AKASHVANI MADIKERI ( ಆಕಾಶವಾಣಿ ಮಡಿಕೇರಿ )
AKASHVANI MADIKERI ( ಆಕಾಶವಾಣಿ ಮಡಿಕೇರಿ )
  • Видео 1 530
  • Просмотров 635 669
AMARADHWANI | FEATURE | SAMSMARISIRI AA BALIDAANA | AIR MADIKERI ARCHIVES
ನಮ್ಮ ಧ್ವನಿಮುದ್ರಣ ಭಂಡಾರದ ಕಾರ್ಯಕ್ರಮ ಅಮರಧ್ವನಿಯಲ್ಲಿ ಕೇಳಿ ರೂಪಕ,
' ಸಂಸ್ಮರಿಸಿರಿ ಆ ಬಲಿದಾನ'
Rachane: Chethankumar Naik.
#indianarmy #armyday
Просмотров: 0

Видео

MATADATA JUNCTION [KANNADA] | Episode 44
Просмотров 476 часов назад
ಮತದಾತಾ ಜಂಕ್ಷನ್ Date of Broadcast 28/07/2023 #electioncommissionofindia #matadatajunction @ECIVoterEducation #IndianElections #ElectionCommission #VoterAwareness #DemocracyInIndia #ElectoralReforms #VotingRights #Election2023 #PoliticalParticipation #CivicEngagement #MadatataCommissionUpdates #FreeAndFairElections #VoterEducation #PollingProcessIndia #ElectionTransparency #VoteSmart
FEATURE | SHARANE DUGGALE--ಶರಣೆ ದುಗ್ಗಳೆ
ರೂಪಕದ ಕಾರ್ಯಕ್ರಮದಲ್ಲಿ ಕೇಳಿ, '' ಶರಣೆ ದುಗ್ಗಳೆ '' Date of Broadcast 25/01/2025 #sharane #sharaneyaru #vachanagarthi #basavanna
CHINNARALOKA | SPOORTHY | M A MADHUMITHA | PART 2
Просмотров 112 часа назад
Interviewed by M Shakunthala. Date of Broadcast /10/2024 #CHINNARALOKA #SPOORTHY
PM SHRI YOJANE AND PM SHRI MADIKERI SCHOOL | C RAMADAMAPPA,M K MANJULA, KAVITHA A R
Просмотров 712 часа назад
PM ಶ್ರೀ ಯೋಜನೆ ಮತ್ತು ಮಡಿಕೇರಿಯ PM ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುರಿತ ಕೊಡಗು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ C ರಂಗದಾಮಪ್ಪ, PM ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ MK ಮಂಜುಳಾ, ಕವಿತಾ AR ಅವರೊಂದಿಗೆ ಸಂದರ್ಶನ ಆಧರಿಸಿದ ಕಾರ್ಯಕ್ರಮ. Date of Broadcast 23/01/2025. #pmshri #pmshrischool
HIRIYA JEEVAGALA ABHAVA | BAARIKE VENKATARAMANA | NEW EPISODE
Просмотров 894 часа назад
ಹಿರಿಯ ಜೀವಗಳ ಭಾವ ಕಾರ್ಯಕ್ರಮದಲ್ಲಿ ಕೇಳಿ, ಬಾರಿಕೆ ವೆಂಟಕರಮಣ ಅವರೊಂದಿಗೆ ಸಂದರ್ಶನ. Date of Broadcast 08/01/205 and 22/01/2025 #hiriyajeevagalabhaava #seniorcitizens
KISANVANI | ADOPTION OF DRIP AND SPRINKLER IRRIGATION METHODS | INTERVIEW WITH DR.PAVAN TEJASWI T
Просмотров 654 часа назад
ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಕುರಿತು ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ದೇವಿಹೊಸೂರು ತೋಟಗಾರಿಕೆ ಇಂಜಿನಿಯರಿಂಗ್ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಪವನ್ ತೇಜಸ್ವಿ T ಅವರೊಂದಿಗೆ ಸಂದರ್ಶನ. ಸಂದರ್ಶಕರು : ಪಿ .ಎಂ ಜಗದೀಶ್ #Kisanvani #Adoptionofdripirrigation #Sprinkler #Dripirrigationsystem
