- Видео 79
- Просмотров 324 839
Vidya's Voyage
Добавлен 10 июл 2019
ವಿದ್ಯಾಸ್ ವೊಯೇಜ್(Vidyaʼs Voyage) ಚಾನೆಲ್ನಲ್ಲಿ ಸಾಕಷ್ಟು ಆಕರ್ಷಕ ವಿಷಯಗಳ ಸ್ಟೋರಿ, ಸಾಧಕರ ಸಂದರ್ಶನ, ಟ್ರಾವೆಲ್ಸ್, ನನ್ನ ಪ್ರಯಾಣದ ಅನುಭವಗಳು, ಬೆಂಗಳೂರಿನಲ್ಲಿ ನಡೆಯುವಂತಹ ವಿಶೇಷ ಕಾರ್ಯಕ್ರಮಗಳು, ಹೆಣ್ಣುಮಕ್ಕಳ ಪ್ರಿಯವಾದ ಶಾಪಿಂಗ್ಸ್ ಗೆ ಸಂಬಂಧಪಟ್ಟ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತದೆ, ಇಲ್ಲಿ ಪ್ರಸಾರವಾಗುವ ವಿಷಯಗಳು ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಎಲ್ಲಾ ವಿಡಿಯೋಗಳನ್ನು ನೋಡಿ ಪ್ರೋತ್ಸಾಹಿಸಿ. ಲೈಕ್ ಮಾಡಿ ಮತ್ತು ನಿಮ್ಮ ಅಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮ್ಮ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಮತ್ತು ಚಾನಲ್ ಅನ್ನು ಸಬ್ಸ್ ಕ್ರೈಬ್ ಮಾಡಿ.
ನನ್ನ 15 ದಿನಗಳ Continuous Trekking ಹೇಗಿತ್ತು ಗೊತ್ತಾ ? 15 Years of Trekking Experience
ಕಲ್ಪನಾ
ಬೆಂಗಳೂರಿನವರಾದ ಕಲ್ಪನಾ ರವರು ಮದುವೆಯ ನಂತರ ತುಮಕೂರಿನಲ್ಲಿ ವಾಸವಾಗಿದ್ದಾರೆ.. ಕಳೆದ 15 ವರ್ಷಗಳಿಂದ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡ್ತಾ ಬಂದಿದ್ದಾರೆ... ಇವರ ಟ್ರಿಕ್ಕಿಂಗ್ ಅನುಭವಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ... ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ
#KalpanaTrekker #Trekkingexperience #Trekkerlife #trekkinglovers #kannadaTrekker #explorelife #vidya'svoyage #vidyashree
Facebook page : profile.php?id=61552065906802&mibextid=ZbWKwL
Instagram : vidyas_voyage?igsh=ZmZhMHRoZ3ZxbXdu
broadcast channel link : whatsapp.com/channel/0029VaAsajxLo4hjV55FH52z

Просмотров: 88
Видео
Western Ghat Trekking ಅನುಭವಗಳು ಕನ್ನಡದಲ್ಲಿ || 15 ವರ್ಷಗಳಿಂದ Trek ಮಾಡ್ತಾ ಇದ್ದೀನಿ.
Просмотров 13614 дней назад
ಕಲ್ಪನಾ ಬೆಂಗಳೂರಿನವರಾದ ಕಲ್ಪನಾ ರವರು ಮದುವೆಯ ನಂತರ ತುಮಕೂರಿನಲ್ಲಿ ವಾಸವಾಗಿದ್ದಾರೆ.. ಕಳೆದ 15 ವರ್ಷಗಳಿಂದ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡ್ತಾ ಬಂದಿದ್ದಾರೆ... ಇವರ ಟ್ರಿಕ್ಕಿಂಗ್ ಅನುಭವಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ... ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ #KalpanaTrekker #Trekkingexperience #Trekkerlife #trekkinglovers #kannadaTrekker #explorelife #vidya'svoyage #vidyashree Facebook page : f...
TREKKING ಅಂದ್ರೆ ನಮ್ಮಲ್ಲಿ ನಾವೇ ಕಳೆದು ಹೋಗೋದು..!! 15 YEARS OF MY TREKKING JOURNEY
Просмотров 12914 дней назад
ಕಲ್ಪನಾ ಬೆಂಗಳೂರಿನವರಾದ ಕಲ್ಪನಾ ರವರು ಮದುವೆಯ ನಂತರ ತುಮಕೂರಿನಲ್ಲಿ ವಾಸವಾಗಿದ್ದಾರೆ.. ಕಳೆದ 15 ವರ್ಷಗಳಿಂದ ಭಾರತದ ಪ್ರಸಿದ್ಧ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡ್ತಾ ಬಂದಿದ್ದಾರೆ... ಇವರ ಟ್ರಿಕ್ಕಿಂಗ್ ಅನುಭವಗಳನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ... ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ #KalpanaTrekker #Trekkingexperience #Trekkerlife #trekkinglovers #kannadaTrekker #explorelife #vidya'svoyage #vidyashree Facebook page : f...
