- Видео 505
- Просмотров 355 302
Agriculture life
Индия
Добавлен 15 май 2020
ರೈತರೆ ದೇಶದ ಬೆನ್ನೆಲುಬು 💪ಕೃಷಿ ಬೇಳೆಸಿ ನಾಡನ್ನು ಉಳಿಸಿ⭐
Видео
ನಿಂಬೆ ಗಿಡದ ಹೂವು ಹೇಗೆ ಕಾಪಡುಬೇಕು ಯಾವ್ ರೋಗ ಬರುತ್ತವೆ###agriculture life###farming
Просмотров 18021 день назад
ನಿಂಬೆ ಗಿಡದ ಹೂವು ಹೇಗೆ ಕಾಪಡುಬೇಕು ಯಾವ್ ರೋಗ ಬರುತ್ತವೆ agriculture life farming
ಡ್ರ್ಯಾಗನ್ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ ##agricluture life
Просмотров 1183 месяца назад
ಡ್ರ್ಯಾಗನ್ ಬೆಳೆ ಬಗ್ಗೆ ಸಂಪೂರ್ಣ ಮಾಹಿತಿ agricluture life
ರಾಶಿ ಮ್ಯಾಜಿಕ್ ಬಿಟಿ ಹತ್ತಿ ಬೀಜ ಪ್ರತಿ ಎಕರೆಗೆ 15 ಕ್ವಿಂತಾಲ ಬೆಳೆಯುತದೆ#agricluture life #
Просмотров 2047 месяцев назад
ರಾಶಿ ಮ್ಯಾಜಿಕ್ ಬಿಟಿ ಹತ್ತಿ ಬೀಜ ಪ್ರತಿ ಎಕರೆಗೆ 15 ಕ್ವಿಂತಾಲ ಬೆಳೆಯುತದೆ#agricluture life #
ಮಳೆ ನೀರು ಬಂದು ರಭಸಡಿಂದ. ಬಂದ ಹೊಲದಲ್ಲಿ ಕೋರಿಬಿದ್ದಿದೆ##agriculture life ##
Просмотров 457 месяцев назад
ಮಳೆ ನೀರು ಬಂದು ರಭಸಡಿಂದ. ಬಂದ ಹೊಲದಲ್ಲಿ ಕೋರಿಬಿದ್ದಿದೆ agriculture life
ಪಪಾಯ ಬೆಳೆಗೆ ರೈತನ ಪಟ್ಟ ಶ್ರಮ ನೋಡಿ #Agriculture life ####
Просмотров 71Год назад
ಪಪಾಯ ಬೆಳೆಗೆ ರೈತನ ಪಟ್ಟ ಶ್ರಮ ನೋಡಿ #Agriculture life
ನಿಂಬೆ ಗಿಡಕ್ಕೆ ಮತ್ತೆ ಹೂವಾದ ಜಿಗಿ ಬಿದ್ದಿರುವುದರಿಂದ ಔಷಧ ಸ್ಪ್ರೇ ಮಾಡಬೇಕಾಗಿರುತ್ತದೆ
Просмотров 2 тыс.Год назад
