- Видео 1 165
- Просмотров 2 965 490
ACS KADAKOLA
Добавлен 20 сен 2021
ತ್ರಿಕಾಲಜ್ಞಾನಿ ,ಕಡಕೋಳ ಮಡಿವಾಳಪ್ಪನವರ ತತ್ವ ಪದಗಳು.
ಭಜನಾ ಪದಗಳು.
Kadakola Madivaleshwara Tatvapadagalu
ಶ್ರೀ ಮಡಿವಾಳೇಶ್ವರ ಮಹಾಮಠ ಸುಕ್ಷೇತ್ರ ಕಡಕೋಳ
ಪೀಠಾಧ್ಯಕ್ಷರು :-
ಶ್ರೀ,ಷ.ಬ್ರ.ಡಾ. ರುದ್ರಾಮುನಿ ಶಿವಾಚಾರ್ಯರು.
ಮಹಾಮಠ ಕಡಕೋಳ.
'ಸಾವು ಒಂದು ಇಲ್ಲದಿದ್ದರೆ, ಇನ್ನೆಷ್ಟು
ಸೋಗು ಮಾಡುವಿರಿ " - ಕಡಕೋಳ ಮಡಿವಾಳಪ್ಪನವರು✍️
💞🙏ಸರ್ವರಿಗೂ ಹಾರ್ದಿಕ ಸ್ವಾಗತ🙏💞
WhatsApp +91 8123410701
ಭಜನಾ ಪದಗಳು.
Kadakola Madivaleshwara Tatvapadagalu
ಶ್ರೀ ಮಡಿವಾಳೇಶ್ವರ ಮಹಾಮಠ ಸುಕ್ಷೇತ್ರ ಕಡಕೋಳ
ಪೀಠಾಧ್ಯಕ್ಷರು :-
ಶ್ರೀ,ಷ.ಬ್ರ.ಡಾ. ರುದ್ರಾಮುನಿ ಶಿವಾಚಾರ್ಯರು.
ಮಹಾಮಠ ಕಡಕೋಳ.
'ಸಾವು ಒಂದು ಇಲ್ಲದಿದ್ದರೆ, ಇನ್ನೆಷ್ಟು
ಸೋಗು ಮಾಡುವಿರಿ " - ಕಡಕೋಳ ಮಡಿವಾಳಪ್ಪನವರು✍️
💞🙏ಸರ್ವರಿಗೂ ಹಾರ್ದಿಕ ಸ್ವಾಗತ🙏💞
WhatsApp +91 8123410701
Видео
Yankanchi Sri Dawal Malik Jatre 2025
Просмотров 31712 часов назад
Yankanchi Sri Dawal Malik Jatre 2025
ಕನ್ನಡ ❤️🎧 ಬೀಳ್ಕೊಡುಗೆ ಸಮಾರಂಭ ಡ್ಯಾನ್ಸ್ ಸೊನ್ನ
Просмотров 11421 час назад
ಕನ್ನಡ ❤️🎧 ಬೀಳ್ಕೊಡುಗೆ ಸಮಾರಂಭ ಡ್ಯಾನ್ಸ್ ಸೊನ್ನ
ಮಹಿಳಾ ಸಬಲೀಕರಣ ಸೊನ್ನ ಬೀಳ್ಕೊಡುಗೆ ಸಮಾರಂಭ ಡ್ಯಾನ್ಸ್
Просмотров 4721 час назад
ಮಹಿಳಾ ಸಬಲೀಕರಣ ಸೊನ್ನ ಬೀಳ್ಕೊಡುಗೆ ಸಮಾರಂಭ ಡ್ಯಾನ್ಸ್
ಬೆಂಕಿ 🔥 Dance 🎉 ಬೀಳ್ಕೊಡುಗೆ ಸಮಾರಂಭ Sonna Program
Просмотров 54День назад
ಬೆಂಕಿ 🔥 Dance 🎉 ಬೀಳ್ಕೊಡುಗೆ ಸಮಾರಂಭ Sonna Program
ಇನ್ನೂ ಯಾಕ ಬರ್ಲಿಲ್ಲವ ಹುಬ್ಬಳ್ಳಿಯವ ಬೀಳ್ಕೊಡುಗೆ ಸಮಾರಂಭ ಸೊನ್ನ
Просмотров 97День назад
ಇನ್ನೂ ಯಾಕ ಬರ್ಲಿಲ್ಲವ ಹುಬ್ಬಳ್ಳಿಯವ ಬೀಳ್ಕೊಡುಗೆ ಸಮಾರಂಭ ಸೊನ್ನ
ಕುಶಿ 🎉🎧 ಬೀಳ್ಕೊಡುಗೆ ಸಮಾರಂಭ ಸೊನ್ನ | children's dance 🪩
Просмотров 109День назад
ಕುಶಿ 🎉🎧 ಬೀಳ್ಕೊಡುಗೆ ಸಮಾರಂಭ ಸೊನ್ನ | children's dance 🪩
ಎಂತ ವಿರತಿಯೋ ನಿಂದು | Yenta Viratiyo Nindu | Kadakola sri Madiwaleshwara Tatvapada HD VIDEO song
Просмотров 164День назад
ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ತತ್ವಪದಗಳು #Kadakolasrimadiwaleshwara #kadakolamadiwalappa #Srimadiwaleshwara #Madiwalappa #Kadakolsongs #kadakolasongshd #kadalolavideosong #kadakolamadiwalappatatvapada #tatvapada #bhajanapada #kannadabhajana #uttarakarnatakabhajana
ಪ್ರಶಸ್ತಿ ಪ್ರದಾನ ಮಾಡಲಾಯಿತು | 🎉🎧 ಗಣರಾಜ್ಯೋತ್ಸವ ಸಂಭ್ರಮ ಯಡ್ರಾಮಿ
Просмотров 41День назад
ಪ್ರಶಸ್ತಿ ಪ್ರದಾನ ಮಾಡಲಾಯಿತು | 🎉🎧 ಗಣರಾಜ್ಯೋತ್ಸವ ಸಂಭ್ರಮ ಯಡ್ರಾಮಿ
ಪೂಜ್ಯ ಶ್ರೀ ಮ.ನಿ.ಪ್ರ.ಡಾ.ಶಿವಾನಂದ ಮಹಾ ಸ್ವಾಮೀಜಿಗಳು ನಡೆದು ಬಂದ ಹಾದಿ | ಜೀವನ ಚರಿತ್ರೆಯ ಕಿರು ನಾಟಕ
Просмотров 16014 дней назад
ಪೂಜ್ಯ ಶ್ರೀ ಮ.ನಿ.ಪ್ರ.ಡಾ.ಶಿವಾನಂದ ಮಹಾ ಸ್ವಾಮೀಜಿಗಳು ನಡೆದು ಬಂದ ಹಾದಿ | ಜೀವನ ಚರಿತ್ರೆಯ ಕಿರು ನಾಟಕ
ನಿಮ್ಮ ಶರಣರಿಗೆ | ಕೂಡಲಸಂಗಮದೇವ | ಬೀಳ್ಕೊಡುಗೆ ಸಮಾರಂಭ ಸೊನ್ನ | ❤️
Просмотров 20214 дней назад
ನಿಮ್ಮ ಶರಣರಿಗೆ | ಕೂಡಲಸಂಗಮದೇವ | ಬೀಳ್ಕೊಡುಗೆ ಸಮಾರಂಭ ಸೊನ್ನ | ❤️
yestu ninaga mayada maruvu | Kadakola sri Madiwaleshwara Shivayogigala video Song HD | Tatvapada
Просмотров 89114 дней назад
yestu ninaga mayada maruvu | Kadakola sri Madiwaleshwara Shivayogigala video Song HD | Tatvapada
ಮಚ್ಚಿಲೇ ಹೊಡಿರವಗ | Macchile Hodirawaga| kadakola sri Madiwaleshwara Tatvapada video songs
Просмотров 46428 дней назад
ಮಚ್ಚಿಲೇ ಹೊಡಿರವಗ | Macchile Hodirawaga| kadakola sri Madiwaleshwara Tatvapada video songs
ಜಲ್ದಿ ನೋಡಿಕೊಳ್ಳೋ ತಮ್ಮ JALDI NODIKOLLO TAMMA | kadakola Sri madiwaleshwara shivayogigala tatvapada
Просмотров 746Месяц назад
ಜಲ್ದಿ ನೋಡಿಕೊಳ್ಳೋ ತಮ್ಮ JALDI NODIKOLLO TAMMA | kadakola Sri madiwaleshwara shivayogigala tatvapada
ತಾ ಪಡೆದದ್ದು ತನ್ನ ಸಂಗಾಟ | ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ತತ್ವಪದಗಳು #ACSKADAKOL
Просмотров 855Месяц назад
ತಾ ಪಡೆದದ್ದು ತನ್ನ ಸಂಗಾಟ | ಮಹಾ ತತ್ವಜ್ಞಾನಿ ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ತತ್ವಪದಗಳು #ACSKADAKOL
Highlight 0:00 - 3:03 from ACS KADAKOLA is live!
