Hi Karunadu ಹಾಯ್ ಕರುನಾಡು
Hi Karunadu ಹಾಯ್ ಕರುನಾಡು
  • Видео 514
  • Просмотров 4 229 110
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅ*ತ್ಯಾಚಾ*ರ ಮತ್ತು ಕೊ*ಲೆ ಪ್ರಕರಣ SIT ತನಿಖೆ ಆಗ್ಬೇಕು.|| SE 17 Ep 22 ||
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅ*ತ್ಯಾಚಾ*ರ ಮತ್ತು ಕೊ*ಲೆ ಪ್ರಕರಣ SIT ತನಿಖೆ ಆಗ್ಬೇಕು.|| SE 17 Ep 22 ||
#hikarunadu #dharmastala #soujanyacase
#justiceforsoujanya #sitenquary #Ujire
#beltangady #maheshshettytimarodi
#viralvideo
Просмотров: 9 218

Видео

SKDRDP ಯಲ್ಲಿ ಸಾಲ ತಗೊಂಡವರಿಗೆ ಜಯಂತ್ ಅವ್ರು ಒಳ್ಳೆಯ ಮಾಹಿತಿ ನೀಡಿದ್ದಾರೆ. ಕೇಳಿಸಿಕೊಳ್ಳಿ.|| SE 17 Ep 21 ||
Просмотров 1,4 тыс.Месяц назад
SKDRDP ಯಲ್ಲಿ ಸಾಲ ತಗೊಂಡವರಿಗೆ ಜಯಂತ್ ಅವ್ರು ಒಳ್ಳೆಯ ಮಾಹಿತಿ ನೀಡಿದ್ದಾರೆ. ಕೇಳಿಸಿಕೊಳ್ಳಿ.|| SE 17 Ep 21 || #hikarunadu #SKDRDP #jayantht #dharmastala #ujire #beltangady #video #justiceforsoujanya #soujanyacase #swasahaayasangha #akramabaddidande #viralvideo
ಸೌಜನ್ಯ ಪರ ಹೋರಾಟಕ್ಕೆ ಯಾಕೆ ಬಂದ್ರು ಜಯಂತ್. ಟಿ ? ಯಾವಾಗ ಬಂದ್ರು? || SE 17 Ep 20 ||
Просмотров 877Месяц назад
ಸೌಜನ್ಯ ಪರ ಹೋರಾಟಕ್ಕೆ ಯಾಕೆ ಬಂದ್ರು ಜಯಂತ್. ಟಿ ? ಯಾವಾಗ ಬಂದ್ರು? || SE 17 Ep 20 || #hikarunadu #jayantht #soujanyacase #justiceforsoujanya #dharmastala #ujire #beltangady #hikarunaduvijay #SKDRDP #video #viralvideo
ಚಿಕ್ಕಬಳ್ಳಾಪುರ DySp ಕಛೇರಿಗೆ ದಿಢೀರ್ ಭೇಟಿ ಕೊಟ್ಟ ಸೌಜನ್ಯ ಪರ ಹೋರಾಟಗಾರ ಜಯಂತ್. ಟಿ. ||SE 17 Ep 19 ||
Просмотров 3,1 тыс.Месяц назад
ಚಿಕ್ಕಬಳ್ಳಾಪುರ DySp ಕಛೇರಿಗೆ ದಿಢೀರ್ ಭೇಟಿ ಕೊಟ್ಟ ಸೌಜನ್ಯ ಪರ ಹೋರಾಟಗಾರ ಜಯಂತ್. ಟಿ. ||SE 17 Ep 19 || #hikarunadu #jayantht #chickballapura #dyspoffice #statementbyjayant #video #bagepalli #gowribidanuru #SKDRDP #dharmastala #ujire #beltangady #viralvideo
ಅತ್ಯಾ*ಚಾರಿ*ಗಳ ವಿರುದ್ಧ ಪಾದಯಾತ್ರೆ ಹೊರಟವರ ಈ ಸಾ*ವು ನ್ಯಾಯವೇ? ಪ್ರವೀಣ್ ಮಾತು ಕೇಳಿ.|| SE 17 Ep 18 ||
Просмотров 2,9 тыс.Месяц назад
ಅತ್ಯಾ*ಚಾರಿ*ಗಳ ವಿರುದ್ಧ ಪಾದಯಾತ್ರೆ ಹೊರಟವರ ಈ ಸಾ*ವು ನ್ಯಾಯವೇ? ಪ್ರವೀಣ್ ಮಾತು ಕೇಳಿ.|| SE 17 Ep 18 || #hikarunadu #mangalore #paadayatre #lingegowda #moosakunji #praveen #hamza #accidentatahamadabad #bharatbenzlorry #gujaraat #dheli #bharuchaccident#video #viralvideo
ನೀವು ದಡ್ಡರಿದ್ದೀರಾ..!ನಿಮ್ಮನ್ನ ಜಾಣರಾಗಿಸಲು ನಾನು ಬಂದಿದ್ದು. ಸೇವಾ ಪ್ರತಿನಿಧಿಯ ಜಾಣ್ಮೆಯ ಹೇಳಿಕೆ..?||SE17Ep17||
Просмотров 1,5 тыс.Месяц назад