ನಿಂಬೆ ಗಿಡಕ್ಕೆ ಮತ್ತೆ ಹೂವಾದ ಜಿಗಿ ಬಿದ್ದಿರುವುದರಿಂದ ಔಷಧ ಸ್ಪ್ರೇ ಮಾಡಬೇಕಾಗಿರುತ್ತದೆ
ಪ್ರತಿಯೊಬ್ಬ ರೈತನು ತಾನು ಮಾಡುವ ಕೆಲಸದಲ್ಲಿ ಶ್ರದ್ಧೆಯಿಟ್ಟು ಮಾಡಿದರೆ ಮಾಡಬೇಕು ಮತ್ತು ಅದರ ಬಗ್ಗೆ ಸಂಪೂರ್ಣ ವಿವರ
Просмотров 144Год назад
ಪ್ರತಿಯೊಬ್ಬ ರೈತನು ತಾನು ಮಾಡುವ ಕೆಲಸದಲ್ಲಿ ಶ್ರದ್ಧೆಯಿಟ್ಟು ಮಾಡಿದರೆ ಮಾಡಬೇಕು ಮತ್ತು ಅದರ ಬಗ್ಗೆ ಸಂಪೂರ್ಣ ವಿವರ
ಸಜ್ಜೆ ಬಿತ್ತನೆ ಮಾಡುತ್ತಿದ್ದಾರೆ ನೋಡಿ ಹೇಗೆ ಏನು ಹೇಗೆ ಬಿತ್ತುತ್ತಿದ್ದಾರೆ ನೋಡಿ
Просмотров 2252 года назад
ಸಜ್ಜೆ ಬಿತ್ತನೆ ಮಾಡುತ್ತಿದ್ದಾರೆ ನೋಡಿ ಹೇಗೆ ಏನು ಹೇಗೆ ಬಿತ್ತುತ್ತಿದ್ದಾರೆ ನೋಡಿ
ನಿಂಬೇ ಗಿಡದ ಹೂವು ಮತ್ತು ಕಾಯಿ ಹೇಗೆ ರಕ್ಷಣಿ ಮಾಡಬೇಕು ಮತ್ತು ಹೇಗೆ ನೀರಿನ ದೀರ್ಘ ಅವಧಿ ##
Просмотров 1442 года назад
ನಿಂಬೇ ಗಿಡದ ಹೂವು ಮತ್ತು ಕಾಯಿ ಹೇಗೆ ರಕ್ಷಣಿ ಮಾಡಬೇಕು ಮತ್ತು ಹೇಗೆ ನೀರಿನ ದೀರ್ಘ ಅವಧಿ
ಹತ್ತಿ ಬೆಳೆ ಮತ್ತೆ ಬೇಳೆತ್ತಿದ್ದಾವೆ ಹೂ ಬಿಡುತ್ತದೆ ಮತ್ತೆ ನೀರು ನೀಡುತ್ತಿದ್ದೇವೆ ##agriculture
Просмотров 4562 года назад
ಹತ್ತಿ ಬೆಳೆ ಮತ್ತೆ ಬೇಳೆತ್ತಿದ್ದಾವೆ ಹೂ ಬಿಡುತ್ತದೆ ಮತ್ತೆ ನೀರು ನೀಡುತ್ತಿದ್ದೇವೆ agriculture
ನಿಂಬೆ ಗಿಡದ ಪ್ರಮುಖ ಘಟ್ಟ ನಾವು ಹೀಗೆ ಚೆನ್ನಾಗಿ ನೋಡಿ ಕೊಂಡರೆ ಮುಂದೆ ನಮಗೆ ಪ್ರತಿಫಲ ಸಿಗುತ್ತದೆ##ಹುವುದಾವುವ ಹಂತ
Просмотров 1162 года назад
ನಿಂಬೆ ಗಿಡದ ಪ್ರಮು ಘಟ್ಟ ನಾವು ಹೀಗೆ ಚೆನ್ನಾಗಿ ನೋಡಿ ಕೊಂಡರೆ ಮುಂದೆ ನಮಗೆ ಪ್ರತಿಫಲ ಸಿಗುತ್ತದೆ ಹುವುದಾವುವ ಹಂತ