Просмотров 35Месяц назад
Highlight 0:00 - 3:03 from ACS KADAKOLA is live!
ಗುರುವೇ ನೀ ಬೇಗನೆ ಮೋರೆ ಕೇಳು ಸ್ವಾಮಿ | GURUVE NI BEGANE MORE KELU SWAMY | KADAKOL MADIWALESHWARA SONGS
Просмотров 9802 месяца назад
ಗುರುವೇ ನೀ ಬೇಗನೆ ಮೋರೆ ಕೇಳು ಸ್ವಾಮಿ | GURUVE NI BEGANE MORE KELU SWAMY | KADAKOL MADIWALESHWARA SONGS
ಗಡಗಿ ತೊಳೆದು ಅಡುಗೆ ಮಾಡಮ್ಮ | kadakola sri Madiwaleshwara Tatvapada 🙏🎉
Просмотров 4642 месяца назад
ಗಡಗಿ ತೊಳೆದು ಅಡುಗೆ ಮಾಡಮ್ಮ | kadakola sri Madiwaleshwara Tatvapada 🙏🎉
ಜೀವ ಪರಮರ ಆಟ ಮಹಾ ದೇವ ಮಹಾಂತನ ಆಟ | kadakola sri Madiwaleshwara Tatvapada
Просмотров 1632 месяца назад
ಜೀವ ಪರಮರ ಆಟ ಮಹಾ ದೇವ ಮಹಾಂತನ ಆಟ | kadakola sri Madiwaleshwara Tatvapada
ತಾ ಪಡೆದದ್ದು ತನ್ನ ಸಂಗಾಟ | ಘಜಲ್ ಗಾಯಕ -ಪಂ.ರವೀಂದ್ರ ಹಂದಿಗನೂರ | ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ತತ್ವಪದಗಳು
Просмотров 1,1 тыс.2 месяца назад
ತಾ ಪಡೆದದ್ದು ತನ್ನ ಸಂಗಾಟ | ಘಜಲ್ ಗಾಯಕ -ಪಂ.ರವೀಂದ್ರ ಹಂದಿಗನೂರ | ಕಡಕೋಳ ಶ್ರೀ ಮಡಿವಾಳೇಶ್ವರ ಶಿವಯೋಗಿಗಳ ತತ್ವಪದಗಳು
ಪುರವಂತರ ಮೇಳ | ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಗೊರವಗುಂಡಗಿ
Просмотров 2052 месяца назад
ಪುರವಂತರ ಮೇಳ | ಶ್ರೀ ಮೈಲಾರಲಿಂಗೇಶ್ವರ ಜಾತ್ರೆ | ಗೊರವಗುಂಡಗಿ
ಅದ್ಭುತ ಪುರವಂತರ ಮೇಳ | ಸಸ್ತ್ರ ಹಾಕುವುದು | Puravantara mela Goravagundagi fair
Просмотров 4492 месяца назад