ನೀವು ದಡ್ಡರಿದ್ದೀರಾ..!ನಿಮ್ಮನ್ನ ಜಾಣರಾಗಿಸಲು ನಾನು ಬಂದಿದ್ದು. ಸೇವಾ ಪ್ರತಿನಿಧಿಯ ಜಾಣ್ಮೆಯ ಹೇಳಿಕೆ..?||SE17Ep17|| #hikarunadu #skdrdp #dharmastala #Ujire #beltangady #sevapratinidi#chitrdurga #video #viralvideo
SKDRDP ಹೊಸ ವರಸೆ..! ಲೋನ್ ಕ್ಲಿಯರ್ ಮಾಡದೇ ಮದುವೆ ಆಗಂಗಿಲ್ಲ...?|| SE 17 Ep 16 ||
Просмотров 558Месяц назад
SKDRDP ಹೊಸ ವರಸೆ..! ಲೋನ್ ಕ್ಲಿಯರ್ ಮಾಡದೇ ಮದುವೆ ಆಗಂಗಿಲ್ಲ...?|| SE 17 Ep 16 || #hikarunadu #SKDRDP #dharmastala #sangha #justiceforsoujanya #ujire #beltangady #sriramnagara #maheshshettytimarodi #gireeshmattannavar #video #viralvideo
ಕಡಬ ಸಂದೀಪ್ ಹ*ತ್ಯೆ ಪ್ರಕರಣದ ಫುಲ್ ಡೀಟೇಲ್ಸ್.80,000 ರೂಪಾಯಿಗೆ ಹೋಯ್ತಾ ಜೀ*ವ..? || SE 17 Ep 15 ||
Просмотров 2,1 тыс.2 месяца назад
ಕಡಬ ಸಂದೀಪ್ ಹ*ತ್ಯೆ ಪ್ರಕರಣದ ಫುಲ್ ಡೀಟೇಲ್ಸ್.80,000 ರೂಪಾಯಿಗೆ ಹೋಯ್ತಾ ಜೀ*ವ..? || SE 17 Ep 15 || #hikarunadu #kadaba #mardaala #bilinele #subhramanya #nettana #sandeepmurder #prateekgowda #kadabapolicestation #investigation #bjpleaders #video #viralvideo
ಕಡಬದಲ್ಲಿ ಗಾಂಜಾ ಘಾಟು. ಸಾರ್ವಜನಿಕರಿಂದ ನೇರ ಆರೋಪ..!ಕೊ*ಲೆ ಆರೋಪಿಯ ರಕ್ಷಣೆಗೆ ಹುನ್ನಾರ..? || SE 17 Ep 14 ||
Просмотров 6872 месяца назад
ಕಡಬದಲ್ಲಿ ಗಾಂಜಾ ಘಾಟು. ಸಾರ್ವಜನಿಕರಿಂದ ನೇರ ಆರೋಪ..!ಕೊ*ಲೆ ಆರೋಪಿಯ ರಕ್ಷಣೆಗೆ ಹುನ್ನಾರ..? || SE 17 Ep 14 || #hikarunadu #kadaba #subhramanya #sullya #murdercase #kadabapolicestation #video #gaanja #politicians #viralvideo
ಕಡಬ : ನಾಪತ್ತೆಯಾಗಿದ್ದ ಹುಡುಗ ಶ*ವ*ವಾಗಿ ಪತ್ತೆ. ಆರೋಪಿಯ ಬಂಧನ. ಸಾರ್ವಜನಿಕರಿಂದ ಪ್ರತಿಭಟನೆ.|| SE 17 Ep 13 ||
Просмотров 1,1 тыс.2 месяца назад
ಕಡಬ : ನಾಪತ್ತೆಯಾಗಿದ್ದ ಹುಡುಗ ಶ*ವ*ವಾಗಿ ಪತ್ತೆ. ಆರೋಪಿಯ ಬಂಧನ. ಸಾರ್ವಜನಿಕರಿಂದ ಪ್ರತಿಭಟನೆ.|| SE 17 Ep 13 || #hikarunadu #kadaba #subhramanya #sullya #kadabapolicestation #youngboymissing #deadbodyfound #dhakshinakannada #video #viralvideo
ಲೀಗಲ್ ಡೈರೀಸ್ : ಸೆಕ್ಷನ್ 138 ಏನು ಹೇಳುತ್ತೆ? ಅವಿನಾಶ್ ಸತ್ಯಪ್ರಕಾಶ್. ಕ್ರಿಮಿನಲ್ ಅಡ್ವೋಕೇಟ್.|| SE 17 Ep 12||
Просмотров 2222 месяца назад
ಲೀಗಲ್ ಡೈರೀಸ್ : ಸೆಕ್ಷನ್ 138 ಏನು ಹೇಳುತ್ತೆ? ಅವಿನಾಶ್ ಸತ್ಯಪ್ರಕಾಶ್. ಕ್ರಿಮಿನಲ್ ಅಡ್ವೋಕೇಟ್.|| SE 17 Ep 12|| #hikarunadu #legaldairies #avinashsatyaprakash #advocate #section138 #criminallaw #highcourtofkarnataka #viralvideo
ಕಡಬದಲ್ಲಿ ಯುವಕ ನಾಪತ್ತೆ..! ಕೊ*ಲೆ ಶಂಕೆ..? ಸ್ಥಳದಲ್ಲಿ ಬಿಗುವಿನ ವಾತಾವರಣ.|| SE 17 Ep 11 ||
Просмотров 1,5 тыс.2 месяца назад
ಕಡಬದಲ್ಲಿ ಯುವಕ ನಾಪತ್ತೆ..! ಕೊ*ಲೆ ಶಂಕೆ..? ಸ್ಥಳದಲ್ಲಿ ಬಿಗುವಿನ ವಾತಾವರಣ.|| SE 17 Ep 11 || #hikarunadu #kadaba #dhakshinakannada #sullya #youngboymissing #video #kadabapolicestation #tension #viralvideo
