- Видео 10
- Просмотров 84 354
Prashanth Sagar
Добавлен 5 апр 2015
"KattuKathe" Creations is a small initiative towards bringing Kannada Literature and Inspirational Stories to visual media.
ಎಲ್ಲಿಗೆ ಹೋದನು ನಿಲ್ಲದೆ ಮಾಧವ... ಗಾಯನ/ರಾಗ ಸಂಯೋಜನೆ - ರಾಘವೇಂದ್ರ ಬೀಜಾಡಿ, ಸಾಹಿತ್ಯ - ಎಚ್.ಎಸ್. ವೆಂಕಟೇಶಮೂರ್ತಿ
'ವಿಶ್ವ ಖುಷಿ ಪ್ರಕಾಶನ' ಮತ್ತು 'ಕಟ್ಟುಕತೆ ಕ್ರಿಯೇಷನ್ಸ್' ಸಹಯೋಗದೊಂದಿಗೆ ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನ, ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳು, ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನ ಮತ್ತು ಪ್ರಮೋದ ಸಾಗರ ಅವರ 'ಸಂಸಾರ ಗೀತೆ' ಕವನ ಸಂಕಲನ ಬಿಡುಗಡೆ ಸಮಾರಂಭದ ಮಧುರ ಕ್ಷಣಗಳು...
ದಿನಾಂಕ : ೦೪/೦೪/೨೦೨೧
ಸ್ಥಳ : ನಯನ ಸಭಾಂಗಣ, ಕನ್ನಡ ಭವನ
ಜೆ.ಸಿ. ರಸ್ತೆ. ಬೆಂಗಳೂರು
ದಿನಾಂಕ : ೦೪/೦೪/೨೦೨೧
ಸ್ಥಳ : ನಯನ ಸಭಾಂಗಣ, ಕನ್ನಡ ಭವನ
ಜೆ.ಸಿ. ರಸ್ತೆ. ಬೆಂಗಳೂರು
Просмотров: 639
Видео
ಸಮಾರಂಭದ ಕುರಿತಾಗಿ ಗಂಗಾವತಿ ಪ್ರಾಣೇಶ್ ಅವರ ಮಾತುಗಳು... #ವಿಶ್ವಖುಷಿ_ಪ್ರಕಾಶನ, #ಕಟ್ಟುಕತೆ_ಕ್ರಿಯೇಷನ್ಸ್
Просмотров 1653 года назад
'ವಿಶ್ವ ಖುಷಿ ಪ್ರಕಾಶನ' ಮತ್ತು 'ಕಟ್ಟುಕತೆ ಕ್ರಿಯೇಷನ್ಸ್' ಸಹಯೋಗದೊಂದಿಗೆ ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನ, ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳು, ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನ ಮತ್ತು ಪ್ರಮೋದ ಸಾಗರ ಅವರ 'ಸಂಸಾರ ಗೀತೆ' ಕವನ ಸಂಕಲನ ಬಿಡುಗಡೆ ಸಮಾರಂಭದ ಮಧುರ ಕ್ಷಣಗಳು... ದಿನಾಂಕ : ೦೪/೦೪/೨೦೨೧ ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ.ಸಿ. ರಸ್ತೆ. ಬೆಂಗಳೂರು
ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನದ ಕುರಿತಾಗಿ ಡಾ. ರಾಜಶೇಖರ ಮಠಪತಿ ಅವರ ಮಾತುಗಳು...
Просмотров 1793 года назад
'ವಿಶ್ವ ಖುಷಿ ಪ್ರಕಾಶನ' ಮತ್ತು 'ಕಟ್ಟುಕತೆ ಕ್ರಿಯೇಷನ್ಸ್' ಸಹಯೋಗದೊಂದಿಗೆ ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನ, ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳು, ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನ ಮತ್ತು ಪ್ರಮೋದ ಸಾಗರ ಅವರ 'ಸಂಸಾರ ಗೀತೆ' ಕವನ ಸಂಕಲನ ಬಿಡುಗಡೆ ಸಮಾರಂಭದ ಮಧುರ ಕ್ಷಣಗಳು... ದಿನಾಂಕ : ೦೪/೦೪/೨೦೨೧ ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ.ಸಿ. ರಸ್ತೆ. ಬೆಂಗಳೂರು
ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳ ಕುರಿತಾಗಿ ಡಾ. ಮಹಾದೇವ ಕಾನತ್ತಿಲ ಅವರ ಮಾತುಗಳು...