ಬೆಂಗಳೂರಿನ ನೂರಾರು ಅನಾಥ ಗೋವುಗಳನ್ನ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಅಪರೂಪದ ದಂಪತಿ || Vidyás voyage ||
Просмотров 56921 день назад
ಹಂಸ ರವಿಕುಮಾರ್ ದಂಪತಿಗಳು.. ಈ ದಂಪತಿಗಳು ಬೆಂಗಳೂರಿನ ವಾಜರಹಳ್ಳಿಯಲ್ಲಿ ವಾಸವಿದ್ದು ಕಳೆದ 18 ವರ್ಷಗಳಿಂದ ನೂರಾರು ಅನಾಥ ಗೋವುಗಳಿಗೆ ಮಕ್ಕಳಂತೆ ಹಾರೈಕೆ ಮಾಡುತ್ತಿದ್ದಾರೆ... ಪುಟ್ಟ ಹಸುಗಳನ್ನ ತಮ್ಮ ಮನೆಯಲ್ಲಿ ಪೌಷ್ಟಿಕ ಆಹಾರವನ್ನ ನೀಡಿ ಮಕ್ಕಳಂತೆ ಹಾರೈಕೆ ಮಾಡುತ್ತಿದ್ದಾರೆ... ರಸ್ತೆಯಲ್ಲಿ ತೊಂದರೆಗೀಡಾದ ಸಾಕಷ್ಟು ಹಸುಗಳಿಗೆ ಸ್ವಂತ ದುಡ್ಡಿನಿಂದ ಔಷಧೋಪಚಾರಗಳನ್ನ ಮಾಡುತ್ತಿರುವ ಈ ದಂಪತಿ ನಿಜಕ್ಕೂ ಅಪರೂಪ... ಇವರ ಪೂರ್ತಿ ಸಂದರ್ಶನ ನನ್ನ ಯೂಟ್ಯೂಬ್ ವಿಡಿಯೋದಲ್ಲಿ ಇದೆ ನೋಡಿ ನಿಮ್ಮ...
ನನಗೂ ಸಾಕಷ್ಟು Body Shaming ಆಗಿದೆ. ಇವಳು ಓಬ್ಳು Model ಆ ಅಂತಿದ್ರು !! Jayalakshmi Bai | Vidyás voyage |
Просмотров 10721 день назад
ಜಯ ಲಕ್ಷ್ಮಿ ಬಾಯಿ ಇವರು ಒಂದು ಟಾಪ್ ಎಮ್ಎನ್‌ಸಿ ಕಂಪನಿಯಲ್ಲಿ ಹೆಚ್ಚಳ ಆಗಿ ಕೆಲಸ ಮಾಡಿದವರು ಹಾಗೂ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಹೆಸರನ್ನ ಮಾಡಿ ಹಾಗೂ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಇವರು ಪ್ರತಿ ತಿಂಗಳು ತಮ್ಮ ಅಮ್ಮನ ನೆನಪಿಗಾಗಿ ಪ್ಯಾಡ್ ವೆಲ್ಡಿಂಗ್ ಮಷೀನ್ ಅನ್ನು ತಮ್ಮ ಸ್ವಂತ ದುಡ್ಡಿನಿಂದ ಉಚಿತವಾಗಿ ಶಾಲೆಗಳಿಗೆ ನೀಡುತ್ತಾ ಬಂದಿದ್ದಾರೆ ಇದರ ಜೊತೆಗೆ ಶಾಲೆಗಳಲ್ಲಿ ಮುಟ್ಟಿನ ಸ್ವಚ್ಛತೆಯ ಬಗ್ಗೆ ಜಾಗೃತಿಯ ಕೆಲಸಗಳನ್ನ ಕೂಡ ಮಾಡುತ್ತಿದ್ದಾರೆ... ಈ ವಿಡಿಯೋದಲ್ಲಿ ಇವರು ತ...
ಮಂಗಳಮುಖಿಯರು ಚಪ್ಪಾಳೆ ತಟ್ಟುವ ಹಿಂದಿನ ಉದ್ದೇಶದ ಬಗ್ಗೆ ಗೊತ್ತಾ ? Transgender Rakshita Life Story | Laws
Просмотров 18021 день назад
ರಕ್ಷಿತಾ - ಟ್ರಾನ್ಸ್ ಜೆಂಡರ್ ಸಾಮಾಜಿಕ ಹೋರಾಟಗಾರ್ತಿ.. ಇವರು ಬಾಲ್ಯದಲ್ಲಿ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾಗಿದ್ದಾರೆ... ಆದರೆ ಶಾಲೆಯ ದಿನಗಳಿಂದಲೇ ಹೆಣ್ತನದ ಭಾವನೆಗಳೊಂದಿಗೆ ಇವರು ಬದುಕಿದ ರೀತಿ ಶಾಲಾ ದಿನಗಳಲ್ಲಿ ಇವರು ಅನುಭವಿಸಿದಂತಹ ನೋವುಗಳು ಆದ ಅವಮಾನಗಳು ಹೀಗೆ ಅವರ ಬಾಲ್ಯದ ನೋವುಗಳನ್ನ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.. ವಿಡಿಯೋ ಪೂರ್ತಿಯಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.. #RAKSHITA #TransgenderRakshita #Transgenderlife #Bangalore...
