The Rural Mirror
The Rural Mirror
  • Видео 598
  • Просмотров 1 013 966
ದೀಪ ಹಚ್ಚೋಣ ಬನ್ನಿ...
ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಸೇವಾಭಾರತಿ ಸಂಸ್ಥೆ ನಿರ್ವಹಿಸುತ್ತಿರುವ ಚೇತನ ಬಾಲ ವಿಕಾಸ ಕೇಂದ್ರದ ವಿಶೇಷಚೇತನ ಮಕ್ಕಳು ಬಣ್ಣದ ಬಣ್ಣದ ಹಣತೆಗಳನ್ನು ಸಿದ್ಧಪಡಿಸುತ್ತಿದ್ದು, ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಗುರುಗಳು ಹಾಗೂ ಮಾರ್ಗದರ್ಶಕರ ಸಹಾಯದಿಂದ ಈ ಮಕ್ಕಳು ಮಣ್ಣಿನ ದೀಪಗಳಿಗೆ ತಮ್ಮಿಷ್ಟದ ಬಣ್ಣಗಳನ್ನು ಬಳಿದು ಹಣತೆಗಳನ್ನು ತಯಾರಿಸುತ್ತಾರೆ.
ಈ ಕೇಂದ್ರದಲ್ಲಿ 25 ವರ್ಷ ಮೇಲ್ಪಟ್ಟ ಸುಮಾರು 30 ವಿಶೇಷಚೇತನ ಮಕ್ಕಳಿದ್ದು, ಅವರು ಹಣತೆಗಳಿಗೆ ನಾಜೂಕಾಗಿ ಬಣ್ಣ ಬಳಿಯುತ್ತಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಎಲ್ಲೆಲ್ಲೂ ಬೇಡಿಕೆ ಇದೆ. ಮುಂಬೈನಿಂದ ಮಣ್ಣಿನ ಹಣತೆಗಳನ್ನು ತಂದು ಅವುಗಳಿಗೆ ಬಣ್ಣ ಬಳಿದು ವಿವಿಧ ಚಿತ್ತಾರ ಮೂಡಿಸಲಾಗುತ್ತದೆ. ಓರ್ವ ವಿಶೇಷಚೇತನ ವಿದ್ಯಾರ್ಥಿ ದಿನವೊಂದಕ್ಕೆ 25 ಹಣತೆಗಳನ್ನು ಶೃಂಗರಿಸಬಲ್ಲರು.
Discover the inspiring story of the children at Chetana Bala Vikas Kendra, a special needs scho...
Просмотров: 508

Видео

ಕೊಕೋನಟ್‌ ಆಪಲ್
Просмотров 1,8 тыс.14 дней назад
ಮೊಳಕೆ ಒಡೆದಿರುವ ತೆಂಗಿನ ಕಾಯಿಯ ಒಳಗಿನ ಹೂವನ್ನೂ ಮಾರುಕಟ್ಟೆ ಮಾಡುವ , ಮೌಲ್ಯವರ್ಧನೆ ಮಾಡುವ ಪ್ರಯತ್ನವೊಂದು ನಡೆಯುತ್ತಿದೆ. ಕೊಕೋನಟ್‌ ಆಪಲ್‌ ಎಂದು ಕರೆಯಲ್ಪಡುವ ತೆಂಗಿನ ಹೂವು ಪೌಷ್ಟಿಕಾಂಶಯುಕ್ತ ಆಹಾರ. ಹೂವಿಗೆ ಮಾರುಕಟ್ಟೆ ಕಲ್ಪಿಸಿಕೊಂಡ ಯುವಕ ಬೆಂಗಳೂರಿನ ಸುನಿಲ್‌ ಕುಮಾರ್.‌ ಬೆಂಗಳೂರಿನ ಹೊರಮಾವು ಪ್ರದೇಶದಲ್ಲಿ ತನ್ನದಾದ ಕೇಂದ್ರವನ್ನು ಹೊಂದಿರುವ ಸುನಿಲ್‌, ತಮಿಳುನಾಡಿನಿಂದ ಮೊಳಕೆಯೊಡದ ತೆಂಗಿನ ಕಾಯಿಯನ್ನು ತರಿಸಿಕೊಂಡು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸ್ಟಾಲ್‌ ಇರ...