Просмотров 1133 года назад
'ವಿಶ್ವ ಖುಷಿ ಪ್ರಕಾಶನ' ಮತ್ತು 'ಕಟ್ಟುಕತೆ ಕ್ರಿಯೇಷನ್ಸ್' ಸಹಯೋಗದೊಂದಿಗೆ ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನ, ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳು, ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನ ಮತ್ತು ಪ್ರಮೋದ ಸಾಗರ ಅವರ 'ಸಂಸಾರ ಗೀತೆ' ಕವನ ಸಂಕಲನ ಬಿಡುಗಡೆ ಸಮಾರಂಭದ ಮಧುರ ಕ್ಷಣಗಳು... ದಿನಾಂಕ : ೦೪/೦೪/೨೦೨೧ ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ.ಸಿ. ರಸ್ತೆ. ಬೆಂಗಳೂರು
ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನದ ಕುರಿತಾಗಿ ಡಾ.ಎಚ್.ಎಸ್. ಸತ್ಯನಾರಾಯಣ ಅವರ ಮಾತುಗಳು...
Просмотров 633 года назад
'ವಿಶ್ವ ಖುಷಿ ಪ್ರಕಾಶನ' ಮತ್ತು 'ಕಟ್ಟುಕತೆ ಕ್ರಿಯೇಷನ್ಸ್' ಸಹಯೋಗದೊಂದಿಗೆ ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನ, ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳು, ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನ ಮತ್ತು ಪ್ರಮೋದ ಸಾಗರ ಅವರ 'ಸಂಸಾರ ಗೀತೆ' ಕವನ ಸಂಕಲನ ಬಿಡುಗಡೆ ಸಮಾರಂಭದ ಮಧುರ ಕ್ಷಣಗಳು... ದಿನಾಂಕ : ೦೪/೦೪/೨೦೨೧ ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ.ಸಿ. ರಸ್ತೆ. ಬೆಂಗಳೂರು
ನಾಲ್ಕು ಪುಸ್ತಕಗಳ ಬಿಡುಗಡೆ ಸಮಾರಂಭ #ವಿಶ್ವಖುಷಿ_ಪ್ರಕಾಶನ, #ಕಟ್ಟುಕತೆ_ಕ್ರಿಯೇಷನ್ಸ್
Просмотров 1403 года назад
'ವಿಶ್ವ ಖುಷಿ ಪ್ರಕಾಶನ' ಮತ್ತು 'ಕಟ್ಟುಕತೆ ಕ್ರಿಯೇಷನ್ಸ್' ಸಹಯೋಗದೊಂದಿಗೆ ಪ್ರಕಾಶ್ ಡಂಗಿ ಅವರ 'ಅಯ್ದು ರೂಪಾಯಿ' ಕಥಾಸಂಕಲನ, ಪ್ರವೀಣ ಚಿತ್ತಾಪುರ ಅವರ 'ರೈಲು ಹನಿ' ಹನಿಗವಿತೆಗಳು, ಅನಿಲ್ ವಡಗೇರಿ ಅವರ 'ಮಾಗಿಯ ಚಳಿಯಲಿ ಮೊಗ್ಗನು ಅರಸುತ' ಕವನ ಸಂಕಲನ ಮತ್ತು ಪ್ರಮೋದ ಸಾಗರ ಅವರ 'ಸಂಸಾರ ಗೀತೆ' ಕವನ ಸಂಕಲನ ಬಿಡುಗಡೆ ಸಮಾರಂಭದ ಮಧುರ ಕ್ಷಣಗಳು... ದಿನಾಂಕ : ೦೪/೦೪/೨೦೨೧ ಸ್ಥಳ : ನಯನ ಸಭಾಂಗಣ, ಕನ್ನಡ ಭವನ ಜೆ.ಸಿ. ರಸ್ತೆ. ಬೆಂಗಳೂರು
ಕೆನ್ನಾಯಿಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಕೃಪಾಕರ-ಸೇನಾನಿ ಜೋಡಿ : ದಾಂಡೇಲಿ-2019 : Krupakara-Senani
Просмотров 3,2 тыс.4 года назад
ಕೆನ್ನಾಯಿಗಳ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಕೃಪಾಕರ-ಸೇನಾನಿ ಜೋಡಿ : ದಾಂಡೇಲಿ-2019 : Krupakara-Senani
Sharavathi Kannada Shortfilm ಶರಾವತಿ ಕಿರುಚಿತ್ರ
Просмотров 63 тыс.5 лет назад
Sharavathi, Is a Short Film based on story of Famous Kannada author Dr. Na Disouza. It pictures the sacrifice and pain of project displaced person amidst the lush green sharavathi valley. Directed By Prashanth Sagar ಶರಾವತಿ ಕಿರುಚಿತ್ರವು ಸಾಹಿತಿ ಡಾ. ನಾ. ಡಿಸೋಜ ಅವರ 'ಹಿನ್ನೀರಿನ ದಂಡೆಯ ಮೇಲೆ ಕಂಬಳಿ ಹೊದ್ದು ಕುಳಿತವ' ಕತೆ ಆಧಾರಿತವಾಗಿದ್ದು, ಆಣೆಕಟ್ಟುಗಳ ನಿರ್ಮಾಣದಿಂದ ತಮ್ಮ ನೆಲೆ ಕಳೆದುಕೊಂಡ ರೈತರ ಬದುಕಿನ ಮೇಲೆ ಬೆಳಕು ಚೆಲ್ಲುತ್...