ಸೌಜನ್ಯ ಪರ ಹೋರಾಟಗಾರ ಜಯಂತ್ ಅವ್ರು ಒಳ್ಳೆ ಮಾಹಿತಿ ಕೊಟ್ಟಿದ್ದಾರೆ, ಕೇಳಿಸ್ಕೊಳ್ಳಿ.|| SE 17 Ep 10 ||
Просмотров 1,8 тыс.2 месяца назад
ಸೌಜನ್ಯ ಪರ ಹೋರಾಟಗಾರ ಜಯಂತ್ ಅವ್ರು ಒಳ್ಳೆ ಮಾಹಿತಿ ಕೊಟ್ಟಿದ್ದಾರೆ, ಕೇಳಿಸ್ಕೊಳ್ಳಿ.|| SE 17 Ep 10 || #hikarunadu #SKDRDP #soujanyacase #justiceforsoujanya #jayantht #dharmastala #ujire #beltangady #video #viralvideo
ಮೈಕ್ರೋ ಫೈನಾನ್ಸ್ ನಿಂದ ಮಹಿಳೆಯರ ಶೋಷಣೆ. ತುಮಕೂರು DSS ಘಟಕದಿಂದ ಮಹಿಳಾ ಆಯೋಗಕ್ಕೆ ದೂರು.||SE17Ep09||
Просмотров 2,5 тыс.2 месяца назад
ಮೈಕ್ರೋ ಫೈನಾನ್ಸ್ ನಿಂದ ಮಹಿಳೆಯರ ಶೋಷಣೆ. ತುಮಕೂರು DSS ಘಟಕದಿಂದ ಮಹಿಳಾ ಆಯೋಗಕ್ಕೆ ದೂರು.||SE17Ep09|| #hikarunadu #SKDRDP #dharmastala #dss #tumakuru #chikkanayakanahalli #nagalakshmichowdary #mahilaaayoga #beltangady #ujire #microfinance #video #viralvideo
ಗಮನವಿಟ್ಟು ಕೇಳಿ. ಮೈಕ್ರೋ ಫೈನಾನ್ಸ್ ಗಳಿಂದ ಮಹಿಳೆಯರ ಲೈಂ*ಗಿಕ ಶೋಷಣೆ..? ಪ್ರಶಾಂತ್.|| SE 17 Ep 08 ||
Просмотров 2,2 тыс.2 месяца назад
ಗಮನವಿಟ್ಟು ಕೇಳಿ. ಮೈಕ್ರೋ ಫೈನಾನ್ಸ್ ಗಳಿಂದ ಮಹಿಳೆಯರ ಲೈಂ*ಗಿಕ ಶೋಷಣೆ..? ಪ್ರಶಾಂತ್.|| SE 17 Ep 08 || #hikarunadu #SKDRDP #prashantkanakapura #microfinance #torture #dharmastala #video #ujire #beltangady #viralvideo
ನಂಗೆ ರೊಕ್ಕ ನೀನು ಕೊಟ್ಟಿಲ್ಲ. ಬ್ಯಾಂಕ್ ನವ್ರು ಕೊಟ್ಟಿದ್ದು. ಅವ್ರೇ ಬರ್ಲಿ ಕೇಳಾಕ..! || SE 17 Ep 07 ||
Просмотров 5 тыс.2 месяца назад
ನಂಗೆ ರೊಕ್ಕ ನೀನು ಕೊಟ್ಟಿಲ್ಲ. ಬ್ಯಾಂಕ್ ನವ್ರು ಕೊಟ್ಟಿದ್ದು. ಅವ್ರೇ ಬರ್ಲಿ ಕೇಳಾಕ..! || SE 17 Ep 07 ||
ಇವ್ನು ಏನೋ ಪುಂಗ್ತಾವ್ನೆ ನೋಡಿ. ಯೂಟ್ಯೂಬ್ ನೋಡಿ ಸಂಘಕ್ಕೆ ಯಾರು ದುಡ್ಡು ಕಟ್ಟುತ್ತ ಇಲ್ವಂತೆ..!? ||SE17Ep06||
Просмотров 1,3 тыс.2 месяца назад
ಇವ್ನು ಏನೋ ಪುಂಗ್ತಾವ್ನೆ ನೋಡಿ. ಯೂಟ್ಯೂಬ್ ನೋಡಿ ಸಂಘಕ್ಕೆ ಯಾರು ದುಡ್ಡು ಕಟ್ಟುತ್ತ ಇಲ್ವಂತೆ..!? ||SE17Ep06||
ನೀತಿ ಸಂಘಟನೆ ಏನು ಕೆಲಸ ಮಾಡಿದೆ ಅಂದವರಿಗೆ ಇಲ್ಲಿದೆ ಖಡಕ್ ಉತ್ತರ..! ಜಯಂತ್ ಹೇಳಿಕೆ.|| SE 17 Ep 05 ||
Просмотров 1,8 тыс.2 месяца назад
ನೀತಿ ಸಂಘಟನೆ ಏನು ಕೆಲಸ ಮಾಡಿದೆ ಅಂದವರಿಗೆ ಇಲ್ಲಿದೆ ಖಡಕ್ ಉತ್ತರ..! ಜಯಂತ್ ಹೇಳಿಕೆ.|| SE 17 Ep 05 ||
ಕೇಸ್ ವಿಚಾರಣಾ ಹಂತದಲ್ಲಿ ಇರೋವಾಗ ಪ್ರತಿಭಟನೆ ಮಾಡ್ಬಾರ್ದು ಅಂದ್ರೆ ಮನೆ ಕೆಡವ ಬಹುದಾ..!? || SE 17 Ep 04 ||
Просмотров 9802 месяца назад
ಕೇಸ್ ವಿಚಾರಣಾ ಹಂತದಲ್ಲಿ ಇರೋವಾಗ ಪ್ರತಿಭಟನೆ ಮಾಡ್ಬಾರ್ದು ಅಂದ್ರೆ ಮನೆ ಕೆಡವ ಬಹುದಾ..!? || SE 17 Ep 04 ||
ಮನೆ ಕೆಡವಲು ಆರ್ಡರ್ ಆಗಿಲ್ಲ. ನೋಟೀಸ್ ಆರ್ಡರ್ ಆಗಿದೆ ಅಷ್ಟೆ. ನ್ಯಾಯವಾದಿ ಮೋಹಿತ್ ಕುಮಾರ್ ಸ್ಪಷ್ಟನೆ.||SE17Ep03||
Просмотров 3332 месяца назад
ಮನೆ ಕೆಡವಲು ಆರ್ಡರ್ ಆಗಿಲ್ಲ. ನೋಟೀಸ್ ಆರ್ಡರ್ ಆಗಿದೆ ಅಷ್ಟೆ. ನ್ಯಾಯವಾದಿ ಮೋಹಿತ್ ಕುಮಾರ್ ಸ್ಪಷ್ಟನೆ.||SE17Ep03||