ಗಂಡು ಹೆಣ್ಣಾಗಿ ಬದಲಾಗುವ ಪ್ರಕ್ರಿಯೆ ಹೇಗಿರುತ್ತೇ ? ಮಂಗಳಮುಖಿಯರ ನಿಜವಾದ ಸವಾಲುಗಳೇನು ? | Rakshita Transgender
Просмотров 26328 дней назад
ರಕ್ಷಿತಾ - ಟ್ರಾನ್ಸ್ ಜೆಂಡರ್ ಸಾಮಾಜಿಕ ಹೋರಾಟಗಾರ್ತಿ.. ಇವರು ಬಾಲ್ಯದಲ್ಲಿ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾಗಿದ್ದಾರೆ... ಆದರೆ ಶಾಲೆಯ ದಿನಗಳಿಂದಲೇ ಹೆಣ್ತನದ ಭಾವನೆಗಳೊಂದಿಗೆ ಇವರು ಬದುಕಿದ ರೀತಿ ಶಾಲಾ ದಿನಗಳಲ್ಲಿ ಇವರು ಅನುಭವಿಸಿದಂತಹ ನೋವುಗಳು ಆದ ಅವಮಾನಗಳು ಹೀಗೆ ಅವರ ಬಾಲ್ಯದ ನೋವುಗಳನ್ನ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.. ವಿಡಿಯೋ ಪೂರ್ತಿಯಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.. #RAKSHITA #TransgenderRakshita #Transgenderlife #Bangalore...
ನನ್ನ ಕಣ್ಣಲ್ಲಿ ನೀರು ನೋಡ್ತಿದ್ರು ನನ್ನನ್ನು ಬರ್ತೀಯಾ ಅಂತ ಕರಿತಿದ್ರು..!! Transgender Rakshita Life Story.!
Просмотров 12428 дней назад
ರಕ್ಷಿತಾ - ಟ್ರಾನ್ಸ್ ಜೆಂಡರ್ ಸಾಮಾಜಿಕ ಹೋರಾಟಗಾರ್ತಿ.. ಇವರು ಬಾಲ್ಯದಲ್ಲಿ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾಗಿದ್ದಾರೆ... ಆದರೆ ಶಾಲೆಯ ದಿನಗಳಿಂದಲೇ ಹೆಣ್ತನದ ಭಾವನೆಗಳೊಂದಿಗೆ ಇವರು ಬದುಕಿದ ರೀತಿ ಶಾಲಾ ದಿನಗಳಲ್ಲಿ ಇವರು ಅನುಭವಿಸಿದಂತಹ ನೋವುಗಳು ಆದ ಅವಮಾನಗಳು ಹೀಗೆ ಅವರ ಬಾಲ್ಯದ ನೋವುಗಳನ್ನ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.. ವಿಡಿಯೋ ಪೂರ್ತಿಯಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.. #RAKSHITA #TransgenderRakshita #Transgenderlife #Bangalore...
ಶಾಲೆಯಲ್ಲಿ ನನ್ನ ಸ್ನೇಹಿತರೆ ನನ್ನ ಬೆತ್ತಲು ಮಾಡಿ ವಿಕೃತಿ ಮೆರೆದಿದ್ದರು. || RAKSHITA TRANSGENDER LIFE |
Просмотров 163Месяц назад
ರಕ್ಷಿತಾ - ಟ್ರಾನ್ಸ್ ಜೆಂಡರ್ ಸಾಮಾಜಿಕ ಹೋರಾಟಗಾರ್ತಿ.. ಇವರು ಬಾಲ್ಯದಲ್ಲಿ ಗಂಡಾಗಿ ಹುಟ್ಟಿ ನಂತರ ಹೆಣ್ಣಾಗಿ ಬದಲಾಗಿದ್ದಾರೆ... ಆದರೆ ಶಾಲೆಯ ದಿನಗಳಿಂದಲೇ ಹೆಣ್ತನದ ಭಾವನೆಗಳೊಂದಿಗೆ ಇವರು ಬದುಕಿದ ರೀತಿ ಶಾಲಾ ದಿನಗಳಲ್ಲಿ ಇವರು ಅನುಭವಿಸಿದಂತಹ ನೋವುಗಳು ಆದ ಅವಮಾನಗಳು ಹೀಗೆ ಅವರ ಬಾಲ್ಯದ ನೋವುಗಳನ್ನ ಈ ಸಂದರ್ಶನದಲ್ಲಿ ತಿಳಿಸಿದ್ದಾರೆ.. ವಿಡಿಯೋ ಪೂರ್ತಿಯಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.. #RAKSHITA #TransgenderRakshita #Transgenderlife #Bangalore...
