- Видео 16
- Просмотров 264 431
𝗚𝗢𝗗 𝗢𝗙 𝗛𝗜𝗦𝗧𝗢𝗥𝗬
Индия
Добавлен 12 дек 2021
GOD OF HISTORY
This RUclips channel give the information About History and Educational information
Please subscribe and press bell icon to get instant updates.
This RUclips channel give the information About History and Educational information
Please subscribe and press bell icon to get instant updates.
ಇಬ್ಬರು ನರಸಿಂಹ ಸ್ವಾಮಿಗಳ ರಹಸ್ಯದ ಬಗ್ಗೆ ಗೊತ್ತಾ..?Part-1 @GODOFHISTORY27
ಇಬ್ಬರು ನರಸಿಂಹ ಸ್ವಾಮಿಗಳ ರಹಸ್ಯದ ಬಗ್ಗೆ ಗೊತ್ತಾ..? @GODOFHISTORY27
GOD OF HISTORY
This RUclips channel give the information About History and educational information .
Music Credit
1) Music - eyes of glory
Artist - Aakash Gandhi
From RUclips Audio Library
2 ) Music - Apprehensive at best
Artist - BIZ Baz Studio
From RUclips Audio Library
3 ) Music - Final Boss
Artist - Myuu
From RUclips Audio Library
4 ) Music - Donk look inside
Artist - BIZ Baz Studio
From RUclips Audio Library
5 ) Music - Voices
Artist - Patrick Patrikios
From RUclips Audio Library
6) Music - Run
Artist - Max Surla/Media Right Productions
From RUclips Audio Library
7) The Angels Weep by Audionautix is licensed under a Creative Commons A...
GOD OF HISTORY
This RUclips channel give the information About History and educational information .
Music Credit
1) Music - eyes of glory
Artist - Aakash Gandhi
From RUclips Audio Library
2 ) Music - Apprehensive at best
Artist - BIZ Baz Studio
From RUclips Audio Library
3 ) Music - Final Boss
Artist - Myuu
From RUclips Audio Library
4 ) Music - Donk look inside
Artist - BIZ Baz Studio
From RUclips Audio Library
5 ) Music - Voices
Artist - Patrick Patrikios
From RUclips Audio Library
6) Music - Run
Artist - Max Surla/Media Right Productions
From RUclips Audio Library
7) The Angels Weep by Audionautix is licensed under a Creative Commons A...
Просмотров: 220
Видео
ಓ ಹೆಣ್ಣು ಮಕ್ಕಳೇ ಎಚ್ಚರ..! ಸಂಜೆ 5:30 ರಿಂದ 6:30ವರೆಗೆ ಲೈಂಗಿಕ ಸಂಭೋಗ ಮಾಡಬಾರದು ಏಕೆ? @GODOFHISTORY27
Просмотров 2283 месяца назад
ಓ ಹೆಣ್ಣು ಮಕ್ಕಳೇ ಎಚ್ಚರ..! ಸಂಜೆ 5:30 ರಿಂದ 6:30ವರೆಗೆ ಲೈಂಗಿಕ ಸಂಭೋಗ ಮಾಡಬಾರದು ಏಕೆ? @GODOFHISTORY27 GOD OF HISTORY This RUclips channel give the information About History and educational information . Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Final Boss Artist ...
ಮಧು -ಕೈಟಭ ಮಹಾವಿಷ್ಣುವನ್ನೇ ಸೋಲಿಸಿದ ಈ ರಾಕ್ಷಸರು ಯಾರು ಗೊತ್ತಾ..?@GODOFHISTORY27
Просмотров 31 тыс.3 месяца назад
ಮಧು-ಕೈಟಭ ಮಹಾವಿಷ್ಣುವನ್ನೇ ಸೋಲಿಸಿದ ಈ ರಾಕ್ಷಸರು ಯಾರು ಗೊತ್ತಾ..? GOD OF HISTORY This RUclips channel give the information About History and educational information . Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Final Boss Artist - Myuu From RUclips Audio Library ...
ಸೀತಮಾತೆ ,ಶಿವನ ಎದೆಯನ್ನ ತುಳಿದಿದ್ದು ಯಾಕೆ.? @GODOFHISTORY27
Просмотров 12 тыс.4 месяца назад
ಸೀತಮಾತೆ ,ಶಿವನ ಎದೆಯನ್ನ ತುಳಿದಿದ್ದು ಯಾಕೆ.? @GODOFHISTORY27 GOD OF HISTORY This RUclips channel give the information About History and educational information . Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Final Boss Artist - Myuu From RUclips Audio Library 4 )...