ರಾತ್ರಿ ವೇಳೆ ತೊಗರಿಗೆ ನೀರು ಬಿಡಲ್ಲ ಬಂದು ಅನಾಹುತ ವಾಗಿದೆ ದಯವಿಟ್ಟು ಪ್ರತಿ ಯೊಬ್ಬರು ವಿಡಿಯೋ ನೋಡಿ ತಪ್ಪದೆ#
Просмотров 1002 года назад
ರಾತ್ರಿ ವೇಳೆ ತೊಗರಿಗೆ ನೀರು ಬಿಡಲ್ಲ ಬಂದು ಅನಾಹುತ ವಾಗಿದೆ ದಯವಿಟ್ಟು ಪ್ರತಿ ಯೊಬ್ಬರು ವಿಡಿಯೋ ನೋಡಿ ತಪ್ಪದೆ#
ತೊಗರಿ ಬೆಳೆಯಲ್ಲಿ ವಿಶೇಷ ಸೂಚನೆ ಪ್ರತಿಯೊಬ್ಬರ ಹೊಲದಲ್ಲಿ ತೊಗರಿ ನೇಟೆ ರೋಗಕ್ಕೆ ಕಾರಣವಾಗುತ್ತದೆ ಅದ್ದಕೆ ಇಲ್ಲಿದ್ದೆ
Просмотров 1292 года назад
ತೊಗರಿ ಬೆಳೆಯಲ್ಲಿ ವಿಶೇಷ ಸೂಚನೆ ಪ್ರತಿಯೊಬ್ಬರ ಹೊಲದಲ್ಲಿ ತೊಗರಿ ನೇಟೆ ರೋಗಕ್ಕೆ ಕಾರಣವಾಗುತ್ತದೆ ಅದ್ದಕೆ ಇಲ್ಲಿದ್ದೆ
ಮೆಣಸಿನ ಗಿಡಕ್ಕೆ ಪ್ರಸ್ತುತ ಪಡಿಸುತ್ತಿದ್ದಾರೆ ಕಿಂಗ್ ಮೇಕರ್ ಔಷದಿ ಮೂಟ್ಟುರು ರೋಗಕ್ಕೆ ಒಳ್ಳೆಯ ಔಷದಿ ಒಂದು ಬಳಕೆ ಮಾಡಿ
Просмотров 862 года назад
ಮೆಣಸಿನ ಗಿಡಕ್ಕೆ ಪ್ರಸ್ತುತ ಪಡಿಸುತ್ತಿದ್ದಾರೆ ಕಿಂಗ್ ಮೇಕರ್ ಔಷದಿ ಮೂಟ್ಟುರು ರೋಗಕ್ಕೆ ಒಳ್ಳೆಯ ಔಷದಿ ಒಂದು ಬಳಕೆ ಮಾಡಿ
ಮಣ್ಣಿನ ಮೂಲ ಹೇಗೆ ಮತ್ತು ಮಣ್ಣನ್ನು ಹೇಗೆ ರಕ್ಷಿಸುವುದು ಮತ್ತು ಮಣ್ಣುನ್ನು ಪರೀಕ್ಷಿಸುವುದು##
Просмотров 902 года назад
ಮಣ್ಣಿನ ಮೂಲ ಹೇಗೆ ಮತ್ತು ಮಣ್ಣನ್ನು ಹೇಗೆ ರಕ್ಷಿಸುವುದು ಮತ್ತು ಮಣ್ಣುನ್ನು ಪರೀಕ್ಷಿಸುವುದು
ಕಿಸಾನ್ ಗ್ರೋಥ್ ಕಂಪನಿಯ ಔಷಧಿಗಳನ್ನು ಹೂವು ಅಥವಾ ಫಲ ಬರುವುದುಕೋಸ್ಕರ ಸ್ಪ್ರೇ ಮಾಡುತ್ತಿದ್ದೇವೆ###agriculture
Просмотров 3282 года назад
ಕಿಸಾನ್ ಗ್ರೋಥ್ ಕಂಪನಿಯ ಔಷಧಿಗಳನ್ನು ಹೂವು ಅಥವಾ ಫಲ ಬರುವುದುಕೋಸ್ಕರ ಸ್ಪ್ರೇ ಮಾಡುತ್ತಿದ್ದೇವೆ agriculture
ಹತ್ತಿ ಬೆಳೆಗೆ ಮುಟ್ಟೂರು ಮತ್ತು ಕೆಂಪು ಬಂದ ಕಾರಣ ರೋಗಕ್ಕೆ ಮತ್ತು ಎಸ್ ಸಿ ಪೆಟ್ ಮತ್ತು ಯುಮಿಡೊ ಫ್ರೈಡ್
