- Видео 221
- Просмотров 39 248
Alele GC
Добавлен 29 июн 2024
GC ಲೋಕಕ್ಕೆ ಸ್ವಾಗತ🥰🙏 ನಾನು ಗಣೇಶ್ ಚರಣ್ ಎ.
"i am farmer"
Video ನೋಡುವ, ಪ್ರತಿಕ್ರಿಯಿಸುವ subscribe ಆಗಿರೋ ನೀವೇ" ರಾಜ ರಾಣಿಯರು ""🥰🥰🥰🙏🙏
ಕುತೂಹಲಕಾರಿ ವಿಷ್ಯ ನಿಮಗೆ ತಲುಪಿಸುವ ಆಸಕ್ತಿಯಲ್ಲಿ ವಿಪರೀತ ಸಮಾಧಾನ🥰🥰🥰🥰
ಹಲವು ಸ್ವಾರಸ್ಯಕರ video ಗಳು, ಮಾಹಿತಿ ಗಳು ತಮಗೆ ನೀಡಬೇಕು, ನಿಮ್ಮನ್ನು ಖುಷಿಗೊಳಿಸಬೇಕು ಅನ್ನೋದು ನನ್ ಸಣ್ಣ ಚಟ🤣
""ನೈಜ ವಿಷಯಗಳನ್ನು ರಿಯಲಿಸ್ಟಿಕ್ ಆಗಿ ತೋರಿಸೋದು ಒಂದೇ ನಮ್ ಕೆಲ್ಸ.. ನಾವು ಅಂದ್ರೆ genuine! Genuine ಅಂದ್ರೆ ನಿಜವಾಗಲೂ ನಾವೇ”"
ಇಲ್ಲಿ ಬರೋ ಹಲವು ಹಾಸ್ಯ videoಗಳು, ಪ್ರಾಂಕ್ video ಗಳು ನಿಮ್ಮ ಮನರಂಜನೆಗೊಳಿಸಿದರೆ i am happy!.
ಜ್ಞಾನ ಹೆಚ್ಹಿಸುವ video ಗಳು ಬಂದ್ರೆ ಸದುಪಯೋಗ ಪಡಿಸಿಕೊಳ್ಳಿ ಅನ್ನೋ ಮನವಿ ಬೇರೆ ಇದೇ 🤣🤣.
ಆಗೊಮ್ಮೆ ಈಗೊಮ್ಮೆ just ತಲೆ ತಿಂತಿನಿ ಅಷ್ಟೇ.!!
Pls adjust 😌😀🤣!!
ನನ್ನನ್ನು ಪ್ರೋತ್ಸಾಹಿಸಿ ಬೆಳೆಸುವ ನೀವೇ ನನ್ನ ವಿಶೇಷ ಕುಟುಂಬ.
ಸದಾ ಗೆಲ್ಲುತ್ತಾ ಇರಿ..ನಿಮ್ಮ ಗೆಲುವಿನ ನಗುವೇ ನನ್ನ ಗೆಲುವು
ನಿಮ್ಮ ನಗುವೇ ನನ್ನ ಸಿರಿವಂತಿಕೆ 🥰
Your victory is my victory..
Always raise in peace..
"ನಮ್ಮ ಹಣೆಬರಹ ದಲ್ಲಿ ನಾವು ಮಾಡಿದ ನಮ್ಮ ಹೆಸರಿರಲಿ"
ನಿಮ್ಮವ, ನಿಮ್ಮ ಹೃದಯದ ಪಿಸು ಮಾತನು ಸದಾ ಆಲಿಸುವ
Ganesh Charan A(GC).
Vlogs

ಮಾಣಿಕ್ಯ ವೀಣಾಮ್ ಮುಪಲಾರಯಂತಿಂ.. ಕೀರ್ತನೆ.. ಪುಟ್ಟ ಪ್ರಯತ್ನ
ಮಾಣಿಕ್ಯ ವೀಣಾಮ್ ಮುಪಲಾರಯಂತಿಂ.. ಕೀರ್ತನೆ.. ಪುಟ್ಟ ಪ್ರಯತ್ನ
.
.
.
.
#devistuti #kaviratna kalidasa #drrajkumar #drrajkumar kannada song #bhaktisong #AleleGC
.
.
.
.
