- Видео 716
- Просмотров 158 620
ಜನಪರ ಧ್ವನಿ ಬೊಮ್ಮಾಯಿ
Индия
Добавлен 2 июл 2020
ಜನಪರ ಧ್ವನಿ ಬೊಮ್ಮಾಯಿ
ಸಿಎಂ ಸ್ಪೀಚ್
ಬೆಂಗಳೂರು, ಮಾರ್ಚ್ 19: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಸರ್ಕಾರ, ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ದಿನಪತ್ರಿಕೆ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರ ಸಾಗರದಲ್ಲಿ ಆಯೋಜಿಸಿರುವ “ ನವ ಕರ್ನಾಟಕ ಶೃಂಗ” ಉದ್ಘಾಟಿಸಿ ಮಾತನಾಡಿದರು.
Просмотров: 6
Видео
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
Просмотров 14Год назад
ಬೆಂಗಳೂರು , ಮಾರ್ಚ್ 20: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಕಂದಾಯ ಇಲಾಖೆಯ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾಡಳಿತ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕರ್ನಾಟಕ ಭೂಕಂದಾಯ ಕಾಯ್ದೆ 1964 ಕಲಂ 94ಸಿ ಮತ್ತು 9ಸಿಸಿ ರಡಿಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ವಿಕ ಸಿಎಂ ಸ್ಪೀಚ್
Просмотров 25Год назад
ಬೆಂಗಳೂರು, ಮಾರ್ಚ್ 20: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ದಿ ಟೈಮ್ಸ್ ಗ್ರೂಪ್ ಹಾಗೂ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಇವರ ವತಿಯಿಂದ ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಆವರಣ, ಆಯೋಜಿಸಿರುವ “ವಿಕ ಸೂಪರ್‍ಸ್ಟಾರ್ ರೈತ - 2022”ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಿಎಂ ಸ್ಪೀಚ್ ಸವಣೂರು
Просмотров 28Год назад
ಹಾವೇರಿ (ಶಿಗ್ಗಾಂವ), ಮಾರ್ಚ್ 20: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಡಳಿತ ಹಾವೇರಿ ಹಾಗೂ ರಂಗಾಯಣ ಧಾರವಾಡ ಇವರ ವತಿಯಿಂದ ಶಿಗ್ಗಾಂವ ಹುಲಗೂರ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ “ *ವೀರರಾಣಿ ಕಿತ್ತೂರ ಚೆನ್ನಮ್ಮ” ನಾಟಕದ ಸಮಾರೋಪ ಸಮಾರಂಭದಲ್ಲಿ* ಪಾಲ್ಗೊಂಡು ಮಾತನಾಡಿದರು.
‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’
Просмотров 40Год назад
ಬೆಂಗಳೂರು, ಮಾರ್ಚ್ 20: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ಸರ್ಕಾರಿ ನೌಕರರ ಸಂಘ (ರಿ) ಇವರ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿರುವ ಅಭಿನಂದನಾ ಕಾರ್ಯಕ್ರಮ ಹಾಗೂ ವಿಶ್ವ ಮಹಿಳಾ ದಿನಾಚರಣೆ, ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ಮತ್ತು ಕೆ.ಜಿ.ಐ.ಡಿ ಇಲಾಖೆಯ ಆನ್‍ಲೈನ್ ಸೇವೆಗಳ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೋದಿಜಿ ಸ್ಪೀಚ್ part 01
Просмотров 25Год назад
ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಹಾಗೂ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಹಾಗೂ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ CM speech
Просмотров 18Год назад
ಬೆಂಗಳೂರು, ಮಾರ್ಚ್ 11: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸದಾಶಿವನಗರದಲ್ಲಿ ಸ್ಮಾರ್ಟ್ ವರ್ಚುಯಲ್ ಕ್ಲಿನಿಕ್ ಹಾಗೂ ಸೆಂಟ್ರಲ್ ಕ್ಲಿನಿಕಲ್ ಕಮಾಂಡ್ ಸೆಂಟರ್ ಉದ್ಘಾಟಿಸಿ ಮಾತನಾಡಿದರು ಐ.ಟಿ, ಬಿಟಿ, ಉನ್ನತ ಶಿಕ್ಷಣ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್ , ಬಿಬಿಎಂಪಿ ಮುಖ್ಯ ಆಡಳಿತಗಾರರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ , ಬಿಬಿಎಂಪಿ ವಿಶೇಷ ಆಯುಕ್ತರಾದ (ಆರೋಗ್ಯ)ಡಾ: ಕೆ.ವಿ. ತ್ರಿಲೋಕಚಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉತ್ತರಹಳ್ಳಿ ಹಬ್ಬ ಸಿಎಂ ಸ್ಪೀಚ್
Просмотров 6Год назад
ಬೆಂಗಳೂರು: ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉತ್ತರಹಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು..
