𝐈𝐍𝐃𝐈𝐀𝐍 𝐍𝐄𝐖𝐒 BYNDOOR
𝐈𝐍𝐃𝐈𝐀𝐍 𝐍𝐄𝐖𝐒 BYNDOOR
  • Видео 293
  • Просмотров 229 438

Видео

ನ್ಯಾಯ ಎಲ್ಲಿದೆ 😭😭???
Просмотров 7362 часа назад
ಶ್ರೀ ರಾಮಚಂದ್ರ,ಗಾಂಧಿಜೀ ಯನ್ನೇ ಬಿಡದ ಲೋಕ ಆದರೆ ಸತ್ಯಕ್ಕೆ ಜಯ ಸಿಕ್ಕೇ ಸಿಕ್ಕಿತ್ತು, ಸಿಗಲೇ ಬೇಕು. 🙏
ಯಕ್ಷಗಾನದಲ್ಲಿ ಅವಳಿ ಸಹೋದರರು: ಕಂಬದಕೋಣೆಯ ಅದ್ಬುತ ಪ್ರತಿಭೆಗಳು ಗೌರವ್ ಮತ್ತು ಗೌತಮ್ (ಭಾಗ -2)
Просмотров 61614 дней назад
#Yaksahagana ಬೈಂದೂರು ತಾಲೂಕಿನ ಕಂಬದಕೋಣೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಅವಳಿ ಸಹೋದರರಾದ ಗೌರವ್ ಮತ್ತು ಗೌತಮ್ ಅವರು ಈ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿ ಯಾವ ತರಬೇತಿ ಇಲ್ಲದೇ ಅದ್ಭುತವಾಗಿ ಯಕ್ಷಗಾನ ನೃತ್ಯ ಮಾಡಿ ಜನರ ಪ್ರೀತಿಗೆ ಪಾತ್ರವಾಗಿದ್ದಾರೆ. ಯಕ್ಷಗಾನದಲ್ಲಿ ಇನ್ನಷ್ಟು ಸಾಧಿಸಬೇಕಾದರೆ ಅದಕ್ಕೆ ನುರಿತ ಅನುಭವಿಗಳಿಂದ ತರಬೇತಿ ಪಡೆಯಬೇಕು.ಅವರಿಗೆ ತಮ್ಮೆಲ್ಲರ ಪ್ರೋತ್ಸಾಹ ಅತೀ ಅಗತ್ಯ. ಅ ಪುಟ್ಟ ಕಂದಮ್ಮಗಳ ಯಕ್ಷಗಾನ ರಂಗದಲ್ಲಿ ಸಾಧಿಸುವ ಕನಸು ನ...
ಬೈಂದೂರು :ಯಕ್ಷಪ್ರಿಯರನ್ನು ಬೆರಗುಗೊಳಿಸಿದ ಕಂಬದಕೋಣೆ ಶಾಲೆಯ ವಿದ್ಯಾರ್ಥಿಗಳ ಯಕ್ಷಗಾನ.
Просмотров 37 тыс.28 дней назад
#Yakshagana ಬೈಂದೂರು ತಾಲೂಕಿನ ಕಂಬದಕೋಣೆ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಗಳಾದ ಗೌರವ್ ಮತ್ತು ಗೌತಮ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ನೃತ್ಯ ಮಾಡಿ ಎಲ್ಲರನ್ನು ಬೆರಗುಗೋಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿ youtube ನೋಡಿ ಕಲಿತಿದ್ದಾರೆ.ಯಾವ ತರಬೇತಿ ಇಲ್ಲದೇ ಅದ್ಬುತವಾಗಿ ನರ್ತಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯಡ್ತರೆ ಸೊಸೈಟಿ ಚುನಾವಣೆ :ಎಲ್ಲ ಸ್ಥಾನ ಮಡಿಲಿಗೆ ಹಾಕಿಕೊಂಡ ಹೆಗ್ಡೆ ನೇತೃತ್ವದ ಕಾಂಗ್ರೆಸ್ ಬಣ