ಬೆಂಗಳೂರು ಮಳೆ | Bangalore Rains
Просмотров 14514 дней назад
ಬೆಂಗಳೂರು ಮಳೆ ಸೃಷ್ಟಿಸಿದ ಅವಾಂತರಗಳು... #theruralmirror #bangalore #bengaluru #bangalorerains #bangalorerain #bengalururains #bengalururain #rainwaterharvesting #ಬೆಂಗಳೂರು #ಬೆಂಗಳೂರುಮಳೆ Are you curious about the untold stories of farmers and rural communities? Join us on The Rural Mirror for a journey through the heart of agriculture and the voices of those who sustain our world. Let's inspire and up...
ಗೋಡೆಯಲ್ಲಿ ಕಾಳುಮೆಣಸು
Просмотров 3,6 тыс.28 дней назад
ಮನೆಯ ಪಕ್ಕದ ಗೋಡೆಗೆ ಕಾಳುಮೆಣಸು ಬಳ್ಳಿಯನ್ನು ಬಿಟ್ಟು ಮನೆ ಉಪಯೋಗಕ್ಕೆ ಅಗತ್ಯವಾದಷ್ಟು ಕಾಳುಮೆಣಸು ಕೊಯ್ಲು ಸಾಧ್ಯವಾಗಿದೆ. ಬ್ಯಾಂಕ್‌ ಉದ್ಯೋಗಿ ಪುತ್ತೂರಿನ ವಿಶ್ವಾಸ್‌ ಸುಬ್ರಹ್ಮಣ್ಯ ಅವರ ಪ್ರಯತ್ನ ಮಾದರಿಯಾಗಿದೆ. ನಗರ ಪ್ರದೇಶದ ಮಂದಿಗೂ ಕಾಳುಮೆಣಸು ಸ್ವಾವಲಂಬಿಯಾಗಲು ಸಾಧ್ಯವಿದೆ. Placing a pepper vine on the side wall of a house can yield enough pepper for personal use. Vishwas subrahmanya, a bank employee from Puttur, sets a great example in...
ಅಡಿಕೆಯ ಜೊತೆ ಕಾಫಿ ಬೆಳೆ
Просмотров 2,5 тыс.Месяц назад
ಅಡಿಕೆಯ ಜೊತೆ ಕಾಫಿ ಬೆಳೆಯನ್ನು ಉಪಬೆಳೆಯಾಗಿ ಬೆಳೆಸಲು ಸಾಧ್ಯವಿದೆ. ಕಳೆದ 10 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರಿನ ಕೃಷಿಕ ಗೋವಿಂದ ಭಟ್‌ ಅವರು ಕಾಫಿಯನ್ನು ಉಪಬೆಳೆಯಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಉತ್ತಮ ಇಳುವರಿಯನ್ನೂ ಪಡೆದಿದ್ದಾರೆ. Discover the success story of Govinda Bhat, farmer from Dakshina Kannada district, who has been successfully growing coffee as a sub-crop alongside Arecanut for the past 10 ye...