#devistuti #kaviratna kalidasa #drrajkumar #drrajkumar kannada song #bhaktisong #AleleGC
Просмотров: 73
Видео
ಸಹಜ ಕಪ್... ಜಾಲ್ಸೂರಿನಲ್ಲಿ...ಗ್ರಾಮೀಣ ಸೊಗಡಿನ ಕ್ರಿಕೆಟ್
Просмотров 6814 часов назад
ಸಹಜ ಕಪ್... ಜಾಲ್ಸೂರಿನಲ್ಲಿ...ಗ್ರಾಮೀಣ ಸೊಗಡಿನ ಕ್ರಿಕೆಟ್
ಗ್ರಾಮೀಣ ಕ್ರೀಡೆಯಲ್ಲಿ ಯುವಕರನ್ನು ಖುಷಿ,ಗ್ರಾಮೀಣ ಸೊಗಡಿನ ಮೂಲಕ ಪ್ರೋತ್ಸಾಹಿಸುವ ಹುಡುಗರ ಪೇವರೆಟ್ ವ್ಯಕ್ತಿಯ ಸóಬ್ರಮ
Просмотров 5214 часов назад
ಗ್ರಾಮೀಣ ಕ್ರೀಡೆಯಲ್ಲಿ ಯುವಕರನ್ನು ಖುಷಿ,ಗ್ರಾಮೀಣ ಸೊಗಡಿನ ಮೂಲಕ ಪ್ರೋತ್ಸಾಹಿಸುವ ಹುಡುಗರ ಪೇವರೆಟ್ ವ್ಯಕ್ತಿಯ ಸóಬ್ರಮ
ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ ಸೆಮಿ ಪೈನಲ್ ಕ್ರಿಕೆಟ್.. ಎಂಥ ರೋಮಾಂಚನ ಜನರಿಗೆ ಆಹಾ...ಜಿದ್ದಾ ಜಿದ್ದಿ ಕದನ
Просмотров 8716 часов назад
ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ ಸೆಮಿ ಪೈನಲ್ ಕ್ರಿಕೆಟ್.. ಎಂಥ ರೋಮಾಂಚನ ಜನರಿಗೆ ಆಹಾ...ಜಿದ್ದಾ ಜಿದ್ದಿ ಕದನ
ಗ್ರಾಮೀಣ ಸೊಗಡಿನ ಅಂಡರ್ ಆರ್ಮ್ ಕ್ರಿಕೆಟ್ ಜಾಲ್ಸೂರಿನಲ್ಲಿ
Просмотров 9819 часов назад
ಗ್ರಾಮೀಣ ಸೊಗಡಿನ ಅಂಡರ್ ಆರ್ಮ್ ಕ್ರಿಕೆಟ್ ಜಾಲ್ಸೂರಿನಲ್ಲಿ
ಸುಳ್ಯದ ಜಾಲ್ಸುರಿನಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವ ಸೆಲ್ವಂ ಮಾಡಿದ ವಿಸ್ಮಯ ಕ್ಕೆ ಆಶ್ಚರ್ಯ..
Просмотров 279День назад
ಸುಳ್ಯದ ಜಾಲ್ಸುರಿನಲ್ಲಿ ಕ್ಷೌರಿಕ ಕೆಲಸ ಮಾಡುತ್ತಿರುವ ಸೆಲ್ವಂ ಮಾಡಿದ ವಿಸ್ಮಯ ಕ್ಕೆ ಆಶ್ಚರ್ಯ..
Highlight 15:38 - 20:38 from ರಾಜ ರಾಣಿಯರ ಜತೆ...ಮಾತು...ಕತೆAlele GC is live
Просмотров 9214 дней назад
Highlight 15:38 - 20:38 from ರಾಜ ರಾಣಿಯರ ಜತೆ...ಮಾತು...ಕತೆAlele GC is live
ರಾಜ ರಾಣಿಯರೇ..ಸುಳ್ಯ ದ ಒಂದು ಕೋಟಿ ಮೌಲ್ಯದ ಬ್ರಹ್ಮ ರಥ ನೋಡಿ.. ರಾತ್ರಿ ಲೈಟಿಂಗ್ಸ್ ಲಿ ನೋಡಿ ಅದೆಷ್ಟು ಆಕರ್ಷಣೀಯ 🥰
Просмотров 10314 дней назад
ರಾಜ ರಾಣಿಯರೇ..ಸುಳ್ಯ ದ ಒಂದು ಕೋಟಿ ಮೌಲ್ಯದ ಬ್ರಹ್ಮ ರಥ ನೋಡಿ.. ರಾತ್ರಿ ಲೈಟಿಂಗ್ಸ್ ಲಿ ನೋಡಿ ಅದೆಷ್ಟು ಆಕರ್ಷಣೀಯ 🥰
"ಶರಸೇತು ಬಂಧ" ಕೆಲ ತುಣುಕುಗಳು. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಾಸುದೇವರಂಗ ಭಟ್ ಅರ್ಥ ಮಹೇಶ್ ಕನ್ಯಾಡಿ ಭಾಗವತಿಕೆ
Просмотров 10021 день назад
"ಶರಸೇತು ಬಂಧ" ಕೆಲ ತುಣುಕುಗಳು. ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಾಸುದೇವರಂಗ ಭಟ್ ಅರ್ಥ ಮಹೇಶ್ ಕನ್ಯಾಡಿ ಭಾಗವತಿಕೆ
ಮಹೇಶ್ ಕನ್ಯಾಡಿಯವರಿಂದ ಮನಸ್ಸು ಮುದಗೊಳಿಸುವ ಭಾಗವತಿಕೆ.... "ಮುದದಿಂದ. ನಿನ್ನ..
