One Life Kannada
One Life Kannada
  • Видео 46
  • Просмотров 428 982

Видео

ಪಾಂಡವರು ವನವಾಸದಲ್ಲಿದ್ದಾಗ ಕಟ್ಟಿದ ಭೀಮಲಿಂಗೇಶ್ವರ ದೇವರ ದರ್ಶನ | Bheemalingeshwara Temple Tour
Просмотров 902Год назад
ಭೀಮಲಿಂಗೇಶ್ವರ ದೇವರ ದರ್ಶನ | Bheemalingeshwara Temple Tour Location: Bheemalingeshwara Kargal,Sagara Tq, Shimoga. maps.app.goo.gl/4QVExQwV1rCB5g756 Guide Name : Rushaba whatsapp number : 7676357118 #bheemalingeshwara #kannada #onelifekannada #nanda #sagara #Kargal #adventure #temple #westernghats #heddanse #adventuresjourney Our contact number: WhatsApp: 91 8277416990 . . . . Like & Follow us on :...
ಮಲೆನಾಡಿನ ಮನೆ & ಟ್ರಾನ್ಸ್ಪರೆಂಟ್ ಹಲಸಿನ ಹಪ್ಪಳ | Heddanse Home Tour
Просмотров 563Год назад
ಮಲೆನಾಡಿನ ಮನೆ & ಟ್ರಾನ್ಸ್ಪರೆಂಟ್ ಹಲಸಿನ ಹಪ್ಪಳ | Heddanse Home Tour
ನಾರಾಯಣ ಸೇರಿಗಾರ್ ಮನೆಯಲ್ಲಿ ಶ್ರೀಧರ ಮಠದ ಕಾಮಧೇನು | Narayan Serigaar | varadahalli sridhara swami
Просмотров 257Год назад
ನಾರಾಯಣ ಸೇರಿಗಾರ್ ಮನೆಯಲ್ಲಿ ಶ್ರೀಧರ ಮಠದ ಹಸು | Narayan Serigaar | varadahalli sridhara swami
ದಟ್ಟ ಕಾಡಿನ ಮಧ್ಯೆ ಕಳೆದುಹೋದ ಶಿವಾಲಯ.. ಈಗ ಹುಲಿ ಗುಹೆ..! | Kanoor Fort | Part - 2
Просмотров 11 тыс.Год назад
Kanoor Kote referred to as Govardhanagiri Kote (Govardhanagiri being the hill range on which it is located) is a remote military fort in the heart of the Sharavathy Valley. Rani Chennabhairadevi, was the 16th-century Jain queen of Nagire province under the Vijayanagara Empire. She was officially known as Mahamandaleshwari Rani Chennabhairadevi. She is regarded as being the longest ruling queen ...
ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಕಾನೂರು ಕೋಟೆ | ಮೆಣಸಿನ ರಾಣಿ | Kanoor Fort tour | Part - 1
Просмотров 50 тыс.Год назад
Kanoor Kote referred to as Govardhanagiri Kote (Govardhanagiri being the hill range on which it is located) is a remote military fort in the heart of the Sharavathy Valley. Rani Chennabhairadevi, was the 16th-century Jain queen of Nagire province under the Vijayanagara Empire. She was officially known as Mahamandaleshwari Rani Chennabhairadevi. She is regarded as being the longest ruling queen ...
