- Видео 13
- Просмотров 237 172
BHAJANAMRTADARA
Индия
Добавлен 26 янв 2022
Looking for a Bhajan?
Bhajanamritadara is a passionate team which provides bhajans and their lyrics so that everyone can learn,sing and enjoy.
Bhajanamritadara is a passionate team which provides bhajans and their lyrics so that everyone can learn,sing and enjoy.
Kagada Bandide Namma Kamalanabanadu | ಕಾಗದ ಬಂದಿದೆ ನಮ್ಮ ಕಮಲನಾಭನದು | ಭಜನೆ (Bhajan)[Lyrics]
Kagada Bandide Namma Kamalanabanadu bhajan with lyrics.
ಕಾಗದ ಬಂದಿದೆ ನಮ್ಮ ಕಮಲನಾಭನದು ಭಜನೆ.
#bhajan
#lyrics #bhakti #bhaktisong #bhaktibhajan
ಕಾಗದ ಬಂದಿದೆ ನಮ್ಮ ಕಮಲನಾಭನದು ಭಜನೆ.
#bhajan
#lyrics #bhakti #bhaktisong #bhaktibhajan
Просмотров: 6 368
Видео
Marulu Madi Kondeyalle mayadeviye | ಮರುಳು ಮಾಡಿ ಕೊಂಡೆಯಲ್ಲೇ ಮಾಯಾ ದೇವಿಯೇ | JAGADISH PUTTUR
Просмотров 7162 года назад
ತುಳನಾಡ ಗಾನ ಗಂಧರ್ವ ಜಗದೀಶ್ ಪುತ್ತೂರು ಇವರ ಕಂಠಸಿರಿಯಲ್ಲಿ ಮರುಳು ಮಾಡಿ ಕೊಂಡೆಯಲ್ಲೇ ಮಾಯಾ ದೇವಿಯೇ ಹಾಡು. Marulu madi kondeyalle mayadeviye is a devotional song sung by Jagadish puttur. #purandaradasaru #purandaradasa #tulunadu #devotional #kannada #colorskannada
sharade daye toride| ಶಾರದೆ ದಾಯೆ ತೋರಿದೆ | JAGADISH PUTTUR |
Просмотров 3642 года назад
ತುಳನಾಡ ಗಾನ ಗಂಧರ್ವ ಜಗದೀಶ್ ಪುತ್ತೂರು ಇವರ ಕಂಠಸಿರಿಯಲ್ಲಿ ಶಾರದೆ ದಾಯೆ ತೋರಿದೆ ಹಾಡು. Sharade daye toride is a devotional song sung by Jagadish puttur. #purandaradasaru #purandaradasa #tulunadu #devotional #kannada #colorskannada
Hamsadwaniyu kelade sharade | ಹಂಸಧ್ವನಿಯು ಕೇಳದೆ ಶಾರದೆ | BHAJAN | ಭಜನೆ
Просмотров 2,9 тыс.2 года назад
Hamsadwaniyu kelade sharade is a bhajan of goddess sharadha mata. ಹಂಸಧ್ವನಿಯು ಕೇಳದೆ ಶಾರದೆ ಭಜನೆ. #bhajan #kannada #dasara
Rathavanerida Raghavendra | ರಥವಾನೇರಿದ ರಾಘವೇಂದ್ರ | ಭಜನೆ (Bhajan) [Lyrics] |Mantralaya|
Просмотров 2,2 тыс.2 года назад
Rathavanerida Raghavendra bhajan with lyrics. ರಥವಾನೇರಿದ ರಾಘವೇಂದ್ರ ಭಜನೆ. #bhajan #dasarapadagalu
Raja beediyolaginda bhajan,ರಾಜ ಬೀದಿಯೊಳಗಿಂದ ಭಜನೆ, ಕೃಷ್ಣ,(Bhajan)[Lyrics]
