Shreebala
Shreebala
  • Видео 184
  • Просмотров 374 008

Видео

ಹೊನ್ನಗದ್ದೆಯಲ್ಲಿ ನಡೆದ ಚಿನ್ನಾಪುರ ಸೀಮಾ ಗುರುಪಾದುಕಾ ಪೂಜೆ| ಪರಮಪೂಜ್ಯರ ಆಗಮನ| #shreebaala
Просмотров 7 тыс.День назад
@shreebaala #gangadharendrasarswatiswamijj #swarnavalli #yellapur #havyakasamavesha #chinnapurasima
ಸುಮಾಹೆಗಡೆ ಗಡಿಗೆಹೊಳೆ | special podcast with yakshagana artist| shreebala
Просмотров 9 тыс.21 день назад
@shreebaala #podcast #yellapur #shreebala #yakshagana #artistlife
#sadhakarateru | ಎಮ್ ಎನ್ ಹೆಗಡೆ ಹಳವಳ್ಳಿ | special interview shreebala
Просмотров 1,3 тыс.28 дней назад
@shreebaala #sadhakarateru #mnhegdehalavalli #yakshagana #kannada #interview #kannadapodcast #podcast #talamaddale #kannada #uttarakannada #special #motivation #motivetioninterview #karnatakaspecial
#geetajayanti2024 | ನಮ್ಮ ಸೀಮೆಯ ಗೀತಾ ಜಯಂತಿಯ ಗೀತಾಚಿಂತನೆ ಕಾರ್ಯಕ್ರಮ 😍🙏
Просмотров 748Месяц назад
@shreebaala #geetajayanti2024 #bagavadgeetha #geetachintane
#sadhakarateru | special interview with shri gangadhara kanni| shreebala
Просмотров 10 тыс.Месяц назад
@shreebaala #kannihospitalyellapura #kannidoctor #yellapur #kannimane #kannada #uttarakarnataka #doctor #doctorslife #kannadainterviews #intreview #kannadapodcast #celebreties
#sadhakarateru| ನರಸಿಂಹ ಭಟ್ ಕುಂಕಿಮನೆಯವರ ಜೊತೆ ಮಾತುಕತೆ| ಕಂಚಿನಮನೆ ಆಟದ ಸಂಘಟಕರು
Просмотров 1,5 тыс.Месяц назад
@ಶ್ರೀಬಾಲಾ #sadhakarateru #yakshagana #artist #kannada #podcast #popular
vali moksha| ವಾಲಿ ಮೋಕ್ಷ ಸಂಪೂರ್ಣ ತಾಳಮದ್ದಳೆ| ಕನ್ನಡಜ್ಞಾನಯಜ್ಞ ಸರಣಿ| shreebala
Просмотров 2912 месяца назад
vali moksha| ವಾಲಿ ಮೋಕ್ಷ ಸಂಪೂರ್ಣ ತಾಳಮದ್ದಳೆ| ಕನ್ನಡಜ್ಞಾನಯಜ್ಞ ಸರಣಿ| shreebala
#sanatana | shankarara advaita vedanta| shankar bhat baligadde| shreebala
Просмотров 2012 месяца назад
#sanatana | shankarara advaita vedanta| shankar bhat baligadde| shreebala