ವೀರಭದ್ರ ನರಸಿಂಹನನ್ನ ಕೊಂದಿದ್ದು ಏಕೆ..? Why did Veerabhadra kill Narasimha..? @GODOFHISTORY27
Просмотров 132 тыс.5 месяцев назад
ವೀರಭದ್ರ ನರಸಿಂಹನನ್ನ ಕೊಂದಿದ್ದು ಏಕೆ..? Why did Veerabhadra kill Narasimha..? @GODOFHISTORY27 GOD OF HISTORY This RUclips channel give the information About History and educational information . Music Credit 01 ) Music - Donk look inside Artist - BIZ Baz Studio From RUclips Audio Library 02 ) Music - Run Artist - Max Surla/Media Right Productions From RUclips Audio Library 03 ) The Angels Weep by ...
ಕಲ್ಪಭೇದಗಳ ರಹಸ್ಯ..! ಶಿವನಿಗೂ ಸಾವಿದೆ..! ವಿಷ್ಣುವಿಗೂ ಸಾವಿದೆ..! @GODOFHISTORY27
Просмотров 50 тыс.6 месяцев назад
ಕಲ್ಪಭೇದಗಳ ರಹಸ್ಯ..! ಶಿವನಿಗೂ ಸಾವಿದೆ..! ವಿಷ್ಣುವಿಗೂ ಸಾವಿದೆ..! @GODOFHISTORY27 GOD OF HISTORY This RUclips channel give the information About History and educational information . Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Final Boss Artist - Myuu From RUclips...
ಕೃಷ್ಣಾರ್ಜುನರನ್ನೆ ಸೋಲಿಸಿದ ಆ ಮಹಾವೀರ ಯಾರು ಗೊತ್ತಾ..? @GODOFHISTORY27
Просмотров 1 тыс.9 месяцев назад
ಕೃಷ್ಣಾರ್ಜುನರನ್ನೆ ಸೋಲಿಸಿದ ಆ ಮಹಾವೀರ ಯಾರು ಗೊತ್ತಾ..? @GODOFHISTORY27 GOD OF HISTORY This RUclips channel give the information About History and educational information . Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Final Boss Artist - Myuu From RUclips Audio Li...
ವಿಷ್ಣುವಿನ ಕಣ್ಣೀರು..! ವಿಷ್ಣು ಗಳಗಳನೆ ಅಳಲು ಕಾರಣವೇನು.? @GODOFHISTORY27
Просмотров 22 тыс.10 месяцев назад
ವಿಷ್ಣುವಿನ ಕಣ್ಣೀರು..! ವಿಷ್ಣು ಗಳಗಳನೆ ಅಳಲು ಕಾರಣವೇನು.? @GODOFHISTORY27 GOD OF HISTORY This RUclips channel give the information About History and educational information . Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Final Boss Artist - Myuu From RUclips Audio L...
ಯೇಸುಕ್ರಿಸ್ತ ಶಿವನ ಹೃದಯದಿಂದ ಜನಿಸಿದ್ದು ನಿಜವೇ..?@GODOFHISTORY27
Просмотров 3,5 тыс.11 месяцев назад
GOD OF HISTORY This RUclips channel give the information About History and educational information . ಯೇಸುಕ್ರಿಸ್ತ ಶಿವನ ಹೃದಯದಿಂದ ಜನಿಸಿದ್ದು ನಿಜವೇ..?@GODOFHISTORY27 Music Credit 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Chariots of war Artist - Aakash Gandhi From RUclips...
ನಿಮ್ಮ ತಂದೆ ತಾಯಿ ಸತ್ತಾಗ ನೀವು ಈ ಕೆಲಸವನ್ನು ಮಾಡಲೇಬೇಕು.@GODOFHISTORY27
Просмотров 291Год назад
ನಿಮ್ಮ ತಂದೆ ತಾಯಿ ಸತ್ತಾಗ ನೀವು ಈ ಕೆಲಸವನ್ನು ಮಾಡಲೇಬೇಕು.@GODOFHISTORY27 GOD OF HISTORY This RUclips channel give the information About History and educational information . Music Credit 1) Darkest Child A by Kevin MacLeod is licensed under a Creative Commons Attribution 4.0 licence. creativecommons.org/licenses/by/4.0/ Source: incompetech.com/music/royalty-free/index.html?isrc=USUAN1100783 Artist: i...