MAHILALOKA | INTERVIEW WITH RAMYA K G | AWARDEE OF KODAGINA GOWARAMMA DATTI NIDI PRASHASTI 2023-2024
Просмотров 684 часа назад
ಮಹಿಳಾಲೋಕ. 2023-24 ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾದ ಮಡಿಕೇರಿ ಮೂರ್ನಾಡಿನ ರಮ್ಯಾ ಕೆ.ಜಿ. ಅವರೊಂದಿಗೆ ಸಂದರ್ಶನ. ಸಂದರ್ಶಕರು: ವಿದ್ಯಾ ರಾವ್.ಕೆ.ಎಲ್. Date of Broadcast 06-12-2024. #mahilaloka #kodaginagowramma
KODAVASIRI | ETTH THERE PAAT | CHENANDA MADHU MADAYYA AND TEAM
Просмотров 6077 часов назад
ಕೊಡವಸಿರಿ. ಕೊಡವ ಜಾನಪದ ಪಾಟ್ ಎತ್ತ್ ತೆರೆ ಪಾಟ್ ಪ್ರಸ್ತುತಿ ಚೇನಂಡ ಕಂಬಣಿ ಕರುಂಬಯ್ಯ, ಚೇನಂಡ ಜೆಪ್ಪು ದೇವಯ್ಯ, ಚೇನಂಡ ಮಧು ಮಾದಯ್ಯ & ಚೇನಂಡ ತಮ್ಮಿ ತಮ್ಮಯ್ಯ Date of Broadcast #kodavasiri #kodavafolk
AAROGYA ARIVU | VARICOSE VEINS | DR. ANUSHA
Просмотров 1137 часов назад
ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ವೆರಿಕೋಸ್ ವೇನ್ಸ್ ಸಮಸ್ಯೆ ಕುರಿತು ಮಡಿಕೇರಿಯ ಆಯುರ್ವೇದ್ ತಜ್ಞರಾದ ಡಾ. ಅನುಷಾ ಅವರೊಂದಿದೆ ಸಂದರ್ಶನ #varicoseveinremoval #ayurveda #aarogyaarivu #varicoseveins Date of Broadcast 21/01/2025
AREBHASHE AISIRI | INTERVIEW WITH K. THANGAMMA APPACCHU AND KAVANA VACHANA BY KEDANA PRAGATHI | #13
Просмотров 989 часов назад
ಅರೆಭಾಷೆ ಐಸಿರಿ. 1. ಸಂದರ್ಶನ ಕಾಳೆಯಂಡ ತಂಗಮ್ಮ ಅಪ್ಪಚ್ಚು ...00:00:41 2. ಕವನ ವಾಚನ ಹೆಣ್ಣ ಶೋಷಣೆ ಕೇಡನ ಪ್ರಗತಿ ..00:08:05 Date of Broadcast 20/10/2019 #arebhasheaisiri #arebhasheaisiri #akashvanimadikeri
Kannada Version of Mann Ki Baat delivered by Hon'ble PM Sri Narendra Modi ji on 19th Jan 2025
Просмотров 1629 часов назад
#MKBonAkashvani #AIRBengaluru #narendramodi #MKBonAkashvani #AIRBengaluru #narendramodi #MannKiBaat #Manadamaatu Kannada Version of Mann Ki Baat delivered by Hon'ble PM Sri Narendra Modi ji Read by: B.S.SUBRAMANYA Translated By: K SATHYAPRASAD and REKHANAIKAR Produced at AIR, Bangalore
YAKSHAGNA THALAMADDALE | KARNA BHEDANA | PARAMESHWARA HEGADE, SIDDAPURA UK
Просмотров 2914 часов назад
ಯಕ್ಷಗಾನ ತಾಳಮದ್ದಳೆ. ಪ್ರಸಂಗ: ಕರ್ಣ ಭೇದನ ನಡೆಸಿಕೊಡುವವರು ಪರಮೇಶ್ವರ ಹೆಗಡೆ ಮತ್ತು ಬಳಗ, ಐನಬೈಲು, ಸಿದ್ದಾಪುರ, ಉತ್ತರ ಕನ್ನಡ #yakshagana
FEATURE | MOOLIKE SAMANTHARA ARASU PARAMPARE
Просмотров 2114 часов назад
ಮೂಲ್ಕಿ ಸಾಮಂತರ ಅರಸು ಪರಂಪರೆ...ರಚನೆ & ಪ್ರಸ್ತುತಿ ಮುದ್ದು ಮೂಡಬೆಳ್ಳೆ Date of recent Broadcast 18/01/2025 #mulki #mulkisamantharu
CHINTHANA | EFFICIENCY-ಕಾರ್ಯತತ್ಪರತೆ | NAGESH KALOORU
