Drishyakavya Kannada
Drishyakavya Kannada
  • Видео 116
  • Просмотров 1 381 850
ಹರಕೆ ಫಲ ನಿಶ್ಚಿತ, ಜಾತಕ ಫಲ ಖಚಿತ/ನೊಣವಿನಕೆರೆ ಮಠ/Nonavinakere Mata
ತಿಪಟೂರು ತಾಲೂಕು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠ ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿ ಮಹಾಸ್ವಾಮಿಗಳಿಂದ ಪ್ರವರ್ಧಮಾನಕ್ಕೆ ಬಂದಿದೆ. ಇಂದು ದೊಡ್ಡ ದೊಡ್ಡ ರಾಜಕಾರಣಿಗಳೂ ಶ್ರೀಗಳ ಮಾರ್ಗದರ್ಶನಕ್ಕಾಗಿ ಸರತಿ ನಿಲ್ಲುತ್ತಾರೆ. ಜನಸಾಮಾನ್ಯರಿಗೂ ಶ್ರೀಗಳು ಆಪ್ತರೆನ್ನಿಸುತ್ತಾರೆ. ಜಾತಕ ನೋಡೋದು ಇವರ ಸಿದ್ಧಿ. ಜಾತಕ ಇಲ್ಲದವರು ಹುಟ್ಟಿದ ದಿನಾಂಕ, ಸಮಯ, ಊರು ಹೇಳಿದರೆ ಅಲ್ಲೇ ಸಿದ್ದಪಡಿಸಲಾಗುತ್ತೆ. ಇಲ್ಲಿ ಹರಕೆಗಳು ತುಂಬ ನಡೆಯುತ್ತೆ. ದೋಷಪರಿಹಾರ ಪೂಜೆ ಸಹ ಮಾಡಿಸಿಕೊಡಲಾಗುತ್ತದೆ. ವ್ಯಾಪಾರಿ ಮನೋಭಾವ ಲವಲೇಶವೂ ಕಾಣದು. ಜನಹಿತವೇ ಪರಮಧ್ಯೇಯ.
#karnataka
#tumkur
#tiptur #mata #modi #dkshivakumar #vilasraodeshmukh #maharashtra #jyotirling #ujjain #somanath
Просмотров: 88 728