ಶಿವನ ವೀರ್ಯವನ್ನ ದೇವತೆಗಳು ತಿಂದಿದ್ದೇಕೆ..? Why did the gods eat Shiva's semen? @GODOFHISTORY27
Просмотров 912Год назад
ಶಿವನ ವೀರ್ಯವನ್ನ ದೇವತೆಗಳು ತಿಂದಿದ್ದೇಕೆ..? Why did the gods eat Shiva's semen? @GODOFHISTORY27 GOD OF HISTORY This RUclips channel give the information About History and educational information . Music Credit Darkest Child A by Kevin MacLeod is licensed under a Creative Commons Attribution 4.0 licence. creativecommons.org/licenses/by/4.0/ Source: incompetech.com/music/royalty-free/index.html?isrc=...
ಹನುಮಂತನ ಅಖಂಡ ಶಕ್ತಿ..! ರಾಮದೂತ ಮಾರುತಿ ವಿಜಯ..! (@GODOFHISTORY27 )
Просмотров 3,3 тыс.Год назад
ಹನುಮಂತನ ಅಖಂಡ ಶಕ್ತಿ..! ರಾಮದೂತ ಮಾರುತಿ ವಿಜಯ..! (@GODOFHISTORY27 ) GOD OF HISTORY This RUclips channel give the information About History and educational information . ( Music Credit ) 01) Music - Apprehensive at best Artist - BIZ Baz Studio From RUclips Audio Library 02 ) Music - Donk look inside Artist - BIZ Baz Studio From RUclips Audio Library 03 ) Music - Voices Artist - Patrick Patrikios Fro...
ಶ್ರೀಕೃಷ್ಣ ಕಾಮವನ್ನ ಸೃಷ್ಟಿಸಿದ್ದು ಹೇಗೆ..!@GODOFHISTORY27
Просмотров 6 тыс.Год назад
ಶ್ರೀಕೃಷ್ಣ ಕಾಮವನ್ನ ಸೃಷ್ಟಿಸಿದ್ದು ಹೇಗೆ..!@GODOFHISTORY27 GOD OF HISTORY This RUclips channel give the information About History and educational information . ( Music Credit ) 1) Music - eyes of glory Artist - Aakash Gandhi From RUclips Audio Library 2 ) Music - Apprehensive at best Artist - BIZ Baz Studio From RUclips Audio Library 3 ) Music - Chariots of war Artist - Aakash Gandhi From RUclips Au...
ರಾವಣ ಕಪ್ಪೆಯನ್ನಾ ಮದುವೆಯಾಗಿತ್ತು ಏಕೆ..? (@GODOFHISTORY27 )
Просмотров 1,7 тыс.Год назад
ರಾವಣ ಕಪ್ಪೆಯನ್ನಾ ಮದುವೆಯಾಗಿತ್ತು ಏಕೆ..? (@GODOFHISTORY27 )
Idhu nija ! If you are aware of all 13 dimensions Then only you can realise the truth Enjoyment + happiness == they will never know divine unless its spiritual way ! 5 yugas exists ! Sangam yuga occurs before satyayuga
100 % truth as this itself is happening now too Ramayan and mahabharat has happened multiple times
Nija idhu sathya 13th Dimension == Parabrahma Omkar who exists always as existence 12th Dimension == Mother Nature or Dark mother Prakriti ADI SHAKTI 11th Dimension == There are different galaxies Each galaxy has a trinity So every Universe will be having Multiple vishnu multiple shiva and multiple brahma Vishnu ,brahma ,shiva all has death is real One universe brahma can have less power than other universe brahma ! Only 13th Dimension == Supreme Creator Always exists as existence ! Between 13th Dimension and 12th dimension there exists a void where still ness exists in being state There are Multiple Vishnus is truth Each vishnu is accoutable for every galaxy One vishnu power is less or greater than other vishnus Parabrahma never takes any avatar nor is unborn Its real truth !
😅 ನಿರಾಕಾರ ಅನಂತ ವಿಶ್ವದ ಸಾಕಾರ ರೂಪವೇ ಶಿವಲಿಂಗ. ನಿರಾಕಾರ ಅನಂತ ಸಮಯ ಅಥವ ಕಾಲದ ಸಾಕಾರ ರೂಪವೇ ಗಡಿಯಾರ.
