ಅಬ್ಬಾ..ಎಂಥಾ ಹಾಡು,..ಎಂಥಾ ಗಾಯನ ಎಂಥಾ ನಟನೆ ಎಂಥಾ ಸಂಗೀತ.....ಇಂದಿನ ದಿನಮಾನಗಳಲ್ಲೂ ಕೇಳುತ್ತಲಿದ್ದರೆ ರೋಮಾಂಚನವಾಗುತ್ತೆ... ಸುಮ್ಮನೆ ಕಲ್ಪಿಸಿಕೊಳ್ಳಿ..ಈ ಹಾಡಿನ್ನು ಹಾಡುವಾಗ,ಸಂಗೀತ ನುಡಿಸುವಾಗ ಆ ಸ್ಟುಡಿಯೋದಲ್ಲಿ ಯಾವ ವಾತಾವರಣ ನಿರ್ಮಾಣವಾಗಿದ್ದಿರಬಹುದು..ಹಾಗೆಯೇ ಇದರ ಚಿತ್ರೀಕರಣ ಮಾಡುವಾಗ ಅ ಸಂಧರ್ಭ ಹೇಗಿರಬಹುದು..ಓಹ್..ನಿಜಕ್ಕೂ..ಎಷ್ಟೊಂದು ಧನ್ಯತೆ ಅಲ್ಲವೇ ?
Very Moving Melodious Eternal Memorable Devotional Kannada Film Song Worth Hearing Repeatedly.Thank You for Posting ❤❤❤🎉🎉🎉.
Super 👌 your family 👌 video annà and gorgeous looking Raj anna
Super 👌 🙏 🌹 🙏
P b srinivas sir hadiruvudu
Excellent appaji acting🎉
ಇತೀಚೆಗೆ ಪಂಡರಾಪುರ ಕ್ಕೆ ಹೋಗಿದ್ದೆ ಆಗ ಬರೀ ಭಕ್ತ ಕುಂಬಾರ ರಾಜಣ್ಣನೆ ಕಣ್ಮುಂದೆ ಬಂದಂಗೆಯಿತು 🙏🏻🙏🏻
🙏🙏💐🌹👌
Like
🌹🌹🌹🙏
❤❤❤
ಸೂಪರ್ ಹಾಡು❤❤❤❤❤
🎉🎉🎉🎉🎉❤❤
Old is gold song
ಜೈ ಶ್ರೀ ಕೃಷ್ಣ
❤🎉😂
Dr.Rajkmr is genius in acting❤❤❤
Outstanding performance by Dr. Rajkumar , incomparable with any actor , my favourite.❤❤❤🎉
Vithal rukumai kai jai🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤
Superhitsonghiiliket
ಇಂತಹ ಅಭಿನಯ ಇನೇಲ್ಲಿ ನೋಡಲು ಸಾಧ್ಯ
JAISRIRAM JAIKINT JI VALGA PALLATUJI JAI NARASIMHA POTTERY JI
🙏❤️🙏
🙏🏻🙏🏻
p.b.patil.mbl.❤😂🎉
ಜೈ ಪಾಂಡುರಂಗ.. ಪಂಡರಾಪುರದ ಅರಸನಿಗೆ ಶರಣು
ಇಂತಹ ಕಲಾವಿದರನ್ನು ಪಡೆದ ನಾವೇ ಧನ್ಯರು. ಕಣ್ಣೀರು ಭಕ್ತಿ ಗೌರವ ಸಂತೋಷ ದುಃಖ ಎಲ್ಲ ಒಂದೇ ಹಾಡಲ್ಲಿ ಅನುಭವಿಸುವ ಭಾಗ್ಯ ನಮ್ಮದು!!!!