ಅದ್ಭುತ ಪುರವಂತರ ಮೇಳ | ಸಸ್ತ್ರ ಹಾಕುವುದು | Puravantara mela Goravagundagi fair
Super
ಲಿಂಗಾಪೂಜೆ ನೀ ಮಾಡಲಿಲ್ಲ ವಲ್ಲೋ ಮಂಗಾದಕ್ಕಾಗಿ ಹ್ಯಾಂಡ್ ರೈಟಿಂಗ್ ಪ್ಲೇ
Please brother full song link kalsi bahal search madiddini sikkilla e song 🫸🫷👏
ruclips.net/video/1YnJHImm07E/видео.html
Bro full song send me please
❤ om shree guru davalamalik namah
🥰Nama mane devru 🙏💚
ನಮ್ಮ ಮಠ ರೀ ಕಡಕೂಳ 🙏
K.A.N
🌹ಜೈ ಗುರುದೇವ 🌹 ಧನವ ಗಳಿಸಬೇಕು ಇಂಥಾದ್ದು। ಈ ಜನರಿಗೆ ತಿಳಿಯದಂಥಾದ್ದು । ಅನುದಿನ ಅಜಹರಿ ಮನು ಮುನಿಗಳಿಗೆಲ್ಲ। ಹೌದು ಹೌದು ಹೌದೆಂಬಂಥಾದ್ದು॥ ಕೊಟ್ಟರೆ ಹೋಗದಂಥಾದ್ದು। ಅದು ಇಟ್ಟರೆ ತೀರದಂಥಾದ್ದು। ಕಟ್ಟಿದ ಗಂಟು ಬೈಲೊಳಗಿಟ್ಟರೆ। ಮುಟ್ಟಲು ಬಾರದಂಥಾದ್ದು॥ ಕರ್ಮ ಬಾರದಂಥಾದ್ದು। ಅದರ ಮರ್ಮ ತೋರದಂಥಾದ್ದು। ನಿರ್ಮಳವಾದ ಮನಕೆ। ದಾನ ಧರ್ಮವನು ಮಾಡುವಂಥಾದ್ದು॥ ಮರವಿಗೆ ಬಾರದಂಥಾದ್ದು । ನಿಜ ಅರುವಿನಲ್ಲಿ ಇರುವಂಥಾದ್ದು। ಮರವು ಕಳೆದು ಶ್ರೀಗುರು। ಮಹಾಂತೇಶನ ಕರುಣದಿಂದ ಕಾಯುವಂಥಾದ್ದು॥ 🙏🏻🙏🏻🙏🏻🙏🏻🙏🏻
Excellent singing
Bro LKG Students video Dundu boomige song plz
All video link send bro
LKG Students Dance video Send me Brother plz
ಯಾರೂ ಸಂಗಡ ಬಾಹೋರಿಲ್ಲ ನಾರಾಯಣನ ನಾಮ ನೆರೆಬಾಹೋದಲ್ಲದೆ || ಹೊತ್ತು ನವಮಾಸ ಪರ್ಯಂತವು ಗರ್ಭದಲಿ ಹೆತ್ತು ಬಲು ನೋವು ಬೇನೆಗಳಿಂದಲಿ ತುತ್ತು ಬುತ್ತಿಯ ಕೊಟ್ಟು ಸಲಹಿದಂಥಾ ತಾಯಿ ಅತ್ತು ಕಳಹುವಳಲ್ಲದೆ ನೆರೆ ಬಹಳೆ || ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ ಭಾವಶುದ್ಧದಿ ಧಾರೆಯೆರೆಸಿಕೊಂಡ ದೇವಿ ತನ್ಸತಿ ತಲೆಗೆ ಕೈಯಿಟ್ಟುಕೊಂಡು ಇ- ನ್ನಾವ ಗತಿಯೋ ಎಂದು ಅಳುತುಳಿವಳಲ್ಲದೆ || ಮತ್ತೆ ಪ್ರಾಣರು ತನುವ ಬಿಟ್ಟು ಹೋಗುವಾಗ ಎತ್ತಿವನ ಹೊರಗೊಯ್ದು ಹಾಕೆಂಬರು ಎತ್ತಿದ ಕಸಕಿಂತ ಕಡೆಯಾಯಿತೀ ದೇಹ ವಿತ್ತವೆಷ್ಟಿದ್ದರು ಫಲವಿಲ್ಲ ಪ್ರಾಣಿ || ಪುತ್ರಮಿತ್ರರು ಸಕಲಬಂಧುಗಳು ಸತಿಯರು ಹತ್ತಿರದೊಳ್ ನಿಂತು ನೋಡುವರಲ್ಲದೆ ಮೃತ್ಯುದೇವಿಯು ಬಂದು ಪ್ರಾಣವನು ಸೆಳೆವಾಗ ಜಾತ್ರೆ ಜನರಷ್ಟಿದ್ದು ಏನು ಮಾಡುವರು || ಯಮನ ದೂತರು ಬಂದು ಪಾಶವನು ತಗಲ್ಹಾಕಿ ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ ಕಮಲಾಕ್ಷ ಪುರಂದರವಿಠಲ ನೀನಲ್ಲದೆ ||
Super song,,❤❤
Super 👌
Omnamashivaya
Omnaa 1:33
Ok
❤❤❤❤
Supara ❤❤
Supara ❤❤
❤❤❤❤❤❤❤
Super
🙏🙏🙏🙏🙏🙏🎻🥁
🙏🙏
ಇವರ ಮೊಬೈಲ್ ನಂಬರ್ ಬೇಕಿತ್ತು ಅಣ್ಣ ಶಿವರುದ್ರಯ್ಯ್ ಸ್ವಾಮಿದು
Hi ann
💐💐💐🙏🙏🙏🙏🙏
ಇನ್ನೂ ಹೆಚ್ಚು ಹೆಚ್ಚು ಅರ್ಥಗರ್ಬಿತವಾದ ಭಜನೆ ಹಾಡುಗಳನ್ನು ಹಾಡಿರಿ ಮತ್ತು ಮೈಕ್ ಮುಂದೆ ಇಟ್ಟು ಅಥವಾ ಇಟ್ಟು ಇಡಿದು ಹಾಡಿರಿ ಧನ್ಯವಾದಗಳು ಹೆಚ್ಚು ಹೆಚ್ಚು ಶಿವನಾಮ ನುಡಿಯಿತು. ಭಜನೆಯ ಮಂಡಳಿಗಳಿಗೆ ನಮಸ್ಕಾರಗಳು
🙏🏻🙏🏻🙏🏻🙏🏻🙏🏻💐💐
🙏🙏ಸೂಪರ್ ಸೂಪರ್. ಅಳು ಬರುತ್ತೆ ಈ ಹಾಡು ಕೇಳಿದರೆ
ಹೆಚ್ಚು ಹೆಚ್ಚು ಭಜನೆ ಪದಗಳನ್ನು ಹಾಡು ಹಾಡಿರಿ ನಿಮ್ಮ ಮಂಡಳಿಗೆ ತುಂಬ ಹೃದಯದ ಧನ್ಯವಾದಗಳು ಮತ್ತು ನಮಸ್ಕಾರಗಳು
💐🙏🏼
ಇದನ್ನು ನಿಜಗುಣರೇ ನಾದ ನಾಮಕ್ರಿಯಾ ರಾಗದಲ್ಲಿ ಹಾಡಬೇಕೆಂದು ಹೇಳಿದ್ದಾರೆ
ನಿಮಗೆ ಶುಭವಾಗಲಿ .
ಯಾವು ಊರು ಮತ್ತ ಸರಿಯಾದ ವಿಳಾಸ ಫೋನ ನಂಬರ ಹಾಗೂ ಬರಬೇಕಾದರೆ ಬಸ್ಸ್ ನಂಬರ ತಿಳಿಸಿ ಧನ್ಯವಾದಗಳು
ಈ ಪದ ಹಾಡಿದವರಿಗೆ ನಮಸ್ಕಾರ ಮತ್ತು ಬಜನ ಮಂಡಳಿಗೆ ಧನ್ಯವಾದಗಳು ನಿಮ್ಮ ಊರಿಗೆ ನಾನು ಬರಬೇಕು ಬಜನಕ್ಕೆ ಕುಳಿತುಕೊಂಡು ಬಜನ ಭಾಗವಹಿಸಬೇಕೆಂದು ಆಸೇ ಆಗಿದೆ.
