![MADHURA The gardener](/img/default-banner.jpg)
- Видео 517
- Просмотров 1 399 638
MADHURA The gardener
Индия
Добавлен 25 апр 2014
gardening lovers....namasthe all, I love to grow all kinds of plants . so here I share all those tips to grow plants . if you are interested in gardening you can follow me...
Видео
ನಾವು ಗಾರ್ಡನ್ ನಲ್ಲಿ ಉಪಯೋಗಿಸುವ ಪಾಟ್ ಗಳ (pots) ಬಗ್ಗೆ ಏನೇ ಪ್ರಶ್ನೆಗಳಿದ್ದರೂ ಕೇಳಬಹುದು
Просмотров 1667 дней назад
ಈ ಗಿಡಗಳನ್ನು ಮಳೆಗಾಲದಲ್ಲಿ ಹೊಸ ಗಿಡಮಾಡಿದರೆ 100% ಸಕ್ಸಸ್
Просмотров 25912 дней назад
ನಮಗೆ ಬೇಕಾದ ಅರಶಿನ ಮನೆಯಲ್ಲಿಯೇ ಬೆಳೆಸಬಹುದು
Просмотров 19714 дней назад
ಶುಂಠಿ ಬೆಳೆಯಬೇಕಿದ್ದರೆ ಈಗ ಬೆಳೀರಿ | grow ginger
Просмотров 19118 дней назад
ಗಾರ್ಡನ್ ನಲ್ಲಿ ಆದಿತ್ಯವಾರ ಇಷ್ಟು ಕೆಲಸ | ಈ ಎಲ್ಲಾ ಗಿಡಗಳನ್ನು ಹೊಸ ಗಿಡ ಮಾಡಿದ್ದೇನೆ ನೋಡಿ
Просмотров 1,3 тыс.24 дня назад
ನಿಮ್ಮಲ್ಲಿ ಗಾರ್ಡನ್ ಇದ್ರೆಮಳೆಗಾಲದಲ್ಲಿ ಅನುಸರಿಸಲೇಬೇಕಾದ ಟಿಪ್ಸ್ ಕೆಲವು ಇಲ್ಲಿದೆ
Просмотров 47325 дней назад
ಮಳೆಗಾಲದಲ್ಲಿ ಬಿಸಿಲು ಬಂದಾಗ ನನ್ನ ಕೆಲವು ಕೆಲಸಗಳು
Просмотров 55728 дней назад
ರುಚಿಯಾದ ಮೊಟ್ಟೆ ಹಣ್ಣು | egg fruit
Просмотров 256Месяц назад
ಮಳೆಗಾಲದಲ್ಲಿ ನನ್ನ ಗಿಡಗಳ ರಕ್ಷಣೆಗೆ ಪುಟ್ಟ ಕೆಲಸ ಆಯ್ತು
Просмотров 513Месяц назад
ಈ ಟ್ರಿಕ್ಸ್ ಇಂದಾಗಿ ನನ್ನ ಎಲ್ಲಾ ಆರ್ಕಿಡ್ ಗಿಡಗಳು ಹೂ ಬಿಡಲು ಪ್ರಾರಂಭವಾಯ್ತು | orchid tips
Просмотров 384Месяц назад
ಮೆಲಸ್ಟೋಮಾ ಗಿಡದ ಕಟ್ಟಿಂಗ್ ಎಷ್ಟು ಸಲ ನೆಟ್ಟರೂ ಬದುಕದಿದ್ದರೆ ಹೀಗೆ ನೆಟ್ಟು ನೋಡಿ 100% ಬದುಕುತ್ತದೆ | melastoma
Просмотров 3752 месяца назад
life of water apples
Просмотров 5242 месяца назад
ಮರಳನ್ನು ಗಿಡಗಳಿಗೆ ಹೇಗೆ ಉಪಯೋಗಿಸಿವುದು ಅಂತ ಕೇಳಿದ್ರಲ್ಲಾ...ಎಲ್ಲಾ ವಿವರ ಇಲ್ಲಿದೆ ನೋಡಿ
Просмотров 3192 месяца назад
ನನ್ನ ಗಾರ್ಡನ್ ನ ಹೀಗೆ ಒಂದು ರೌಂಡ್ ನೋಡಿ ಬನ್ನಿ
Просмотров 6402 месяца назад
ನನ್ನ ಕೈತೋಟದಲ್ಲಿ ಮಳೆಗಾಲಕ್ಕಾಗಿ ಸ್ವಲ್ಪ ತಯಾರಿ part 1
Просмотров 3832 месяца назад
Make betel leaf video pls update
i have dragan plant in small pot i t is growing tall can i re pot it and how many days it took to get fruit
