  • @raghubond.250
    @raghubond.250 2 месяца назад

    Good job sir..,✅ Waiting for further classes. ✅

    • @Chandanasiri
      @Chandanasiri 2 месяца назад

      Thank you very much! We know you are one of earliest followers of our channel and hence the main pillers!