ಪರಶಿವಮೂರ್ತಿಯ ತಾಳ್ಮೆ ಇರಲಿ ಆದರೆ ವೀರಭದ್ರನ ಕೋಪ ಯಾವತ್ತೂ ಮರೆಯಬೇಡ🔥..... 64 ಕೋಟಿ ರಾಕ್ಷಸರನ್ನು ಬರೀ ತನ್ನ ಕೆಂಗಣ್ಣಿನಿಂದಲೇ ಸುಟ್ಟುಹಾಕಿದ ವೀರ ನಮ್ಮ ವೀರಭದ್ರ💥.....
ಯಾರಾದರೂ ನಂಬಿ ನಂಬದೇ ಇರಿ ನರಸಿಂಹನ ಶಿರ ಅರಿದು ಅವನ ನರಗಳನ್ನು ಮಾಲೆಯನ್ನಾಗಿ ಮಾಡಿ ಹಾಕಿಕೊಂಡಿದ್ದು ಶರಭಾವತರಿಯಾದ ವೀರಭದ್ರನೇ.... ಇದೆ ಸತ್ಯ....... ಜೈ ಹೋ ವೀರಭದ್ರ ಹರಹರ ಮಹಾದೇವ್✊🚩
Wow very curious please continue sir...
Thank you, I will
ಕಲ್ಪ dali ಎಷ್ಟು ಬಾರಿ ಮಹಾಬಾರತ ಹಾಗಿದೆ ಹಾಗೂ krishnan ಎಷ್ಟು ಬಾರಿ geeta upadesha madida hagu ಬೇರೆ ಬೇರೆ ಕಲ್ಪದಲಿ ಹೇಗೆ ಮಹಾ ಭಾರತ ayithu ಹಾಗಿನ bagawtgeeta ಹೇಗೆ ಇತ್ತು
ಕೌರವರು ಎಷ್ಟು ಬಾರಿ ಜನಿಸಿದರು ಹಾಗೂ ಎಷ್ಟು ಬಾರಿ ಕುರು kurukshetra ಆಯಿತು ಹಾಗೂ ಎಷ್ಟು ಬಾರಿ dwarka ಸಮುದ್ರದ ಅಡಿಯಲಿ ಮುಳುಗಿತು ಹಾಗೂ krishnan ಎಷ್ಟು ಬಾರಿ ಜರ ಎಂಬ ಬೇಟೆಗಾರ ಬಾಣ ಬಿಟ್ಟ ಯಾವ kalpadali ಹೇಗೆ ಇದೆ ಹೇಳಿ
ಹಾಗೂ ಕಲಿಯುಗ ಯಾವ ಕಲ್ಪ dali ಹೇಗೆ ಇತು mogalaru britisharu ಹೇಗೆ ಬಂದರು ಅದು ilava kalpa dali ಬೇರೆ ಬೇರೆ ಕಲ್ಪ dali ಇಬ್ಬರು ನರಸಿಂಹ ಹಾಗೂ ಬೇರೆ ಬೇರೆ ಕಲ್ಪ dali ಎಷ್ಟು ಕಲಿಯುಗ ಬಂದಿದೆ ಹಾಗೂ ಎಷ್ಟು British ru hagu mogalaru badidare hagu ಒಂದು ಕಲ್ಪ dali shivaji mogalaranu ಸೋಲಿಸಿದರೆ mathondu ಕಲ್ಪ dali shivaji mogalaranu solisale illa hage ideya
ಜೈ ಅಂಜನೇಯ ಸ್ವಾಮಿ
ದಯವಿಟ್ಟು ಕ್ಷಮೆ ಇರಲಿ ನಾನು ಒಬ್ಬ ಶಿವ ನನ್ನು ಪೂಜಿಸುವ ಭಕ್ತ ಆದ್ರೆ ನನ್ನ ದೇವರಾದ ಶ್ರೀ ಮಹಾ ವಿಷ್ಣು ವಿನ ಬಗ್ಗೆ ಕೇವಲವಾಗಿ ವಿಡಿಯೋ ಮಾಡಿದರೆ ಸಹಿಸಲಾರೆ 😒🚩🚩 ವೀರಭದ್ರನು ನರಸಿಂಹನಿಂದ ಸೋತ ನಂತರ.. ಶಿವನು ಮತ್ತೆ ಶರಭ ಅವತಾರ ತಾಳಿ ನರಸಿಂಹನನ್ನು ಶಾಂತ ಗೊಳಿಸುತ್ತಾನೆ .. ಅಷ್ಟೇ ವರೆತು ನರಸಿಂಹನನ್ನು ಕೊಲ್ಲುವುದು ಅಂದರೆ ಈ ಶೃಷ್ಟಿಯನ್ನೇ ನಾಶ ಮಾಡುವುದು ಎಂದು ಅರ್ಥ 🙄🙄 ಈ ಸೃಷ್ಟಿಯ ಎನ್ನು ನಾಡೆಸುವ್ವನು ಶ್ರೀ ಮಹಾ ವಿಷ್ಣು ❤❤ ಅಖಿಲ ಕೋಟಿ ಬ್ರಹ್ಮಾಂಡ ನಾಯಕ 🕉️🚩🚩⚡🙏 ನಮೋ ನಾರಾಯಣಯ ನಮಃ ❤❤ ಓಹ್ ನಮಃ ಶಿವಾಯ