Просмотров 2114 часов назад
ನಾಗೇಶ್ ಕಾಲೂರು ಅವರಿಂದ ಚಿಂತನ. Date of Broadcast 18/01/2025 #chinthana #radiochintan #radiotalk
PAMPANA PEMPU ( ಪಂಪನ ಪೆಂಪು ) | EPISODE 16
Просмотров 1414 часов назад
PAMPANA PEMPU ( ಪಂಪನ ಪೆಂಪು ) | EPISODE 16
KREEDA LAHARI HOSUKLU CHINNAPPA
Просмотров 1416 часов назад
KREEDA LAHARI HOSUKLU CHINNAPPA
SANKRANTHI SONGS | ಸಂಕ್ರಾಂತಿ ಸುಗ್ಗಿ ಹಾಡುಗಳು | RADIOBOX
Просмотров 28019 часов назад
SANKRANTHI SONGS | ಸಂಕ್ರಾಂತಿ ಸುಗ್ಗಿ ಹಾಡುಗಳು | RADIOBOX
📻ಕುಂಭ್ ವಾಣಿ 🙏 ಪ್ರಯಾಗ್ ರಾಜ್ ಮಹಾಕುಂಭಕ್ಕೆ ಸಮರ್ಪಿತವಾದ ಆಕಾಶವಾಣಿಯ ವಿಶೇಷ ವಾಹಿನಿ.
Просмотров 4819 часов назад
📻ಕುಂಭ್ ವಾಣಿ 🙏 ಪ್ರಯಾಗ್ ರಾಜ್ ಮಹಾಕುಂಭಕ್ಕೆ ಸಮರ್ಪಿತವಾದ ಆಕಾಶವಾಣಿಯ ವಿಶೇಷ ವಾಹಿನಿ.
PM Narendra Modi's Podcast with Nikhil Kamath
Просмотров 18619 часов назад
PM Narendra Modi's Podcast with Nikhil Kamath
SENA SMARANE | H K ACHAIAH | EPISODE 30
Просмотров 2821 час назад
SENA SMARANE | H K ACHAIAH | EPISODE 30
On the Eve of Army Day Message of Chief of Army Staff General Upendra Dwivedi
Просмотров 721 час назад
On the Eve of Army Day Message of Chief of Army Staff General Upendra Dwivedi
CHINNARALOKA | SPOORTHY | M A MADHUMITHA | PART 1
Просмотров 4421 час назад
CHINNARALOKA | SPOORTHY | M A MADHUMITHA | PART 1
HMPV VIRUS | INTERVIEW WITH DR. RAMCHANDRA KAMATH AND DR. PURUSHOTTHAM
Просмотров 67День назад
HMPV VIRUS | INTERVIEW WITH DR. RAMCHANDRA KAMATH AND DR. PURUSHOTTHAM
MAHILALOKA | MAKARA SANKRANTHI SPECIAL COMPARRED PROGRAMME | VEENA S. HOLLA
Просмотров 97День назад
MAHILALOKA | MAKARA SANKRANTHI SPECIAL COMPARRED PROGRAMME | VEENA S. HOLLA
KISANVANI | ENTREPRENEURSHIP AMONG FARMERS | INTERVIEW WITH DR. NETRAVATI ASHOK PATIL
Просмотров 71День назад
KISANVANI | ENTREPRENEURSHIP AMONG FARMERS | INTERVIEW WITH DR. NETRAVATI ASHOK PATIL
Mahakumbh Hai l Kailash Kher
Просмотров 15 тыс.День назад
Mahakumbh Hai l Kailash Kher
AMARADHWANI | FEATURE | KATHEGAARA ANANDA
Просмотров 30День назад
AMARADHWANI | FEATURE | KATHEGAARA ANANDA
FEATURE | YAKSHAGANADA PRASANGA SAHITHYA SWAROOPA
Просмотров 37День назад
FEATURE | YAKSHAGANADA PRASANGA SAHITHYA SWAROOPA
PM 15 POINTS PROGRAMME | INTERVIEW WITH KRISHNAMURTHY R
Просмотров 32День назад
PM 15 POINTS PROGRAMME | INTERVIEW WITH KRISHNAMURTHY R

Комментарии

  • @ShivannaHS-sp7fk
    @ShivannaHS-sp7fk День назад

    ಕನ್ನಡಕ್ಕೊಬ್ಬನೇ ರಾಜಕುಮಾರ. ಅವರ ಸರಳತೆ ಬಹಳ ಇಷ್ಟ.

  • @PalangappaPalangappa-rb6ed
    @PalangappaPalangappa-rb6ed День назад

    Nice to know olden days rituals and beliefs still you chenanda family following. Keep it up.

  • @hanumantappabhergi9175
    @hanumantappabhergi9175 2 дня назад

    ತುಂಬು ಹೃದಯದ ಧನ್ಯವಾದಗಳು

  • @machaiahc.m.1666
    @machaiahc.m.1666 2 дня назад

    🙏🙏

  • @prabharanireddy6456
    @prabharanireddy6456 3 дня назад

    I Love Mahadev ❤️❤️❤️🙏🙏🙏🕉️🕉️🕉️

  • @shakunthala.mshakunthala.m1961
    @shakunthala.mshakunthala.m1961 3 дня назад

    ಅಗಲಿಕೆ ನೋವು ತಂದಿದೆ....ಆತ್ಮಕ್ಕೆ ಶಾಂತಿ ಸಿಗಲಿ....

  • @koppalu1
    @koppalu1 3 дня назад

    ನಿಜವಾಗಿ ಈ ದಿವಸ ನನಗೆ ನೆನಪಲ್ಲಿ ಇಡುವ ದಿವಸ. ಎಂಥ ಪರಿಶುದ್ಧ ವಾಯ್ಸ್ ಮತ್ತು ಅದ್ಬುತ ಕನ್ನಡ ಉಚ್ಚಾರಣೆ. 👏👏👏

  • @gururajburli8817
    @gururajburli8817 4 дня назад

    🌹ಡಾಕ್ಟರ್ ರಾಜಕುಮಾರ. ಒಬ್ಬನು ಸೂರ್ಯ ದೇವರನ್ನು ಹೊಗಳುವುದು ಎಷ್ಟು ಕಷ್ಟವೋ, ಅಷ್ಟೇ ಡಾಕ್ಟರ್ ರಾಜಣ್ಣನನ್ನು ಹೋಗಳುವುದು ಅಷ್ಟೇ ಕಷ್ಟವು. ರಾಜಣ್ಣನಿಗೆ ರಾಜಣ್ಣನೆ ಸಾಟಿ👏👌

  • @cookingheart2665
    @cookingheart2665 5 дней назад

    har har pemiliknya

  • @SiddalingappaKA-o4v
    @SiddalingappaKA-o4v 5 дней назад

    "ಮಲೆಯಾಳಂ ಕತೆಗಳು" ಪುಸ್ತಕಕ್ಕೆ ಕಳೆದ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕರ್ನಾಟಕದಿಂದ ಭಾಜನರಾಗಿದ್ದ ಕೊಡಗಿನ ಸೋಮವಾರಪೇಟೆ ತಾಲ್ಲೋಕಿನ ಐಗೂರು ಗ್ರಾಮದವಾರಾದ ಕೆ.ಕೆ.ಗಂಗಾಧರನ್‌ರವರು ಇಂದು 19-01-2025ರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬೆಂಗಳೂರಿನ ಅವರ ಸ್ವಗೃಹದಲ್ಲಿ ನಮ್ಮನ್ನೆಲ್ಲಾ ಅಗಲಿದ್ದಾರೆ. ಮಲೆಯಾಳಂನ ಪ್ರಸಿದ್ದ ಲೇಖಕರುಗಳ ಹತ್ತಾರು ಕಾದಂಬರಿಗಳನ್ನು ನೂರಾರು ಕತೆಗಳನ್ನು ಕನ್ನಡಕ್ಕೆ ತಂದ ಭಗೀರಥ ಅವರು. ಕನ್ನಡದ ಸುಧಾ, ಮಯೂರ, ತರಂಗ, ರೂಪತಾರ ಮಂಗಳ ಮುಂತಾದ ಸಾಪ್ತಾಹಿಕ, ಮಾಸಿಕಗಳಲ್ಲಿ ಅವರ ಅನುವಾದಿತ ಕತೆ ಕಾದಂಬರಿಗಲು ಪ್ರಕಟವಾಗುತ್ತಲೇ ಇದ್ದುವು. ಕನ್ನಡಕ್ಕೆ ಮಲೆಯಾಳಂ ಸಾಹಿತ್ಯದ ಹೆಬ್ಬಾಗಿಲಾಗಿದ್ದ ಅವರ ನಿಧನ ಸಾರಸ್ವತ ಲೋಕಕ್ಕೇ ಅತಿ ದೊಡ್ಡ ನಷ್ಠ. ಅಂಚೆ ಇಲಾಖೆಯ ಮೈಸೂರಿನ ‌ ಆರ್.‌ ಎಂ. ಎಸ್. ನಲ್ಲಿ ಹಲವಾರು ವರ್ಷ ಸೇವೆ ಸಲ್ಲಿಸಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗವಾಗಿ ಅಲ್ಲಿಯೆ ನಿವೃತ್ತಿ ಜೀವನ ನಡೆಸುತ್ತಿದ್ದರು. 76 ವರ್ಷದ ಅತ್ಯಂತ ಸಾತ್ವಿಕ ಜೀವನ ನಡೆಸುತ್ತಿದ್ದ ಅವರು ಪತ್ನಿ ಮಗ ಮತ್ತು ಅಪಾರ ಅಭಿಮಾನಿ ಸ್ನೇಹ ಬಳಗವನ್ನು ಅಗಲಿದ್ದಾರೆ.