ವೇದವ್ಯಾಸರು ಸ್ಥಾಪಿಸಿದ ದೇವಿ ವಿಗ್ರಹ | ವರದಹಳ್ಳಿ | ಶ್ರೀಧರ ಸ್ವಾಮಿಗಳ ಪೀಠ
Просмотров 268Год назад
Shri Rama Durgamba Devi Darshana | ಶ್ರೀರಾಮ ದುರ್ಗಾಂಬಾ ದೇವಾಲಯ ವರದಹಳ್ಳಿ
ಮಾನವನಾಗಿ ಹುಟ್ಟಿದ ಮೇಲೆ ಇರೋದ್ರೊಳಗೆ ಒಮ್ಮೆ ನೋಡು ದಬ್ಬೆ ಗುಂಡಿ | Dabbe falls adventures journey | Part - 2
Просмотров 235Год назад
Dabbe Falls is a waterfall located in place named Dabbe near Hosagadde in Sagar taluk, Shivamogga District in Karnataka state, India. The height of the falls is 110 meters. One can take a guide from Muppane nature camp which is 10 km away from Dabbe Falls. #dabbefalls #kannada #onelifekannada #nanda #sagara #falls #adventure #jogfalls #westernghatsfalls #bilagarudabbefalls #adventuresjourney Gu...
ಮೈ ಜುಮ್ ಎನ್ನುವ ದಬ್ಬೇ ಜಲಪಾತ | ಜೋಗ ಜಲಪಾತಕ್ಕೆ ಟಕ್ಕರ್ ಕೊಡುವ ಜಲಪಾತ| Adventures journey to dabbe falls
Просмотров 310Год назад
Dabbe Falls is a waterfall located in place named Dabbe near Hosagadde in Sagar taluk, Shivamogga District in Karnataka state, India. The height of the falls is 110 meters. One can take a guide from Muppane nature camp which is 10 km away from Dabbe Falls. #dabbefalls #kannada #onelifekannada #nanda #sagara #falls #adventure #jogfalls #westernghatsfalls #bilagarudabbefalls #adventuresjourney Gu...
ದತ್ತಾತ್ರೇಯ ಶ್ರೀಧರ ಸ್ವಾಮಿಗಳ ಗುಹೆ ಮತ್ತು ಸಮಾಧಿ | Part - 3
Просмотров 1,2 тыс.Год назад
Varadpura is located at a distance of 5 miles from Sagar in Shimoga district of Karnataka state. The area is part of the Sahyadri mountain range. Since this was the place of residence by the revered sage in the clan in which Swamiji was born, Shridhar swami chose this holy place for his stay and solitary confinement. Swamiji established an ashram and erected the Dharma Dhwaja. He also renovated...
ಶುಚಿ ಮತ್ತು ರುಚಿ ಊಟ ಕೊಡುವ ಶ್ರೀಧರ ಮಠ 🍱 | ಚರ್ಮರೋಗ ನಿವಾರಿಸುವ ಶ್ರೀಧರ ತೀರ್ಥ ಪುಣ್ಯ ಸ್ನಾನ🧖‍♂️#onelifekannada
Просмотров 429Год назад
ಶುಚಿ ಮತ್ತು ರುಚಿ ಊಟ ಕೊಡುವ ಶ್ರೀಧರ ಮಠ 🍱 | ಚರ್ಮರೋಗ ನಿವಾರಿಸುವ ಶ್ರೀಧರ ತೀರ್ಥ ಪುಣ್ಯ ಸ್ನಾನ🧖‍♂️#onelifekannada
ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾದ ನಮ್ಮ ಮನೆ ನೋಡಿ 🏡 | Linganamakki Dam | Sharavati back water 🌊
Просмотров 21 тыс.Год назад
ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಡೆಯಾದ ನಮ್ಮ ಮನೆ ನೋಡಿ 🏡 | Linganamakki Dam | Sharavati back water 🌊
ಶ್ರೀ ಕ್ಷೇತ್ರ ವರದಾಪುರ(ವರದಳ್ಳಿ) ಶ್ರೀಧರಾಶ್ರಮದ🐮ಗೋಶಾಲೆ ದರ್ಶನ | Varadalli Sri Sridharashrama Tour | Part-1
Просмотров 574Год назад
ಶ್ರೀ ಕ್ಷೇತ್ರ ವರದಾಪುರ(ವರದಳ್ಳಿ) ಶ್ರೀಧರಾಶ್ರಮದ🐮ಗೋಶಾಲೆ ದರ್ಶನ | Varadalli Sri Sridharashrama Tour | Part-1
ಪಶ್ಚಿಮ ಘಟ್ಟಗಳಲ್ಲಿ ಮರುಭೂಮಿ ಬೆಳೆ ಬೆಳೆದ ಸಾಹಸಿ ರೈತ 🌵| ⛰️ಮಲೆನಾಡಿನಲ್ಲಿ ಡ್ರ್ಯಾಗನ್ ಫ್ರೂಟ್ 🍑
Просмотров 2,9 тыс.Год назад
ಪಶ್ಚಿಮ ಘಟ್ಟಗಳಲ್ಲಿ ಮರುಭೂಮಿ ಬೆಳೆ ಬೆಳೆದ ಸಾಹಸಿ ರೈತ 🌵| ⛰️ಮಲೆನಾಡಿನಲ್ಲಿ ಡ್ರ್ಯಾಗನ್ ಫ್ರೂಟ್ 🍑
ಆರ್ ಕೆ ನಾರಾಯಣ್ ಸರ್ ಅವರ ಅಮರ ಪ್ರೇಮ | ಜೇನುಗವಿ ಮಠದ ವಿಳಾಸ | ವಿಷ್ಣು ಸರ್ ಕಾರು | RK Narayan sir Love story
Просмотров 683Год назад
ಆರ್ ಕೆ ನಾರಾಯಣ್ ಸರ್ ಅವರ ಅಮರ ಪ್ರೇಮ | ಜೇನುಗವಿ ಮಠದ ವಿಳಾಸ | ವಿಷ್ಣು ಸರ್ ಕಾರು | RK Narayan sir Love story
Dr. R K Narayan House Tour #mysore | ಡಾ|| ಆರ್ ಕೆ ನಾರಾಯಣ್ ಹೌಸ್ ಟೂರ್ #ಮೈಸೂರು #onelifekannada
Просмотров 458Год назад
Dr. R K Narayan House Tour #mysore | ಡಾ|| ಆರ್ ಕೆ ನಾರಾಯಣ್ ಹೌಸ್ ಟೂರ್ #ಮೈಸೂರು #onelifekannada
ಶಿವಲಿಂಗದ ದಿಗ್ಬಂಧನ ಯಾಕೆ...? Shri Arkeshwara Swamy Temple | Part-2 | #onelifekannada
Просмотров 1,7 тыс.Год назад
ಶಿವಲಿಂಗದ ದಿಗ್ಬಂಧನ ಯಾಕೆ...? Shri Arkeshwara Swamy Temple | Part-2 | #onelifekannada
ಸಾಕ್ಷಾತ್ ಸೂರ್ಯದೇವನೇ ಪ್ರತಿಷ್ಠಾಪಿಸಿದ ಶಿವಲಿಂಗ | Shri Arkeshwara Swamy Temple | Part-1 | #onelifekannada
Просмотров 357Год назад
ಸಾಕ್ಷಾತ್ ಸೂರ್ಯದೇವನೇ ಪ್ರತಿಷ್ಠಾಪಿಸಿದ ಶಿವಲಿಂಗ | Shri Arkeshwara Swamy Temple | Part-1 | #onelifekannada
Sultan Bathery - Mangaluru | ಸುಲ್ತಾನ್ ಬತ್ತೇರಿ, ಮಂಗಳೂರು | ಮಂಗಳೂರಿನಿಂದ ಮೈಸೂರಿಗೆ ಇರುವ ಸುರಂಗ ಮಾರ್ಗ ನೋಡಿ
Просмотров 265Год назад
Sultan Bathery - Mangaluru | ಸುಲ್ತಾನ್ ಬತ್ತೇರಿ, ಮಂಗಳೂರು | ಮಂಗಳೂರಿನಿಂದ ಮೈಸೂರಿಗೆ ಇರುವ ಸುರಂಗ ಮಾರ್ಗ ನೋಡಿ
Pichiku Short Movie | ಪಿಚಿಕು ಮೂಖಿ ಚಿತ್ರ | Silent Short Movie
Просмотров 101Год назад
Pichiku Short Movie | ಪಿಚಿಕು ಮೂಖಿ ಚಿತ್ರ | Silent Short Movie