It require bigger container..so repot now
ಅಕ್ಕಾ ನಿಮಗೆ ಕಾಲ್ ಮಾಡಬೇಕು ನಂಬರ್ ಹಾಕಿ ಅಕ್ಕಾ ಇಲ್ಲ ನಂಗೆ ಕಾಲ್ ಮಾಡಿ ಪ್ಲೀಸ್ 🙏🙏🙏
Plees medam ನಂಗೆ ಕಾಲ್ಮಾಡಿ 1 ಜೀವ ಉಳಿಸಿಧಾಗೆ ಆಗುತೇ ನಿಮ್ಮ ದಾಯೆ ಇಂದ 8088268862 ನಂಬರ್ಗೆ ಕಾಲ್ ಮಾಡಿ ನಿಮ್ಮ ನಂಬರ್ ಹುಡುಕಿ ಸಾಕಾಯಿತು 😮
ದಾಸವಾಳ, ಜರ್ಬೆರ ಗಿಡಗಳನ್ನು ಯಾವ ಸೈಜ್ ಪಾಟ್ li ಬೆಳೆಸಿದರೆ best?
0:37 ಗುಲಾಬಿ ಗಿಡಕ್ಕೆ ಎಷ್ಟು ಇಂಚ್ಚಿನ ಪೊಟ್ ಬೇಕು
Please make orchid flower plant videos
Orchid pot baggena
ruclips.net/video/Y317MinvroQ/видео.htmlsi=y0e8bVzB_NIDTra2
ಅತ್ಯದ್ಭುತ ವೀರರಸಪ್ರಧಾನ ಭೀಮಸೇನ,ಸುಣ್ಣಂಬಳ ಮಾತಿನ ವಾಸ್ತವತೆ🙏🙏🙏🙏🙏
Super
Where can i get this variety brinjal seeds please give their contact details
Its wild...seeds are not available in the market
Super pls send me your number
ಎಷ್ಟು ಅಪರೂಪದ ಪದಾರ್ಥಗಳು ಅಡಿಗೆಗಳು ಇದ್ದರೂ views ,likings ನೋಡಿ ಬೇಸರವಾಯ್ತು. ಬಡಿಸುವ ಕ್ರಮದಿಂದ ಹಿಡಿದು ಚೆನ್ನಾಗಿ ವಿವರಿಸಿದ್ದೀರಿ . ನಮಗಂತೂ ನೋಡಿ ತುಂಬಾ ಸಂತೋಷವಾಯ್ತು.
ನಿಮಗೆ ಸಂತಸವಾದದ್ದು ಹಂಚಿಕೊಂಡದ್ದಕ್ಕೆ ನನಗೂ ಸಂತೋಷವಾಯಿತು
ಮೇಡಂ ಈ ಪ್ಲಾಂಟ್ ನಾ seed ಸಿಗುತ್ತಾ please plant seed na post maduthira plz
🙏🙏🙏🙏🙏🙏❤❤❤❤
Videodalli eraderadu voice keluthade
ಧನ್ಯವಾದಗಳು ಅಕ್ಕಯ್ಯ
Hi mam balehannu sippena dalimbe sippe matte bella rubbi 4 dinda nenesi adakke rose mix fertilizer mix madi gidakke akde enu agalva yella gidakku akde mam rose mix akidmele adu black colour aythu adke bhaya agtide plzzzzzzzzzzzzz Reply madi
Nannu thekonde avarindha lotus
Hi Vani avarindha thekonda water lily plant heguntu
Fruits plant ge haak bahuda..e soil
Yes use madbahudu
❤ thank you
Naanu nivu helida tip follow maadide... neerella hoytu madam... tq ondu olle tip
Madam please make video on cactus variety 😊
Sure
ಮರಳಲ್ಲಿ ಬೆಳಸಬಹುದಾ
ಒಮ್ಮೆ ನೆಡುವಾಗ ಮರಳು ಮಾತ್ರ ಸಾಕು...ಮಾತ್ತೆ ಮಣ್ಣು ಮಿಶ್ರ ಮಾಡಿ ನೆಡಬೇಕು
Nimma mane yelli
Nivu angadiyinda beeja thandidda adu khara irattha
Hasimensa ?