Видео

Gombeyata/ Ganesha Pooja
Просмотров 692 месяца назад
Gombeyata/ Ganesha Pooja
ಸೀತೆ-ಅಶೋಕವೃಕ್ಷ-ಲಾಲ್ ಭಾಗ್ / Lalbhag/ Trees and stories /Bengaluru
Просмотров 4704 месяца назад
ಬೆಂಗಳೂರಿನ ಲಾಲ್ ಭಾಗ್ ನ ಒಂದೊಂದು ಮರವೂ ಚಾರಿತ್ರಿಕ ಹಿನ್ನೆಲೆ ಹೊಂದಿದೆ. #bangalore #lalbhag #ramayan #green #indiragandhi #nehru #tree #Russia #India #history #AshokaTree #ram #sita
ಬಿಸಿಲು, ಬೆಂಕಿ, ಬೆದರಿಕೆಗೆ ಬಗ್ಗದೆ ಕಾಡು ನಿರ್ಮಾಣ/Miavaki Forest/Tumkur SIT
Просмотров 1,5 тыс.5 месяцев назад
ತುಮಕೂರಿನ SITಯ ಪ್ರೊಫೆಸರ್ ರುದ್ರಮೂರ್ತಿ ಬರಡು ನೆಲದಲ್ಲಿ ಮಿಯಾವಾಕಿ ಅರಣ್ಯ ಸೃಷ್ಟಿ ಮಾಡಹೊರಟಿದ್ದಾರೆ! #tumkur #SIT #siddaganga #engineering #college #forest #plants #seeds #plantation #biodiversity #park #shivakumaraswamiji #students #curriculum
ಬೆಂಗಳೂರಿಗಿಂತ ಹಳೆಯ ದೇಗುಲದ ಕರಗದ ವೈಭವ/The Glory of Bengaluru Karaga
Просмотров 3047 месяцев назад
ಪಾಂಡವರ ಪೂಜೆ, ದ್ರೌಪದಿದೇವಿ ಆರಾಧನೆ ತಿಗಳ ಜನಾಂಗದ ಪ್ರಮು ಆಚರಣೆ. ಬೆಂಗಳೂರು ಪಟ್ಟಣ ಕಟ್ಟುವುದಕ್ಕೂ ಮೊದಲೇ ಇಲ್ಲಿ ಧರ್ಮರಾಯಸ್ವಾಮಿ ದೇವಾಲಯ ಇತ್ತು. ತಿಗಳರು ತೋಟಗಾರಿಕೆ ಮಾಡಿಕೊಂಡಿದ್ದರು. ಇವರನ್ನು ವಹ್ನಿಕುಲ ಕ್ಷತ್ರಿಯರು ಅಂತ ಕೂಡ ಕರೆಯಲಾಗುತ್ತಿದೆ. ತಮಿಳುನಾಡು ಇವರ ಮೂಲ. ಅಲ್ಲಿನ ಜನಪದಗಳಲ್ಲಿ ದ್ರೌಪದಿದೇವಿ ಆರಾಧನೆ ಇದೆ. ಪಾಂಡವರು ಸದ್ಗುಣಗಳ ಗಣಿಗಳಾಗಿ ದೈವತ್ವಕ್ಕೇರಿ ಇಲ್ಲಿ ಪೂಜಿಸಲ್ಪಡುತ್ತಾರೆ. ವಸಂತ ಮಾಸದಲ್ಲೇ ಕರಗ ಮಹೋತ್ಸವ ಎಲ್ಲೆಡೆ ನೆರವೇರುತ್ತದೆ. ಬೆಂಗಳೂರು, ಮಾಲೂರ...
ಗೊಂಬೆ ಆಡಿಸೋದು ಹೀಗೆ ನೋಡಿ/Puppet Show Demo/Rangaputtali Shrinivasa M R
Просмотров 2727 месяцев назад
ಗೊಂಬೆ ಆಡಿಸೋದು ಹೀಗೆ ನೋಡಿ/Puppet Show Demo/Rangaputtali Shrinivasa M R
ಗೊಂಬೆಯಾಟ/ರಾಮಾಯಣ/ಸಂಪೂರ್ಣ ಅರಣ್ಯಕಾಂಡ/Gombeyata/Ramayana/PuppetShow/Kannada
Просмотров 2837 месяцев назад
ಗೊಂಬೆಯಾಟ/ರಾಮಾಯಣ/ಸಂಪೂರ್ಣ ಅರಣ್ಯಕಾಂಡ/Gombeyata/Ramayana/PuppetShow/Kannada
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೩ಅ/Ramayana/Puppet Show/Kannada
Просмотров 2557 месяцев назад
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೩ಅ/Ramayana/Puppet Show/Kannada
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ೫/ಸುಗ್ರೀವ ಮೈತ್ರಿ/Puppet Show/Ramayan/Kannada
Просмотров 2117 месяцев назад
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ೫/ಸುಗ್ರೀವ ಮೈತ್ರಿ/Puppet Show/Ramayan/Kannada
ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸ್ಮೃತಿವನ, ಸಿದ್ಧಗಂಗೆ/ Dr. Shri Shri Shivakumara Swamiji, Siddaganga
Просмотров 2,4 тыс.7 месяцев назад
ಶ್ರೀ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಸ್ಮೃತಿವನ, ಸಿದ್ಧಗಂಗೆ/ Dr. Shri Shri Shivakumara Swamiji, Siddaganga
ಶಿರಸಿ ಮಾರಿಜಾತ್ರೆಯ 9 ದಿನಗಳ ವಿವರ/Sirsi Marikamba Jaatre 9 days detail
Просмотров 18 тыс.8 месяцев назад
ಶಿರಸಿ ಮಾರಿಜಾತ್ರೆಯ 9 ದಿನಗಳ ವಿವರ/Sirsi Marikamba Jaatre 9 days detail
ರಾಮಾಯಣ/ಅರಣ್ಯಕಾಂಡ/ಗೊಂಬೆಯಾಟ/ಭಾಗ-೪/Puppet Show/Ramayan/Kannada
Просмотров 1598 месяцев назад
ರಾಮಾಯಣ/ಅರಣ್ಯಕಾಂಡ/ಗೊಂಬೆಯಾಟ/ಭಾಗ-೪/Puppet Show/Ramayan/Kannada
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೩/Puppet Show/Ramayan/Rangaputtali
Просмотров 2098 месяцев назад
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೩/Puppet Show/Ramayan/Rangaputtali
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೨/Puppet Show/Ramayan/Rangaputtali
Просмотров 2898 месяцев назад
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ ೦೨/Puppet Show/Ramayan/Rangaputtali
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ-೧/Puppet Show/Ramayan/Part-1/Rangaputtali/Kannada
Просмотров 5368 месяцев назад
ಗೊಂಬೆಯಾಟ/ರಾಮಾಯಣ/ಅರಣ್ಯಕಾಂಡ/ಭಾಗ-೧/Puppet Show/Ramayan/Part-1/Rangaputtali/Kannada
ಶಿರಸಿ ಮಾರಿಕಾಂಬೆ ಕಥೆ/Story of Sirsi Marikamba
Просмотров 117 тыс.9 месяцев назад
ಶಿರಸಿ ಮಾರಿಕಾಂಬೆ ಕಥೆ/Story of Sirsi Marikamba
ಮೂವರೇ ಗೆಳತಿಯರ ಅಯೋಧ್ಯಾ ಪ್ರವಾಸ - ೦೩/ರಾಮದರ್ಶನ/Three Women visited Ayodhya
Просмотров 4519 месяцев назад
ಮೂವರೇ ಗೆಳತಿಯರ ಅಯೋಧ್ಯಾ ಪ್ರವಾಸ - ೦೩/ರಾಮದರ್ಶನ/Three Women visited Ayodhya
ಪುರುಷರ ನೆರವಿಲ್ಲದೇ ಗೆಳತಿಯರ ಅಯೋಧ್ಯಾ ಪ್ರವಾಸ-೦೨/ Ayodhya Tour by 3 Women part -2
Просмотров 4179 месяцев назад
ಪುರುಷರ ನೆರವಿಲ್ಲದೇ ಗೆಳತಿಯರ ಅಯೋಧ್ಯಾ ಪ್ರವಾಸ-೦೨/ Ayodhya Tour by 3 Women part -2
ಮೂವರು ಸ್ನೇಹಿತೆಯರ ಅಯೋಧ್ಯಾ ಪ್ರವಾಸ -೦೧/ Ayodhya trip by 3 women -01
Просмотров 4,2 тыс.9 месяцев назад
ಮೂವರು ಸ್ನೇಹಿತೆಯರ ಅಯೋಧ್ಯಾ ಪ್ರವಾಸ -೦೧/ Ayodhya trip by 3 women -01
ಜ್ಞಾನವಾಪಿ ಪ್ರಕರಣದ ಹೂರಣ/ಕನ್ನಡ ಜಾಡು/Stories of Varanasi
Просмотров 3909 месяцев назад