ವೇದಾಂತ ಎಂದರೇನು| Dr shankar bhat baligadde| sanatana podcast| shreebala
Просмотров 3062 месяца назад
ವೇದಾಂತ ಎಂದರೇನು| Dr shankar bhat baligadde| sanatana podcast| shreebala
#shreechakra - ನವರಾತ್ರಿ ಉತ್ಸವ| ಎಷ್ಟು ಚಂದ ದೇವಿಯ ದರ್ಶನ 😍🙏
Просмотров 2683 месяца назад
#shreechakra - ನವರಾತ್ರಿ ಉತ್ಸವ| ಎಷ್ಟು ಚಂದ ದೇವಿಯ ದರ್ಶನ 😍🙏
mahamanglarati @shri rajarajeshwari temple yellapura
Просмотров 923 месяца назад
mahamanglarati @shri rajarajeshwari temple yellapura
our culture and education system- speech by dr shankra bhat baligadde
Просмотров 883 месяца назад
our culture and education system- speech by dr shankra bhat baligadde
#sadhakarateru| special interview with baligadde shankara bhat| ಶ್ರೀಬಾಲಾ
Просмотров 4,4 тыс.3 месяца назад
#sadhakarateru| special interview with baligadde shankara bhat| ಶ್ರೀಬಾಲಾ
ಕಲಾವಿದನಾಗಬೇಕಾದವನು ಹೇಗಿರಬೇಕು- ಶ್ರೀ ಅನಂತ ಹೆಗಡೆ ದಂತಳಿಗೆ special interview| shreebala
Просмотров 4014 месяца назад
ಕಲಾವಿದನಾಗಬೇಕಾದವನು ಹೇಗಿರಬೇಕು- ಶ್ರೀ ಅನಂತ ಹೆಗಡೆ ದಂತಳಿಗೆ special interview| shreebala
#sadhakarateru| ಯಕ್ಷಗಾನವೊಂದು ನನ್ನ ಕೈ ಹಿಡಿಯದಿದ್ದರೆ ನಾನೇಲ್ಲೋ ಕಣ್ಮರೆಯಾಗಿರುತ್ತಿದ್ದೆ"| ananta hedge|
Просмотров 2,4 тыс.4 месяца назад
#sadhakarateru| ಯಕ್ಷಗಾನವೊಂದು ನನ್ನ ಕೈ ಹಿಡಿಯದಿದ್ದರೆ ನಾನೇಲ್ಲೋ ಕಣ್ಮರೆಯಾಗಿರುತ್ತಿದ್ದೆ"| ananta hedge|
#sadhakarateru| ಬದುಕಿನ ಅನಿವಾರ್ಯತೆ ಎಲ್ಲವನ್ನು ಕಲಿಸುತ್ತದೆ- narayana bhat dundi| shreebala
Просмотров 1,3 тыс.4 месяца назад
#sadhakarateru| ಬದುಕಿನ ಅನಿವಾರ್ಯತೆ ಎಲ್ಲವನ್ನು ಕಲಿಸುತ್ತದೆ- narayana bhat dundi| shreebala
#sadhakarateru | "ಹವ್ಯಾಸಿ ಕಲಾವಿದರು ಎಂದರೆ‌ ಒಂದು ದಿನದ ವ್ಯಾಪಾರಕ್ಕೆ ಹೋಗುವವರಂತೆಯೆ"| shreebala
Просмотров 6554 месяца назад
#sadhakarateru | "ಹವ್ಯಾಸಿ ಕಲಾವಿದರು ಎಂದರೆ‌ ಒಂದು ದಿನದ ವ್ಯಾಪಾರಕ್ಕೆ ಹೋಗುವವರಂತೆಯೆ"| shreebala
#ourculture | ಶ್ರಾವಣ ಸೋಮವಾರದ ವಿಶೇಷ ಪೂಜೆ- ಮನದ ಕಲ್ಮಶಗಳನ್ನು ತೆಗೆಯುವ ಸಮಯ| shreebala
Просмотров 3534 месяца назад