ಕದಂಬ ಕಾಲದ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ
Просмотров 1,1 тыс.Месяц назад
ಕದಂಬ, ಚೋಳರ ಕಾಲದಿಂದಲೂ ದೇವಿಯ ಆರಾಧನೆ ನಡೆಯುತ್ತಿತ್ತು. ಕದಂಬರ ಕಾಲದ ದೇವಸ್ಥಾನವೊಂದು ಕಡಬ ತಾಲೂಕಿನ ಬಳ್ಪದ ಬೀದಿಗುಡ್ಡೆ ಬಳಿಯಲ್ಲಿದೆ. ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಅದು. ಸಂಪೂರ್ಣ ಶಿಲಾಮಯವಾದ ದೇವಸ್ಥಾನ ಇದಾಗಿದ್ದು, 2017 ರಲ್ಲಿ ಜೀರ್ಣೋದ್ಧಾರಗೊಂಡು ಈಗ ನವರಾತ್ರಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಳ್ಪದ ತ್ರಿಶೂಲಿನೀ ದೇವಸ್ಥಾನದಲ್ಲಿ ತ್ರಿಶೂಲವೇ ವಿಗ್ರಹವಾಗಿದೆ. ಸಂಪೂರ್ಣ ಶಿಲಾಮಯವಾದ ಈ ವಿಗ್ರಹವು ಅನೇಕ ವರ್ಷಗಳ ಹಿಂದೆಯೇ ಪ್ರತಿಷ್ಟಾಪಿಸಲಾಗಿದೆ. ...
ಒಣಗುತ್ತಿರುವ ಕೃಷಿಯನ್ನು ಉಳಿಸಿಕೊಂಡ ರೈತರು
Просмотров 240Месяц назад
ರಾಜ್ಯದಲ್ಲಿ ಕೋಲಾರ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಹೊಂದಿರುವ ಜಿಲ್ಲೆ. ಆದರೆ ಸಮರ್ಪಕವಾದ ವಿದ್ಯುತ್ ಪೂರೈಕೆ ಆಗದೆ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಕಾಸ ಕಾರ್ಯಕ್ರಮದಡಿ ಸೌರ ವಿದ್ಯುತ್ ಯೋಜನೆಯನ್ನು ಜಾರಿಗೆ ತಂದಿದ್ದು, ಕೋಲಾರದಲ್ಲಿ ಈಗ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. In this video, we explore the positive impact of the central government's solar power project on farmers in...
ಬರದ ನಾಡಿನಲ್ಲಿ ರೈತರ ಪ್ರಯೋಗ
Просмотров 401Месяц назад
ಯಲಬುರ್ಗಾ ತಾಲೂಕಿನ ಮಾರನಾಳ ಗ್ರಾಮದ ರೈತ ಯೋಗೇಶ್ ಬರವನ್ನೂ ಮೆಟ್ಟಿನಿಂತು ತಮ್ಮ ಜಮೀನಿನಲ್ಲಿ ಪ್ರಯೋಗಾರ್ಥವಾಗಿ ಟರ್ಕಿ ದೇಶದ ಸಜ್ಜೆ ಬೆಳೆದು ಮಾದರಿ ಆಗಿರುವ ರೈತ. #theruralmirror #farming #successstory #positivestory #agricultural #millets #millet Are you curious about the untold stories of farmers and rural communities? Join us on The Rural Mirror for a journey through the heart of agriculture and the voices of those who...
ಇಂಗುಗುಂಡಿ ನಿರ್ಮಿಸಿದ ಮಹಿಳಾ ತಂಡ
Просмотров 1,4 тыс.Месяц назад
ಮಹಿಳೆಯರ ತಂಡವೊಂದು ಊರಿನ ಜಲಸಮಸ್ಯೆ ಪರಿಹಾರಕ್ಕೆ ಇಂಗುಗುಂಡಿ ತೋಡಿದೆ. 6 ಮಂದಿ ಮಹಿಳೆಯರ ತಂಡವು 236ಕ್ಕೂ ಹೆಚ್ಚು ಇಂಗುಗುಂಡಿಗಳನ್ನು ನಿರ್ಮಾಣ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮ ಪಂಚಾಯಿತಿಯ ಚಿಗುರು ಸಂಜೀವಿನಿ ಒಕ್ಕೂಟದ ಮಹಿಳೆಯರು ಈ ಕೆಲಸ ಮಾಡಿದವರು. ಗ್ರಾಮದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಿ ಅಂತರ್ಜಲ ವೃದ್ಧಿಸುವ ಮೂಲಕ ಮಹಿಳೆಯರು ಇತರರಿಗೆ ಮಾದರಿಯಾಗಿದ್ದಾರೆ. In this inspiring video, witness the incredible teamwork of...