ಪುರಾತನ ಚಿನ್ನದ ನಾಣ್ಯಗಳ ಸಂಗ್ರಹಕಾರರು| ನನ್ನ ಬಳಿ ಇರುವ ಈ ಒಂದು ನೋಟಿನ ಬೆಲೆಯೇ ಮೂರು ಲಕ್ಷ 21 ವರ್ಷ ಸಮಯ ಹಿಡಿಯಿತು
Просмотров 309Месяц назад
ಲಲಿತಾ ಎಸ್ ಲಲಿತಾ ರವರು ಪುರಾತನ ಚಿನ್ನದ ಬೆಳ್ಳಿಯ ತಾಮ್ರ ಹಾಗೂ ಕಂಚಿನ ನಾಣ್ಯಗಳ ಸಂಗ್ರಹಕಾರರು.. ಇದರ ಜೊತೆಗೆ ಆಂಟಿಕ್ ಪಿಸಸ್, ಹಳೆಯ ಸ್ಟ್ಯಾಂಪ್ ಗಳು ವಿದೇಶಿ ಸ್ಟ್ಯಾಂಪ್ ಗಳು,, ಪುರಾತನ ಬೆಳ್ಳಿಯ ಕತ್ತಿಗಳು ಹೀಗೆ ಸಾಕಷ್ಟು ಪುರಾತನ ವಸ್ತುಗಳನ್ನ ತಮ್ಮ ಏಳನೇ ವಯಸ್ಸಿನಿಂದ ಸಂಗ್ರಹಿಸುತ್ತಾ ಬಂದಿದ್ದಾರೆ... ಇವತ್ತಿಗೆ ಇದೆಲ್ಲದರ ಮೌಲ್ಯ ಲಕ್ಷಾಂತರ ರೂಪಾಯಿ.. ಈ ಇಂಟರೆಸ್ಟಿಂಗ್ ಹವ್ಯಾಸದ ವಿಡಿಯೋವನ್ನು ಪೂರ್ತಿಯಾಗಿ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.. #Oldcoincolle...
ಮೈಸೂರಿನ ಮಹಿಳಾ ಆಟೋ ಚಾಲಕಿಯರು..!! MBA ಪದವೀಧರೆಯಾಗಿ ಆಟೋ ಓಡಿಸುತ್ತಿರುವ ಸೌಮ್ಯ ರಾಣಿ..!!
Просмотров 340Месяц назад
ಸೌಮ್ಯ ಮೈಸೂರಿನ ಸಂಕ್ರಾಂತಿ ಸರ್ಕಲ್‌ನಲ್ಲಿ ಆಟೋ ಓಡಿಸುತ್ತಿರುವ ಆಟೋ ಚಾಲಕಿ..!! MBA ಪದವೀಧರೆಯಾಗಿ ಸಿಂಗಲ್ ಪೇರೆಂಟ್ ಆಗಿ ಆಟೋ ಚಾಲಕಿಯಾಗಿ ಜೀವನಕ್ಕಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು.. ಸುಮಾರು 18 ವರ್ಷಗಳಿಂದ ಆಟೋ ಓಡಿಸುತ್ತಿರುವಂತಹ ಮೈಸೂರಿನ ಸೌಮ್ಯ ರಾಣಿ ಅವರು ಮೈಸೂರಿನಲ್ಲಿರುವ ಅನೇಕ ಹೆಣ್ಣು ಮಕ್ಕಳಿಗೆ ಆಟೋ ಹೇಳಿಕೊಡುವ ಮೂಲಕ ಸಾಕಷ್ಟು ಹೆಣ್ಣು ಮಕ್ಕಳನ್ನು ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಕಾರಿಯಾಗಿದ್ದಾರೆ... ಇವರ ಜೀವನ ಹಾಗೂ ಸಾಧನೆ ನಿಜಕ್ಕೂ ಸ್...