#ourculture | ಶ್ರಾವಣ ಸೋಮವಾರದ ವಿಶೇಷ ಪೂಜೆ- ಮನದ ಕಲ್ಮಶಗಳನ್ನು ತೆಗೆಯುವ ಸಮಯ| shreebala
#sadhakarateru episode-3|ಸ್ತ್ರೀ ವೇಷ ನನ್ನ ಆಯ್ಕೆಯಾಗಿರಲಿಲ್ಲ |interview with sadashiva bhat
Просмотров 2,8 тыс.5 месяцев назад
#sadhakarateru episode-3|ಸ್ತ್ರೀ ವೇಷ ನನ್ನ ಆಯ್ಕೆಯಾಗಿರಲಿಲ್ಲ |interview with sadashiva bhat
#sadhakarateru| episode-2 | ನನಗೆ ನನ್ನ ವಿದ್ಯಾರ್ಥಿಗಳೇ ಪ್ರೇರಣೆ- ವನರಾಗ ಶರ್ಮಾ| shreebala
Просмотров 2755 месяцев назад
#sadhakarateru| episode-2 | ನನಗೆ ನನ್ನ ವಿದ್ಯಾರ್ಥಿಗಳೇ ಪ್ರೇರಣೆ- ವನರಾಗ ಶರ್ಮಾ| shreebala
#sadhakarateru | ಮಧುರಕವಿ ವನರಾಗ ಶರ್ಮಾ ಅವರ ಬದುಕಿನ ಪಯಣ| vanaraga sharma| shreebala
Просмотров 5835 месяцев назад
#sadhakarateru | ಮಧುರಕವಿ ವನರಾಗ ಶರ್ಮಾ ಅವರ ಬದುಕಿನ ಪಯಣ| vanaraga sharma| shreebala
#explorevlogs | ಬೆಟ್ಟದ ನಡುವಲ್ಲೊಂದು ಸುಂದರ ಕೆರೆ- ನಮ್ಮೂರು| shreebala| shwetabhat
Просмотров 2545 месяцев назад
#explorevlogs | ಬೆಟ್ಟದ ನಡುವಲ್ಲೊಂದು ಸುಂದರ ಕೆರೆ- ನಮ್ಮೂರು| shreebala| shwetabhat
#hallivlog | ಮಳೆ ಕಡಿಮೆಯಾಗ್ತಿಲ್ಲ. ನಾಟಿ ಶುರುವಾಯ್ತು. ಗುಡ್ಡ ಎಷ್ಟು ಕುಸಿದಿದೆ ನೋಡಿ 😱
Просмотров 4486 месяцев назад
#hallivlog | ಮಳೆ ಕಡಿಮೆಯಾಗ್ತಿಲ್ಲ. ನಾಟಿ ಶುರುವಾಯ್ತು. ಗುಡ್ಡ ಎಷ್ಟು ಕುಸಿದಿದೆ ನೋಡಿ 😱
#dangerzone| ಪ್ರವಾಸಿಗರ ವರ್ತನೆ ಮಿತಿ ಮೀರುತ್ತಿದೆ. ದಯವಿಟ್ಟು ಗಮನಿಸಿ
Просмотров 4216 месяцев назад
#dangerzone| ಪ್ರವಾಸಿಗರ ವರ್ತನೆ ಮಿತಿ ಮೀರುತ್ತಿದೆ. ದಯವಿಟ್ಟು ಗಮನಿಸಿ
#hallivlog| ಮಳೆ ಸ್ವಲ್ಪ ಕಡಿಮೆಯಾಯ್ತು- ಗದ್ದೆ ಕೆಲಸ ಶುರುವಾಗಿದೆ| ಹಳ್ಳಿಯ ಬದುಕು| shwetabhat
Просмотров 3196 месяцев назад
#hallivlog| ಮಳೆ ಸ್ವಲ್ಪ ಕಡಿಮೆಯಾಯ್ತು- ಗದ್ದೆ ಕೆಲಸ ಶುರುವಾಗಿದೆ| ಹಳ್ಳಿಯ ಬದುಕು| shwetabhat
daily vlogs| ದೇವಿಹಬ್ಬ- ಮಲೆನಾಡ special ಹಬ್ಬಗಳಲ್ಲಿ ಇದು ಒಂದು|
Просмотров 1926 месяцев назад
daily vlogs| ದೇವಿಹಬ್ಬ- ಮಲೆನಾಡ special ಹಬ್ಬಗಳಲ್ಲಿ ಇದು ಒಂದು|
#dailyvlog | ಮಳೆಗಾಲದ ಒಂದಷ್ಟು ವಿಡಿಯೋಗಳು| ಎಷ್ಟು ಚಂದ ಈ ವಾತಾವರಣ
Просмотров 5376 месяцев назад
#dailyvlog | ಮಳೆಗಾಲದ ಒಂದಷ್ಟು ವಿಡಿಯೋಗಳು| ಎಷ್ಟು ಚಂದ ಈ ವಾತಾವರಣ