Просмотров 5462 года назад
ಹತ್ತಿ ಬೆಳೆಗೆ ಮುಟ್ಟೂರು ಮತ್ತು ಕೆಂಪು ಬಂದ ಕಾರಣ ರೋಗಕ್ಕೆ ಮತ್ತು ಎಸ್ ಸಿ ಪೆಟ್ ಮತ್ತು ಯುಮಿಡೊ ಫ್ರೈಡ್
ನಮ್ಮ ಕಡೆ ದಿನಾಲೂ ಮಳೆ ಬಂದ ಕಾರಣ ಎಲ್ಲ ಬೆಳೆಗಳು ಪೂರ್ತಿ ನಾಶವಾಗಿದೆ ##agriculture
Просмотров 812 года назад
ನಮ್ಮ ಕಡೆ ದಿನಾಲೂ ಮಳೆ ಬಂದ ಕಾರಣ ಎಲ್ಲ ಬೆಳೆಗಳು ಪೂರ್ತಿ ನಾಶವಾಗಿದೆ agriculture
ಒಂದು ತಿಂಗಳು ಮಳೆ ಬಂದ ಕಾರಣ ಹತ್ತಿ ಬೆಳೆ ಪೂರ್ತಿ ನಾಶ ಕಾಯಿ ಕೊಯಿತ್ತಿವಿ ಮುಂದೆ ಏನು ಮದೊದು###agriculture
Просмотров 1,1 тыс.2 года назад
ಒಂದು ತಿಂಗಳು ಮಳೆ ಬಂದ ಕಾರಣ ಹತ್ತಿ ಬೆಳೆ ಪೂರ್ತಿ ನಾಶ ಕಾಯಿ ಕೊಯಿತ್ತಿವಿ ಮುಂದೆ ಏನು ಮದೊದು agriculture
ತೊಗರಿ ಬೆಳೆಯಲ್ಲಿ ನೆಟೆ ರೋಗಕ್ಕೆ ಔಷದಿ ಏನು ಈ ವಿಡಿಯೋ ನೋಡಿ ಸಂಪೂರ್ಣ ಮಾಹಿತಿ#
Просмотров 1752 года назад
ತೊಗರಿ ಬೆಳೆಯಲ್ಲಿ ನೆಟೆ ರೋಗಕ್ಕೆ ಔಷದಿ ಏನು ಈ ವಿಡಿಯೋ ನೋಡಿ ಸಂಪೂರ್ಣ ಮಾಹಿತಿ#
ನಮ್ಮ ಕಡೆ ಫುಲ್ ಮಳೆ ಬಂದಿದೆ ಹತ್ತಿ ಬರ್ಲೆ ಪೂರ್ತಿ ನಾಶವಾಗಿದೆ
Просмотров 2242 года назад
ನಮ್ಮ ಕಡೆ ಫುಲ್ ಮಳೆ ಬಂದಿದೆ ಹತ್ತಿ ಬರ್ಲೆ ಪೂರ್ತಿ ನಾಶವಾಗಿದೆ
ದ್ರಾಕ್ಷಿ ಚಾಟಾನಿ ಮಾಡಿದ ಮೇಲೆ ಕಣ್ಣುಗಲು ಛಿಗಿಯುತ್ತಿದಾವೆ#
Просмотров 192 года назад
ದ್ರಾಕ್ಷಿ ಚಾಟಾನಿ ಮಾಡಿದ ಮೇಲೆ ಕಣ್ಣುಗಲು ಛಿಗಿಯುತ್ತಿದಾವೆ#
ಹತ್ತಿ ಬೆಳೆ ಕಾಯಿ 60 ರಿಂದ 80 ಮತ್ತು ಗೊಬ್ಬರ 3 ಬಾರಿ 6 ಸಲ ಔಷದಿ ಮತ್ತು ಬಿಜಾ us agri 7067
Просмотров 4 тыс.2 года назад