ಜ್ಞಾನವಾಪಿ ಪ್ರಕರಣದ ಹೂರಣ/ಕನ್ನಡ ಜಾಡು/Stories of Varanasi
ಅಯೋಧ್ಯೆಗೆ ಕನ್ನಡದ ನಂಟು/Ayodhya and Karnataka/ Thretayug to Kaliyug
Просмотров 51710 месяцев назад
ಅಯೋಧ್ಯೆಗೆ ಕನ್ನಡದ ನಂಟು/Ayodhya and Karnataka/ Thretayug to Kaliyug
'ರಾಮ' ಎರಡಕ್ಷರದಲ್ಲಿ ಸೃಷ್ಟಿಯ ವಿಸ್ಮಯ/ವಿವರಣೆ: ಶಶಿಧರ ಚಿಕ್ಕ, ಇಂಡಾಲಜಿ ತಜ್ಞರು/Eternal Meaning of RAMA
Просмотров 39010 месяцев назад
'ರಾಮ' ಎರಡಕ್ಷರದಲ್ಲಿ ಸೃಷ್ಟಿಯ ವಿಸ್ಮಯ/ವಿವರಣೆ: ಶಶಿಧರ ಚಿಕ್ಕ, ಇಂಡಾಲಜಿ ತಜ್ಞರು/Eternal Meaning of RAMA
ಟಿಪ್ಪುವನ್ನ ಸೋಲಿಸಿದ ಏಕೈಕ, ಭಾರತದಲ್ಲಿ ವಿಲೀನಗೊಂಡ ಮೊದಲ ದೇಸಿ ಸಂಸ್ಥಾನ ಜಮಖಂಡಿ/Kings of Jamkhandi
Просмотров 2,2 тыс.10 месяцев назад
ಟಿಪ್ಪುವನ್ನ ಸೋಲಿಸಿದ ಏಕೈಕ, ಭಾರತದಲ್ಲಿ ವಿಲೀನಗೊಂಡ ಮೊದಲ ದೇಸಿ ಸಂಸ್ಥಾನ ಜಮಖಂಡಿ/Kings of Jamkhandi
ಇತಿಹಾಸದಿಂದ ಏನು ಉಪಯೋಗ?/ಡಾ.ದೇವಕೊಂಡಾರೆಡ್ಡಿ/ಚರ್ಚೆ/ಪ್ರಚ್ಛಕ: ಜೈ ವಿನಾಯಕ, ಸಂಯೋಜಕ: ಅಚ್ಯುತ ಕಣಕಟ್ಟೆ/History
Просмотров 32010 месяцев назад
ಇತಿಹಾಸದಿಂದ ಏನು ಉಪಯೋಗ?/ಡಾ.ದೇವಕೊಂಡಾರೆಡ್ಡಿ/ಚರ್ಚೆ/ಪ್ರಚ್ಛಕ: ಜೈ ವಿನಾಯಕ, ಸಂಯೋಜಕ: ಅಚ್ಯುತ ಕಣಕಟ್ಟೆ/History
ಬಸದಿ ಬೆಟ್ಟದ ಸ್ವಪ್ನಲೋಕ/Basadi Betta, Jain temples
Просмотров 1,1 тыс.11 месяцев назад
ಬಸದಿ ಬೆಟ್ಟದ ಸ್ವಪ್ನಲೋಕ/Basadi Betta, Jain temples
ಶಾಸನಗಳಲ್ಲಿ ಶಾಪಾಶಯಗಳು; ಏನು ಹಾಗೆಂದರೆ? / Erotic lines and figures in stone inscriptions
Просмотров 40811 месяцев назад
ಶಾಸನಗಳಲ್ಲಿ ಶಾಪಾಶಯಗಳು; ಏನು ಹಾಗೆಂದರೆ? / Erotic lines and figures in stone inscriptions
ಎಡೆಯೂರು ಶಿವಲಿಂಗ ವಿಶೇಷ/ಹುತ್ತ ಬೆಳೆದ ಜಾಗ ಯಾವುದು?/ಶ್ರೀ ಸಿದ್ದಲಿಂಗೇಶ್ವರ ವಚನ/Yadiyuru Special
Просмотров 77411 месяцев назад
ಎಡೆಯೂರು ಶಿವಲಿಂಗ ವಿಶೇಷ/ಹುತ್ತ ಬೆಳೆದ ಜಾಗ ಯಾವುದು?/ಶ್ರೀ ಸಿದ್ದಲಿಂಗೇಶ್ವರ ವಚನ/Yadiyuru Special
ಕೋಡಿಮಠ ಭವಿಷ್ಯವಾಣಿ ಸತ್ಯಾನ್ವೇಷಣೆ /ಭಾಗ-೪/ Kodimata Story
Просмотров 3,7 тыс.11 месяцев назад
ಕೋಡಿಮಠ ಭವಿಷ್ಯವಾಣಿ ಸತ್ಯಾನ್ವೇಷಣೆ /ಭಾಗ-೪/ Kodimata Story
ಕೋಡಿಮಠ-ಭವಿಷ್ಯವಾಣಿ ಬರೆದ ಅಜ್ಜಯ್ಯನವರ ಪವಾಡಸದೃಶ ಜೀವನ-ಮರಣ/ಭಾಗ ೩ / Kodimata Bhavishyavani
Просмотров 8 тыс.Год назад
ಕೋಡಿಮಠ-ಭವಿಷ್ಯವಾಣಿ ಬರೆದ ಅಜ್ಜಯ್ಯನವರ ಪವಾಡಸದೃಶ ಜೀವನ-ಮರಣ/ಭಾಗ ೩ / Kodimata Bhavishyavani
ಕೋಡಿಮಠ ನೋಡಬನ್ನಿ/ಭವಿಷ್ಯ ಶಾಸ್ತ್ರ ಬರೆದವರು ಗೊತ್ತೆ?/Kodimata Part-2 / Tour inside the Mata
Просмотров 210 тыс.Год назад
ಕೋಡಿಮಠ ನೋಡಬನ್ನಿ/ಭವಿಷ್ಯ ಶಾಸ್ತ್ರ ಬರೆದವರು ಗೊತ್ತೆ?/Kodimata Part-2 / Tour inside the Mata