Malabar Pit Viper ಮಲಬಾರ್ ಗುಳಿಮಂಡಲ ಹಾವು
Просмотров 10 тыс.5 лет назад
ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡುಬರುವ ವಿಶೇಷ ಪ್ರಭೇದ "ಮಲಬಾರ್ ಗುಳಿಮಂಡಲ ಹಾವು". Malabar Pit Viper snake is one such special reptile found only in our Indian Western Ghats.
Bro short reel madu innu views barutte, superb movie....
Bro short reel madu innu views barutte, superb movie....
ಇಂದಿಗೂ ಅವರಿಗೆ ಒಂದೊಳ್ಳೆ ನ್ಯಾಯ ಸಿಕ್ಕಲೆ ಇಲ್ಲ😢
Hey tumkur ❤
Very nice video... Please pray for my health 🙏 My condition is very serious🙏 one small prayer can bring huge relief 🙏
🔥🔥👏👏👏
Namadu bagashaha hige agide Upper Thunga project hesralli Mandagadde anno dodda Halle ne mukkalu mulugi navu hutti beleda Mane jaga yalla bittu bere kade vasa agidivi 😢 Idu Nadiya neerina alada kanniru😭
Super anna
ನಮ್ಮ ಹೊಸನಗರ😌❤️
Great work.❤
ಸರ್ಕಾರ ದಿಂದ ಆಗೋ ಅನಾನುಕೂಲಗಳ ಬಗ್ಗೆ ಒಂದೊಳ್ಳೆ ಸಂದೇಶ ಕೊಟ್ಟಿದಿರ ಹಾಗೆ ನಮ್ ಮನೆ ಗದ್ದೆ ತೋಟ ಅಂತ ವ್ಯಾಮೋಹ ಇಟ್ಕೊಂಡು ಜೀವ್ನ ಮಾಡೋರ್ ಕಥೆ ನ ತುಂಬಾ ಚಂದ ಮಾಡಿ ತೋರ್ಸಿದಿರ ಜೊತೆಗೆ ನಮ್ ಮಲೆನಾಡಿನ ಸೊಬಗು ನೋಡೋಕೆ ಕಣ್ಣೆರಡು ಸಾಲದು ಎಂದರು ಸರಿಯೇ.. 💚
ಸನಿಲ್ ಸರ್, ಉತ್ತಮವಾದ ಮಾಹಿತಿ.
Namdu sagar tq tattegundi uru
ಚಿತ್ರೀಕರಣ ಉತ್ತಮವಾಗಿದೆ ಆದರೆ ಮಲೆನಾಡಿನ ಭಾಷೆಯ ಸೊಗಡು ಕೊರತೆ ಎನಿಸುತ್ತದೆ
dhulu hapre antaralla idena idu sayiso astu vishakarina
ವೀಡಿಯೋದಲ್ಲಿ ಪೂರ್ತಿ ಮಾಹಿತಿ ಇದೆ ಗಮನಿಸಿ.
ನಮ್ಮ ಕುಟುಂಬದ... ಕಥೆ...😢😢
hí
Super
Dabba
👍👍👍👍👌
ತೌಡಪ್ಪರ್ಯಾ
Innu tilkobeku anno kutoohala....
super 👌
Namma uru namma Sagara namma hemmeya uru
ಒಂದು ಬದಿ ಅಭಿವೃದ್ಧಿ ಇನ್ನೊಂದು ಬದಿ ರೋದನ ಅಭಿವೃದ್ಧಿ
ಚಿತ್ರಕತೆ ಚೆನ್ನಾಗಿದೆ but ನಿಮ್ಮ ಆಕ್ಟಿಂಗ್ ಸುಧಾರಿಸಬೇಕು, ಸಣ್ಣ ವಿಷಗಳನ್ನ ಹೆಚ್ಚು drag ಮಾಡಿದಿರಿ... ನಿಮ್ಮ film ಕೊನೆಗೂಲ್ಲುವ 2 ನಿಮಿಷ ಮುನ್ನ ಒಂದು ಒಂದು ಭಾವನಾತ್ಮಕ ಸಂದೇಶ ಇರಬೇಕಿತ್ತು.