🙏🏻Shri Jenugavi Avadoota Nanjundaswamy Sevaashrama | ಶ್ರೀ ಜೇನುಗವಿ ಅವಧೂತ ನಂಜುಂಡಸ್ವಾಮಿಯವರ ಜ್ಞಾನಪೀಠ E-2
Просмотров 32 тыс.Год назад
🙏🏻Shri Jenugavi Avadoota Nanjundaswamy Sevaashrama | ಶ್ರೀ ಜೇನುಗವಿ ಅವಧೂತ ನಂಜುಂಡಸ್ವಾಮಿಯವರ ಜ್ಞಾನಪೀಠ E-2
🙏🏻Shri Jenugavi Avadoota Nanjundaswamy Sevaashrama | ಶ್ರೀ ಜೇನುಗವಿ ಅವಧೂತ ನಂಜುಂಡಸ್ವಾಮಿಯವರ ಜ್ಞಾನಪೀಠ E-1
Просмотров 171 тыс.Год назад
🙏🏻Shri Jenugavi Avadoota Nanjundaswamy Sevaashrama | ಶ್ರೀ ಜೇನುಗವಿ ಅವಧೂತ ನಂಜುಂಡಸ್ವಾಮಿಯವರ ಜ್ಞಾನಪೀಠ E-1
Somanatapura Keshava Temple Tour | ಶ್ರೀ ಚೆನ್ನಕೇಶವ ದೇವಸ್ಥಾನ ಟೂರ್ - ಸೋಮನಾಥಪುರ 🙏🏻
Просмотров 301Год назад
Somanatapura Keshava Temple Tour | ಶ್ರೀ ಚೆನ್ನಕೇಶವ ದೇವಸ್ಥಾನ ಟೂರ್ - ಸೋಮನಾಥಪುರ 🙏🏻
ಪ್ರವಾಸಿಗರು ನೋಡಲೇಬೇಕಾದ ಮೈಸೂರಿನ ಗೊಮ್ಮಟ 🙏🏻 SRI GOMMATESHWAR STATUE MYSURU
Просмотров 3,2 тыс.Год назад
ಪ್ರವಾಸಿಗರು ನೋಡಲೇಬೇಕಾದ ಮೈಸೂರಿನ ಗೊಮ್ಮಟ 🙏🏻 SRI GOMMATESHWAR STATUE MYSURU
ಡಾ|| ವಿಷ್ಣುವರ್ಧನ್ ಸರ್ ಕಾರು ಸಿಕ್ಕಿದೆ ನೋಡಿ | Dr. Vishnuvardhan Smaraka Tour | Part - 2 #onelifekannada
Просмотров 91 тыс.Год назад
ಡಾ|| ವಿಷ್ಣುವರ್ಧನ್ ಸರ್ ಕಾರು ಸಿಕ್ಕಿದೆ ನೋಡಿ | Dr. Vishnuvardhan Smaraka Tour | Part - 2 #onelifekannada
ಡಾ|| ವಿಷ್ಣುವರ್ಧನ್ ಸ್ಮಾರಕ ಮೈಸೂರು 🦁 | Dr. Vishnuvardhan Smaraka Tour | Part - 1 #onelifekannada
Просмотров 19 тыс.Год назад
ಡಾ|| ವಿಷ್ಣುವರ್ಧನ್ ಸ್ಮಾರಕ ಮೈಸೂರು 🦁 | Dr. Vishnuvardhan Smaraka Tour | Part - 1 #onelifekannada
Regional Museum of Natural History - Mysore | ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯ - ಮೈಸೂರು
Просмотров 582Год назад
Regional Museum of Natural History - Mysore | ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ಸಂಗ್ರಹಾಲಯ - ಮೈಸೂರು
Vida V1 Pro owner detail review | ವಿಡ V1 Pro ಓನರ್ ರಿವ್ಯೂ 🛵
Просмотров 9 тыс.Год назад
Vida V1 Pro owner detail review | ವಿಡ V1 Pro ಓನರ್ ರಿವ್ಯೂ 🛵
Hollyland Lark M1 mic 🎙️outdoor review Kannada | ಬೆಸ್ಟ್ ಔಟ್ಡೋರ್ ಮೈಕ್ 🎙️👌🏻
Просмотров 99Год назад
Hollyland Lark M1 mic 🎙️outdoor review Kannada | ಬೆಸ್ಟ್ ಔಟ್ಡೋರ್ ಮೈಕ್ 🎙️👌🏻
Syvo S 11 Tripod 😁 Unboxing Kannada | ತುಂಬ ಒಳ್ಳೇ ಟ್ರೈಪೊಡ್ 🤔
Просмотров 61Год назад
Syvo S 11 Tripod 😁 Unboxing Kannada | ತುಂಬ ಒಳ್ಳೇ ಟ್ರೈಪೊಡ್ 🤔