❤❤🎉
ರವೀಂದ್ರನಾಥ ಹಂದಿಗನ್ನೂರ ಮಹಾನ ಅದ್ಭುತ ಸಂಗೀತ ಲೋಕನೆ ಶೃಷ್ಟಿಗಾರರು ಜೈ ಕಡಕೋಳದೀಶಾ🚩🚩💐💐🙏🏻🙏🏻🙏🏻
🙏🙏🙏
🌹 ಜೈ ಗುರುದೇವ 🌹 ಗುರುವಿನ ಮರೀಬ್ಯಾಡ ಗುಣಗೇಡೀ ನಿನ್ನಲ್ಲಿ ಹಾನ ಅವ ತಿಳಿಖೋಡೀ। ಅತ್ತ ಇತ್ತನೆ ತಿರುಗ್ಯಾಡೀ ಸುಳ್ಳೇ ಹೊತ್ತ ಗಳಿಬ್ಯಾಡ ತಿರಗೇಡೀ॥ ಯೋನಿಯ ಮುಖದಿಂದ ನೀ ಬಂದೀ ಬರುವಾಗ ಏನೇನು ಖೂನ ತಂದೀ। ಬಂದಿದ್ದೆಲ್ಲ ನೀ ನನ್ನದೆಂದೀ ನಾಳೆ ಹೋಗುವಾಗ ಎಲ್ಲಿ ಹಾರ ನಿನ್ನ ಮಂದೀ॥ ರೊಕ್ಕ ಬಹಳ ಗಳಿಸೆನಂದೀ ಬಹು ಉಕ್ಕಿ ಸೊಕ್ಕಿಲೀ ನೀ ಉಂಡೀ। ದಾನ ಮಾಡಂದರ ದಣಕೊಂಡೀ ನಾಳೆ ಯಮನರು ಒದಿತಾರ ಕುಂಡಿ ಕುಂಡೀ॥ ಮನಸಿನಂತೆ ಮಾತಾಡಬ್ಯಾಡ ನಿನ್ನ ಕನಸಿನ ಪರಿ ಇದು ತಿಳಿದು ನೋಡ। ಸಾಧು ಸತ್ಪುರುಷರ ಸಂಗವ ಮಾಡು ಬಹಾದ್ದೂರ ಮಡಿವಾಳನ ಕೊಂಡಾಡು॥ 🙏🏻🙏🏻🙏🏻🙏🏻🙏🏻
Desaja my favourite songs ❤🙏 super
🙏🙏
Bhrmanda shusrti kartha nerakhra parmathma linga dava nomo namah Sri guru sangna basvna sharnu sharnarthi galu 🔯🙏🙏💐💙
ಶರಣು ಶರಣಾರ್ಥಿ ಗಳೂ
Wahh lovely ❤
❤❤❤❤❤
ನಿಮ್ಮ ಹಾಡು ತುಂಬ ತುಂಬ ಚನ್ನಾಗಿ ಇದೆ ತರಹ ಹಾಡುಗಳನ್ನು ಹಾಡಿರಿ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತು ನಮಸ್ಕಾರಗಳು ನಿಮ್ಮ ಫೋನ್ ನಂಬರ ಮತ್ತು ವಿಳಾಸ ತಿಳಿಸಿರಿ