ಹತ್ತಿ ಬೆಳೆ ಕಾಯಿ 60 ರಿಂದ 80 ಮತ್ತು ಗೊಬ್ಬರ 3 ಬಾರಿ 6 ಸಲ ಔಷದಿ ಮತ್ತು ಬಿಜಾ us agri 7067
us agri 7067 6 ಸಲ ಔಷದಿ ಮತ್ತು 2ಸಲ ಗೊಬ್ಬರ 65 ರಿಂದ 83ರ ತನಕ ಇವೆ
Просмотров 3902 года назад
us agri 7067 6 ಸಲ ಔಷದಿ ಮತ್ತು 2ಸಲ ಗೊಬ್ಬರ 65 ರಿಂದ 83ರ ತನಕ ಇವೆ
ಸೂಟರ್ ಬೀಜ ನಾಲ್ಕು ತಿಂಗಳ ಹತ್ತಿ ಬೆಳೆ ಆರು ಸಲ ಔಷಧಿ ಮತ್ತು ನಾಲ್ಕು ಸಲ ಗೊಬ್ಬರ ಸೂಪರ್ ಬೀಜ ಒಳ್ಳೆಯ ರಿಸಲ್ಟ್ ಇದೆ
Просмотров 3202 года назад
ಸೂಟರ್ ಬೀಜ ನಾಲ್ಕು ತಿಂಗಳ ಹತ್ತಿ ಬೆಳೆ ಆರು ಸಲ ಔಷಧಿ ಮತ್ತು ನಾಲ್ಕು ಸಲ ಗೊಬ್ಬರ ಸೂಪರ್ ಬೀಜ ಒಳ್ಳೆಯ ರಿಸಲ್ಟ್ ಇದೆ
ಹತ್ತಿ ಬೆಳೆ ಅಗ್ರಿ 7067 ಹತ್ತಿ ಬೆಳೆ ನಮ್ಮ ಕಡೆ ಚೆನ್ನಾಗಿದೆ ಒಡದಿದೆ ##agriculture
Просмотров 4162 года назад
ಹತ್ತಿ ಬೆಳೆ ಅಗ್ರಿ 7067 ಹತ್ತಿ ಬೆಳೆ ನಮ್ಮ ಕಡೆ ಚೆನ್ನಾಗಿದೆ ಒಡದಿದೆ agriculture
ದ್ರಾಕ್ಷಿ ಚಟ್ನಿ ಮಾಡಿ ಧಾರ್ಮಿಕ್ಸ್ ಯೂಸ್ ಮಾಡುವುದರಿಂದ ಏನೇನು ಸಂಪೂರ್ಣ ಮಾಹಿತಿ ಅಂತ ತಿಳಿಸಿನಿ
Просмотров 1332 года назад
ದ್ರಾಕ್ಷಿ ಚಟ್ನಿ ಮಾಡಿ ಧಾರ್ಮಿಕ್ಸ್ ಯೂಸ್ ಮಾಡುವುದರಿಂದ ಏನೇನು ಸಂಪೂರ್ಣ ಮಾಹಿತಿ ಅಂತ ತಿಳಿಸಿನಿ
ಬ್ರದರ್ ನಿಂಬೆ ಗಿಡ ಹೂ ಬಿಡುವ ಔಷಧಿ ಹೇಳಿ
ಸ್ವಲ್ಪ ಸ್ಲೋ ವಿಡಿಯೋ ಮಾಡಪಾ.,.. ನಿಧಾನ ವಾಗಿ ಮಾತಾಡು ನಿಧಾನವಾಗಿ ಜೂಮ್ ಹಾಕಿ ತೋರಿಸಿ ಅರಾಮ್ ಹೇಳು ತಮ್ಮ... ಇಲ್ಲಾ ಅಂದ್ರೆ ಸರಿಯಾಗಿ ಮಾಹಿತಿ ಸಿಗಲ್ಲ... Pls 👍
❤
ಲೇ ಹೈಸ್ಕೂಲ್ ಗೆ ಹೋಗೋದು ಬಿಟ್ಟು ಹೊಲದಲ್ಲಿ ಏನೋ ಮಾಡಿತ್ತಿರೋ.
Gonasa
ಎಷ್ಟು ಇಳುವರಿ ಬಂತು ಅಣ್ಣಾ ?
Per acre estu quintal bantu?