Комментарии

  • @vasanthkumar6530
    @vasanthkumar6530 11 дней назад

    🙏🙏🌹🌹🌹🙏🙏

  • @vasanthkumar6530
    @vasanthkumar6530 11 дней назад

    ❤️🙏🙏

  • @murthyrt7546
    @murthyrt7546 Месяц назад

    Instead of buying branded electric scooters , just modify the old scooter to electric with 30 to 40k charges. Research n u will get good n quality service providers.

  • @rajivpoornima152
    @rajivpoornima152 Месяц назад

    Brother your honest comments are really superb

  • @vasanthkumar6530
    @vasanthkumar6530 Месяц назад

    🙏🙏🌹💐💐🌹🙏🙏

  • @srinivasrajannasrinivas8632
    @srinivasrajannasrinivas8632 Месяц назад

    ಹೌದು ಶ್ರೀಧರ ಸ್ವಾಮಿಗೂ ಕೂಡ ವಿಷ ಕೂಡಿಸಿದ್ದರು, ಆದರೆ ಅವರು ಬದುಕಿದ್ದರು

  • @devrajdeepthi
    @devrajdeepthi Месяц назад

    Om shree guru Dattatreyaya Namah 🙏

  • @Mrtim076
    @Mrtim076 Месяц назад

    Gurubhyo namaha.. Jai guru devadatta

  • @niranjannagaraja9817
    @niranjannagaraja9817 Месяц назад

    The lawyer who is mentioned who became a big devotee of Nanjundappa swamiji(as my father used to call him) is my father G V Nagaraja who was a lawyer in Srirangapatna. My name is Niranjan and I am named after the avadhoota Niranjana swamiji mentioned here, who guided my father towards this great person. As a kid I have fond memories of visiting swamiji in his cave. I am truly blessed to be in the presence of swamiji and also grateful to come across this video which also mentions my father.