Просмотров 6721 день назад
ಮಹೇಶ್ ಕನ್ಯಾಡಿಯವರಿಂದ ಮನಸ್ಸು ಮುದಗೊಳಿಸುವ ಭಾಗವತಿಕೆ.... "ಮುದದಿಂದ. ನಿನ್ನ..
ಒಣ ಶುಂಟಿ ಥರಾ ಇದ್ದೀ.ಎಂದ ಪೆರ್ಮುದೆ ಮಾತಿಗೆ "ರೋಗಕ್ಕೆ ಒಳ್ಳೆ ಮದ್ದು ಶುಂಟಿ" ವಾಸುದೇವ ರಂಗ ಭಟ್
Просмотров 13721 день назад
ಒಣ ಶುಂಟಿ ಥರಾ ಇದ್ದೀ.ಎಂದ ಪೆರ್ಮುದೆ ಮಾತಿಗೆ "ರೋಗಕ್ಕೆ ಒಳ್ಳೆ ಮದ್ದು ಶುಂಟಿ" ವಾಸುದೇವ ರಂಗ ಭಟ್
ಶರಸೇತುಬಂಧ ತಾಳಮದ್ದಳೆಯಲ್ಲಿ ಅರ್ಜುನನಾಗಿ ಪೆರ್ಮುದೆಜಯಪ್ರಕಾಶ್ ಶೆಟ್ಟಿ ಮತ್ತು ಹನುಮಂತನಾಗಿ ವಾಸುದೇವರಂಗ ಭಟ್ ವಾಕ್ಸಮರ
Просмотров 9921 день назад
ಶರಸೇತುಬಂಧ ತಾಳಮದ್ದಳೆಯಲ್ಲಿ ಅರ್ಜುನನಾಗಿ ಪೆರ್ಮುದೆಜಯಪ್ರಕಾಶ್ ಶೆಟ್ಟಿ ಮತ್ತು ಹನುಮಂತನಾಗಿ ವಾಸುದೇವರಂಗ ಭಟ್ ವಾಕ್ಸಮರ
ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ನಡೆದ ಶ್ರೀನಿವಾಸ ಕಲ್ಯಾಣ...
Просмотров 7421 день назад
ಪುತ್ತೂರಿನಲ್ಲಿ ಪುತ್ತಿಲ ಪರಿವಾರದ ವತಿಯಿಂದ ನಡೆದ ಶ್ರೀನಿವಾಸ ಕಲ್ಯಾಣ...
ರಾಜ ರಾಣಿಯರ ಜತೆHighlight 1:55:12 - 2:00:11 from Alele GC is live
Просмотров 79Месяц назад
ರಾಜ ರಾಣಿಯರ ಜತೆHighlight 1:55:12 - 2:00:11 from Alele GC is live
ಮದ್ವೆ ಕಾರ್ಯಕ್ರಮ ದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್. . . . .
Просмотров 214Месяц назад
ಮದ್ವೆ ಕಾರ್ಯಕ್ರಮ ದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್. . . . .