Комментарии

  • @poornimashanbhag3806
    @poornimashanbhag3806 3 дня назад

    ಇದು ತ್ರಿವೇಣಿ ಸಂಗಮ ಸ್ಥಳ... ಗಂಗಾ ಯಮುನಾ ಮತ್ತು ಸರಸ್ವತಿ ನದಿಗಳು .... ಸರಸ್ವತಿ ನದಿ ಗುಪ್ತ ಗಾಮಿನಿ. ... ಮೂರು ನದಿಗಳು ಕೂಧಲ ಜಡೆ (ವೇಣಿ )ಹೆಣೆದ ರೀತಿ ಸಂಗಮ ವಾಗುತ್ತವಂತೆ.... ಇಲ್ಲಿ ಹೆಂಗಸರ ವೇಣಿ ದಾನ ಮತ್ತು ಪಿತ್ರ ಪಿಂಡ ದಾನ ಮಾಡುತ್ತಾರೆ... ಇಲ್ಲಿ ಮೊದಲು ಪಿಂಡ ದಾನ, ನಂತರ ಕಾಶಿ, ನಂತರ ಗಯಾ ಕ್ಷೇತ್ರ.... ಈ ರೀತಿ ಕ್ರಮ....

  • @puttaswamyputtu2284
    @puttaswamyputtu2284 9 дней назад

    Yesto sari nadi jodane bhaghe yalha pakasdha rakiya p. M. Sir galu gangha kaveri nadigalha jodane bhage Parliament nali charche agi... Edara project anumahati sigale elha.... Yala nadigala jodane adare nirina antha rajaya jagala niliutade... Edara bhage yaru e yojane madutare nodana

  • @dakshayinip6579
    @dakshayinip6579 12 дней назад

    Super 👌👌🙏

  • @ANANDSHETTY-bz6fn
    @ANANDSHETTY-bz6fn 12 дней назад

    Yava ooru nimdu

  • @e.nagarajue.nagaraju1280
    @e.nagarajue.nagaraju1280 16 дней назад

    ಗುರುಗಳು ಜಾತಕ ನೋಡಿ ಪರಿಹಾರ ತಿಳಿಸಲು ಎಷ್ಟು ಅಮೌಂಟ್ ಕೊಡಬೇಕು ದಯಮಾಡಿ ತಿಳಿಸಿ

  • @GangaK-f2g
    @GangaK-f2g 19 дней назад

    🙏🙏🙏🙏

  • @NS-jb2iu
    @NS-jb2iu 22 дня назад

    ಈ ಮಹಾ ಗುರುಗಳು ಕಲಿಯುಗದ ಶುಕ್ರಾಚಾರ್ಯರು

  • @VinayakAchari-lg8fn
    @VinayakAchari-lg8fn 24 дня назад

    ಹಿಂದೂ ಧರ್ಮಕ್ಕೆ ಜಯವಾಗಲಿ...

  • @manjunathkachari5563
    @manjunathkachari5563 24 дня назад

    ವಿಶ್ವಕರ್ಮ ಬ್ರಾಹ್ಮಣರ ಮಗಳು ಶಿರಸಿ ಶ್ರೀ ಮಾರಿಕಾಂಬೆ ನಮೋ ನಮಃ 🐒🐒🐒🐒🐒🐒🐒🐒🐒🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🕉🕉🕉🕉🕉🕉🕉🕉🕉🤲🤲🤲🤲🤲🤲🚗🚗🚗🚗🚗🚗🚗🚗🚗💐💐💐💐💐💐💐💐💐