Комментарии

  • @simplyfit3370
    @simplyfit3370 18 часов назад

    ನಮ್ಮ ಗುರುಗಳ ಸಂದರ್ಶನ ನೋಡಿ ಖುಷಿ ಆಯ್ತು. ಸಂದರ್ಶನ ಮಾಡಿದ ಶ್ರೀಬಾಲ ಚಾನೆಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು. ಸಮಾಜಕ್ಕೆ ಗುರುಗಳ ಸೇವೆ ನಿರಂತರವಾಗಿರಲಿ. ತೇಜಸ್ವಿ ಹೆಗಡೆ, ವಕೀಲರು

  • @TimmannaBhat-i9e
    @TimmannaBhat-i9e 19 часов назад

    🙏🙏🙏🙏🙏🙏🙏

  • @kaveribhat4877
    @kaveribhat4877 День назад

    ಹಿರಿಯ ವಕೀಲರ ಸಂದರ್ಶನವು ತುಂಬಾ ಸುಂದರವಾಗಿ ಮೂಡಿಬಂದಿದೆ ಸಮಾಜಕ್ಕೆ ಉತ್ತಮ ಮಾಹಿತಿಯನ್ನು ನೀಡಿದೆ ಇಂತಹ ಅನುಭವದ ಮಾತುಗಳನ್ನು ಕೇಳುವ ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಕಾಶವು ಒದಗಿಸಿಕೊಟ್ಟ ನಿಮಗೆ ನಮಸ್ಕಾರಗಳು🎉🎉🎉🎉🎉🎉🎉

  • @lalitagaonkar1091
    @lalitagaonkar1091 3 дня назад

    🙏🙏🙏

  • @parshwanathjain2248
    @parshwanathjain2248 5 дней назад

    Super Madam

  • @indirahegde2699
    @indirahegde2699 7 дней назад

    👌👌

  • @suryanarayanaudupa591
    @suryanarayanaudupa591 8 дней назад

    Namaste

  • @Ammimunchurn
    @Ammimunchurn 12 дней назад

    🙏🙏🙏🙏🙏

  • @shrimatihegde1078
    @shrimatihegde1078 12 дней назад

    👌👌👍👍🙏🙏🙏🙏🙏🙏

  • @BharatiShastri-y4q
    @BharatiShastri-y4q 13 дней назад

    ಸೂಪರ್ ತುಂಬಾ ಖುಷಿಯಾಯಿತು ಧನ್ಯವಾದಗಳು❤ ಗುರುಭ್ಯೋ ನಮಃ🙏🙏

  • @shrikanthbhat1825
    @shrikanthbhat1825 13 дней назад

    Jai sriram jai sriram jai sriram jai sriram jai sriram jai sriram jai sriram jai sriram jai sriram jai sriram jai sriram jai sriram jai sriram

  • @ramrao7922
    @ramrao7922 13 дней назад

    🙏🙏🙏🙏

  • @shivaramgaonkr7168
    @shivaramgaonkr7168 13 дней назад

    🙏🙏🙏🙏🙏

  • @girishbhat5998
    @girishbhat5998 13 дней назад

    🙏🙏🙏🙏

  • @LalitaHegde-nn6jw
    @LalitaHegde-nn6jw 13 дней назад

    🙏🙏🙏🙏🌹🌹🌹

  • @ನಾಗರತ್ನಭಟ್
    @ನಾಗರತ್ನಭಟ್ 13 дней назад

    🙏🙏🙏🙏🙏

  • @PrasannaHegde-id9je
    @PrasannaHegde-id9je 13 дней назад

    🙏🙏

  • @renukaudupa9150
    @renukaudupa9150 13 дней назад

    🙏🏻🙏🏻🙏🏻

  • @renukaudupa9150
    @renukaudupa9150 15 дней назад

    🙏🏻🙏🏻🙏🏻🙏🏻

  • @jayantihegde2349
    @jayantihegde2349 16 дней назад

    Suma bahala chenda maathaadidye,mane maklanna nodkandu ee saadhane maadiddu bahala khushi vishaya ,great congratulations and good wishes❤

  • @sumahegde5779
    @sumahegde5779 16 дней назад

    chanda matadidde

  • @SubrayBhat425
    @SubrayBhat425 18 дней назад

    ಉತ್ತಮಸಂದರ್ಶನಧನ್ಯವಾದಗಳು💐🙏

  • @Bhavani-nv6gk
    @Bhavani-nv6gk 19 дней назад

    👌🙏❤

  • @shrimatihegde1078
    @shrimatihegde1078 19 дней назад

    Shreebala.chanalnalli.sumakkanavara.parichaya..ornodiddu.tumba.santasavayitu.👌👌👍👍🙏🙏🙏

  • @laxminarayanbhat7262
    @laxminarayanbhat7262 20 дней назад

    👍🙏

  • @yakshasuma7947
    @yakshasuma7947 20 дней назад

    ತಮ್ಮೆಲ್ಲರ ಪ್ರೀತಿ ಅಭಿಮಾನಗಳಿಗೆ ಧನ್ಯವಾದಗಳು🙏🙏😍

  • @Radha.Gopalkrishna.BhatBhat
    @Radha.Gopalkrishna.BhatBhat 20 дней назад

    ಸೂಪರ್ 👏👏❤💐

  • @madhusudanhegde4104
    @madhusudanhegde4104 20 дней назад

    Some clippings of the actual Yakshagana should have been shown. Still, your depiction of Bhishma for 2 minutes is simply superb 👌 🎉

  • @madhusudanhegde4104
    @madhusudanhegde4104 20 дней назад

    Brilliant interview! Suma Attige, You are a role model being a path breaking personality 😊 Take a bow !