ರಬ್ಬರ್‌ ಕೃಷಿಯಲ್ಲಿ ಇಳುವರಿ
Просмотров 2,3 тыс.Месяц назад
ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಬೆಳ್ಳೆಚ್ಚಾಲು ಪ್ರದೇಶದ ಮುಳ್ಳಂಕೊಚ್ಚಿ ದಿವಂಗತ ಗೋವಿಂದ ಭಟ್ಟರು ಸುಮಾರು 1981 ರಲ್ಲಿ ರಬ್ಬರ್‌ ಪ್ಲಾಂಟೇಶನ್‌ ಮಾಡಿದ್ದರು. ಇಂದಿಗೂ ಈ ಮರಗಳನ್ನು ಟ್ಯಾಪಿಂಗ್‌ ಮಾಡಲಾಗುತ್ತಿದೆ, ಉತ್ತಮ ಇಳುವರಿಯೂ ಲಭ್ಯವಾಗುತ್ತಿದೆ. ಈಗ ಕಳೆದ 3 ವರ್ಷಗಳಿಂದ ದಿವಂಗತ ಗೋವಿಂದ ಭಟ್ಟರ ಪುತ್ರ ಮುರಳಿ ಸುಬ್ಬರಾವ್‌ ಅವರು ಕೃಷಿಯನ್ನು ಮುನ್ನಡೆಸುತ್ತಿದ್ದಾರೆ. ಕೃಷಿಯಲ್ಲಿ ಮಾಡಿಕೊಂಡಿರುವ ಮಾರ್ಪಾಡುಗಳೇ ಈ ಇಳುವರಿಗೆ ಕಾರಣ ಎನ್ನುತ್ತಾರೆ.ಅವರ ಜೊತೆಗಿನ ಮಾತುಕತೆ ಇಲ...
ಅಡಿಕೆ ಸಿಪ್ಪೆಯ ರಸದಿಂದ ಸೋಪು | ಪೇಟೆಂಟ್‌ ಪಡೆದ ಕೃಷಿಕ |
Просмотров 7 тыс.Месяц назад
ಅಡಿಕೆ ಮೌಲ್ಯವರ್ಧನೆಯ ವಿವಿಧ ಕಡೆ ನಡೆಯುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮೌಲ್ಯವರ್ಧನೆ ಸಾಧ್ಯವಾಗಿಲ್ಲವಾದರೂ, ಔಷಧಿ ತಯಾರಿಕೆಯ ವಿವಿಧ ಕಡೆ ಬಳಕೆ ಮಾಡಲಾಗುತ್ತಿದೆ. ಕೆಲವು ಸಮಯಗಳಿಂದ ಅಡಿಕೆ ಹಣ್ಣಿನ ಸಿಪ್ಪೆಯ ರಸದಿಂದ ಸೋಪು ತಯಾರಿಕೆ ಮಾಡುತ್ತಿದ್ದ ಪುತ್ತೂರಿನ ಕೆದಿಲದ ಬಳಿ ಇರುವ ಸತ್ವಂ ಹಾರ್ದಿಕ್‌ ಹರ್ಬಲ್ಸ್‌ ಈಗ ಪೇಟೆಂಟ್‌ ಪಡೆದುಕೊಂಡಿದೆ. ಕೃಷಿಕರಾಗಿರುವ ಮುರಳೀಧರ್‌ ಹಾಗೂ ಅವರ ಪತ್ನಿ ಮೀರಾ ಅವರ ಪ್ರಯತ್ನ ಇಲ್ಲಿದೆ. Arecanut value addition processes are currently bein...