Просмотров 1,9 тыс.Месяц назад
ಯಡ್ತರೆ ಸೊಸೈಟಿ ಚುನಾವಣೆ :ಎಲ್ಲ ಸ್ಥಾನ ಮಡಿಲಿಗೆ ಹಾಕಿಕೊಂಡ ಹೆಗ್ಡೆ ನೇತೃತ್ವದ ಕಾಂಗ್ರೆಸ್ ಬಣ
ಬೈಂದೂರು ಕಾಂಗ್ರೆಸ್ ಪತ್ರಿಕಾಗೋಷ್ಠಿ
Просмотров 941Месяц назад
ಬೈಂದೂರು ಕಾಂಗ್ರೆಸ್ ಪತ್ರಿಕಾಗೋಷ್ಠಿ
ಏನಿದು ಬೈಂದೂರು ಬಿಜೆಪಿಯಲ್ಲಿ ಕಲರವ?ದೀಪಕ್ ಶೆಟ್ಟಿಯವರು ಮಾಡಿದ ತಪ್ಪಾದರೂ ಏನು..?
Просмотров 8 тыс.Месяц назад
ಏನಿದು ಬೈಂದೂರು ಬಿಜೆಪಿಯಲ್ಲಿ ಕಲರವ?ದೀಪಕ್ ಶೆಟ್ಟಿಯವರು ಮಾಡಿದ ತಪ್ಪಾದರೂ ಏನು..?
ಬಿಜೂರು ಬಡ ಅಜ್ಜಿಗೆ ಸುಂದರವಾದ ಮನೆ ನಿರ್ಮಿಸಿಕೊಟ್ಟ ಉದ್ಯಮಿ ಗೋವಿಂದ ಬಾಬು ಪೂಜಾರಿ
Просмотров 2632 месяца назад
ಬಿಜೂರು ಬಡ ಅಜ್ಜಿಗೆ ಸುಂದರವಾದ ಮನೆ ನಿರ್ಮಿಸಿಕೊಟ್ಟ ಉದ್ಯಮಿ ಗೋವಿಂದ ಬಾಬು ಪೂಜಾರಿ
ಬೈಂದೂರು ಶ್ರೀರಾಮ್ ಫೈನಾನ್ಸ್ ಲಿ.ನಿಂದ ವಿದ್ಯಾರ್ಥಿ ವೇತನ ವಿತರಣೆ
Просмотров 4162 месяца назад
ಬೈಂದೂರು ಶ್ರೀರಾಮ್ ಫೈನಾನ್ಸ್ ಲಿ.ನಿಂದ ವಿದ್ಯಾರ್ಥಿ ವೇತನ ವಿತರಣೆ
ಬೈಂದೂರು ಉತ್ಸವದ ಅಂಗವಾಗಿ ಪ್ರಾಚ್ಯ ವಸ್ತು ಪ್ರದರ್ಶನ
Просмотров 3152 месяца назад
ಬೈಂದೂರು ಉತ್ಸವದ ಅಂಗವಾಗಿ ಪ್ರಾಚ್ಯ ವಸ್ತು ಪ್ರದರ್ಶನ
ಬೈಂದೂರು ಬ್ಲಾಕ್ ಕಾಂಗ್ರೆಸ್ ವಿವಿಧ ಘಟಕ ಅಧ್ಯಕ್ಷರ ಸಂದರ್ಶನ
Просмотров 5143 месяца назад
ಬೈಂದೂರು ಬ್ಲಾಕ್ ಕಾಂಗ್ರೆಸ್ ವಿವಿಧ ಘಟಕ ಅಧ್ಯಕ್ಷರ ಸಂದರ್ಶನ
ಬೈಂದೂರು ಮಾತೃಭೂಮಿ ಮಹಿಳಾ ಸಹಕಾರ ಸಂಘದ ನೂತನ ಕಛೇರಿ ಉದ್ಘಾಟನೆ
Просмотров 2444 месяца назад
ಬೈಂದೂರು ಮಾತೃಭೂಮಿ ಮಹಿಳಾ ಸಹಕಾರ ಸಂಘದ ನೂತನ ಕಛೇರಿ ಉದ್ಘಾಟನೆ
ನಾವುಂದ ಅರೆಹೊಳೆಯಲ್ಲಿ ಹಳ್ಳಿ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭ
Просмотров 7364 месяца назад
