- Видео 16
- Просмотров 80 308
Joshi's Astroscope
Индия
Добавлен 30 ноя 2024
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞರು ಮತ್ತು ವಾಸ್ತು ಶಾಸ್ತ್ರಜ್ಞರು ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268
Email : joshisastroscope@gmail.com
Address : B-8, Revankar Complex Near Old Court Circle Deshpande Nagar Hubli-580029
Dist: Dharwad, Karnataka
Our mission is to make the timeless teachings of the Vedas accessible to all, regardless of geographical boundaries or cultural backgrounds. We believe that these ancient texts contain the universal truths that can guide us towards a more meaningful and purposeful existence. Vedic astrology, rooted in the Vedas, explores cosmic influences on an individual’s destiny, providing guidance on key aspects such as career, relationships, and health. On the other hand, Vastu Shastra focuses on harmonising the energy flow within living spaces, promoting balance and well-being through strategic architectural and design principles. Together, they offer a holistic approach to leading a harmonious and purposeful life.

ಪ್ರೀತಿಸಿ ಮದುವೆ ಆಗುವವರೆ ಇಲ್ಲಿ ನೋಡಿ!! Love marriage #loveandmarriage #love #marraige #drpavanjoshi
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268
Email : joshisastroscope@gmail.com
Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka
We are dedicated to preserving and sharing the profound wisdom of the ancient Vedic traditions. With a rich history spanning thousands of years, the Vedic scriptures hold the keys to unlocking inner wisdom, spiritual growth, and a harmonious way of life.
Our mission is to make the timeless teachings of the Vedas accessible to all, regardless of geographical boundaries or cultural backgrounds. We believe that these ancient texts contain t...

Просмотров: 86
Видео
ನಿಮ್ಮ ಮದುವೆ ವಿಳಂಭವಾಗುತ್ತಿದ್ದರೆ ಈ ಮಂತ್ರ ಹೇಳಿ Quick Marriage Mantra #marriageproblem #Quickmarriage
Просмотров 5 тыс.3 дня назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ನಿಜವಾದ ವಾಸ್ತು ಯಾವುದು? Vastu Guidelines #vastu #vastutips #vastustudy #astrology
Просмотров 4077 дней назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಸಾಡೇಸಾತಿ ಬಗ್ಗೆ ಯಾರೂ ತಿಳಿಸದ ಕುತೂಹಲ ಮಾಹಿತಿ | Sadesati Shani #sadesatti #shanidev #shani #astrology
Просмотров 1,1 тыс.10 дней назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಮದುವೆಗೂ ಮಂಗಳದೋಷಕ್ಕೂ ಏನು ಸಂಬಂಧ? Mangala Dosha #mangaladosha #kujadosha #marriageproblem #marriage
Просмотров 7 тыс.17 дней назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಹೀಗೆ ಮಾಡಿ ಮದುವೆ ಸಮಸ್ಯೆಗಳು ದೂರವಾಗುತ್ತವೆ | Marriage advice #Quickwedding #marraige #marriageproblem
Просмотров 18 тыс.21 день назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಗಂಡ ಹೆಂಡತಿ ಕಿರಿಕಿರಿ! Marriage problems #marriageproblemsolution #divorce #pavanjoshi
Просмотров 70624 дня назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ದಾಂಪತ್ಯದ ವಿರಸಕ್ಕೆ ಇದೆ ಮುಖ್ಯ ಕಾರಣ! Divorce #drpavanjoshi #divorce #astrology #Divorceissues
Просмотров 82328 дней назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಮದುವೆ ಯೋಗ ಯಾಕೆ ತಪ್ಪುತ್ತೆ? Marriage Problems #drpavanjoshi #astrology #marriageproblemsolution
Просмотров 12 тыс.Месяц назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಶ್ರೀಮಂತರ ಹವ್ಯಾಸಗಳು Finance Astrology PART-3 #moneymanagement #moneyastrology
Просмотров 1,8 тыс.Месяц назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಹೀಗೆ ಮಾಡಿದ್ರೆ ಸಾಲಭಾದೆ ತೀರುತ್ತೆ!| Finance Astrology PART-2 #lone #moneyastrology
Просмотров 6 тыс.Месяц назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka Loan Frusher, Loan advice, How to get a loan, Loan approval tips, Best loan options Financial advice, Personal loan tips, Loan eligibility...