Просмотров 10 тыс.2 года назад
Raja beediyolaginda bhajan with lyrics. ರಾಜ ಬೀದಿಯೊಳಗಿಂದ ಭಜನೆ. ಶ್ರೀ ಕೃಷ್ಣ ಭಜನೆ. #dasarapadagalu #bhajan #lyrics
Yenu dhanyalo lakumi bhajan,ಏನು ಧನ್ಯಳೋ ಲಕುಮಿ ಭಜನೆ, ಲಕ್ಷ್ಮಿ ,lakshmi bhajan.(Bhajan)[Lyrics]
Просмотров 4,8 тыс.2 года назад
Yenu dhanyalo lakumi bhajan with lyrics. ಏನು ಧನ್ಯಳೋ ಲಕುಮಿ ಭಜನೆ. ಲಕ್ಷ್ಮಿ ಭಜನೆ. #dasarapadagalu #bhajan #lyrics
Venunada baro venkataramane baro bhajan, ವೇಣುನಾದ ಬಾರೋ ವೇಂಕಟರಮಣನೇ ಬಾರೋ, (Bhajan)[Lyrics]
Просмотров 7 тыс.2 года назад
Venunada baro venkataramane baro bhajan. ವೇಣುನಾದ ಬಾರೋ ವೇಂಕಟರಮಣನೇ ಬಾರೋ ಭಜನೆ. ಕೃಷ್ಣ ಭಜನೆ.Shri Krishna #dasarapadagalu #bhajan #lyrics
Pavana kateelali nandini harivalu bhajan | ಪಾವನ ಕಟೀಲಿನಲ್ಲಿ ನಂದಿನಿ ಹರಿವಳು ಭಜನೆ | Bhajan| [Lyrics]
Просмотров 41 тыс.2 года назад
Pavana kateelali bhajan with lyrics. ಪಾವನ ಕಟೀಲಿನಲ್ಲಿ ನಂದಿನಿ ಹರಿವಳು ಭಜನೆ. #bhajan #lyrics #tulunad #kateel
Shambho swayambho sambhava bhajan,ಶoಭೋ ಸ್ವಯoಭೋ ಸoಭವಾ, ಭಜನೆ(Bhajan)[Lyrics]
Просмотров 15 тыс.2 года назад
Shambho swayambho sambhava bhajan with lyrics. ಶoಭೋ ಸ್ವಯoಭೋ ಸoಭವಾ ಭಜನೆ #bhajan #lyrics
Januma taalida ganapa bhajan,ಜನುಮ ತಾಳಿದ ಗಣಪ, ಭಜನೆ (Bhajan)[Lyrics]
Просмотров 146 тыс.2 года назад
Januma taalida ganapa bhajan with lyrics. ಜನುಮ ತಾಳಿದ ಗಣಪ ಭಜನೆ. #bhajan #lyrics #ganesh
🙏🙏🙏
Om namah shivaya
👍👌🙏
Raaga name plz
Super
ವಿಜಯದಾಸರು 🙏
Yenna estada bajane t q
❤
👌👌👌👌👌🙏🙏
🙏🙏
🙏🙏
സൂപ്പർ ഭക്തി ആലാപനം ♥️♥️♥️
Super❤
ಅದ್ಬುತ ಸಾಂಗ್ ❤
🎉
Super
👌👌👌 ಸರ್ 🎶🎵🎼🎤voice 🚩🙏
Kagada dandide namma kamalanabhanadu song raga yaudu sir please
Kapi
Super super singer 🙏🙏🙏👍
Recording is not that good ..Eco is coming....so no clarity in song
🙏🙏🙏
Har har shanbhu
ಲೆಜೆಂಡ್ ಹಾಡಿದ್ದು ಅಂದ್ರೆ. ಎಸ್ಟು ಸಲ ಆಲಿಸಿದರು ಮನಸ್ಸಿಗೆ ತುಂಬಾ ಸಂತೋಷ ಆಯಿತು. ಗಂದರ್ವ ಗಾನ😂🙏🙏🙏🙏
🥰🥰🥰🥰🙏🙏🙏
Thanks
Thanks 🎉🎉
Kelalikke eshtu impagide harmonium tabla taala haadugaarike ellavu chennagide elrigu devru olled madli
Super 🎉
ಹೂವಿನ ಪೂಜೆಯ ಅಲಂಕಾರದಲ್ಲಿ
🙏
🙏🙏🙏🙏🙏🙏🙏🙏🙏🙏🙏🙏