ನಾವುಂದ ಅರೆಹೊಳೆಯಲ್ಲಿ ಹಳ್ಳಿ ಮಾರ್ಟ್ ಸೂಪರ್ ಮಾರ್ಕೆಟ್ ಶುಭಾರಂಭ
ಬೈಂದೂರು ಮಾತೃಭೂಮಿ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ
Просмотров 3595 месяцев назад
ಬೈಂದೂರು ಮಾತೃಭೂಮಿ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆ
ಬೈಂದೂರು ಶ್ರೀ ರಾಮ್ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿ ವಾರ್ಷಿಕ ಸಭೆ
Просмотров 4215 месяцев назад
ಬೈಂದೂರು ಶ್ರೀ ರಾಮ್ ಸೌಹಾರ್ದ ಕ್ರೆಡಿಟ್ ಕೋ-ಆಪ್ ಸೊಸೈಟಿ ವಾರ್ಷಿಕ ಸಭೆ
ಧರಣಿ ಕುಳಿತ ಬೈಂದೂರು ಶಾಸಕ ಗಂಟಿಹೊಳೆ
Просмотров 4345 месяцев назад
ಧರಣಿ ಕುಳಿತ ಬೈಂದೂರು ಶಾಸಕ ಗಂಟಿಹೊಳೆ
ಬೈಂದೂರು ನ್ಯಾಯಾಲಯ ಕುಂದಾಪುರಕ್ಕೆ ವರ್ಗಾವಣೆ :ಬೈಂದೂರು ವಕೀಲರ ಸಂಘ ಪ್ರತಿಭಟನೆ
Просмотров 6555 месяцев назад
ಬೈಂದೂರು ನ್ಯಾಯಾಲಯ ಕುಂದಾಪುರಕ್ಕೆ ವರ್ಗಾವಣೆ :ಬೈಂದೂರು ವಕೀಲರ ಸಂಘ ಪ್ರತಿಭಟನೆ
Byndoor ottinene landslide /latest news/Indian News/ಬೈಂದೂರು ಒತ್ತಿನೆಣೆ ಗುಡ್ಡ ಕುಸಿಯಲು ಕ್ಷಣಗಣನೆ..!
Просмотров 1,3 тыс.5 месяцев назад
Byndoor ottinene landslide /latest news/Indian News/ಬೈಂದೂರು ಒತ್ತಿನೆಣೆ ಗುಡ್ಡ ಕುಸಿಯಲು ಕ್ಷಣಗಣನೆ..!
ನಾಗೂರು :ಬಾವಿಯಲ್ಲಿದ್ದ ಮೊಸಳೆ ಹಿಡಿದು ಸಾಹಸ ಮೆರೆದ ಅಧಿಕಾರಿಗಳು!ಸ್ಥಳೀಯ ಯುವಕರ ಸಹಕಾರ!
Просмотров 8966 месяцев назад
ನಾಗೂರು :ಬಾವಿಯಲ್ಲಿದ್ದ ಮೊಸಳೆ ಹಿಡಿದು ಸಾಹಸ ಮೆರೆದ ಅಧಿಕಾರಿಗಳು!ಸ್ಥಳೀಯ ಯುವಕರ ಸಹಕಾರ!
ಬೈಂದೂರು ಸೋಮೇಶ್ವರ ಗುಡ್ಡ ಕುಸಿತ ಪ್ರದೇಶಕ್ಕೆ ಶಾಸಕ ಭಂಡಾರಿ ಭೇಟಿ/byndoor landslide/latest news
Просмотров 6156 месяцев назад
ಬೈಂದೂರು ಸೋಮೇಶ್ವರ ಗುಡ್ಡ ಕುಸಿತ ಪ್ರದೇಶಕ್ಕೆ ಶಾಸಕ ಭಂಡಾರಿ ಭೇಟಿ/byndoor landslide/latest news