ಹಣ ಉಳಿಸೋದು ಹೇಗೆ? Finance Astrology Part-1 #financeastrology #astrologytips
Просмотров 2 тыс.Месяц назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 #FinanceAstrology #AstrologyAndWealth #WealthCreation #MoneyAstrology #FinancialSuccess #AstrologyTips #ZodiacFinance #AstrologyForSuccess #FinancialFreedom #AstrologyAndMoney Email : joshisastroscope@gmail.com Address : B-8, Revankar Complex Near Old Court Circle Deshpande Nagar ...
Education Astrology ಪ್ರತಿಯೋಬ್ಬ ಪಾಲಕರು ಪೋಷಕರು ನೋಡಲೇಬೇಕಾದ ವಿಡಿಯೋ #drpavanjoshi #astrology #education
Просмотров 868Месяц назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಮದುವೆ ತಡವಾಗುತ್ತಿದೆ ಯಾಕೆ? Late Marriage #drpavanjoshi #astrology
Просмотров 24 тыс.Месяц назад
#LateMarriage #MarriageAdvice #RelationshipTipsಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditi...
ಜೋತಿಷ್ಯ ಜುಗಲ್ಬಂದಿ - ಭಾಗ-01 #drpavanjoshi #dryashvant sirdeshapnde
Просмотров 446Месяц назад
ಮನೋರೋಗ ತಜ್ಞರು, ಜೋತಿಷ್ಯಶಾಸ್ತ್ರಜ್ಞ ಮತ್ತು ವಾಸ್ತು ಶಾಸ್ತ್ರಜ್ಞ ಡಾ|| ಪವನ ವ್ಹಿ ಜೋಶಿ ಅವರನ್ನು ಸಂಪರ್ಕಿಸಲು ಕರೆಮಾಡಿ : 7899881268 Email : joshisastroscope@gmail.com Address : B-8, Revankar Complex Near Old Court Circle Deshpande Nagar Hubli-580029 Dist: Dharwad, Karnataka We are dedicated to preserving and sharing the profound wisdom of the ancient Vedic traditions. With a rich history spanning thousands of ...
ಗುರುಗಳೇ ಮನುಷ್ಯನ ಆರೋಗ್ಯದ ಬಗ್ಗೆ ತಿಳಿಸಿ ಕೊಡಿ
ನಿಮ್ಮ ಸಲಹೆಗೆ ಧನ್ಯವಾದಗಳು ನಿಶ್ಚಿತವಾಗಿ ಆರೋಗ್ಯ ಜ್ಯೋತಿಷ್ಯ ಅನ್ನುವ ಒಂದು ವಿಷಯವಿದೆ ಅದನ್ನು ಕೂಡ ನಿಶ್ಚಿತವಾಗಿ ತಿಳಿಸುತ್ತೇನೆ. ಧನ್ಯವಾದಗಳು
@JoshisAstroscope ಧನ್ಯವಾದಗಳು ಸರ್
ಹುಡುಗನ ಮದುವೆ ಗಾಗಿ ತಾಯಿ ಹೇಳು ವ sthothra ತಿಳಿಸಿಕೊಡಿ ಗುರುಗಳೇ. ಪ್ಲೀಸ್
ಹಾಗೆ ನಿರ್ದಿಷ್ಟವಾಗಿ ಮದನ ವಿವಾಹಕ್ಕಾಗಿ ತಾಯಿ ಜಪಿಸುವಂತಹ ಸ್ತೋತ್ರಗಳು ಅಂತ ಯಾವುದೂ ಇಲ್ಲ ಆದರೆ ನಾನು ಒಂದು ಉಪಾಯವನ್ನು ತಮಗೆ ತಿಳಿಸುತ್ತೇನೆ ಆ ಪ್ರಕಾರದಲ್ಲಿ ತಾವು ಪ್ರಯತ್ನಿಸಿ. ಮಗನ ವಿವಾಹಕ್ಕೆ ಅನುಕೂಲವಾಗಬಹುದು ನಮ್ಮ ನಮ್ಮ ದೋಷಗಳಿಗೆ ಪ್ರಾರಬ್ಧಗಳಿಗೆ ನಾವೇ ಪರಿಹಾರ ಮಾಡ್ಕೋಬೇಕು ನಾವೇ ಪ್ರಯತ್ನಿಸಬೇಕು ನಾವೇ ನಂಬಿಕೆಯನ್ನು ಇಡಬೇಕು ಇಲ್ಲದಿದ್ದರೆ ಬಹಳ ಕಷ್ಟ ನಿಮ್ಮ ಮಗನಿಗೆ ರೋಗ ಬಂದಾಗ ನೀವು ಔಷಧಿ ಉಪಚಾರಗಳನ್ನು ಸ್ವೀಕರಿಸಿದರೆ ಅವನಿಗೆ ಗುಣವ ಹೇಗೆ ಆಗುವುದಿಲ್ಲವೋ ಅದೇ ರೀತಿಯಲ್ಲಿ ಕಷ್ಟಗಳು ದೋಷಗಳು ಬಂದಾಗ ಅವರೇ ಪ್ರಯತ್ನಿಸಬೇಕು.
"ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತಃ ಕ್ಲೇಶನಶಾಯ ಗೋವಿಂದಾಯ ನಮೋ ನಮ:" ಈ ಸ್ತೋತ್ರವನ್ನು ಪ್ರತಿನಿತ್ಯ ಬೆಳಗ್ಗೆ 108 ಬಾರಿ ಪಟಿಸಿ, ಮಗನ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ
Dayavittu Rahul Gandhi ge heli😂
Sir for girl shloka was not displayed plz
ಹೌದು ಕ್ಷಮಿಸಿ ಹೆಣ್ಣುಮಕ್ಕಳಿಗೆ ಶೀಘ್ರ ವಿವಾಹ ಸಿದ್ದಿಗಾಗಿ ಪಂಚಬಣೇಶಿ ಗೌರಿ ಸ್ತೋತ್ರವನ್ನು ಪಠಿಸಬೇಕು. "ದ್ರಾಂ ದ್ರಿಂ ಕ್ಲಿಂ ಬ್ಲೂಂ ಸಃ ನಮೋ ಭಗವತಿ ಗೌರಿ ಅನುಗ್ರಹಂ ಕುರು ಮಮ ಅನುರುಪೇಣ ಸ್ವ ವರ್ಣ ವರ ಪ್ರಯಚ್ಚ ಸ್ವಾಹ" ಪ್ರತಿನಿತ್ಯ ಬೆಳಗೆ ಸ್ನಾನದ ನಂತರ ದೇವರಲ್ಲಿ ಪ್ರಾರ್ಥಿಸಿ, ಗಣಪತಿಯಲ್ಲಿ ಪ್ರಾರ್ಥಿಸಿ ಈ ಶ್ಲೋಕವನ್ನು 108 ಸಾರಿ ಜಪಿಸಬೇಕು
Gurugalinda upadesha padade mantra chant maadabeka or haage nivu helida mantra utubeli nodi chant maadaboda plz tilisi girls ge
ನಾವು ಗುರು ಮುಖೇನ ಯಾಕೆ ಉಪದೇಶ ಪಡೆಯಬೇಕೆಂದರೆ, ಸರಿಯಾದ ಶಬ್ದಗಳ ಅರ್ಥ ಅದರ ಉಚ್ಚಾರಣೆ ಇತ್ಯಾದಿಗಳಲ್ಲಿ ದೋಷ ಬರುವುದಿಲ್ಲ ಮಂತ್ರವನ್ನು ಸರಿಯಾಗಿ ಉಚ್ಚಾರ ಮಾಡದಿದ್ದರೆ ಅದರ ಮಹತ್ವ ಗುಣ ಧರ್ಮ ತಿಳಿಯದಿದ್ದರೆ ಅದು ಫಲವನ್ನು ನೀಡುವುದಿಲ್ಲ ಎಂದು ಅನೇಕ ಪುರಾಣಗಳು ಶಾಸ್ತ್ರಗಳು ನಮಗೆ ತಿಳಿಸುತ್ತದೆ, ಆದ ಕಾರಣ ಗುರು ಮುಖೇನ ಉಪದೇಶವನ್ನು ಪಡೆದು ಅಥವಾ ಗುರುಮುಖ ಸರಿಯಾಗಿ ಕಲಿತು ಮಂತ್ರವನ್ನು ಜಪಿಸುವುದು ಸೂಕ್ತ ಮತ್ತು ಯೋಗ್ಯವಾದದ್ದು , ಇದು ನನ್ನ ಅಭಿಪ್ರಾಯ ಹಾಗೆ ಮಾಡಲೇಬೇಕು ಅಂತ ಏನು ಕಡ್ಡಾಯವೇನಿಲ್ಲ
ಲಕ್ಷ್ಯ ಕೊಟ್ಟು ಮಾಡಬೇಕು,,
