Bhagya Channel
Bhagya Channel
  • Видео 52
  • Просмотров 58 696

Видео

ಭಕ್ತಿಗೀತೆ ಗೌರಿ ನಂದನ ಗಜಾನನ ಮಂಜುನಾಥ ನಗರದ ವಾಸವಿ‌ ದೇವಸ್ಥಾನದಲ್ಲಿ ಗಾಯನ ಕಾರ್ಯಕ್ರಮ
Просмотров 12614 дней назад
ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ಭಕ್ತಿಗೀತೆ ಹರಿಯ ನೆನೆಯಿರೋ
Просмотров 21728 дней назад
ರಾಗ: ವಸಂತ. ರಚನೆ: ಪುರಂದರ ದಾಸರು. ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು. ಹರಿಯ‌ ನೆನೆಯಿರೋ‌‍ ಹರಿಯ ನೆನೆಯಿರೊ ನಮ್ಮ ಹರಿಯ ನೆನೆಯಿರೊ ಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ॥ ೧) ನಿತ್ಯವಲ್ಲ ಈ ಶರೀರ ಅನಿತ್ಯ ವೆಂದು ನೋಡಿರಯ್ಯ ಹೊತ್ತು ಕಳೆಯಬೇಡಿ ಕಾಲ ಮೃತ್ಯು ಬಾಹೋದೀಗಲೆ ॥ ೨) ಕಾಮ ಕ್ರೋಧಗಳನು ತೊರೆದು ಕಾಮನಯ್ಯನ ಕಥೆಯ ಬರೆದು ನೇಮದಿಂದ ಭಜಿಸಿರಯ್ಯ ಪಾಮರಂತೆ ತಿರುಗದೆ ॥ ೩) ಹಾಳು ಹರಟೆ ಮಾಡಿಮನವ ಬೀಳು ಮಾಡಿ ಕೊಳ್ಳಬೇಡಿ ಏಳು ದಿನದ ಕತೆಯ ಕೇಳಿ ಏಳಿರೊ ವೈಕುಂಠಕ್ಕೆ...
ಭಕ್ತಿಗೀತೆ ಮಹಿಷಾಸುರ ಮರ್ಧಿನಿ.
Просмотров 176Месяц назад
ರಚನೆ: ಶಾರದಾದಾಸಿ. ರಾಗ: ಮೋಹನ. ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು.
ಭಕ್ತಿಗೀತೆ ನಿಲ್ಲೆ ನಿಲ್ಲೆ ಕೊಲ್ಲಾಪುರ ದೇವಿ
Просмотров 1912 месяца назад
ರಚನೆ: ಭೀಮೇಶ ವಿಠ್ಠಲರು ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ದೇಶ ಭಕ್ತಿ ಗೀತೆ (ಸಂಸ್ಕೃತದಲ್ಲಿ)‌. ಜಯ ವಿಶ್ವ ಶಾಂತಿ ಕಾರಿನ್
Просмотров 1872 месяца назад
ಹಾಡಿದವರು: ಭಾಗ್ಯ ಜಗದೀಶ್
ಭಾವಗೀತೆ ಸೃಷ್ಟಿಯ ವಿಸ್ಮಯ
Просмотров 3073 месяца назад
ರಾಗ ಸಂಯೋಜನೆ ಹಾಗೂ ಗಾಯನ: ಲಕ್ಷ್ಮೀ ಮಹೇಶ್ ಶಿವಮೊಗ್ಗ. ರಚನೆ: ಭಾಗ್ಯ ಜಗದೀಶ್
ಗಜವದನ ಮಾಂ ಪಾಹಿ
Просмотров 2953 месяца назад
ಗಜವದನಾ ಮಾಂ.. ಪಾಹಿ। ಗೌರಿ ತನಯಾ.. ಸತತಂ ॥ 1) ಅಜರು...ದ್ರಾ ಹರೀಂ.. ದ್ರಾ..ದಿ । ಅಖಿಲ‌ ದೇ..ವತಾ.. ಪೂ..ಜಿತ । ತಾಕಿಟಜಂ ರೀಗರಿಸ ಸಾರಿಸಾನಿ ಪಾನಿಸರಿ ಗಾಪಗನಿಪ ಗಪನಿಸರೀ ತದಿಂಕಿಣತೋಂ ತದಿಂಕಿಣತೋಂ 2) ಸ..ಕ..ಲ ವಿ..ಘ್ನ ವಾ..ರಾಣ । ಸಾ..ಮ ಜನಾ..ಪೋ..ಷಣ । ನಿಖಿಲ ಭುವನ ಪಾ..ಲನಾ । ನತವರದ ದಾ..ಸ ಹೃತ್ ಭೂ..ಷಣ ತಾಕಿಟಜಂ ರೀಗರಿಸ ಸಾರಿಸಾನಿ ಪಾನಿಸರಿ ಗಾಪಗನಿಪ ಗಪನಿಸರೀ ತದಿಂಕಿಣತೋಂ ತದಿಂಕಿಣತೋಂ ॥ಗಜ॥ ‌‌ರಾಗ: ಹಂಸಧ್ವನಿ ಹಾಡಿದವರು: ಭಾಗ್ಯ ಜಗದೀಶ್
ಭಕ್ತಿಗೀತೆ ಕಂಡೆನಾ ಗೋವಿಂದನಾ
Просмотров 4603 месяца назад
ರಚನೆ: ಶ್ರೀ ಪುರಂದರ ದಾಸರು ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ಭಕ್ತಿಗೀತೆ: ಪರಶಿವನ ಮದುವೆಗೆ.
Просмотров 1864 месяца назад
ಜಾನಪದ ಗೀತೆ ದಾಟಿಯಲ್ಲಿ. ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು.