🎉
Nice
Very nice
❤❤
youtube.com/@bhagyaguttedarvlogs?si=J80jvzpd7gaUEI4a
🎉🎉🎉 super ri
ಈ ಹಣ್ಣು ಎಲ್ಲಿ ಯಾವಾಗ ಸಿಗುತ್ತದ ಸರ್
Eny time
ಕಲಬುರ್ಗಿ ಜಿಲ್ಲಾ ಯಡ್ರಾಮಿ ತಾಲೂಕು ಜವಳಗಾ ಗ್ರಾಮದಲ್ಲಿ
Super ri
Super🎉
ಛಲೋ ಐತಿ
HI RESULT + SUPREME ಉಪಯೋಗ ಮಾಡಿ ಇದು ಬಯೋ ಎಣ್ಣಿ ಇದೆ 100%ರಿಸಲ್ಟ್ ಕೊಡುತ್ತೆ ಇದರ ಜೊತೆಗೆ ಯಾವುದ ಬಳಸಬಾರದು
NANO DAP + ಗಿಬ್ಬರಲಿಕ್ ಆಸೀಡ್ ಇರುವ ಎಣ್ಣೆ ಸ್ಪ್ರೇ ಕೊಡಿ
ಸದಿ 6 7 ಇಚ್ಚ ಇಂದ್ರೆ ಸಾಯೂತದ ಏನು ಅಣ್ಣ
ಒಳ್ಳೆಯ ಮಾಹಿತಿ ತಮ್ಮ
ಅಣ್ಣ ah ಹತ್ತಿ ಹರಿಗಿ ತೊಗರಿ ಆಕೂ 😂😂
ಎಲ್ಲೆರೆ ಒಂದು ಎಲೆ ಕೆಂಪು ಆಗ್ಯಾದ ಏನು ಮಾಡಬೇಕು
ಅಣ್ಣಾ ನಿಮ್ಮದು ಯಾವೂರು ಭಾರಿ ಚಲೋ ಮಾತಾಡ್ತಿ ಸರಿಯಾಗಿ ವಿವರಣೆ ಕೊಡ್ತಿ ನೋ ಡೌಟ್ 👍🏻👌🏻
ವಿಡಿಯೋ ಚಂದ ಮಾಡಿರಿ 👌🏻
ಮಳೆ ನೀರು ಜಾಸ್ತಿ ಆಗಿದೆ ಅದಕೇ ಪರಿಹಾರ ಹೇಳಿ ಸರ್
ನ್ಯಾನೋ ಉರಿಯ ಸ್ಪ್ರೇ ಕೊಡಿ
ನೀನು ಪರ್ಫೆಕ್ಟ್ ಕೃಷಿ ಮಾಡಿದ್ದೀಯಾ
Super 👍🏻
Thank you 👍
❤❤❤❤
Rate.heli.swami
Nimma place yelli
Thanks younger boy
Ega nimma marigalu ret esttu
Hi
ಹತ್ತಿ ರೇಟ್ ಎಷ್ಟು ಇದೇ
Number send me
ಅಣ್ಣ ಡೀಲರ್ ನಂಬರ್ ಇದ್ಯಾ ನಿಮ್ಮದ್ಯಾವೂರು
ನಮ್ಮ ನಿಂಬೆ ಗಿಡ ಹೂವೆ ಇಲ್ಲ ಅಣ್ಣ ಸಲಹೆ ಹೇಳು
Hi
#ರೈತ #ಕೃಷಿಕ #ಬೇಸಾಯ #ವ್ಯವಸಾಯ #ಒಕ್ಕಲುತನ #ಉಲುಮೆ #ಬೆಳೆ #ಹತ್ತಿ #ನೆಲ #ಭೂಮಿ #ತರಿ #ಜಾಗ #ಗದ್ದೆ #ಹೊಲ #ತೋಟ #ಬೊಟ್ಟು #ಬೈಲು #ಒಣ #ಖರಾಬ್
Bro nammadu 3acre ಹುಲ ide ಅದ್ರಲಿ mutura ರೋಗ ಬಂದಿದೆ sulp splen maadi
Hii
Hii godur yudu
ನಿದಾನ ವಾಗಿ ವಿಡಿಯೋ ಮಾಡಿದ್ರೆ ಒಳ್ಳೇದು
ಯಾವ ಪಾಪದಿಂದ ಸ್ಪ್ರೇ ಮಾಡಬೇಕು ಮತ್ತು ಸಂಪೂರ್ಣ ಬೇಳೆಗೇ ಅಥವಾ ರೋಗ ಪೀಡಿತ ಬೇಳೆ ಗೆ
👌👌👌
Mabb ning nettag gottilla ansutt neet agi explain mad. Illa andra ning yedar bagge idea ada adra myal video mad.
Variety name
Melu gobbara acrege estu hakbeku
Tauka yavadu
Number send madi
Hatti bele yattaravagi barabekadare