  • @manjulamj9918
    @manjulamj9918 5 дней назад

    🙏🙏

  • @manjulamj9918
    @manjulamj9918 5 дней назад

    Superb

  • @pgovindaraja
    @pgovindaraja 6 дней назад

    Good.

  • @manjulamj9918
    @manjulamj9918 6 дней назад

    Dr.Rajkumar our great legendary Evergreen super star down to earth🙏🙏🙏🙏

  • @gauravKumarsingh-n3m
    @gauravKumarsingh-n3m 6 дней назад

    Jai Shree RAM Ji Sir Ji 🙏

  • @gauravKumarsingh-n3m
    @gauravKumarsingh-n3m 6 дней назад

    Har Har Mahadev Ji 🙏 Jai Maa Ganga Ji 🙏

  • @skiski81
    @skiski81 7 дней назад

    20:23 clear thoughts about the future of kannada cinema industry. 22:12 simplicity at it's peak

  • @suryakala4339
    @suryakala4339 8 дней назад

    ಎಂಥಾ ವ್ಯಕ್ತಿತ್ವದ ವ್ಯಕ್ತಿ. ❤ ಅಭಿನಯದ ಜೊತೆಗೆ ನಯವಿನಯ, ಭಾಷಾಭಿಮಾನ, ಸ್ವಚ್ಛ ಭಾಷೆಯನ್ನು ಮಾತಾಡಿದ್ದಾರೆ. ❤❤❤❤❤ ಸಾಮಾನ್ಯ ವ್ಯಕ್ತಿಯಂತೆ ಇದ್ದವರು 😊

  • @AvinashRohakale-bg8sz
    @AvinashRohakale-bg8sz 8 дней назад

    🌹🌹🙏🙏🌹🌹❤️❤️🕉️🌎

  • @DanceWithTanvitha
    @DanceWithTanvitha 10 дней назад

  • @chhobimondal1138
    @chhobimondal1138 10 дней назад

    nice song

  • @ShashidharKoteMusic
    @ShashidharKoteMusic 10 дней назад

    Annaavru kevala vyakti alla ondu shakti Sharanu sharanu

  • @UniqueGenaration
    @UniqueGenaration 11 дней назад

    om nama shivay

  • @SELMONKHAAN
    @SELMONKHAAN 11 дней назад

    HAR HAR MAHADEV

  • @Goswami-ny4mh
    @Goswami-ny4mh 11 дней назад

    Kon kon mahakumbh me jaayenge❤------------------>

  • @Goswami-ny4mh
    @Goswami-ny4mh 11 дней назад

    Om namah sivay❤

  • @shivaligappabhadremadanhip8780
    @shivaligappabhadremadanhip8780 11 дней назад

    ತುಂಬು ಹೃದಯದ ವಂದನೆಗಳು ಸರ್

  • @sadashivanandbh7907
    @sadashivanandbh7907 11 дней назад

    ಆಕಾಶವಾಣಿ ಮಡಿಕೇರಿ ಕೇಂದ್ರದ ಸರ್ವರಿಗೂ ನನ್ನದೊಂದು ಮನವಿ ದಯವಿಟ್ಟು ಪ್ರತಿದಿನ ಪ್ರಸಾರವಾಗುವ ಕನ್ನಡ ವಾರ್ತೆ ಮತ್ತು ಪ್ರದೇಶ ಸಮಾಚಾರಗಳನ್ನು ಈ ಯುಟ್ಯೂಬ್ ವಾಹಿನಿಯಲ್ಲಿ ಅಪ್ ಲೋಡ್ ಮಾಡಿ