ಹಿ ಕಾಂಗ್ಾಗ್ರತೆ ಶಿರಧ್ಯೇ ನಂಬಿಕೆ ವಿಶ್ವಾಸ ಎಲ್ಲವೂ ಸಂಯೋಜಿತವಾಗಿದ್ದು ನಾವು ಮಾಡುವ ನಾಮಸ್ಮರಣೆ ಪೂಜೆ ಪ್ರಾರ್ಥನೆ, ನಿಶ್ಚಿತವಾಗಿ ಪರಮಾತ್ಮನಿಗೆ ಸಲ್ಲುತ್ತದೆ ನಾವು ತಿಳಿದು ತಿಳಿಯದೆ ಮಾಡಿದ ಪಾಪದ ಹೊರೆ ಭಾರತ ಕಡಿಮೆಯಾಗುತ್ತದೆ ಅದರ ಪ್ರತಿರೂಪವಾಗಿ ನಮಗೆ ಅನೇಕ ವಿಷಯಗಳಲ್ಲಿ ಸಮಾಧಾನ ಮತ್ತು ಇಷ್ಟಾರ್ಥ ಸಿದ್ಧಿ ಸಿಗುತ್ತದೆ
ಸುಲಭವಾದ ಮಾಹಿತಿಯನ್ನು ತಿಳಿಸಿದ್ದೀರಾ, ಪವನ ಗುರುಗಳೇ,
ಧನ್ಯವಾದಗಳು
Super guruji🙏🙏
Thanks
Namma nentru devrige deepane hachuvudilla.. Adru avrella chanage idare.. Ella avru avru karma aste
ನಿಶ್ಚಿತವಾಗಿ ತಾವು ಹೇಳಿದ್ದು ಸತ್ಯವಾದ ಮಾತು , ಆದರೆ ಅದರ ಅರ್ಥ ನಾವು ನಮ್ಮ ಜನ್ಮಾಂತರೀಯವಾಗಿ ಮಾಡಿದ ಒಳ್ಳೆಯ ಕೆಲಸದಿಂದಲೇ ಈಗ ನಾವು ಸುಖವಾಗಿ ಇದ್ದೀವಿ ಅನ್ನುವುದಾದರೆ ನಾವು ಈಗಲೂ ಒಳ್ಳೆಯ ಕರ್ಮವನ್ನು ಮಾಡಿದರೆ ಮುಂದೆಯೂ ಕೂಡ ನಾವು ನೆಮ್ಮದಿ ಮತ್ತು ಸುಖವಾದ ಜೀವನವನ್ನು ಪಡೆಯಬಹುದು, ಹಿಂದೆ ಮಾಡಿದ ಪುಣ್ಯದ ಫಲವನ್ನ ನಾವು ಈಗ ನಾಶ ಮಾಡಿಕೊಂಡರೆ ಮುಂದಿನ ದಿನಮಾನಗಳಲ್ಲಿ ಪಾಪ ಹೆಚ್ಚಾದರೆ ನಿಶ್ಚಿತವಾಗಿ ಕಷ್ಟಕಾರ್ಪಣ್ಯಗಳು ಹೆಚ್ಚಿಸುತ್ತವೆ.
ಇನ್ನು ಸುಲಭವಾಗಿ ಹೇಳಬೇಕಾದರೆ ತಂದೆಯ ಸಂಪಾದಿಸಿದ ಹಣವನ್ನು ಮಗನು ತಾನು ದುಡಿಯದೇ ನಿರ್ಲಕ್ಷತೆಯಿಂದ ಬೇಜವಾಬ್ದಾರಿಯಿಂದ ಸಂಪಾದನೆ ಮಾಡಿರುವ ಹಣವನ್ನು ಹಾಳು ಮಾಡಿದರೆ ಅದು ಬಹಳ ದಿನ ಉಳಿಯುವುದಿಲ್ಲ ಮುಂದೆ ಅವನು ಅನೇಕ ಕಷ್ಟಗಳಿಗೆ ದುಃಖಗಳಿಗೆ ಕಾರಣಿಬುತನಾಗುತ್ತಾನೆ ಮತ್ತು ಕಷ್ಟಗಳನ್ನು ಎದುರಿಸದೆ ಸೋತು ಕಷ್ಟಗಳಿಗೆ ಶರಣಾಗಿ ದುಷ್ಕೃತ್ಯಗಳನ್ನು ಮಾಡಿ ನಾಶನಾಗುತ್ತಾನೆ.
