- Видео 19
- Просмотров 3 084
Realistic Ideas For Life
Добавлен 30 апр 2014
Think-Visualize-Act
Pomelo Fruit | ಚಕೋತ ಹಣ್ಣು | పంపర పనస #fruitcutting | #trending #pamelo # Pamelo #fruit #benifits
ಚಕ್ಕೋತ ಹಣ್ಣಿನ್ನಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಯಿಯ ವಸಡಿನಲ್ಲಿ ರಕ್ತ ಬರೋದು, ಬಾಯಿ ದುರ್ವಾಸನೆಯಿಂದ ಕೂಡಿದ್ದರೆ ದೇಹದಲ್ಲಿ ವಿಟಮಿನ್ ಸಿ ಕೊರತೆ ಉಂಟಾಗಿದೆ ಎಂದು ಅರ್ಥ. ಇದರಿಂದ ದೂರ ಇರೋಕೆ ಪ್ರತಿನಿತ್ಯ ಚಕೋತ ತಿಂದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ರಕ್ತದಲ್ಲಿ ಕೊಬ್ಬಿನಂಶ ಸೇರಿ ಹೃದಯಕ್ಕೆ ರಕ್ತ ಸಂಚಾರ ಕಡಿಮೆ ಆಗುತ್ತಿದ್ದರೆ ಚಕೋತದಲ್ಲಿರುವ ಪೆಕ್ಟಿನ್ ಎಂಬ ಅಂಶವು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಜ್ವರ, ನೆಗಡಿ, ಕೆಮ್ಮು, ಅಲರ್ಜಿ, ಅಸ್ತಮಾ ಮೊದಲಾದ ಕಾಯಿಲೆಗಳಿಗೆ ಬುರುವುದು ಸಾಮಾನ್ಯ. ಇವೆಲ್ಲವುಗಳಿಗೆ ಪರಿಹಾರವೆಂದರೆ ವಿಟಮಿನ್ ಸಿ. ಚಕೋತ ಹಣ್ಣು ಅಥವಾ ರಸದ ರೂಪದಲ್ಲಿ ದೇಹಕ್ಕೆ ಸೇರಿವುದರಿಂದ ವಿಟಮಿಸ್ ಸಿ ಸಿಗುತ್ತದೆ ಮತ್ತು ಕಾಯಿಲೆ ವಾಸಿಯಾಗುತ್ತದೆ. #trending #farming #agriculture #fruitcutting #fruit...
Просмотров: 66
Видео
Bengaluru Bannerghatta Biological Park |Zoo| ಬೆಂಗಳೂರು ಬನ್ನೇರುಘ್ಟ ಜೈವಿಕ ಉದ್ಯಾನವನ #zoo #bannerughatta
Просмотров 3714 дней назад
Bengaluru Bannerghatta Biological Park | Bannerghatta National Park | ಬೆಂಗಳೂರು ಬನ್ನೇರುಘ್ಟ ಜೈವಿಕ ಉದ್ಯಾನವನ| బెంగళూరు బన్నెరుఘట్ట జైవిక ఉద్యానవనం| Wild animals and birds. Visit the official website for more information. #bannerughatta #nationalpark #bengalurubannerughattabilogicalpark #bannurughattanationalpark #zoo #wildanimals #birds
Awesome Garden 🌷🌺🥀🌹 #gardening #trending #farming #agriculture #garden #homegarden #plants #flowers
Просмотров 10514 дней назад
Awesome Garden 🌷🌺🥀🌹 #gardening #trending #farming #agriculture #garden #homegarden #plants #flowers
Tieing the grass | Agriculture | Farming #trending #agromachine #agriculture #farming
Просмотров 110Месяц назад
#trending #farming #agriculture #trendingshorts