@@Madhurathegardener hawdu sista nanu thumba khara iro menasina beejane hakidini aadru khara iralla
Akka nanu maneli idda menasina beeja hakthini adu khara iralla yake yav beeja hakbeku
ಖಾರ ಇಲ್ಲದ ಮೆಣಸಿನ ಬೀಜ ಹಾಕಿದರೆ ಖಾರ ಬರಲ್ಲ....ಹಾಗಾಗಿ ಅಂಗಡಿಯಿಂದ ಮೆಣಸಿನ ಬೀಜ ತೆಗೆದುಕೊಳ್ಳಿ
ಎನಗೆ ಹೂಗು ಬಿಡುವಂತಹ ಗಿಡ ಬೇಕು. ಮತ್ತೆ ಶುಗರ್ ಎಲೆಯ ಗಿಡ ಬೇಕಾತ ಯಾವಾಗ ಬರಲಿ?👌💐🌹 ನೋಡಿ ಖುಷೀ ಆತು. ❤
Cut maadi hege neduvudu thorsi
Mam can you give us this plant
mint thulsi
Mam what is your qualification i also want to learn like you about plants and trees
I have done my MSc in botany
Nice
👍🍀
🌿👌👌
👌🌿🍀
Nice❤❤
ಮೇಡಮ್ ಇದರ ಬೀಜ ಬೇಕು ಕಳಸ್ತೀರಾ? ನಮ್ಮ ಗೆ.
ಬೀಜದಿಂದ ಗಿಡ ಮಾಡುದಿಲ್ಲ ನಾವು... ಕಟ್ಟಿಂಗ್ ಇಂದ ಮಾಡ್ತೇವೆ...
Sundaravaagidee❤❤❤🎉🎉
Tq so much
🎉ಬಹಳ ಉಪಯುಕ್ತ ವೀಡಿಯೊ..! ❤❤
Tq sir
ಯಾವ ಊರು ನಿಮ್ಮದು? ನಮ್ಮ ಊರು ಉತ್ತರ ಕನ್ನಡದ ಯಲ್ಲಾಪುರ.
ಮಾಹಿತಿ ಉಪಯುಕ್ತ ವಾಗಿದೆ~~👍👍👌
dhanyavada
💚💚💚💚
ಹೂ ಬಿಡುತ್ತಿಲ್ಲ ಮೇಡಮ್. ಎಲ್ಲತರದ ಟಿಪ್ಸ್ ಮಾಡಿದೀನಿ ಬಟ್ ಯಾವುದು ವರ್ಕ್ ಅಗ್ತಿಲ್ಲ. ನಿಮ್ಮ ಸಲಹೆ ಎನು.
ಯಾವ variety ಇರೋದು ನಿಮ್ಮಲ್ಲಿ ಆರ್ಕಿಡ್
@@Madhurathegardener ಆರ್ಕಿಡ್ ಇಲ್ಲ ಬೇರೆ ಹೂವಿನ ಗಿಡಗಳು ಇವೆ
ಏನು clear ಇಲ್ಲಾ ?...
Kahibevu cutting bartada
Yes
Naanu kooda hage maduvudu
Nice garden dear🎉🎉
Thanks a lot
Nice Video
Tq
I want that medam please
Sorry I do not have the collection...u can buy the dried ones from shop