  • @RajuDoddamani-gh4nr
    @RajuDoddamani-gh4nr 25 дней назад

    Om.namah.shivaya

  • @MGCreation5
    @MGCreation5 27 дней назад

    ನಂಗೆ ಎಲ್ಲಾ ದೇವ್ರು ಕೈ ಬಿಟ್ಟಾಗ ನಂಗ್ ನಂಬಿಕೆ ಅನ್ನೋದು ಬಂದಿದ್ದು ಶಿರಸಿ ಮಾರಿಕಾಂಬಾ ತಾಯಿ ನಾನೆ ಉದಾಹರಣೆ 🙏🙏 ತಾಯಿಯ ಪವಾಡ ಕಲಿಯುಗದಲ್ಲೂ ಸಹ ನಡಿಯುತ್ತೆ

  • @somashekarbmpatel8936
    @somashekarbmpatel8936 27 дней назад

    Ohm sri guruve Nemaha ohm sri Veeragangadhara swami namaha

  • @akashkambale8361
    @akashkambale8361 28 дней назад

    ಓಂ ನಮಃ ಶಿವಾಯಃ ❤️🙏🏻

  • @LakshminarayanaKn-mf6rl
    @LakshminarayanaKn-mf6rl Месяц назад

    Very very good inporminition.

  • @LakshminarayanaKn-mf6rl
    @LakshminarayanaKn-mf6rl Месяц назад

    yours .Mobile Display.

  • @subashchandragiri9691
    @subashchandragiri9691 Месяц назад

    Om namah shivaya

  • @bhanugangadharteja8403
    @bhanugangadharteja8403 Месяц назад

    🙏🙏🙏🙏🙏🙏🙏

  • @gururajnm3852
    @gururajnm3852 Месяц назад

    Om Guruve namaha

  • @RaviHc-zn5vl
    @RaviHc-zn5vl Месяц назад

    Om guruva namaha

  • @ThungaB-t2e
    @ThungaB-t2e Месяц назад

    Om nama shivaya namaa 🙏🙏🙏🙏🙏🙏🙏🙏🙏

  • @gunaadhvait8713
    @gunaadhvait8713 Месяц назад

    Amazing information about ganga nadi thank you so much for doing this wonderful video specialy in kannada language 🙏

  • @mahantprasadpattanashetti4447
    @mahantprasadpattanashetti4447 Месяц назад

    ಧನ್ಯವಾದಗಳು

  • @SumaMahesh-s2m
    @SumaMahesh-s2m Месяц назад

    ಶಿರಸಿ ನಮ್ಮೂರು ❤ ಕರುಣಿಸು ಜಗದಂಬೆ ಶ್ರೀ ಮಾರಿಕಾಂಬೆ ಅಮ್ಮ❤❤❤❤

  • @nethranagaraj.
    @nethranagaraj. Месяц назад

    🙏

  • @vijayanagaraj1159
    @vijayanagaraj1159 Месяц назад

    ಸ್ವಾಮಿಜಿಗಳೇ ಡಿ ಕೆ ಶಿವಕುಮಾರ್ ಅಹಂ ಬಿಡಬೇಕು ಅಹಂ ಬಿಟ್ಟರೆ ಖಂಡಿತ ಮುಖ್ಯಮಂತ್ರಿ ಆಗುತೀಯ ಅಂತ ಹಿತ ನುಡಿ ಹೇಳಿ ಏಕೆಂದರೆ ಶಂಖದಿಂದ ಬಂದರೆ ತೀರ್ಥ ಚಂಬಲ್ಲಿ ತೀರ್ಥ ಅನ್ನೋದಿಲ್ಲ ಅದಕೆ