ಅದ್ಭುತ. ನಾಡೋಜ ಡಿಸೋಜ ಅವರ ವಾಸ್ತವಿಕ ಕತೆ. ❤
❤❤❤
😔😔 ಸೂಪರ್
ಸೂಪರ್ ಪ್ರಶಾಂತ್ 💐💐💐👍👍
ದೊಡ್ಡ ಅಣೆಕಟ್ಟುಗಳ ಹಿಂದಿನ ವ್ಯಥೆ.
Super
Chennagide
Tumba ಒಳ್ಳೆಯ ಚಿತ್ರ ಆದ್ರೆ ಡ್ರೋನ್ ಶಾರ್ಟ್ಸ್ ಕಮ್ಮಿ ಆಗಿದ್ರೆ ಒಳ್ಳೆದಿತ್ತು
ಅಶ್ವಥ್ ಸರ್ ನನ್ನ ನೆಚ್ಚಿನ ಗಾಯಕರು. ಮೈ ಮರೆತು ಕೇಳುತ್ತಿದ್ದೆ ಅವರ ಗಾನ ಗಾಯನ... ಈಗ. ನೀವು. ಸಿಕ್ಕಿದೀರ.... ನಾನು ಧನ್ಯ....ದೇವರು ನಿಮ್ಮನ್ನು ನಿಮ್ಮ ಕಂಠ ವನ್ನ ಆರೋಗ್ಯ ವನ್ನು ಸದಾ ಕಪಡುತ್ತಿರಲಿ.....
ಅದ್ಭುತವಾದ ಗಾಯನ ಸರ್. ಧನ್ಯವಾದಗಳು
ruclips.net/video/-wYHYO_OgXU/видео.html
Good film
ಬಡ ಜನರ ಅನುರಣಿತವಾಗಿರುವ ನಿಮ್ಮ ಚಿತ್ರಕ್ಕೆ ನನ್ನದೊಂದು ಮೆಚ್ಚುಗೆ 🌷🍁
ನೈಜ ಚಿತ್ರಣ 😔
ಪ್ರಶಾಂತ್ ಸರ್ and ಟೀಮ್ ❤ಸೂಪರ್
OMG. ಕ್ಲೀನ್ AND ಕ್ಲಿಯರ್. ನಮ್ಮ್ ಪಯಾಣ. ಸಿನಿಮಾ ದಲಿ ಕರ್ಕೊಂಡು ಹೋಗು ರೀತಿ.... 🔥🤩🤩🤩ಬೆಂಕಿ
Beautifully shown
ನನಗೆ ಕಚ್ಚಿ ನಾನು 2 ದಿನದಲ್ಲಿ ಗುಣಮುಖವಾದೆ😊
maybe avru kole hapre anta Russell's pit viper ge helod irbk kolaku mandala anta antivi avru kole hapre antare nan prakara
ಶರಾವತಿಯ ಮಡೆನೂರು ಅಥವಾ ಲಿಂಗನಮಕ್ಕಿ ಆಣೆಕಟ್ಟು ಹಾಗೆ ಅಭಿವೃದ್ದಿ ಹೆಸರಲ್ಲಿ ಆದ ಎತ್ತಗಂಗಡಿ ಅಥವಾ ಸ್ಥಳಂತರ ಲಕ್ಷ ಲಕ್ಷ ಜನರ ಬಾಳನ್ನು ಹಾಳುಮಾಡಿದೆ..... ಉಳಕೊಂಡಿರುವವರಿಗಿಂತ ಕಳಕೊಂಡಿರುವವರ ನೋವು ಹೆಚ್ಚಲ್ಲವೇ? ಮಿನಿಗತೆ ಮುಗಿಯದ ಕತೆಯಾಗಿ ಮನ ಕಲಕುತ್ತದೆ. 😘. 👌. 🙏.
Super story all the best
Honnavar
Wonder full story boss.
Chennagide
Whenever there is development larger places are benefitted smaller villages and villagers suffer because no body listens to their plight.