  • @sathyabhamahegde1892
    @sathyabhamahegde1892 20 дней назад

    🙏🙏👌👍

  • @chandrakalahegde2372
    @chandrakalahegde2372 22 дня назад

    ಸುಮಾ ನಿಮ್ಮ ಸಾಧನೆಗೆ ನಮಸ್ಕಾರಗಳು 🎉 ನನಗೆ ನಿಮ್ಮಿಂದ ಒಂದು ಮಾಹಿತಿ ಬೇಕು,.. ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಅಂದರೆ ಬನ್ನೇರುಘಟ್ಟಕ್ಕೆ ಹತ್ತಿರದಲ್ಲಿ ಯಕ್ಷಗಾನ ತರಬೇತಿ ನಡೆಯುವ ಸ್ಥಳ ಇದ್ದಾ.. ಖಂಡಿತ ತಿಳಿಸಿ

  • @B.sujat6927
    @B.sujat6927 22 дня назад

    ಸುಮಾ ನಿಜವಾಗಿಯೂ ನಮ್ಮ ಹೆಮ್ಮೆ💞

  • @sureshhegde3556
    @sureshhegde3556 22 дня назад

    🙏🙏🙏

  • @ಕನ್ನಡತಿ-ಜ6ವ
    @ಕನ್ನಡತಿ-ಜ6ವ 22 дня назад

    ಸೂಪರ್ ವಸುಮತಿ (suma)👏👏 ನಿನ್ನ ಸಾಧನೆ ನೋಡಿ ಸಂತೋಷ ಆತು, great 👍

  • @RamakrishnaHegade-n3l
    @RamakrishnaHegade-n3l 22 дня назад

    ಮಹಾ ಸಾಧಕಿಯೊಬ್ಬರನ್ನು ಬಹಳ ಚೆನ್ನಾಗಿ ಪರಿಚಯಿಸಿದ್ದೀರಿ.ಸುಮಕ್ಕರವರಿಗೂ ನಿಮಗೂ ಅಭಿನಂದನೆಗಳು.

    • @shreebaala
      @shreebaala 22 дня назад

      ಧನ್ಯವಾದಗಳು

  • @navyanayak234
    @navyanayak234 25 дней назад

    ಪ್ರೊ.ಎಂ.ಎನ್.ಹೆಗಡೆ ಸರ್ ಅವರ ಸಂದರ್ಶನ ಕೇಳಿದೆ. ಅನೇಕ ವಿಚಾರಗಳು ತಿಳಿದುಕೊಂಡೆ. ಧನ್ಯವಾದಗಳು ಹಾಗೂ ಅಭಿನಂದನೆಗಳು ಎಂ.ಎನ್.ಹೆಗಡೆ ಸರ್ ಅವರಿಗೆ.....ನವ್ಯ ಶಿವದೇವ ಮೊಗಟಾ

  • @beerannanayak1841
    @beerannanayak1841 25 дней назад

    ಬಹಳ ಸುಂದರ, ಅರ್ಥಪೂರ್ಣ ಸಂದರ್ಶನ-ಬೀರಣ್ಣ ನಾಯಕ ಮೊಗಟಾ.

  • @Narayanrbhat
    @Narayanrbhat 28 дней назад

    ಗುರುಗಳದು ಸರಳ ಸಜ್ಜನಿಕೆಯ ಪ್ರತಿಭಾವಂತ ವ್ಯಕ್ತಿತ್ವ. ಅವರ ಸನಿಹ ಬಂದವರೆಲ್ಲ ಅವರನ್ನು ಮೆಚ್ಚಿಕೊಳ್ಳುತ್ತಾರೆ.

  • @ramrao7922
    @ramrao7922 28 дней назад

    🙏🙏

  • @gajananhegde7484
    @gajananhegde7484 29 дней назад

    ತುಂಬಾ ವಸ್ತುನಿಷ್ಠವಾಗಿ ಮಾತನಾಡಿದ್ದಾರೆ. ಇವರ ಅನೇಕ ಅರ್ಥಗಳನ್ನು ನಾನು ಕೇಳಿದ್ದೇನೆ. ಸಜ್ಜನ ಕಲಾವಿದರು.ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು.