P B Srinivas Sup sup sup ❤❤❤❤❤❤❤❤❤
🙏🙏🙏🙏🙏
Saria Gideon the best for sh I'll r
ಇಂತಹ ಕಲಾವಿದರನ್ನು ದೇವರು ಮತ್ತೊಮ್ಮೆ ಸೃಷ್ಟಿಸಲಾರನು
B,PAPANNA,PALANAHALLI
❤what a❤super❤lyric❤dr rajkumaar❤acting❤
ಅಧ್ಬುತ ಸಂಗೀತ 🙏🙏❤
ಓಂ ಶ್ರೀ ಪಾಂಡುರಂಗ ವಿಠಲ ನಮಃ
😢
🙏🙏🙏🙏🙏❤️💐
Inyaru bhakthi pradhana chithragalannu madabaradu yekendare ee chithra bhakti rasadalli jeeviyannu mulugiside bhakthi margakkeledide idara sama eegina yava chithrauu nilladu.
❤p. B. S. ❤dr. Rajkumaar❤memorable❤song❤
ಸುಪರ್ ಹಾಡು
ಓಂ ಶ್ರೀ ಪಾಂಡುರಂಗ ವಿಠಲ ನಮಃ ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ ವಿಠಲ ವಿಠಲ ಪಾಂಡುರಂಗ
ನಿನ್ನ ನೋಡಬೇಕು ನಿನ್ನ ಪಾದ ಮುಟ್ಟಿ ನಮಸ್ಕರಿಸುವ ಆಸೆ ಮನದಲ್ಲಿ ತುಂಬ ವರುಷ ಗಳಿಂದ ಭಗವಂತ... ಪಾಪಿ ಜೀವಾ ಇದು ನಿನ್ನ ದರುಶನ ಭಾಗ್ಯ ಕೊಡು ನನ್ನಪ್ಪ....
ವಿಠ್ಠಲ 🙏🙏 👌👌
ಅಬ್ಬಾ..ಎಂಥಾ ಹಾಡು,..ಎಂಥಾ ಗಾಯನ ಎಂಥಾ ನಟನೆ ಎಂಥಾ ಸಂಗೀತ.....ಇಂದಿನ ದಿನಮಾನಗಳಲ್ಲೂ ಕೇಳುತ್ತಲಿದ್ದರೆ ರೋಮಾಂಚನವಾಗುತ್ತೆ... ಸುಮ್ಮನೆ ಕಲ್ಪಿಸಿಕೊಳ್ಳಿ..ಈ ಹಾಡಿನ್ನು ಹಾಡುವಾಗ,ಸಂಗೀತ ನುಡಿಸುವಾಗ ಆ ಸ್ಟುಡಿಯೋದಲ್ಲಿ ಯಾವ ವಾತಾವರಣ ನಿರ್ಮಾಣವಾಗಿದ್ದಿರಬಹುದು..ಹಾಗೆಯೇ ಇದರ ಚಿತ್ರೀಕರಣ ಮಾಡುವಾಗ ಅ ಸಂಧರ್ಭ ಹೇಗಿರಬಹುದು..ಓಹ್..ನಿಜಕ್ಕೂ..ಎಷ್ಟೊಂದು ಧನ್ಯತೆ ಅಲ್ಲವೇ ?
ಈ ಫಿಲಂ ಗೆ ರಾಜಕುಮಾರ ಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೊಡಬೇಕು
👌🙏🙏🙏🌹
Heart touching songs
ಇಂಥ ಹಾಡುಗಳನ್ನು ಬರೆಯಲು ಸಾದ್ಯವೇ ಇಲ್ಲ
ಈಗಲೂ ಈ ಹಾಡು ಭಕ್ತಿ ಪರಿವರ್ತನೆಗೆ ಸಾಕ್ಷಿ... ಅದ್ಭುತವಾದ ಸಂಗೀತ.. ನಿರ್ದೇಶನ.. ಅಭಿನಯ Topmost
🌺✍️🌺🙏👌
ಎಲ್ಲಿ ಮರೆಯದೆ ವಿಠ್ಠಲ ಏಕೆ ದೂರದೆ 🙏🙏🙏🙏🙏