  • @sharanappanirnakar995
    @sharanappanirnakar995 Месяц назад

    Omshrigurukadsideshwarswamiyenamaha

  • @harshadn2771
    @harshadn2771 Месяц назад

    🙏🙏🙏🙏

  • @shivanandpujara1996
    @shivanandpujara1996 Месяц назад

    ಓಂ ಶ್ರೀ ಗುರುವೇ ನಮಃ 🙏 ನನ್ನ ಇನ್ನೋಂದು ಜನ್ಮದ ಸೃಷ್ಟಿ ಕರ್ತ ಪ್ರಭು ಅಂತ, ಇವತ್ತು ಧೈರ್ಯದಿಂದ, ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಯಾಕೇಂದ್ರೆ ಒಂದು ವರ್ಷದ ಹಿಂದೆ ನಾನು ಮಾನಸಿಕವಾಗಿ, ದೈಹಿಕವಾಗಿ, ತುಂಬಾ ಕಷ್ಟ, ನಷ್ಟ, ಹಿಂಸೆಗಳನ್ನು ತಾಳಲಾರದೇ ನೊಂದು ಬೆಂದು ಜೀವನದ ಆಸೆನೇ ಕಳೆದುಕೊಂಡಿದ್ದೆ, ಅಂತಹ ಸಂದರ್ಭದಲ್ಲಿ, ಈ ನೊಣವಿನಕೆರೆ ಮಠದ ಗುರುಗಳ ದರ್ಶನ ಸಿಕ್ಕಿತು, ಆದರೆ ನನ್ನ ಹುಟ್ಟಿದ ದಿನಾಂಕ, ಸಮಯ ನಿಖರವಾಗಿರಲಿಲ್ಲ, ಹಾಗಾಗಿ ನಾನು ಜಾತಕಕ್ಕೆ ತಲೆ ಕೆಡಿಸಿಕೊಳ್ಳದೇ,ಪ್ರತಿ ಅಮಾವಾಸ್ಯೆಯ ಸಂಕಲ್ಪ ಸೇವೆಯಲ್ಲಿ ಪಾಲ್ಗೋಂಡು ಸುಮಾರು 9, ಅಮಾವಾಸ್ಯೆಯಲ್ಲಿ ಸಂಕಲ್ಪ ಸೇವೆಯಲ್ಲಿ ಪಾಲ್ಗೋಂಡೆ, ನಿಜವಾಗಿಯೂ ನನ್ನ ಜೀವನದಲ್ಲಿ ಸಾಕ್ಷಾತ್ ಭಗವಂತನ ದರ್ಶನ , ಆಶೀರ್ವಾದ ಸಿಕ್ಕಂತಾಯಿತು,ಇವಾಗ ಮೊದಲಿನ ತರ, ಮಾನಸಿಕವಾಗಿ, ದೈಹಿಕವಾಗಿ, ಧೈರ್ಯದಿಂದ ಜೀವನ ಸಾಗಿಸುತ್ತಿದ್ದೇನೆ, ಇನ್ನೋಂದು ಮುಖ್ಯ ವಿಷಯ ಏನಪ್ಪಾ ಅಂದರೆ ಆ ಮಠಕ್ಕೆ, ದೊಡ್ಡ, ದೊಡ್ಡ, ರಾಜಕಾರಣಿಗಳು ಬರ್ತಾರೆ, ಹೋಗ್ತಾರೆ, ಶ್ರೀಮಂತರು ಬರ್ತಾರೆ,ನಮ್ಮಂತ ರೈತರು, ಜನಸಾಮಾನ್ಯರು ಬರ್ತಾರೆ,ಆದರೆ ಗುರುಗಳು ಮಾತ್ರ ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡ್ತಾರೆ, ಎಲ್ಲರಿಗೂ ಆಶೀರ್ವದಿಸುತ್ತಾರೆ , ಗುರುಗಳ ಮಠದ, ಶಕ್ತಿ ಪವಾಡ ತಿಳಿಯಬೇಕಾದರೆ, ಮೊದಲು ನಮಗೆ ಭಕ್ತಿ, ಶ್ರದ್ಧೆ, ನಂಬಿಕೆ, ಇರಬೇಕು,ಅಲ್ಲಿಗೆ ಹೋಗೋರಿಗೆ ಉಪಹಾರ,ಊಟ,ವಸತಿ ಎಲ್ಲವೂ ಸೌಲಭ್ಯವಿದೆ, ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @shivanandpujara1996
    @shivanandpujara1996 Месяц назад

    ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ ಓಂ ಶ್ರೀ ಗುರು ಕಾಡಸಿದ್ದೇಶ್ವರ ಸ್ವಾಮಿಯೇ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @PoornimaMurthy-j7o
    @PoornimaMurthy-j7o Месяц назад

    Ee swamigalu helida maatanna dks kelodu andre hindugalanna saayasta eddare ee anya komina jana adanna tadiyodakke helali