ಅಧಿಕಾರಿ ಅನ್ನಿಸಿಕೊಂಡವರು ಹೊಟ್ಟೆಗೆ ಅನ್ನ ತಿನ್ನುತ್ತಾರೋ ಅತ್ವ ಕಕ್ಕ ತಿನ್ನುತ್ತಾರೋ? || SE 17 Ep 02 ||
Просмотров 1,1 тыс.2 месяца назад
ಅಧಿಕಾರಿ ಅನ್ನಿಸಿಕೊಂಡವರು ಹೊಟ್ಟೆಗೆ ಅನ್ನ ತಿನ್ನುತ್ತಾರೋ ಅತ್ವ ಕಕ್ಕ ತಿನ್ನುತ್ತಾರೋ? || SE 17 Ep 02 ||
ಉಡುಪಿಯಲ್ಲಿ ನಡೆಯಿತು ಬಡ ವ್ಯಕ್ತಿಗೆ ಮಹಾಮೋಸ..!ಹೀಗಾದರೆ ಬಡವರು ಬದುಕಲು ಸಾಧ್ಯವೇ..?|| SE 17 Ep 01 ||
Просмотров 7092 месяца назад
ಉಡುಪಿಯಲ್ಲಿ ನಡೆಯಿತು ಬಡ ವ್ಯಕ್ತಿಗೆ ಮಹಾಮೋಸ..!ಹೀಗಾದರೆ ಬಡವರು ಬದುಕಲು ಸಾಧ್ಯವೇ..?|| SE 17 Ep 01 ||
ಮನೆ ಕೆಡವಿದ ಕಾರಣಕ್ಕೆ ಅನ್ನ, ಆಹಾರವಿಲ್ಲದೆ ಪರಿ ತಪಿಸುತ್ತಿರುವ ಕುಟುಂಬ. ಮುಂದುವರೆದ ಪ್ರತಿಭಟನೆ.|| SE 16 Ep 30 ||
Просмотров 9062 месяца назад
ಮನೆ ಕೆಡವಿದ ಕಾರಣಕ್ಕೆ ಅನ್ನ, ಆಹಾರವಿಲ್ಲದೆ ಪರಿ ತಪಿಸುತ್ತಿರುವ ಕುಟುಂಬ. ಮುಂದುವರೆದ ಪ್ರತಿಭಟನೆ.|| SE 16 Ep 30 ||
ಎ. ಸಿ. ಕುರಿಯನ್ ಮೇಲೆ ಲೈಂ*ಗಿಕ ದೌರ್ಜನ್ಯ ಆರೋಪ ಮಾಡಿದ ಶಿಬಾಜೆಯ ರೇಣುಕಾ..!? ||SE 16 Ep 29 ||
Просмотров 6 тыс.2 месяца назад
ಎ. ಸಿ. ಕುರಿಯನ್ ಮೇಲೆ ಲೈಂ*ಗಿಕ ದೌರ್ಜನ್ಯ ಆರೋಪ ಮಾಡಿದ ಶಿಬಾಜೆಯ ರೇಣುಕಾ..!? ||SE 16 Ep 29 ||
ಸೌಜನ್ಯ ಪರ ಹೋರಾಟಗಾರ ಜಯಂತ್ ಅವರಿಂದ ಕಡಬದಲ್ಲಿ ಪ್ರತಿಭಟನೆ. || SE 16 Ep 29 ||
Просмотров 1,9 тыс.2 месяца назад
ಸೌಜನ್ಯ ಪರ ಹೋರಾಟಗಾರ ಜಯಂತ್ ಅವರಿಂದ ಕಡಬದಲ್ಲಿ ಪ್ರತಿಭಟನೆ. || SE 16 Ep 29 ||
ಕಡಬ ತಹಶೀಲ್ದಾರರ ದೊಡ್ಡ ಎಡವಟ್ಟು..!? ಬೀದಿಗೆ ಬಿದ್ದ ವೃದ್ಧ ದಂಪತಿಗಳು. ಇದಕ್ಕೆ ಯಾರು ಹೊಣೆ? || SE 16 Ep28 ||
Просмотров 6 тыс.2 месяца назад
ಕಡಬ ತಹಶೀಲ್ದಾರರ ದೊಡ್ಡ ಎಡವಟ್ಟು..!? ಬೀದಿಗೆ ಬಿದ್ದ ವೃದ್ಧ ದಂಪತಿಗಳು. ಇದಕ್ಕೆ ಯಾರು ಹೊಣೆ? || SE 16 Ep28 ||
ಧರ್ಮಸ್ಥಳ ಸ್ವ -ಸಹಾಯ ಸಂಘದ ಬಡ್ಡಿ ದಾಹಕ್ಕೆ ಮತ್ತೊಂದು ಬ *ಲಿ..!? ಈ ಸಾ *ವು ನ್ಯಾಯವೇ..?|| SE 16 Ep 27 ||
Просмотров 3,3 тыс.2 месяца назад
ಧರ್ಮಸ್ಥಳ ಸ್ವ -ಸಹಾಯ ಸಂಘದ ಬಡ್ಡಿ ದಾಹಕ್ಕೆ ಮತ್ತೊಂದು ಬ *ಲಿ..!? ಈ ಸಾ *ವು ನ್ಯಾಯವೇ..?|| SE 16 Ep 27 ||
ಧರ್ಮಸ್ಥಳ ಸ್ವ -ಸಹಾಯ ಸಂಘದ Workers ಗೆ ಕಾರ್ಮಿಕ ಇಲಾಖೆಯ ಯಾವುದೇ ಸವಲತ್ತುಗಳಿಲ್ಲ..!?.|| SE 16 Ep 26 ||
Просмотров 1,8 тыс.2 месяца назад
ಧರ್ಮಸ್ಥಳ ಸ್ವ -ಸಹಾಯ ಸಂಘದ Workers ಗೆ ಕಾರ್ಮಿಕ ಇಲಾಖೆಯ ಯಾವುದೇ ಸವಲತ್ತುಗಳಿಲ್ಲ..!?.|| SE 16 Ep 26 ||
ಒಂದು ಟೈಮ್ ಅಂತ ಬರುತ್ತೆ. ಆವಾಗ EYE WITNESS ತಂದು ಕೂರಿಸ್ತೀವಿ. ಜಯಂತ್ ಸ್ಪೋಟಕ ಹೇಳಿಕೆ..!? || SE 16 Ep 25 ||
Просмотров 3,3 тыс.2 месяца назад
ಒಂದು ಟೈಮ್ ಅಂತ ಬರುತ್ತೆ. ಆವಾಗ EYE WITNESS ತಂದು ಕೂರಿಸ್ತೀವಿ. ಜಯಂತ್ ಸ್ಪೋಟಕ ಹೇಳಿಕೆ..!? || SE 16 Ep 25 ||
WAQF ಕಾನೂನು ಏನು ಹೇಳುತ್ತೆ..? ಪ್ರಸಿದ್ಧ ನ್ಯಾಯವಾದಿಗಳಿಂದ ವಿವರಣೆ.||SE 16 Ep 24 ||
Просмотров 3473 месяца назад
WAQF ಕಾನೂನು ಏನು ಹೇಳುತ್ತೆ..? ಪ್ರಸಿದ್ಧ ನ್ಯಾಯವಾದಿಗಳಿಂದ ವಿವರಣೆ.||SE 16 Ep 24 ||