1500 ಕ್ಕೂ ಹೆಚ್ಚು ಅಂಧರ ಪರೀಕ್ಷೆ ಬರೆದ ಪುಷ್ಪ ಪ್ರಿಯ | 5 ಭಾಷೆಗಳಲ್ಲಿ ಸ್ವಂತ ದುಡ್ಡಿನಲ್ಲಿ ಪರೀಕ್ಷೆ ಬರೆಯುತೇನೆ||
Просмотров 302Месяц назад
ಪುಷ್ಪಪ್ರಿಯ - SCRIBER ಇವರು ಮೂಲತಃ ದೊಡ್ಡಬಳ್ಳಾಪುರದವರು. ಇವರ ಜೀವನ ನಿಜಕ್ಕೂ ಸ್ಪೂರ್ತಿದಾಯಕ, ಏಕೆಂದರೆ ಇವರು ಸಾವಿರದ 500ಕ್ಕೂ ಹೆಚ್ಚು ಪರೀಕ್ಷೆಗಳನ್ನ ಅಂಗವಿಕಲರಿಗೆ ಅಂಧರಿಗೆ ಹಾಗೂ ಬೇರೆ ರೀತಿಯ ಆರೋಗ್ಯ ಸಮಸ್ಯೆ ಇರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ 2007 ರಿಂದ ಪರೀಕ್ಷೆಗಳನ್ನ ಬರೆಯುತ್ತಾ ಬಂದಿದ್ದಾರೆ.. ಅದು ಕೂಡ ಐದು ಭಾಷೆಯಲ್ಲಿ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ.. ಅದಕ್ಕಿಂತಲೂ ತುಂಬಾ ವಿಶೇಷವೆಂದರೆ ಅವರು ತಮ್ಮ ಸ್ವಂತ ಹಣದಿಂದ ಈ ಸಮಾಜ ಸೇವೆಯನ್ನ ಮಾಡುತ್ತಾ ಬಂದಿದ್ದಾರೆ.....
2025 ನಿಮ್ಮ ಹೊಸ ವರ್ಷ ಹೀಗಿರಲಿ ..!! Happy new Year !! ಮೈಸೂರಿನ ದರ್ಮೇಂದ್ರ ಕುಮಾರ್ ರವರ ಸಲಹೆಗಳು.
Просмотров 404Месяц назад
ಎಲ್ಲರಿಗೂ 2025 ರ ಹೊಸ ವರ್ಷದ ಶುಭಾಶಯಗಳು . ಹಿಂದಿನ ಹೊಸ ವರ್ಷ ಸಂಭ್ರಮಾಚರಣೆ ಹೇಗಿತ್ತು ? ಇಂದಿನ ಆಚರಣೆಗಳು ಹೇಗಿದೇ ? ಮತ್ತು ಹೇಗಿರಬೇಕು ಇದರ ಬಗ್ಗೆ ಮೈಸೂರಿನ ಕಥೆಗಳು ಖ್ಯಾತಿಯ ದರ್ಮೇಂದ್ರ ಕುಮಾರ್ ರವರೊಂದಿಗೆ ನಡೆಸಿದ ಸಂದರ್ಶನದ ವೀಡಿಯೋ ನೋಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.. #Happynewyear2025 #Newyearcelebration #Mgroadcelebration #banglorenewyear #Dharmendrakumar #Mysoorinakathegalu #vidyasvoyge #vidyashree Facebook page : facebook.c...
ದಸರಾ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಮಾಡಿದ ತಪ್ಪು ನನ್ನನ್ನು ಕಾಯಂ ಆಗಿ ವ್ಹೀಲ್‌ಚೇರ್ ನ ಮೇಲೆ ಕೂರಿಸಿತು
Просмотров 251Месяц назад
ದಸರಾ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಮಾಡಿದ ತಪ್ಪು ನನ್ನನ್ನು ಕಾಯಂ ಆಗಿ ವ್ಹೀಲ್‌ಚೇರ್ ನ ಮೇಲೆ ಕೂರಿಸಿತು
ತುಂಬಾ ಜನ ಹೇಳ್ತಾರೆ ಕನ್ನಡ ಕನ್ನಡ ಅಂತ ನೀನು ಬೆಳಿತಿದಿಯಾ ಅಂತಾ ..!! ಆಟೋ ಕನ್ನಡಿಗ | ಆಟೋ ಚಾಲಕ ಅಜ್ಜು ಸುಲ್ತಾನ್
Просмотров 812 месяца назад
ತುಂಬಾ ಜನ ಹೇಳ್ತಾರೆ ಕನ್ನಡ ಕನ್ನಡ ಅಂತ ನೀನು ಬೆಳಿತಿದಿಯಾ ಅಂತಾ ..!! ಆಟೋ ಕನ್ನಡಿಗ | ಆಟೋ ಚಾಲಕ ಅಜ್ಜು ಸುಲ್ತಾನ್
ಈ ವರ್ಷದ ಬಸವನಗುಡಿ ಕಡಲೇಕಾಯಿ ಪರಿಷೆ ಹೇಗಿದೆ..? ಐತಿಹಾಸಿಕ ಕಡಲೇಕಾಯಿ ಪರಿಷೆ ಇಂದಿನಿಂದ ಆರಂಭ..!!
Просмотров 5642 месяца назад
ಈ ವರ್ಷದ ಬಸವನಗುಡಿ ಕಡಲೇಕಾಯಿ ಪರಿಷೆ ಹೇಗಿದೆ..? ಐತಿಹಾಸಿಕ ಕಡಲೇಕಾಯಿ ಪರಿಷೆ ಇಂದಿನಿಂದ ಆರಂಭ..!!