ಶಿವ,ವಿಷ್ಣು, ಬ್ರಹ್ಮ ಎಲ್ಲರೂ ಒಂದೇ... ರೂಪ ಬೇರೆ ಬೇರೆ.... ಸಕಲ ಸೃಷ್ಟಿಗೆ ಮೂಲ ದೇವನು ಒಬ್ಬನೇ ಅವನೇ ಪರಮಾತ್ಮ ಅಥವಾ ಭಗವಂತ ಅಥವಾ ಪರಬ್ರಹ್ಮ. ಭಗವದ್ಗೀತೆಯಲ್ಲಿ ಕೊನೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ತನ್ನ ದಶವತಾರವನ್ನು ತೋರಿಸುವಾಗ ಸ್ಪಷ್ಟವಾಗಿ ಹೇಳಿದ್ದಾನೆ. ಭಗವದ್ಗೀತೆ ಓದಿ. ಪರಮಾತ್ಮ / ಭಗವಂತ ವಿಭಜನೆಗೊಂಡು ಶಿವ, ವಿಷ್ಣು, ಬ್ರಹ್ಮ ಅಂತ ತ್ರಿಮೂರ್ತಿಗಳಾಗಿದ್ದು.
ಎಲ್ಲ ದೇವತೆಗಳು ವಿಷ್ಣುವಿನ ಅಧೀನರು, ಹರಿ ಸರ್ಯೋತ್ತಮ ವಾಯು ಜೀವೋತ್ತಮ
💐💐ತುಂಬಾ ಇಷ್ಟ ಆಯ್ತು ಗುರು ನೀವು ಕೊಟ್ಟ ಮಾಹಿತಿ💐💐
ವಿಷ್ಣು ಶಿವ 🙏
purthi sullu yavapuradalli brahma vishnu vige pasupathaprayoga madida? shiva nu trimurtyyavaralli obba avanige brahma vishnu galinda hechhina shakthiilla edella shivapranavannu adari athishalayavagi varnisiddare. bhagavathapurana vishnupuranada prakara vishnuve elladevaroogu pitamaha sarvottama neevu vishnupuranaadariyaake episodemadabaradu yochisi
ವೀರಭದ್ರಶ್ವರ ಜೈ ಶ್ರೀ ಕಡೆ ಕಡೆ ವೀರಭದ್ರಶ್ವರ
ಸರ್ ಮಹಾವಿಷ್ಣು ಮತ್ತು ಮಹಾಶಿವ ರನ್ನು ಅಥವಾ ತ್ರಿಮೂರ್ತಿಗಳನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ.
ಹರಿ ಓಂ 🙏🙏🙏
👍👍🌹🌹🙏🙏
Jai jai jaj Sri maha vishnu jai
Shiva is adi yogi and he is called paramathma
🌼🙏🌼🙏🌼🙏🌺🙏🌼🙏💐💐💐💐💐💐🍎🍎🍎🍎
@God of history ಸತ್ಯವಾದ ವಿಷಯ ಹೇಳಿದ್ದಿರಿ ಅದಕ್ಕೆ ತುಂಬಾ ಧನ್ಯವಾದಗಳು. ಟೀಕೆಗಳಿಗೆ ತಲೆ ಕೊಡಬೇಡಿ ನಿಜ ಹೇಳುವ ಧೈರ್ಯ ಎಲ್ಲರಿಗೂ ಇರೊಲ್ಲ.