ಪುರಂದರ ದಾಸರ ಕೃತಿ. ಬಿಡುವೆನೇನಯ್ಯ ಹನುಮ
Просмотров 1344 месяца назад
ರಾಗ : ಪೂರ್ವಿ ಕಲ್ಯಾಣಿ ಹಾಡಿದವರು : ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ಭಕ್ತಿಗೀತೆ ಶಾರದಾಂಬ ಪಾಲಯಮಾಂ
Просмотров 1675 месяцев назад
ಹಾಡಿದವರು: ಭಾಗ್ಯ ಜಗದೀಶ್ ಮತ್ತು ಸಹೋದರಿಯರು ಸಂಕಲನ: ಕುಮಾರಿ ಗ್ರಯಾನ
ಪುರಂದರ ದಾಸರ ಕೃತಿ. ನಾದ ನಾಮ ಕ್ರಿಯೆ ರಾಗದಲ್ಲಿ. ಊರಿಗೆ ಬಂದರೆ ದಾಸಯ್ಯ
Просмотров 2325 месяцев назад
ಹಾಡಿದವರು : ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ನರಹರಿ ದಾಸರ ಕೃತಿ. ಏನಂತ ಹೇಳಲಮ್ಮ.
Просмотров 2306 месяцев назад
ಸಂಪ್ರದಾಯ ಹಾಡಿನ ದಾಟಿಯಲ್ಲಿ, ಗಾಯನದಲ್ಲಿ ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ಪುರಂದರ ದಾಸರ ಕೃತಿ: ದಾರಿ ಯಾವುದಯ್ಯ ವೈಕುಂಠಕ್ಕೆ
Просмотров 2966 месяцев назад
ಗಾಯನದಲ್ಲಿ: ಭಾಗ್ಯ ಜಗದೀಶ್ ಮತ್ತು ಸಹೋದರಿಯರು
ಭಾವಗೀತೆ: ಯಾವ ಮೋಹನ ಮುರಳಿ ಕರೆಯಿತು
Просмотров 38510 месяцев назад
ಭಾವಗೀತೆ: ಯಾವ ಮೋಹನ ಮುರಳಿ ಕರೆಯಿತು
ಭಕ್ತಿಗೀತೆ ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ
Просмотров 20710 месяцев назад
ಭಕ್ತಿಗೀತೆ ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ
ತಿರುಮಲ ವಾಸ ಶ್ರೀನಿವಾಸ ಭಕ್ತಿಗೀತೆ
Просмотров 39111 месяцев назад
ತಿರುಮಲ ವಾಸ ಶ್ರೀನಿವಾಸ ಭಕ್ತಿಗೀತೆ
ಕಪ್ಪನಹಚ್ಚಿರೆ ಭಕ್ತಿಗೀತೆ
Просмотров 17211 месяцев назад
ಕಪ್ಪನಹಚ್ಚಿರೆ ಭಕ್ತಿಗೀತೆ
ದೇಶಭಕ್ತಿ ಗೀತೆ ಶಿವ ಸುಂದರ ಭಾರತದ ಪುಣ್ಯ ನೆಲ
Просмотров 237Год назад
ದೇಶಭಕ್ತಿ ಗೀತೆ ಶಿವ ಸುಂದರ ಭಾರತದ ಪುಣ್ಯ ನೆಲ
ಮಹಾದೇವ ಶಿವ ಶಂಭೋ
Просмотров 146Год назад
ಮಹಾದೇವ ಶಿವ ಶಂಭೋ
ಭಾವಗೀತೆ ನಿಸರ್ಗ ಚೆಲುವೆ
Просмотров 422Год назад
ಭಾವಗೀತೆ ನಿಸರ್ಗ ಚೆಲುವೆ
ಪುರಂದರ ದಾಸರ ಗೀತೆ ಆನೆ ಬಂದಿತ್ತಮ್ಮ
Просмотров 423Год назад
ಪುರಂದರ ದಾಸರ ಗೀತೆ ಆನೆ ಬಂದಿತ್ತಮ್ಮ
ಭಕ್ತಿಗೀತೆ ಶ್ರೀರಾಮ ಜಯರಾಮ
Просмотров 264Год назад
ಭಕ್ತಿಗೀತೆ ಶ್ರೀರಾಮ ಜಯರಾಮ
ಬಂದನೋ ಗೋವಿಂದ
Просмотров 138Год назад
ಬಂದನೋ ಗೋವಿಂದ
ನರಸಿಂಹ ನಾ ಪಾದ ಭಜನೆಯ ಮಾಡೋ
Просмотров 567Год назад
ನರಸಿಂಹ ನಾ ಪಾದ ಭಜನೆಯ ಮಾಡೋ
ನಾಚಿಕೆಗೊಳಬೇಡ ಪುರಂದರ ದಾಸರ ಕೃತಿ
Просмотров 214Год назад
ನಾಚಿಕೆಗೊಳಬೇಡ ಪುರಂದರ ದಾಸರ ಕೃತಿ
ದಶಾವತಾರದ ಗೀತೆ
Просмотров 323Год назад
ದಶಾವತಾರದ ಗೀತೆ
ಜನನಿ ಭಾರತಿ ಜನ್ಮ ಧಾತ್ರಿ
Просмотров 505Год назад
ಜನನಿ ಭಾರತಿ ಜನ್ಮ ಧಾತ್ರಿ
ಸಾಧಕರೆ ಬನ್ನಿ ಬೇಗ ಯೋಗ ಕಲಿಯುವ
Просмотров 182Год назад
ಸಾಧಕರೆ ಬನ್ನಿ ಬೇಗ ಯೋಗ ಕಲಿಯುವ