ಪದ್ಮಶ್ರೀ ಪುರಷ್ಕ್ರತ ಕೆ. ವೈ. ವೆಂಕಟೇಶ್ ರವರ ಸಂದರ್ಶನ ..!! ಜೀವನ , ಬಾಲ್ಯ, ಸಾಧನೆ, ಸಮಸ್ಯೆಗಳು |
Просмотров 1102 месяца назад
ಪದ್ಮಶ್ರೀ ಪುರಷ್ಕ್ರತ ಕೆ. ವೈ. ವೆಂಕಟೇಶ್ ರವರ ಸಂದರ್ಶನ ..!! ಜೀವನ , ಬಾಲ್ಯ, ಸಾಧನೆ, ಸಮಸ್ಯೆಗಳು |
My beautiful silk saree collections...!! kanchivaram silk sarees | Banarasi saree | soft silk sarees
Просмотров 1742 месяца назад
My beautiful silk saree collections...!! kanchivaram silk sarees | Banarasi saree | soft silk sarees
ಮಕ್ಕಳಿಗೆ ಮುಟ್ಟನ ಬಗ್ಗೆ ಅರಿವು ಮೂಡಿಸುವುದು ಹೇಗೇ ? ಶಾಲಾ ಮಟ್ಟದಲ್ಲೆ ಮಕ್ಕಳಿಗೆ ಮುಟ್ಟಿನ ಮಾಹಿತಿ ಎಷ್ಟು ಅಗತ್ಯ ?
Просмотров 1193 месяца назад
ಮಕ್ಕಳಿಗೆ ಮುಟ್ಟನ ಬಗ್ಗೆ ಅರಿವು ಮೂಡಿಸುವುದು ಹೇಗೇ ? ಶಾಲಾ ಮಟ್ಟದಲ್ಲೆ ಮಕ್ಕಳಿಗೆ ಮುಟ್ಟಿನ ಮಾಹಿತಿ ಎಷ್ಟು ಅಗತ್ಯ ?
How to Educate your children's about periods ? Menstrual Hygiene | periods | pads |must watch video
Просмотров 813 месяца назад
How to Educate your children's about periods ? Menstrual Hygiene | periods | pads |must watch video
NEW CAR DELIVERY DAY | HUNDAI EXTER TOP END MODEL |DREAM COME TRUE DAY | NEW MEMBER OF MY FAMILY
Просмотров 2423 месяца назад
NEW CAR DELIVERY DAY | HUNDAI EXTER TOP END MODEL |DREAM COME TRUE DAY | NEW MEMBER OF MY FAMILY
LATEST MYSORE CREPE SILK SAREE WITH PRICE DETAILS | KODIYALA | ಮೈಸೂರ್ ಕ್ರೇಪ್ ಸಿಲ್ಕ್ ಸೀರೆಗಳು
Просмотров 54 тыс.4 месяца назад
LATEST MYSORE CREPE SILK SAREE WITH PRICE DETAILS | KODIYALA | ಮೈಸೂರ್ ಕ್ರೇಪ್ ಸಿಲ್ಕ್ ಸೀರೆಗಳು
Menstrual Hygine | Anitha roa | Menstrual Hygine Educator | complete guide
Просмотров 1124 месяца назад
Menstrual Hygine | Anitha roa | Menstrual Hygine Educator | complete guide
ಈ ವರ್ಷದ ದಸರಾ ಹಬ್ಬಕ್ಕೆ ಎಷ್ಟು ವೈವಿಧ್ಯಮಯ ದಸರಾ ಬೊಂಬೆಗಳು ತಯಾರಾಗಿವೆ ನೋಡಿ..| Dussehra dolls 2024 Bangalore
Просмотров 4,3 тыс.4 месяца назад
ಈ ವರ್ಷದ ದಸರಾ ಹಬ್ಬಕ್ಕೆ ಎಷ್ಟು ವೈವಿಧ್ಯಮಯ ದಸರಾ ಬೊಂಬೆಗಳು ತಯಾರಾಗಿವೆ ನೋಡಿ..| Dussehra dolls 2024 Bangalore
BANGALORE FOOD MELA 2024 - 28 & 29 ON PALACE GROUIND | ಬೆಂಗಳೂರಿನ ಫುಡ್ ಮೇಳ ಪ್ಯಾಲೇಸ್ ಗ್ರೌಂಡ್
Просмотров 6 тыс.4 месяца назад
BANGALORE FOOD MELA 2024 - 28 & 29 ON PALACE GROUIND | ಬೆಂಗಳೂರಿನ ಫುಡ್ ಮೇಳ ಪ್ಯಾಲೇಸ್ ಗ್ರೌಂಡ್
ART OF LIVING BANGALORE HAPPINESS PROGRAM | SRI SRI RAVISHANKAR ASHRAM | ONE DAY TRIP |VIDYA'SVOYAGE
Просмотров 1984 месяца назад
ART OF LIVING BANGALORE HAPPINESS PROGRAM | SRI SRI RAVISHANKAR ASHRAM | ONE DAY TRIP |VIDYA'SVOYAGE
BANGALORE BMTC ISHA FOUNDATION ONE DAY TRIP WITH 5 TOURIST PLACES @ JUST 500 RS
Просмотров 71 тыс.4 месяца назад
BANGALORE BMTC ISHA FOUNDATION ONE DAY TRIP WITH 5 TOURIST PLACES @ JUST 500 RS
IKEA BIGGEST MEGA SALE : GET 60% OFF | INDEPENDENCE DAY SALE | IKEA PRODUCTS WITH PRICE DETAILS
Просмотров 5065 месяцев назад