  • @kiranrajr6084
    @kiranrajr6084 12 дней назад

    ಅಣ್ಣಾವ್ರು ❤️

  • @mahadeva8245
    @mahadeva8245 12 дней назад

    🇮🇳🇮🇳🇮🇳👍🌹

  • @prakashchandramn9991
    @prakashchandramn9991 12 дней назад

    World klass wersatill aktar of heart and soul one and only that is dr raaj

  • @poojaanand1206
    @poojaanand1206 12 дней назад

    Kathe odidde adare natakada niroopane bhava Ella mana mutto Tara ide. Nija bhava olartha Ella iga artha agtide

  • @ManjunathGowda-uc7tl
    @ManjunathGowda-uc7tl 12 дней назад

    ❤️🙏❤️🙏❤️🙏❤️🙏❤️🙏❤️🙏

  • @varadarajankrishnagiri8965
    @varadarajankrishnagiri8965 12 дней назад

    Dr Rajkumar is a gift from God to not only Kannada filmdom but also for India.

  • @rameshm4281
    @rameshm4281 13 дней назад

    Obbare, one only Dr.Raj Sir for kannada Bhashe, Nadu, Nudi, Nela, Jala. The Legend power power Legend.

  • @prabhakarv4193
    @prabhakarv4193 13 дней назад

    Very nice 👍

  • @suryakalavidaru
    @suryakalavidaru 13 дней назад

    ಕಲಾವಿದರಾದವರು ಇಂತಹ ಮೇರು ನಟರ ಸಂದರ್ಶನ ಕೇಳಿದರೆ ನಾವು ಕಾಲಜೀವನದಲ್ಲಿ ಹೇಗೆ ಸಾಗಬೇಕು ಎನ್ನುವುದಕ್ಕೆ ಮಾರ್ಗದರ್ಶನವಾಗುತ್ತದೆ.

  • @BhaskarAcharya-b4j
    @BhaskarAcharya-b4j 14 дней назад

    ನಾನು ರಾಜಣ್ಣನ ದೊಡ್ಡ ಅಭಿಮಾನಿ, ನಾನು ಕನಸಲ್ಲೂ ಏನಿಸದ ಸಂದರ್ಭ ಇದು, ಮ್ರಿ ಸ್ಟಾನ್ನ ಭೋಜನ ಸವಿದೆ,, 🙏🙏🙏🙏😄

  • @kasturipurushothaman5992
    @kasturipurushothaman5992 14 дней назад

    Naataka chennagide. 👌👌

  • @SarveshaSarveshashiivu
    @SarveshaSarveshashiivu 15 дней назад

    ಅಣ್ಣಾವ್ರ ಧ್ವನಿ ಅಮೋಘ ಎಳಲಾರದ. ಒಂದು ಪವಾಡ ಕನ್ನಡದ ರಾಜ್ ಕುಮಾರ್ ಮೇರು ನಟ 🎉🎉🎉🎉

  • @malathim2556
    @malathim2556 16 дней назад

    Rajkumar voice gothaguthilla

  • @mahanandadoddannavar1728
    @mahanandadoddannavar1728 16 дней назад

    Shabdatit devaru

  • @Bond-io3hi
    @Bond-io3hi 17 дней назад

    Annavru voice is so soothing and his kannada

  • @niveditakn2460
    @niveditakn2460 17 дней назад

    Very melodious. Depicts the nature and picture of Karnataka. ❤❤❤❤❤❤❤❤

  • @venkateshkr7146
    @venkateshkr7146 20 дней назад

    ಡಾ.ರಾಜ್ ಕುಮಾರ್ ಇಪ್ಪತ್ತನೇ ಶತಮಾನದ ಮಹಾ ವಿಸ್ಮಯ.

  • @bharathrajck3868
    @bharathrajck3868 20 дней назад

    ಅಭಿಮಾನಿಗಳ ಆರಾಧ್ಯದೈವ, ಕನ್ನಡಿಗರ ಕಣ್ಮಣಿ,ವರನಟ, ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ 🙏🙏🙏

  • @ರಾಮಕೃಷ್ಣಯ್ಯಆರ್

    ಮಯೂರ ಅಣ್ಣಾವ್ರ ಮತ್ತೊಂದು ಯಶಸ್ವೀ ಚಿತ್ರ.

  • @dr.vivekanandats7331
    @dr.vivekanandats7331 22 дня назад

    ಅದ್ಭುತ, ನಿಮ್ಮ ವಿನಯ, ಸಹಜತೆಗೆ ಸಹಸ್ರ ವಂದನೆಗಳು....