English lyrics provide
🙏🙏🙏🙏
Super singer 🎉😊
Top class melody
Spr sir 🙏🙏
👍👌👍👌💐
Super 🙏🙏
ಜನುಮಾ ತಾಳಿದ ಗಣಪಾ| ಗೌರಿ ಕುಂಡದಿ ತೀರದಿ ಮೆರೆವ ಶ್ರೀವಿನಾಯಕ ಭಾರತಿ ಸ್ವಾಮಿ | ಜನುಮಾ ತಾಳಿದ ||ಜನುಮಾ|| ತಾಯಿ ಪಾರ್ವತಿ ದೇವಿ ಶಕ್ತಿಯ ಲೋಕಗಳಿಗೆ ಸಾರಲು| ತಂದೆ ಶಿವನ ದಿವ್ಯ ಶಕ್ತಿಯ ಭಕ್ತ ಜನಕೆ ಹರಸಲು || ಪ್ರಣವ ಮಂತ್ರದಿ ಅಕ್ಷರಗಳ ರೂಪವನ್ನು ತಾನು ಧರಿಸಿ | ವಿಘ್ನನಾಶವ ಮಾಡಿದ ಭಕ್ತರ ಕಾರ್ಯಗಳಿಗೆ ಸಿಧ್ಧಿಯ ತೋರಲು ಜನುಮಾ ತಾಳಿದ ಗಣಪಾ ||ಜನುಮಾ|| ಪ್ರಮಥ ಗಣಕೆ ನಾಥನಾಗಿ ಪ್ರಥಮ ಪೂಜೆಯ ಪಡೆಯಲು| ಸುಂದರನೆಂದು ಮೆರೆವ ಚಂದ್ರನ ಗರ್ವವನ್ನು ಅಳಿಸಲು || ಮೂಷಿಕಾಸುರನ ಗರ್ವ ಮುರಿದು ವಾಹನವಾಗಿ ತಾನು ಪಡೆಯಲು | ಪಾಂಡವರಿಂದ ಪೂಜೆ ಪಡೆದು ಮರಳಿ ರಾಜ್ಯವ ತಾನು ಪಡೆಯಲು ಜನುಮಾ ತಾಳಿದ ಗಣಪಾ ||ಜನುಮಾ||
ರಾಜ ಬೀದಿಯೊಳಗಿಂದ ಕಸ್ತೂರಿ ರಂಗ ತೇಜನೇರಿ ಮೆರೆದು ಬಂದಾ ||ಪ|| ಸುತ್ತಮುತ್ತಲು ಸಾವಿರಾರು ಸಾಲು ದೀವಿಗೆ ಹತ್ತು ದಿಕ್ಕಲಿ ಬೆಳಗುತ್ತಿದ್ದ ಹಗಲು ಬತ್ತಿಯು ವಿಸ್ತಾರದಿ ಭೂಸುರರು ಸುತ್ತುಗಟ್ಟಿ ನಿಂತಿರಲು ಮತ್ತೆ ನಮ್ಮೊಳೆಂತೊ ತೇಜ ಮೆಲ್ಲನೆ ನಡೆಸುತ ಜಾಣ ||1|| ತಾಳ ಶಂಖ ಭೇರಿ ತಂಬೂರಿ ಮೊದಲಾದ ಮೇಲು ಪಂಚಾಗಗಳೆಲ್ಲ ಹೊಗಳಿ ಹೊಗಳಲು ಗಾಳಿಗೋಪುರದ ಮುಂದೆ ಧಾಳಿಯಾಡುತ ಸುತ್ತ ಧೂಳಿಯನ್ನೆಬ್ಬಿಸಿ ವೈಯಾಳಿಸಿ ನಿಕ್ಕುತ ಜಾಣ ||2|| ವೇದಶಾಸ್ತ್ರ ಪುರಾಣಗಳು ವಂದಿಸಿ ಪೊಗಳಲು ಮೋದದಿಂದ ಗಾಯಕರು ಮೌರಿ ಪಾಡಲು ಹಾದಿ ಬೀದಿಯಲ್ಲಿ ನಿಂತು ಭೂಸುರ ಜನರಿಗೆಲ್ಲಾ ಅದರಿಂದ ಅಷ್ಟಮೃತಾನ್ನವ ನಿಕ್ಕುತ ಜಾಣ ||3|| ರಂಭಾ ಮೊದಲಾದ ಸುರರಮಣಿಯರು ತುಂಬಿದಾರುತಿಯ ಪಿಡಿದು ಕೂಡಿ ಪಾಡಲು ಶಂಭು ಮುಖ ನಿರ್ಜರನೇ ಪರಾಕೆನುತಲಿ ಅಂಬುದಿ ಭವಾದ್ಬಿಗಳ ಆಳಿದ ಶ್ರೀರಂಗನಾಥ ||4|| ಹಚ್ಚನಗೆ ಸಾರು ಬೇಳೆ ಹಾಲು ಕೆನೆಗಳು ಮುಚ್ಚಿ ತಂದ ಕೆನೆ ಮೊಸರು ವೀಸಲು ಬೆಣ್ಣೆಯು ಹಚ್ಚಿ ತುಪ್ಪ ಪಕ್ವವಾದ ಅತಿರಸ ಹುಗ್ಗಿಯನ್ನು ಮೆಚ್ಚಿ ಉಂಡು ಪಾನಕ ನೀರ್ ಮಜ್ಜಿಗೆಗಳಸವಿದು ಬೇಗ ||5|| ಸಣ್ಣ ಮುತ್ತು ಕೆತ್ತಿಸಿದ ಸಕಲಾಧಿಗಳು ಹೊನ್ನಹೊಸ ಜಾನ ಜಂಗುಳಿ ಹೊಳೆವಸೊಬಗಿನ ಉನ್ನತ ಪಾರಾಯಣ ಉತ್ತಮರಾ ಜಶ್ವವೇರಿ ಎನ್ನ ಹಯವದನರಂಗ ಎಲ್ಲರಿಗಷ್ಟಾರ್ಥಕೊಡುತ ||6|| Share this: Click to print (Opens in new window)Click to share on Twitter (Opens in new window)Click to share on Facebook (Opens in new window)Click to share on WhatsApp (Opens in new window)Click to share on Telegram (Opens in new window) Post navigation TIRUPATI VENKATARAMANA Bhajan
super🙏🙏
🙏🙏🙏
Super
Lik
👌
ಒಳ್ಳೆಯ ರಾಗ sandesh super
ಸೂಪರ್ 😍😍😍😍😍
ಸೂಪರ್ ಭಜನೆ
Super raga sir 🥰🙏🙏🙏🙏
👌👌👌👌👌👌👌👌👌