ಪೊಟ್ಟನ್ ದೈವ ಅಗ್ನಿ ಪ್ರವೇಶ ಮಾಡಿ ಭಕ್ತರಿಗೆ ಅಭಯ ನೀಡಿದ ಕ್ಷಣ 🙏🙏🙏🙏🙏
Просмотров 89Месяц назад
ಪೊಟ್ಟನ್ ದೈವ ಅಗ್ನಿ ಪ್ರವೇಶ ಮಾಡಿ ಭಕ್ತರಿಗೆ ಅಭಯ ನೀಡಿದ ಕ್ಷಣ 🙏🙏🙏🙏🙏
ಸುಳ್ಯ ತಾಲೂಕು ನ adkar ಲಿ ನಡೆದ ವಿಷ್ಣುಮೂರ್ತಿ ದೈವದ ಆರಾಧನ ಉತ್ಸವ
Просмотров 164Месяц назад
ಸುಳ್ಯ ತಾಲೂಕು ನ adkar ಲಿ ನಡೆದ ವಿಷ್ಣುಮೂರ್ತಿ ದೈವದ ಆರಾಧನ ಉತ್ಸವ
one evening in sullia (dakshina kannada)
Просмотров 125Месяц назад
one evening in sullia (dakshina kannada)
adkar ಸುಬ್ರಹ್ಮಣ್ಯ ದೇವಳ ದಲ್ಲಿ..ನಮೋ ನಮಃ🙏
Просмотров 1912 месяца назад
adkar ಸುಬ್ರಹ್ಮಣ್ಯ ದೇವಳ ದಲ್ಲಿ..ನಮೋ ನಮಃ🙏
adkar ಬೈಲ್ ಲಿ ನಡೆದ ಧಾರ್ಮಿಕ ಕಾರ್ಯಕ್ರಮ
Просмотров 1422 месяца назад
adkar ಬೈಲ್ ಲಿ ನಡೆದ ಧಾರ್ಮಿಕ ಕಾರ್ಯಕ್ರಮ
ಆನೆ ಮಜಲು ಮದುವೆ ಹಾಗೆ ಕಸಿನ್ ಅಕ್ಕನ ಮನೆಗೆ ವಿಸಿಟ್ ಮವ್ವಾರ್..
Просмотров 1122 месяца назад
ಆನೆ ಮಜಲು ಮದುವೆ ಹಾಗೆ ಕಸಿನ್ ಅಕ್ಕನ ಮನೆಗೆ ವಿಸಿಟ್ ಮವ್ವಾರ್..
😂😂😂😂
ಯಾಕೆ ನಗು
Best
Wow😮
🥰
Beautiful short
Thank you❤
Oh waw great
Thank you poorni
kashya devi sthotra karakki
Hn hoye ..
🙄🙄
🤣 ಏನು ಹನಿ ಸುದ್ದಿನೇ ಇಲ್ಲ
@GaneshCharanA nine illa 🙄
ಇದ್ದೀನಿ...ಈಗಾ ಸಿಕ್ದೇ ನೀನು
@@GaneshCharanA uta aytha en madtidiya... Live madilva
ಊಟ ಆಗಿಲ್ಲ... Live ನಾಳೆ 11 ಘಂಟೆ ಗೆ ಮಾಡ್ತೀನಿ ಬ pls
Super 😁
Thank you❤
ಸಕಲ ಕಲಾ ವಲ್ಲಭ, ನಮ್ ಗಣೇಶ್ ಭಟ್ರು.... ಕೂಕುಲು....🎉🎉❤️❤️🎉🎉
ಒಹೊ..... ಪರಮಾನಂದ...
gran video, ¡voz clara y precisa!❤❤
Tchau....
ಸೂಪರ್ ವಾಯ್ಸ್
Thank you aasha
😂😂
🤣
Super
Thank you diya
😂😂
😊
Good voice
Thank you so much 🥰
😊
🥰
Super
Thanks
ಸೂಪರ್
Thank you
ಗುಡ್ 👍
Thank you🌹
Galli jooragi bandre furrrrrr Hari hogtira 😂😂
😂😂🎉🎉
🥰🥰😍
Super 🎉
Thank you🌹
😂😂
,🥰😍
Nice brother 🎉👍🎉
Thank you sister
Beautiful
Thank you🌹
👌new sub 🍀
Thank you
ಗಣೇಶ ಚರಣ್ ಅವರೇ ನಿಮ್ಮ ಈ ಸುಂದರ ಚಿತ್ರೀಕರಣ ನೋಡಿ ಮನಸ್ಸು ಉಲ್ಲಸಿತ್ ಆಯಿತು.ಇನ್ನು ಹೆಚ್ಚು ಹೆಚ್ಚು ಚಿತ್ರೀಕರಣ ನೀಡಿ ಸಂತೋಷ ಪಡಿಸಬೇಕಾಗಿ ಆಶಿಸುತ್ತೇನೆ
ನಿಮ್ಮ ಸಂದೇಶಗಳು ವಿಪರೀತ ಆನಂದ ತಂದಿದೆ... ಹೆಚ್ಚು ಹೆಚ್ ಸ್ಫೂರ್ತಿ ನೀಡಿದೆ.... ನಿಜಕ್ಕೂ ನಿಮ್ಮ ಕಾಮೆಂಟ್ ನೋಡಿ ತುಂಬ ಸಂತೋಷ ಆಯ್ತು... ನಿನ್ನೆಯಿಂದ ವಿಶೇಷ ರೀತಿಯಲ್ಲಿ ಪ್ರೋತ್ಸಾಹ ಆಶೀರ್ವಾದ ಮಾಡ್ತಾ ಇದ್ದಿರ.. ತುಂಬ thanks.. ತಮ್ಮ ಊರು, ಹೆಸರು ತಿಳಿಸಬಹುದೇ
ನೇಮೋತ್ಸವ ಜಾತ್ರೆ ಬಾರಿ ಚೆಂದ ಇದೆ ನಿಮ್ಮ ಗೆಳೆಯರೆಲ್ಲ ನಿಮಗೆ ಚಿಯರ್ ಅಪ್ ಮಾಡುತಿದ್ದರು.ಅತೀ ಸುಂದರವಾದ ಚಿತ್ರೀಕರಣ ನೋಡಿ ಜೀವಕ್ಕೆ ಕುಶಿ ಆಯಿತು.