  • @Bhagya-v3v
    @Bhagya-v3v Месяц назад

    Har har gange

  • @yourajvibhite4208
    @yourajvibhite4208 Месяц назад

    Appaji shashtang namaskar ri

  • @manojappi3506
    @manojappi3506 Месяц назад

    Swamy nivu innu edra nivu nam menasenalli

  • @venkatachalapathy.d.5063
    @venkatachalapathy.d.5063 Месяц назад

    Address tilise samaji

    • @DrishyakavyaKannada-bc6ci
      @DrishyakavyaKannada-bc6ci Месяц назад

      @@venkatachalapathy.d.5063 ಹೆಚ್ಚಿನ ವಿವರಗಳಿಗೆ 9845901886 ಶ್ರೀಮಠದ ಸಂಖ್ಯೆಗೆ ಕರೆ ಮಾಡಿ

  • @kumarcck6629
    @kumarcck6629 Месяц назад

    ಓಂ ನಮೋ ಶಿವಾಯ❤🎉

  • @VijayKumar-bb1yi
    @VijayKumar-bb1yi Месяц назад

    Yava yava dina swamijigalu siguthare thilisi matha da phone no.send madi

  • @chalapathy.mmuniswamy
    @chalapathy.mmuniswamy Месяц назад

    ಸರ್ ಹುಟ್ಟಿದ ದಿನಾಂಕ ಇಲ್ಲದವರಿಗೆ ಹೇಳುತ್ತಾರ ಸ್ವಾಮೀಜಿ ದಯವಿಟ್ಟು ತಿಳಿಸಿ

    • @DrishyakavyaKannada-bc6ci
      @DrishyakavyaKannada-bc6ci Месяц назад

      @@chalapathy.mmuniswamy ಹುಟ್ಟಿದ ದಿನಾಂಕ, ಸಮಯ, ಊರು ಬೇಕು.

  • @ravikumarssg
    @ravikumarssg Месяц назад

    Hi sir 👋🙏🌹🌹🙏🌹🌹🙏

  • @ajaybabu4741
    @ajaybabu4741 Месяц назад

    ಪ್ರತಿ ದಿನ ಜಾತ ಕ ನೋಡ್ ಥರ ಸ್ವಾ ಮಿ ಜೀ ಯವರು

  • @shaliniaithal9865
    @shaliniaithal9865 Месяц назад

    ನನ್ನ ಮಗನಿಗೆ ಮದುವೆ ಆಗಲ ಇದಕ್ಕೆ ಪರಿಹಾರ ಉಂಟ ನಾನು ಹೃದಾರಾಬಾದ್ ನಲ್ಲಿ ಇರುವುದು ಮಗನಿಗೆ 32 ವರ್ಷ

    • @DrishyakavyaKannada-bc6ci
      @DrishyakavyaKannada-bc6ci Месяц назад

      @@shaliniaithal9865 ಪರಿಹಾರ ಮಾಡಿಕೊಡ್ತಾರೆ. ವಿವರಗಳಿಗೆ ಕರೆ ಮಾಡಿ: 9845901886

  • @VinayaRao-on9nc
    @VinayaRao-on9nc Месяц назад

    dhanyosmi...

  • @vikasPurohit-q5z
    @vikasPurohit-q5z 2 месяца назад

    Om gum ganpatye namah tande 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @pavanraibagi4045
    @pavanraibagi4045 2 месяца назад

    Bay of bengal ❌ Ganga sagara 👍

  • @RudragoudaNG
    @RudragoudaNG 2 месяца назад

    🙏🕉🙏

  • @RajeswariRajeswari-y5b
    @RajeswariRajeswari-y5b 2 месяца назад

    Om namah shivaya

  • @niranjanpatel7108
    @niranjanpatel7108 2 месяца назад

    Ajja

  • @adrichandrashekar7263
    @adrichandrashekar7263 2 месяца назад

    🙏🙏

  • @Shankarmurthy-l8c
    @Shankarmurthy-l8c 2 месяца назад

    Super 🧑‍🤝‍🧑💐💐👬👬👫👫👫💯👌👍😩🏃🕺👭👯🙏🙏🙏🙏🙏

  • @KrutikaKiran-n7b
    @KrutikaKiran-n7b 2 месяца назад

    ನಿಜವಾಗಲೂ ಇವರನ್ನು nambidavarige ತುಂಬಾ ಒಳ್ಳೆಯದು agide

  • @KrutikaKiran-n7b
    @KrutikaKiran-n7b 2 месяца назад

    ಇವರು ನಮ್ಮ ಊರಿನವರು vijayapur ಜಿಲ್ಲೆಯವರು..