Комментарии

  • @humairakhatoon5366
    @humairakhatoon5366 5 часов назад

    PLS CALL APCR

  • @humairakhatoon5366
    @humairakhatoon5366 5 часов назад

    We are with you Rehana Don't worry

  • @humairakhatoon5366
    @humairakhatoon5366 5 часов назад

    What happened to him Rehana. We are all with you

  • @humairakhatoon5366
    @humairakhatoon5366 5 часов назад

    What happened to him Rehana?

  • @sangeethabyndoor1406
    @sangeethabyndoor1406 6 часов назад

    Sorry madam idu yenta mosa upakara madidavarige yenta dodda apakara che ivaru yenta jana nimma prakaranadalli tilidu baruvudenendare yarigu upakara madbaradu anta yes madam khandita satyake bele sikke sigatte nanu kooda a devaralli prarthisutte hop ittakolli madam ❤

  • @oneoftherock5124
    @oneoftherock5124 18 часов назад

    Yenaytooo avrge

  • @NagarajP-w1q
    @NagarajP-w1q День назад

    Nyaya sigutte

  • @JayanthiS-i5y
    @JayanthiS-i5y 10 дней назад

    Nimma yakshagana kale ennu ujjwala. Agale

  • @VitthalMhamane
    @VitthalMhamane 15 дней назад

    v.b.mhamane. kannada. Darmyan..super. 🎉🎉🎉.mhamane

  • @byndoor1387
    @byndoor1387 16 дней назад

    ruclips.net/video/3bToZcYb-po/видео.htmlsi=0diet5AORvvuPKfD

  • @ammi6170
    @ammi6170 17 дней назад

    All the best makla

  • @rehana16269
    @rehana16269 17 дней назад

    ❤🎉

  • @SujayaKarkera-d7g
    @SujayaKarkera-d7g 18 дней назад

    👌👌👌👋👋👋 God bless you

  • @BhaskarMadiwal-v5g
    @BhaskarMadiwal-v5g 20 дней назад

    Super childran ❤

  • @SujathaKeshav-v9x
    @SujathaKeshav-v9x 21 день назад

    Super❤

  • @ramakrishnahegde8452
    @ramakrishnahegde8452 21 день назад

    ಗೆದ್ದಿರೋದು ಒಂದು ಸೊಸೈಟಿ, ಏನೂ ದೇಶ ಗೆದ್ದ ಹಾಗೆ ಮಾಡುತಿದ್ದಾರೆ.

  • @nageshpadana8954
    @nageshpadana8954 21 день назад

    Super.super.super.

  • @ytcok5646
    @ytcok5646 21 день назад

    ಈ ವಯಸ್ಸಿಗೆ...?? ಅಬ್ಬಬ್ಬಾ, ಕಲ್ಪನೆ ಮಾಡಕ್ಕೆ ಆಗ್ತಾಇಲ್ಲ. ದೇವರು ಒಳ್ಳೆಯದು ಮಾಡಲಿ.

  • @rathna-r4d
    @rathna-r4d 22 дня назад

    supper

  • @sukumarhegde1219
    @sukumarhegde1219 22 дня назад

    ❤🎉 super

  • @satishs8225
    @satishs8225 22 дня назад

    ಶುಭವಾಗಲಿ ಮುದ್ದು ಕಂದಮ್ಮ ಗಳಿರ ಒಳ್ಳೆಯ ಕಲೀರಿ 🎉🎉🎉

  • @jayramkundapur3159
    @jayramkundapur3159 22 дня назад

    🎉🎉🎉🎉😢

  • @JyothiNidhi8747
    @JyothiNidhi8747 22 дня назад

    ಸೂಪರ್ ❤️❤️

  • @ushasalian3716
    @ushasalian3716 22 дня назад

    ಯಕ್ಷಗಾನ ಕಲಾರಂಗದಲ್ಲಿ ಇಬ್ಬರು ಮಕ್ಕಳ ಭವಿಷ್ಯ ಉಜ್ವಲವಾಗಲಿ

  • @UmeshKumar-us3qx
    @UmeshKumar-us3qx 23 дня назад

    Supar makale best acting

  • @rajeshsalian2182
    @rajeshsalian2182 23 дня назад

    👌👌.......