ಮಲೆನಾಡು ಗಿಡ್ಡ ತಳಿ ವಿಶೇಷತೆಗಳು | ಗವ್ಯ ಉತ್ಪನ್ನ ತಯಾರಿಕೆ |
Просмотров 568Месяц назад
ಮಲೆನಾಡು ಗಿಡ್ಡ ತಳಿಯ ಗೋವು ಸಾಕಾಣೆಗೆ ಆರಂಭಿಸಿದ ಕಾರಣಗಳು ಹಾಗೂ ಇದರಿಂದಾಗುವ ಪ್ರಯೋಜನಗಳ ಬಗ್ಗೆ ಸುಳ್ಯ ತಾಲೂಕಿನ ಚೊಕ್ಕಾಡಿ ಬಳಿಯ ಮಹಾಲಿಂಗೇಶ್ವರ ಭಟ್‌ ವಿವರಿಸಿದ್ದಾರೆ. ಭಾರತೀಯ ಕಿಸಾನ್‌ ಸಂಘದ ವತಿಯಿಂದ ನಡಡೆದ ಬಲರಾಮ ಜಯಂತಿ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡರು. Mahalingeshwar Bhat, from near Chokkadi in Sullia taluk, shared his inspiring story of why he decided to start rearing the Malenadu Gidda breed of desi cow and the numerous be...
ಡ್ರಾಗನ್‌ ಫ್ರುಟ್‌ ಬೆಳೆ ಹೇಗೆ..?
Просмотров 782Месяц назад
ಅಡಿಕೆಯ ಜೊತೆ ಡ್ರಾಗನ್‌ ಫುಟ್‌ ಕೃಷಿಯನ್ನು ಆರಂಭಿಸಿದ ಯುವ ಕೃಷಿಕ ಪ್ರಮೋದ್‌ ಕುಮಾರ್‌ ಅವರು ಭಾರತೀಯ ಕಿಸಾಸ್‌ ಸಂಘದ ವತಿಯಿಂದ ನಡೆದ ಬಲರಾಮ ಜಯಂತಿ ಆಚರಣೆಯ ಸಂದರ್ಭ ಮಾಹಿತಿ ನೀಡಿದರು. ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಪ್ರಮೋದ್‌ ಅವರು ಈಗ ಕೃಷಿಯನ್ನು ಉದ್ಯೋಗವಾಗಿ ಮಾಡುತ್ತಿದ್ದಾರೆ. Pramod Kumar, a young farmer who has ventured into dragon fruit cultivation alongside arecanut farming, shared his story during the Balarama Jayanti celebrati...
ಅಡಿಕೆ ಹಳದಿ ಎಲೆರೋಗ ವಿಸ್ತರಣೆಯ ಆತಂಕ |
Просмотров 7672 месяца назад
ಅಡಿಕೆ ಹಳದಿ ಎಲೆರೋಗ ವರ್ಷದಿಂದ ವರ್ಷಕ್ಕೆ ವಿಸ್ತರಣೆಯಾಗುತ್ತಲೇ ಇದೆ. ಯಾವ ಔಷಧಿಗಳೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಸಂಶೋಧನೆಗಳೂ ನಡೆಯುತ್ತಲೇ ಇದೆ. ಇದೀಗ ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಪಡ, ಕಣಿಲೆಗುಂಡಿ, ನಾವೂರು ಮೊದಲಾದ ಕಡೆಗಳಲ್ಲಿ ಹಳದಿ ಎಲೆರೋಗ ವ್ಯಾಪಿಸುತ್ತಿದೆ, ಕಾಣಿಯೂರು ಸನಿಹದವರೆಗೂ ಹಳದಿ ಎಲೆರೋಗ ಬಾಧಿಸುತ್ತಿದೆ. The Arecanut yellow leaf disease, which first appeared around 50 years ago, has been steadily spreading for the pas...