ಮೋದಿಜಿ ಸ್ಪೀಚ್ part - 02
Просмотров 9Год назад
ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಹಾಗೂ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಿತಿನ್ ಗಡ್ಕರಿ ಸ್ಪೀಚ್
Просмотров 8Год назад
ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಹಾಗೂ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ನಿತಿನ್ ಗಡ್ಕರಿ ಮಾತನಾಡಿದರು.
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇ - ಸಿಎಂ ಸ್ಪೀಚ್
Просмотров 22Год назад
ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಲೋಕಾರ್ಪಣೆ ಹಾಗೂ ಮೈಸೂರು - ಕುಶಾಲನಗರ 4 ಪಥಗಳ ಹೆದ್ದಾರಿ ಕಾಮಗಾರಿಗೆ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಿಎಂ ಸ್ಪೀಚ್ ಐ ಐ ಟಿ
Просмотров 33Год назад
ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಇಂದು ಧಾರವಾಡ ಐಐಟಿ ಯನ್ನು ಉದ್ಘಾಟಿಸಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ನೆರವೇರಿಸಿ*ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೊಂದಿಗೆ ಪಾಲ್ಗೊಂಡು ಮಾತನಾಡಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಿಎಂ ಸ್ಪೀಚ್
Просмотров 20Год назад
ಬೆಂಗಳೂರು, ಮಾರ್ಚ್ 08: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರವೀಂದ್ರ ಕಲಾಕ್ಷೇತ್ರ ಕನ್ನಡ ಭವನದಲ್ಲಿ ಆಯೋಜಿಸಿರುವ “ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮತ್ತು “ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ” ಮಾಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಸ್ತ್ರೀ ಸಾಮಥ್ರ್ಯ - ನಮೋ ಸ್ತ್ರೀ ಸಿಎಂ ಸ್ಪೀಚ್
Просмотров 24Год назад
ಬೆಂಗಳೂರು, ಮಾರ್ಚ್ 08: ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಕೌಶಲ್ಯಾಭಿವದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನದ ವತಿಯಿಂದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ “ ಸ್ತ್ರೀ ಸಾಮಥ್ರ್ಯ - ನಮೋ ಸ್ತ್ರೀ” ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಎಂ ಮುಖ್ಯಮಂತ್ರಿ ಬಸವರಾಜ ಸ್ಪೀಚ್
Просмотров 74Год назад
3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಸಿಎಂ ಮುಖ್ಯಮಂತ್ರಿ ಬಸವರಾಜ ಸ್ಪೀಚ್
ಏತ ನೀರಾವರಿ ಯೋಜನೆ ಹಂತ -01 ಸಿಎಂ ಬಸವರಾಜ ಬೊಮ್ಮಾಯಿ ಸ್ಪೀಚ್
Просмотров 92Год назад
ಏತ ನೀರಾವರಿ ಯೋಜನೆ ಹಂತ -01 ಸಿಎಂ ಬಸವರಾಜ ಬೊಮ್ಮಾಯಿ ಸ್ಪೀಚ್
“ಮಹಾಲಕ್ಷ್ಮಿ ಉತ್ಸವ-2023” ಸಿಎಂ ಬಸವರಾಜ ಬೊಮ್ಮಾಯಿ SPEECH
Просмотров 61Год назад
“ಮಹಾಲಕ್ಷ್ಮಿ ಉತ್ಸವ-2023” ಸಿಎಂ ಬಸವರಾಜ ಬೊಮ್ಮಾಯಿ SPEECH
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ ಗಳ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟ
Просмотров 9Год назад
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ ಗಳ ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟ
ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು 'ರೈತಸಿರಿ' ಯೋಜನೆಯಡಿ ಕಿರುಧಾನ್ಯ ಬೆಳೆಗಾರರ
