- Видео 6
- Просмотров 1 499
Yellaranthalla E Shetty
Добавлен 5 дек 2024
ಅಂಥದ್ದು ಇಂತದ್ದು ಅಂತೇನಿಲ್ಲ ನನ್ನಲ್ಲಿ
ಎಂತೆಂಥದ್ದೋ ಇರಬಹುದು ಅಲ್ಲಲ್ಲಿ
ಜೂಜಾಟ ,ಜಂಜಾಟ ಎಲ್ಲವನ್ನೂ ದೂರವಿಟ್ಟಿ
ಹೊಸ ವಿಷಯಯಗಳೊಂದಿಗೆ ಬರುತಿದ್ದೇನೆ
ನನ್ನ ನಾಮಧೇಯ ಚೇತನ್ ಬಾಬು ಶೆಟ್ಟಿ
ಅಂತೆ ಕಂತೆಗಳ ಬದಿಗಿಟ್ಟಿ , Subscribeಮಾಡಿ
“ಎಲ್ಲರಂತಲ್ಲ ಈ ಶೆಟ್ಟಿ”
ಎಂತೆಂಥದ್ದೋ ಇರಬಹುದು ಅಲ್ಲಲ್ಲಿ
ಜೂಜಾಟ ,ಜಂಜಾಟ ಎಲ್ಲವನ್ನೂ ದೂರವಿಟ್ಟಿ
ಹೊಸ ವಿಷಯಯಗಳೊಂದಿಗೆ ಬರುತಿದ್ದೇನೆ
ನನ್ನ ನಾಮಧೇಯ ಚೇತನ್ ಬಾಬು ಶೆಟ್ಟಿ
ಅಂತೆ ಕಂತೆಗಳ ಬದಿಗಿಟ್ಟಿ , Subscribeಮಾಡಿ
“ಎಲ್ಲರಂತಲ್ಲ ಈ ಶೆಟ್ಟಿ”
Видео
ಮಕ್ಕಳ ಬಾಲ್ಯದಲ್ಲಿ ಒತ್ತಡ ಹೇರಬೇಡಿ✌️ #ombeach #travel #childhood #bringbackmemories
Просмотров 66 дней назад
Gokarna | Honnavara | Solotrip | Stories of Gokarna| PART-2|Kudlebeach| Ombeach
Просмотров 1737 дней назад
ಗೋಕರ್ಣಕ್ಕೆ ಬರುವ ಎಲ್ಲರಿಗೂ ಇಲ್ಲಿನ ವಾತಾವರಣ ಹಾಗೂ ಪ್ರಕೃತಿ ಹಾಗೂ ರಸ್ತೆಗಳ ಅಂದವನ್ನು ಕಟ್ಟಡಗಳ ವಿನ್ಯಾಸವನ್ನು ತೋರಿಸುವುದರ ಜೊತೆಗೆ, ಗೋಕರ್ಣದ ಹತ್ತಿರದ ನಯನ ಮನೋಹರ ದೃಶ್ಯವುಳ್ಳ ಹೊನ್ನಾವರಕ್ಕೂ ಭೇಟಿ ನೀಡಿದ ಸಂದರ್ಭ. ನಮ್ಮ ರಾಜ್ಯದ ಕರಾವಳಿಗಳಲ್ಲಿ ಒಂದಾದ ಹೊನ್ನಾವರ ಅತ್ಯುತ್ತಮ ಪರಿಸರ , ಸಮುದ್ರ ತೀರ ಹಾಗೂ ಆಹಾರ ಪದ್ಧತಿಗಳನ್ನು ಒಳಗೊಂಡಿದೆ . ಅಲ್ಲಿನ ಒಂದು ಚಿಕ್ಕ ಚಿತ್ರಣ ನಿಮ್ಮ ಮುಂದೆ. #gokarna #honnavara #solotrip #lifeofgokarna#kudlebeach #ombeach
Gokarna | AathmaLinga | ಮಹಾಬಲೇಶ್ವರ ಕ್ಷೇತ್ರ | ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣ| om Beach
Просмотров 26117 дней назад
ಗೋಕರ್ಣ ಕ್ಷೇತ್ರವು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು ಇಲ್ಲಿ ಸ್ವತಃ ಶ್ರೀ ಮಹಾಗಣಪತಿಯಿಂದ ಪ್ರತಿಸ್ತಾಪಿಸಲ್ಪಟ್ಟ ಆತ್ಮಲಿಂಗವಿದೆ. ವಿಶೇಷವೆಂದರೆ ಇಲ್ಲಿ ಬರುವ ಎಲ್ಲ ಭಕ್ತಾದಿಗಳಿಗೂ ಆತ್ಮಲಿಂಗದ ತೀರ್ಥವನ್ನು ಸ್ವತಃ ನಾವೇ ನಮ್ಮ ಕೈಯ್ಯಾರೆ ತೆಗೆದುಕೊಳ್ಳಬಹುದಾಗಿದೆ. ಇಲ್ಲಿನ ಪುರಾಣ, ಜನಜೀವನ , ಜಾಗಗಳ ಬಗ್ಗೆ ತಿಳಿಸಲು ನನ್ನದೊಂದು ಪುಟ್ಟ ಪ್ರಯತ್ನ. Gokarna Kshetra is a mythological famous Kshetra where there is an Atmalinga proposed by Sri Mahaganapati him...
Arjunana Samadhi | Yesluru | Solotrip | King of Elephants | Captain Arjuna | ಬಳ್ಳೆ ಶಿಬಿರದ ಕಣ್ಮಣಿ
Просмотров 48828 дней назад
ಇದು ನನ್ನ ಹೊಸ ಯೂಟ್ಯೂಬ್ ಚಾನೆಲ್ "Yellaramthalla E Shetty"(ಎಲ್ಲರಂತಲ್ಲ ಈ ಶೆಟ್ಟಿ). ಅರ್ಜುನ ಆನೆಯ ಆಶೀರ್ವಾದದೊಂದಿಗೆ ಇದು ನನ್ನ ಮೊದಲ ವಿಡಿಯೋ. ಅರ್ಜುನ ಕರ್ನಾಟಕದಾದ್ಯಂತ ಅತ್ಯಂತ ಪ್ರೀತಿಯ ಆನೆಯಾಗಿದ್ದು, ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. ಸಕಲೇಶಪುರದ ಯಸ್ಲೂರು ಗ್ರಾಮದ ಬಳಿ ಮತ್ತೊಂದು ಆನೆಯೊಂದಿಗೆ ಕಾದಾಡುತ್ತಿದ್ದಾಗ ಆತ ಸಾವನ್ನಪ್ಪಿದ್ದಾನೆ.ಇದು ಅರ್ಜುನ ಸಾವನ್ನಪ್ಪಿದ ಸ್ಥಳವಾಗಿದೆ. ಅದೇ ಸ್ಥಳದಲ್ಲಿ ಅರ್ಜುನನಿಗೆ ಸ್ಮಶಾನವನ್ನು ನಿರ್ಮ...
Yellaranthalla E Shetty
Просмотров 574Месяц назад