Комментарии

  • @dattatreyavhegde
    @dattatreyavhegde 2 часа назад

    ನಿಮಗೆ ಬೇಡ ಅಂದ್ರೆ ನೀವ್ ಯಾಕೆ ಅಲ್ಲಿ ಹೋಗಬೇಕು ಸುಮ್ಮನೆ ಹೀಗೆ ಬೊಗಳದ ಬಿಟ್ಟು ನಮ್ಮ ದೇಶದಲ್ಲಿ ಕಾನೂನು ಇದೆ ಅದರ ಅಡಿಯಲ್ಲಿ ಹೋರಾಡಿ ಜನಕ್ಕೆ ತಾನಾಗಿಯೇ ಗೊತ್ತಾಗತ್ತೆ ನಮ್ಮ ದೇಶದಲ್ಲಿ ಉತ್ತಮ ಸಂವಿಧಾನ ಇದೆ ಅದರ ಪ್ರಯೋಜನ ತಗೊಳ್ಳಿ

  • @krishnakrishnakulal6199
    @krishnakrishnakulal6199 2 дня назад

    🙏🙏🙏🙏

  • @vibhaconstructionsbhaskarn512
    @vibhaconstructionsbhaskarn512 6 дней назад

    Good

  • @JyothiJyothikaliyappa
    @JyothiJyothikaliyappa 7 дней назад

    ಇದೆಲ್ಲ ಅದೇವರ ಮಹಿಮೆ🙏🙏🙏

  • @shankart6310
    @shankart6310 10 дней назад

    ಜೈ ಮಹೇಶಣ್ಣ ಅಂಡ್ ಟೀಮ್.

  • @truestarangel9809
    @truestarangel9809 10 дней назад

    Superrr...... Anna.yelru edhe reethi simple word nalli question maadi.astey saaku bherwnuu mathadoke hogbedi. Jaglanu madbedi.

  • @pradipradi723
    @pradipradi723 10 дней назад

    Thumba channagi matadiddira Kumar sir.

  • @shankarcs2843
    @shankarcs2843 15 дней назад

    ಶ್ರಮಜೀವಿಗಳಿಗೆ ಕೊಡುಗೆ ಕಣ ಕೊಡಬೇಕು ತಗೋಬೇಕು ನಾನು ನೋಡಿರೋದು 2025 ರಲ್ಲಿ ಬೀಸೋದು ಕೈಲಿಂದ ಬಿಸಿರೊಟ್ಟಿ ಉಣ್ಣುವುದು ತಗೊಳ್ಳಬೇಕು ತಗೊಳ್ಳಬೇಕು ಥ್ಯಾಂಕ್ಯೂ ಥ್ಯಾಂಕ್ಯೂ ವೆರಿ ಮಚ್ ವಿಡಿಯೋದಿಂದ ಸೂಪರ್ ವಿಡಿಯೋಗಳು ಸೂಪರ್ ಬರ್ತಾಯಿದೆ ಪ್ರಯತ್ನ ಮಾಡ್ರಿ ಪ್ರಯತ್ನ ಪ್ರತಿಫಲ ಕೊಟ್ಟೆ ಕೊಡುತ್ತೇನೆ ದೇವರು ಯಾವತ್ತೂ ಸುಳ್ಳಾಗಲ್ಲ ಶ್ರೀ ಚಾಮುಂಡೇಶ್ವರಿ ನಮೋನಮಃ

  • @laxmanpujeri343
    @laxmanpujeri343 16 дней назад

    ಗುಡ್ ಸರ್ ಅಣ್ಣ 👌👍🙏🙏🎉🌹🆗💪💪

  • @nagamaninagamani7417
    @nagamaninagamani7417 21 день назад

    Yes Dharmasthala bad experience 100 persent

  • @Sharmith67
    @Sharmith67 23 дня назад

    Vijay. Dont spread hatredness and false things to the devotees..

  • @naveenkharvi9467
    @naveenkharvi9467 26 дней назад

    ಪಾಪ ಒಬ್ಬ ದೈವಭಕ್ತಿ ಇರೋ ಹುಡುಗಿ ದೇವರನ್ನು ಕಾಣಬೇಕೆಂದು ಹೊರಟರೇ ಡಿ ಗ್ಯಾಂಗನವರು ದೇವರ ಹೆಸರಲ್ಲಿ ಮಾಡುವ ಅನ್ಯಾಯಕ್ಕೆ ಕೊನೆಯೇ ಇಲ್ಲವೇ.ಡಿ ಗ್ಯಾಂಗ್ ನ ಎಲ್ಲಾ ಜನರನ್ನು ಸಮಾಜಕ್ಕೆ ಕೊಡಿ ನಡು ರೋಡ್‌ ನಲ್ಲಿ ಬಟ್ಟೆ ಬಿಚ್ಚಿ ಮೊದಲು ಅವರ ನರ ಕಟ್ಟ‌ಮಾಡ್ಬೇಕು.ಆಮೇಲೆ ಅವರಿಗೆ ಭಯ ಅಂದ್ರೆ ಹೇಂಗಿರುತ್ತೆ ಅಂತ ತಿಳಿಯುತ್ತೆ

  • @dileepmuthu1296
    @dileepmuthu1296 27 дней назад

    Sumne ಹೇಳ್ತಾರೆ ಅಂತಾರೆ,ಸೋ ವಿಡಿಯೋ ಮಾಡಿ.