Maganasakuvagi tayai madabahude
ಕ್ಷಮಿಸಿ ಮಗನಿಗಾಗಿ ತಾಯಿ ಮಾಡಲು ಸಾಧ್ಯವಿಲ್ಲ ಆದರೂ ತಾವು ನಿತ್ಯದಲ್ಲಿ ನಿಮ್ಮ ಮಗನ ಶೀಘ್ರ ವಿವಾಹ ಸಿಕ್ಕಿಗಾಗಿ ನಿಮ್ಮ ಕುಲ ದೇವರಿಗೆ ಪ್ರತಿನಿತ್ಯ ಪ್ರಾರ್ಥಿಸಬಹುದು ಹಾಗೂ ನಿಮ್ಮ ಕುಟುಂಬದ ಪಿತೃಗಳು ಹಿರಿಯರಿಗೆ ಪ್ರಾರ್ಥಿಸಿ, ಕುಲದೇವರ ಅನುಗ್ರಹ ಹಾಗೂ ಪಿತೃಗಳ ಅನುಗ್ರಹದಿಂದ ಅವನಿಗೆ ಶೀಘ್ರ ವಿವಾಹ ಯೋಗ ಬರಲಿ ಎಂದು ಪ್ರಾರ್ಥಿಸಬಹುದು.
ನಮಸ್ತೆ ಗುರುಗಳೇ ಮದ್ವೆ set ಆಗಿದೆ ಮದ್ವೆ postpone ಆಗ್ತಿದೆ so 28.29 ನಡೀತಾ ಇದೆ age so pls Salution ಕೊಡಿ🙏🙏🙏🙏🙏🙏🙏🙏
ನಮಸ್ಕಾರಗಳು, ತಾವು ತಮ್ಮ ಜನ್ಮ ವಿವರವನ್ನು ಅಂದರೆ ಜನ್ಮ ದಿನಾಂಕ ಜನ್ಮ ಸಮಯ ಹಾಗೂ ಜನ್ಮ ಸ್ಥಳವನ್ನು ನಮ್ಮ ದೂರವಾಣಿ ಸಂಖ್ಯೆಯಾದ 9880231268 ಗೆ, whats app message ಮಾಡಿ, ಪರಿಹಾರವನ್ನು ಯೋಗ್ಯ ರೀತಿಯಲ್ಲಿ ಸೂಚಿಸುತ್ತೇವೆ. ಧನ್ಯವಾದಗಳು ಶುಭಮಸ್ತು
Sir nanna magana paravagi Nanu madabahuda
ಕ್ಷಮಿಸಿ ಅದು ಸಾಧ್ಯವಿಲ್ಲ ಅವರವರ ರೋಗಕ್ಕೆ ಅವರವರ ಚಿಕಿತ್ಸೆಯನ್ನು ಪಡೆಯಬೇಕು ತತ್ಕರ್ಮಂ ದೋಷಂ ಸನಾಂ ಪರಿಹಾರ ಅವರೇ ಅವರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಹಾಗಾಗಿ ಯಾರಿಗೆ ಸಮಸ್ಯೆ ಇದೆಯೋ ಅವರೇ ತಮ್ಮ ಶ್ರದ್ಧೆಯಿಂದ ಭಕ್ತಿಯಿಂದ ಅವರ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು
ನಮಸ್ತೆ ಗುರೂಜಿ ಮದುವೆ ವಿಳಂಬಕ್ಕೆ ಪರಿಹಾರವನ್ನು ತುಂಬಾ ಚನ್ನಾಗಿ ವಿವರಿಗೆ ತಿಳಿಸಿರುವಿರಿ ಅನಂತ ನಮಸ್ಕಾರಗಳು. ಮಕ್ಕಳ ಮದುವೆಗಾಗಿ ತಂದೆತಾಯಿಗಳು ಸಹ ಈ ರೀತಿ ಮಂತ್ರ ಪಠಿಸಬಹುದಾ ಅಥವಾ ಬೇರೆ ಮಂತ್ರವಿದ್ರೆ ತಿಳಿಸಿರಿ.