Thanks for the support
ಪುರಾಣಗಳು ಈ ಕಟ್ಟು ಕಥೆಗಳು ಎಲ್ಲಾ ಸುಳ್ಳು ಬ್ರಹ್ಮ ಸುಳ್ಳು ವಿಷ್ಣು ಸುಳ್ಳು ಎಲ್ಲಾ ಬರೀ ಸುಳ್ಳು
ಮಹಾ ವಿಷ್ಣು ವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ
ಜೈ ಶ್ರೀ ಕೃಷ್ಣ ಹರೇ ♥️🌹🙏🌹♥️ಪ್ರಸನ್ನ ಡೈವರ್ 🙏415👌
No can kill shiva🙏🙏🙏🙏🙏🙏
ಅಷ್ಟದಶ ಪುರಾಣ ಗಳಲ್ಲಿ ಶಿವ ಪುರಾಣ ಇಲ್ಲ, ಇದನ್ನು 8ರಿಂದ 11 ಶತಾಬ್ದಿ ಯಲ್ಲಿ ಮರು ಸೇರ್ಪಡೆ ಗೊಳಿಸಿ ವಾಯು ಪುರಾಣ ವನ್ನು ಶಿವ ಪುರಾನವಾಗಿ ಬದಲಿಸಲಾಗಿದೆ
Om Sri Hari
ಮಹಾ ವಿಷ್ಣು ನನ್ನು ಗೆಲ್ಲಲು ಸಾಧ್ಯವಿಲ್ಲ
Correct in you tube all frbicated stories
ಮಹಾ ವಿಷ್ಣುವನ್ನು ಚೆಂದಾಡಿದ or ಯುದ್ದದಲ್ಲಿ ಸೋಲಿಸಿದ್ದ?
Both
@@GODOFHISTORY27 ಸುಳ್ಳು ಕಥೆ ಸ್ರಷ್ಟಿ ಮಾಡಬೇಡಿ, ವಿಷ್ಣು ತಲೆ ಕಟ್ಟಾಗಿದ್ದು ಹಯಗ್ರಿವ ರಕ್ಷಸನನ್ನು ವದಿಸಲು
ನಾನು ಕೇಳಿದ ಈ ಕಥೆ ತುಂಬಾ ಅದ್ಭುತವಾಗಿತ್ತು . ಈ ಕಥೆ ನಿಜವಾಗಿಯೂ ನನಗೆ ಗೊತ್ತಿರಲಿಲ್ಲ ಇಂತಹ ಕಥೆಗಳನ್ನು ದಯವಿಟ್ಟು ತಿಳಿಸಿ ಪ್ಲೀಸ್❤❤❤🙏🙏🙏
Ok
ಅಖೀಲಾಂಡಕೋಟಿ ಬ್ರಹ್ಮಾಂಡ ನಾಯಕ, ಸೃಷ್ಠಿ- ಆದಿ-ಅನಂತ ಎಲ್ಲವೂ ವಿಷ್ಣುಮಯ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ನಾರೇಯಣಾಯ ನಮಃ ಓಂ ನಮೋ ಅಚ್ಯುತಾಯ ನಮಃ ಓಂ ನಮೋ ಅನಂತಾಯ ನಮಃ
Dharma devara eduru haki konda three murti Thamma Daivatva kaledu kondaru Dharma vilada yava devaru dodavaralla
Akilanda ಕೋಟಿ ಬ್ರಹ್ಮಾಂಡ ನಾಯಕ್ ಶ್ರೀಮಾನ್ ನಾರಾಯಣ
Sankuchitha Manobhaavada Admin RUclipsr genuine comments yella delete maadodadre Comment box yaake open idthiri off maadi...!!! Nimma moogina Vicharadhaare maathra sathya annisodaadre..? Bereyavara Vicharakke avakasha illa annodaadre comment box off maadi...!!! Yella Great Kalipurushana Maaye...!! Jai Bhagavan Maithreya...!!! ☺️☺️☺️🙏🏻🙏🏻🙏🏻☺️☺️☺️