  • @AbdulSalam-w7t
    @AbdulSalam-w7t 2 месяца назад

    16 inch tayar scooter thannie

  • @nanjums751
    @nanjums751 3 месяца назад

    ಶ್ರೀ ಗುರುಭ್ಯೋ ನಮಃ ಹರಿ ಓಂ

  • @madhumanumadhumanu1754
    @madhumanumadhumanu1754 3 месяца назад

    najudappa guru ji

  • @balajibalu5140
    @balajibalu5140 3 месяца назад

    Wow super sister god bless you

  • @rajendrarajendra4452
    @rajendrarajendra4452 4 месяца назад

    🙏🙏🌹🌹

  • @rakshithuppar1628
    @rakshithuppar1628 4 месяца назад

    ಅವಧೂತ ನಂಜುಂಡಸ್ವಾಮಿ ನಮಃ 🙏🏻

  • @umeshrenuka4991
    @umeshrenuka4991 5 месяцев назад

    Jai sri gurudeva Datta 🙏💐

  • @umeshrenuka4991
    @umeshrenuka4991 5 месяцев назад

    Jai sri gurudeva Datta 🙏💐

  • @sunilbail5398
    @sunilbail5398 5 месяцев назад

    Nimma. Helike. Swalpa. Tapagide

  • @praveenpravee1048
    @praveenpravee1048 5 месяцев назад

    Supara

  • @dineshvdnayak503
    @dineshvdnayak503 5 месяцев назад

    ಅದು ಕ್ಲೀನಿಂಗ್ ಮಾಡೋಕೆ ಯಾರು elv

  • @antaresbnv3350
    @antaresbnv3350 5 месяцев назад

    ನಾನು ದೀಪಾವಳಿ ಹಬ್ಬದಲ್ಲಿ ತಗೊಂಡೆ Flipkart, 1,10,000+10,500=1,20,500 ಆಯ್ತು. ಶೋರೂಂನಲ್ಲಿ 1,56,000 ಆಗುತ್ತೆ. ಗಾಡಿ ಚೆನ್ನಾಗಿ ಇದೆ, ನನ್ನ ಬಳಿ ಟಿವಿಎಸ್ ಐಕ್ಯೂಬ್ ಸಹ ಇದೆ, ಎರಡೂ ಗಾಡಿ ಚೆನ್ನಾಗಿ ಇದೆ. ನನಗೆ ವೀಡನೇ ಇಷ್ಟ. 1 ಲೈಫ್ ಕನ್ನಡ ಅವರೆ ಕ್ವಾಲಿಟಿ ಬಗ್ಗೆ ಮಾತಾಡೋಕೆ ನೀವು ಇಂಜಿನಿಯರ್ರ್ರಾ ? ಅಷ್ಟು ದೊಡ್ಡ ಹೀರೋ ಕಂಪನಿ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಉಪಯೋಗಿಸುತ್ತಾರಾ? ಬಹುಶಃ ನಿಮಗೆ ಜಪಾನವರ ವಸ್ತುಗಳು ಇಷ್ಟ ಆಗುತ್ತೆ ಅಂತ ಅನಿಸುತ್ತಿದೆ.

    • @onelifekannada
      @onelifekannada 5 месяцев назад

      ನೋಡಿ ಸ್ವಾಮಿ ನಾನು ಇಂಜಿನಿಯರ್ ಅಲ್ಲ ನೀವು ಮೆಕ್ಯಾನಿಕ್ ಅಲ್ಲ, ನಿಮ್ಗೆ ಇಷ್ಟ ಇದ್ರೆ ಒಳ್ಳೇದೇ ಯುಸ್ ಮಾಡಿ ಎಂಜಾಯ್ ಮಾಡಿ. ನಮ್ಮ ಅನುಭವ ಹೇಳ್ಕೊಂಡಿದೀನಿ, ತಿಂಗಳಿಗೆ 3 ಸರಿ ಸರ್ವಿಸ್ ಸ್ಟೇಷನ್ಗೆ ಹೋಗಿದ್ರೆ ಗೊತ್ತಾಗಿರೋದು. ನಿಮ್ಮ ತಲೆ ಹರಟೆ ಮಾತು ಎಲ್ಲಿ ಬೇಡ, ಸರಿಯಾಗಿ ಮಾತಾಡಿ ಸಾರ್ವಜನಿಕ ವೇದಿಕೆಯಲ್ಲಿ.