ನಮಸ್ಕಾರಗಳು ತಂದೆ ತಾಯಿಗಳು ಮಕ್ಕಳ ವಿವಾಹಕ್ಕಾಗಿ ಮಂತ್ರಗಳನ್ನು ಸ್ತೋತ್ರಗಳನ್ನು ಪಠಿಸುವುದರಿಂದ ಮಕ್ಕಳ ವಿವಾಹ ನಿಶ್ಚಿತವಾಗಿ ಆಗುತ್ತದೆ ಅನ್ನುವುದು ಅಸಮಂಜಸ ಅಥವಾ ಸಾಧ್ಯವಿಲ್ಲ ಅವರವರ ಫಲಾಫಕ್ಕಾಗಿ ಅವರೇ ಪ್ರಯತ್ನಿಸಬೇಕು
Sir, for girls, shloka was not displayed..plz put...
Namaste please send me your mobile number I will send you this sloka. Thanks
ಶೀಘ್ರ ಉದ್ಯೋಗಕ್ಕಾಗಿ ಸುಲಭ ಪರಿಹಾರ ತಿಳಿಸುವಿರಾ ಗುರುಗಳೇ 🙏
ನಮಸ್ಕಾರಗಳು ಶೀಘ್ರ ಉದ್ಯೋಗಕ್ಕಾಗಿ ನಿಶ್ಚಿತವಾಗಿ ಒಂದು ಪರಿಹಾರ ಉಪಾಯವನ್ನು ಹಾಗೂ ಅದರ ಸಾಧ್ಯಾಸಾಧ್ಯತೆಗಳನ್ನು ಮತ್ತೆ ಅದಕ್ಕೆ ಸಂಬಂಧಪಟ್ಟ ದೋಷಗಳನ್ನು ವ್ಯವಸ್ಥಿತವಾಗಿ ವಿಸ್ತಾರವಾಗಿ ತಿಳಿಸಿ ನಾನು ಪರಿಹಾರೋಪಾಯಗಳನ್ನು ನಿಶ್ಚಿತವಾಗಿ ತಿಳಿಸುತ್ತೇನೆ. ತಮ್ಮ ಅಮೂಲ್ಯವಾದ ಸಲಹೆಗೆ ಧನ್ಯವಾದಗಳು
Very nice
Thanks
Please display the sthotras
Namaste please share your mobile number I will share you all this stotras and mantras by a text or WhatsApp
Thank u guruji.Can i chant the mantra for my daughter and son marriage.Can u up load the mantra in description box ,so that we don't miss the correct mantra.
Namaste please send your mobile number I will send you the slokas and mantras to chat and also the system how to chat and importance of chatting the mantra everything I will share you
ನಮಸ್ಕಾರ ಗುರೂಜಿ
ನಮಸ್ಕಾರ
Superb sir
Thanks
Yes ... Dr. Joshi you should make more things come to light with such such small things so that people can understand it in more better way and have proper knowledge. As far as i know "bhoo shuddhi " is the first and important than anything whn come to vastu. Thank you Dr. Ji
Thanks
Thanks for your acknowledgement and your opinion in coming days will definitely focus and concentrate on the issues which are on the darker side of this society. Thanks
🙏
🙏
ತುಂಬಾ ಚೆನ್ನಾಗಿ ವಿವರಿಸಿದ್ದಿರಿ ಗುರುಗಳಿಗೆ ದನ್ಯವಾದಗಳು 🙏🙏
ಧನ್ಯವಾದಗಳು
Excellent information n explanation Guruji....