🌹ಜೈ ಗುರುದೇವ🌹 ಗಡಗಿ ತೊಳೆದು ಅಡಗೀ ಮಾಡಮ್ಮ ತನುದಡಗಿಯ ತೊಳೆದು ಅಡುಗೆ ಮಾಡಮ್ಮ। ಅನುಭಾವದಡಿಗೆಯ ಎಡೆಯ ಮಾಡಮ್ಮ ದೇವರಿಗೆ ಎಡೆಯ ಮಾಡಿ ಗಂಡನಿಗುಣಿಸಮ್ಮ॥ ಕರ್ಮ ಎಂಬ ಜೋಳ ಬೀಸವ್ವ ಧರ್ಮ ಜರಡಿಲೇ ಹಿಟ್ಟ ಸೋಸವ್ವ। ನಿರ್ಮಳಾತ್ಮ ನೀರ ಹಾಕವ್ವ ನೀ ನೇಮದಿಂದ ಕಣಕ ನಾದವ್ವ॥ ಗುರುಲಿಂಗಜಂಗಮ ಮೂರವ್ವ ಪರಸಾಕ್ಷೀ ಒಲೀ ಗುಂಡ ಹೂಡವ್ವ। ಪರಿಪರಿ ಕಷ್ಟದ ಕಾಷ್ಠ ಸುಡು ಅವ್ವ ಹರಿದಾಡುವ ಮನಸಿಟ್ಟು ಕೂಡವ್ವ॥ ಸಂಚಿತ ಕರ್ಮದ ಹಂಚ ನಿಂದವ್ವ ಮುಂಚೆಲೆದ್ದು ಸ್ವಚ್ಛಾಗಿ ತೊಳಿಯವ್ವ। ಹಂಚೀಕಿಂದ ಜ್ಞಾನದ ಅಗ್ನಿಯ ಉರಿಸವ್ವ ಸಂಚಿನಿಂದ ಪರರೊಟ್ಟಿ ಬೇಸವ್ವ॥ ಭಕ್ತಿಯೆಂಬ ಭತ್ತ ಕುಟ್ಟವ್ವ ಕಟ್ಟ ಅಕ್ಕಿ ಹಿಡಿದು ಹೊಟ್ಟ ತಗಿಯವ್ವ। ನಿಷ್ಠೆಯಿಂದ ಅನ್ನ ಮಾಡಿ ಜರ ಗಂಡನಿಗುಣಿಸವ್ವ ಶ್ರೇಷ್ಠ ಗುರು ಮಹಾಂತೇಶನಿಗೊಲಿಸಿ ಮುಕ್ತಿ ಪಡಿಯವ್ವ॥ 🙏🏻🙏🏻🙏🏻🙏🏻🙏🏻.
🌹ಜೈ ಗುರುದೇವ🌹 ಗಡಗಿ ತೊಳೆದು ಅಡುಗೆ ಮಾಡಮ್ಮ ತನುದಡಗಿಯ ತೊಳೆದು ಅಡುಗೆ ಮಾಡಮ್ಮ। ಅನುಭಾವದಡಿಗೆಯ ಎಡಿಯ ಮಾಡಮ್ಮ ದೇವರಿಗೆ ಎಡಿಯ ಮಾಡಿ ಗಂಡನಿಗುಣಿಸಮ್ಮ॥ ಕರ್ಮವೆಂಬ ಜೋಳ ಬೀಸವ್ವ ಧರ್ಮ ಜರಡಿಲೇ ಹಿಟ್ಟ ಸೋಸವ್ವ। ನಿರ್ಮಳಾತ್ಮ ನೀರ ಹಾಕವ್ವ ನೀ ನೇಮದಿಂದ ಕಣಕ ನಾದವ್ವ॥ ಗುರುಲಿಂಗಜಂಗಮ ಮೂರವ್ವ ಪರಸಾಕ್ಷೀ ಒಲೀ ಗುಂಡ ಹೂಡವ್ವ। ಪರಿಪರಿ ಕಷ್ಟದ ಕಾಷ್ಠ ಸುಡು ಅವ್ವ ಹರಿದಾಡುವ ಮನಸಿಟ್ಟು ಕೂಡವ್ವ॥ ಸಂಚಿತ ಕರ್ಮದ ಹಂಚ ನಿಂದವ್ವ ಮುಂಚೆಲೆದ್ದು ಸ್ವಚ್ಛಾಗಿ ತೊಳಿಯವ್ವ। ಹಂಚೀಕಿಂದ ಜ್ಞಾನದಗ್ನಿಯ ಉರಿಸವ್ವ ಸಂಚಿನಿಂದ ಪರರೊಟ್ಟಿ ಬೇಸವ್ವ॥ ಭಕ್ತಿಯೆಂಬ ಭತ್ತ ಕುಟ್ಟವ್ವ ಕಟ್ಟ ಅಕ್ಕಿ ಹಿಡಿದು ಹೊಟ್ಟ ತಗಿಯವ್ವ। ನಿಷ್ಠೆಯಿಂದ ಅನ್ನ ಮಾಡಿ ಜರ ಗಂಡನಿಗುಣಿಸವ್ವ ಶ್ರೇಷ್ಠ ಗುರು ಮಹಾಂತೇಶನಿಗೊಲಿಸಿ ಮುಕ್ತಿ ಪಡಿಯವ್ವ॥ 🙏🏻🙏🏻🙏🏻🙏🏻🙏🏻
👌👌👌👌👌👌