  • @subramanyab8236
    @subramanyab8236 5 месяцев назад

    🙏🏻🙏🏻🙏🏻🙏🏻🙏🏻

  • @subramanyab8236
    @subramanyab8236 5 месяцев назад

    🙏🏻🙏🏻🙏🏻🙏🏻🙏🏻

  • @ramanagoudapatil5754
    @ramanagoudapatil5754 5 месяцев назад

    ಅವದೂತ ಗುರುಭ್ಯೋನಮಃ 🙏🌹

  • @ramanagoudapatil5754
    @ramanagoudapatil5754 5 месяцев назад

    ಅವದೂತ ಗುರುಭ್ಯೋನಮಃ 🙏🌹

  • @anupamaprakash2197
    @anupamaprakash2197 6 месяцев назад

    OM Namaha shivaya Namaha 🙏🙏

  • @PravinSuji
    @PravinSuji 6 месяцев назад

    Anna namdu sagra 😂

  • @PravinSuji
    @PravinSuji 6 месяцев назад

    150 varshA Edie kopudu eta bro

  • @venkateshmurthy4449
    @venkateshmurthy4449 6 месяцев назад

    ,🙏🙏🙏

  • @shridharrao3725
    @shridharrao3725 6 месяцев назад

    ಹಳೇ ನೇನಪು ಹಳೇ ಮನೇ ಆಗಿನ ಜೀವನ ನಡೇದಾಟ ರಸ್ತೆ ಬ್ರಿಜ್ಜ್ ಎಲ್ಲಾ ಈಗ ನೇನಪಿನಂಗಳದಲ್ಲಿ ನೋವು ಸದಾ ಹ್ರದಯಂಗಳದಲ್ಲಿ ಇದು ಜಿೇವ ಇದು ಜಿೇವನ ಬೇಸರದ ವಿಷಯ 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @hrh1231
    @hrh1231 6 месяцев назад

    ನ******** ಪಿಂಡ ಇಷ್ಟು ದಿನ ಆದ್ಮೇಲೆ ನೋಡಕ್ ಹೋಗಿದ್ಯಲ್ಲ ನೀನೆಂತ ಗಂಡ್ಸು

  • @raghavendraan8646
    @raghavendraan8646 6 месяцев назад

    ಅಪ್ಪ ತಂದೆ ಎಲ್ಲರು 90 percentage ಜನ ಚನ್ನಾಗಿದರೆ

  • @sharangoudasiybanoor4343
    @sharangoudasiybanoor4343 6 месяцев назад

    ಇಂತ ಒಂದು ಒಳ್ಳೆ ಸುಂದರವಾದ ಜಾಗ ತೋರಿಸಿದ್ದು ಕೊಟ್ಟದ್ದಕ್ಕಾಗಿ ಧನ್ಯವಾದಗಳು ಸರ್❤

  • @sharangoudasiybanoor4343
    @sharangoudasiybanoor4343 6 месяцев назад

    ಸರ್ ರಿಷಬ್ ಮೊಬೈಲ್ ನಂಬರ್ ಮತ್ತು ಅವರ ಅಡ್ರೆಸ್ ಅನ್ನು ದಯವಿಟ್ಟು ತಿಳಿಸಿ ತುಂಬಾ ಸುಂದರವಾದ ಅಂತ ಪ್ಲೇಸ್ ನೋಡೋದಕ್ಕೆ ತುಂಬಾ ಆಸೆ

  • @pushparajkulai2016
    @pushparajkulai2016 6 месяцев назад

    ನೀವು ಮನೆ ನೋಡಿಲ್ಲ ಅಂತಿರ ಮತ್ತೆ ಮನೆ ತೋರಿಸಿದ್ದ್ರೀ

  • @shree1787
    @shree1787 7 месяцев назад

    Pattana Belaku madalu hogi Halligarannu Kattalege doodida Sarakara very sad ☹️😩😢

  • @shashank3890
    @shashank3890 7 месяцев назад

    So so so antha yesthu salary helthiya maraya

    • @onelifekannada
      @onelifekannada 7 месяцев назад

      1st type madod kaliyappa maraya

  • @manjunathas1560
    @manjunathas1560 7 месяцев назад

    Super information vlog 👌

  • @krishnakumarentertainment7056
    @krishnakumarentertainment7056 7 месяцев назад

    ಸುಮ್ಮನೆ ನಿಮ್ಮ ಮುಖನಾ ತೊರಸಿ ಸುಮ್ಮನೆ ಆಗತ್ತಾರೆ

  • @krishnakumarentertainment7056
    @krishnakumarentertainment7056 7 месяцев назад

    ನಿಮ್ಮ ಕ್ಯಾಮರಾ ಮ್ಯಾನ್ ನಾ ಮೊದಲು ಬದಲಾಯಿಸಿ ಅವರು ಯಾವುದನ್ನೂ‌ಸರಿಯಾಗಿ ತೊರಸತ್ತಾ ಇಲ್ಲ

  • @KruthikaMj
    @KruthikaMj 7 месяцев назад

    ನಮ್ಮ ಕನ್ನಡಿಗರಲ್ಲಿ ಯಂತಂತ ಮಹಾ ನಿಯರು ಇದ್ದಾರೆ ತುಂಬಾ ಚೆನ್ನಾಗಿದೆ ನಿಮಗೂ ಜೂತೇಯಲಿ ಇರುವರಿಗು ತುಂಬಾ ತುಂಬಾ ಧನ್ಯವಾದಗಳು