  • @gangas8166
    @gangas8166 23 дня назад

    Suuuper kandammagle

  • @prabhakarpoojary2897
    @prabhakarpoojary2897 24 дня назад

    Sir this is our best culture of Karnataka.

    • @byndoor1387
      @byndoor1387 24 дня назад

      ನಮ್ಮ ಸಂಸ್ಕೃತಿ ಬಗ್ಗೆ ಹೆಮ್ಮೆ ಪಡಬೇಕು.

  • @geetapatgar6801
    @geetapatgar6801 24 дня назад

    Super 👌 ❤❤❤❤❤❤.

  • @sadashivapoojari1630
    @sadashivapoojari1630 24 дня назад

    Congratulations

  • @MadhurajShetty-pm7qz
    @MadhurajShetty-pm7qz 24 дня назад

    Super jodi

  • @RathnaDevadiga-d9r
    @RathnaDevadiga-d9r 24 дня назад

    Super super makale super ❣️❣️❣️

  • @gayathriachar1378
    @gayathriachar1378 25 дней назад

    Beleyuva siri molakeyalli

  • @prathimashettyprathimashet4896
    @prathimashettyprathimashet4896 25 дней назад

    ಸೂಪರ್ ಮಕ್ಕಳೇ.....🎉ನಿಮ್ಮ ಭವಿಷ್ಯ ಉಜ್ವಲವಾಗಲಿ

  • @bhaskarg9701
    @bhaskarg9701 25 дней назад

    🙏👍👌

  • @SujathaNaik-rf7qw
    @SujathaNaik-rf7qw 25 дней назад

    ಸೂಪರ್ ಸೂಪರ್ 🎉

  • @shanthaShakunthalahams
    @shanthaShakunthalahams 25 дней назад

    Nodi romanchana aagutthe👌🏼👌🏼👌🏼👌🏼👌🏼👌🏼👌🏼

  • @VanitaSHegde
    @VanitaSHegde 25 дней назад

    S❤❤❤❤

  • @VanitaSHegde
    @VanitaSHegde 25 дней назад

  • @jayalaxmiacharya5120
    @jayalaxmiacharya5120 25 дней назад

    🙏🙏🙏🙏🙏👌

  • @VasudeavAcharya
    @VasudeavAcharya 25 дней назад

    Avali sahodarara yakshagana nrutya prashamsaniya,shubhavagali

  • @Janaki-c1x
    @Janaki-c1x 25 дней назад

    Super children

  • @kalavathisalian7185
    @kalavathisalian7185 25 дней назад

    ವೆರಿ ಸೂಪರ್ ಮಕ್ಕಳೇ ಒಳ್ಳೆದಾಗಲಿ 👌🏻👌🏻👌🏻👌🏻❤️❤️❤️🌷🌷💐💐💐🌷🌷

  • @shakuntalapujari8187
    @shakuntalapujari8187 25 дней назад

    💕🙏🙏🙏👌

  • @chetuhegde1397
    @chetuhegde1397 25 дней назад

    So sweet ❤️

  • @vaninagara
    @vaninagara 25 дней назад

    Tarabethi kotre olleya kalavidaru agbahudu

  • @Ramesh-wg1on
    @Ramesh-wg1on 26 дней назад

    🎉

  • @vishwanathmaharaj123
    @vishwanathmaharaj123 26 дней назад

    Super 👍👍👍👍👍👍👍👍👍 sir

  • @user-payanigavijay
    @user-payanigavijay 26 дней назад

    ಸರಿಯಾದ ಮಾರ್ಗದರ್ಶನ ಸಿಕ್ಕಿದಲ್ಲಿ ಮುಂದೆ ಕೀರ್ತಿ ಸ್ರೇಷ್ಟ ರಾಗುದರಲ್ಲಿ ಸಂಶಯವೇ ಇಲ್ಲಾ.

  • @malingashetty226
    @malingashetty226 26 дней назад

    👌👌👌