    • @gajananhegde7484
      @gajananhegde7484 29 дней назад

      ಶ್ರೀಯುತ ಎಂ ಎನ್ ಹೆಗಡೆಯವರು ಸಂಸ್ಕೃತ ಉಪನ್ಯಾಸಕರು ಅಂತ ಭಾವಿಸಿದ್ದೆ. ಆದರೆ ಗಣಿತ ಉಪನ್ಯಾಸಕರು ಅಂತ ತಿಳಿದು ತುಂಬಾ ಸಂತೋಷವಾಯಿತು. ನಾನೂ ಕೂಡಾ ಗಣಿತ ಶಿಕ್ಷಕನಾಗಿ.

  • @nagavenihegde2958
    @nagavenihegde2958 29 дней назад

    ವೃತ್ತಿ ಮತ್ತು ಪ್ರವತ್ತಿ ಎರಡನ್ನೂ ಪೋಷಣೆ ಮಾಡಿಕೊಂಡು ಬಂದಾ ಸರಳ ವ್ಯಕ್ತಿ

  • @nagavenihegde2958
    @nagavenihegde2958 29 дней назад

    M N ಹೆಗ್ಡೆಯವರು ನಮ್ಮ ಗುರುಗಳು ಸರಳ ಮತ್ತು ಪ್ರಿನ್ಸಿಪಾಲ್ ವ್ಯಕ್ತಿ ಯಾವ ವಿವಾದಕ್ಕೂ olgaadavarlla ನಾನು ಇಷ್ಟಪಡುವ ವ್ಯಕ್ತಿ

  • @yakshasambhramatrustrsirsi7673
    @yakshasambhramatrustrsirsi7673 29 дней назад

    ಸರಿಯಾದ ಜನರನ್ನು ಆಯ್ಕೆ ಮಾಡಿ ಸಂದರ್ಶಿಸಿದ್ದೀರಿ... 51:21 ಅಭಿನಂದನೆಗಳು...ಡಾ-ಕಣ್ಣಿಯವರು, ಅನಂತ ದಂತಳಿಗೆ ಯವರು,ಎಮ್.ಎನ್.ಹೆಗಡೆಯವರು..ಮುಂತಾದ ಎಲ್ಲರೂ ಅವರವರ ಕ್ಷೇತ್ರಗಳಲ್ಲಿ ಆದರ್ಶಪ್ರಾಯರಾಗಿರುತ್ತಾರೆ..

    • @shreebaala
      @shreebaala 29 дней назад

      ಧನ್ಯವಾದಗಳು ತಮ್ಮ ಅಭಿಪ್ರಾಯಕ್ಕೆ

  • @vinaybhat9121
    @vinaybhat9121 Месяц назад

    ನಮ್ಮ ಪ್ರೀತಿಯ ಕಣ್ಣಿ ಡಾಕ್ಟರ್❤

  • @tanushri.....7788
    @tanushri.....7788 Месяц назад

    super

  • @vaibhavijoshi2128
    @vaibhavijoshi2128 Месяц назад

    खूप खूप आदर पूर्वक नमस्कार डाक्टर 🎉❤

  • @yakshasambhramatrustrsirsi7673
    @yakshasambhramatrustrsirsi7673 Месяц назад

    ಅಭಿನಂದನೆಗಳು.ಬಾವ..

  • @VimalaJoshi-x7f
    @VimalaJoshi-x7f Месяц назад

    Pm

  • @ganapatibhat8073
    @ganapatibhat8073 Месяц назад

    Elliyavaru hebbar avaru? Ooru?

    • @shreebaala
      @shreebaala Месяц назад

      ಯಲ್ಲಾಪುರ-‌ಬೀಗಾರ್ ಹೆಬ್ಬಾರ್ ಮನೆಯವರು. ತುಂಬಾ ವರ್ಷಗಳಿಂದ ಧಾರವಾಡದಲ್ಲೆ ವಾಸ ಇದ್ದ

    • @ganapatibhat8073
      @ganapatibhat8073 Месяц назад

      @shreebaala howda

    • @ganapatibhat8073
      @ganapatibhat8073 Месяц назад

      Nange nodid nenp kanta ille

    • @jayalakshmigaonkar2890
      @jayalakshmigaonkar2890 Месяц назад

      ನಿಮ್ಮ ಚಾನಲ್ ನ ಪ್ರತಿಯೊಂದು ಕಾರ್ಯಕ್ರಮವು ತುಂಬಾ ಇಷ್ಟ ನನಗೆ👌👌🎉🎉❤️❤️