  • @DarshanDarshan-fp7sb
    @DarshanDarshan-fp7sb 7 месяцев назад

    Bro limp home problem ಅಕ್ತಿದೆ 7 days aytu delivery agi

  • @DarshanDarshan-fp7sb
    @DarshanDarshan-fp7sb 7 месяцев назад

    Bro limp home problem ಅಕ್ತಿದೆ 7 days aytu delivery agi

    • @antaresbnv3350
      @antaresbnv3350 5 месяцев назад

      ಅದು ಸ್ಪೋರ್ಟ್ಸ್ ಮೂಡಿನಲ್ಲಿ ಒರಟಾಗಿ ಉಪಯೋಗಿಸಿದರೆ ಆ ರೀತಿ ಆಗುತ್ತೆ. ಗಾಡಿ ಚೆನ್ನಾಗಿ ಇದೆ, ಏನೂ ತೊಂದರೆ ಇಲ್ಲ

  • @BaramappaKadlannavr
    @BaramappaKadlannavr 7 месяцев назад

    Supr.aana❤❤❤

  • @ravisahukar7762
    @ravisahukar7762 7 месяцев назад

    ಹೋಗುವ ರೂಟ್ ಸರ್ ಶಿವಮೊಗ್ಗ ದಿಂದ ದೂರ and ಸಾಗರ್ ದಿಂದ್ ದೂರ ತಿಳ್ಸಿ

  • @abhiramholla9387
    @abhiramholla9387 7 месяцев назад

    Very informative! keep going.....

  • @manjunathhaslar5584
    @manjunathhaslar5584 7 месяцев назад

    ತಪ್ಪು ಮಾಹಿತಿ ಕೊಡಬೇಡಿ. ಗೇರುಸೊಪ್ಪ.ಕಡೆಯಿಂದ ಕಾಡಿನದಾರಿಯಲ್ಲಿ ನಡೆದು ಬರಬೇಕು. ಸುಮಾರು 15 ಕಿ. ಮೀ. ಕಾಡಿನ ದಾರಿ.

    • @onelifekannada
      @onelifekannada 7 месяцев назад

      ನಾವು ಅಲ್ಲೇ ಹುಟ್ಟಿ ಬೆಳೆದವರು,ನಮ್ಮ ಮಾಹಿತಿ ಸರಿಯಾಗಿದೆ, ಕಾಡಿಗೆ ಒಂದೆ ದಾರಿ ಇರುವುದಿಲ್ಲ . ಕಾಡಿನ ಟೋಪೋಗ್ರಾಫ್ ಬಗ್ಗೆ ತಿಳಿದುಕೊಳ್ಳಿ.

  • @jyothiyogges9742
    @jyothiyogges9742 7 месяцев назад

    Hat's off to your efforts brother.❤

  • @martinminalkar8728
    @martinminalkar8728 8 месяцев назад

    ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಗೊಳಿಸಬೇಕಾಗಿದ್ದ ನಮ್ಮ ವೀರ ವನಿತೆಯರನ್ನು ನಮ್ಮವರಿಗೆ ತಿಳಿಯದ ಹಾಗೆ ಮಾಡಿಬಿಟ್ಟೆವು😔😡 ಜೈ ಚೆನ್ನಭೈರಾದೇವಿ🙏ಜೈ ಬೆಳವಡಿ ಮಲ್ಲಮ್ಮ🙏 ಜೈ ಕಿತ್ತೂರು ಚೆನ್ನಮ್ಮ 🙏 ಜೈ ಓಬವ್ವ🙏 ಜೈ ಅಬ್ಬಕ್ಕ🙏 ಜೈ ಕೆಳದಿ ಚೆನ್ನಮ್ಮ🙏ಜೈ ಕರ್ನಾಟಕ💛❤️💛❤️💛❤️💛❤️💛❤️🙏

  • @prashantaing5189
    @prashantaing5189 8 месяцев назад

    Super work