ಧನ್ಯವಾದಗಳು
Sadhyakke yav rashige sade sati ide heli gurugale
ವರ್ತಮಾನದಲ್ಲಿ ಮಾರ್ಚ್ ತಿಂಗಳದ ವರೆಗೆ ಶನಿಗ್ರಹವು ಕುಂಭ ರಾಶಿಯಲ್ಲಿ ಇರುವನು ಅಂದರೆ ಮಕರ ರಾಶಿ, ಕುಂಭ ರಾಶಿ ಹಾಗೂ ಮೀನ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ. ಮಾರ್ಚ್ ನಂತರ ಮಕರ ರಾಶಿಯವರಿಗೆ ಸಾಡೇಸಾತಿ ಸಂಪೂರ್ಣವಾಗಿ ಮುಗಿಯುತ್ತದೆ. ಕುಂಭ ರಾಶಿ ಮೀನ ರಾಶಿ ಮೇಷ ರಾಶಿಯವರಿಗೆ ಸಾಡೇಸಾತಿ ಇರುತ್ತದೆ
Tumbane chenagi helidri gurugale
Thanks
Nija ಗುರುಗಳೇ ಶನಿ ಪರಮಾತ್ಮ ದೇವಸ್ಥಾನ ಹೋದಾಗ ನಿಜ್ವಾಗ್ಲೂ ಸಮಾಧಾನ ಸಿಗುತ್ತೆ ನನ್ನ ಅನುಭವ 🙏🙏🙏🙏🙏🙏🙏🙏
ಶಮೀ ಶಮಯತೇ ಪಾಪಂ ಶಮೀ ಶತ್ರು ನಿವಾರಣಂ | ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶನಮ್ || ಶಮೀ ಪತ್ರ ನಮ್ಮ ಪಾಪಗಳನ್ನು ಶಮನ ಮಾಡುತ್ತದೆ. ಪವಿತ್ರ ಶಮೀ ವೃಕ್ಷ ಶತೃ ನಾಶಕವಾಗಿದೆ ಶ್ಲೋಕವನ್ನು ಹೇಳುತ್ತಾ ಪ್ರತಿ ಶನಿವಾರ ಸಾಯಂಕಾಲ ಬನ್ನಿ ಅನೇಕ ರೀತಿಯ ಶನಿಗ್ರಹದ ಬಾಧೆ ಅಥವಾ ಪೀಡೆಯು ನಿವಾರಣೆಯಾಗುತ್ತದೆ.
🙏🙏👌👌
ಸರಿಯಾಗಿ ಹೇಳಿದ್ದಿರಿ ಸರ್
Manthra mhanrava manthara
Super sir
🙏
🙏🙏🙏🙏🙏👌👌
🙏🙏🙏🙏🙏👌👌
ತುಂಬಾ ಚೆನ್ನಾಗಿ ವಿವರಿಸದ್ದಿರಿ🙏 ಮಗಳು ಜಾತಕದಲ್ಲಿ ಲಗ್ನದಲ್ಲಿ ಬುಧಶುಕ್ರರಿದ್ದು,12ರಲ್ಲಿ ಮಂಗಳನಿದ್ದಾನೆ, ಹೇಗೆ ಗುರು ಗಳೇ ok na
ಲಗ್ನದಲ್ಲಿ ಶುಭ ಗ್ರಹಗಳಿದ್ದಾಗ ಕುಜ ದೋಷವು ಬರುವುದಿಲ್ಲ ಭಯ ಬೇಡ
ತುಂಬಾ ಧನ್ಯವಾದಗಳು ಮನಸ್ಸಿಗೆ ಸಮಾಧಾನ ವಾಯಿತು 🙏🙏
Gurugale vrushabha lagna dinda 7ne mane vruschika rashiyalli kuja graha iddare mangala dosha baruttha
ಸಪ್ತಮಭಾವ ವೃಶ್ಚಿಕವಾದರೆ ಮಂಗಳ ದೋಷ ನಿಶ್ಚಿತವಾಗಿ ಉಂಟಾಗುತ್ತದೆ ವೃಷಭ ಲಗ್ನಕ್ಕೆ ಮಂಗಳನ್ನು ಮಾರಕಾಧಿಪತಿಯಾಗುವನು ಹಾಗಾಗಿ ಬೇರೆ ಏನಾದರೂ ಯೋಗಗಳು ಜಾತಕದಲ್ಲಿ ನೋಡಬೇಕು ದಯವಿಟ್ಟು ಕರೆ ಮಾಡಿ ಸಂಪರ್ಕಿಸಿ
Very well explained
Tumba upaukta mahiti guruji danyavadgalu
ಧನ್ಯವಾದಗಳು
Nana magenge mangla dosa edaandu jathak Toresdaga gothethu pl anu madabaku tlesee gurujiee
ನಮಸ್ಕಾರ ದಯವಿಟ್ಟು ಕರೆ ಮಾಡಿ ಸಂಪರ್ಕಿಸಿ 9880231238
Very good message guruji
Thanks
Namma familili ide huduga. Durahankara sittu &kopaa tumba.idakke parihara illave. 40 Varsha aaithu.maduve agilla.