  • @dileepmuthu1296
    @dileepmuthu1296 27 дней назад

    Yes ಹೋದಾಗ ಎಲ್ಲ ವಿಡಿಯೋ ಮಾಡಿ ಇಟ್ಕೊಳ್ಳಿ

  • @dileepmuthu1296
    @dileepmuthu1296 27 дней назад

    ಧೈರ್ಯ ಸರ್ವತ್ರ ಸಾಧನ,,ಒಬ್ರೆ ಹೋದ್ರು prb illa,be courageous.police jeep on road ಇರುತ್ತೆ ಹೆಲ್ಪ್ ಮಾಡ್ತಾರೆ.

  • @swamyct5760
    @swamyct5760 28 дней назад

    ಜೈ ಶ್ರೀ ರಾಮ್

  • @nateshnatesh372
    @nateshnatesh372 29 дней назад

    ತಾಯಿ ಯೂಟ್ಯೂಬರೋ ಏನೋ ಹೇಳಕ್ ಹೋಗ್ತಾ ಇದ್ದಾರೆ ಅವರನ್ನು ಸ್ವಲ್ಪ ಮಾತಾಡಕ್ ಬಿಡಿ

  • @madhusudhankatti4123
    @madhusudhankatti4123 Месяц назад

    ಈ ಹೆಣ್ಣು ಮಗಳು ಹೇಳೋದು ಯಾಕೋ ಅಪ್ರಾಮಾಣಿಕ ಅನ್ನಿಸುತ್ತಿದೆ.

  • @ananthakumar1731
    @ananthakumar1731 Месяц назад

    ನಿಜ ಅಲ್ಲಿ ತುಂಬ ಕಳ್ಳರೇ ಇದಾರೆ

  • @slnmodular2739
    @slnmodular2739 Месяц назад

    I have visited many many times I don't remember how many times but I never faced any problem even a Coman man can go to Dr hegade and speak he is so kind he speaks to each and every one and asks about our problems even I faced rooms problems but it happens in all temples because of unavailability of rooms we all used to sleep on roads parking but never face any problem As this people say if any problems are there just go to police and report and protection is given by authorities not by Veerendra hegade you people expect to dr hegade to hold latti and gard the hole place have some common sense