Комментарии

  • @vijayat.k8800
    @vijayat.k8800 17 часов назад

    ತುಂಬಾ ಸೊಗಸಾಗಿದೆ ಹಾಡು ಕೇಳಲು ಇಂಪಾಗಿದೆ ಮೇಡಮ್ 🙏🙏🙏

  • @jayashreer3408
    @jayashreer3408 3 дня назад

    ಹಾಡು ತುಂಬಾ ಚೆನ್ನಾಗಿದೆ , ಹಾಡಿರುವುದು ಕೂಡ ಬಹಳ ಚೆನ್ನಾಗಿದೆ

  • @geethasreedhar7234
    @geethasreedhar7234 Месяц назад

    Very nice singing and Photos of Mahishasuramardhini is very nice

  • @nagarajesetty5254
    @nagarajesetty5254 Месяц назад

    Melodious Bhakthigeethe by Pankaja Sathvik.

  • @jagannathm.t.9413
    @jagannathm.t.9413 Месяц назад

    ನಮ್ಮ ತಾಯಿಯ ಕಾಲ ನೆನಪಿಗೆ ಬಂತು. 🙏

  • @sudhindrask8090
    @sudhindrask8090 2 месяца назад

    ಉತ್ತಮವಾದ ಕಂಠವಾಗಿದೆ ಕೇಳುತ್ತಾ ಮೈ ಮರೆಯುತ್ತೆ ಅಂಥಹ ಶಕ್ತಿಯಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @bhagyajagadeesh1405
    @bhagyajagadeesh1405 2 месяца назад

    ಗಾಯನ ಮೆಚ್ಚಿ ಅಭಿನಂದಿಸಿದ ಗಾಯತ್ರಿ ಹಾಗೂ ಎಲ್ಲರಿಗೂ ಆತ್ಮೀಯ ಧನ್ಯವಾದಗಳು❤

  • @bhagyajagadeesh1405
    @bhagyajagadeesh1405 2 месяца назад

  • @gayathriananth76
    @gayathriananth76 2 месяца назад

    ಸೊಗಸಾದ ಹಾಡುಗಾರಿಕೆ 🎉

  • @bhagyajagadeesh1405
    @bhagyajagadeesh1405 2 месяца назад

    ಈ ಭಕ್ತಿಗೀತೆಯ ರಚನೆ ಹರಪನಹಳ್ಳಿಯ ಭೀಮವ್ವ ನವರದು.❤

  • @shakunthaladevijagadish483
    @shakunthaladevijagadish483 2 месяца назад

    🙏🙏🙏❤

  • @Ramarathnamma-y9n
    @Ramarathnamma-y9n 2 месяца назад

    Thumba channagide nimma gayana❤

  • @umamj8107
    @umamj8107 2 месяца назад

    ದೇವಿಯ ಸೊಗಸಾದ ಗಾಯನವನ್ನು ಕೇಳಿಸಿದ್ದಕ್ಕೆ ತಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು❤