ಸನಾತನ ಧರ್ಮದ ಮೂಲವೇ ಕಲ್ಪಭೇದ ನಮ್ಮ ಪುರಾಣ ಧರ್ಮ ಗ್ರಂಥಗಳ ಯಾವುದೇ ವಿಚಾರಗಳನ್ನು ಪ್ರಶ್ನಿಸುವ ಮೊದಲು, ಕಲ್ಪಭೇದಗಳ ಬಗ್ಗೆ ತಿಳಿದುಕೊಂಡಿರಲೇಬೇಕು, ಈಗಾಗಲೇ ಈ ವಿಷಯವನ್ನು ನಾನು ನನ್ನ ಹಿಂದಿನ ವಿಡಿಯೋಗಳಲ್ಲಿ ತಿಳಿಸಿದ್ದೇನೆ ನನ್ನ ವಿಡಿಯೋಗಳನ್ನು ಸಂಪೂರ್ಣವಾಗಿ ನೋಡದೆ ಆತುರದ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಕಲ್ಪಭೇದಗಳ ಬಗ್ಗೆ ತಿಳಿದುಕೊಂಡವರಿಗೆ ಮಾತ್ರವೇ ಈ ವಿಷಯಗಳು ಅರ್ಥವಾಗುತ್ತವೆ, ಇಲ್ಲವಾದಲ್ಲಿ ನಮ್ಮ ಸನಾತನ ಧರ್ಮದ ಪ್ರತಿಯೊಂದು ಮಾಹಿತಿಯೂ ಸುಳ್ಳುಗಳೇ ಎಂಬ ಭಾವನೆಗಳು ಮೂಡುತ್ತದೆ ಕಲ್ಪ ಬೇದಗಳನ್ನ ಅರಿತುಕೊಂಡು ಆಗ ಪ್ರಶ್ನೆ ಕೇಳಿದರೆ ನಾನು ಖಂಡಿತವಾಗಿ ಉತ್ತರಿಸುತ್ತೇನೆ. ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿ ಕಲ್ಪಭೇದಗಳ ಬಗ್ಗೆ ತಿಳಿದಿದೆಯೇ ತಿಳಿದಿಲ್ಲವೇ
ಈಗ ನಾನು ಪ್ರಶ್ನೆ ಕೇಳುತ್ತೇನೆ ನಿಮ್ಮ ವಿಚಾರಧಾರೆ ಸರಿ ಇದ್ದರೆ ಉತ್ತರ ಕೊಡಿ. 1) ಶಿವಪುರಾಣದಲ್ಲಿ ಶಿವನೇ ಮೊದಲು ಜನಿಸಿದ್ದು ಅಂತ ಶಿವ ಪುರಾಣದಲ್ಲಿ ವೇದವ್ಯಾಸರು ಏಕೆ ಉಲ್ಲೇಖಿಸಿದ್ದಾರೆ..? 2) ವಿಷ್ಣು ಪುರಾಣದಲ್ಲಿ ವಿಷ್ಣುದೇವನೇ ಮೊದಲು ಜನಿಸಿದ್ದು ಎಂದು ಅದೇ ವ್ಯಾಸರು ಉಲ್ಲೇಖಿಸಿದ್ದಾರೆ ಏಕೆ..? 3) ಬ್ರಹ್ಮ ವೈವರ್ತಪುರಾಣದಲ್ಲಿ ಶ್ರೀ ಕೃಷ್ಣನು ಮೊದಲು ಜನಿಸಿದ್ದು ಅಂತ ಮತ್ತೊಮ್ಮೆ ವೇದವ್ಯಾಸರು ಉಲ್ಲೇಖಿಸಿದ್ದಾರೆ ಏಕೆ..? 4 ) ಋಗ್ವೇದದಲ್ಲಿ - ಮಹಾಭಾರತ 16 ಬಾರಿ, ರಾಮಾಯಣ 11 ಬಾರಿ, ನಡೆದಿರುವುದಾಗಿ ಏಕೆ ವಿವರಿಸಲಾಗಿದೆ. ಇದಕ್ಕೆ ಉತ್ತರ ತಿಳಿಸಿ
@@GODOFHISTORY27 Ok Sanathana Dharmada Theory Bodhisuva Nimage Sanathana Bodhanegala Practical Adhyahma Anubhava Adaga Rushigala Divine Source gala Moolaka spiritual Informations chanalise aagi confirm aadare Maathra Video maadbeku..!!! Kevala Theory Based Video maadabaradu...!! Naanu Thilidiruva Vichaaragalu Maathra Sathya Adaraache Bere Sathyagalilla Vicharagalige Avakasha illa annodu Sankuchitha Manasinna Paramavadi Aste Knowledge Of Ocean is Infinity....!!!! Naavu Thiliyade Iruva Yesto Vicharagalu Ee brahmandadalli Ananthavaagide..!! But Kalipurushana Prabhavadinda Yella Sathyagalu Lupthavaagive aste..!! Jai Bhagavan Maithreya...!!! ☺️☺️☺️☺️🙏🏻🙏🏻🙏🏻☺️☺️☺️☺️
ನನ್ನ ಪ್ರಶ್ನೆಗಳಿಗೆ ನಿಮ್ಮಿಂದ ಉತ್ತರ ಸಿಗಲಿಲ್ಲ. ನನ್ನ ಈ ಪ್ರಶ್ನೆಗಳಿಗೆ ನೀವು ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ ಸಾಕು, ಸನಾತನ ಧರ್ಮದ ಮೂಲ ರಹಸ್ಯವೇ ನಿಮಗೆ ತಿಳಿಯುತ್ತದೆ.