Hahaha howda thank you🌹🌹🌹🌹🌹 ನಿಮಗೆ...... ನಿಮ್ಮ ಬೆಂಬಲ ಆಶೀರ್ವಾದ ಸದಾ ಇರಲಿ.... ನಿಮ್ಮ ಕಾಮೆಂಟ್ ವಿಶೇಷ ಖುಷಿ ನೀಡುತ್ತಿದೆ
ಈ ನಿಮ್ಮ ವಿಡಿಯೋ ಬಹಳ ಸುಂದರವಾಗಿ ಮೂಡಿ ಬಂದಿದೆ.ಧನ್ಯವಾದಗಳು ನಿಮಗೆ
ತುಂಬ ತುಂಬ ಧನ್ಯವಾದಗಳು
best ಸಾಂಗ್ chennagide ನಿಮಗೆ ಆ ದೇವರು ಇನ್ನು ಒಳ್ಳೆ ಸಂಗೀತ ಕಂಟ ನೀಡಿ ಆಶೀರ್ವದಿಸಲಿ yenddu ಪ್ರಾರ್ಥಿಸುತ್ತೇನೆ. ಒಳ್ಳೆಯದಾಗಲಿ ಸುಖವಾಗಿರಿ ಶರಣಂ ಅಯ್ಯಪ್ಪ ❤ ಸ್ವಾಮಿಯೇ ಶರಣಪ್ಪ
ತುಂಬ ಧನ್ಯವಾದಗಳು...... ನಿಮಗೆ ಅಯ್ಯಪ್ಪ ಸ್ವಾಮಿ ಆಯುರರೋಗ್ಯ ಭಾಗ್ಯ ನೀಡಿ ಹರಸಲಿ... ಸ್ವಾಮಿ ಶರಣಂ🙏
Magic
😄😄😄😄really ☺😂
❤🎉🎉🎉🎉
🥰
Ayyo Nice 🎉🎉
ಅಯ್ಯೋ ನ,, ಅಯ್ಯೋ 😄😄😄😄
Nice bro👌
Thank you keerthi
👌
🥰
Hai bro
Bro hi.. Elavunnaaru.. Bagunnaara
Battre nimma vishya video dalli chenngi moodide
Howda... 🥰.. ತಾವು ನೋಡಿದ್ದು ಖುಷಿ ಆಯ್ತು
Varnisuva e Nima Ree thi athi chennagide
ತುಂಬ ಧನ್ಯವಾದಗಳು... ನಿಮ್ಮ ಬೆಂಬಲ ದ ಪ್ರೋತ್ಸಾಹ ನಮಗೆ ಬೇಕು ಜೀ
Super brother 😋 2:14
Thank you sister
ಅಮಟೆಕಾಯಿ ಕಾಯಿನ ಉಪ್ಪಿನಕಾಯಿ ಮಾಡ್ತಾರೆ
Hn howdu ಅದ್ರ ಸಿಪ್ಪೆ ತೆಗೆದು ಮಾಡ್ತಾರೆ.... ಉಪ್ಪಲ್ಲಿ ಹಾಕಿ ಮಾಡ್ತಾರೆ.... 🥰
Nice video 🎉🎉
Thanks 🤗
Hegithu ambate kayi brother 🎉
ಆಹಾ.. ಅದೇನ್ ರುಚಿ.. ಬನ್ನಿ ಕೊಡ್ತೀನಿ 🤣.. Ambate 🤣
😂
Nice nice nice nice 🎉
Thank you🌹
😂😂
😂😂
😍😍😍😍
🥰🥰🥰🥰
Cutting madsi😜
Hahaha ಹೇ ಬೇಗಂ.. ಇದೇನು 🤣
Super ಅಣ್ಣ
Thank you anusha sister
Nice bro