  • @umamj8107
    @umamj8107 2 месяца назад

    ಅತ್ಯುತ್ತಮ ಗಾಯನ ಮತ್ತು ಸಂಕಲನ🎉

  • @kantharamulu3026
    @kantharamulu3026 2 месяца назад

    ತುಂಬಾ ಚೆನ್ನಾಗಿದೆ ಗೀತೆ ಹಾಗು ರಚನೆ🎉

  • @lakshmimahesh4911
    @lakshmimahesh4911 2 месяца назад

    Nice song and lyrics👌

  • @jayashreer3408
    @jayashreer3408 2 месяца назад

    Very nice

  • @Kuruvallisandhya
    @Kuruvallisandhya 2 месяца назад

    ಸಾಹಿತ್ಯ, ಸಂಗೀತ, ಗಾಯನ ತುಂಬ ಚೆನ್ನಾಗಿದೆ. Awesome 👌 😊

  • @nayansplayhome1880
    @nayansplayhome1880 2 месяца назад

    Tumba chennagide Rachane matthu gayana

  • @nagarajesetty5254
    @nagarajesetty5254 2 месяца назад

    Lyrics melodiously sing.

  • @nagarajesetty5254
    @nagarajesetty5254 2 месяца назад

    Good lyrics, meaningful, devotional melodious song.

  • @taramaniramdas4740
    @taramaniramdas4740 3 месяца назад

    ತುಂಬಾ ಚೆನ್ನಾಗಿದೆ ಸಾಹಿತ್ಯ ಮತ್ತು ಗಾಯನ

  • @bhagyajagadeesh1405
    @bhagyajagadeesh1405 3 месяца назад

    ❤ ಮೆಚ್ಚಿ ಪ್ರೋತ್ಸಾಹಿಸಿರುವ ಲಕ್ಷ್ಮಿ ಹಾಗೂ ಅರುಣ ಅವರಿಗೆ ಆತ್ಮೀಯ ಧನ್ಯವಾದಗಳು❤

  • @arunanarayanks7786
    @arunanarayanks7786 3 месяца назад

    Bahala chennagide

  • @lakshmimahesh4911
    @lakshmimahesh4911 3 месяца назад

    ಸಾಹಿತ್ಯ ಬಹಳ ಚೆನ್ನಾಗಿದೆ👌👍💖

  • @sunithaumesh3859
    @sunithaumesh3859 3 месяца назад

    ಚೆನ್ನಾಗಿದೆ

  • @geethasreedhar7234
    @geethasreedhar7234 3 месяца назад

    ಹಾಡು ಚೆನ್ನಾಗಿದೆ

  • @bhagyajagadeesh1405
    @bhagyajagadeesh1405 3 месяца назад

    ಮೆಚ್ಚುಗೆ ವ್ಯಕ್ತಪಡಿಸಿರುವ ನಿಮ್ಮೆಲ್ಲರಿಗೂ ನನ್ನ ಆತ್ಮೀಯ ಧನ್ಯವಾದಗಳು❤

  • @bhagyajagadeesh1405
    @bhagyajagadeesh1405 3 месяца назад

    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು ಸರ್

  • @sudhindrask8090
    @sudhindrask8090 3 месяца назад

    ನಿಮ್ಮ ಹಿಂಪಾದ ದಾಸರ ಪದವನ್ನು ಕೇಳಿದೆ ಮನಸ್ಸು ಏಕಾಗ್ರತೆ ಆಗುತ್ತೆ ಜನ್ಮ ಸಾರ್ಥಕ ಎನಿಸುತ್ತದೆ ನೋಡಿ ನೇತ್ರಾ ನಂದ ಆಗಿದೆ ಕೇಳಿ ಕರ್ಣಾನಂದಾ ಆಗಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು ಜಿಲ್ಲೆ.