@@GODOFHISTORY27 Very simple Question ge Answer Beku..!! Nimma istella Adhyanada maadiruva nimmalli ondu nanna Small Question Kaliyugada Ayassu innu ideya..?? Kaliyuga in̈nu ide annodaadage hege thilisi...? Kalki Avatharada Bagge Thilisi Amele Nimma Doubt clear Madthini..!! Jai Bhagavan Maithreya..!! ☺️☺️☺️🙏🏻🙏🏻🙏🏻☺️☺️☺️
ವಿಜಯಕುಮಾರ್ ಗುಜ್ಜ ನಡು. ಆದಿಶಕ್ತಿ ಮಹಾ ಮಯಂ ಬಿಜಾಶಕ್ತಿ ವಿಷ್ಣು ರೂಪೆ ವಿಷ್ಣು ಶಕ್ತಿ ಮಹಾ ಶಕ್ತಿ ಸರ್ವ ಶಕ್ತಿ ನಾರಾಯಣಿ ನಮಃ ಓಂ ಸತ್ ಎಲ್ಲ ದೇವತೆಗಳು ಎಲ್ಲ ಸೃಷ್ಟಿ ಅದಿ ಶಕ್ತಿ ಯಿಂದ ಉದ್ಭವ ಆಗಿರುವುದು ಪ್ರಪಂಚ ಹುಟ್ಟುವುದಕ್ಕೆ ಮುಂಚೆ ಓಂ ಕಾರ ಹುಟ್ಟಿದೆ ಓಂ ಶಾಂತಿ ಓಂ ಸತ್ 🙏🙏🙏🙏🙏🙏🙏🙏🙏
❤
ఓం హరి హరాయ
Taqqiya taqquiya taqqiya
Only god of god Shiva Shankar destroy Vishnu.other cannot defeat
😂😂 Shiva is Vishnu and Vishnu is shiva ,,they can't be Destroy each other bcz they both are one dimension. 🤦🤦Gain you proper knowledge man😂😂
Mahalaxmi ಕಾಳಿಕಾ ದೇವಿ ಆಗಿ ಸಂಹರಿಸಿದ್ದು
ಸರ್ವಂ ಶಿವಮಯ ಜಗತ್
ಓಂ ಶ್ರೀ ಮಹಾವಿಷ್ಣು..🎉
Sharabhavatara
ಯಾರಿಗೆ ಗೊತ್ತು ಇದೆಲ್ಲಾ ಪುರಾಣ.. ಯಾರು ಶಕ್ತರು!
ಶಿವನೇ ಆದಿ ದೈವ
ವೀರರಲ್ಲಿ ವೀರನು, ಅ ಜಗದೊಡೆಯನ ಸೋಲಿಸಲು ಸಾದ್ಯವೇ🙏💪💪
ಇದೆಲ್ಲಾ ಮಾಯಾ (ಭ್ರಮೆ) ಸೃಷ್ಟಿ ಅಷ್ಟೇ
Parallel universe
ಹರಿ ಓಂ
ಮಾಯೆಯನ್ನೇ ಧಮಾನಿಸಿದವ ಮಾಧವ ಇಷ್ಟಕ್ಕೂ ಬ್ರಮ್ಮನೀಗೆ ಗೋಚರದವ ವಿಷ್ಣು, ಅಂಥವನು ರಕ್ಕಸನಿಗೆ ಕಾಣೋದು ಸಾದ್ಯವಾ