ಅಡಿಕೆ ನಾಡಿನ ಯಶಸ್ವಿ ಕಾಳುಮೆಣಸು ಕೃಷಿಕ
Просмотров 11 тыс.2 месяца назад
ಕಾಳುಮೆಣಸು ಕೃಷಿಯಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಪುತ್ತೂರಿನ ಕೃಷಿಕ ಸುರೇಶ್‌ ಬಲ್ನಾಡು ಅವರು ಅಡಿಕೆ ನಾಡಿನಲ್ಲಿ ಪರ್ಯಾಯ ಕೃಷಿ ಮಾಡಿರುವ ಯಶಸ್ವೀ ಕೃಷಿಕ. ತಮ್ಮ ಇಡೀ ಜಮೀನಿನಲ್ಲಿ ಕಾಳುಮೆಣಸು ಕೃಷಿ ಮಾಡುತ್ತಿರುವ ಸುರೇಶ್‌ ಬಲ್ನಾಡು ಅವರು ಇಂದು ಕಾಳುಮೆಣಸನ್ನೂ ಪ್ರಮು ಕೃಷಿಯನ್ನಾಗಿಸಿದ್ದಾರೆ. ಇಂದು 40 ಡಿಗ್ರಿ ತಾಪಮಾನದಲ್ಲೂ ಕಾಳುಮೆಣಸು ಕೃಷಿ ಯಶಸ್ವಿಯಾಗಿದೆ. ಇವರ ಇಡೀ ಕೃಷಿಯ ಹಿಂದೆ ನೀರಿನ ಸದ್ಭಳಕೆಯ ಸಾಹಸಗಾಥೆಯೂ ಇದೆ. ಕೆಲ ವರ್ಷಗಳ ಹಿಂದೆ ಕೃಷಿಯಲ್ಲಿ ನೀರಿನ ಸಮಸ್ಯೆಯಿಂ...
ಹಲಸು ಉದ್ಯಮ ಆರಂಭಿಸಿದ‌ ಯುವ ಇಂಜಿನಿಯರ್
Просмотров 4 тыс.2 месяца назад
ಹಲಸು ಉದ್ಯಮ ಆರಂಭಿಸಿದ‌ ಯುವ ಇಂಜಿನಿಯರ್
ದೇಸೀ ಗೋವಿನ ಸೆಗಣಿಯಿಂದ ಗಣೇಶ ವಿಗ್ರಹ | ಪರಿಸರ ಸ್ನೇಹಿ ಗಣಪ
Просмотров 2,4 тыс.2 месяца назад
ದೇಸೀ ಗೋವಿನ ಸೆಗಣಿಯಿಂದ ಗಣೇಶ ವಿಗ್ರಹ | ಪರಿಸರ ಸ್ನೇಹಿ ಗಣಪ
ಅಡಿಕೆಗೆ ಔಷಧಿ ಸಿಂಪಡಣೆಗೆ ಅಟೋ...!
Просмотров 7 тыс.2 месяца назад
ಅಡಿಕೆಗೆ ಔಷಧಿ ಸಿಂಪಡಣೆಗೆ ಅಟೋ...!
ಪ್ಲಾಸ್ಟಿಕ್‌ ನೀಡಿ... ಸಕ್ಕರೆ ಪಡೆಯಿರಿ...
Просмотров 2042 месяца назад
ಪ್ಲಾಸ್ಟಿಕ್‌ ನೀಡಿ... ಸಕ್ಕರೆ ಪಡೆಯಿರಿ...
ಈ ರೈತ ಮಾದರಿಯಾದ್ದು ಏಕೆ..?
Просмотров 3462 месяца назад
ಈ ರೈತ ಮಾದರಿಯಾದ್ದು ಏಕೆ..?