ನಮಸ್ಕಾರ ನಮ್ಮ ಯುಟ್ಯೂಬ್ ಚಾನೆಲ್ನಲ್ಲಿ ನಮ್ಮ ಕಚೇರಿಯ ವಿಳಾಸ ಬರೆಯಲಾಗಿದೆ ದಯವಿಟ್ಟು ಬಂದು ಸಂಪರ್ಕಿಸಿ. ಪರಿಹಾರಕ್ಕೆ ಪ್ರಯತ್ನಿಸೋಣ
Super explain guruji
Thanks
ನಮಸ್ಕಾರ ಗುರುಗಳೇ, ನನ್ನ ಮಗನಿಗೆ 36 ವರ್ಷ ಅವನ ಹುಟ್ಟಿದ ದಿನಾಂಕ 01/11/1989 ಸಮಯ-3-40am ವೃಶ್ಚಿಕ ರಾಶಿ ಅನುರಾಧ ನಕ್ಷತ್ರ ಇವನಿಗೆ ಇನ್ನೂ ವಿವಾಹ ಆಗಿಲ್ಲ ಶೀಘ್ರ ವಿವಾಹ ಕೂಡಿ ಬರಲು ಏನು ಮಾಡಬೇಕು ತಿಳಿಸಿ ಮತ್ತು ಮಕ್ಕಳಿಗೋಸ್ಕರ ತಾಯಿ ನೀವು ಹೇಳಿದ ಪೂಜೆಯನ್ನು ಮಾಡಬಹುದೆ 🙏
Olleya vivarane
Dhanyawadgalu
You explained it with great clarity and profound meaning.
Thanks
Want to consult you 🙏
ತುಂಬಾ ಚೆನ್ನಾಗಿ ವಿವರಿಸಿದ್ದಿರಾ ಧನ್ಯವಾದಗಳು🙏
ಧನ್ಯವಾದಗಳು
Nann ರಾಶಿ ಯಾವದು ಅಂತ ನಂಗೆ ಇತ್ತೀಚಿಗೆ ಗೊಂದಲ ಆಗತಿದೆ ಮಕರ ಕುಂಭ ಅಂತ ತಿಳಿಸಿ ಪ್ಲೀಸ್ ಪ್ಲೀಸ್ 🙏
ನಿಮ್ಮ ಜನ್ಮ ವಿವರವನ್ನು ನನ್ನ ಸಂಪರ್ಕ ದೂರವಾಣಿಗೆ ಕರೆ ಮಾಡಿ ನೀಡಿ ಸ್ಪಷ್ಟನೇ ನೀಡುತ್ತೇನೆ
ಸರಿ ಗುರುಗಳೇ ಬೆಳಿಗ್ಗೆ ಕಾಲ್ ಮಾಡತೀನಿ
ಗುರುಗಳೇ ನಮಸ್ತೆ 35 age 13/09/1989 13 night 1-30 Huttiddu nanu ಬೆಳಿಗ್ಗೆ adre 14 date start agutte adre nangu ಕುಜ ದೋಷ tunba ide ಅಂತ ಮದುವೆ agatill ಗುರುಗಳೇ ಜೊತೆge ಪ್ರಬಲ ಸರ್ಪ ದೋಷ ide ಅಂದಿದಾರೆ adake ಸುಮಾರು 1.5 ಲಕ್ಷ ಖರ್ಚು madi yall ಪೂಜೆ ಮಾಡಿಸಿ aytu ಮನೆ alli ನಾಗಪ್ಪ ಪ್ರತಿಷ್ಠಾಪನೆ ಮಾಡಿಸಿದೀವಿ ಹೊಸದಾಗಿ ನಾಗಪ್ಪ ಚೌಡೇಶ್ವರಿ ನಮ್ಮ ಮನೆ ಅಲ್ಲಿ ಪೂರ್ವಿಕರ್ ninda ಇದಾರೆ ದೇವರು adare ಮದುವೆ ಹಾಗೂ ಕೆಲಸ ವಿಷಯ tunba ಕಷ್ಟ ಗುರುಗಳೇ ಏನು ಮಾಡಬೇಕು ನಾನು ಈಗ ಯಲ್ಲರು jodi ಮಾತಾಡುವದ ಬಿಟ್ಟೀನಿ reletive yall bari hinse ಮಾಡದು agide pls ಗುರುಗಳೇ ಏನು ಮಾಡಬೇಕು heli🙏
Very meaningful and useful message 🙏
Thanks
ಬಹಳ ಸುಂದರವಾಗಿ ವಿವರಣೆ ಕೊಟ್ಟಿರಿ ಧನ್ಯವಾದಗಳು 🙏🏼🙏🏼
ಧನ್ಯವಾದಗಳು
good information
Thanks