  • @GirishVAryaname
    @GirishVAryaname 4 месяца назад

    🙏ಓಂ ಪೂಜ್ಯಾಯ ರಾಘವೇಂದ್ರಯ ಸತ್ಯ ಧರ್ಮೋ ರತಯಾಚ ಭಜತಾಂ ಕಲ್ಪರುಕ್ಷಯ ನಮತಾಂ ಕಾಮದೇನವೇ 🙏 🌺ಪುಷ್ಪ ಗಿರಿ

  • @kanakamallikarjun2309
    @kanakamallikarjun2309 4 месяца назад

    Super ❤

  • @ashokchatkondi8972
    @ashokchatkondi8972 4 месяца назад

    ಹೊಸ ಹಾಡು ತುಂಬಾ ಚೆನ್ನಾಗಿದೆ 👌👌

  • @bhagyajagadeesh1405
    @bhagyajagadeesh1405 4 месяца назад

    ಗಾಯನ ಮೆಚ್ಚಿದ ನಿಮ್ಮೆಲ್ಲರಿಗೂ ಆತ್ಮೀಯ ಧನ್ಯವಾದಗಳು

  • @NagaRaju-tg4sz
    @NagaRaju-tg4sz 4 месяца назад

    SUPER SUPER SUPER SUPER SUPER SONG MADAM SUPER SUPER VOICE MADAM 🎉🎉🎉.

  • @shubhadashetty485
    @shubhadashetty485 5 месяцев назад

    Beautiful singing ❤

  • @kantharamulu3026
    @kantharamulu3026 5 месяцев назад

  • @bhagyajagadeesh1405
    @bhagyajagadeesh1405 5 месяцев назад

    ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ ನಿಮಗೆ ಮನಃಪೂರ್ವಕ ಧನ್ಯವಾದಗಳು ಸರ್

  • @pushpaadinarayan570
    @pushpaadinarayan570 5 месяцев назад

    Nice song n singing 😍

  • @gayathriananth76
    @gayathriananth76 5 месяцев назад

    ಸೂಪರ್ 🎉

  • @hemalathamj9983
    @hemalathamj9983 5 месяцев назад

    ಸಾಹಿತ್ಯ ಮತ್ತು ಗಾಯನ ಅದ್ಬುತವಾಗಿ ಮೂಡಿಬಂದಿದೆ

  • @bhagyajagadeesh1405
    @bhagyajagadeesh1405 5 месяцев назад

    ಅಭಿನಂದಿಸಿರುವ ಕಾಂತ ಅವರೇ ನಿಮಗೆ ಧನ್ಯವಾದಗಳು

  • @bhagyajagadeesh1405
    @bhagyajagadeesh1405 5 месяцев назад

    ಶ್ರೀಯುತ ಕೃಷ್ಣಮೂರ್ತಿ ಸರ್, ಭಕ್ತಿಗೀತೆಯ ಗಾಯನ, ಸಂಕಲನ ಮೆಚ್ಚಿ ಅಭಿನಂದಿಸಿ ಪ್ರೋತ್ಸಾಹಿಸಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

  • @kantharamulu3026
    @kantharamulu3026 5 месяцев назад

    ❤🎉 very. Nice singing.

  • @sudhindrask8090
    @sudhindrask8090 5 месяцев назад

    ನಿಮ್ಮ ಭಕ್ತಿರಸವಾದ ಶ್ರೀ ಶಾರದಾಂಬೆಯ ಭಾವ ಚಿತ್ರಗಳು ಎಲ್ಲವೂ ಅಡಿಪರಾಶಕ್ತಿಯ ಅವತಾರಗಳು ನೋಡಿ ನೇತ್ರನಂದ ಆಗಿದೆ ಕಿವಿ ಕೇಳಿ ಕರ್ನಾನಂದ ಆಗಿದೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ.

  • @kantharamulu3026
    @kantharamulu3026 5 месяцев назад

    ಚೆನ್ನಾಗಿದೆ ಹಾಡುಗಾರಿಕೆ.❤🎉

  • @geethasreedhar7234
    @geethasreedhar7234 5 месяцев назад

    ಸುಂದರವಾದ ಭಾವಗೀತೆ ಹಳೇ ನೆನಪುಗಳು ನೆನಪಾಯಿತು

  • @hemalathamj9983
    @hemalathamj9983 6 месяцев назад

    ❤❤👌👌👏👏

  • @rajeswariv.n6726
    @rajeswariv.n6726 6 месяцев назад

    ಸುಂದರ ಭಾವಗೀತೆ.

  • @rajashree.spendkur8807
    @rajashree.spendkur8807 6 месяцев назад

    ಬಹಳ ಚೆನ್ನಾಗಿದೆ ಸಾಹಿತ್ಯ ಹಾಗೂ ಗಾಯನ🎉🎉