IKEA BIGGEST MEGA SALE : GET 60% OFF | INDEPENDENCE DAY SALE | IKEA PRODUCTS WITH PRICE DETAILS
Mysore Crepe Silk Sarees Directly From Manufacturers Kodiyala Mandya district | Reasonable Price |
Просмотров 94 тыс.6 месяцев назад
Mysore Crepe Silk Sarees Directly From Manufacturers Kodiyala Mandya district | Reasonable Price |
KALKI MOVIE CAR | BUJJI | MOVIE CAR IN NAMMA BANGALORE FORUM MALL
Просмотров 3206 месяцев назад
KALKI MOVIE CAR | BUJJI | MOVIE CAR IN NAMMA BANGALORE FORUM MALL
Ohh akkaji @ 7.24.. it's not ramp it's aerobridge
Munche ne book madbeka
There will be for 15 minutes one bus
Nija prakruthigintha yaru doddavaralla bhava mooduthhe adanna ulisuva gunagalu belayurhhe. Hindina kalada janaru namagintha yestu sahasavantahru annisuthhe.alli hogi kudidu thindu maja madalu hogabaradu.prskruthiyanna poojisi ulisuva yengasters beku.
Kathe jasti aytu. Link haakila
@@sandeshhegde2800 Please check KSRTC website
Olle olle vlogs ille nodthairodu 👏good one
Is this package available??
@@3am254 Yes
Bangalore to Goa😊
Great, good informative❤
Please give me the contact number of Ravikumar I would want to contribute something for his service
10gantege.pick.up.edre.temple.jasthi.time.erabahudu.Senior.citizens Nadeyodu.nidana.eruthe BMTC.edra.bagge.thiliyodu.mukyvagide.9oclockge.start.adre.very.good
Bangalore to Goa😊
Very costly fare ,Max ticket fare should Rs250 only
One request please keep som waters for Animals
nice
❤❤❤❤
Timing of the bus mam
Bus will start from morning 11
❤❤❤
Super
Proud Of My Sis ♥️ Still More to Achive♥️
She is my role model jaya mam love 😘😘😘😘 you ❤️❤️❤️❤️
My forever fav lady🫶
Link kodi please book maddoke
@@SuperSadgun ನೀವು ಕೆ ಎಸ್ ಆರ್ ಟಿ ಸಿ ವೆಬ್ಸೈಟ್ ನಲ್ಲಿ ಬುಕ್ ಮಾಡಿಕೊಳ್ಳಬೇಕು..
@vidyashreeg1989 yes I checked could not find so if you can can you tell us steps atleast
Hi mam important thing what is the amount that must be mention know.
550 Rs.per person
Two sides or one side
@@rakshucreation1987 Two sides
@@girijad9361 Tq mam for u r good information
Nice what is the starting price
Mma ticket price
ಫ್ಲೈಟ್ ಟಿಕೆಟ್ಸ್ ಪ್ರತಿದಿನ ಚೇಂಜ್ ಆಗುತ್ತೆ..
ವಿಡಿಯೋ ತುಂಬಾ ಸುಂದರವಾಗಿದೆ ಹಾಗೆ ನಿಮ್ಮ ಮಾತು ವಿವರಣೆ ತುಂಬಾ ಸೊಗಸಾಗಿದೆ ಇದೇ ರೀತಿ ಇನ್ನಷ್ಟು ವಿಡಿಯೋಗಳನ್ನು ಮಾಡುತ್ತೀರಾ ಎಂದು ಬಯಸುತ್ತೇನೆ
ಖಂಡಿತವಾಗಿಯೂ ಒಳ್ಳೆಯ ವಿಡಿಯೋಗಳನ್ನು ಮಾಡುತ್ತೇನೆ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ
Madama nange ondu dout ede week days alle mathrna bus erudu bere devasa ellwa pls reply made madam
ವಾರದ ದಿನಗಳಲ್ಲೂ ಒಂದು ಬಸ್ಸು ಓಡಾಡ್ತಾ ಇದೆಯಂತೆ, ದಯವಿಟ್ಟು ಮತ್ತೊಮ್ಮೆ ಕೆಎಸ್ಆರ್ ಟಿಸಿ ವೆಬ್ಸೈಟ್ನಲ್ಲಿ ಕನ್ಫರ್ಮ್ ಮಾಡಿಕೊಳ್ಳಿ..