  • @varunun3582
    @varunun3582 Месяц назад

    18 '11'2024.ರಂದು ನಾವು ನಮ್ಮ ಸ್ನೇಹಿತರು ಆರು ಜನಧರ್ಮಸ್ಥಳಕ್ಕೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಲೆಂದು ಹೋಗಿದ್ದವು ನಾವು ಕೆಂಗೇರಿಯಿಂದ ಮುರುಡೇಶ್ವರ ಎಕ್ಸ್ಪ್ರೆಸ್ ರೈಲಿನಿಂದ ಮೈಸೂರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಬಂದು ಅಲ್ಲಿಂದ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು ನಾವು ಧರ್ಮಸ್ಥಳಕ್ಕೆ ತಲುಪಿದ್ದಾಗ ಬೆಳಿಗ್ಗೆ ಸುಮಾರು 9:20 ಸಮಯ ಆಗಿತ್ತು ನಾವು ಸಹ್ಯಾದ್ರಿಯಲ್ಲಿ ರೂಮ್ ಬುಕ್ ಮಾಡಿದೆವು ನಾವು ಸ್ನಾನ ಮುಗಿಸಿ ಸರದಿ ಸಾಲಿನಲ್ಲಿ ದೇವರ ದರ್ಶನ ಮುಗಿಸಿ ಚಪ್ಪಲಿ ಸ್ಟ್ಯಾಂಡಿನಲ್ಲಿ ಚಪ್ಪಲಿ ಚಪ್ಪಲಿ ಕಾಲಿಗೆ ಹಾಕಿಕೊಂಡು ಏನಾದರೂ ಶಾಪಿಂಗ್ ಮಾಡೋಣ ಎಂದು ಸ್ವಲ್ಪ ದೂರ ಮುಂದೆ ಬಂದು ಅಲ್ಲೇ ಇರುವ ಅಂಗಡಿಗಳಲ್ಲಿ ನಮಗೆ ಬೇಕಾದ ಸಾಮಗ್ರಿಗಳನ್ನು ಪರ್ಚೇಸ್ ಮಾಡಲು ಮುಂದಾದೆವು ಆ ಅಂಗಡಿಯವರು ಬರ್ಗಿನ್ ಮಾಡುವ ಆಗಿಲ್ಲ ನಿಖರ ಬೆಲೆ ನೀಡಿ ತೆಗೆದುಕೊಳ್ಳಬೇಕು ಎಂದು ಹೇಳಿದರು ನಾವು ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದೆವು ಆಗುವುದಿಲ್ಲ ಎಂದರು ನಾವು ಸಾಮಗ್ರಿಗಳು ಬೇಡ ಹೇಳಿ ಅಂಗಡಿಯಿಂದ ಹೊರಬರಲು ಪ್ರಯತ್ನಿಸಿದ ಅಂಗಡಿ ಮಾಲೀಕ ಹಾಗೂ ಅಂಗಡಿ ಕೆಲಸ ಮಾಡುವವರು ನಮ್ಮ ಮೇಲೆ ಬಹಳ ಜೋರು ಮಾಡಿದರು ಮಾತಿಗೆ ಮಾತು ಬೆಳೆದು ನಮ್ಮ ಸ್ನೇಹಿತರು ಇಬ್ಬರಿಗೆ ಮನಬಂದಂತೆ ಕಳಿಸಿದರು ನಾವು ಅಲ್ಲಿಂದ ಕಂಪ್ಲೇಂಟ್ ಕೊಡಲು ಹೋದೆವು ಅಲ್ಲಿನ ಪೊಲೀಸ್ ನವರು ನಮ್ಮ ಕಂಪ್ಲೇಂಟನ್ನು ಸ್ವೀಕರಿಸಲೇ ಇಲ್ಲ ನಾವು ಸ್ಟೇಷನ್ ಮುಂಜಾನೆ ಪ್ರತಿಭಟಿಸಿದವು ನಮ್ಮ ಸ್ನೇಹಿತರಿಗೆ ತುಂಬಾ ಪೆಟ್ಟಾಗಿತ್ತು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕಂಪ್ಲೇಂಟ್ ಕೊಡಲು ಹೋಗಿದ್ದವು ನಾವು ಅಂಗಡಿಯವರ ಹೆಸರು ಗೊತ್ತಿರಲಿಲ್ಲ ನಾವು ಪ್ರತಿಭಟಿಸಿದ್ದಕ್ಕೆ ನೋಡಿ ಅಲ್ಲಿನ ಪೋಲಿಸ್ ನವರು ಅಂಗಡಿ ಮಾಲೀಕನಿಗೆ ಕರೆ ಮಾಡಿ ಸ್ಟೇಷನ್ ಬಳಿ 20 ರಿಂದ 30 ಜನ ಬಂದರು ನಮಗೆ ಬೆದರಿಕೆ ಹಾಕಿದರು ನೀವೇನಾದರೂ ಕಂಪ್ಲೇಂಟ್ ಕೊಟ್ಟರೆ ನೀವು ಬೆಂಗಳೂರು ತಲುಪುದು ಕಷ್ಟದ ವಿಷಯ ಎಂದು ನಮಗೆ ಹೇಳಿದರು ನಮಗೆ ಅರ್ಥವಾಯಿತು ವಿಧಿ ಇಲ್ಲದೆ ನಾವು ಬಸ್ ಹತ್ತಿ ಸುಬ್ರಹ್ಮಣ್ಯ ಕಡೆ ಪ್ರಯಾಣ ಬೆಳೆಸಿದೆವು ನಾವು ಬಸ್ ಹತ್ತುವವರೆಗೂ ನಮ್ಮನ್ನೇ ಹಿಂಬಾಲಿಸಿದರು ಧರ್ಮಸ್ಥಳದಲ್ಲಿ ನಡೆಯುವ ದೌರ್ಜನ್ಯವನ್ನು ಕೇಳುವವರು ಇಲ್ಲ ಅಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡುತ್ತಾರೆ ನಮ್ಮ ಸ್ನೇಹಿತರು ಬೆಂಗಳೂರಿಗೆ ಬಂದು ನರ್ಸಿಂಗ್ ಹೋಂನಲ್ಲಿ ಅಡ್ಮಿಟ್ ಆದರು ಸುಮಾರು ಹಣ ಖರ್ಚಾಯಿತು ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ ಯಾತ್ರಾರ್ಥಿಗಳಿಗೆ ಸೆಕ್ಯೂರಿಟಿ ಧರ್ಮಸ್ಥಳದಲ್ಲಿ ನಡೆಯುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕಾಗಿದೆ

  • @joganaik7622
    @joganaik7622 Месяц назад

    ನಂಗೆ ಅದ ಅನುಭವ ನಾನು ಫ್ಯಾಮಿಲಿ ಯೊಂದಿಗೆ ಹೋಗಿದ್ದೆ ನಂಗೆ ಪೂಜಿತ ಕಾಯಿ ಮನೆಗೆ ಕಟ್ಟಲಿಕ್ಕೆ ಬೇಕಿತ್ತು ಕಾಣಿಕೆ ಹಾಕಿ ಎಷ್ಟು ಕೇಳಿದ್ರು ಕಾಯಿ ಕೊಡ್ತಾ ಇಲ್ಲ ರಶ್ ಇತ್ತು ಬೇಜಾರ್ ಆಗಿ ನಾನು ಕೇಳ್ದೆ ಅರ್ಧ ಘಂಟೆ ಆಯಿತು ಸರ್ ಒದ್ದಾಡ್ತಾ ಇದ್ದೆ ಸರ್ ಅಂತ ನಮಗೆ ಮಾತ್ರ ಸಿಗ್ತಾ ಇಲ್ಲ ಹತ್ತಿರ ಇದ್ರು ಕೂಡ ಆಗ ಬದಿಯಲ್ಲಿ ನಿಂತ ಅವ್ರ ಅಂಗರಕ್ಷಕ ಅವರಲ್ಲಿ ಹೇಳ್ದೆ ಅವ್ರು ಏಕವಚನ ನದಲಿ ಏಯ್ ಕೂಗಿದ್ರೆ ನಿನ್ನ ಇಲ್ಲಿಂದ ಓಡ್ಸಿಲಿಕ್ಕುಂಟು ನಿಂಗೆ ಮರ್ಲ್ ಹಿಡ್ಸಕ್ಕೆ ಉಂಟು ಜೋರಾಗಿ ಕೂಗಿದ್ರು ಮತ್ತೊಂದು ಸರ್ತಿ ಹೋದಾಗ ರೂಮ್ ಕೌಂಟರ್ ನಲ್ಲಿ ತುಂಬಾ ನೇ ಏಕವಚನ ದಿಂದ ಕ್ಯಾರ್ಲೆಸ್ ನೆಡ್ತೆ ಯಿಂದ ಮಾತಾಡಿದ್ದು ತುಂಬಾ ಬೇಜಾರು ಆಯಿತು ಅಲ್ಲಿ ಹೋಟೆಲ್ ನಿಂದ ಹಿಡಿದು ಎಲ್ಲಾ ಸುಲಿಗೆ

  • @arunpoojary87
    @arunpoojary87 Месяц назад

    🙏🙏🙏🙏

  • @poonachaam8823
    @poonachaam8823 Месяц назад

    Jai veeranjnya..