Просмотров 2Год назад
ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು 'ರೈತಸಿರಿ' ಯೋಜನೆಯಡಿ ಕಿರುಧಾನ್ಯ ಬೆಳೆಗಾರರ
ಸ್ಟೋನಾ- STONA- 2023 15 ನೇ ಅಂತರರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತುಪ್ರದರ್ಶನದ ಸಮಾರೋಪ ಸಿಎಂ ಸ್ಪೀಚ್
Просмотров 23Год назад
ಸ್ಟೋನಾ- STONA- 2023 15 ನೇ ಅಂತರರಾಷ್ಟ್ರೀಯ ಗ್ರಾನೈಟ್ ಮತ್ತು ಕಲ್ಲುಗಳ ವಸ್ತುಪ್ರದರ್ಶನದ ಸಮಾರೋಪ ಸಿಎಂ ಸ್ಪೀಚ್
ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳ ಕಾರ್ಯಾಗಾರ ಸಿಎಂ ಸ್ಪೀಚ್ | CM BOMMAI SPEECH
Просмотров 38Год назад
ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳ ಕಾರ್ಯಾಗಾರ ಸಿಎಂ ಸ್ಪೀಚ್ | CM BOMMAI SPEECH
ಏರೋ ಇಂಡಿಯಾ 2023 ರ ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪೀಚ್
Просмотров 28Год назад
ಏರೋ ಇಂಡಿಯಾ 2023 ರ ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪೀಚ್
ಏರೋ ಇಂಡಿಯಾ 2023 ರ ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Просмотров 13Год назад
ಏರೋ ಇಂಡಿಯಾ 2023 ರ ಬಂಧನ್ - ಒಪ್ಪಂದಗಳಿಗೆ ಸಹಿ ಹಾಕುವ ಕಾರ್ಯಕ್ರಮ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ವಿಜ್ಞಾನ ಮತ್ತು ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಸಂದೇಶ ಕೊಡುತ್ತಿರುವ ಸ್ವಾಮೀಜಿ ಇವರು
Просмотров 7Год назад
ವಿಜ್ಞಾನ ಮತ್ತು ತತ್ವಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ಸಂದೇಶ ಕೊಡುತ್ತಿರುವ ಸ್ವಾಮೀಜಿ ಇವರು
ಜೈ ಹಿಂದ್ 🚩
ಜೈ ಸಾವರ್ಕರ್ 🙏🙏🙏
ಜೈ ಬೊಮ್ಮಾಯಿ 🙏
Jai bjp 🙏🙏
The 4 to 5 big daddys of indian incense industry who control 90 percent market, their monopoly in industry killed agarbatti cottage industry, this expo is just an eye wash in front of govt showing that we big daddys care about micro and small players, monopolies destroy the livelihood of middle and lower class, first ask these big players to form a independently governed employee association and disclose the harmful chemicals they use to make these incense sticks, all will shut their door tomorrow, has govt done a testing of these products ? Govt should not get moved by this event, this is just another cartel like others, rich become richer, poor become poorer
Jai immadi pulakeshi
Boss
Jai chatrapati shivaji maharaj
Kanikara.rajjiyada.jamna.toristarye.40.parsrnt.brashtachara.100.parsent.sollo.kanikara.bedda.bommai
ruclips.net/channel/UC2t8Mj61S7hc1n84PmbQcOA
Jai BJP
Nevu buddivantha nistavanta CM antha ankondidvu... Sir Yaru enadru madkolli modlu nevu CM anno padakke saryagi kelsa madi saku sir...