ಸಣ್ಣ ಉದ್ಯಮ ಸಶಕ್ತಗೊಳಿಸುವುದು | ಮುದ್ರಾ ಯೋಜನೆ ಯಶಸ್ಸಿನ ಕಥೆ |
Просмотров 2622 месяца назад
ಸಣ್ಣ ಉದ್ಯಮ ಸಶಕ್ತಗೊಳಿಸುವುದು | ಮುದ್ರಾ ಯೋಜನೆ ಯಶಸ್ಸಿನ ಕಥೆ |
ಈ ಸುಮವು ನಿನಗೆ....
Просмотров 2512 месяца назад
ಈ ಸುಮವು ನಿನಗೆ....
ಕ್ರೂರ ಕಾಳಿಂಗನ....
Просмотров 1282 месяца назад
ಕ್ರೂರ ಕಾಳಿಂಗನ....
ಸೋಲಾರ್‌ ಪಂಪ್‌ - ಸಮೃದ್ಧ ಕೃಷಿ
Просмотров 2312 месяца назад
ಸೋಲಾರ್‌ ಪಂಪ್‌ - ಸಮೃದ್ಧ ಕೃಷಿ
ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಿದ ರೈತ ಮಹಿಳೆಯ ಸಾಧನೆ
Просмотров 4002 месяца назад
ಜಮೀನು ಗುತ್ತಿಗೆ ಪಡೆದು ಕೃಷಿ ಮಾಡಿದ ರೈತ ಮಹಿಳೆಯ ಸಾಧನೆ
ಡ್ರೋನ್‌ ಮೂಲಕ ಸಿಂಪಡಣೆ |
Просмотров 1612 месяца назад
ಡ್ರೋನ್‌ ಮೂಲಕ ಸಿಂಪಡಣೆ |
ಪಂಚಗವ್ಯ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ ಭಯ ಬೇಡ
Просмотров 2,3 тыс.2 месяца назад
ಪಂಚಗವ್ಯ ಚಿಕಿತ್ಸೆ ಇದ್ದರೆ ಕ್ಯಾನ್ಸರ್‌ ಭಯ ಬೇಡ
ಭೂಕುಸಿತದ ನಂತರ ಹಳ್ಳಿಯ ಪರಿಸ್ಥಿತಿ ಏನು..?
Просмотров 3 тыс.3 месяца назад
ಭೂಕುಸಿತದ ನಂತರ ಹಳ್ಳಿಯ ಪರಿಸ್ಥಿತಿ ಏನು..?
ಸಾಧನೆಯ ವೃಷ್ಠಿ | ಕಾರ್ಗಿಲ್‌ ವಿಜಯ ದಿನದ ಪ್ರಯುಕ್ತ ನಡೆದ ಬೈಕ್‌ ರ್‍ಯಾಲಿಯಲ್ಲಿ ಕರುನಾಡಿನ ಯುವತಿ |
Просмотров 1,1 тыс.3 месяца назад
ಸಾಧನೆಯ ವೃಷ್ಠಿ | ಕಾರ್ಗಿಲ್‌ ವಿಜಯ ದಿನದ ಪ್ರಯುಕ್ತ ನಡೆದ ಬೈಕ್‌ ರ್‍ಯಾಲಿಯಲ್ಲಿ ಕರುನಾಡಿನ ಯುವತಿ |
ಪರಿಸರದ ಸವಾಲುಗಳಿಗೆ ಪರಿಹಾರಗಳು | ಭೂವಿಜ್ಞಾನಿ ಮಧುರಕಾನನ ಗಣಪತಿ ಭಟ್ ಸಲಹೆ
Просмотров 2,2 тыс.3 месяца назад
ಪರಿಸರದ ಸವಾಲುಗಳಿಗೆ ಪರಿಹಾರಗಳು | ಭೂವಿಜ್ಞಾನಿ ಮಧುರಕಾನನ ಗಣಪತಿ ಭಟ್ ಸಲಹೆ

Комментарии