  • @prajvithjp789
    @prajvithjp789 Месяц назад

    ವಿಷಯ ಹೇಳಮ್ಮ ತಾಯಿ ಪುರಾಣ ಹೇಳಬೇಡ

  • @Fvxae6ghjy
    @Fvxae6ghjy Месяц назад

    Marl naayi timme

  • @lokeshacharyab.g8006
    @lokeshacharyab.g8006 Месяц назад

    Wel said sir true

  • @basavarajhaleuppar2309
    @basavarajhaleuppar2309 Месяц назад

    ಸೊಜನ್ಯ ಳಿಗೆ ನ್ಯಾಯ ಬೆಕೆ ಬೆಕು

  • @basavarajhaleuppar2309
    @basavarajhaleuppar2309 Месяц назад

    ಮಹೇಶಣ್ಣಂಗೆ ನಮ್ಮ ಬೆಂಬಲವಿದೆ

  • @kiransuvarna2683
    @kiransuvarna2683 Месяц назад

    ಸತ್ಯದ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತೆ ಜೈ ಮಹೇಶಣ್ಣ🙏

  • @SowmyaPoojary-k6j
    @SowmyaPoojary-k6j Месяц назад

    🎉🎉🎉🙏

  • @NAGARAJRNS-i3c
    @NAGARAJRNS-i3c Месяц назад

    Jai Mahesh Anna ❤

  • @SomasundraSundara
    @SomasundraSundara Месяц назад

    ಜೈ ಸೌ ಜ ನ್ಯಾ

  • @prasadrajsimha1332
    @prasadrajsimha1332 Месяц назад

    100% buissness place for 3 brothers

  • @ashokkervashe3434
    @ashokkervashe3434 Месяц назад

    ಅಲ್ಲಿನ ಬೀದಿ ಕಾಮುಕರ ರಕ್ಷಕ ನರಹಂತಕ ಕಾಮಾಂದನ ಅಂತ್ಯವಾಗಬೇಕು ಅತ್ಯಾಚಾರಿಗಳನ್ನು ಸಾಕುವವವರೂ ಅತ್ಯಾಚಾರಿಗಳೇ ಕಾಮಾಂದ ಸೇರಿ ಸೌಜನ್ಯ ಅತ್ಯಾಚಾರಿಗಳಿಗೆ ಕಲ್ಲು ಕಟ್ಟಿ ಅದೇ ನೇತ್ರಾವತಿ ನದಿಗೆ ಹಾಕಬೇಕು... ನಾಯಿಗಳು ಬದುಕಿರಬಾರದು

  • @RavichandraRavi-o4i
    @RavichandraRavi-o4i Месяц назад

    ಜೈ ಮಹೇಶ್ ಶೆಟ್ಟಿ ತಿಮರೋಡಿ

  • @narayanan5070
    @narayanan5070 Месяц назад

    Jai maheshanna.

  • @savitha2025
    @savitha2025 Месяц назад

    Jai Mahesh Anna anyayada viruddha horadoke sarkaara kannu muchhidharu adhannu hechhara maadalu nimmantha olleyavara sanghadha jothe samaajadhavaru ellaru support aagabeku aagaladhru sarkarakke kannu theredhitheno nanage e news nodi hemme anisuthidhe shaktishaaliyaadha a devaru nimma nammellarigu Shakti kodali JAI MAHESH ANNA, GIRISH ANNA TEAM

  • @savitha2025
    @savitha2025 Месяц назад

    Eshte doddavanaagali kaanoonu kaanune. Kanoonigintha yaaru doddavaralla kaanoonu prakaara nadesuvavaru doddavaru JAI MAHESH ANNA TEAM

  • @mukundamk-bc4uf
    @mukundamk-bc4uf Месяц назад

    ಜೆಸ್ಟ್ ಇಸ್ ಫಾರ್ ಸೌಜನ್ಯ

  • @SudakaraKatte
    @SudakaraKatte Месяц назад

    Jai Sowjanya 🙏🙏🙏🙏🙏

  • @JahahHaja-n6i
    @JahahHaja-n6i Месяц назад

    Jai mahesha anna 🙏🙏👌👍💪

  • @KumarK-v3s
    @KumarK-v3s Месяц назад

    ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಜೈ ಮಹೇಸ್ಸಾನ

  • @sadashivabhat8637
    @sadashivabhat8637 Месяц назад

    ಮನೆಯಲ್ಲಿ ಪೂಜೆ ಮಾಡಿ,ಇಲ್ಲಾ ಗ್ರಾಮದೇವಸ್ತಾನಕ್ಕೆ ಹೋಗಿ, 🎉ಅದು ಬಿಟ್ಟು, ದೇವರನ್ನು ಹುಡುಕಿಕೊಂಡು ಊರೂರು ಅಲೆದರೆ ಹೀಗೆ ಆಗುತ್ತದೆ.

  • @divakarbhandari7389
    @divakarbhandari7389 Месяц назад

    Mahesh Shetty Real Tiger 🐅🐅🐅 Hats up👏👏👏

  • @ganeshnmogaveera4031
    @ganeshnmogaveera4031 Месяц назад

    Jai mahesanna and team

  • @PrasadN-u5x
    @PrasadN-u5x Месяц назад

    Maheshanna. Super

  • @MultiArun1979
    @MultiArun1979 Месяц назад

    Very unique product must install

  • @jalajasuresh2149
    @jalajasuresh2149 Месяц назад

    ಸಾರ್.ಎಲೃರ.ಬಗೈ.ಮಾತಡಿ.

  • @SiddappaRamaia-d9c
    @SiddappaRamaia-d9c Месяц назад

    ಜೈ ಸೌಜನ್ಯ ದೇವಿ ಜೈ ಮಹೇಶ್ ಶೆಟ್ಟಿಯವರ ಸೌಜನ್ಯ ಹೋರಾಟ ಸಮಿತಿ ಗೆ ಜೈ