Avr avr kelsa avr madtr sumnirpa
Yalla nan maklu 420 ne nin BJP adru aste yavaa Congress adru aste yelru badavara jeeva hindhode bidi baddimakla
Lee sulemakla nama kannadiga imadi pulikeshi gothilva nimage
420 BjP
ಚೋದಿ ಮಗನ್ ನಿನ್ ಯನ್ ಮಾಡಾಕತ್ತಿಯಿ ಅವಾಗ್
40 parcent
420 40%%
Very good
Thanks
💯 you don't do it only takes that all
Only take that only fires solve the traffic problem
90 Petersen is your only
40 % bagge maathaadi sir
Jai salu Mara thimmkka thayi 🙏👌🙏🙏
ಧನ್ಯವಾದಗಳು
ಬಿಜೆಪಿ ಕಾಂಗ್ರೆಸ್ ದಳ ಎಲ್ಲಾರು ಕಳ್ರೆ ನಿಮ್ಮಂತ ರಾಜಕೀಯಕ್ಕೆ ಬೇಡ ಏನು ಅಂತಹ ಕಳ್ಳ ಸಿದ್ದರಾಮಯ್ಯ ಒಂತರ ಕಳ್ಳ ಕುಮಾರಸ್ವಾಮಿ ಒಂಥರಾ ಕಳ್ಳ ನಿಮ್ಮಂತ ರಾಜಕೀಯದಲ್ಲಿ ಯಾರೂ ವೋಟ್ ಹಾಕ್ಬಾರ್ದು ನಮ್ಮಂತ ನಿಮ್ಮಂಥ ವೋಟ್ ಹಾಕಿ ನಾವಿವತ್ತು ಸಾಯ್ಬೇಕು
Kannadigarige 60% reservation kodi sir
ನಿಮ್ಮ್ದುದ್ದು ಒಪ್ಕೊಳಲ್ಲ 40% psi ಥೋ ನಿಮ್ಮ ಜನ್ಮಕ್ಕೆ
I hate you sir ....😪🤤🤤🤤
Neevu kittu gudde haakiddu nodidivi
Nivu antha kallare bidu
Dodda kalla nan maklu nivu BJP yoru
40% ನಿಲ್ಲಿಸಿ ಸರ್
ರಾಜಕೀಯ ಮುಕ್ತ ಕರ್ನಾಟಕ ನಿರ್ಮಾಣ ಮಾಡಿ
ನಿಮ್ಮ ಸರಕಾರ ದಲ್ಲಿ ಲಾಯರ್ ಜಗದೀಶ್ ಗೆ ನ್ಯಾಯಎಲ್ಲಿ ಸಿಕಿತು ಏಳಿ
Niv ade thane madthidira sir.. Elru hage ne Election time alli navu heege hage antha build up . Amele elru ade Navu 164th position alli idivi. Out of 193 countries.. developing countries alli Adar bagge mathadalla sir nivu.. Nimge vote aste beku
First traffic ge solution maadi sir
Sir neevu CID ge kottu ade tappu madtidira😭 CBI ge kodi
40% bagge maathaadi sir
Avaag neev en maadtha idri Nim bagge maathadri first
Ninuuu madthaaa edireeee agaaaa your thikkaaaa muchhhh ninuu Bhandara mellleee enuuu agideeee anthaaa gothideee
ಅವರು ಹೆಲ್ ತಿಂದ್ರು ಅಂತಾ ನೀನು ತಿಂತೀಯಾ 😏
ಇದು ನಿಮ್ಮ ನೈಜ ದ್ವನಿ
Super sir 😊
ಸನ್ಮಾನ್ಯ ಬೊಮ್ಮಾಯಿ sir ಅವ್ರು ನಮ್ಮ ರೆಡ್ಡಿ ಸಮುದಾಯವನ್ನು ಕೇಂದ್ರದ ಮೀಸಲಾತಿ ಪಟ್ಟಿಯಲ್ಲಿ ಒಬಿಸಿ ಪಟ್ಟಿಗೆ ಸೇರಿಸಲು ಮನವಿ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ
Jai. Bommayi jai sidramayya
ನಮ್ಮ ಹೆಮ್ಮೆ ನಮ್ಮ ಬೊಮ್ಮಾಯಿ ಸರ್
Nice sir
ನಮ್ಮ ಬೋಮ್ಮಾಯಿ ಜಿ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಬಿಜೆಪಿ
ನಮ್ಮ ಹೆಮ್ಮೆ ನಮ್ಮ ಬೊಮ್ಮಾಯಿ ಸಾಹೇಬರು 🙏🙏🙏
Super sir