❤😊
V g namaste.
Medam namma maneli namma ajje ಕೂಡಿ itta british old coin ide beka medam
Thank you sir..!! Beda neevu itkolli..!!
ಆನ್ ಲೈನ್ ಬುಕಿಂಗ್ ಬಗ್ಗೆ ಅಸ್ಪಷ್ಟ ಮಾಹಿತಿ ಇದೆ.
KSRTC website ನಲ್ಲಿ ಹೋಗಿ ನೋಡಿ ಬುಕ್ ಮಾಡಿಕೊಳ್ಳಬಹುದು..!!
ತುಂಬಾ ಚೆನ್ನಾಗಿ ಕವರೇಜ್ ಮಾಡಿರುವಿರಿ, ಧನ್ಯವಾದಗಳು 😊ನನಗೂ ಒಮ್ಮೆ ಈ ಟ್ರಿಪ್ ಮಾಡುವ ಆಸೆಯಾಗಿದೆ.❤😊
ಖಂಡಿತ ಒಂದು ಸಲ ಹೋಗಿ ಬನ್ನಿ.. ಧನ್ಯವಾದಗಳು... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..🙏
nice
Tq
Super collection Medan.Nice
Tq
❤❤❤
Tq
ಮಧ್ಯಾಹ್ನ ಊಟದ ಖರ್ಚು ನಮ್ಮದೋ ಅಥವಾ bmtc ಯವರದೋ? ಕಾಫಿ snacks ಏನಾದರೂ ಸೌಲಭ್ಯ ಇದೆಯೇ?
ನಾನು ಕೇಳಿದ್ದು ಊಟ ಕಾಫಿ ಟೀ ಏನಾದರೂ ಕೊಡಿಸುತ್ತಾರಾ ಅಥವಾ ಆ 5 ಜಾಗಕ್ಕೆ ಕರೆದುಕೊಂಡು ಹೋಗಿಬರೋದ್ ಮಾತ್ರನಾ ಎಂಬುದನ್ನ ತಿಳಿಸಿ
Only travel, No food From BMTC
Cost has been increased to 750
Ohh ... Thanks for your update 🙏
Hello there, I do not understand Kannada, could explain if the bus will return back to Bangalore after the trip or it's just a one way trip to ISHA?
Soumya tumba channagi matadidi 👌super 🎉🎉
Good information 👍
Thank u 🙏
Useful information thank you
Thank you 🙏
ಎಲ್ಲಾ ಹೇಳಿದ್ದಿರಿ ಆದರೇ ಇದಕ್ಕೆ ದರ ಎಷ್ಟು ತಿಳಿಸು ತಾಯಿ
550 ರೂಪಾಯಿ
Very nice and good information we have decided to visit in this month
Thank you 🙏
Good information ,tq.
Thank you 😊
What a video osm! Where do u find such content am speechless. U have immense patience. U always choose finest content. I have no words to complement her. She talks like Jr. Mother Teresa. We can do anything through money, we can win the whole world through education is what she showed us. I am proud that she is kannadathi. Even thought she has so much financial problem, she is too kind to think about others too. Am proud of her. Her success feels so personal.
Thank you so much 🙏🙏
Very good information madam Superb video ಧನ್ಯವಾದಗಳು ಮೇಡಂ
@@sathish9358 Thank you so much 🙏
Very inspiring Thank you for introducing her
Thanks for watching!
Dear Vidhya, Thank you so much for this beautiful video! The way you’ve articulated and presented it to the audience is absolutely fabulous. I deeply appreciate the time and effort you took to meet me and create something so meaningful. Publishing it on New Year’s Day itself makes it even more special, as it has truly given me a boost of energy and enthusiasm to start the year on a high note. Your work inspires me to continue striving to do more impactful work. Thank you once again for your thoughtful gesture and incredible support. Wishing you a wonderful and prosperous year ahead!
Thank you so much 🙏🙏
ವಾಪಸ್ ಮೆಜೆಸ್ಟಿಕ್ ಗೆ ಎಷ್ಟು ಗಂಟೆಗೆ ಬರ್ತೀರಾ
9 ಅಥವಾ 9:15ಕ್ಕೆ ಮೆಜೆಸ್ಟಿಕ್ ಅನ್ನು ತಲುಪಿಸುತ್ತಾರೆ..
@vidyashreeg1989 ಧನ್ಯವಾದಗಳು
Very good information madam Superb video🎉🎉🎉
Thank you..!! 🙏